Bible Language

:

1. {ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು} PS ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು. PEPS
1. And it came to pass H1961 in those H1992 days H3117 , that the Philistines H6430 gathered together H6908 H853 their armies H4264 for warfare H6635 , to fight H3898 with Israel H3478 . And Achish H397 said H559 unto H413 David H1732 , Know thou assuredly H3045 H3045 , that H3588 thou shalt go out H3318 with H854 me to battle H4264 , thou H859 and thy men H376 .
2. ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು. PEPS ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು. PS
2. And David H1732 said H559 to H413 Achish H397 , Surely H3651 thou H859 shalt know H3045 H853 what H834 thy servant H5650 can do H6213 . And Achish H397 said H559 to H413 David H1732 , Therefore H3651 will I make H7760 thee keeper H8104 of mine head H7218 forever H3605 H3117 .
3. {ಸೌಲನು ಮತ್ತು ಏಂದೋರಿನ ಯಕ್ಷಿಣಿ} PS ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು. PEPS ಸೌಲನು ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು. PEPS
3. Now Samuel H8050 was dead H4191 , and all H3605 Israel H3478 had lamented H5594 him , and buried H6912 him in Ramah H7414 , even in his own city H5892 . And Saul H7586 had put away H5493 those that had familiar spirits H178 , and the wizards H3049 , out of the land H4480 H776 .
4. ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು.
4. And the Philistines H6430 gathered themselves together H6908 , and came H935 and pitched H2583 in Shunem H7766 : and Saul H7586 gathered all Israel together H6908 H853 H3605 H3478 , and they pitched H2583 in Gilboa H1533 .
5. ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು.
5. And when Saul H7586 saw H7200 H853 the host H4264 of the Philistines H6430 , he was afraid H3372 , and his heart H3820 greatly H3966 trembled H2729 .
6. ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ.
6. And when Saul H7586 inquired H7592 of the LORD H3068 , the LORD H3068 answered H6030 him not H3808 , neither H1571 by dreams H2472 , nor H1571 by Urim H224 , nor H1571 by prophets H5030 .
7. ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು. PEPS ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು. PEPS
7. Then said H559 Saul H7586 unto his servants H5650 , Seek H1245 me a woman H802 that hath H1172 a familiar spirit H178 , that I may go H1980 to H413 her , and inquire H1875 of her . And his servants H5650 said H559 to H413 him, Behold H2009 , there is a woman H802 that hath H1172 a familiar spirit H178 at Endor H5874 .
8. ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು. PEPS
8. And Saul H7586 disguised himself H2664 , and put on H3847 other H312 raiment H899 , and he H1931 went H1980 , and two H8147 men H376 with H5973 him , and they came H935 to H413 the woman H802 by night H3915 : and he said H559 , I pray thee H4994 , divine H7080 unto me by the familiar spirit H178 , and bring H5927 me him up, H853 whom H834 I shall name H559 unto H413 thee.
9. ಆದರೆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು. PEPS
9. And the woman H802 said H559 unto H413 him, Behold H2009 , thou H859 knowest H3045 H853 what H834 Saul H7586 hath done H6213 , how H834 he hath cut off H3772 H853 those that have familiar spirits H178 , and the wizards H3049 , out of H4480 the land H776 : wherefore H4100 then layest thou H859 a snare H5367 for my life H5315 , to cause me to die H4191 ?
10. ಸೌಲನು ಯೆಹೋವನ ಹೆಸರಿನಲ್ಲಿ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು. PEPS
10. And Saul H7586 swore H7650 to her by the LORD H3068 , saying H559 , As the LORD H3068 liveth H2416 , there shall no H518 punishment H5771 happen H7136 to thee for this H2088 thing H1697 .
11. ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು. PEPS ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು. PEPS
11. Then said H559 the woman H802 , H853 Whom H4130 shall I bring up H5927 unto thee? And he said H559 , Bring me up H5927 H853 Samuel H8050 .
12. ಅಂತೆಯೇ ಆಯಿತು. ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು. PEPS
12. And when the woman H802 saw H7200 H853 Samuel H8050 , she cried H2199 with a loud H1419 voice H6963 : and the woman H802 spoke H559 to H413 Saul H7586 , saying H559 , Why H4100 hast thou deceived H7411 me? for thou H859 art Saul H7586 .
13. ರಾಜನು ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು. PEPS ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ *ಭೂಮಿಯೊಳಗಿಂದ ಅಥವಾ “ಶಿಯೋಲ್.” ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು. PEPS
13. And the king H4428 said H559 unto her , Be not H408 afraid H3372 : for H3588 what H4100 sawest H7200 thou? And the woman H802 said H559 unto H413 Saul H7586 , I saw H7200 gods H430 ascending H5927 out of H4480 the earth H776 .
14. ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು. PEPS ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು. PEPS ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು.
14. And he said H559 unto her, What H4100 form H8389 is he of? And she said H559 , An old H2205 man H376 cometh up H5927 ; and he H1931 is covered H5844 with a mantle H4598 . And Saul H7586 perceived H3045 that H3588 it was Samuel H8050 , and he H1931 stooped H6915 with his face H639 to the ground H776 , and bowed himself H7812 .
15. ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು. PEPS ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲಿ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು. PEPS
15. And Samuel H8050 said H559 to H413 Saul H7586 , Why H4100 hast thou disquieted H7264 me , to bring me up H5927 H853 ? And Saul H7586 answered H559 , I am sore H3966 distressed H6887 ; for the Philistines H6430 make war H3898 against me , and God H430 is departed H5493 from H4480 H5921 me , and answereth H6030 me no H3808 more H5750 , neither H1571 by H3027 prophets H5030 , nor H1571 by dreams H2472 : therefore I have called H7121 thee , that thou mayest make known H3045 unto me what H4100 I shall do H6213 .
16. ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ?
16. Then said H559 Samuel H8050 , Wherefore H4100 then dost thou ask H7592 of me , seeing the LORD H3068 is departed H5493 from H4480 H5921 thee , and is become H1961 thine enemy H6145 ?
17. ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ನೆರೆಯವನು.
17. And the LORD H3068 hath done H6213 to him, as H834 he spoke H1696 by H3027 me : for the LORD H3068 hath rent H7167 H853 the kingdom H4467 out of thine hand H4480 H3027 , and given H5414 it to thy neighbor H7453 , even to David H1732 :
18. ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ.
18. Because H834 thou obeyedst H8085 not H3808 the voice H6963 of the LORD H3068 , nor H3808 executedst H6213 his fierce H2740 wrath H639 upon Amalek H6002 , therefore H5921 H3651 hath the LORD H3068 done H6213 this H2088 thing H1697 unto thee this H2088 day H3117 .
19. ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು. PEPS
19. Moreover H1571 the LORD H3068 will also deliver H5414 H853 Israel H3478 with H5973 thee into the hand H3027 of the Philistines H6430 : and tomorrow H4279 shalt thou H859 and thy sons H1121 be with H5973 me : the LORD H3068 also H1571 shall deliver H5414 H853 the host H4264 of Israel H3478 into the hand H3027 of the Philistines H6430 .
20. ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು. PEPS
20. Then Saul H7586 fell H5307 straightway H4116 all along H4393 H6967 on the earth H776 , and was sore H3966 afraid H3372 , because of the words H4480 H1697 of Samuel H8050 : and H1571 there was H1961 no H3808 strength H3581 in him; for H3588 he had eaten H398 no H3808 bread H3899 all H3605 the day H3117 , nor all H3605 the night H3915 .
21. ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ.
21. And the woman H802 came H935 unto H413 Saul H7586 , and saw H7200 that H3588 he was sore H3966 troubled H926 , and said H559 unto H413 him, Behold H2009 , thine handmaid H8198 hath obeyed H8085 thy voice H6963 , and I have put H7760 my life H5315 in my hand H3709 , and have hearkened H8085 unto H853 thy words H1697 which H834 thou spokest H1696 unto H413 me.
22. ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು. PEPS
22. Now H6258 therefore , I pray thee H4994 , hearken H8085 thou H859 also H1571 unto the voice H6963 of thine handmaid H8198 , and let me set H7760 a morsel H6595 of bread H3899 before H6440 thee ; and eat H398 , that thou mayest have H1961 strength H3581 , when H3588 thou goest H1980 on thy way H1870 .
23. ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು. PEPS ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು.
23. But he refused H3985 , and said H559 , I will not H3808 eat H398 . But his servants H5650 , together with H1571 the woman H802 , compelled H6555 him ; and he hearkened H8085 unto their voice H6963 . So he arose H6965 from the earth H4480 H776 , and sat H3427 upon H413 the bed H4296 .
24. ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು.
24. And the woman H802 had a fat H4770 calf H5695 in the house H1004 ; and she hasted H4116 , and killed H2076 it , and took H3947 flour H7058 , and kneaded H3888 it , and did bake H644 unleavened bread H4682 thereof:
25. ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು. PE
25. And she brought H5066 it before H6440 Saul H7586 , and before H6440 his servants H5650 ; and they did eat H398 . Then they rose up H6965 , and went away H1980 that H1931 night H3915 .