Bible Language
Easy to Read Version - Kannadam

:

1. ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನ ಪ್ರೀತಿಯು ಶಾಶ್ವತವಾದದ್ದು!
1. Praise H1984 ye the LORD H3050 . O give thanks H3034 unto the LORD H3068 ; for H3588 he is good H2896 : for H3588 his mercy H2617 endureth forever H5769 .
2. ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
2. Who H4310 can utter H4448 the mighty acts H1369 of the LORD H3068 ? who can show forth H8085 all H3605 his praise H8416 ?
3. ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.
3. Blessed H835 are they that keep H8104 judgment H4941 , and he that doeth H6213 righteousness H6666 at all H3605 times H6256 .
4. ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
4. Remember H2142 me , O LORD H3068 , with the favor H7522 that thou bearest unto thy people H5971 : O visit H6485 me with thy salvation H3444 ;
5. ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.
5. That I may see H7200 the good H2896 of thy chosen H972 , that I may rejoice H8055 in the gladness H8057 of thy nation H1471 , that I may glory H1984 with H5973 thine inheritance H5159 .
6. ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
6. We have sinned H2398 with H5973 our fathers H1 , we have committed iniquity H5753 , we have done wickedly H7561 .
7. ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.
7. Our fathers H1 understood H7919 not H3808 thy wonders H6381 in Egypt H4714 ; they remembered H2142 not H3808 H853 the multitude H7230 of thy mercies H2617 ; but provoked H4784 him at H5921 the sea H3220 , even at the Red H5488 sea H3220 .
8. ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
8. Nevertheless he saved H3467 them for his name's sake H4616 H8034 , that he might make H853 his mighty power H1369 to be known H3045 .
9. ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
9. He rebuked H1605 the Red H5488 sea H3220 also , and it was dried up H2717 : so he led H1980 them through the depths H8415 , as through the wilderness H4057 .
10. ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
ವೈರಿಗಳಿಂದ ಪಾರುಮಾಡಿದನು!
10. And he saved H3467 them from the hand H4480 H3027 of him that hated H8130 them , and redeemed H1350 them from the hand H4480 H3027 of the enemy H341 .
11. ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!
11. And the waters H4325 covered H3680 their enemies H6862 : there was not H3808 one H259 of H4480 them left H3498 .
12. ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
ನಂಬಿ ಆತನನ್ನು ಸಂಕೀರ್ತಿಸಿದರು.
12. Then believed H539 they his words H1697 ; they sang H7891 his praise H8416 .
13. ಆದರೆ ಆತನ ಕಾರ್ಯಗಳನ್ನು
ಅವರು ಬೇಗನೆ ಮರೆತುಬಿಟ್ಟರು; ಆತನ ಉಪದೇಶಗಳಿಗೆ ಕಿವಿಗೊಡಲಿಲ್ಲ.
13. They soon H4116 forgot H7911 his works H4639 ; they waited H2442 not H3808 for his counsel H6098 :
14. ನಮ್ಮ ಪೂರ್ವಿಕರು ಮರಳುಗಾಡಿನಲ್ಲಿ
ಆಶಾತುರರಾಗಿ ಆತನನ್ನು ಪರೀಕ್ಷಿಸಿದರು.
14. But lusted exceedingly H183 H8378 in the wilderness H4057 , and tempted H5254 God H410 in the desert H3452 .
15. ಆತನು ಅವರ ಆಸೆಯನ್ನು ಪೂರೈಸಿದರೂ
ಅವರಿಗೆ ಭಯಂಕರವಾದ ರೋಗವನ್ನು ಬರಮಾಡಿದನು.
15. And he gave H5414 them their request H7596 ; but sent H7971 leanness H7332 into their soul H5315 .
16. ಅವರು ಮೋಶೆಯ ಮೇಲೆಯೂ
ಯೆಹೋವನ ಪವಿತ್ರ ಯಾಜಕನಾದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಟ್ಟರು.
16. They envied H7065 Moses H4872 also in the camp H4264 , and Aaron H175 the saint H6918 of the LORD H3068 .
17. ಭೂಮಿಯು ಬಾಯ್ದೆರೆದು ಹೊಟ್ಟೆಕಿಚ್ಚುಪಟ್ಟ ದಾತಾನನನ್ನೂ
ಅಬಿರಾಮನ ಪಂಗಡದವರನ್ನೂ ನುಂಗಿಬಿಟ್ಟಿತು.
