Bible Books

:

1. ಯೆಹೋವನನ್ನು ಸ್ತುತಿಸಿರಿ! ಆತನು ಒಳ್ಳೆಯವನು.
ನಮ್ಮ ದೇವರನ್ನು ಸಂಕೀರ್ತಿಸಿರಿ.
ಆತನನ್ನು ಸ್ತುತಿಸುವುದು ಒಳ್ಳೆಯದೂ ಸಂತೋಷಕರವೂ ಆಗಿದೆ.
1. Praise H1984 ye the LORD H3050 : for H3588 it is good H2896 to sing praises H2167 unto our God H430 ; for H3588 it is pleasant H5273 ; and praise H8416 is comely H5000 .
2. ಯೆಹೋವನು ಜೆರುಸಲೇಮನ್ನು ಕಟ್ಟಿದನು.
ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದ ಇಸ್ರೇಲರನ್ನು ಆತನು ಹಿಂದಕ್ಕೆ ಕರೆತಂದನು.
2. The LORD H3068 doth build up H1129 Jerusalem H3389 : he gathereth together H3664 the outcasts H1760 of Israel H3478 .
3. ಅವರ ಒಡೆದ ಹೃದಯಗಳನ್ನು ಆತನು ವಾಸಿಮಾಡುವನು;
ಅವರ ಗಾಯಗಳನ್ನು ಕಟ್ಟುವನು.
3. He healeth H7495 the broken H7665 in heart H3820 , and bindeth up H2280 their wounds H6094 .
4. ಆತನು ನಕ್ಷತ್ರಗಳನ್ನು ಎಣಿಸುವನು.
ಆತನಿಗೆ ಪ್ರತಿಯೊಂದು ನಕ್ಷತ್ರದ ಹೆಸರು ತಿಳಿದಿದೆ.
4. He telleth H4487 the number H4557 of the stars H3556 ; he calleth H7121 them all H3605 by their names H8034 .
5. ನಮ್ಮ ಒಡೆಯನು ಬಹು ದೊಡ್ಡವನೂ ಪರಾಕ್ರಮಿಯೂ ಆಗಿದ್ದಾನೆ.
ಆತನ ಜ್ಞಾನವು ಅಪರಿಮಿತವಾಗಿದೆ.
5. Great H1419 is our Lord H113 , and of great H7227 power H3581 : his understanding H8394 is infinite H369 H4557 .
6. ಯೆಹೋವನು ದೀನರಿಗೆ ಆಧಾರವಾಗಿದ್ದಾನೆ.
ದುಷ್ಟರನ್ನಾದರೋ ನಾಚಿಕೆಗೆ ಗುರಿಪಡಿಸುವನು.
6. The LORD H3068 lifteth up H5749 the meek H6035 : he casteth the wicked down H8213 H7563 to H5704 the ground H776 .
7. ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ.
ನಮ್ಮ ದೇವರನ್ನು ಹಾರ್ಪ್‌ವಾದ್ಯಗಳೊಂದಿಗೆ ಸ್ತುತಿಸಿರಿ.
7. Sing H6030 unto the LORD H3068 with thanksgiving H8426 ; sing praise H2167 upon the harp H3658 unto our God H430 :
8. ಆತನು ಆಕಾಶವನ್ನು ಮೋಡಗಳಿಂದ ತುಂಬಿಸುವನು;
ಭೂಮಿಗಾಗಿ ಮಳೆಯನ್ನು ಸುರಿಸುವನು;
ಬೆಟ್ಟಗಳ ಮೇಲೆ ಹುಲ್ಲನ್ನು ಬೆಳೆಯಮಾಡುವನು.
8. Who covereth H3680 the heaven H8064 with clouds H5645 , who prepareth H3559 rain H4306 for the earth H776 , who maketh grass H2682 to grow H6779 upon the mountains H2022 .
9. ದೇವರು ಪ್ರಾಣಿಗಳಿಗೂ
ಪಕ್ಷಿಯ ಮರಿಗಳಿಗೂ ಆಹಾರ ಕೊಡುವನು.
9. He giveth H5414 to the beast H929 his food H3899 , and to the young H1121 ravens H6158 which H834 cry H7121 .
10. ಯುದ್ಧದ ಕದುರೆಗಳಾಗಲಿ ಶಕ್ತಿಯುತರಾದ ಸೈನಿಕರಾಗಲಿ ಆತನನ್ನು ಮೆಚ್ಚಿಸಲಾರವು.
10. He delighteth H2654 not H3808 in the strength H1369 of the horse H5483 : he taketh not pleasure H3808 H7521 in the legs H7785 of a man H376 .
11. ಯೆಹೋವನು ತನ್ನನ್ನು ಆರಾಧಿಸುವ ಜನರಲ್ಲೇ ಸಂತೋಷಪಡುವನು.
ಆತನು ತನ್ನ ಶಾಶ್ವತ ಪ್ರೀತಿಯಲ್ಲಿ ಭರವಸವಿಟ್ಟಿರುವವರನ್ನು ಮೆಚ್ಚಿಕೊಳ್ಳುವನು.
