Bible Language
Easy to Read Version - Kannadam

:
7

1. ದೇವರೇ, ನನಗೆ ಕಿವಿಗೊಡು.
ವೈರಿಯು ನನಗೆ ಬೆದರಿಕೆ ಹಾಕಿದ್ದಾನೆ.
ನನ್ನ ಪ್ರಾಣವನ್ನು ರಕ್ಷಿಸು.
1. To the chief Musician H5329 , A Psalm H4210 of David H1732 . Hear H8085 my voice H6963 , O God H430 , in my prayer H7879 : preserve H5341 my life H2416 from fear H4480 H6343 of the enemy H341 .
2. ನನ್ನ ಶತ್ರುಗಳ ಒಳಸಂಚುಗಳಿಂದ ನನ್ನನ್ನು ಸಂರಕ್ಷಿಸು.
ದುಷ್ಟರಿಗೆ ಸಿಕ್ಕದಂತೆ ನನ್ನನ್ನು ಮರೆಮಾಡು.
2. Hide H5641 me from the secret counsel H4480 H5475 of the wicked H7489 ; from the insurrection H4480 H7285 of the workers H6466 of iniquity H205 :
3. ಅವರು ನನ್ನ ಬಗ್ಗೆ ಕಡುಸುಳ್ಳುಗಳನ್ನು ಹೇಳಿದ್ದಾರೆ.
ಅವರ ನಾಲಿಗೆಗಳು ಹರಿತವಾದ ಖಡ್ಗಗಳಂತಿವೆ.
ಅವರ ಮಾತುಗಳು ವಿಷಬಾಣಗಳಂತಿವೆ.
3. Who H834 whet H8150 their tongue H3956 like a sword H2719 , and bend H1869 their bows to shoot their arrows H2671 , even bitter H4751 words H1697 :
4. ಗುