Bible Language
Easy to Read Version - Kannadam

:

1. {ಹೊಸ ಆಲಯ} PS ನಾವು ಸೆರೆಹಿಡಿಯಲ್ಪಟ್ಟ ಇಪ್ಪತ್ತೈದನೆ ವರ್ಷದ ಪ್ರಾರಂಭದ ತಿಂಗಳಿನ (ಅಕ್ಟೋಬರ್) ಹತ್ತನೇ ದಿವಸದಲ್ಲಿ ಯೆಹೋವನ ಆತ್ಮನಿಂದ ಪರವಶನಾದೆನು. ಬಾಬಿಲೋನಿಯರು ಜೆರುಸಲೇಮನ್ನು ವಶಪಡಿಸಿಕೊಂಡ ಹದಿನಾಲ್ಕನೇ ವರ್ಷದಲ್ಲಿ ಇದು ಸಂಭವಿಸಿತು. ದಿವಸದಲ್ಲಿ ಯೆಹೋವನ ಆತ್ಮನಿಂದ ನಾನು ಪರವಶನಾದೆನು. ಆತನು ನನ್ನನ್ನು ಅಲ್ಲಿಗೆ ದರ್ಶನದಲ್ಲಿ ಕೊಂಡೊಯ್ದನು. PEPS
1. In the five H2568 and twentieth H6242 year H8141 of our captivity H1546 , in the beginning H7218 of the year H8141 , in the tenth H6218 day of the month H2320 , in the fourteenth H702 H6240 year H8141 after H310 that H834 the city H5892 was smitten H5221 , in the selfsame H2088 H6106 day H3117 the hand H3027 of the LORD H3068 was H1961 upon H5921 me , and brought H935 me thither H8033 .
2. ದರ್ಶನವೊಂದರಲ್ಲಿ ಯೆಹೋವನು ನನ್ನನ್ನು ಇಸ್ರೇಲ್ ದೇಶಕ್ಕೆ ಒಯ್ದನು. ಆತನು ನನ್ನನ್ನು ಬಹಳ ಉನ್ನತ ಪರ್ವತದ ಬಳಿ ಇರಿಸಿದನು. ನನ್ನೆದುರಿಗಿದ್ದ ಪರ್ವತ ಒಂದು ನಗರದಂತೆ ಕಂಡಿತು.
2. In the visions H4759 of God H430 brought H935 he me into H413 the land H776 of Israel H3478 , and set H5117 me upon H413 a very H3966 high H1364 mountain H2022 , by H5921 which was as the frame H4011 of a city H5892 on the south H4480 H5045 .
3. ಯೆಹೋವನು ನನ್ನನ್ನು ಅಲ್ಲಿಗೆ ಕರೆತಂದನು. ಅಲ್ಲಿ ಒಬ್ಬನು ತಾಮ್ರದಂತೆ ಹೊಳೆಯುತ್ತಿದ್ದನು. ಅವನ ಕೈಯಲ್ಲಿ ಅಳತೆಯ ನೂಲೂ, ಅಳತೆಯ ಕೋಲೂ ಇದ್ದವು. ಅವನು ದ್ವಾರದ ಬಳಿಯಲ್ಲಿ ನಿಂತಿದ್ದನು.
3. And he brought H935 me thither H8033 , and, behold H2009 , there was a man H376 , whose appearance H4758 was like the appearance H4758 of brass H5178 , with a line H6616 of flax H6593 in his hand H3027 , and a measuring H4060 reed H7070 ; and he H1931 stood H5975 in the gate H8179 .
4. ಆಗ ಅವನು ಹೀಗೆ ಹೇಳಿದನು, “ನರಪುತ್ರನೇ, ನೀನು ನಿನ್ನ ಕಣ್ಣು, ಕಿವಿಗಳನ್ನು ಉಪಯೋಗಿಸು, ಇವೆಲ್ಲವನ್ನೂ ಗಮನಿಸಿ ನನ್ನ ಮಾತುಗಳನ್ನು ಕೇಳು. ನಾನು ತೋರಿಸುವ ಪ್ರತಿಯೊಂದು ವಸ್ತುಗಳ ಮೇಲೆ ಚೆನ್ನಾಗಿ ಲಕ್ಷ್ಯವಿಡು. ಯಾಕೆಂದರೆ ವಿಷಯಗಳನ್ನು ನಿನಗೆ ತೋರಿಸಬೇಕೆಂದೇ ನಿನ್ನನ್ನು ಇಲ್ಲಿಗೆ ತಂದಿರುವೆ. ನೀನು ನೋಡಿದ್ದೆಲ್ಲವನ್ನೂ ಇಸ್ರೇಲ್ ವಂಶದವರಿಗೆ ತಿಳಿಸಬೇಕು.” PEPS
4. And the man H376 said H1696 unto H413 me, Son H1121 of man H120 , behold H7200 with thine eyes H5869 , and hear H8085 with thine ears H241 , and set H7760 thine heart H3820 upon all H3605 that H834 I H589 shall show H7200 thee; for H3588 to the intent that H4616 I might show H7200 them unto thee art thou brought H935 hither H2008 : declare H5046 H853 all H3605 that H834 thou H859 seest H7200 to the house H1004 of Israel H3478 .
5. ಆಲಯದ ಹೊರಗಿನಿಂದ ಸುತ್ತಲೂ ಗೋಡೆ ಇರುವದನ್ನು ನಾನು ಕಂಡೆನು. ಅವನ ಕೈಯಲ್ಲಿ ಅಳತೆಯ ಕೋಲಿತ್ತು. ಅದು ಉದ್ದ ಅಳತೆಯಲ್ಲಿ *ಉದ್ದಅಳತೆ ಅಕ್ಷರಶಃ, “ಒಂದು ಮೊಳ ಮತ್ತು ಒಂದು ಕೈಹಿಡಿ ಉದ್ದ. ಮೊಳವು 20.67 ಇಂಚುಗಳಿಗೆ ಸಮವಾಗಿದೆ, ಅಥವಾ 52.5 ಸೆಂಟಿಮೀಟರ್‌ಗೆ ಸಮವಾಗಿದೆ. ಆರು ಮೊಳ †ಆರು ಮೊಳ 10 ಅಡಿ, 4 ಇಂಚು ಅಥವಾ 3.15 ಮೀಟರ್.ಸಜ್ಜ ಯಜ್ಞವೇದಿಕೆಯ ಸುತ್ತಲೂ ಯಾಜಕರು ನಡೆದು ಹೋಗಲು ಇದ್ದ ಸ್ಥಳ. ಉದ್ದವಾಗಿತ್ತು. ಅವನು ಗೋಡೆಯ ಅಗಲವನ್ನು ಅಳತೆ ಮಾಡಿದಾಗ, ಅದು ಒಂದು ಕೋಲು ಅಗಲವಾಗಿತ್ತು. ಅವನು ಗೋಡೆಯ ಎತ್ತರವನ್ನು ಅಳತೆ ಮಾಡಿದಾಗ ಅದು ಒಂದು ಕೋಲು ಎತ್ತರವಾಗಿತ್ತು. PEPS
5. And behold H2009 a wall H2346 on the outside H4480 H2351 of the house H1004 round about H5439 H5439 , and in the man H376 's hand H3027 a measuring H4060 reed H7070 of six H8337 cubits H520 long by the cubit H520 and a handbreadth H2948 : so he measured H4058 H853 the breadth H7341 of the building H1146 , one H259 reed H7070 ; and the height H6967 , one H259 reed H7070 .
6. ಅವನು ಪೂರ್ವದ ದ್ವಾರಕ್ಕೆ ಹೋದನು. ಅವನು ಅದರ ಮೆಟ್ಟಿಲುಗಳ ಬಳಿಗೆ ಹೋಗಿ ದ್ವಾರದ ಅಗಲವನ್ನು ಅಳತೆಮಾಡಿದನು. ಅದು ಒಂದು ಅಳತೆಕೋಲು ಅಗಲವಾಗಿತ್ತು.
6. Then came H935 he unto H413 the gate H8179 which H834 looketh H6440 toward H1870 the east H6921 , and went up H5927 the stairs H4609 thereof , and measured H4058 H853 the threshold H5592 of the gate H8179 , which was one H259 reed H7070 broad H7341 ; and the other H259 threshold H5592 of the gate, which was one H259 reed H7070 broad H7341 .
7. ದ್ವಾರಪಾಲಕರ ಕೋಣೆಗಳ ಉದ್ದಗಲವು ಒಂದು ಅಳತೆಕೋಲಿನಷ್ಟಿತ್ತು. ಕೋಣೆಗಳ ನಡುವೆ ಇದ್ದ ಗೋಡೆಯ ಅಗಲ ಐದು ಮೊಳ ಆಲಯಕ್ಕೆ ಎದುರಾಗಿದ್ದ ಹೆಬ್ಬಾಗಿಲ ಕೈಸಾಲೆಯ ಹೊಸ್ತಿಲಿನ ಅಗಲವು ಕೂಡಾ ಒಂದು ಅಳತೆ ಕೋಲಿನಷ್ಟಿತ್ತು.
7. And every little chamber H8372 was one H259 reed H7070 long H753 , and one H259 reed H7070 broad H7341 ; and between H996 the little chambers H8372 were five H2568 cubits H520 ; and the threshold H5592 of the gate H8179 by H4480 H681 the porch H197 of the gate H8179 within H1004 was one H259 reed H7070 .
8. ಅವನು ಕೈಸಾಲೆಯನ್ನು ಅಳತೆ ಮಾಡಿದನು.
8. He measured H4058 also H853 the porch H197 of the gate H8179 within H1004 , one H259 reed H7070 .
9. ಅದು ಎಂಟು ಮೊಳ ಉದ್ದವಾಗಿತ್ತು. ದ್ವಾರದ ಎರಡು ಬದಿಗಳ ಗೋಡೆಯನ್ನು ಅವನು ಅಳತೆ ಮಾಡಿದನು. ಅವು ಎರಡು ಮೊಳ ಅಗಲವಿದ್ದವು. ಆಲಯಕ್ಕೆ ಎದುರಾಗಿದ್ದ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು.
9. Then measured H4058 he H853 the porch H197 of the gate H8179 , eight H8083 cubits H520 ; and the posts H352 thereof, two H8147 cubits H520 ; and the porch H197 of the gate H8179 was inward H1004 .
10. ದ್ವಾರದ ಎರಡು ಬದಿಗಳಲ್ಲಿಯೂ ಮೂರು ಸಣ್ಣ ಕೋಣೆಗಳಿದ್ದವು. ಕೋಣೆಗಳೆಲ್ಲವೂ ಒಂದೇ ಅಳತೆಯುಳ್ಳವುಗಳಾಗಿದ್ದವು. ಅವುಗಳ ಗೋಡೆಗಳೂ ಸಮಾನ ಅಳತೆಯುಳ್ಳವುಗಳಾಗಿದ್ದವು.
