|
|
1. ಎಲೀಹು ತನ್ನ ಮಾತನ್ನು ಮುಂದುವರಿಸಿದನು:
|
1. Furthermore Elihu H453 answered H6030 and said H559 ,
|
2. “ಜ್ಞಾನಿಗಳೇ, ನನ್ನ ಮಾತುಗಳನ್ನು ಕೇಳಿರಿ. ಜಾಣರೇ, ನನಗೆ ಗಮನಕೊಡಿರಿ.
|
2. Hear H8085 my words H4405 , O ye wise H2450 men ; and give ear H238 unto me , ye that have knowledge H3045 .
|
3. ಕಿವಿಯು ಮಾತುಗಳನ್ನು ವಿವೇಚಿಸುತ್ತದೆ; ನಾಲಿಗೆಯು ಆಹಾರವನ್ನು ರುಚಿನೋಡುತ್ತದೆ.
|
3. For H3588 the ear H241 trieth H974 words H4405 , as the mouth H2441 tasteth H2938 meat H398 .
|
4. ಅಂತೆಯೇ ನಾವು ಈ ವಾದಗಳನ್ನು ಪರೀಕ್ಷಿಸಿ ನ್ಯಾಯವಾದದ್ದನ್ನೇ ಆರಿಸಿಕೊಳ್ಳೋಣ.
|
4. Let us choose H977 to us judgment H4941 : let us know H3045 among H996 ourselves what H4100 is good H2896 .
|
5. ಯೋಬನು ಹೇಳುವುದೇನೆಂದರೆ, ‘ನಾನು ನಿರಪರಾಧಿ. ದೇವರು ನನಗೆ ನ್ಯಾಯದೊರಕಿಸುತ್ತಿಲ್ಲ.
|
5. For H3588 Job H347 hath said H559 , I am righteous H6663 : and God H410 hath taken away H5493 my judgment H4941 .
|
6. ನಾನು ನೀತಿವಂತನಾಗಿದ್ದರೂ ಅಪರಾಧಿಯೆನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ.’
|
6. Should I lie H3576 against H5921 my right H4941 ? my wound H2671 is incurable H605 without H1097 transgression H6588 .
|
7. “ಯೋಬನಿಗೆ ಸಮಾನನು ಯಾರು? ಅವನು ನೀರು ಕುಡಿದಂತೆ ದೇವರನ್ನು ದೂಷಿಸುತ್ತಾನೆ.
|
7. What H4310 man H1397 is like Job H347 , who drinketh up H8354 scorning H3933 like water H4325 ?
|
8. ಯೋಬನು ದುಷ್ಟರೊಂದಿಗೆ ಸ್ನೇಹದಿಂದಿರುವನು; ಕೆಟ್ಟವರ ಸಂಗಡ ನಡೆದಾಡುವನು.
|
8. Which goeth H732 in company H2274 with H5973 the workers H6466 of iniquity H205 , and walketh H1980 with H5973 wicked H7562 men H376 .
|
9. ಯಾಕೆಂದರೆ, ‘ದೇವರಿಗೆ ವಿಧೇಯನಾಗಿರುವವನಿಗೆ ಅದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅವನೇ ಹೇಳಿದ್ದಾನೆ.
|
9. For H3588 he hath said H559 , It profiteth H5532 a man H1397 nothing H3808 that he should delight H7521 himself with H5973 God H430 .
|
10. “ಆದ್ದರಿಂದ ಬುದ್ಧಿವಂತರೇ, ನನ್ನ ಮಾತುಗಳಿಗೆ ಕಿವಿಗೊಡಿ. ದೇವರು ಕೆಟ್ಟದ್ದನ್ನು ಎಂದಿಗೂ ಮಾಡುವುದಿಲ್ಲ. ಸರ್ವಶಕ್ತನಾದ ದೇವರು ಎಂದಿಗೂ ತಪ್ಪು ಮಾಡುವುದಿಲ್ಲ.
|
10. Therefore H3651 hearken H8085 unto me , ye men H376 of understanding H3824 : far be it H2486 from God H410 , that he should do wickedness H4480 H7562 ; and from the Almighty H7706 , that he should commit iniquity H4480 H5766 .
|
11. ಆತನು ಮನುಷ್ಯನಿಗೆ ಅವನ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವನು. ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ದೇವರಿಂದ ಹೊಂದಿಕೊಳ್ಳುವನು.
|
11. For H3588 the work H6467 of a man H120 shall he render H7999 unto him , and cause every man H376 to find H4672 according to his ways H734 .
|
12. ಹೌದು, ನಿಜ, ದೇವರು ಕೆಟ್ಟದ್ದನ್ನು ಮಾಡುವುದಿಲ್ಲ; ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕು ಮಾಡುವುದಿಲ್ಲ.
