Bible Language

9
:

1. ಆಮೇಲೆ ಯೇಸು ಜನರಿಗೆ, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇಲ್ಲಿ ನಿಂತಿರುವ ನಿಮ್ಮಲ್ಲಿ ಕೆಲವು ಜನರು ತಾವು ಸಾಯುವುದಕ್ಕೆ ಮುಂಚೆ ದೇವರ ರಾಜ್ಯವು ಅಧಿಕಾರದೊಡನೆ ಬರುವುದನ್ನು ನೋಡುತ್ತಾರೆ” ಎಂದು ಹೇಳಿದನು. PEPS
1. And G2532 he said G3004 unto them G846 , Verily G281 I say G3004 unto you G5213 , That G3754 there be G1526 some G5100 of them that stand G2476 here G5602 , which G3748 shall not G3364 taste G1089 of death G2288 , till G2193 G302 they have seen G1492 the G3588 kingdom G932 of God G2316 come G2064 with G1722 power G1411 .
2. {ಮೋಶೆ ಮತ್ತು ಎಲೀಯರೊಡನೆ ಯೇಸು} (ಮತ್ತಾಯ 17:1-13; ಲೂಕ 9:28-36) PS ಆರು ದಿನಗಳ ನಂತರ ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಕರೆದುಕೊಂಡು ಯೇಸು ಎತ್ತರವಾದ ಬೆಟ್ಟದ ಮೇಲೆ ಹೋದನು. ಅಲ್ಲಿ ಅವರು ಮಾತ್ರ ಇದ್ದರು. ಶಿಷ್ಯರು ಯೇಸುವನ್ನು ನೋಡುತ್ತಿರಲು, ಇದ್ದಕ್ಕಿದ್ದಂತೆ ಆತನು ರೂಪಾಂತರ ಹೊಂದಿದನು.
2. And G2532 after G3326 six G1803 days G2250 Jesus G2424 taketh G3880 with him Peter G4074 , and G2532 James G2385 , and G2532 John G2491 , and G2532 leadeth them up G399 G846 into G1519 a high G5308 mountain G3735 apart by themselves G2596 G2398 G3441 : and G2532 he was transfigured G3339 before G1715 them G846 .
3. ಯೇಸುವಿನ ಬಟ್ಟೆಗಳು ಬಿಳುಪಾಗಿ ಹೊಳೆಯುತ್ತಿದ್ದವು. ಅಷ್ಟು ಬಿಳುಪಾದ ಬಟ್ಟೆಗಳನ್ನು ತಯಾರಿಸಲು ಸಾಧ್ಯವಿರಲಿಲ್ಲ.
3. And G2532 his G846 raiment G2440 became G1096 shining G4744 , exceeding G3029 white G3022 as G5613 snow G5510 ; so as G3634 no G3756 fuller G1102 on G1909 earth G1093 can G1410 white G3021 them.
4. ಆಗ ಮೋಶೆ ಮತ್ತು ಎಲೀಯ ಅಲ್ಲಿ ಪ್ರತ್ಯಕ್ಷರಾಗಿ ಯೇಸುವಿನೊಂದಿಗೆ ಮಾತಾಡುತ್ತಿದ್ದರು. PEPS
4. And G2532 there appeared G3700 unto them G846 Elijah G2243 with G4862 Moses G3475 : and G2532 they were G2258 talking with G4814 Jesus G2424 .
5. ಪೇತ್ರನು ಯೇಸುವಿಗೆ, “ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು. ನಾವು ಇಲ್ಲಿ ಮೂರು ಗುಡಾರಗಳನ್ನು ಹಾಕುತ್ತೇವೆ. ಒಂದು ನಿನಗೆ, ಒಂದು ಮೋಶೆಗೆ ಮತ್ತೊಂದು ಎಲೀಯನಿಗೆ” ಎಂದು ಹೇಳಿದನು.