10. And the little chambers H8372 of the gate H8179 eastward H1870 H6921 were three H7969 on this side H4480 H6311 , and three H7969 on that side H4480 H6311 ; they three H7969 were of one H259 measure H4060 : and the posts H352 had one H259 measure H4060 on this side H4480 H6311 and on that side H4480 H6311 .
11. ಅವನು ದ್ವಾರದ ಪ್ರವೇಶ ಸ್ಥಳವನ್ನು ಅಳತೆಮಾಡಿದಾಗ ಅದು ಹತ್ತು ಮೊಳ ಅಗಲ ಮತ್ತು ಹದಿಮೂರು ಮೊಳ ಉದ್ದವಾಗಿತ್ತು.
11. And he measured H4058 H853 the breadth H7341 of the entry H6607 of the gate H8179 , ten H6235 cubits H520 ; and the length H753 of the gate H8179 , thirteen H7969 H6240 cubits H520 .
12. ಪ್ರತಿ ಕೋಣೆಯೆದುರು ತಗ್ಗಾದ ಗೋಡೆಯಿತ್ತು. ಅದು ಒಂದು ಮೊಳ ಎತ್ತರ, ಒಂದು ಮೊಳ ದಪ್ಪವಾಗಿತ್ತು. ಕೋಣೆಗಳು ಚೌಕವಾಗಿದ್ದು ಅದರ ಗೋಡೆಯು ಆರು ಮೊಳ ಉದ್ದವಾಗಿತ್ತು. PEPS
12. The space H1366 also before H6440 the little chambers H8372 was one H259 cubit H520 on this side , and the space H1366 was one H259 cubit H520 on that side H4480 H6311 : and the little chambers H8372 were six H8337 cubits H520 on this side H4480 H6311 , and six H8337 cubits H520 on that side H4480 H6311 .
13. ಅವನು ಕೋಣೆಯ ಹೊರಭಾಗದ ತುದಿಯಿಂದ ಇನ್ನೊಂದು ಎದುರಿಗಿದ್ದ ಕೋಣೆಯ ಹೊರಭಾಗದ ತುದಿಯ ತನಕ ಅಳತೆ ಮಾಡಿದಾಗ ಅದು ಇಪ್ಪತ್ತೈದು ಮೊಳವಿತ್ತು. ಅದರ ಬಾಗಿಲುಗಳು ಎದುರು ಬಂದುರಾಗಿದ್ದವು.
13. He measured H4058 then H853 the gate H8179 from the roof H4480 H1406 of one little chamber H8372 to the roof H1406 of another : the breadth H7341 was five H2568 and twenty H6242 cubits H520 , door H6607 against H5048 door H6607 .
14. ಅವನು ಕೈಸಾಲೆಯ ಎರಡು ಬದಿಗಳ ಗೋಡೆಯನ್ನು ಅಳತೆ ಮಾಡಿದಾಗ ಅದರ ಒಟ್ಟು ಅಳತೆ ಅರವತ್ತು ಮೊಳದಷ್ಟಿತ್ತು.
14. He made H6213 also H853 posts H352 of threescore H8346 cubits H520 , even unto H413 the post H352 of the court H2691 round about H5439 H5439 the gate H8179 .
15. ಹೊರಗಿನ ಬಾಗಿಲಿನ ಒಳಭಾಗದ ತುದಿಯಿಂದ ಹಿಡಿದು ಕೈಸಾಲೆಯ ಕೊನೆಯ ತುದಿಯ ತನಕ ಐವತ್ತು ಮೊಳವಿತ್ತು.
15. And from H5921 the face H6440 of the gate H8179 of the entrance H2978 unto H5921 the face H6440 of the porch H197 of the inner H6442 gate H8179 were fifty H2572 cubits H520 .
16. ಪ್ರತೀ ಕಾವಲು ಮನೆಯ ಮೇಲ್ಗಡೆ ಸಣ್ಣ ಕಿಟಕಿಗಳು, ಗೋಡೆ ಮತ್ತು ಜಗಲಿಗಳು ಇದ್ದವು. ಕಿಟಕಿಯ ಅಗಲದ ಭಾಗವು ಪ್ರವೇಶದ್ವಾರಕ್ಕೆ ಮುಖ ಮಾಡಿದ್ದವು. ಪ್ರವೇಶದ್ವಾರದ ಎರಡೂ ಪಕ್ಕದಲ್ಲಿದ್ದ ಗೋಡೆಗಳ ಮೇಲೆ ಖರ್ಜೂರ ವೃಕ್ಷದ ಚಿತ್ರವನ್ನು ಕೆತ್ತಲಾಗಿತ್ತು. PS
16. And there were narrow H331 windows H2474 to H413 the little chambers H8372 , and to H413 their posts H352 within H6441 the gate H8179 round about H5439 H5439 , and likewise H3651 to the porches H361 : and windows H2474 were round about H5439 H5439 inward H6441 : and upon H413 each post H352 were palm trees H8561 .
17. {ಹೊರಗಿನ ಪ್ರಾಕಾರ} PS ಆಮೇಲೆ ಅವನು ನನ್ನನ್ನು ಹೊರಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಪ್ರಾಕಾರದ ಸುತ್ತಲೂ ಮೂವತ್ತು ಕೋಣೆಗಳೂ ನೆಲಗಟ್ಟೂ ಇದ್ದವು. ಕೋಣೆಗಳು ಗೋಡೆಗೆ ತಾಗಿ ನೆಲಗಟ್ಟಿಗೆ ಮುಖ ಮಾಡಿದ್ದವು.
