Bible Language
Easy to Read Version - Kannadam

:

1. ಸರ್ವಜನಾಂಗಗಳೇ, ಕೇಳಿರಿ,
ಭೂನಿವಾಸಿಗಳೆಲ್ಲರೇ, ಆಲಿಸಿರಿ.
1. To the chief Musician H5329 , A Psalm H4210 for the sons H1121 of Korah H7141 . Hear H8085 this H2063 , all H3605 ye people H5971 ; give ear H238 , all H3605 ye inhabitants H3427 of the world H2465 :
2. ಸಾಮಾನ್ಯರೇ, ಅಧಿಪತಿಗಳೇ, ಬಡವರೇ, ಶ್ರೀಮಂತರೇ, ನೀವೆಲ್ಲರೂ ಒಂದಾಗಿ ಬಂದು ಕೇಳಿರಿ.
2. Both H1571 low H120 and H1571 high H376 , rich H6223 and poor H34 , together H3162 .
3. ನಾನು ನಿಮಗೆ ಸುಜ್ಞಾನವನ್ನೂ
ವಿವೇಕವನ್ನೂ ಬೋಧಿಸುವೆನು.
3. My mouth H6310 shall speak H1696 of wisdom H2454 ; and the meditation H1900 of my heart H3820 shall be of understanding H8394 .
4. ನಾನು ಅವುಗಳನ್ನು ಕಿವುಗೊಟ್ಟು ಕೇಳಿದ್ದೇನೆ.
ನಾನು ಹಾರ್ಪ್‌ವಾದ್ಯವನ್ನು ನುಡಿಸುತ್ತಾ ಅವುಗಳನ್ನು ನಿಮಗಾಗಿ ಹಾಡುವೆನು.
4. I will incline H5186 mine ear H241 to a parable H4912 : I will open H6605 my dark saying H2420 upon the harp H3658 .
5. ಆಪತ್ತು ಬಂದಾಗ ನಾನೇಕೆ ಭಯಪಡಬೇಕು?
ದುಷ್ಟರು ನನ್ನನ್ನು ಆವರಿಸಿ ಮೋಸದಿಂದ ಹಿಡಿಯಲು ಪ್ರಯತ್ನಿಸುವಾಗ ನಾನೇಕೆ ಭಯಪಡಬೇಕು?
5. Wherefore H4100 should I fear H3372 in the days H3117 of evil H7451 , when the iniquity H5771 of my heels H6119 shall compass me about H5437 ?
6. ತಮ್ಮ ಸ್ವಂತ ಬಲದಲ್ಲಿಯೂ ಐಶ್ವರ್ಯದಲ್ಲಿಯೂ ಭರವಸೆಯಿಟ್ಟಿದ್ದಾರೆ;
ಅವರು ಬುದ್ಧಿಹೀನರಾಗಿದ್ದಾರೆ.
6. They that trust H982 in H5921 their wealth H2428 , and boast themselves H1984 in the multitude H7230 of their riches H6239 ;
7. ಯಾವ ಮಾನವ ಸ್ನೇಹಿತನೂ ನಿನ್ನನ್ನು ರಕ್ಷಿಸಲಾರನು.
ಅಲ್ಲದೆ ದೇವರಿಗೆ ಈಡನ್ನು ಕೊಟ್ಟು ನಿನ್ನನ್ನು ಬಿಡಿಸಿಕೊಳ್ಳಲಾರನು.
7. None H3808 of them can by any means H6299 redeem H6299 his brother H251 , nor H3808 give H5414 to God H430 a ransom H3724 for him:
8. ಸ್ವಂತ ಪ್ರಾಣವನ್ನು ಖರೀದಿಸಲು ಬೇಕಾಗುವಷ್ಟು
ಹಣ ಯಾವನಿಗೂ ದೊರೆಯುವುದಿಲ್ಲ.
8. (For the redemption H6306 of their soul H5315 is precious H3365 , and it ceaseth H2308 forever H5769 :)
9. ಸದಾಕಾಲ ಬದುಕುವ ಹಕ್ಕನ್ನು ಖರೀದಿಸಲು
ಮತ್ತು ತನ್ನ ಸಮಾಧಿಯಲ್ಲಿ ತನ್ನ ಸ್ವಂತ ದೇಹ ಕೊಳೆಯದಂತೆ ಮಾಡಲು
ಬೇಕಾಗುವಷ್ಟು ಹಣವನ್ನು ಯಾವನೂ ಪಡೆದುಕೊಳ್ಳಲಾರನು.
9. That he should still H5750 live H2421 forever H5331 , and not H3808 see H7200 corruption H7845 .
10. ಬುದ್ಧಿಹೀನರೂ ಮೂಢರೂ ಸಾಯುವಂತೆ ಜ್ಞಾನಿಗಳೂ ಸಾಯುವರು.
ಅವರು ಸತ್ತಾಗ ಅವರ ಆಸ್ತಿಯು ಬೇರೆಯವರ ಪಾಲಾಗುವುದು.
10. For H3588 he seeth H7200 that wise men H2450 die H4191 , likewise H3162 the fool H3684 and the brutish person H1198 perish H6 , and leave H5800 their wealth H2428 to others H312 .
11. ಸಮಾಧಿಯೇ ಅವರ ಶಾಶ್ವತವಾದ ಹೊಸ ಮನೆ.