5. And G2532 Peter G4074 answered G611 and said G3004 to Jesus G2424 , Master G4461 , it is G2076 good G2570 for us G2248 to be G1511 here G5602 : and G2532 let us make G4160 three G5140 tabernacles G4633 ; one G3391 for thee G4671 , and G2532 one G3391 for Moses G3475 , and G2532 one G3391 for Elijah G2243 .
6. ಪೇತ್ರನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಏಕೆಂದರೆ ಅವನು ಮತ್ತು ಉಳಿದ ಇನ್ನಿಬ್ಬರು ಶಿಷ್ಯರು ಬಹಳ ಭಯಗೊಂಡಿದ್ದರು. PEPS
6. For G1063 he wist G1492 not G3756 what G5101 to say G2980 ; for G1063 they were G2258 sore afraid G1630 .
7. ಆಗ ಮೋಡವು ಬಂದು, ಅವರನ್ನು ಮುಸುಕಿತು. ಮೋಡದ ಒಳಗಿಂದ ಒಂದು ಧ್ವನಿಯು, “ಈತನು ನನ್ನ ಪ್ರಿಯ ಮಗನು. ಈತನಿಗೆ ವಿಧೇಯರಾಗಿ” ಎಂದು ಹೇಳಿತು. PEPS
7. And G2532 there was G1096 a cloud G3507 that overshadowed G1982 them G846 : and G2532 a voice G5456 came G2064 out of G1537 the G3588 cloud G3507 , saying G3004 , This G3778 is G2076 my G3450 beloved G27 Son G5207 : hear G191 him G846 .
8. ಆಗ ಪೇತ್ರ, ಯಾಕೋಬ ಮತ್ತು ಯೋಹಾನರು ಕಣ್ಣೆತ್ತಿ ನೋಡಿದಾಗ ಯೇಸು ಒಬ್ಬನೇ ಅಲ್ಲಿದ್ದನು. PEPS
8. And G2532 suddenly G1819 , when they had looked round about G4017 , they saw G1492 no man G3762 any more G3765 , save G235 Jesus G2424 only G3440 with G3326 themselves G1438 .
9. ಯೇಸು ಮತ್ತು ಶಿಷ್ಯರು ಹಿಂತಿರುಗಿ ಬೆಟ್ಟದಿಂದ ಕೆಳಗಿಳಿದು ಬರುತ್ತಿರುವಾಗ, ಆತನು ಅವರಿಗೆ, “ನೀವು ಬೆಟ್ಟದ ಮೇಲೆ ನೋಡಿದ ಸಂಗತಿಗಳ ಬಗ್ಗೆ ಯಾರಿಗೂ ಹೇಳಬೇಡಿ. ಮನುಷ್ಯಕುಮಾರನು ಸತ್ತು ಜೀವಂತವಾಗಿ ಎದ್ದುಬರುವವರೆಗೆ ಕಾದುಕೊಂಡಿರಿ” ಎಂದು ಆಜ್ಞಾಪಿಸಿದನು. PEPS
9. And G1161 as they G846 came down G2597 from G575 the G3588 mountain G3735 , he charged G1291 them G846 that G2443 they should tell G1334 no man G3367 what things G3739 they had seen G1492 , till G1508 G3752 the G3588 Son G5207 of man G444 were risen G450 from G1537 the dead G3498 .
10. ಆದ್ದರಿಂದ ಶಿಷ್ಯರು ಸಂಗತಿಗಳನ್ನು ಯಾರಿಗೂ ತಿಳಿಸಲಿಲ್ಲ. ಆದರೆ “ಸತ್ತು ಜೀವಂತವಾಗಿ ಎದ್ದುಬರುವುದು” ಎಂದರೇನು? ಎಂದು ತಮ್ಮತಮ್ಮಲ್ಲಿಯೇ ಚರ್ಚಿಸಿದರು.
10. And G2532 they kept G2902 that saying G3056 with G4314 themselves G1438 , questioning one with another G4802 what G5101 the G3588 rising G450 from G1537 the dead G3498 should mean G2076 .
