|
|
1. ಆಕಾಶಮಂಡಲವು ದೇವರ ಮಹಿಮೆಯನ್ನು ಪ್ರಕಟಿಸುವುದು. ಗಗನವು ಆತನ ಕೈಕೆಲಸವನ್ನು ತಿಳಿಸುವುದು.
|
1. To the chief Musician H5329 , A Psalm H4210 of David H1732 . The heavens H8064 declare H5608 the glory H3519 of God H410 ; and the firmament H7549 showeth H5046 his handiwork H4639 H3027 .
|
2. ಪ್ರತಿಯೊಂದು ದಿನವೂ ಅದರ ಕುರಿತು ಹೊಸ ವಿಷಯವನ್ನು ತಿಳಿಸುವುದು. ಪ್ರತಿಯೊಂದು ರಾತ್ರಿಯೂ ಅದರ ಕುರಿತು ಹೊಸ ಸಂಗತಿಯನ್ನು ಪ್ರಕಟಿಸುವುದು.
|
2. Day H3117 unto day H3117 uttereth H5042 speech H562 , and night H3915 unto night H3915 showeth H2331 knowledge H1847 .
|
3. ಅವುಗಳ ಮಾತಾಗಲಿ ನುಡಿಗಳಾಗಲಿ ಸ್ವರವಾಗಲಿ ನಮಗೆ ಕೇಳಿಸದು.
|
3. There is no H369 speech H562 nor H369 language H1697 , where their voice H6963 is not H1097 heard H8085 .
|
4. ಆದರೂ ಅವುಗಳ ಸಂದೇಶವು ಭೂಲೋಕದಲ್ಲೆಲ್ಲಾ ಹರಡುತ್ತದೆ; ಭೂಮಿಯ ಕಟ್ಟಕಡೆಗಳವರೆಗೂ ವ್ಯಾಪಿಸುತ್ತದೆ. ಆಕಾಶವು ಸೂರ್ಯನಿಗೆ ಮನೆಯಂತಿದೆ.
|
4. Their line H6957 is gone out H3318 through all H3605 the earth H776 , and their words H4405 to the end H7097 of the world H8398 . In them hath he set H7760 a tabernacle H168 for the sun H8121 ,
|
5. ಮದುವೆಯ ಮಂಟಪದಿಂದ ಆನಂದದಿಂದ ಬರುವ ಮದುಮಗನಂತೆ ಸೂರ್ಯನು ಮುಂಜಾನೆ ಉದಯಿಸುವನು. ಕ್ರೀಡಾಪಟುವಿನಂತೆ ಸೂರ್ಯನು ಆಕಾಶದಲ್ಲಿ ಓಡಲಾರಂಭಿಸುವನು.
|
5. Which H1931 is as a bridegroom H2860 coming out H3318 of his chamber H4480 H2646 , and rejoiceth H7797 as a strong man H1368 to run H7323 a race H734 .
|
6. ಸೂರ್ಯನು ಆಕಾಶದ ಒಂದು ಕಡೆಯಿಂದ ಉದಯಿಸಿ ಮತ್ತೊಂದು ಕೊನೆಗೆ ಓಡುತ್ತಾಹೋಗುವನು. ಅವನ ತಾಪಕ್ಕೆ ಯಾವುದೂ ಮರೆಯಾಗಿರಲಾರದು.
|
6. His going forth H4161 is from the end H4480 H7097 of the heaven H8064 , and his circuit H8622 unto H5921 the ends H7098 of it : and there is nothing H369 hid H5641 from the heat H4480 H2535 thereof.
|
7. ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ. ಅವು ದೇವಜನರಿಗೆ ಬಲವನ್ನು ಕೊಡುತ್ತವೆ. ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ. ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
|
7. The law H8451 of the LORD H3068 is perfect H8549 , converting H7725 the soul H5315 : the testimony H5715 of the LORD H3068 is sure H539 , making wise H2449 the simple H6612 .
|
8. ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ. ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ. ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ. ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.
|
8. The statutes H6490 of the LORD H3068 are right H3477 , rejoicing H8055 the heart H3820 : the commandment H4687 of the LORD H3068 is pure H1249 , enlightening H215 the eyes H5869 .
|
9. ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ; ಅದು ಶಾಶ್ವತವಾದದ್ದು. ಯೆಹೋವನ ವಿಧಿಗಳು ಯಥಾರ್ಥವಾಗಿವೆ; ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
|
9. The fear H3374 of the LORD H3068 is clean H2889 , enduring H5975 forever H5703 : the judgments H4941 of the LORD H3068 are true H571 and righteous H6663 altogether H3162 .
|
10. ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮ್ಯೂಲ್ಯವಾಗಿವೆ; ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
|
10. More to be desired H2530 are they than gold H4480 H2091 , yea , than much H7227 fine gold H4480 H6337 : sweeter H4966 also than honey H4480 H1706 and the honeycomb H5317 H6688 .
|
11. ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ; ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.
|
11. Moreover H1571 by them is thy servant H5650 warned H2094 : and in keeping H8104 of them there is great H7227 reward H6118 .
|
12. ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
|
12. Who H4310 can understand H995 his errors H7691 ? cleanse H5352 thou me from secret H4480 H5641 faults .
|
13. ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ. ಆ ಪಾಪಗಳು ನನ್ನನ್ನು ಆಳದಿರಲಿ. ನೀನು ಸಹಾಯಮಾಡಿದರೆ ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
|
13. Keep back H2820 thy servant H5650 also H1571 from presumptuous H4480 H2086 sins ; let them not H408 have dominion H4910 over me: then H227 shall I be upright H8552 , and I shall be innocent H5352 from the great H7227 transgression H4480 H6588 .
|
14. ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ. ಯೆಹೋವನೇ, ನೀವೇ ನನ್ನ ಬಂಡೆಯಾಗಿರುವೆ. *ಬಂಡೆ ಕೆಲವು ಸಲ, ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಜನರು ಆಶ್ರಯಿಸುವ ವಿಶಾಲವಾದ ಬಂಡೆ ಎಂಬರ್ಥವನ್ನು ಇದು ಕೊಡುತ್ತದೆ. ಇನ್ನೂ ಕೆಲವು ಸಲ, ತಮ್ಮ ವೈರಿಗಳಿಂದ ತಪ್ಪಿಸಿಕೊಂಡು ಸಂರಕ್ಷಣೆಗಾಗಿ ಜನರು ಓಡಿಹೋಗುವ ಕೋಟೆ ಎಂಬರ್ಥವನ್ನು ಇದು ಕೊಡುತ್ತದೆ. ನನ್ನನ್ನು ರಕ್ಷಿಸುವಾತನು ನೀನೇ. PE
|
14. Let the words H561 of my mouth H6310 , and the meditation H1902 of my heart H3820 , be H1961 acceptable H7522 in thy sight H6440 , O LORD H3068 , my strength H6697 , and my redeemer H1350 .
|