Bible Versions
Bible Books

Psalms 9:9 (KNV) Kannadam Old BSI Version

1 ಕರ್ತನೇ, ನಾನು ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುತ್ತೇನೆ; ನಿನ್ನ ಅದ್ಭುತ ಕಾರ್ಯಗಳನ್ನೆಲ್ಲಾ ತೋರಿಸುವೆನು.
2 ನಿನ್ನಲ್ಲಿ ಸಂತೋಷಿಸಿ ಉತ್ಸಾಹಪಡುವೆನು; ಮಹೋ ನ್ನತನೇ, ನಿನ್ನ ಹೆಸರನ್ನು ಸ್ತುತಿಸಿ ಹಾಡುವೆನು.
3 ನನ್ನ ಶತ್ರುಗಳು ಹಿಂದಕ್ಕೆ ತಿರುಗಿ ನಿನ್ನ ಸಮ್ಮುಖ ದಿಂದ ಬಿದ್ದು ನಾಶವಾಗುವರು.
4 ನೀನು ನನ್ನ ನ್ಯಾಯ ವನ್ನೂ ವ್ಯಾಜ್ಯವನ್ನೂ ಸ್ಥಾಪಿಸಿದ್ದೀ. ನೀತಿಯುಳ್ಳ ನ್ಯಾಯಾ ಧಿಪತಿಯಾಗಿ ಸಿಂಹಾಸನದಲ್ಲಿ ಕೂತುಕೊಂಡಿದ್ದೀ.
5 ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.
6 ಶತ್ರುವೇ, ನಾಶನ ಗಳು ಸದಾಕಾಲಕ್ಕೆ ಮುಗಿದಿವೆ; ನೀನು ಪಟ್ಟಣಗಳನ್ನು ನಾಶಮಾಡಿದ್ದೀ; ಅವರ ಜ್ಞಾಪಕವು ಅವರೊಂದಿಗೆ ನಾಶವಾಯಿತು.
7 ಆದರೆ ಕರ್ತನು ಸದಾ ಇರುವಾತನು; ಆತನು ನ್ಯಾಯಕ್ಕಾಗಿ ತನ್ನ ಸಿಂಹಾಸನವನ್ನು ಸಿದ್ಧಮಾಡಿದ್ದಾನೆ.
8 ಆತನೇ ನೀತಿಯಿಂದ ಲೋಕಕ್ಕೆ ನ್ಯಾಯತೀರಿಸುವನು; ಆತನು ಪ್ರಜೆಗಳಿಗೆ ಯಥಾರ್ಥವಾಗಿ ನ್ಯಾಯತೀರ್ಪು ಕೊಡುವನು.
9 ಕರ್ತನು ಕುಗ್ಗಿದವರಿಗೆ ಆಶ್ರಯವಾಗಿರುವನು, ಇಕ್ಕಟ್ಟಿನ ಸಮಯದಲ್ಲಿ ಸಹ ಆಶ್ರಯವಾಗಿರುವನು.
10 ನಿನ್ನ ಹೆಸರನ್ನು ತಿಳಿದವರು ನಿನ್ನಲ್ಲಿ ಭರವಸೆ ಇಡು ವರು; ಕರ್ತನೇ, ನಿನ್ನನ್ನು ಹುಡುಕುವವರನ್ನು ನೀನು ತೊರೆದುಬಿಡಲಿಲ್ಲ.
11 ಚೀಯೋನಿನಲ್ಲಿ ವಾಸಿಸುವ ಕರ್ತನನ್ನು ಕೀರ್ತಿಸಿರಿ; ಆತನ ಕ್ರಿಯೆಗಳನ್ನು ಜನಗಳಲ್ಲಿ ತಿಳಿಸಿರಿ.
12 ಆತನು ರಕ್ತಾಪರಾಧವನ್ನು ವಿಚಾರಿಸುವಾಗ ಅವರನ್ನು ಜ್ಞಾಪಕಮಾಡಿಕೊಳ್ಳುವನು; ಆತನು ದೀನರ ಕೂಗನ್ನು ಮರೆತುಬಿಡನು.
13 ಕರ್ತನೇ, ನನ್ನ ಮೇಲೆ ಕರುಣೆತೋರಿಸು; ನನ್ನನ್ನು ಹಗೆಮಾಡುವವರಿಂದ ನನಗೆ ಬಂದ ಶ್ರಮೆ ಯನ್ನು ನೋಡು. ಮರಣದ ಬಾಗಲುಗಳಿಂದ ನನ್ನನ್ನು ಎತ್ತುವಾತನೇ,
14 ನಾನು ನಿನ್ನ ಸ್ತುತಿಯನ್ನೆಲ್ಲಾ ಚೀಯೋನಿನ ಮಗಳ ಬಾಗಲುಗಳಲ್ಲಿ ಸಾರುವಹಾಗೆ ನಿನ್ನ ರಕ್ಷಣೆಯಲ್ಲಿ ಉಲ್ಲಾಸಪಡುವೆನು.
15 ಜನಾಂಗಗಳು ತಾವು ಅಗೆದ ಕುಣಿಯಲ್ಲಿ ತಾವೇ ಬಿದ್ದಿದ್ದಾರೆ; ಅವರು ಅಡಗಿಸಿಟ್ಟ ಬಲೆಯಲ್ಲಿ ಅವರ ಕಾಲು ಸಿಕ್ಕಿಕೊಂಡಿತು.
16 ಕರ್ತನು ತಾನು ತೀರಿಸಿದ ನ್ಯಾಯತೀರ್ಪಿನಿಂದ ತನ್ನನ್ನು ಪ್ರಕಟಪಡಿಸಿಕೊಂಡಿ ದ್ದಾನೆ; ದುಷ್ಟನು ತನ್ನ ಕೈಕೆಲಸದಲ್ಲಿಯೇ ಸಿಕ್ಕಿಬಿದ್ದಿ ದ್ದಾನೆ. ಹಿಗ್ಗಾಯೋನ್‌. ಸೆಲಾ.