17. Then brought H935 he me into H413 the outward H2435 court H2691 , and, lo H2009 , there were chambers H3957 , and a pavement H7531 made H6213 for the court H2691 round about H5439 H5439 : thirty H7970 chambers H3957 were upon H413 the pavement H7531 .
18. ದ್ವಾರದ ಉದ್ದ ಅಳತೆಯಷ್ಟು ನೆಲಗಟ್ಟಿನ ಅಗಲದ ಅಳತೆಯಾಗಿತ್ತು. ನೆಲಗಟ್ಟು ಪ್ರವೇಶ ದ್ವಾರದ ಒಳಗಿನ ತುದಿಯ ತನಕವಿತ್ತು. ಇದು ಕೆಳಗಣ ನೆಲಗಟ್ಟಾಗಿತ್ತು.
18. And the pavement H7531 by H413 the side H3802 of the gates H8179 over against H5980 the length H753 of the gates H8179 was the lower H8481 pavement H7531 .
19. ಅವನು ಕೆಳಗಣ ಪ್ರವೇಶ ದ್ವಾರದ ಒಳಭಾಗದಿಂದ ಹಿಡಿದು ಒಳಗಿನ ಪ್ರಾಕಾರದ ಹೊರಭಾಗದ ತನಕ ಅಳತೆ ಮಾಡಿದಾಗ ಅದು ನೂರು ಮೊಳ ಉದ್ದ ಪೂರ್ವದಿಕ್ಕಿನಲ್ಲಿಯೂ, ಉತ್ತರದಿಕ್ಕಿನಲ್ಲಿಯೂ ಇತ್ತು. PEPS
19. Then he measured H4058 the breadth H7341 from the forefront H4480 H6440 of the lower H8481 gate H8179 unto the forefront H6440 of the inner H6442 court H2691 without H4480 H2351 , a hundred H3967 cubits H520 eastward H6921 and northward H6828 .
20. ಆಮೇಲೆ ಹೊರಗಿನ ಪ್ರಾಕಾರದ ಗೋಡೆಯಲ್ಲಿದ್ದ ಉತ್ತರ ಪ್ರವೇಶದ್ವಾರದ ಉದ್ದಗಲವನ್ನು ಅವನು ಅಳತೆ ಮಾಡಿದನು.
20. And the gate H8179 of the outward H2435 court H2691 that H834 looked H6440 toward H1870 the north H6828 , he measured H4058 the length H753 thereof , and the breadth H7341 thereof.
21. ಪ್ರವೇಶದ್ವಾರ, ಅಕ್ಕಪಕ್ಕದಲ್ಲಿದ್ದ ಮೂರು ಕೋಣೆಗಳು ಮತ್ತು ಅದರ ಕೈಸಾಲೆಗಳೆಲ್ಲವೂ ಮೊದಲಿನ ಪ್ರವೇಶದ್ವಾರದಂತೆಯೇ ಅಳತೆಯುಳ್ಳವುಗಳಾಗಿತ್ತು. ಪ್ರವೇಶ ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು.
21. And the little chambers H8372 thereof were three H7969 on this side H4480 H6311 and three H7969 on that side H4480 H6311 ; and the posts H352 thereof and the porches H361 thereof were H1961 after the measure H4060 of the first H7223 gate H8179 : the length H753 thereof was fifty H2572 cubits H520 , and the breadth H7341 five H2568 and twenty H6242 cubits H520 .
22. ಅದರ ಕಿಟಕಿಗಳು, ಕೈಸಾಲೆ, ಖರ್ಜೂರ ವೃಕ್ಷದ ಕೆತ್ತನೆ ಕೆಲಸಗಳೆಲ್ಲವೂ ಪೂರ್ವದ ಪ್ರವೇಶದ್ವಾರದಂತೆಯೇ ಇದ್ದವು. ಹೊರಗಿನಿಂದ ಪ್ರವೇಶ ದ್ವಾರಕ್ಕೆ ಬರಲು ಏಳು ಮೆಟ್ಟಿಲುಗಳಿದ್ದವು. ಅದರ ಕೈಸಾಲೆಯು ಪ್ರವೇಶದ್ವಾರದ ಒಳಭಾಗದ ಕೊನೆಯಲ್ಲಿತ್ತು.
22. And their windows H2474 , and their porches H361 , and their palm trees H8561 , were after the measure H4060 of the gate H8179 that H834 looketh H6440 toward H1870 the east H6921 ; and they went up H5927 unto it by seven H7651 steps H4609 ; and the porches H361 thereof were before H6440 them.
23. ಪ್ರಾಕಾರದ ಹೊರಗೆ ಉತ್ತರದ ಪ್ರವೇಶ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಹೋಗಲು ದ್ವಾರವಿತ್ತು. ಇದು ಪೂರ್ವದಲ್ಲಿದ್ದ ದ್ವಾರದಂತಿತ್ತು. ಅವನು ಒಳಗೋಡೆಯ ದ್ವಾರದಿಂದ ಹೊರಗೋಡೆಯ ದ್ವಾರದ ತನಕ ಅಳೆದಾಗ, ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು. PEPS
23. And the gate H8179 of the inner H6442 court H2691 was over against H5048 the gate H8179 toward the north H6828 , and toward the east H6921 ; and he measured H4058 from gate H4480 H8179 to H413 gate H8179 a hundred H3967 cubits H520 .
