|
|
1. ಎಲೀಹು ಮಾತನ್ನು ಮುಂದುವರಿಸಿ ಹೀಗೆಂದನು:
|
1. Elihu H453 also proceeded H3254 , and said H559 ,
|
2. “ಯೋಬನೇ, ಇನ್ನು ಸ್ವಲ್ಪಹೊತ್ತು ನನ್ನೊಂದಿಗೆ ತಾಳ್ಮೆಯಿಂದಿರು. ದೇವರ ಪರವಾಗಿ ಹೇಳಬೇಕಾಗಿರುವ ಇನ್ನೂ ಕೆಲವು ಮಾತುಗಳಿವೆ.
|
2. Suffer H3803 me a little H2191 , and I will show H2331 thee that H3588 I have yet H5750 to speak H4405 on God H433 's behalf.
|
3. ನಾನು ಜ್ಞಾನವನ್ನು ಬಹುದೂರದಿಂದ ಪಡೆದುಕೊಂಡಿದ್ದೇನೆ. ನನ್ನ ಸೃಷ್ಟಿಕರ್ತನಾದ ದೇವರು ನ್ಯಾಯವಂತನೆಂದು ನಿರೂಪಿಸುವೆ.
|
3. I will fetch H5375 my knowledge H1843 from afar H4480 H7350 , and will ascribe H5414 righteousness H6664 to my Maker H6466 .
|
4. ಯೋಬನೇ, ನಾನು ಹೇಳುವ ಪ್ರತಿಯೊಂದು ಮಾತೂ ಸತ್ಯ. ನಿನ್ನ ಬಳಿಯಲ್ಲಿ ಜ್ಞಾನಪೂರ್ಣನೊಬ್ಬನು ಇದ್ದಾನೆ.
|
4. For H3588 truly H551 my words H4405 shall not H3808 be false H8267 : he that is perfect H8549 in knowledge H1844 is with H5973 thee.
|
5. “ದೇವರು ಮಹಾ ಶಕ್ತಿಶಾಲಿಯಾಗಿದ್ದರೂ ಜನರನ್ನು ತಿರಸ್ಕರಿಸುವುದಿಲ್ಲ. ದೇವರು ಮಹಾ ಬಲಶಾಲಿಯೂ ಹೌದು, ಮಹಾ ಜ್ಞಾನಿಯೂ ಹೌದು!
|
5. Behold H2005 , God H410 is mighty H3524 , and despiseth H3988 not H3808 any: he is mighty H3524 in strength H3581 and wisdom H3820 .
|
6. ದೇವರು ದುಷ್ಟರನ್ನು ಜೀವಿಸಲು ಅವಕಾಶ ಕೊಡುವುದಿಲ್ಲ. ಆತನು ಬಡಜನರಿಗೆ ಯಾವಾಗಲೂ ನ್ಯಾಯದೊರಕಿಸುವನು.
|
6. He preserveth not the life H2421 H3808 of the wicked H7563 : but giveth H5414 right H4941 to the poor H6041 .
|
7. ನೀತಿವಂತರನ್ನು ದೇವರು ಪರಿಪಾಲಿಸುವನು; ಆತನು ಒಳ್ಳೆಯವರನ್ನು ಅಧಿಪತಿಗಳನ್ನಾಗಿ ನೇಮಿಸುವನು; ಅವರಿಗೆ ಸದಾಕಾಲ ಗೌರವ ದೊರೆಯುವಂತೆ ಮಾಡುವನು.
|
7. He withdraweth H1639 not H3808 his eyes H5869 from the righteous H4480 H6662 : but with H854 kings H4428 are they on the throne H3678 ; yea , he doth establish H3427 them forever H5331 , and they are exalted H1361 .
|
8. ಅವರು ಒಂದುವೇಳೆ ದಂಡನೆಗೆ ಒಳಗಾಗಿ ಸರಪಣಿಗಳಿಂದ ಬಂಧಿಸಲ್ಪಟ್ಟು ಸಂಕಟಪಡುತ್ತಿದ್ದರೆ,
|
8. And if H518 they be bound H631 in fetters H2131 , and be holden H3920 in cords H2256 of affliction H6040 ;
|
9. ಆತನು ಅವರ ದುಷ್ಕೃತ್ಯವನ್ನೂ ಪಾಪವನ್ನೂ ಗರ್ವವನ್ನೂ ಅವರಿಗೆ ತಿಳಿಯಪಡಿಸುವನು.
|
9. Then he showeth H5046 them their work H6467 , and their transgressions H6588 that H3588 they have exceeded H1396 .
|
10. ಇದಲ್ಲದೆ ತನ್ನ ಎಚ್ಚರಿಕೆಯ ಮಾತಿಗೆ ಕಿವಿಗೊಡುವಂತೆ ಬಲವಂತ ಮಾಡುವನು; ಪಾಪಮಾಡಕೂಡದೆಂದು ಆಜ್ಞಾಪಿಸುವನು.
|
10. He openeth H1540 also their ear H241 to discipline H4148 , and commandeth H559 that H3588 they return H7725 from iniquity H4480 H205 .
|
11. ಅವರು ದೇವರಿಗೆ ಕಿವಿಗೊಟ್ಟು ಆತನಿಗೆ ವಿಧೇಯರಾದರೆ, ಆತನು ಅವರನ್ನು ಅಭಿವೃದ್ಧಿಪಡಿಸುವನು; ಆಗ ಅವರ ಜೀವನವು ಸುಖಕರವಾಗುವುದು.
|
11. If H518 they obey H8085 and serve H5647 him , they shall spend H3615 their days H3117 in prosperity H2896 , and their years H8141 in pleasures H5273 .
|
12. ಆದರೆ ಅವರು ದೇವರಿಗೆ ವಿಧೇಯರಾಗದಿದ್ದರೆ ನಾಶವಾಗುವರು; ಮೂಢರಂತೆ ಸಾಯುವರು.
|
12. But if H518 they obey H8085 not H3808 , they shall perish H5674 by the sword H7973 , and they shall die H1478 without H1097 knowledge H1847 .
|
13. “ದೇವರ ಬಗ್ಗೆ ಲಕ್ಷಿಸದವರು ಯಾವಾಗಲೂ ಕೋಪದಿಂದಿರುವರು. ದೇವರು ಅವರನ್ನು ದಂಡಿಸಿದರೂ ಅವರು ದೇವರಿಗೆ ಮೊರೆಯಿಡುವುದಿಲ್ಲ.
|
13. But the hypocrites H2611 in heart H3820 heap up H7760 wrath H639 : they cry H7768 not H3808 when H3588 he bindeth H631 them.
|
14. ಅವರು ಯೌವನ ಪ್ರಾಯದಲ್ಲೇ ಪುರುಷಗಾಮಿಗಳಂತೆ ಸಾಯುವರು.
|
14. They H5315 die H4191 in youth H5290 , and their life H2416 is among the unclean H6945 .
|
15. ಆದರೆ ದೇವರು ದೀನರನ್ನು ವಿಪತ್ತುಗಳಿಂದ ಬಿಡಿಸುವನು. ಆ ವಿಪತ್ತುಗಳಿಂದ ದೇವರು ಜನರನ್ನು ಎಚ್ಚರಗೊಳಿಸಿ ತನಗೆ ಕಿವಿಗೊಡುವಂತೆ ಮಾಡುವನು.
|
15. He delivereth H2502 the poor H6041 in his affliction H6040 , and openeth H1540 their ears H241 in oppression H3906 .
|
16. “ಯೋಬನೇ, ದೇವರು ನಿನ್ನನ್ನು ಕೇಡಿನಿಂದ ತಪ್ಪಿಸಿ ಸುರಕ್ಷಿತವೂ ಅಭಿವೃದ್ಧಿಕರವೂ ಆಗಿರುವ ಸ್ಥಳಕ್ಕೆ ಕರೆದುಕೊಂಡು ಬಂದು ನಿನಗೆ ಊಟವನ್ನು ಯಥೇಚ್ಛವಾಗಿ ಬಡಿಸಲು ಇಷ್ಟಪಡುತ್ತಾನೆ.
|
16. Even so H637 would he have removed H5496 thee out of the strait H4480 H6310 H6862 into a broad place H7338 , where H8478 there is no H3808 straitness H4164 ; and that which should be set H5183 on thy table H7979 should be full H4390 of fatness H1880 .
|
17. ಯೋಬನೇ, ಈಗಲಾದರೋ ನೀನು ದೋಷಿಯೆಂದು ನಿರ್ಣಯಿಸಲ್ಪಟ್ಟಿರುವೆ; ದುಷ್ಟನಂತೆ ದಂಡಿಸಲ್ಪಟ್ಟಿರುವೆ.
