Bible Language

1 Chronicles 20:4 (ERVKN) Easy to Read Version - Kannadam

1 ವಸಂತಕಾಲದಲ್ಲಿ ರಾಜರುಗಳು ಯುದ್ಧಕ್ಕೆ ಹೊರಡುವ ಸಮಯ. ಯೋವಾಬನೂ ತನ್ನ ಸೈನ್ಯದೊಂದಿಗೆ ಯುದ್ಧಕ್ಕೆ ಹೊರಟನು. ಆದರೆ ದಾವೀದನು ಜೆರುಸಲೇಮಿನಲ್ಲಿಯೇ ಉಳಿದುಕೊಂಡನು. ಇಸ್ರೇಲಿನ ಸೈನ್ಯವು ಅಮ್ಮೋನ್ ದೇಶದೊಳಗೆ ನುಗ್ಗಿ ಅದನ್ನು ನಾಶಮಾಡಿದರು. ಆಮೇಲೆ ರಬ್ಬ ಪಟ್ಟಣಕ್ಕೆ ಮುತ್ತಿಗೆ ಹಾಕಿ ಸಂಪೂರ್ಣವಾಗಿ ನಾಶಮಾಡಿದರು.
2 ಅದರ ಅರಸನ ಕಿರೀಟವನ್ನು ದಾವೀದನು ತೆಗೆದುಕೊಂಡನು. ಅದು ಎಪ್ಪತ್ತೈದು ಪೌಂಡು ಭಾರವುಳ್ಳದ್ದಾಗಿತ್ತು ಮತ್ತು ಅಮೂಲ್ಯವಾದ ರತ್ನಗಳಿಂದ ಮಾಡಿದ್ದಾಗಿತ್ತು. ಕಿರೀಟವನ್ನು ದಾವೀದನು ತನ್ನ ತಲೆಯ ಮೇಲೆ ಇಟ್ಟು ಕೊಂಡನು. ಪಟ್ಟಣದಿಂದ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಸೂರೆ ಮಾಡಿದರು.
3 ದಾವೀದನು ರಬ್ಬದ ಜನರನ್ನು ಸೆರೆಹಿಡಿದುಕೊಂಡು ಬಂದು ಅವರನ್ನು ಮರಕಡಿಯುವುದಕ್ಕೂ ಕೊಡಲಿ ಮತ್ತು ಹಾರೆಗಳಿಂದ ಕೆಲಸ ಮಾಡುವದಕ್ಕೂ ನೇಮಿಸಿದನು. ಇದೇ ಪ್ರಕಾರ ದಾವೀದನು ಅಮ್ಮೋನಿಯರ ಎಲ್ಲಾ ಪಟ್ಟಣಗಳಲ್ಲಿಯೂ ಮಾಡಿದನು. ನಂತರ ದಾವೀದನು ತನ್ನ ಸೈನ್ಯದೊಂದಿಗೆ ಜೆರುಸಲೇಮಿಗೆ ಹಿಂತಿರುಗಿ ಬಂದನು.
4 ಇದಾದ ಬಳಿಕ ಇಸ್ರೇಲರು ಗೆಜೆರಿನಲ್ಲಿ ಫಿಲಿಷ್ಟಿಯರ ಜೊತೆಯಲ್ಲಿ ಯುದ್ಧಮಾಡಿದರು. ಹುಷಯದವನಾದ ಸಿಬ್ಬೆಕೈ ಎಂಬವನು, ದೈತ್ಯನ ಮಗನಾದ ಸಿಪ್ಪೈ ಎಂಬವನನ್ನು ಕೊಂದನು. ಇದರಿಂದಾಗಿ ಫಿಲಿಷ್ಟಿಯರು ಇಸ್ರೇಲರಿಗೆ ಸೇವೆಮಾಡುವವರಾದರು.
5 ಇನ್ನೊಂದು ಸಾರಿ, ಇಸ್ರೇಲರು ಫಿಲಿಷ್ಟಿಯರೊಂದಿಗೆ ತಿರುಗಿ ಯುದ್ಧಮಾಡುವಾಗ ಯಾಯೀರನ ಮಗನಾದ ಎಲ್ಹಾನಾನನು ಗೊಲ್ಯಾತನ ತಮ್ಮನಾದ ಲಹ್ಮೀಯನ್ನು ಕೊಂದನು. ಗೊಲ್ಯಾತನು ಗತ್ ಪಟ್ಟಣದವನಾಗಿದ್ದನು. ಲಹ್ಮೀಯ ಈಟಿಯು ಬಹು ಭಾರವಾಗಿತ್ತು. ಕೈಮಗ್ಗದ ದೊಡ್ಡ ಕುಂಟೆಯಂತಿತ್ತು.