11. ಶಿಷ್ಯರು ಯೇಸುವಿಗೆ, “ಎಲೀಯನೇ ಮೊದಲು ಬರಬೇಕೆಂದು ಧರ್ಮೋಪದೇಶಕರು ಹೇಳಲು ಕಾರಣವೇನು?” ಎಂದು ಕೇಳಿದರು. PEPS
11. And G2532 they asked G1905 him G846 , saying G3004 , Why say G3004 the G3588 scribes G1122 that G3754 Elijah G2243 must G1163 first G4412 come G2064 ?
12. ಯೇಸು ಅವರಿಗೆ, “ಎಲೀಯನೇ ಮೊದಲು ಬರಬೇಕೆಂದು ಅವರು ಹೇಳುವುದು ಸರಿ. ಎಲೀಯನು ಎಲ್ಲವನ್ನು ಸರಿಪಡಿಸುತ್ತಾನೆ. ಆದರೆ ಮನುಷ್ಯಕುಮಾರನು ಬಹಳ ಸಂಕಟವನ್ನು ಅನುಭವಿಸುವನೆಂತಲೂ ಜನರು ಆತನನ್ನು ಹೀನೈಸುವರೆಂತಲೂ ಪವಿತ್ರಗ್ರಂಥವು ಏಕೆ ಹೇಳುತ್ತದೆ?
12. And G1161 he G3588 answered G611 and told G2036 them G846 , Elijah G2243 verily G3303 cometh G2064 first G4412 , and restoreth G600 all things G3956 ; and G2532 how G4459 it is written G1125 of G1909 the G3588 Son G5207 of man G444 , that G2443 he must suffer G3958 many things G4183 , and G2532 be set at naught G1847 .
13. ಎಲೀಯನು ಈಗಾಗಲೇ ಬಂದಿದ್ದಾನೆಂದು ನಾನು ನಿಮಗೆ ಹೇಳುತ್ತೇನೆ ಮತ್ತು ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಕೇಡನ್ನು ಮಾಡಿದರು. ಅವನಿಗೆ ಹೀಗಾಗುವುದೆಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆದಿತ್ತು” ಎಂದು ಉತ್ತರಿಸಿದನು. PEPS
13. But G235 I say G3004 unto you G5213 , That G3754 Elijah G2243 is indeed G2532 come G2064 , and G2532 they have done G4160 unto him G846 whatsoever G3745 they listed G2309 , as G2531 it is written G1125 of G1909 him G846 .
14. {ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ} (ಮತ್ತಾಯ 17:14-20; ಲೂಕ 9:37-43) PS ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು.
14. And G2532 when he came G2064 to G4314 his disciples G3101 , he saw G1492 a great G4183 multitude G3793 about G4012 them G846 , and G2532 the G3588 scribes G1122 questioning G4802 with them G846 .
15. ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು. PEPS
15. And G2532 straightway G2112 all G3956 the G3588 people G3793 , when they beheld G1492 him G846 , were greatly amazed G1568 , and G2532 running to him G4370 saluted G782 him G846 .
16. ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು. PEPS
16. And G2532 he asked G1905 the G3588 scribes G1122 , What G5101 question G4802 ye with G4314 them G846 ?
17. ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ.
17. And G2532 one G1520 of G1537 the G3588 multitude G3793 answered G611 and said G2036 , Master G1320 , I have brought G5342 unto G4314 thee G4571 my G3450 son G5207 , which hath G2192 a dumb G216 spirit G4151 ;
18. ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು. PEPS
18. And G2532 wheresoever G3699 G302 he taketh G2638 him G846 , he teareth G4486 him G846 : and G2532 he foameth G875 , and G2532 gnasheth G5149 with his G848 teeth G3599 , and G2532 pineth away G3583 : and G2532 I spake G2036 to thy G4675 disciples G3101 that G2443 they should cast him out G1544 G846 ; and G2532 they could G2480 not G3756 .
19. ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು. PEPS
19. G1161 He G3588 answereth G611 him G846 , and saith G3004 , O G5599 faithless G571 generation G1074 , how long G2193 G4219 shall I be G2071 with G4314 you G5209 ? how long G2193 G4219 shall I suffer G430 you G5216 ? bring G5342 him G846 unto G4314 me G3165 .