17. The earth H776 opened H6605 and swallowed up H1104 Dathan H1885 , and covered H3680 H5921 the company H5712 of Abiram H48 .
18. ಬಳಿಕ ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು;
ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.
18. And a fire H784 was kindled H1197 in their company H5712 ; the flame H3852 burned up H3857 the wicked H7563 .
19. ಹೋರೇಬ್ ಬೆಟ್ಟದ ಬಳಿಯಲ್ಲಿ
ಅವರು ಚಿನ್ನದ ಬಸವನನ್ನು ಮಾಡಿ ಅದಕ್ಕೆ ಅಡ್ಡಬಿದ್ದರು.
19. They made H6213 a calf H5695 in Horeb H2722 , and worshiped H7812 the molten image H4541 .
20. ಹುಲ್ಲುತ್ತಿನ್ನುವ ಹೋರಿಯ ಮೂರ್ತಿಗಾಗಿ
ಅವರು ಮಹಿಮಾಸ್ವರೂಪನಾದ ದೇವರನ್ನೇ ಮಾರಿಬಿಟ್ಟರು!
20. Thus they changed H4171 H853 their glory H3519 into the similitude H8403 of an ox H7794 that eateth H398 grass H6212 .
21. ಆತನು ನಮ್ಮ ಪೂರ್ವಿಕರನ್ನು ರಕ್ಷಿಸಿದರೂ ಅವರು ಆತನನ್ನು ಮರೆತುಬಿಟ್ಟರು!
ಈಜಿಪ್ಟಿನಲ್ಲಿ ಮಹತ್ಕಾರ್ಯಗಳನ್ನು ಮಾಡಿದ ದೇವರನ್ನು ಅವರು ಮರೆತುಬಿಟ್ಟರು.
21. They forgot H7911 God H410 their savior H3467 , which had done H6213 great things H1419 in Egypt H4714 ;
22. ಆತನು ಹಾಮನ ದೇಶದಲ್ಲಿ ಅದ್ಭುತಕಾರ್ಯಗಳನ್ನು ಮಾಡಿದನು.
ಆತನು ಕೆಂಪು ಸಮುದ್ರದ ಸಮೀಪದಲ್ಲಿ ಭಯಂಕರವಾದ ಕಾರ್ಯಗಳನ್ನು ಮಾಡಿದನು!
22. Wondrous works H6381 in the land H776 of Ham H2526 , and terrible things H3372 by H5921 the Red H5488 sea H3220 .
23. ಆತನು ಅವರನ್ನು ನಾಶಮಾಡಬೇಕೆಂದಿದ್ದನು.
ಆದರೆ ಆತನು ಆರಿಸಿಕೊಂಡಿದ್ದ ಮೋಶೆಯು ಮಧ್ಯಸ್ಥನಾಗಿ
ಅವರನ್ನು ನಾಶಮಾಡದಂತೆ ಆತನ ಕೋಪವನ್ನು ಶಾಂತಪಡಿಸಿದನು.
23. Therefore he said H559 that he would destroy H8045 them , had not H3884 Moses H4872 his chosen H972 stood H5975 before H6440 him in the breach H6556 , to turn away H7725 his wrath H2534 , lest he should destroy H4480 H7843 them .
24. ಬಳಿಕ ಅವರು ರಮಣೀಯವಾದ ಕಾನಾನ್ ದೇಶಕ್ಕೆ ಹೋಗಲು ಒಪ್ಪಲಿಲ್ಲ.
ಅಲ್ಲಿಯ ನಿವಾಸಿಗಳನ್ನು ಸೋಲಿಸಲು ಆತನು ತಮಗೆ ಸಹಾಯ ಮಾಡುತ್ತಾನೆಂಬ ನಂಬಿಕೆ ಅವರಲ್ಲಿರಲಿಲ್ಲ.
24. Yea , they despised H3988 the pleasant H2532 land H776 , they believed H539 not H3808 his word H1697 :
25. ನಮ್ಮ ಪೂರ್ವಿಕರು ತಮ್ಮತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ
ದೇವರ ಮಾತಿಗೆ ವಿಧೇಯರಾಗಲಿಲ್ಲ.
