Bible Books

:

1. {ದಿನನಿತ್ಯ ಸಲ್ಲಿಸತಕ್ಕ ಅರ್ಪಣೆಗಳು} PS ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ:
1. And the LORD H3068 spoke H1696 unto H413 Moses H4872 , saying H559 ,
2. “ನೀನು ಇಸ್ರೇಲರಿಗೆ ಆಜ್ಞೆಯನ್ನು ಕೊಡು. ನೀವು ಎಚ್ಚರಿಕೆಯಾಗಿದ್ದು ನೇಮಿತ ಕಾಲಗಳಲ್ಲಿ ನನಗೆ ಅರ್ಪಿಸತಕ್ಕ ಧಾನ್ಯಸಮರ್ಪಣೆಗಳನ್ನು ನನಗೆ ಸುಗಂಧ ಹೋಮಮಾಡಬೇಕು.
2. Command H6680 H853 the children H1121 of Israel H3478 , and say H559 unto H413 them, H853 My offering H7133 , and my bread H3899 for my sacrifices made by fire H801 , for a sweet H5207 savor H7381 unto me , shall ye observe H8104 to offer H7126 unto me in their due season H4150 .
3. ಅವರಿಗೆ ಹೀಗೆ ಹೇಳು: ನೀವು ಯೆಹೋವನಿಗೆ ಕೊಡಬೇಕಾಗಿರುವ ತ್ಯಾಗಮಯವಾದ ಕಾಣಿಕೆಗಳು ಇವುಗಳೇ: ದಿನನಿತ್ಯದ ಸರ್ವಾಂಗಹೋಮಕ್ಕಾಗಿ ಒಂದು ವರ್ಷ ವಯಸ್ಸಿನ ಎರಡು ಗಂಡುಕುರಿಗಳು.
3. And thou shalt say H559 unto them, This H2088 is the offering made by fire H801 which H834 ye shall offer H7126 unto the LORD H3068 ; two H8147 lambs H3532 of the first H1121 year H8141 without spot H8549 day by day H3117 , for a continual H8548 burnt offering H5930 .
4. ನೀವು ಒಂದು ಕುರಿಮರಿಯನ್ನು ಹೊತ್ತಾರೆಯಲ್ಲಿಯೂ ಇನ್ನೊಂದನ್ನು ನಸುಸಂಜೆಯಲ್ಲಿಯೂ ಅರ್ಪಿಸಬೇಕು.
4. H853 The one H259 lamb H3532 shalt thou offer H6213 in the morning H1242 , and the other H8145 lamb H3532 shalt thou offer H6213 at H996 even H6153 ;
5. ಹೊತ್ತಾರೆಯ ಸಮರ್ಪಣೆಯೊಂದಿಗೆ ನೀವು ಧಾನ್ಯಸಮರ್ಪಣೆಗಾಗಿ ಒಂದೂವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋಧಿಹಿಟ್ಟನ್ನೂ ಬೆರೆಸಿ ಸಮರ್ಪಿಸಬೇಕು.”
5. And a tenth H6224 part of an ephah H374 of flour H5560 for a meat offering H4503 , mingled H1101 with the fourth H7243 part of a hin H1969 of beaten H3795 oil H8081 .
6. (ಈ ಸರ್ವಾಂಗಹೋಮವನ್ನು ಸೀನಾಯಿ ಬೆಟ್ಟದ ಮೇಲೆ ಯೆಹೋವನಿಗೆ ತ್ಯಾಗಮಯವಾದ ಕಾಣಿಕೆಯಾಗಿಯೂ ಸುಗಂಧ ವಾಸನೆಯಾಗಿಯೂ ಕ್ರಮವಾಗಿ ಅರ್ಪಿಸಲಾಯಿತು.)
6. It is a continual H8548 burnt offering H5930 , which was ordained H6213 in mount H2022 Sinai H5514 for a sweet H5207 savor H7381 , a sacrifice made by fire H801 unto the LORD H3068 .