|
17. But thou hast fulfilled H4390 the judgment H1779 of the wicked H7563 : judgment H1779 and justice H4941 take hold H8551 on thee .
|
18. ಯೋಬನೇ, ಕೋಪವು ನಿನ್ನನ್ನು ಮೋಸಗೊಳಿಸದಿರಲಿ; ಹಣವು ನಿನ್ನ ಮನಸ್ಸನ್ನು ಮಾರ್ಪಡಿಸದಿರಲಿ, ನಿನ್ನನ್ನು ನಾಶನಕ್ಕೆ ನಡೆಸದಿರಲಿ.
|
18. Because H3588 there is wrath H2534 , beware lest H6435 he take thee away H5496 with his stroke H5607 : then a great H7227 ransom H3724 cannot H408 deliver H5186 thee.
|
19. ನಿನ್ನ ಎಲ್ಲಾ ಹಣವು ಈಗ ನಿನಗೆ ಸಹಾಯ ಮಾಡಲಾರದು; ನಿನ್ನಲ್ಲಿರುವ ಶಕ್ತಿಸಾಮರ್ಥವು ಸಹ ನಿನಗೆ ಸಹಾಯ ಮಾಡಲಾರದು.
|
19. Will he esteem H6186 thy riches H7769 ? no , not H3808 gold H1222 , nor all H3605 the forces H3981 of strength H3581 .
|
20. ಜನಾಂಗಗಳು ಇದ್ದಕ್ಕಿದ್ದಂತೆ ಕಾಣೆಯಾಗುವ ರಾತ್ರಿಗಾಗಿ ಬಯಸಬೇಡ.
|
20. Desire H7602 not H408 the night H3915 , when people H5971 are cut off H5927 in their place H8478 .
|
21. ಯೋಬನೇ, ನೀನು ಬಹಳ ಸಂಕಟಪಟ್ಟಿರುವೆ. ಆದ್ದರಿಂದ ಕೆಡುಕನ್ನು ಆರಿಸಿಕೊಳ್ಳಬೇಡ; ತಪ್ಪು ಮಾಡದಂತೆ ಎಚ್ಚರಿಕೆಯಾಗಿರು.
|
21. Take heed H8104 , regard not H6437 H408 H413 iniquity H205 : for H3588 H5921 this H2088 hast thou chosen H977 rather than affliction H4480 H6040 .
|
22. “ಇಗೋ, ದೇವರು ತನ್ನ ಶಕ್ತಿಯಿಂದ ಮಹಾಕಾರ್ಯವನ್ನು ಮಾಡುವನು! ಆತನು ಎಲ್ಲರಿಗೂ ಅತ್ಯಂತ ದೊಡ್ಡ ಉಪದೇಶಕನಾಗಿದ್ದಾನೆ.
|
22. Behold H2005 , God H410 exalteth H7682 by his power H3581 : who H4310 teacheth H3384 like him H3644 ?
|
23. ದೇವರಿಗೆ ಕೆಲಸವನ್ನು ನೇಮಿಸಲು ಯಾರಿಗೆ ಸಾಧ್ಯ? ಆತನಿಗೆ, ‘ನೀನು ತಪ್ಪನ್ನು ಮಾಡಿರುವೆ’ ಎಂದು ಹೇಳಲು ಯಾರಿಗೆ ಸಾಧ್ಯ?
|
23. Who H4310 hath enjoined H6485 H5921 him his way H1870 ? or who H4310 can say H559 , Thou hast wrought H6466 iniquity H5766 ?
|
24. ದೇವರನ್ನು ಆತನ ಕಾರ್ಯಗಳಿಗಾಗಿ ಕೊಂಡಾಡಲು ಮರೆಯಬೇಡ. ಜನರು ಆತನನ್ನು ಕುರಿತು ಅನೇಕ ಸುತ್ತಿಗೀತೆಗಳನ್ನು ಬರೆದಿದ್ದಾರೆ.
|
24. Remember H2142 that H3588 thou magnify H7679 his work H6467 , which H834 men H376 behold H7789 .
|
25. ಪ್ರತಿಯೊಬ್ಬನೂ ದೇವರ ಕಾರ್ಯವನ್ನು ನೋಡಬಲ್ಲನು. ದೂರದೇಶಗಳ ಜನರು ಸಹ ಆತನು ಕಾರ್ಯವನ್ನು ನೋಡಬಲ್ಲರು.
