|
|
1. {ದಿನನಿತ್ಯ ಸಲ್ಲಿಸತಕ್ಕ ಅರ್ಪಣೆಗಳು} PS ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
|
1. And the LORD H3068 spoke H1696 unto H413 Moses H4872 , saying H559 ,
|
2. “ನೀನು ಇಸ್ರೇಲರಿಗೆ ಈ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು.
|
2. Command H6680 H853 the children H1121 of Israel H3478 , and say H559 unto H413 them, H853 My offering H7133 , and my bread H3899 for my sacrifices made by fire H801 , for a sweet H5207 savor H7381 unto me , shall ye observe H8104 to offer H7126 unto me in their due season H4150 .
|
3. ಅವರಿಗೆ ಹೀಗೆ ಹೇಳು: ನೀವು ಯೆಹೋವನಿಗೆ ಕೊಡಬೇಕಾಗಿರುವ ತ್ಯಾಗಮಯವಾದ ಕಾಣಿಕೆಗಳು ಇವುಗಳೇ: ದಿನನಿತ್ಯದ ಸರ್ವಾಂಗಹೋಮಕ್ಕಾಗಿ ಒಂದು ವರ್ಷ ವಯಸ್ಸಿನ ಎರಡು ಗಂಡುಕುರಿಗಳು.
|
3. And thou shalt say H559 unto them, This H2088 is the offering made by fire H801 which H834 ye shall offer H7126 unto the LORD H3068 ; two H8147 lambs H3532 of the first H1121 year H8141 without spot H8549 day by day H3117 , for a continual H8548 burnt offering H5930 .
|
4. ನೀವು ಒಂದು ಕುರಿಮರಿಯನ್ನು ಹೊತ್ತಾರೆಯಲ್ಲಿಯೂ ಇನ್ನೊಂದನ್ನು ನಸುಸಂಜೆಯಲ್ಲಿಯೂ ಅರ್ಪಿಸಬೇಕು.
|
4. H853 The one H259 lamb H3532 shalt thou offer H6213 in the morning H1242 , and the other H8145 lamb H3532 shalt thou offer H6213 at H996 even H6153 ;
|
5. ಹೊತ್ತಾರೆಯ ಸಮರ್ಪಣೆಯೊಂದಿಗೆ ನೀವು ಧಾನ್ಯಸಮರ್ಪಣೆಗಾಗಿ ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋಧಿಹಿಟ್ಟನ್ನೂ ಬೆರೆಸಿ ಸಮರ್ಪಿಸಬೇಕು.”
|
5. And a tenth H6224 part of an ephah H374 of flour H5560 for a meat offering H4503 , mingled H1101 with the fourth H7243 part of a hin H1969 of beaten H3795 oil H8081 .
|
6. (ಈ ಸರ್ವಾಂಗಹೋಮವನ್ನು ಸೀನಾಯಿ ಬೆಟ್ಟದ ಮೇಲೆ ಯೆಹೋವನಿಗೆ ತ್ಯಾಗಮಯವಾದ ಕಾಣಿಕೆಯಾಗಿಯೂ ಸುಗಂಧ ವಾಸನೆಯಾಗಿಯೂ ಕ್ರಮವಾಗಿ ಅರ್ಪಿಸಲಾಯಿತು.)
|
6. It is a continual H8548 burnt offering H5930 , which was ordained H6213 in mount H2022 Sinai H5514 for a sweet H5207 savor H7381 , a sacrifice made by fire H801 unto the LORD H3068 .
|
7. “ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ.
|
7. And the drink offering H5262 thereof shall be the fourth H7243 part of a hin H1969 for the one H259 lamb H3532 : in the holy H6944 place shalt thou cause the strong wine H7941 to be poured H5258 unto the LORD H3068 for a drink offering H5262 .