24. ಆಮೇಲೆ ಅವನು ದಕ್ಷಿಣದ ಗೋಡೆಗೆ ಕರೆದುಕೊಂಡು ಹೋದನು. ಅಲ್ಲಿ ಒಂದು ದ್ವಾರವಿರುವದನ್ನು ಕಂಡೆನು. ಅವನು ಒಳಗಿನ ಗೋಡೆಗಳನ್ನೂ ಕೈಸಾಲೆಯನ್ನೂ ಅಳತೆಮಾಡಿದನು. ಅದರ ಅಳತೆ ಬೇರೆ ಪ್ರವೇಶ ದ್ವಾರಗಳಂತೆ ಇದ್ದವು.
24. After that he brought H1980 me toward H1870 the south H1864 , and behold H2009 a gate H8179 toward H1870 the south H1864 : and he measured H4058 the posts H352 thereof and the porches H361 thereof according to these H428 measures H4060 .
25. ಅದರಲ್ಲಿಯೂ ಅದರ ಕೈಸಾಲೆಯಲ್ಲಿಯೂ ಎಲ್ಲಾ ಕಡೆ ಅಂಥ ಕಿಟಕಿಗಳೇ ಇದ್ದವು. ಪ್ರವೇಶದ್ವಾರವು ಐವತ್ತು ಮೊಳ ಉದ್ದ ಮತ್ತು ಇಪ್ಪತ್ತೈದು ಮೊಳ ಅಗಲವಿತ್ತು.
25. And there were windows H2474 in it and in the porches H361 thereof round about H5439 H5439 , like those H428 windows H2474 : the length H753 was fifty H2572 cubits H520 , and the breadth H7341 five H2568 and twenty H6242 cubits H520 .
26. ಅದರ ಮೇಲೆ ಏರಲು ಏಳು ಮೆಟ್ಟಲುಗಳಿದ್ದವು. ಅದರ ಕೈಸಾಲೆಯು ದ್ವಾರದ ಒಳಗಿನ ಭಾಗದಲ್ಲಿತ್ತು. ಅದರ ಅಕ್ಕಪಕ್ಕದ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು.
26. And there were seven H7651 steps H4609 to go up H5930 to it , and the porches H361 thereof were before H6440 them : and it had palm trees H8561 , one H259 on this side H4480 H6311 , and another H259 on that side H4480 H6311 , upon H413 the posts H352 thereof.
27. ಒಳಗಿನ ಪ್ರಾಕಾರದ ದಕ್ಷಿಣದಲ್ಲಿ ಒಂದು ದ್ವಾರವಿತ್ತು. ಅವನು ಒಳಗಿನ ಪ್ರಾಕಾರದ ದ್ವಾರದಿಂದ ಹೊರಗಿನ ಪ್ರಾಕಾರದ ದ್ವಾರದ ತನಕ ಅಳತೆ ಮಾಡಿದನು. ದ್ವಾರದಿಂದ ದ್ವಾರಕ್ಕೆ ನೂರು ಮೊಳವಿತ್ತು. PS
27. And there was a gate H8179 in the inner H6442 court H2691 toward H1870 the south H1864 : and he measured H4058 from gate H4480 H8179 to H413 gate H8179 toward H1870 the south H1864 a hundred H3967 cubits H520 .
28. {ಒಳಗಿನ ಪ್ರಾಕಾರ} PS ಆಮೇಲೆ ಅವನು ದಕ್ಷಿಣದ ದ್ವಾರದಿಂದ ಒಳಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಪ್ರವೇಶದ್ವಾರವನ್ನು ಅಳತೆ ಮಾಡಿದನು. ಇದು ಕೂಡಾ ಒಳಗಿನ ಪ್ರಾಕಾರದ ಬೇರೆ ದ್ವಾರಗಳಂತೆಯೇ ಉದ್ದಗಲವಿತ್ತು.
28. And he brought H935 me to H413 the inner H6442 court H2691 by the south H1864 gate H8179 : and he measured H4058 H853 the south H1864 gate H8179 according to these H428 measures H4060 ;
29. ಅದರ ಕೋಣೆಗಳು, ಅಕ್ಕಪಕ್ಕದ ಗೋಡೆಗಳು, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರಗಳ ಪ್ರಕಾರವೇ ಅಳತೆಯಲ್ಲಿದ್ದವು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು.
29. And the little chambers H8372 thereof , and the posts H352 thereof , and the porches H361 thereof , according to these H428 measures H4060 : and there were windows H2474 in it and in the porches H361 thereof round about H5439 H5439 : it was fifty H2572 cubits H520 long H753 , and five H2568 and twenty H6242 cubits H520 broad H7341 .
30. ಕೈಸಾಲೆಯು ಇಪ್ಪತ್ತೈದು ಮೊಳ ಅಗಲ ಐವತ್ತು ಮೊಳ ಉದ್ದವಿತ್ತು.
30. And the porches H361 round about H5439 H5439 were five H2568 and twenty H6242 cubits H520 long H753 , and five H2568 cubits H520 broad H7341 .
31. ಹೊರಗಿನ ಪ್ರಾಕಾರದ ಪಕ್ಕದಲ್ಲಿರುವ ಪ್ರವೇಶ ದ್ವಾರದ ಕೊನೆಯಲ್ಲಿ ಕೈಸಾಲೆಯಿತ್ತು. ಖರ್ಜೂರ ವೃಕ್ಷದ ಕೆತ್ತನೆ ಕೆಲಸವು ಅದರ ಗೋಡೆಯ ಮೇಲಿತ್ತು. ಪ್ರವೇಶ ದ್ವಾರವನ್ನು ಹತ್ತಲು ಎಂಟು ಮೆಟ್ಟಿಲುಗಳಿದ್ದವು. PEPS
31. And the porches H361 thereof were toward H413 the utter H2435 court H2691 ; and palm trees H8561 were upon H413 the posts H352 thereof : and the going up H4608 to it had eight H8083 steps H4609 .