20. ಆಗ ಶಿಷ್ಯರು ಹುಡುಗನನ್ನು ಯೇಸುವಿನ ಬಳಿಗೆ ತಂದರು. ದೆವ್ವವು ಯೇಸುವನ್ನು ನೋಡಿದ ಕೂಡಲೇ ಹುಡುಗನ ಮೇಲೆ ಆಕ್ರಮಣ ಮಾಡಿತು. ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು. PEPS
20. And G2532 they brought G5342 him G846 unto G4314 him G846 : and G2532 when he saw G1492 him G846 , straightway G2112 the G3588 spirit G4151 tore G4682 him G846 ; and he fell G4098 on G1909 the G3588 ground G1093 , and G2532 wallowed G2947 foaming G875 .
21. ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಹುಡುಗನ ತಂದೆಯನ್ನು ಕೇಳಿದನು. PEPS ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ.
21. And G2532 he asked G1905 his G846 father G3962 , How long is it ago G4214 G5550 G2076 since G5613 this G5124 came G1096 unto him G846 ? And G1161 he G3588 said G2036 , Of a child G3812 .
22. ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು. PEPS
22. And G2532 ofttimes G4178 it hath cast G906 him G846 G2532 into G1519 the fire G4442 , and G2532 into G1519 the waters G5204 , to G2443 destroy G622 him G846 : but G235 if thou canst do any thing G1536 G1410 , have compassion G4697 on G1909 us G2248 , and help G997 us G2254 .
23. ಅದಕ್ಕೆ ಯೇಸು, “ ‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು. PEPS
23. G1161 Jesus G2424 said G2036 unto him G846 , If G1487 thou canst G1410 believe G4100 , all things G3956 are possible G1415 to him that believeth G4100 .
24. ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು. PEPS
24. And G2532 straightway G2112 the G3588 father G3962 of the G3588 child G3813 cried out G2896 , and said G3004 with G3326 tears G1144 , Lord G2962 , I believe G4100 ; help G997 thou mine G3450 unbelief G570 .
25. ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು. PEPS
25. When G1161 Jesus G2424 saw G1492 that G3754 the people G3793 came running together G1998 , he rebuked G2008 the G3588 foul G169 spirit G4151 , saying G3004 unto him G846 , Thou dumb G216 and G2532 deaf G2974 spirit G4151 , I G1473 charge G2004 thee G4671 , come G1831 out of G1537 him G846 , and G2532 enter G1525 no more G3371 into G1519 him G846 .
26. ದೆವ್ವವು ಅರಚಿತು. ಅದು ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು.
26. And G2532 the spirit cried G2896 , and G2532 rent G4682 him G846 sore G4183 , and came out G1831 of him: and G2532 he was G1096 as G5616 one dead G3498 ; insomuch that G5620 many G4183 said G3004 , He is dead G599 .
27. ಆದರೆ ಯೇಸು ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು. PEPS
27. But G1161 Jesus G2424 took G2902 him G846 by the G3588 hand G5495 , and lifted him up G1453 G846 ; and G2532 he arose G450 .
28. ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು. PEPS
28. And G2532 when he G846 was come G1525 into G1519 the house G3624 , his G846 disciples G3101 asked G1905 him G846 privately G2596 G2398 , Why G3754 could G1410 not G3756 we G2249 cast him out G1544 G846 ?
29. ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು. PEPS
29. And G2532 he said G2036 unto them G846 , This G5124 kind G1085 can G1410 come forth G1831 by G1722 nothing G3762 , but G1508 by G1722 prayer G4335 and G2532 fasting G3521 .