|
12. Yea H637 , surely H551 God H410 will not H3808 do wickedly H7561 , neither H3808 will the Almighty H7706 pervert H5791 judgment H4941 .
|
13. ಭೂಲೋಕಕ್ಕೆ ದೇವರನ್ನು ಅಧಿಪತಿಯನ್ನಾಗಿ ಯಾರು ಆರಿಸಿಕೊಂಡರು? ಇಡೀ ಪ್ರಪಂಚದ ಮೇಲಿನ ಜವಾಬ್ದಾರಿಯನ್ನು ದೇವರಿಗೆ ಯಾರು ಕೊಟ್ಟರು?
|
13. Who H4310 hath given him a charge H6485 H5921 over the earth H776 ? or who H4310 hath disposed H7760 the whole H3605 world H8398 ?
|
14. ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು, ತನ್ನ ಆತ್ಮವನ್ನೂ ಜೀವದ ಉಸಿರನ್ನೂ ಜನರಿಂದ ತೆಗೆದುಕೊಳ್ಳುವುದಾದರೆ,
|
14. If H518 he set H7760 his heart H3820 upon H413 man, if he gather H622 unto H413 himself his spirit H7307 and his breath H5397 ;
|
15. ಆಗ ಭೂಮಿಯ ಮೇಲಿರುವ ಎಲ್ಲಾ ಜನರು ಸತ್ತುಹೋಗಿ ಧೂಳಾಗುವರು.
|
15. All H3605 flesh H1320 shall perish H1478 together H3162 , and man H120 shall turn again H7725 unto H5921 dust H6083 .
|
16. “ನೀನು ವಿವೇಕಿಯಾಗಿದ್ದರೆ, ನನ್ನ ಮಾತುಗಳಿಗೆ ಕಿವಿಗೊಡು.
|
16. If H518 now thou hast understanding H998 , hear H8085 this H2063 : hearken H238 to the voice H6963 of my words H4405 .
|
17. ನ್ಯಾಯವನ್ನು ದ್ವೇಷಿಸುವವನು ಅಧಿಪತಿಯಾಗುವನೇ? ಯೋಬನೇ, ಬಲಿಷ್ಠನೂ ಒಳ್ಳೆಯವನೂ ಆಗಿರುವ ದೇವರನ್ನು ದೋಷಿಯೆಂಬುದಾಗಿ ತೀರ್ಪುನೀಡಲು ನಿನಗೆ ಸಾಧ್ಯವೇ?
|
17. Shall even H637 he that hateth H8130 right H4941 govern H2280 ? and wilt thou condemn H7561 him that is most H3524 just H6662 ?
|
18. ‘ನೀವು ಅಯೋಗ್ಯರು!’ ಎಂದು ರಾಜರುಗಳಿಗೆ ಹೇಳುವವನು ದೇವರೊಬ್ಬನೇ. ‘ನೀವು ಕೆಡುಕರು!’ ಎಂದು ನಾಯಕರುಗಳಿಗೆ ಹೇಳುವವನು ದೇವರೇ.
|
18. Is it fit to say H559 to a king H4428 , Thou art wicked H1100 ? and to H413 princes H5081 , Ye are ungodly H7563 ?
|
19. ದೇವರಲ್ಲಿ ಸಾಮಾನ್ಯರು ಮತ್ತು ಪ್ರಮುಖರು ಎಂದಾಗಲಿ ಬಡವರು ಮತ್ತು ಶ್ರೀಮಂತರು ಎಂದಾಗಲಿ ಭೇದಭಾವವಿಲ್ಲ. ಯಾಕೆಂದರೆ ಎಲ್ಲರನ್ನೂ ಸೃಷ್ಟಿಮಾಡಿದವನು ದೇವರೇ.
|
19. How much less to him that H834 accepteth H5375 not H3808 the persons H6440 of princes H8269 , nor H3808 regardeth H5234 the rich H7771 more than H6440 the poor H1800 ? for H3588 they all H3605 are the work H4639 of his hands H3027 .
|
20. ಒಬ್ಬನು ಕ್ಷಣಮಾತ್ರದೊಳಗೆ ಮಧ್ಯರಾತ್ರಿಯಲ್ಲಿ ಸಾಯಬಹುದು. ಜನರು ಕಾಯಿಲೆಯಿಂದ ಸಾಯಬಹುದು. ದುಷ್ಟರು ಸಹ ಯಾವುದೇ ಕಾರಣವಿಲ್ಲದೆ ಸಾಯಬಹುದು.