|
8. ನೀವು ಎರಡನೆ ಕುರಿಮರಿಯನ್ನು ನಸುಸಂಜೆಯಲ್ಲಿ ಅರ್ಪಿಸುವಾಗ, ಮುಂಜಾನೆಯಲ್ಲಿ ಅರ್ಪಿಸಿದಂತೆಯೇ ಅದರೊಡನೆ ಸಮರ್ಪಕವಾದ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಮಾಡಬೇಕು. ಇದು ಯೆಹೋವನಿಗೆ ತ್ಯಾಗಮಯವಾದ ಅರ್ಪಣೆಯಾಗಿದ್ದು ಸುಗಂಧ ವಾಸನೆಯನ್ನು ಉಂಟುಮಾಡುವುದು. PS
|
8. And the other H8145 lamb H3532 shalt thou offer H6213 at H996 even H6153 : as the meat offering H4503 of the morning H1242 , and as the drink offering H5262 thereof , thou shalt offer H6213 it , a sacrifice made by fire H801 , of a sweet H5207 savor H7381 unto the LORD H3068 .
|
9. {ಸಬ್ಬತ್ತಿನ ಸಮರ್ಪಣೆಗಳು} PS (9-10) “ಸಬ್ಬತ್ದಿನದಲ್ಲಿ ಎರಡು ಪೂರ್ಣಾಂಗವಾದ ಒಂದು ವರ್ಷದ ಗಂಡುಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರೆಸಿದ ಆರು ಸೇರು ಗೋಧಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಕ್ರಮವಾಗಿ ಅರ್ಪಿಸತಕ್ಕ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪ್ರತಿಸಬ್ಬತ್ ದಿನ ಸರ್ವಾಂಗಹೋಮವನ್ನು ಅರ್ಪಿಸಬೇಕು. PS
|
9. And on the sabbath H7676 day H3117 two H8147 lambs H3532 of the first H1121 year H8141 without spot H8549 , and two H8147 tenth deals H6241 of flour H5560 for a meat offering H4503 , mingled H1101 with oil H8081 , and the drink offering H5262 thereof:
|
10.
|
|
11. {ತಿಂಗಳ ಯಜ್ಞಗಳು} PS “ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ, ನೀವು ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಬೇಕು: ಎರಡು ಹೋರಿಗಳು, ಒಂದು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು.
|
11. And in the beginnings H7218 of your months H2320 ye shall offer H7126 a burnt offering H5930 unto the LORD H3068 ; two H8147 young H1121 H1241 bullocks H6499 , and one H259 ram H352 , seven H7651 lambs H3532 of the first H1121 year H8141 without spot H8549 ;
|
12. ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಒಂಭತ್ತು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಪ್ರತಿಯೊಂದು ಟಗರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಆರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು.
|
12. And three H7969 tenth deals H6241 of flour H5560 for a meat offering H4503 , mingled H1101 with oil H8081 , for one H259 bullock H6499 ; and two H8147 tenth deals H6241 of flour H5560 for a meat offering H4503 , mingled H1101 with oil H8081 , for one H259 ram H352 ;
|
13. ಪ್ರತಿಯೊಂದು ಕುರಿಮರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಮೂರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಈ ಸರ್ವಾಂಗಹೋಮವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇದೆ.
|
13. And a several tenth deal H6241 H6241 of flour H5560 mingled H1101 with oil H8081 for a meat offering H4503 unto one H259 lamb H3532 ; for a burnt offering H5930 of a sweet H5207 savor H7381 , a sacrifice made by fire H801 unto the LORD H3068 .
|
14. ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ.
|
14. And their drink offerings H5262 shall be H1961 half H2677 a hin H1969 of wine H3196 unto a bullock H6499 , and the third H7992 part of a hin H1969 unto a ram H352 , and a fourth H7243 part of a hin H1969 unto a lamb H3532 : this H2063 is the burnt offering H5930 of every month H2320 H2320 throughout the months H2320 of the year H8141 .
|
15. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಯೆಹೋವನಿಗೆ ಅರ್ಪಿಸಬೇಕು. PS
|
15. And one H259 kid H8163 of the goats H5795 for a sin offering H2403 unto the LORD H3068 shall be offered H6213 , beside H5921 the continual H8548 burnt offering H5930 , and his drink offering H5262 .