32. ಅನಂತರ ಅವನು ಪೂರ್ವದಲ್ಲಿದ್ದ ಒಳಗಿನ ಪ್ರಾಕಾರಕ್ಕೆ ಕರೆದುಕೊಂಡು ಹೋದನು. ಅಲ್ಲಿದ್ದ ಪ್ರವೇಶದ್ವಾರವನ್ನು ಅಳತೆ ಮಾಡಿದನು. ಬೇರೆ ದ್ವಾರಗಳ ರೀತಿಯಲ್ಲಿ ಅದರ ಉದ್ದಳತೆಯಿತ್ತು.
32. And he brought H935 me into H413 the inner H6442 court H2691 toward H1870 the east H6921 : and he measured H4058 H853 the gate H8179 according to these H428 measures H4060 .
33. ಅದರ ಕೋಣೆಗಳು, ಗೋಡೆ, ಕೈಸಾಲೆ ಎಲ್ಲವೂ ಬೇರೆ ಪ್ರವೇಶದ್ವಾರದ ಅಳತೆಯಂತೆ ಇದ್ದವು. ದ್ವಾರದ ಸುತ್ತಲೂ ಕೈಸಾಲೆಯ ಮೇಲೂ ಕಿಟಕಿಗಳಿದ್ದವು. ಪ್ರವೇಶ ದ್ವಾರವು ಐವತ್ತು ಮೊಳ ಉದ್ದ ಇಪ್ಪತ್ತೈದು ಮೊಳ ಅಗಲವಿತ್ತು.
33. And the little chambers H8372 thereof , and the posts H352 thereof , and the porches H361 thereof, were according to these H428 measures H4060 : and there were windows H2474 therein and in the porches H361 thereof round about H5439 H5439 : it was fifty H2572 cubits H520 long H753 , and five H2568 and twenty H6242 cubits H520 broad H7341 .
34. ಅದರ ಕೈಸಾಲೆ ಹೊರ ಪ್ರಾಕಾರದ ಪಕ್ಕದಲ್ಲಿ ಪ್ರವೇಶ ದ್ವಾರದ ಕೊನೆಯಲ್ಲಿತ್ತು. ದ್ವಾರದ ಎರಡು ಪಕ್ಕಗಳ ಗೋಡೆಗಳಲ್ಲಿ ಖರ್ಜೂರ ವೃಕ್ಷದ ಕೆತ್ತನೆ ಕೆಲಸವಿತ್ತು. ದ್ವಾರಕ್ಕೇರಲು ಎಂಟು ಮೆಟ್ಟಿಲುಗಳಿದ್ದವು. PEPS
34. And the porches H361 thereof were toward the outward H2435 court H2691 ; and palm trees H8561 were upon H413 the posts H352 thereof , on this side H4480 H6311 , and on that side H4480 H6311 : and the going up H4608 to it had eight H8083 steps H4609 .
35. ಆಮೇಲೆ ಅವನು ನನ್ನನ್ನು ಉತ್ತರದ ಪ್ರವೇಶ ದ್ವಾರಕ್ಕೆ ಕರೆದುಕೊಂಡು ಹೋದನು. ಅವನು ಅದನ್ನು ಅಳತೆ ಮಾಡಿದನು. ಬೇರೆ ದ್ವಾರಗಳಂತೆಯೇ ಅದರ ಅಳತೆಯಿತ್ತು.
35. And he brought H935 me to H413 the north H6828 gate H8179 , and measured H4058 it according to these H428 measures H4060 ;
36. ಅದರ ಕೋಣೆಗಳು, ಗೋಡೆಗಳು ಮತ್ತು ಕೈಸಾಲೆ ಇವೆಲ್ಲವೂ ಬೇರೆ ದ್ವಾರದ ಅಳತೆಯಂತಿತ್ತು. ದ್ವಾರದ ಸುತ್ತಲೂ ಕಿಟಕಿಗಳಿದ್ದವು. ದ್ವಾರವು ಐವತ್ತು ಮೊಳ ಉದ್ದ, ಇಪ್ಪತ್ತೈದು ಮೊಳ ಅಗಲವಿತ್ತು.
36. The little chambers H8372 thereof , the posts H352 thereof , and the porches H361 thereof , and the windows H2474 to it round about H5439 H5439 : the length H753 was fifty H2572 cubits H520 , and the breadth H7341 five H2568 and twenty H6242 cubits H520 .
37. ಕೈಸಾಲೆಯು ಹೊರ ಪ್ರಾಕಾರದಲ್ಲಿಯ ದ್ವಾರದ ಕೊನೆಯಲ್ಲಿತ್ತು. ಖರ್ಜೂರ ವೃಕ್ಷದ ಚಿತ್ರವು ಗೋಡೆಗಳ ಎರಡೂ ಕಡೆಯ ಮೇಲೆ ಕೆತ್ತಲ್ಪಟ್ಟಿತ್ತು. ದ್ವಾರವನ್ನು ಮುಟ್ಟಲು ಎಂಟು ಮೆಟ್ಟಿಲುಗಳಿದ್ದವು. PS
37. And the posts H352 thereof were toward the utter H2435 court H2691 ; and palm trees H8561 were upon H413 the posts H352 thereof , on this side H4480 H6311 , and on that side H4480 H6311 : and the going up H4608 to it had eight H8083 steps H4609 .