|
20. In a moment H7281 shall they die H4191 , and the people H5971 shall be troubled H1607 at midnight H2676 H3915 , and pass away H5674 : and the mighty H47 shall be taken away H5493 without H3808 hand H3027 .
|
21. “ಮನುಷ್ಯರ ಕಾರ್ಯಗಳನ್ನು ದೇವರು ಗಮನಿಸುತ್ತಾನೆ. ಅವನ ಪ್ರತಿಯೊಂದು ಹೆಜ್ಜೆ ಆತನಿಗೆ ಗೊತ್ತಿದೆ.
|
21. For H3588 his eyes H5869 are upon H5921 the ways H1870 of man H376 , and he seeth H7200 all H3605 his goings H6806 .
|
22. ದುಷ್ಟನನ್ನು ದೇವರಿಂದ ಮರೆಮಾಡಬಲ್ಲ ಕತ್ತಲೆಯ ಸ್ಥಳವಾಗಲಿ ಕಾರ್ಗತ್ತಲೆಯ ಸ್ಥಳವಾಗಲಿ ಇಲ್ಲವೇ ಇಲ್ಲ.
|
22. There is no H369 darkness H2822 , nor H369 shadow of death H6757 , where H8033 the workers H6466 of iniquity H205 may hide themselves H5641 .
|
23. ದೇವರು ಮನುಷ್ಯರನ್ನು ಪರೀಕ್ಷಿಸಲು ಸಮಯವನ್ನು ಗೊತ್ತು ಪಡಿಸಬೇಕಿಲ್ಲ; ನ್ಯಾಯತೀರ್ಪು ನೀಡಲು ಅವರನ್ನು ತನ್ನ ಮುಂದೆ ಕರೆಸಬೇಕಿಲ್ಲ.
|
23. For H3588 he will not H3808 lay H7760 upon H5921 man H376 more H5750 than right ; that he should enter H1980 into judgment H4941 with H413 God H410 .
|
24. ಬಲಿಷ್ಠರು ತಪ್ಪು ಮಾಡಿದಾಗ ದೇವರು ಅವರನ್ನು ವಿಚಾರಿಸದೆ ನಾಶಮಾಡಿ ಅವರ ಸ್ಥಳದಲ್ಲಿ ಬೇರೆಯವರನ್ನು ನೆಲೆಗೊಳಿಸುವನು.
|
24. He shall break in pieces H7489 mighty men H3524 without H3808 number H2714 , and set H5975 others H312 in their stead H8478 .
|
25. ಹೀಗೆ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಸೋಲಿಸಿ ನಾಶಮಾಡುವನು.
|
25. Therefore H3651 he knoweth H5234 their works H4566 , and he overturneth H2015 them in the night H3915 , so that they are destroyed H1792 .
|
26. ದೇವರು ದುಷ್ಟರನ್ನು ಅವರ ದುಷ್ಕೃತ್ಯಗಳ ನಿಮಿತ್ತ ಬಹಿರಂಗವಾಗಿ ದಂಡಿಸುವನು.
|
26. He striketh H5606 them as H8478 wicked men H7563 in the open H4725 sight H7200 of others;
|
27. ಯಾಕೆಂದರೆ ದುಷ್ಟರು ದೇವರಿಗೆ ವಿಧೇಯರಾಗಲಿಲ್ಲ; ಆತನ ಮಾರ್ಗಗಳನ್ನು ಲಕ್ಷಿಸಲಿಲ್ಲ.
|
27. Because H834 H3651 H5921 they turned back H5493 from H4480 H310 him , and would not H3808 consider H7919 any H3605 of his ways H1870 :
|
28. ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ದುಷ್ಟರು ಮಾಡಿದರು. ಆತನು ದಿಕ್ಕಿಲ್ಲದವರ ಕೂಗನ್ನು ಕೇಳಿದನು.
|
28. So that they cause the cry H6818 of the poor H1800 to come H935 unto H5921 him , and he heareth H8085 the cry H6818 of the afflicted H6041 .
|
29. ಆದರೆ ದೇವರು ಬಡಜನರಿಗೆ ಸಹಾಯಮಾಡದಿರಲು ನಿರ್ಧರಿಸಿದರೆ, ಆತನನ್ನು ದೋಷಿಯೆಂದು ತೀರ್ಪುಮಾಡುವವನು ಯಾರು? ದೇವರು ತನ್ನ ಮುಖವನ್ನು ಅವರಿಗೆ ಮರೆಮಾಡಿಕೊಂಡರೆ ಆತನನ್ನು ನೋಡಬಲ್ಲವರು ಯಾರು? ಮನುಷ್ಯರನ್ನೂ ಜನಾಂಗಗಳನ್ನೂ ಆಳುವವನು ದೇವರೇ.