11. The LORD H3068 taketh pleasure in H7521 H853 them that fear H3373 him , in H853 those that hope H3176 in his mercy H2617 .
12. ಜೆರುಸಲೇಮೇ, ಯೆಹೋವನನ್ನು ಸ್ತುತಿಸು!
ಚೀಯೋನೇ, ನಿನ್ನ ದೇವರನ್ನು ಸ್ತುತಿಸು!
12. Praise H7623 H853 the LORD H3068 , O Jerusalem H3389 ; praise H1984 thy God H430 , O Zion H6726 .
13. ಜೆರುಸಲೇಮೇ, ದೇವರು ನಿನ್ನ ಬಾಗಿಲುಗಳ ಸರಳುಗಳನ್ನು ಬಲಪಡಿಸುವನು;
ನಿನ್ನ ನಗರದಲ್ಲಿರುವ ಜನರನ್ನು ಆಶೀರ್ವದಿಸುವನು.
13. For H3588 he hath strengthened H2388 the bars H1280 of thy gates H8179 ; he hath blessed H1288 thy children H1121 within H7130 thee.
14. ಆತನು ನಿಮ್ಮ ದೇಶದಲ್ಲಿ ಶಾಂತಿಯನ್ನು ನೆಲೆಗೊಳಿಸಿದನು.
ನಿಮ್ಮನ್ನು ಶ್ರೇಷ್ಠವಾದ ಗೋಧಿಯಿಂದ ತೃಪ್ತಿಪಡಿಸಿದನು.
14. He maketh H7760 peace H7965 in thy borders H1366 , and filleth H7646 thee with the finest H2459 of the wheat H2406 .
15. ಆತನು ಭೂಮಿಗೆ ಆಜ್ಞಾಪಿಸಲು
ಅದು ಕೂಡಲೆ ವಿಧೇಯವಾಗುತ್ತದೆ.
15. He sendeth forth H7971 his commandment H565 upon earth H776 : his word H1697 runneth H7323 very H5704 swiftly H4120 .
16. ನೆಲವು ಉಣ್ಣೆಯಂತೆ ಬಿಳುಪಾಗುವವರೆಗೆ ಆತನು ಮಂಜನ್ನು ಬೀಳಿಸುವನು;
ಹಿಮವನ್ನು ಗಾಳಿಯ ಮೂಲಕ ಧೂಳಿನಂತೆ ಹರಡುವನು.
16. He giveth H5414 snow H7950 like wool H6785 : he scattereth H6340 the hoarfrost H3713 like ashes H665 .
17. ಆತನು ಆಕಾಶದಿಂದ ಕಲ್ಲುಗಳಂತಿರುವ ಆಲಿಕಲ್ಲನ್ನು ಸುರಿಸುವನು;
ಯಾವನೂ ಚಳಿಯಲ್ಲಿ ಹೊರಗಡೆ ಇರಲಾರನು.
17. He casteth forth H7993 his ice H7140 like morsels H6595 : who H4310 can stand H5975 before H6440 his cold H7135 ?
18. ಆತನು ಮತ್ತೊಂದು ಆಜ್ಞೆಯನ್ನು ಹೊರಡಿಸುವನು; ಆಗ ಬಿಸಿಗಾಳಿಯು ಮತ್ತೆ ಬೀಸುವುದು;
ಮಂಜು ಕರಗಿಹೋಗುವುದು. ನೀರು ಹರಿಯತೊಡಗುವುದು.
18. He sendeth out H7971 his word H1697 , and melteth H4529 them : he causeth his wind H7307 to blow H5380 , and the waters H4325 flow H5140 .
19. ಆತನು ಯಾಕೋಬಿಗೆ ತನ್ನ ಆಜ್ಞೆಗಳನ್ನು ಕೊಟ್ಟನು.
ಇಸ್ರೇಲಿಗೆ ತನ್ನ ಕಟ್ಟಳೆಗಳನ್ನೂ ನಿಯಮಗಳನ್ನೂ ಕೊಟ್ಟನು.
19. He showeth H5046 his word H1697 unto Jacob H3290 , his statutes H2706 and his judgments H4941 unto Israel H3478 .
20. ಆತನು ಬೇರೆ ಯಾವ ಜನಾಂಗದವರಿಗೂ ಹೀಗೆ ಮಾಡಲಿಲ್ಲ.
ಆತನು ಅನ್ಯಜನಾಂಗಗಳವರಿಗೆ ತನ್ನ ಕಟ್ಟಳೆಗಳನ್ನು ಉಪದೇಶಿಸಲಿಲ್ಲ. ಯೆಹೋವನಿಗೆ ಸ್ತೋತ್ರವಾಗಲಿ! PE
20. He hath not H3808 dealt H6213 so H3651 with any H3605 nation H1471 : and as for his judgments H4941 , they have not H1077 known H3045 them. Praise H1984 ye the LORD H3050 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×