|
|
1. {ಅಶ್ಶೂರವು ದೇವದಾರು ಮರದಂತಿರುವದು} PS ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ,
|
1. And it came to pass H1961 in the eleventh H259 H6240 year H8141 , in the third H7992 month , in the first H259 day of the month H2320 , that the word H1697 of the LORD H3068 came H1961 unto H413 me, saying H559 ,
|
2. “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು: “ ‘ನೀನು ಅತ್ಯಂತ ಪ್ರಭಾವಶಾಲಿ, ನಿನ್ನನ್ನು ಯಾರಿಗೆ ಹೋಲಿಸಲಿ?
|
2. Son H1121 of man H120 , speak H559 unto H413 Pharaoh H6547 king H4428 of Egypt H4714 , and to H413 his multitude H1995 ; Whom H413 H4310 art thou like H1819 in thy greatness H1433 ?
|
3. ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ, ಸುಂದರವಾದ ಕೊಂಬೆಗಳಿಂದಲೂ ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ. ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
|
3. Behold H2009 , the Assyrian H804 was a cedar H730 in Lebanon H3844 with fair H3303 branches H6057 , and with a shadowing H6751 shroud H2793 , and of a high H1362 stature H6967 ; and his top H6788 was H1961 among H996 the thick boughs H5688 .
|
4. ನೀರು ಆ ಮರವನ್ನು ಬೆಳೆಯುವಂತೆ ಮಾಡಿತು. ನದಿಯು ಅದನ್ನು ಎತ್ತರವಾಗುವಂತೆ ಮಾಡಿತು. ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ. ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
|
4. The waters H4325 made him great H1431 , the deep H8415 set him up on high H7311 with H854 her rivers H5104 running H1980 round about H5439 his plants H4302 , and sent out H7971 her little rivers H8585 unto H413 all H3605 the trees H6086 of the field H7704 .
|
5. ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು, ಅದು ಅನೇಕ ಕೊಂಬೆಗಳನ್ನು ಬಿಟ್ಟಿತು. ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
|
5. Therefore H5921 H3651 his height H6967 was exalted H1361 above all H4480 H3605 the trees H6086 of the field H7704 , and his boughs H5634 were multiplied H7235 , and his branches H6288 became long H748 because of the multitude H7227 of waters H4480 H4325 , when he shot forth H7971 .
|
6. ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು. ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು. ಆ ಮರದ ನೆರಳಿನಲ್ಲಿ ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
|
6. All H3605 the fowls H5775 of heaven H8064 made their nests H7077 in his boughs H5589 , and under H8478 his branches H6288 did all H3605 the beasts H2416 of the field H7704 bring forth their young H3205 , and under his shadow H6738 dwelt H3427 all H3605 great H7227 nations H1471 .
|
7. ಆ ಮರವು ಮನೋಹರವಾಗಿತ್ತು. ಅದು ದೊಡ್ಡದಾಗಿತ್ತು. ಅದರ ಕೊಂಬೆಗಳು ವಿಶಾಲವಾಗಿದ್ದವು. ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
|
7. Thus was he fair H3302 in his greatness H1433 , in the length H753 of his branches H1808 : for H3588 his root H8328 was H1961 by H413 great H7227 waters H4325 .
|
8. ದೇವರ ತೋಟದಲ್ಲಿರುವ ದೇವದಾರು ಮರಗಳೂ ಈ ಮರದಷ್ಟು ಎತ್ತರವಾಗಿರಲಿಲ್ಲ. ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ. ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
|
8. The cedars H730 in the garden H1588 of God H430 could not H3808 hide H6004 him : the fir trees H1265 were not like H1819 H3808 H413 his boughs H5589 , and the chestnut trees H6196 were H1961 not H3808 like his branches H6288 ; nor H3808 any H3605 tree H6086 in the garden H1588 of God H430 was like H1819 unto H413 him in his beauty H3308 .
|
9. ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು ಅಂದವಾಗಿ ಕಾಣುವಂತೆ ಮಾಡಿದೆನು. ದೇವರ ತೋಟವಾಗಿರುವ ಏದೆನಿನಲ್ಲಿರುವ ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’ ” PS
|
9. I have made H6213 him fair H3303 by the multitude H7230 of his branches H1808 : so that all H3605 the trees H6086 of Eden H5731 , that H834 were in the garden H1588 of God H430 , envied H7065 him.