7. “ಪ್ರತಿಯೊಂದು ಕುರಿಮರಿಯೊಂದಿಗೆ ಒಂದೂವರೆ ಸೇರು ದ್ರಾಕ್ಷಾರಸವನ್ನು ಪಾನದ್ರವ್ಯದ ಕಾಣಿಕೆಯಾಗಿ ಅರ್ಪಿಸಬೇಕು. ಯೆಹೋವನಿಗೆ ಪಾನದ್ರವ್ಯವಾಗಿ ಅರ್ಪಿಸತಕ್ಕ ದ್ರಾಕ್ಷಾರಸವನ್ನು ಪವಿತ್ರಸ್ಥಳದಲ್ಲಿ ಸುರಿಯಿರಿ.
7. And the drink offering H5262 thereof shall be the fourth H7243 part of a hin H1969 for the one H259 lamb H3532 : in the holy H6944 place shalt thou cause the strong wine H7941 to be poured H5258 unto the LORD H3068 for a drink offering H5262 .
8. ನೀವು ಎರಡನೆ ಕುರಿಮರಿಯನ್ನು ನಸುಸಂಜೆಯಲ್ಲಿ ಅರ್ಪಿಸುವಾಗ, ಮುಂಜಾನೆಯಲ್ಲಿ ಅರ್ಪಿಸಿದಂತೆಯೇ ಅದರೊಡನೆ ಸಮರ್ಪಕವಾದ ಧಾನ್ಯಾರ್ಪಣೆಯನ್ನು ಮತ್ತು ಪಾನದ್ರವ್ಯಾರ್ಪಣೆಯನ್ನು ಮಾಡಬೇಕು. ಇದು ಯೆಹೋವನಿಗೆ ತ್ಯಾಗಮಯವಾದ ಅರ್ಪಣೆಯಾಗಿದ್ದು ಸುಗಂಧ ವಾಸನೆಯನ್ನು ಉಂಟುಮಾಡುವುದು. PS
8. And the other H8145 lamb H3532 shalt thou offer H6213 at H996 even H6153 : as the meat offering H4503 of the morning H1242 , and as the drink offering H5262 thereof , thou shalt offer H6213 it , a sacrifice made by fire H801 , of a sweet H5207 savor H7381 unto the LORD H3068 .
9. {ಸಬ್ಬತ್ತಿನ ಸಮರ್ಪಣೆಗಳು} PS (9-10) “ಸಬ್ಬತ್‌ದಿನದಲ್ಲಿ ಎರಡು ಪೂರ್ಣಾಂಗವಾದ ಒಂದು ವರ್ಷದ ಗಂಡುಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರೆಸಿದ ಆರು ಸೇರು ಗೋಧಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. ಕ್ರಮವಾಗಿ ಅರ್ಪಿಸತಕ್ಕ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪ್ರತಿಸಬ್ಬತ್ ದಿನ ಸರ್ವಾಂಗಹೋಮವನ್ನು ಅರ್ಪಿಸಬೇಕು. PS
9. And on the sabbath H7676 day H3117 two H8147 lambs H3532 of the first H1121 year H8141 without spot H8549 , and two H8147 tenth deals H6241 of flour H5560 for a meat offering H4503 , mingled H1101 with oil H8081 , and the drink offering H5262 thereof:
10.
11. {ತಿಂಗಳ ಯಜ್ಞಗಳು} PS “ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ, ನೀವು ಯೆಹೋವನಿಗೆ ಸರ್ವಾಂಗಹೋಮವನ್ನು ಅರ್ಪಿಸಬೇಕು: ಎರಡು ಹೋರಿಗಳು, ಒಂದು ಟಗರು ಮತ್ತು ಒಂದು ವರ್ಷದ ಏಳು ಕುರಿಮರಿಗಳು. ಇವುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು.
11. And in the beginnings H7218 of your months H2320 ye shall offer H7126 a burnt offering H5930 unto the LORD H3068 ; two H8147 young H1121 H1241 bullocks H6499 , and one H259 ram H352 , seven H7651 lambs H3532 of the first H1121 year H8141 without spot H8549 ;
12. ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಒಂಭತ್ತು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಪ್ರತಿಯೊಂದು ಟಗರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಆರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು.