25. But murmured H7279 in their tents H168 , and hearkened H8085 not H3808 unto the voice H6963 of the LORD H3068 .
26. ಆದ್ದರಿಂದ ಅವರು ಅರಣ್ಯದಲ್ಲಿ ಸಾಯುವುದಾಗಿ
ದೇವರು ಪ್ರಮಾಣ ಮಾಡಿದನು.
26. Therefore he lifted up H5375 his hand H3027 against them , to overthrow H5307 them in the wilderness H4057 :
27. ಅವರ ಸಂತತಿಗಳವರು ಬೇರೆಯವರಿಂದ ಸೋಲಿಸಲ್ಪಡುವುದಾಗಿ ಆತನು ಪ್ರಮಾಣ ಮಾಡಿದನು.
ನಮ್ಮ ಪೂರ್ವಿಕರನ್ನು ಜನಾಂಗಗಳ ಮಧ್ಯೆ ಚದರಿಸುವುದಾಗಿ ಆತನು ಪ್ರಮಾಣ ಮಾಡಿದನು.
27. To overthrow H5307 their seed H2233 also among the nations H1471 , and to scatter H2219 them in the lands H776 .
28. ಬಳಿಕ ಬಾಳ್ ಪೆಗೋರಿನಲ್ಲಿ ದೇವಜನರು ಬಾಳನನ್ನು ಪೂಜಿಸಲು ಸೇರಿಕೊಂಡರು.
ಜೀವವಿಲ್ಲದ ವಿಗ್ರಹಗಳಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು. *ಜೀವವಿಲ್ಲದ ತಿಂದರು “ಸತ್ತವರಿಗೆ ಅರ್ಪಿಸಿದ ಮಾಂಸವನ್ನು ದೇವಜನರು ತಿಂದರು.”
28. They joined themselves H6775 also unto Baalpeor H1187 , and ate H398 the sacrifices H2077 of the dead H4191 .
29. ಯೆಹೋವನು ತನ್ನ ಜನರ ಮೇಲೆ ಬಹು ಕೋಪಗೊಂಡು ಅವರಿಗೆ ಭಯಂಕರವಾದ ಕಾಯಿಲೆಯನ್ನು ಬರಮಾಡಿದನು.
29. Thus they provoked him to anger H3707 with their inventions H4611 : and the plague H4046 broke in H6555 upon them.
30. ಆದರೆ ಫೀನೆಹಾಸನು ಎದ್ದು ಅವರನ್ನು ದಂಡಿಸಲು
ಆತನು (ಯೆಹೋವನು) ಕಾಯಿಲೆಯನ್ನು ನಿಲ್ಲಿಸಿದನು.
30. Then stood up H5975 Phinehas H6372 , and executed judgment H6419 : and so the plague H4046 was stayed H6113 .
31. ಫೀನೆಹಾಸನ ಕಾರ್ಯವು
ಅವನನ್ನು ತಲೆತಲೆಮಾರುಗಳವರೆಗೂ ನೀತಿವಂತನನ್ನಾಗಿ ಮಾಡಿತು.
31. And that was counted H2803 unto him for righteousness H6666 unto all generations H1755 H1755 forevermore H5704 H5769 .
32. ಮೆರೀಬಾದಲ್ಲಿ ಜನರು ಮತ್ತೆ ಆತನನ್ನು ರೇಗಿಸಿದರು.
ಅವರ ದೆಸೆಯಿಂದ ಮೋಶೆಗೆ ಕೇಡಾಯಿತು.
32. They angered H7107 him also at H5921 the waters H4325 of strife H4808 , so that it went ill H3415 with Moses H4872 for their sakes H5668 :
33. ಅವರು ಆತನಿಗೆ (ದೇವಾರಾತ್ಮನಿಗೆ) ವಿರೋಧವಾಗಿ ನಿಂತರು.
ಇದರಿಂದ ಬೇಸರಗೊಂಡಿದ್ದ ಮೋಶೆಯು ದುಡುಕಿ ಮಾತಾಡಿದನು.
33. Because H3588 they provoked H4784 H853 his spirit H7307 , so that he spoke unadvisedly H981 with his lips H8193 .
34. ಕಾನಾನಿನಲ್ಲಿ ವಾಸವಾಗಿದ್ದ ಅನ್ಯ ಜನಾಂಗಗಳನ್ನು ನಾಶಮಾಡಲು ಯೆಹೋವನು ಅವರಿಗೆ ಹೇಳಿದನು.