|
10. ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು.
|
10. Therefore H3651 thus H3541 saith H559 the Lord H136 GOD H3069 ; Because H3282 H834 thou hast lifted up H1361 thyself in height H6967 , and he hath shot up H5414 his top H6788 among H413 H996 the thick boughs H5688 , and his heart H3824 is lifted up H7311 in his height H1363 ;
|
11. ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು.
|
11. I have therefore delivered H5414 him into the hand H3027 of the mighty one H352 of the heathen H1471 ; he shall surely deal H6213 H6213 with him : I have driven him out H1644 for his wickedness H7562 .
|
12. ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು.
|
12. And strangers H2114 , the terrible H6184 of the nations H1471 , have cut him off H3772 , and have left H5203 him: upon H413 the mountains H2022 and in all H3605 the valleys H1516 his branches H1808 are fallen H5307 , and his boughs H6288 are broken H7665 by all H3605 the rivers H650 of the land H776 ; and all H3605 the people H5971 of the earth H776 are gone down H3381 from his shadow H4480 H6738 , and have left H5203 him.
|
13. ಕೆಳಗೆ ಬಿದ್ದ ಮರದ ಮೇಲೆ ಪಕ್ಷಿಗಳು ವಾಸಿಸಿದವು. ಕೆಳಗೆ ಬಿದ್ದ ಅದರ ಕೊಂಬೆಗಳ ಮೇಲೆ ಕಾಡುಪ್ರಾಣಿಗಳು ನಡೆದವು. PEPS
|
13. Upon H5921 his ruin H4658 shall all H3605 the fowls H5775 of the heaven H8064 remain H7931 , and all H3605 the beasts H2416 of the field H7704 shall be H1961 upon H413 his branches H6288 :
|
14. “ಈಗ ಆ ನೀರಿನ ಬಳಿಯಲ್ಲಿರುವ ಯಾವ ಮರಗಳೂ ಹೆಮ್ಮೆಪಡುವದಿಲ್ಲ. ಅವು ಮುಗಿಲನ್ನು ಮುಟ್ಟಲು ಪ್ರಯತ್ನಿಸುವದಿಲ್ಲ. ಚೆನ್ನಾಗಿ ಬೆಳೆದ ಮರಗಳು ಆ ನೀರನ್ನು ಕುಡಿದು ತಾನು ಉದ್ದವಾಗಿ ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವದಿಲ್ಲ. ಯಾಕೆಂದರೆ ಎಲ್ಲವೂ ಸಾಯುವುದಕ್ಕಾಗಿ ನೇಮಕಗೊಂಡಿವೆ. ಅವುಗಳೆಲ್ಲಾ ಮರಣದ ಸ್ಥಳವನ್ನು ಸೇರುವವು. ಅಲ್ಲಿ ಸತ್ತು, ಮರಣದ ಆ ಸ್ಥಳಕ್ಕೆ ಹೋಗಿ ಪಾತಾಳಕ್ಕೆ ಸೇರಿದವರನ್ನು ಸೇರುವವು.” PEPS
|
14. To the end H4616 that H834 none H3808 of all H3605 the trees H6086 by the waters H4325 exalt themselves H1361 for their height H6967 , neither H3808 shoot up H5414 H853 their top H6788 among H413 H996 the thick boughs H5688 , neither H3808 their trees H352 stand up H5975 in their height H1363 , all H3605 that drink H8354 water H4325 : for H3588 they are all H3605 delivered H5414 unto death H4194 , to H413 the nether parts H8482 of the earth H776 , in the midst H8432 of the children H1121 of men H120 , with H413 them that go down H3381 to the pit H953 .
|
15. ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು.
|
15. Thus H3541 saith H559 the Lord H136 GOD H3069 ; In the day H3117 when he went down H3381 to the grave H7585 I caused a mourning H56 : I covered H3680 H853 the deep H8415 for H5921 him , and I restrained H4513 the floods H5104 thereof , and the great H7227 waters H4325 were stayed H3607 : and I caused Lebanon H3844 to mourn H6937 for H5921 him , and all H3605 the trees H6086 of the field H7704 fainted H5969 for H5921 him.