12. And three H7969 tenth deals H6241 of flour H5560 for a meat offering H4503 , mingled H1101 with oil H8081 , for one H259 bullock H6499 ; and two H8147 tenth deals H6241 of flour H5560 for a meat offering H4503 , mingled H1101 with oil H8081 , for one H259 ram H352 ;
13. ಪ್ರತಿಯೊಂದು ಕುರಿಮರಿಗೆ ಎಣ್ಣೆ ಬೆರೆಸಿದ ಉತ್ತಮವಾದ ಮೂರು ಸೇರು ಗೋಧಿಹಿಟ್ಟನ್ನು ಅರ್ಪಿಸಬೇಕು. ಸರ್ವಾಂಗಹೋಮವು ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಇದೆ.
13. And a several tenth deal H6241 H6241 of flour H5560 mingled H1101 with oil H8081 for a meat offering H4503 unto one H259 lamb H3532 ; for a burnt offering H5930 of a sweet H5207 savor H7381 , a sacrifice made by fire H801 unto the LORD H3068 .
14. ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆಗಳನ್ನು ಮಾಡಬೇಕು. ಅವು ಯಾವುವೆಂದರೆ: ಒಂದು ಹೋರಿಯೊಡನೆ ಮೂರು ಸೇರು ದ್ರಾಕ್ಷಾರಸವನ್ನೂ ಟಗರಿನೊಡನೆ ಎರಡು ಸೇರು ದ್ರಾಕ್ಷಾರಸವನ್ನೂ ಕುರಿಮರಿಯೊಡನೆ ಒಂದೂವರೆ ಸೇರು ದ್ರಾಕ್ಷಾರಸವನ್ನೂ ಅರ್ಪಿಸಬೇಕು. ವರ್ಷದ ಪ್ರತಿತಿಂಗಳು ಅಮಾವಾಸ್ಯೆಯಲ್ಲಿ ಅರ್ಪಿಸತಕ್ಕ ಮಾಸಿಕ ಸರ್ವಾಂಗಹೋಮಗಳು ಇವುಗಳೇ.
14. And their drink offerings H5262 shall be H1961 half H2677 a hin H1969 of wine H3196 unto a bullock H6499 , and the third H7992 part of a hin H1969 unto a ram H352 , and a fourth H7243 part of a hin H1969 unto a lamb H3532 : this H2063 is the burnt offering H5930 of every month H2320 H2320 throughout the months H2320 of the year H8141 .
15. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ, ಪಾಪಪರಿಹಾರಕ ಯಜ್ಞವಾಗಿ ಒಂದು ಹೋತವನ್ನು ಯೆಹೋವನಿಗೆ ಅರ್ಪಿಸಬೇಕು. PS
15. And one H259 kid H8163 of the goats H5795 for a sin offering H2403 unto the LORD H3068 shall be offered H6213 , beside H5921 the continual H8548 burnt offering H5930 , and his drink offering H5262 .
16. {ಪಸ್ಕಹಬ್ಬ} PS “ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನಿಗೆ ಪಸ್ಕಹಬ್ಬದ ಯಜ್ಞವನ್ನು ಅರ್ಪಿಸಬೇಕು.
16. And in the fourteenth H702 H6240 day H3117 of the first H7223 month H2320 is the passover H6453 of the LORD H3068 .
17. ಹುಳಿಯಿಲ್ಲದ ರೊಟ್ಟಿಯ ಹಬ್ಬವು ಅದೇ ತಿಂಗಳಿನ ಹದಿನೈದನೆಯ ದಿನದಿಂದ ಪ್ರಾರಂಭವಾಗುವುದು. ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಯನ್ನೇ ಊಟಮಾಡಬೇಕು.
17. And in the fifteenth H2568 H6240 day H3117 of this H2088 month H2320 is the feast H2282 : seven H7651 days H3117 shall unleavened bread H4682 be eaten H398 .
18. ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ದಿನದಲ್ಲಿ ಯಾವ ಪ್ರಯಾಸದ ಕೆಲಸವನ್ನು ಮಾಡಬಾರದು.
18. In the first H7223 day H3117 shall be a holy H6944 convocation H4744 ; ye shall do H6213 no manner H3808 H3605 of servile H5656 work H4399 therein :
19. ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡುಕುರಿಮರಿಗಳನ್ನು ಅರ್ಪಿಸಬೇಕು. ಪಶುಗಳೆಲ್ಲ ಪೂರ್ಣಾಂಗವಾದವುಗಳಾಗಿರಬೇಕು.