|
25. Every H3605 man H120 may see H2372 it; man H582 may behold H5027 it afar off H4480 H7350 .
|
26. ಹೌದು, ದೇವರೇ ಮಹೋನ್ನತನು. ಆತನ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಲಾರೆವು. ಆತನು ಎಂದಿನಿಂದ ಜೀವಿಸಿರುವನೋ ನಮಗೆ ತಿಳಿಯದು.
|
26. Behold H2005 , God H410 is great H7689 , and we know H3045 him not H3808 neither H3808 can the number H4557 of his years H8141 be searched out H2714 .
|
27. “ದೇವರು ಭೂಮಿಯ ನೀರನ್ನು ಹಬೆಯ ರೂಪದಲ್ಲಿ ಮೇಲಕ್ಕೆ ಕೊಂಡೊಯ್ದು ಅದನ್ನು ಮಂಜನ್ನಾಗಿಯೂ ಮಳೆಯನ್ನಾಗಿಯೂ ಪರಿವರ್ತಿಸುತ್ತಾನೆ.
|
27. For H3588 he maketh small H1639 the drops H5198 of water H4325 : they pour down H2212 rain H4306 according to the vapor H108 thereof:
|
28. ಆದ್ದರಿಂದ ಮೋಡಗಳು ನೀರನ್ನು ಸುರಿಯಮಾಡುತ್ತವೆ; ಅನೇಕರ ಮೇಲೆ ಮಳೆಯು ಸುರಿಯುತ್ತದೆ.
|
28. Which H834 the clouds H7834 do drop H5140 and distill H7491 upon H5921 man H120 abundantly H7227 .
|
29. ದೇವರು ಮೋಡಗಳನ್ನು ಹರಡುವ ಬಗೆಯನ್ನಾಗಲಿ ಆಕಾಶದಲ್ಲಿ ಗುಡುಗು ಗರ್ಜಿಸುವ ಬಗೆಯನ್ನಾಗಲಿ ಯಾವನೂ ಅರ್ಥಮಾಡಿಕೊಳ್ಳಲಾರನು.
|
29. Also H637 H518 can any understand H995 the spreadings H4666 of the clouds H5645 , or the noise H8663 of his tabernacle H5521 ?
|
30. ಇಗೋ, ದೇವರು ತನ್ನ ಪ್ರಕಾಶವನ್ನು ಆಕಾಶದಲ್ಲೆಲ್ಲಾ ಹರಡಿ ಸಮುದ್ರದ ಆಳವಾದ ಭಾಗಗಳನ್ನು ಬೆಳಕಿನಿಂದ ತುಂಬಿಸಿದ್ದಾನೆ.
|
30. Behold H2005 , he spreadeth H6566 his light H216 upon H5921 it , and covereth H3680 the bottom H8328 of the sea H3220 .
|
31. ಜನಾಂಗಗಳನ್ನು ಹತೋಟಿಯಲ್ಲಿಡುವುದಕ್ಕಾಗಿಯೂ ಬೇಕಾದಷ್ಟು ಆಹಾರವನ್ನು ಕೊಡುವುದಕ್ಕಾಗಿಯೂ ದೇವರು ಅವುಗಳನ್ನು ಉಪಯೋಗಿಸುವನು.
|
31. For H3588 by them judgeth H1777 he the people H5971 ; he giveth H5414 meat H400 in abundance H4342 .
|
32. ದೇವರು ತನ್ನ ಕೈಗಳಲ್ಲಿ ಸಿಡಿಲನ್ನು ಹಿಡಿದುಕೊಂಡು ಅದಕ್ಕೆ ಆಜ್ಞಾಪಿಸಲು ಅದು ಆತನ ಚಿತ್ತಕ್ಕನುಸಾರವಾಗಿ ಹೊಡೆಯುವುದು.
|
32. With H5921 clouds H3709 he covereth H3680 the light H216 ; and commandeth H6680 it not to shine by H5921 the cloud that cometh between H6293 .
|
33. ಬಿರುಗಾಳಿಯು ಬರುತ್ತಿದೆಯೆಂದು ಗುಡುಗು ಎಚ್ಚರಿಕೆ ನೀಡುತ್ತದೆ; ಬಿರುಗಾಳಿ ಬರುತ್ತಿರುವುದು ದನಕರುಗಳಿಗೂ ಸಹ ಗೊತ್ತಾಗುವುದು. PE
|
33. The noise H7452 thereof showeth H5046 concerning H5921 it , the cattle H4735 also H637 concerning H5921 the vapor H5927 .
|