|
16. ನಾನು ಆ ಮರವನ್ನು ಬೀಳಿಸಿದೆನು. ಬೀಳುವ ಅದರ ಶಬ್ದವನ್ನು ಕೇಳಿ ರಾಜ್ಯಗಳೆಲ್ಲಾ ಭಯದಿಂದ ನಡುಗಿದವು. ನಾನು ಆ ಮರವನ್ನು ಪಾತಾಳಕ್ಕೆ ಕಳುಹಿಸಿದೆನು. ಅದು ಹೋಗಿ ಅದಕ್ಕಿಂತ ಮೊದಲೇ ಆ ಆಳವಾದ ಗುಂಡಿಗೆ ಹೋಗಿರುವವರೊಂದಿಗೆ ಸೇರಿಕೊಂಡಿತು. ಗತಿಸಿದ ದಿವಸಗಳಲ್ಲಿ ಏದೆನಿನಲ್ಲಿದ್ದ ಎಲ್ಲಾ ಮರಗಳು, ಲೆಬನೋನಿನ ಉತ್ಕೃಷ್ಟ ಮರಗಳು ಆ ನೀರನ್ನು ಕುಡಿದಿದ್ದವು. ಅವೆಲ್ಲವೂ ಪಾತಾಳದಲ್ಲಿ ಸಂತೈಸಿಕೊಂಡವು.
|
16. I made the nations H1471 to shake H7493 at the sound H4480 H6963 of his fall H4658 , when I cast him down H3381 H853 to hell H7585 with H854 them that descend H3381 into the pit H953 : and all H3605 the trees H6086 of Eden H5731 , the choice H4005 and best H2896 of Lebanon H3844 , all H3605 that drink H8354 water H4325 , shall be comforted H5162 in the nether parts H8482 of the earth H776 .
|
17. ಹೌದು, ಆ ಮರವೂ ಅದರ ನೆರಳಿನ ಆಶ್ರಯವನ್ನು ಪಡೆದುಕೊಂಡಿದ್ದ ಅದರ ಎಲ್ಲಾ ಸಂತತಿಗಳವರೂ ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರೊಂದಿಗೆ ಇರುವದಕ್ಕಾಗಿ ಪಾತಾಳಕ್ಕೆ ಇಳಿದು ಹೋಗಿದ್ದವು. PEPS
|
17. They H1992 also H1571 went down H3381 into hell H7585 with H854 him unto H413 them that be slain H2491 with the sword H2719 ; and they that were his arm H2220 , that dwelt H3427 under his shadow H6738 in the midst H8432 of the heathen H1471 .
|
18. “ಈಜಿಪ್ಟೇ, ಏದೆನಿನಲ್ಲಿ ಎಷ್ಟೋ ದೊಡ್ಡ, ಬಲಶಾಲಿಯಾಗಿರುವ ಮರಗಳಿವೆ. ಅದರ ಯಾವ ಮರಕ್ಕೆ ನಿನ್ನನ್ನು ಹೋಲಿಸಲಿ? ಅವೆಲ್ಲವೂ ಭೂಮಿಯ ಕೆಳಗೆ ಪಾತಾಳವನ್ನು ಸೇರಿದವು. ನೀನು ಕೂಡಾ ಆ ಪರದೇಶಸ್ಥರೊಂದಿಗೆ ಆ ಸ್ಥಳಕ್ಕೆ ಸೇರುವಿ. ರಣರಂಗದಲ್ಲಿ ಸತ್ತವರೊಂದಿಗೆ ನೀನು ಬಿದ್ದುಕೊಳ್ಳುವಿ. PEPS “ಹೌದು, ಈ ರೀತಿಯಾಗಿ ಫರೋಹನಿಗೂ ಅವನೊಂದಿಗಿರುವ ಜನರ ಗುಂಪಿಗೂ ಆಗುವದು.” ಇದು ಒಡೆಯನಾದ ಯೆಹೋವನ ನುಡಿ. PE
|
18. To H413 whom H4310 art thou thus like H1819 H3602 in glory H3519 and in greatness H1433 among the trees H6086 of Eden H5731 ? yet shalt thou be brought down H3381 with H854 the trees H6086 of Eden H5731 unto H413 the nether parts H8482 of the earth H776 : thou shalt lie H7901 in the midst H8432 of the uncircumcised H6189 with H854 them that be slain H2491 by the sword H2719 . This H1931 is Pharaoh H6547 and all H3605 his multitude H1995 , saith H5002 the Lord H136 GOD H3069 .
|