19. But ye shall offer H7126 a sacrifice made by fire H801 for a burnt offering H5930 unto the LORD H3068 ; two H8147 young H1121 H1241 bullocks H6499 , and one H259 ram H352 , and seven H7651 lambs H3532 of the first H1121 year H8141 : they shall be H1961 unto you without blemish H8549 :
20. ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ತಂದುಕೊಡಬೇಕು; ಹೇಗೆಂದರೆ, ಒಂದು ಹೋರಿಗೆ ಒಂಭತ್ತು ಸೇರು ಗೋಧಿಹಿಟ್ಟು, ಒಂದು ಟಗರಿಗೆ ಆರು ಸೇರು ಗೋಧಿಹಿಟ್ಟು,
20. And their meat offering H4503 shall be of flour H5560 mingled H1101 with oil H8081 : three H7969 tenth deals H6241 shall ye offer H6213 for a bullock H6499 , and two H8147 tenth deals H6241 for a ram H352 ;
21. ಏಳು ಕುರಿಮರಿಗಳಲ್ಲಿ ಪ್ರತಿಯೊಂದಕ್ಕೂ ಮೂರು ಸೇರು ಗೋಧಿಹಿಟ್ಟು.
21. A several tenth deal H6241 H6241 shalt thou offer H6213 for every H259 lamb H3532 , throughout the seven H7651 lambs H3532 :
22. ಇದಲ್ಲದೆ ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನು ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
22. And one H259 goat H8163 for a sin offering H2403 , to make an atonement H3722 for H5921 you.
23. ಕ್ರಮವಾಗಿ ಮುಂಜಾನೆ ಅರ್ಪಿಸುವ ಸರ್ವಾಂಗಹೋಮವಲ್ಲದೆ ಇವುಗಳನ್ನೂ ಅರ್ಪಿಸಬೇಕು. PEPS
23. Ye shall offer H6213 H853 these H428 beside H4480 H905 the burnt offering H5930 in the morning H1242 , which H834 is for a continual H8548 burnt offering H5930 .
24. “ಈ ಎಲ್ಲ ಅರ್ಪಣೆಗಳನ್ನು ಏಳು ದಿನಗಳಲ್ಲಿ ಪ್ರತಿಯೊಂದು ದಿನವೂ ಆಹಾರವಾಗಿಯೂ ತ್ಯಾಗಮಯವಾದ ಕಾಣಿಕೆಯಾಗಿಯೂ ಯೆಹೋವನಿಗೆ ಸುಗಂಧ ವಾಸನೆಯಾಗಿಯೂ ಅರ್ಪಿಸಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಪಾನದ್ರವ್ಯಾರ್ಪಣೆಗಳಲ್ಲದೆ ಇವುಗಳನ್ನೂ ಅರ್ಪಿಸಬೇಕು. PEPS
24. After this manner H428 ye shall offer H6213 daily H3117 , throughout the seven H7651 days H3117 , the meat H3899 of the sacrifice made by fire H801 , of a sweet H5207 savor H7381 unto the LORD H3068 : it shall be offered H6213 beside H5921 the continual H8548 burnt offering H5930 , and his drink offering H5262 .
25. “ಇದಲ್ಲದೆ ಏಳನೆಯ ದಿನದಲ್ಲಿ ವಿಶೇಷ ಸಭೆ ಸೇರಬೇಕು. ದಿನದಲ್ಲಿ ನೀವು ಪ್ರಯಾಸದ ಕೆಲಸವನ್ನು ಮಾಡಕೂಡದು. ವಾರಗಳ ಹಬ್ಬ (ಪಂಚಾಶತ್ತಮ) PS
25. And on the seventh H7637 day H3117 ye shall have H1961 a holy H6944 convocation H4744 ; ye shall do H6213 no H3808 H3605 servile H5656 work H4399 .