|
29. When he H1931 giveth quietness H8252 , who H4310 then can make trouble H7561 ? and when he hideth H5641 his face H6440 , who H4310 then can behold H7789 him? whether it be done against H5921 a nation H1471 , or against H5921 a man H120 only H3162 :
|
30. ದೈವಹೀನನಾದ ರಾಜನು ಜನರನ್ನು ನಾಶನಕ್ಕೆ ನಡೆಸುವುದಾದರೆ ದೇವರು ಅವನನ್ನು ಪದಚ್ಯುತಿಗೊಳಿಸುವನು.
|
30. That the hypocrite H120 H2611 reign not H4480 H4427 , lest the people H5971 be ensnared H4480 H4170 .
|
31. “ಮನುಷ್ಯನು ದೇವರಿಗೆ, ‘ನಾನು ದೋಷಿ, ನಾನು ಇನ್ನೆಂದಿಗೂ ಪಾಪ ಮಾಡುವುದಿಲ್ಲ.
|
31. Surely it is meet H3588 to be said H559 unto H413 God H410 , I have borne H5375 chastisement , I will not H3808 offend H2254 any more :
|
32. ದೇವರೇ, ನೀನು ನನಗೆ ಅಗೋಚರವಾಗಿದ್ದರೂ ನೀತಿಮಾರ್ಗವನ್ನು ಬೋಧಿಸು, ನಾನು ತಪ್ಪು ಮಾಡಿದ್ದರೆ ಅದನ್ನು ಮತ್ತೆ ಮಾಡುವುದಿಲ್ಲ’ ಎಂದು ಹೇಳಬಹುದು.
|
32. That which I see H2372 not H1107 teach H3384 thou H859 me: if H518 I have done H6466 iniquity H5766 , I will do H3254 no H3808 more.
|
33. ಯೋಬನೇ, ನೀನು ಮಾರ್ಪಾಟಾಗದೆ ದೇವರಿಂದ ಪ್ರತಿಫಲವನ್ನು ಅಪೇಕ್ಷಿಸುವುದೇಕೆ? ಯೋಬನೇ, ಇದು ನಿನ್ನ ನಿರ್ಧಾರ, ನನ್ನದಲ್ಲ. ನಿನ್ನ ಆಲೋಚನೆಯನ್ನು ನನಗೆ ತಿಳಿಸು.
|
33. Should it be according to thy mind H4480 H5973 ? he will recompense H7999 it, whether H3588 thou refuse H3988 , or whether H3588 thou H859 choose H977 ; and not H3808 I H589 : therefore speak H1696 what H4100 thou knowest H3045 .
|
34. ಜ್ಞಾನಿಗಳೂ ಬುದ್ಧಿವಂತರೂ ನನ್ನ ಮಾತುಗಳಿಗೆ ಕಿವಿಗೊಟ್ಟು,
|
34. Let men H376 of understanding H3824 tell H559 me , and let a wise H2450 man H1397 hearken H8085 unto me.
|
35. ‘ಯೋಬನು ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ. ಅವನ ಮಾತುಗಳಿಗೆ ಅರ್ಥವೇ ಇಲ್ಲ!’
|
35. Job H347 hath spoken H1696 without H3808 knowledge H1847 , and his words H1697 were without H3808 wisdom H7919 .
|
36. ಯೋಬನಿಗೆ ಪರಿಶೋಧನೆ ನಿರಂತರವಾಗಿದ್ದರೆ ಒಳ್ಳೆಯದು. ಯಾಕೆಂದರೆ ಅವನು ದುಷ್ಟನಂತೆ ಉತ್ತರಿಸುತ್ತಿದ್ದಾನೆ.
|
36. My desire H15 is that Job H347 may be tried H974 unto H5704 the end H5331 because H5921 of his answers H8666 for wicked H205 men H376 .
|
37. ಅವನು ತನ್ನ ಪಾಪಕ್ಕೆ ಇನ್ನೂ ಕೂಡಿಸಿಕೊಳ್ಳುತ್ತಿದ್ದಾನೆ; ನಮ್ಮ ಮಧ್ಯದಲ್ಲಿ ತನ್ನ ದುಷ್ಟತನವನ್ನು ಅಧಿಕಮಾಡಿಕೊಳ್ಳುತ್ತಿದ್ದಾನೆ; ದೇವದ್ರೋಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ” ಎಂದು ನನಗೆ ಹೇಳುವರು. PE
|
37. For H3588 he addeth H3254 rebellion H6588 unto H5921 his sin H2403 , he clappeth H5606 his hands among H996 us , and multiplieth H7235 his words H561 against God H410 .
|