Bible Versions
Bible Books

Psalms 86 (KNV) Kannadam Old BSI Version

1 ಕರ್ತನೇ, ನೀನು ಕಿವಿಗೊಟ್ಟು ನನಗೆ ಉತ್ತರಕೊಡು; ನಾನು ದೀನನೂ ಬಡ ವನೂ ಆಗಿದ್ದೇನೆ.
2 ನನ್ನ ಪ್ರಾಣವನ್ನು ಕಾಪಾಡು; ನಾನು ಪರಿಶುದ್ಧನು. ನನ್ನ ದೇವರಾದ ನೀನೇ, ನಿನ್ನಲ್ಲಿ ಭರವಸವಿಡುವ ನಿನ್ನ ಸೇವಕನನ್ನು ರಕ್ಷಿಸು.
3 ಕರ್ತನೇ, ನನ್ನನ್ನು ಕರುಣಿಸು; ದಿನವೆಲ್ಲಾ ನಿನಗೆ ಕೂಗು ತ್ತೇನೆ.
4 ಕರ್ತನೇ, ನಿನ್ನ ಸೇವಕನ ಪ್ರಾಣವನ್ನು ಸಂತೋಷಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
5 ಕರ್ತನೇ, ನೀನು ಒಳ್ಳೆಯವನೂ ಕ್ಷಮಿಸುವದಕ್ಕೆ ಸಿದ್ಧನೂ ಆಗಿದ್ದೀ; ನಿನಗೆ ಮೊರೆಯಿಡುವವರೆಲ್ಲರಿಗೆ ಬಹು ಕೃಪೆಯುಳ್ಳವನೂ ಆಗಿದ್ದೀ.
6 ಕರ್ತನೇ, ನನ್ನ ಪ್ರಾರ್ಥನೆಗೆ ಕಿವಿಗೊಡು; ನನ್ನ ವಿಜ್ಞಾಪನೆಗಳ ಸ್ವರವನ್ನು ಆಲೈಸು.
7 ನನ್ನ ಇಕ್ಕಟ್ಟಿನ ದಿವಸದಲ್ಲಿ ನಿನ್ನನ್ನು ಕರೆಯುವೆನು; ನೀನು ನನಗೆ ಉತ್ತರ ಕೊಡುವಿ.
8 ಕರ್ತನೇ, ದೇವರುಗಳಲ್ಲಿ ನಿನ್ನ ಹಾಗೆ ಒಬ್ಬನೂ ಇಲ್ಲ; ನಿನ್ನ ಕೆಲಸಗಳ ಹಾಗೆ ಒಂದೂ ಇಲ್ಲ.
9 ಕರ್ತನೇ, ನೀನು ಉಂಟುಮಾಡಿದ ಜನಾಂಗಗಳೆಲ್ಲಾ ಬಂದು ನಿನ್ನನ್ನು ಆರಾಧಿಸಿ ನಿನ್ನ ಹೆಸರನ್ನು ಘನಪಡಿ ಸುವರು.
10 ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.
11 ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
12 ನನ್ನ ದೇವರಾದ ಕರ್ತನೇ, ನನ್ನ ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುವೆನು; ನಿನ್ನ ಹೆಸರನ್ನು ಯುಗಯುಗಕ್ಕೂ ಘನಪಡಿಸುವೆನು.
13 ನಿನ್ನ ಕರುಣೆಯು ನನ್ನ ಮೇಲೆ ದೊಡ್ಡದಾಗಿದೆ; ಪಾತಾಳ ದೊಳಗಿಂದ ನನ್ನ ಪ್ರಾಣವನ್ನು ಬಿಡಿಸಿದ್ದೀ.
14 ದೇವರೇ, ಅಹಂಕಾರಿಗಳು ನನಗೆ ವಿರೋಧ ವಾಗಿ ಎದ್ದಿದ್ದಾರೆ; ಬಲಿಷ್ಠರ ಕೂಟವು ನನ್ನ ಪ್ರಾಣ ವನ್ನು ಹುಡುಕುತ್ತದೆ; ಅವರು ನಿನ್ನನ್ನು ಲಕ್ಷಿಸಲಿಲ್ಲ.