38. {ಯಜ್ಞವನ್ನು ತಯಾರು ಮಾಡುವ ಕೋಣೆಗಳು} PS ದ್ವಾರದ ಕೈಸಾಲೆಗೆ ಮುಖಮಾಡಿ ಬಾಗಿಲಿದ್ದ ಒಂದು ಕೋಣೆಯಿತ್ತು. ಇದು ಯಾಜಕರು ಸರ್ವಾಂಗಹೋಮದ ಪ್ರಾಣಿಗಳನ್ನು ತೊಳೆಯುವ ಸ್ಥಳವಾಗಿತ್ತು.
38. And the chambers H3957 and the entries H6607 thereof were by the posts H352 of the gates H8179 , where H8033 they washed H1740 H853 the burnt offering H5930 .
39. ಬಾಗಿಲಿನ ಅಕ್ಕಪಕ್ಕದಲ್ಲಿ ಎರಡು ಮೇಜುಗಳಿದ್ದವು. ಸರ್ವಾಂಗಹೋಮ, ದೋಷಪರಿಹಾರಕಯಜ್ಞ, ಪಾಪಪರಿಹಾರಕಯಜ್ಞಗಳಿಗೆ ಅರ್ಪಿಸುವ ಪ್ರಾಣಿಗಳನ್ನು ಮೇಜುಗಳ ಮೇಲೆ ಕೊಲ್ಲುತ್ತಿದ್ದರು.
39. And in the porch H197 of the gate H8179 were two H8147 tables H7979 on this side H4480 H6311 , and two H8147 tables H7979 on that side H4480 H6311 , to slay H7819 thereon H413 the burnt offering H5930 and the sin offering H2403 and the trespass offering H817 .
40. ಕೈಸಾಲೆಯ ಬಾಗಿಲಿನ ಹೊರಗಿನ ಗೋಡೆಯ ಬದಿಯಲ್ಲಿಯೂ ಎರಡು ಮೇಜುಗಳಿದ್ದವು.
40. And at H413 the side H3802 without H4480 H2351 , as one goeth up H5927 to the entry H6607 of the north H6828 gate H8179 , were two H8147 tables H7979 ; and on H413 the other H312 side H3802 , which H834 was at the porch H197 of the gate H8179 , were two H8147 tables H7979 .
41. ಹೀಗೆ ಒಳಭಾಗದ ಗೋಡೆಯಲ್ಲಿ ನಾಲ್ಕು ಮೇಜುಗಳೂ ಹೊರಭಾಗದ ಗೋಡೆಯ ಬದಿಯಲ್ಲಿ ನಾಲ್ಕು ಮೇಜುಗಳೂ ಇದ್ದವು. ಹೀಗೆ ಯಾಜಕರು ಎಂಟು ಮೇಜುಗಳಲ್ಲಿ ಯಜ್ಞದ ಪಶುಗಳನ್ನು ಸಿದ್ಧಪಡಿಸುತ್ತಿದ್ದರು.
41. Four H702 tables H7979 were on this side H4480 H6311 , and four H702 tables H7979 on that side H4480 H6311 , by the side H3802 of the gate H8179 ; eight H8083 tables H7979 , whereupon H413 they slew H7819 their sacrifices .
42. ಸರ್ವಾಂಗಹೋಮಕ್ಕಾಗಿ ಕಲ್ಲಿನಿಂದ ಮಾಡಿದ ನಾಲ್ಕು ಮೇಜುಗಳಿದ್ದವು. ಮೇಜುಗಳು ಒಂದೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ, ಒಂದು ಮೊಳ ಎತ್ತರ. ಮೇಜುಗಳ ಮೇಲೆ ಪಶುಗಳನ್ನು ವಧಿಸಲು ಉಪಯೋಗಿಸುವ ಉಪಕರಣಗಳನ್ನು ಯಾಜಕರು ಇಡುತ್ತಿದ್ದರು.
42. And the four H702 tables H7979 were of hewn H1496 stone H68 for the burnt offering H5930 , of a H259 cubit H520 and a H259 half H2677 long H753 , and a cubit H520 and a half H2677 broad H7341 , and one H259 cubit H520 high H1363 : whereupon H413 also they laid H5117 H853 the instruments H3627 wherewith H834 they slew H7819 H853 the burnt offering H5930 and the sacrifice H2077 .
43. ಸ್ಥಳದ ಗೋಡೆಯಲ್ಲಿ ಸುತ್ತಲೂ ಮೂರು ಇಂಚು ಉದ್ದದ ಮಾಂಸವನ್ನು ಸಿಕ್ಕಿಸುವ ಕೊಂಡಿಗಳಿದ್ದವು. ಯಜ್ಞದ ಮಾಂಸವು ಮೇಜುಗಳ ಮೇಲಿತ್ತು. PS
43. And within H1004 were hooks H8240 , a H259 hand broad H2948 , fastened H3559 round about H5439 H5439 : and upon H413 the tables H7979 was the flesh H1320 of the offering H7133 .
44. {ಯಾಜಕರ ಕೋಣೆಗಳು} PS ಒಳಗಿನ ಪ್ರಾಕಾರದಲ್ಲಿ ಎರಡು ಕೋಣೆಗಳಿದ್ದವು. ಒಂದು ಉತ್ತರದ ದ್ವಾರದ ಬಳಿಯಲ್ಲಿ ದಕ್ಷಿಣಕ್ಕೆ ಅಭಿಮುಖವಾಗಿತ್ತು. ಇನ್ನೊಂದು ದಕ್ಷಿಣದ ದ್ವಾರದ ಬಳಿಯಲ್ಲಿದ್ದು ಉತ್ತರಕ್ಕೆ ಅಭಿಮುಖವಾಗಿತ್ತು.