ಅವರೆಷ್ಟೇ ಭೂ ಆಸ್ತಿಯನ್ನು ಹೊಂದಿದ್ದರೂ ಅದರಿಂದೇನೂ ಪ್ರಯೋಜನವಿಲ್ಲ.
11. Their inward thought H7130 is, that their houses H1004 shall continue forever H5769 , and their dwelling places H4908 to all generations H1755 H1755 ; they call H712 H5921 their lands H127 after their own names H8034 .
12. ಜನರು ಐಶ್ವರ್ಯವಂತರಾಗಿದ್ದರೂ ಭೂಲೋಕದಲ್ಲಿ ಶಾಶ್ವತವಾಗಿ ಇರಲಾಗದು.
ಎಲ್ಲರೂ ಪ್ರಾಣಿಗಳಂತೆಯೇ ಸಾಯುವರು.
12. Nevertheless man H120 being in honor H3366 abideth H3885 not H1077 : he is like H4911 the beasts H929 that perish H1820 .
13. ತಮ್ಮ ಐಶ್ವರ್ಯವನ್ನು ಮೆಚ್ಚಿಕೊಂಡಿರುವ
ಬುದ್ಧಿಹೀನರಿಗೆ ಇದೇ ಗತಿ.
13. This H2088 their way H1870 is their folly H3689 : yet their posterity H310 approve H7521 their sayings H6310 . Selah H5542 .
14. ಅವರು ಕುರಿಗಳಂತಿದ್ದಾರೆ. ಸಮಾಧಿಯೇ ಅವರ ಕೊಟ್ಟಿಗೆ.
ಮರಣವೇ ಅವರ ಕುರುಬ.
ಒಂದು ಮುಂಜಾನೆ, ಅವರ ದೇಹಗಳು ಅವರ ಮನೆಗಳಿಂದ ದೂರವಾಗಿ ಸಮಾಧಿಯಲ್ಲಿ ಕೊಳೆಯುತ್ತಿರಲು,
ನೀತಿವಂತರು ಜಯಶಾಲಿಗಳಾಗಿರುವರು.
14. Like sheep H6629 they are laid H8371 in the grave H7585 ; death H4194 shall feed H7462 on them ; and the upright H3477 shall have dominion H7287 over them in the morning H1242 ; and their beauty H6697 shall consume H1086 in the grave H7585 from their dwelling H4480 H2073 .
15. ಆದರೆ ದೇವರು ಈಡುಕೊಟ್ಟು ನನ್ನ ಪ್ರಾಣವನ್ನು ರಕ್ಷಿಸುವನು.
ಆತನು ನನ್ನನ್ನು ತನ್ನೊಂದಿಗಿರಲು ಕೊಂಡೊಯ್ಯುವಾಗ ನನ್ನನ್ನು ಸಮಾಧಿಯ ಬಲದಿಂದ ರಕ್ಷಿಸುವನು.
15. But H389 God H430 will redeem H6299 my soul H5315 from the power H4480 H3027 of the grave H7585 : for H3588 he shall receive H3947 me. Selah H5542 .
16. ಜನರು ಐಶ್ವರ್ಯವಂತರಾಗಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
ಜನರು ಭವ್ಯವಾದ ಮನೆಗಳಲ್ಲಿದ್ದ ಮಾತ್ರಕ್ಕೆ ನೀವು ಅವರಿಗೆ ಭಯಪಡಬೇಕಿಲ್ಲ.
16. Be not H408 thou afraid H3372 when H3588 one H376 is made rich H6238 , when H3588 the glory H3519 of his house H1004 is increased H7235 ;
17. ಅವರು ಸಾಯುವಾಗ ತಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗಲಾರರು.
ಅವರ ವೈಭವವು ಅವರೊಂದಿಗೆ ಹೋಗಲಾರದು.
17. For when H3588 he dieth H4194 he shall carry H3947 nothing H3808 H3605 away : his glory H3519 shall not H3808 descend H3381 after H310 him.
18. ಐಶ್ವರ್ಯವಂತನು ತನ್ನ ವಿಷಯದಲ್ಲಿ ಉಬ್ಬಿಕೊಂಡಿದ್ದರೂ
ಜನರು ಅವನನ್ನು ಹೊಗಳುತ್ತಿದ್ದರೂ
18. Though H3588 while he lived H2416 he blessed H1288 his soul H5315 : and men will praise H3034 thee, when H3588 thou doest well H3190 to thyself.
19. ಸತ್ತು ತನ್ನ ಪೂರ್ವಿಕರ ಬಳಿ ಸೇರುವ ಕಾಲ ಅವನಿಗೆ ಬಂದೇ ಬರುವುದು.
ಅವನು ಹಗಲಿನ ಬೆಳಕನ್ನು ಮತ್ತೆಂದಿಗೂ ನೋಡಲಾರ.
19. He shall go H935 to H5704 the generation H1755 of his fathers H1 ; they shall never H5704 H5331 H3808 see H7200 light H216 .
20. ಅರ್ಥಮಾಡಿಕೊಳ್ಳಲಾರದವನು ಎಷ್ಟೇ ಐಶ್ವರ್ಯವಂತನಾಗಿದ್ದರೂ
ಪ್ರಾಣಿಗಳಂತೆಯೇ ನಾಶವಾಗುವನು. PE
20. Man H120 that is in honor H3366 , and understandeth H995 not H3808 , is like H4911 the beasts H929 that perish H1820 .