15 ಆದರೆ ನೀನು ಕರ್ತನೇ, ಅಂತಃಕರುಣೆಯೂ ದಯೆಯೂ ಉಳ್ಳ ದೇವರು ದೀರ್ಘಶಾಂತನೂ ಬಹಳ ಕೃಪೆಯೂ ಸತ್ಯವೂ ಉಳ್ಳವನೂ ಆಗಿದ್ದೀ.
16 ನನ್ನ ಕಡೆಗೆ ತಿರಿಗಿಕೊಂಡು ನನ್ನನ್ನು ಕರುಣಿಸು; ನಿನ್ನ ಸೇವಕನಿಗೆ ನಿನ್ನ ಬಲವನ್ನು ಕೊಡು; ನಿನ್ನ ದಾಸಿಯ ಮಗನನ್ನು ರಕ್ಷಿಸು.ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
17 ಒಳ್ಳೇದಕ್ಕಾಗಿ ನನಗೆ ಒಂದು ಗುರುತು ಕೊಡು; ಆಗ ನನ್ನ ಹಗೆಮಾಡುವವರು ನೋಡಿ, ನಾಚಿಕೆಪಡುವರು; ಕರ್ತನೇ, ನೀನು ನನಗೆ ಸಹಾಯ ಮಾಡಿ ನನ್ನನ್ನು ಆದರಿಸಿದ್ದೀ.
1 A Prayer H8605 of David. H1732 Bow down H5186 thine ear, H241 O LORD H3068 hear H6030 me: for H3588 I H589 am poor H6041 and needy. H34
2 Preserve H8104 my soul; H5315 for H3588 I H589 am holy: H2623 O thou H859 my God, H430 save H3467 thy servant H5650 that trusteth H982 in thee. H413
3 Be merciful H2603 unto me , O Lord: H136 for H3588 I cry H7121 unto H413 thee daily H3605 H3117 .
4 Rejoice H8055 the soul H5315 of thy servant: H5650 for H3588 unto H413 thee , O Lord, H136 do I lift up H5375 my soul. H5315
5 For H3588 thou, H859 Lord, H136 art good, H2896 and ready to forgive; H5546 and plenteous H7227 in mercy H2617 unto all H3605 them that call upon H7121 thee.
6 Give ear, H238 O LORD, H3068 unto my prayer; H8605 and attend H7181 to the voice H6963 of my supplications. H8469
7 In the day H3117 of my trouble H6869 I will call upon H7121 thee: for H3588 thou wilt answer H6030 me.
8 Among the gods H430 there is none H369 like unto thee, H3644 O Lord; H136 neither H369 are there any works like unto thy works. H4639
9 All H3605 nations H1471 whom H834 thou hast made H6213 shall come H935 and worship H7812 before H6440 thee , O Lord; H136 and shall glorify H3513 thy name. H8034
10 For H3588 thou H859 art great, H1419 and doest H6213 wondrous things: H6381 thou H859 art God H430 alone. H905
11 Teach H3384 me thy way, H1870 O LORD; H3068 I will walk H1980 in thy truth: H571 unite H3161 my heart H3824 to fear H3372 thy name. H8034
12 I will praise H3034 thee , O Lord H136 my God, H430 with all H3605 my heart: H3824 and I will glorify H3513 thy name H8034 forevermore. H5769
13 For H3588 great H1419 is thy mercy H2617 toward H5921 me : and thou hast delivered H5337 my soul H5315 from the lowest H8482 hell H4480 H7585 .
14 O God, H430 the proud H2086 are risen H6965 against H5921 me , and the assemblies H5712 of violent H6184 men have sought after H1245 my soul; H5315 and have not H3808 set H7760 thee before H5048 them.
15 But thou, H859 O Lord, H136 art a God H410 full of compassion, H7349 and gracious, H2587 longsuffering H750 H639 , and plenteous H7227 in mercy H2617 and truth. H571
16 O turn H6437 unto H413 me , and have mercy H2603 upon me; give H5414 thy strength H5797 unto thy servant, H5650 and save H3467 the son H1121 of thine handmaid. H519
17 Show H6213 H5973 me a token H226 for good; H2896 that they which hate H8130 me may see H7200 it , and be ashamed: H954 because H3588 thou, H859 LORD, H3068 hast helped H5826 me , and comforted H5162 me.
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×