|
16. {ಪಸ್ಕಹಬ್ಬ} PS “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನಿಗೆ ಪಸ್ಕಹಬ್ಬದ ಯಜ್ಞವನ್ನು ಅರ್ಪಿಸಬೇಕು.
|
16. And in the fourteenth H702 H6240 day H3117 of the first H7223 month H2320 is the passover H6453 of the LORD H3068 .
|
17. ಹುಳಿಯಿಲ್ಲದ ರೊಟ್ಟಿಯ ಹಬ್ಬವು ಅದೇ ತಿಂಗಳಿನ ಹದಿನೈದನೆಯ ದಿನದಿಂದ ಪ್ರಾರಂಭವಾಗುವುದು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಯನ್ನೇ ಊಟಮಾಡಬೇಕು.
|
17. And in the fifteenth H2568 H6240 day H3117 of this H2088 month H2320 is the feast H2282 : seven H7651 days H3117 shall unleavened bread H4682 be eaten H398 .
|
18. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಆ ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನು ಮಾಡಬಾರದು.
|
18. In the first H7223 day H3117 shall be a holy H6944 convocation H4744 ; ye shall do H6213 no manner H3808 H3605 of servile H5656 work H4399 therein :
|
19. ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡುಕುರಿಮರಿಗಳನ್ನು ಅರ್ಪಿಸಬೇಕು. ಈ ಪಶುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
|
19. But ye shall offer H7126 a sacrifice made by fire H801 for a burnt offering H5930 unto the LORD H3068 ; two H8147 young H1121 H1241 bullocks H6499 , and one H259 ram H352 , and seven H7651 lambs H3532 of the first H1121 year H8141 : they shall be H1961 unto you without blemish H8549 :
|
20. ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ತಂದುಕೊಡಬೇಕು; ಹೇಗೆಂದರೆ, ಒಂದು ಹೋರಿಗೆ ಒಂಭತ್ತು ಸೇರು ಗೋಧಿಹಿಟ್ಟು, ಒಂದು ಟಗರಿಗೆ ಆರು ಸೇರು ಗೋಧಿಹಿಟ್ಟು,
|
20. And their meat offering H4503 shall be of flour H5560 mingled H1101 with oil H8081 : three H7969 tenth deals H6241 shall ye offer H6213 for a bullock H6499 , and two H8147 tenth deals H6241 for a ram H352 ;
|
21. ಏಳು ಕುರಿಮರಿಗಳಲ್ಲಿ ಪ್ರತಿಯೊಂದಕ್ಕೂ ಮೂರು ಸೇರು ಗೋಧಿಹಿಟ್ಟು.
|
21. A several tenth deal H6241 H6241 shalt thou offer H6213 for every H259 lamb H3532 , throughout the seven H7651 lambs H3532 :
|
22. ಇದಲ್ಲದೆ ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
|
22. And one H259 goat H8163 for a sin offering H2403 , to make an atonement H3722 for H5921 you.
|
23. ಕ್ರಮವಾಗಿ ಮುಂಜಾನೆ ಅರ್ಪಿಸುವ ಸರ್ವಾಂಗಹೋಮವಲ್ಲದೆ ಇವುಗಳನ್ನೂ ಅರ್ಪಿಸಬೇಕು. PEPS
|
23. Ye shall offer H6213 H853 these H428 beside H4480 H905 the burnt offering H5930 in the morning H1242 , which H834 is for a continual H8548 burnt offering H5930 .
|
24. “ಈ ಎಲ್ಲ ಅರ್ಪಣೆಗಳನ್ನು ಆ ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಆಹಾರವಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ಅರ್ಪಿಸಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಇವುಗಳನ್ನೂ ಅರ್ಪಿಸಬೇಕು. PEPS
|
24. After this manner H428 ye shall offer H6213 daily H3117 , throughout the seven H7651 days H3117 , the meat H3899 of the sacrifice made by fire H801 , of a sweet H5207 savor H7381 unto the LORD H3068 : it shall be offered H6213 beside H5921 the continual H8548 burnt offering H5930 , and his drink offering H5262 .