26. “ನಿಮ್ಮ ಪ್ರಥಮಫಲಗಳ ಹಬ್ಬದಲ್ಲಿ ಅಂದರೆ ವಾರಗಳ ಹಬ್ಬದಲ್ಲಿ ನೀವು ಹೊಸದಾಗಿ ಬೆಳೆದ ಗೋಧಿಯನ್ನು ಯೆಹೋವನಿಗೆ ಅರ್ಪಿಸುವಾಗ, ದೇವರನ್ನು ಆರಾಧಿಸಲು ನೀವು ಸಭೆ ಸೇರಬೇಕು. ನೀವು ಯಾವ ಪ್ರಯಾಸದ ಕೆಲಸವನ್ನೂ ಮಾಡಬಾರದು.
26. Also in the day H3117 of the firstfruits H1061 , when ye bring H7126 a new H2319 meat offering H4503 unto the LORD H3068 , after your weeks H7620 be out , ye shall have H1961 a holy H6944 convocation H4744 ; ye shall do H6213 no H3808 H3605 servile H5656 work H4399 :
27. ದಿನದಲ್ಲಿ ಎರಡು ಹೋರಿಗಳನ್ನು, ಒಂದು ಟಗರನ್ನು ಮತ್ತು ಒಂದು ವರ್ಷದ ಏಳು ಗಂಡು ಕುರಿಮರಿಗಳನ್ನು ಯೆಹೋವನಿಗೆ ಸುಗಂಧ ವಾಸನೆಯಾಗಿರುವ ಸರ್ವಾಂಗಹೋಮವಾಗಿ ಅರ್ಪಿಸಬೇಕು.
27. But ye shall offer H7126 the burnt offering H5930 for a sweet H5207 savor H7381 unto the LORD H3068 ; two H8147 young H1121 H1241 bullocks H6499 , one H259 ram H352 , seven H7651 lambs H3532 of the first H1121 year H8141 ;
28. ಇವುಗಳೊಂದಿಗೆ ಧಾನ್ಯಸಮರ್ಪಣೆಗಾಗಿ ಎಣ್ಣೆ ಬೆರೆಸಿದ ಗೋಧಿಹಿಟ್ಟನ್ನು ಪ್ರತಿಯೊಂದು ಹೋರಿಗೆ ಒಂಭತ್ತು ಸೇರು,
28. And their meat offering H4503 of flour H5560 mingled H1101 with oil H8081 , three H7969 tenth deals H6241 unto one H259 bullock H6499 , two H8147 tenth deals H6241 unto one H259 ram H352 ,
29. ಟಗರಿಗೆ ಆರು ಸೇರು ಮತ್ತು ಪ್ರತಿಯೊಂದು ಕುರಿಗೆ ಮೂರು ಸೇರು ಮೇರೆಗೆ ಸಮರ್ಪಿಸಬೇಕು.
29. A several tenth deal H6241 H6241 unto one H259 lamb H3532 , throughout the seven H7651 lambs H3532 ;
30. ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡಲು ಒಂದು ಹೋತವನ್ನೂ ಪಾಪಪರಿಹಾರಕ ಯಜ್ಞವಾಗಿ ಅರ್ಪಿಸಬೇಕು.
30. And one H259 kid H8163 of the goats H5795 , to make an atonement H3722 for H5921 you.
31. ಪಶುಗಳೆಲ್ಲಾ ಪೂರ್ಣಾಂಗವಾದವುಗಳಾಗಿರಬೇಕು. ಕ್ರಮಾನುಸಾರವಾದ ಸರ್ವಾಂಗಹೋಮ ಮತ್ತು ಅದರ ಧಾನ್ಯಾರ್ಪಣೆಗಳಲ್ಲದೆ ಯಜ್ಞಗಳನ್ನು ಮತ್ತು ಅವುಗಳೊಡನೆ ಪಾನದ್ರವ್ಯಾರ್ಪಣೆಗಳನ್ನು ಅರ್ಪಿಸಬೇಕು. ನೀವು ಸಮರ್ಪಿಸುವ ಪಶುಗಳಲ್ಲಿಯೂ ಅಥವಾ ಪಾನದ್ರವ್ಯಸಮರ್ಪಣೆಗಳಲ್ಲಿಯೂ ಯಾವ ದೋಷವೂ ಇರಬಾರದು. PE
31. Ye shall offer H6213 them beside H4480 H905 the continual H8548 burnt offering H5930 , and his meat offering H4503 , (they shall be H1961 unto you without blemish H8549 ) and their drink offerings H5262 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×