6 ಇದಾದನಂತರ ಇನ್ನೊಂದು ಯುದ್ಧವನ್ನು ಇಸ್ರೇಲರು ಫಿಲಿಷ್ಟಿಯರೊಂದಿಗೆ ಗತ್ ಊರಿನಲ್ಲಿ ಮಾಡಿದರು. ಅಲ್ಲಿ ಒಬ್ಬ ಎತ್ತರವಾದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನಾಗಿದ್ದನು.
7 ಇವನು ಇಸ್ರೇಲರನ್ನು ಪರಿಹಾಸ್ಯ ಮಾಡಿದಾಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
8 ಗತ್ ಊರಿನ ರೆಫಾಯರನ್ನು ದಾವೀದನೂ ಅವನ ಜನರೂ ಕೊಂದುಹಾಕಿದರು.
1 And it came to pass H1961 W-VQY3MS , that after H6256 L-CMS the year H8141 was expired H8666 , at the time H6256 L-CMS that kings H4428 go out H3318 to battle , Joab H3097 led forth the power H2428 of the army H6635 , and wasted H7843 the country H776 GFS of the children H1121 of Ammon H5983 , and came H935 W-VQY3MS and besieged H6696 Rabbah H7237 . But David H1732 tarried H3427 VQPMS at Jerusalem H3389 . And Joab H3097 smote H5221 W-VHY3MS Rabbah H7237 , and destroyed H2040 it .
2 And David H1732 took H3947 W-VQY3MS the crown H5850 of their king H4428 from off H5921 M-PREP his head H7218 CMS-3MS , and found H4672 it to weigh H4948 a talent H3603 CFS of gold H2091 NMS , and there were precious H3368 stones H68 GFS in it ; and it was set H1961 W-VQY3FS upon H5921 M-PREP David H1732 \'s head H7218 NMS : and he brought also exceeding much spoil out H3318 VHQ3MS of the city H5892 D-GFS .
3 And he brought out H3318 VHQ3MS the people H5971 that H834 RPRO were in it , and cut H7787 them with saws H4050 , and with harrows H2757 of iron H1270 , and with axes H4050 . Even so H3651 dealt H6213 VQY3MS David H1732 with all H3605 the cities H5892 of the children H1121 CMP of Ammon H5983 . And David H1732 and all H3605 W-CMS the people H5971 returned H7725 to Jerusalem H3389 .
4 And it came to pass H1961 W-VQY3MS after H310 this H3651 , that there arose H5975 war H4421 NFS at Gezer H1507 with H5973 PREP the Philistines H6430 TMS ; at which time H227 ADV Sibbechai H5444 the Hushathite H2843 slew H5221 Sippai H5598 , that was of the children H3211 of the giant H7497 : and they were subdued H3665 .
5 And there was H1961 W-VQY3FS war H4421 NFS again H5750 ADV with H854 PREP the Philistines H6430 TMS ; and Elhanan H445 the son H1121 of Jair H3265 slew H5221 W-VHY3MS Lahmi H3902 the brother H251 CMS of Goliath H1555 the Gittite H1663 , whose spear H2595 staff H6086 W-NMS was like a weaver H707 \'s beam H4500 .
6 And yet again H5750 ADV there was H1961 W-VQY3FS war H4421 NFS at Gath H1661 , where was H1961 W-VQY3MS a man H376 NMS of great stature H4060 , whose fingers and toes H676 were four H702 W-BFS and twenty H6242 , six H8337 RFS on each hand , and six H8337 on each foot : and he H1931 PPRO-3MS also H1571 W-CONJ was the son H3205 of the giant H7497 .
7 But when he defied H2778 Israel H3478 , Jonathan H3083 the son H1121 of Shimea H8092 David H1732 \'s brother H251 CMS slew H5221 him .
8 These H411 were born H3205 unto the giant H7497 in Gath H1661 ; and they fell H5307 W-VQY3MP by the hand H3027 of David H1732 , and by the hand H3027 of his servants H5650 .