44. And without H4480 H2351 the inner H6442 gate H8179 were the chambers H3957 of the singers H7891 in the inner H6442 court H2691 , which H834 was at H413 the side H3802 of the north H6828 gate H8179 ; and their prospect H6440 was toward H1870 the south H1864 : one H259 at H413 the side H3802 of the east H6921 gate H8179 having the prospect H6440 toward H1870 the north H6828 .
45. ಅವನು, “ದಕ್ಷಿಣಕ್ಕೆ ಅಭಿಮುಖವಾಗಿದ್ದ ಕೋಣೆಯು, ಆಲಯದಲ್ಲಿ ಯಾಜಕ ಉದ್ಯೋಗ ಮಾಡುತ್ತಿರುವ ಯಾಜಕರಿಗಾಗಿ.
45. And he said H1696 unto H413 me, This H2090 chamber H3957 , whose H834 prospect H6440 is toward H1870 the south H1864 , is for the priests H3548 , the keepers H8104 of the charge H4931 of the house H1004 .
46. ಆದರೆ ಉತ್ತರಕ್ಕೆ ಅಭಿಮುಖವಾಗಿರುವ ಕೋಣೆಯು ಯಜ್ಞವೇದಿಯಲ್ಲಿ ಕಾರ್ಯವಹಿಸುತ್ತಿರುವ ಯಾಜಕರಿಗಾಗಿ, ಯಾಜಕರೆಲ್ಲರೂ ಲೇವಿ ಕುಲದವರಾಗಿದ್ದಾರೆ. ಎರಡನೇ ಗುಂಪಿನ ಯಾಜಕರು ಚಾದೋಕನ ಸಂತತಿಯವರಾಗಿದ್ದರು. ಅವರು ಮಾತ್ರವೇ ಯಜ್ಞವೇದಿಯಲ್ಲಿ ಯಜ್ಞಾರ್ಪಣೆ ಮಾಡಬಹುದು” ಎಂದು ಹೇಳಿದನು. PEPS
46. And the chamber H3957 whose H834 prospect H6440 is toward H1870 the north H6828 is for the priests H3548 , the keepers H8104 of the charge H4931 of the altar H4196 : these H1992 are the sons H1121 of Zadok H6659 among the sons H4480 H1121 of Levi H3878 , which come near H7131 to H413 the LORD H3068 to minister H8334 unto him.
47. ಅವನು ಒಳಗಿನ ಪ್ರಾಕಾರವನ್ನು ಅಳತೆ ಮಾಡಿದನು. ಅದು ಚೌಕವಾಗಿದ್ದು ನೂರು ಮೊಳ ಉದ್ದ, ನೂರು ಮೊಳ ಅಗಲವಿತ್ತು. ಯಜ್ಞವೇದಿಕೆಯು ಆಲಯದ ಮುಂಭಾಗದಲ್ಲಿತ್ತು. PS
47. So he measured H4058 H853 the court H2691 , a hundred H3967 cubits H520 long H753 , and a hundred H3967 cubits H520 broad H7341 , foursquare H7251 ; and the altar H4196 that was before H6440 the house H1004 .
48. {ಆಲಯದ ಕೈಸಾಲೆ} PS ಆಮೇಲೆ ಅವನು ಆಲಯದ ಕೈಸಾಲೆಗೆ ನನ್ನನ್ನು ಕರೆದುಕೊಂಡು ಹೋದನು. ಅದರ ಇಕ್ಕೆಡೆಗಳಲ್ಲಿಯೂ ಇರುವ ಗೋಡೆಗಳನ್ನು ಅವನು ಅಳತೆ ಮಾಡಲಾಗಿ ಗೋಡೆಯು ಐದು ಮೊಳ ದಪ್ಪ, ಮೂರು ಮೊಳ ಅಗಲವಾಗಿತ್ತು. ಅದರ ಮಧ್ಯದ ಸ್ಥಳ ಹದಿನಾಲ್ಕು ಮೊಳವಿತ್ತು.
48. And he brought H935 me to H413 the porch H197 of the house H1004 , and measured H4058 each post H352 of the porch H197 , five H2568 cubits H520 on this side H4480 H6311 , and five H2568 cubits H520 on that side H4480 H6311 : and the breadth H7341 of the gate H8179 was three H7969 cubits H520 on this side H4480 H6311 , and three H7969 cubits H520 on that side H4480 H6311 .
49. ಕೈಸಾಲೆಯು ಇಪ್ಪತ್ತು ಮೊಳ ಅಗಲ ಮತ್ತು ಹನ್ನೆರಡು ಮೊಳ ಉದ್ದವಾಗಿತ್ತು. ಕೈಸಾಲೆಯನ್ನು ಹತ್ತಲು ಹತ್ತು ಮೆಟ್ಟಿಲುಗಳಿದ್ದವು. ಕೈಸಾಲೆಯ ಇಕ್ಕೆಡೆಗಳಲ್ಲಿಯೂ ಗೋಡೆಗಳಿಗೆ ಸ್ತಂಭಗಳಿದ್ದವು. PE
49. The length H753 of the porch H197 was twenty H6242 cubits H520 , and the breadth H7341 eleven H6249 H6240 cubits H520 ; and he brought me by the steps H4609 whereby H834 they went up H5927 to H413 it : and there were pillars H5982 by H413 the posts H352 , one H259 on this side H4480 H6311 , and another H259 on that side H4480 H6311 .