17 ದುಷ್ಟರೂ ದೇವರನ್ನು ಮರೆಯುವ ಎಲ್ಲಾ ಜನಾಂಗಗಳೂ ನರಕಕ್ಕೆ ಇಳಿಯುವರು.
18 ಆತನು ಬಡವನನ್ನು ಸದಾಕಾಲಕ್ಕೆ ಮರೆಯುವದಿಲ್ಲ. ಬಡವರ ನಿರೀಕ್ಷೆ ಎಂದೆಂದಿಗೂ ನಾಶವಾಗುವದಿಲ್ಲ.
19 ಕರ್ತನೇ, ಏಳು; ಮನುಷ್ಯನು ಬಲಗೊಳ್ಳದೆ ಇರಲಿ; ನಿನ್ನ ಸಮ್ಮುಖದಲ್ಲಿ ಜನಾಂಗಗಳಿಗೆ ನ್ಯಾಯ ತೀರ್ವಿಕೆ ಆಗಲಿ.
20 ಕರ್ತನೇ, ಅವರಿಗೆ ಭಯವನ್ನು ಹುಟ್ಟಿಸು; ಆಗ ಜನಾಂಗಗಳು ತಾವು ಮನುಷ್ಯರೇ ಎಂದು ತಿಳುಕೊಳ್ಳುವರು. ಸೆಲಾ.
1 To the chief Musician H5329 upon H5921 Muth H4192 - labben , A Psalm H4210 of David H1732 . I will praise H3034 thee , O LORD H3068 EDS , with my whole H3605 NMS heart H3820 NMS-1MS ; I will show forth H5608 all H3605 NMS thy marvelous works H6381 .
2 I will be glad H8055 and rejoice H5970 in thee : I will sing praise H2167 to thy name H8034 , O thou most High H5945 AMS .
3 When mine enemies H341 are turned H7725 back H268 , they shall fall H3782 and perish H6 at thy presence H6440 .
4 For H3588 CONJ thou hast maintained H6213 VQQ2MS my right H4941 CMS-1MS and my cause H1779 ; thou satest H3427 in the throne H3678 judging H8199 right H6664 NMS .
5 Thou hast rebuked H1605 the heathen H1471 NMP , thou hast destroyed H6 the wicked H7563 AMS , thou hast put out H4229 their name H8034 CMS-3MP forever H5769 L-NMS and ever H5703 .
6 O thou enemy H341 , destructions H2723 NFP are come to a perpetual end H8552 VQQ3MP : and thou hast destroyed H5428 cities H5892 ; their memorial H2143 is perished H6 VQQ3MS with them H1992 .
7 But the LORD H3068 W-EDS shall endure H3427 forever H5769 L-NMS : he hath prepared H3559 his throne H3678 for judgment H4941 .
8 And he H1931 W-PPRO-3MS shall judge H8199 the world H8398 NFS in righteousness H6664 , he shall minister judgment H1777 VQY3MS to the people H3816 in uprightness H4339 .
9 The LORD H3068 EDS also will be H1961 W-VQI3MS a refuge H4869 for the oppressed H1790 , a refuge H4869 in times H6256 of trouble H6869 .
10 And they that know H3045 thy name H8034 CMS-2MS will put their trust H982 in thee : for H3588 CONJ thou , LORD H3068 NAME-4MS , hast not H3808 ADV forsaken H5800 them that seek H1875 thee .
11 Sing praises H2167 to the LORD H3068 L-EDS , which dwelleth H3427 VQPMS in Zion H6726 : declare H5046 among the people H5971 his doings H5949 .
12 When H3588 CONJ he maketh inquisition H1875 for blood H1818 , he remembereth H2142 them : he forgetteth H7911 not H3808 ADV the cry H6818 of the humble H6035 .
13 Have mercy H2603 upon me , O LORD H3068 EDS ; consider H7200 VQI2MS my trouble H6040 which I suffer of them that hate H8130 me , thou that liftest me up H7311 from the gates H8179 of death H4194 NMS :
14 That H4616 L-CONJ I may show forth H5608 all H3605 CMS thy praise H8416 in the gates H8179 of the daughter H1323 of Zion H6726 : I will rejoice H1523 in thy salvation H3444 .
15 The heathen H1471 NMP are sunk down H2883 in the pit H7845 that they made H6213 VQQ3MP : in the net H7568 which H2098 they hid H2934 is their own foot H7272 taken H3920 .
16 The LORD H3068 EDS is known H3045 by the judgment H4941 NMS which he executeth H6213 VQQ3MS : the wicked H7563 AMS is snared H3369 in the work H6467 of his own hands H3709 . Higgaion H1902 . Selah H5542 .
17 The wicked H7563 AMP shall be turned H7725 into hell H7585 , and all H3605 NMS the nations H1471 NMP that forget H7913 God H430 NAME-4MP .
18 For H3588 CONJ the needy H34 shall not H3808 NADV always H5331 L-NMS be forgotten H7911 : the expectation H8615 CFS of the poor H6041 shall not perish H6 forever H5703 .
19 Arise H6965 , O LORD H3068 EDS ; let not H408 NPAR man H582 prevail H5810 : let the heathen H1471 NMP be judged H8199 in H5921 PREP thy sight H6440 CMP-2MS .
20 Put H7896 them in fear H4172 , O LORD H3068 EDS : that the nations H1471 NMP may know H3045 themselves H1992 PPRO-3MP to be but men H582 NMS . Selah H5542 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×