30. {ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ} (ಮತ್ತಾಯ 17:22-23; ಲೂಕ 9:43-45) PS ನಂತರ ಯೇಸು ಮತ್ತು ಆತನ ಶಿಷ್ಯರು ಸ್ಥಳದಿಂದ ಹೊರಟು ಗಲಿಲಾಯದ ಮೂಲಕ ಪ್ರಯಾಣ ಮಾಡಿದರು. ತಾವು ಎಲ್ಲಿದ್ದೇವೆಂಬುದು ಜನರಿಗೆ ತಿಳಿಯಬಾರದೆಂಬುದು ಯೇಸುವಿನ ಉದ್ದೇಶವಾಗಿತ್ತು.
30. And G2532 they departed G1831 thence G1564 , and passed G3899 through G1223 Galilee G1056 ; and G2532 he would G2309 not G3756 that G2443 any man G5100 should know G1097 it.
31. ಏಕೆಂದರೆ ಆತನು ತನ್ನ ಶಿಷ್ಯರಿಗೆ ಏಕಾಂತವಾಗಿ ಉಪದೇಶಿಸಬೇಕೆಂದಿದ್ದನು. ಯೇಸು ಅವರಿಗೆ, “ಮನುಷ್ಯಕುಮಾರನನ್ನು ಜನರ ವಶಕ್ಕೆ ಕೊಡುವರು. ಜನರು ಆತನನ್ನು ಕೊಲ್ಲುವರು. ಕೊಲ್ಲಲ್ಪಟ್ಟ ಮೂರನೆಯ ದಿನದಲ್ಲಿ ಆತನು ಜೀವಂತವಾಗಿ ಎದ್ದುಬರುವನು” ಎಂದು ಹೇಳಿದನು.
31. For G1063 he taught G1321 his G848 disciples G3101 , and G2532 said G3004 unto them G846 , The G3588 Son G5207 of man G444 is delivered G3860 into G1519 the hands G5495 of men G444 , and G2532 they shall kill G615 him G846 ; and G2532 after that he is killed G615 , he shall rise G450 the G3588 third G5154 day G2250 .
32. ಆದರೆ ಯೇಸು ಹೇಳಿದ್ದು ಶಿಷ್ಯರಿಗೆ ಅರ್ಥವಾಗಲಿಲ್ಲ. ಮತ್ತು ಅದರ ಅರ್ಥವನ್ನು ಕೇಳುವುದಕ್ಕೂ ಅವರು ಭಯಪಟ್ಟರು. ಯಾರು ಅತ್ಯಂತ ದೊಡ್ಡವರು? (ಮತ್ತಾಯ 18:1-5; ಲೂಕ 9:46-48) PEPS
32. But G1161 they G3588 understood G50 not that saying G4487 , and G2532 were afraid G5399 to ask G1905 him G846 .
33. ಯೇಸು ಮತ್ತು ಆತನ ಶಿಷ್ಯರು ಕಪೆರ್ನೌಮಿಗೆ ಹೋದರು. ಅವರು ಒಂದು ಮನೆಯೊಳಗಿದ್ದಾಗ ಆತನು ತನ್ನ ಶಿಷ್ಯರಿಗೆ, “ಈ ದಿನ ನೀವು ದಾರಿಯಲ್ಲಿ ವಾದಮಾಡುತ್ತಿದ್ದುದ್ದನ್ನು ಕೇಳಿಸಿಕೊಂಡೆ. ನೀವು ಯಾವುದರ ಬಗ್ಗೆ ವಾದಮಾಡುತ್ತಿದ್ದಿರಿ?” ಎಂದನು.
33. And G2532 he came G2064 to G1519 Capernaum G2584 : and G2532 being G1096 in G1722 the G3588 house G3614 he asked G1905 them G846 , What G5101 was it that ye disputed G1260 among G4314 yourselves G1438 by G1722 the G3588 way G3598 ?
34. ಆದರೆ ಶಿಷ್ಯರು ಉತ್ತರಿಸಲಿಲ್ಲ. ಏಕೆಂದರೆ ತಮ್ಮಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರೆಂಬುದರ ಕುರಿತು ಅವರು ವಾಗ್ವಾದ ಮಾಡಿದ್ದರು. PEPS
34. But G1161 they G3588 held their peace G4623 : for G1063 by G1722 the G3588 way G3598 they had disputed G1256 among G4314 themselves G240 , who G5101 should be the greatest G3187 .
35. ಯೇಸು ಕುಳಿತುಕೊಂಡು, ಹನ್ನೆರಡು ಜನ ಅಪೊಸ್ತಲರನ್ನು ತನ್ನ ಬಳಿಗೆ ಕರೆದು ಅವರಿಗೆ, “ನಿಮ್ಮಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಬೇಕೆಂದು ಬಯಸುವವನು ಉಳಿದ ಎಲ್ಲರನ್ನು ತನಗಿಂತಲೂ ಹೆಚ್ಚು ಪ್ರಮುಖರೆಂದು ಭಾವಿಸಿಕೊಂಡು ಎಲ್ಲರ ಸೇವೆಮಾಡಬೇಕು” ಎಂದು ಹೇಳಿದನು. PEPS
35. And G2532 he sat down G2523 , and called G5455 the G3588 twelve G1427 , and G2532 saith G3004 unto them G846 , If any man G1536 desire G2309 to be G1511 first G4413 , the same shall be G2071 last G2078 of all G3956 , and G2532 servant G1249 of all G3956 .
36. ನಂತರ ಯೇಸು ಒಂದು ಚಿಕ್ಕ ಮಗುವನ್ನು ಕರೆದು, ಮಗುವನ್ನು ಶಿಷ್ಯರ ಮುಂದೆ ನಿಲ್ಲಿಸಿ, ಅದನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಅವರಿಗೆ,
36. And G2532 he took G2983 a child G3813 , and set G2476 him G846 in G1722 the G3588 midst G3319 of them G846 : and G2532 when he had taken him in his arms G1723 G846 , he said G2036 unto them G846 ,
37. “ನನ್ನ ಹೆಸರಿನಲ್ಲಿ ಇಂಥ ಮಕ್ಕಳನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ನನ್ನನ್ನು ಸ್ವೀಕರಿಸಿಕೊಳ್ಳುವವನು, ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಂಡಂತಾಯಿತು” ಎಂದು ಹೇಳಿದನು. PEPS
37. Whosoever G3739 G1437 shall receive G1209 one G1520 of such G5108 children G3813 in G1909 my G3450 name G3686 , receiveth G1209 me G1691 : and G2532 whosoever G3739 G1437 shall receive G1209 me G1691 , receiveth G1209 not G3756 me G1691 , but G235 him that sent G649 me G3165 .
38. {ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ} (ಲೂಕ 9:49-50) PS ಆಗ ಯೋಹಾನನು, “ಗುರುವೇ, ಯಾರೋ ಒಬ್ಬನು ನಿನ್ನ ಹೆಸರಿನ ಮೂಲಕ ದೆವ್ವಗಳನ್ನು ಬಿಡಿಸುತ್ತಿರುವುದನ್ನು ನಾವು ನೋಡಿದೆವು. ಅವನು ನಮ್ಮವನಲ್ಲ. ಆದ್ದರಿಂದ ನಿನ್ನ ಹೆಸರನ್ನು ಹೇಳಕೂಡದೆಂದು ಅವನಿಗೆ ಹೇಳಿದೆವು” ಎಂದನು. PEPS
38. And G1161 John G2491 answered G611 him G846 , saying G3004 , Master G1320 , we saw G1492 one G5100 casting out G1544 devils G1140 in G1722 thy G4675 name G3686 , and he G3739 followeth G190 not G3756 us G2254 : and G2532 we forbade G2967 him G846 , because G3754 he followeth G190 not G3756 us G2254 .
39. ಯೇಸು ಅವರಿಗೆ, “ಅವನನ್ನು ತಡೆಯಬೇಡಿ. ನನ್ನ ಹೆಸರಿನ ಮೂಲಕ ಅದ್ಭುತಕಾರ್ಯಗಳನ್ನು ಮಾಡುವವನು ಕೂಡಲೇ ನನ್ನ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ.