|
25. “ಇದಲ್ಲದೆ ಏಳನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ಆ ದಿನದಲ್ಲಿ ನೀವು ಪ್ರಯಾಸದ ಕೆಲಸವನ್ನು ಮಾಡಕೂಡದು. ವಾರಗಳ ಹಬ್ಬ (ಪಂಚಾಶತ್ತಮ) PS
|
25. And on the seventh H7637 day H3117 ye shall have H1961 a holy H6944 convocation H4744 ; ye shall do H6213 no H3808 H3605 servile H5656 work H4399 .
|
26. “ನಿಮ್ಮ ಪ್ರಥಮಫಲಗಳ ಹಬ್ಬದಲ್ಲಿ ಅಂದರೆ ವಾರಗಳ ಹಬ್ಬದಲ್ಲಿ ನೀವು ಹೊಸದಾಗಿ ಬೆಳೆದ ಗೋಧಿಯನ್ನು ಯೆಹೋವನಿಗೆ ಅರ್ಪಿಸುವಾಗ, ದೇವರನ್ನು ಆರಾಧಿಸಲು ನೀವು ಸಭೆ ಸೇರಬೇಕು. ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು.
|
26. Also in the day H3117 of the firstfruits H1061 , when ye bring H7126 a new H2319 meat offering H4503 unto the LORD H3068 , after your weeks H7620 be out , ye shall have H1961 a holy H6944 convocation H4744 ; ye shall do H6213 no H3808 H3605 servile H5656 work H4399 :
|
27. ಆ ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು.
|
27. But ye shall offer H7126 the burnt offering H5930 for a sweet H5207 savor H7381 unto the LORD H3068 ; two H8147 young H1121 H1241 bullocks H6499 , one H259 ram H352 , seven H7651 lambs H3532 of the first H1121 year H8141 ;
|
28. ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಪ್ರತಿಯೊಂದು ಹೋರಿಗೆ ಒಂಭತ್ತು ಸೇರು,
|
28. And their meat offering H4503 of flour H5560 mingled H1101 with oil H8081 , three H7969 tenth deals H6241 unto one H259 bullock H6499 , two H8147 tenth deals H6241 unto one H259 ram H352 ,
|
29. ಟಗರಿಗೆ ಆರು ಸೇರು ಮತ್ತು ಪ್ರತಿಯೊಂದು ಕುರಿಗೆ ಮೂರು ಸೇರು ಈ ಮೇರೆಗೆ ಸಮರ್ಪಿಸಬೇಕು.
|
29. A several tenth deal H6241 H6241 unto one H259 lamb H3532 , throughout the seven H7651 lambs H3532 ;
|
30. ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನೂ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
|
30. And one H259 kid H8163 of the goats H5795 , to make an atonement H3722 for H5921 you.
|
31. ಈ ಪಶುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆಗಳಲ್ಲದೆ ಈ ಯಜ್ಞಗಳನ್ನು ಮತ್ತು ಅವುಗಳೊಡನೆ ಪಾನದ್ರವ್ಯಾರ್ಪಣೆಗಳನ್ನು ಅರ್ಪಿಸಬೇಕು. ನೀವು ಸಮರ್ಪಿಸುವ ಪಶುಗಳಲ್ಲಿಯೂ ಅಥವಾ ಪಾನದ್ರವ್ಯಸಮರ್ಪಣೆಗಳಲ್ಲಿಯೂ ಯಾವ ದೋಷವೂ ಇರಬಾರದು. PE
|
31. Ye shall offer H6213 them beside H4480 H905 the continual H8548 burnt offering H5930 , and his meat offering H4503 , (they shall be H1961 unto you without blemish H8549 ) and their drink offerings H5262 .
|