ಆದರೆ ಇಸ್ರೇಲರು ದೇವರಿಗೆ ವಿಧೇಯರಾಗಲಿಲ್ಲ.
34. They did not H3808 destroy H8045 H853 the nations H5971 , concerning whom H834 the LORD H3068 commanded H559 them:
35. ಅವರು ಬೇರೆಯವರೊಂದಿಗೆ ಸೇರಿಕೊಂಡು
ಅವರ ದುರಾಚಾರಗಳನ್ನೇ ಮಾಡಿದರು.
35. But were mingled H6148 among the heathen H1471 , and learned H3925 their works H4639 .
36. ಅವರು ದೇವಜನರಿಗೆ ಉರುಲಿನಂತಾದರು.
ಅವರ ದೇವರುಗಳನ್ನು ದೇವಜನರು ಪೂಜಿಸತೊಡಗಿದರು.
36. And they served H5647 H853 their idols H6091 : which were H1961 a snare H4170 unto them.
37. ದೇವಜನರು ತಮ್ಮ ಸ್ವಂತ ಮಕ್ಕಳನ್ನೂ
ದೆವ್ವಗಳಿಗೆ ಅರ್ಪಿಸಿದರು.
37. Yea , they sacrificed H2076 H853 their sons H1121 and their daughters H1323 unto devils H7700 ,
38. ದೇವಜನರು ನಿರಪರಾಧಿಗಳಾದ ತಮ್ಮ ಮಕ್ಕಳನ್ನು
ಸುಳ್ಳುದೇವರುಗಳಿಗೆ ಅರ್ಪಿಸಿದರು.
38. And shed H8210 innocent H5355 blood H1818 , even the blood H1818 of their sons H1121 and of their daughters H1323 , whom H834 they sacrificed H2076 unto the idols H6091 of Canaan H3667 : and the land H776 was polluted H2610 with blood H1818 .
39. ತಮ್ಮ ಪಾಪಕೃತ್ಯಗಳಿಂದ ದೇವಜನರು ಮಲಿನಗೊಂಡರು.
ಅವರು ದೇವರಿಗೆ ಅಪನಂಬಿಗಸ್ತರಾಗಿ ಅನ್ಯಜನರು ಮಾಡಿದವುಗಳನ್ನು ಮಾಡಿದರು.
39. Thus were they defiled H2930 with their own works H4639 , and went a whoring H2181 with their own inventions H4611 .
40. ಆತನು ತನ್ನ ಜನರ ಮೇಲೆ ಕೋಪಗೊಂಡನು;
ಅವರ ವಿಷಯದಲ್ಲಿ ಬೇಸರಗೊಂಡನು!
40. Therefore was the wrath H639 of the LORD H3068 kindled H2734 against his people H5971 , insomuch that he abhorred H8581 H853 his own inheritance H5159 .
41. ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು;
ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
41. And he gave H5414 them into the hand H3027 of the heathen H1471 ; and they that hated H8130 them ruled H4910 over them.
42. ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು
ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
42. Their enemies H341 also oppressed H3905 them , and they were brought into subjection H3665 under H8478 their hand H3027 .
43. ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ
ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು.
ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
43. Many H7227 times H6471 did he deliver H5337 them ; but they H1992 provoked H4784 him with their counsel H6098 , and were brought low H4355 for their iniquity H5771 .
44. ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು;
ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
44. Nevertheless he regarded H7200 their affliction H6862 , when he heard H8085 H853 their cry H7440 :
45. ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು.
ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
45. And he remembered H2142 for them his covenant H1285 , and repented H5162 according to the multitude H7230 of his mercies H2617 .
46. ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು.
ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
46. He made H5414 them also to be pitied H7356 of H6440 all H3605 those that carried them captives H7617 .
47. ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
47. Save H3467 us , O LORD H3068 our God H430 , and gather H6908 us from among H4480 the heathen H1471 , to give thanks H3034 unto thy holy H6944 name H8034 , and to triumph H7623 in thy praise H8416 .
48. ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
ಎಂದು ಜನರೆಲ್ಲರೂ ಹೇಳಿದರು. PE
48. Blessed H1288 be the LORD H3068 God H430 of Israel H3478 from H4480 everlasting H5769 to H5704 everlasting H5769 : and let all H3605 the people H5971 say H559 , Amen H543 . Praise H1984 ye the LORD H3050 .