39. But G1161 Jesus G2424 said G2036 , Forbid G2967 him G846 not G3361 : for G1063 there is G2076 no man G3762 which G3739 shall do G4160 a miracle G1411 in G1909 my G3450 name G3686 , that G2532 can G1410 lightly G5035 speak evil G2551 of me G3165 .
40. ನಮ್ಮ ವೈರಿಯಲ್ಲದವನು ನಮ್ಮ ಮಿತ್ರನೇ ಸರಿ.
40. For G1063 he G3739 that is G2076 not G3756 against G2596 us G5216 is G2076 on our part G5228 G5216 .
41. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಕ್ರಿಸ್ತನವರೆಂದು ಯಾವನಾದರೂ ನಿಮಗೆ ಕುಡಿಯಲು ನೀರು ಕೊಟ್ಟರೂ ಅವನಿಗೆ ಅದರ ಪ್ರತಿಫಲ ಖಂಡಿತವಾಗಿ ಸಿಕ್ಕುವುದು. PEPS
41. For G1063 whosoever G3739 G302 shall give you a cup of water to drink G4222 G5209 G4221 G5204 in G1722 my G3450 name G3686 , because G3754 ye belong to G2075 Christ G5547 , verily G281 I say G3004 unto you G5213 , he shall not G3364 lose G622 his G848 reward G3408 .
42. {ಇತರರನ್ನು ಪಾಪಕ್ಕೆ ನಡೆಸುವುದರ ಬಗ್ಗೆ ಯೇಸುವಿನ ಎಚ್ಚರಿಕೆ} (ಮತ್ತಾಯ 18:6-9; ಲೂಕ 17:1-2) PS “ನನ್ನಲ್ಲಿ ನಂಬಿಕೆಯಿಟ್ಟಿರುವ ಚಿಕ್ಕ ಮಕ್ಕಳಲ್ಲಿ ಒಬ್ಬನನ್ನು ಪಾಪಕ್ಕೆ ನಡೆಸುವ ವ್ಯಕ್ತಿಯು ತನ್ನ ಕುತ್ತಿಗೆಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು, ಸಮುದ್ರದಲ್ಲಿ ಮುಳುಗುವುದೇ ಒಳ್ಳೆಯದು.
42. And G2532 whosoever G3739 G302 shall offend G4624 one G1520 of these little ones G3398 that believe G4100 in G1519 me G1691 , it is G2076 better G2570 G3123 for him G846 that G1487 a millstone G3037 G3457 were hanged G4029 about G4012 his G846 neck G5137 , and G2532 he were cast G906 into G1519 the G3588 sea G2281 .
43. ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ ಅದನ್ನು ಕತ್ತರಿಸಿಬಿಡು. ಎರಡು ಕೈಗಳನ್ನು ಇಟ್ಟುಕೊಂಡು, ನಂದಿಹೋಗದ ಬೆಂಕಿಯಿರುವ ನರಕಕ್ಕೆ ಹೋಗುವುದಕ್ಕಿಂತ ಅಂಗವಿಕಲನಾಗಿದ್ದು ನಿತ್ಯಜೀವವನ್ನು ಪಡೆಯುವುದೇ ಮೇಲು. ಸ್ಥಳದಲ್ಲಿ ಬೆಂಕಿ ಆರಿಹೋಗುವುದೇ ಇಲ್ಲ.
43. And G2532 if G1437 thy G4675 hand G5495 offend G4624 thee G4571 , cut it off G609 G846 : it is G2076 better G2570 for thee G4671 to enter G1525 into G1519 life G2222 maimed G2948 , than G2228 having G2192 two G1417 hands G5495 to go G565 into G1519 hell G1067 , into G1519 the G3588 fire G4442 that never shall be quenched G762 :
44. *ಕೆಲವು ಗ್ರೀಕ್ ಪ್ರತಿಗಳು 44ನೇ ವಚನವನ್ನು ಹೊಂದಿವೆ. ವಚನವು 48ನೇ ವಚನವೇ ಆಗಿದೆ.
44. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
45. ನಿನ್ನ ಕಾಲು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ, ಅದನ್ನು ಕತ್ತರಿಸಿಬಿಡು. ಎರಡು ಕಾಲುಗಳನ್ನು ಇಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಕುಂಟನಾಗಿರುವುದೇ ಮೇಲು.
45. And G2532 if G1437 thy G4675 foot G4228 offend G4624 thee G4571 , cut it off G609 G846 : it is G2076 better G2570 for thee G4671 to enter G1525 halt G5560 into G1519 life G2222 , than G2228 having G2192 two G1417 feet G4228 to be cast G906 into G1519 hell G1067 , into G1519 the G3588 fire G4442 that never shall be quenched G762 :
46. †ಕೆಲವು ಗ್ರೀಕ್ ಪ್ರತಿಗಳು 46ನೇ ವಚನವನ್ನು ಹೊಂದಿವೆ. ವಚನವು 48ನೇ ವಚನವೇ ಆಗಿದೆ.
46. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
47. ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಲುಕಿಸುವುದಾದರೆ, ಅದನ್ನು ಕಿತ್ತುಬಿಡು. ಎರಡು ಕಣ್ಣುಗಳನ್ನಿಟ್ಟುಕೊಂಡು ನರಕದೊಳಗೆ ಎಸೆಯಲ್ಪಡುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿದ್ದು ನಿತ್ಯಜೀವವನ್ನು ಹೊಂದಿಕೊಳ್ಳುವುದೇ ಮೇಲು.
47. And G2532 if G1437 thine G4675 eye G3788 offend G4624 thee G4571 , pluck it out G1544 G846 : it is G2076 better G2570 for thee G4671 to enter G1525 into G1519 the G3588 kingdom G932 of God G2316 with one eye G3442 , than G2228 having G2192 two G1417 eyes G3788 to be cast G906 into G1519 hell G1067 fire G4442 :
48. ನರಕದಲ್ಲಿ ಮನುಷ್ಯರನ್ನು ತಿನ್ನುವ ಹುಳಗಳು ಸಾಯುವುದೇ ಇಲ್ಲ ಮತ್ತು ಬೆಂಕಿಯು ಆರುವುದೇ ಇಲ್ಲ. PEPS
48. Where G3699 their G846 worm G4663 dieth G5053 not G3756 , and G2532 the G3588 fire G4442 is not G3756 quenched G4570 .
49. “ಪ್ರತಿಯೊಬ್ಬನನ್ನೂ ಬೆಂಕಿಯಿಂದ ಶಿಕ್ಷಿಸಲಾಗುತ್ತದೆ. PEPS
49. For G1063 every one G3956 shall be salted G233 with fire G4442 , and G2532 every G3956 sacrifice G2378 shall be salted G233 with salt G251 .
50. “ಉಪ್ಪು ಒಳ್ಳೆಯದು. ಆದರೆ ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ, ಅದನ್ನು ಮತ್ತೆ ನೀವು ಉಪ್ಪನ್ನಾಗಿ ಮಾಡಲಾರಿರಿ. ಆದ್ದರಿಂದ ಒಳ್ಳೆಯತನದಿಂದ ‡ಒಳ್ಳೆಯತನ ಅಕ್ಷರಶಃ, “ನಿಮ್ಮಲ್ಲಿ ಉಪ್ಪನ್ನು ಹೊಂದಿರಿ.” ತುಂಬಿದವರಾಗಿರಿ ಮತ್ತು ಒಬ್ಬರೊಡನೊಬ್ಬರು ಸಮಾಧಾನದಿಂದಿರಿ” ಎಂದು ಹೇಳಿದನು. PE
50. Salt G217 is good G2570 : but G1161 if G1437 the G3588 salt G217 have lost his saltness G1096 G358 , wherewith G1722 G5101 will ye season G741 it G846 ? Have G2192 salt G217 in G1722 yourselves G1438 , and G2532 have peace G1514 one with another G240 G1722 .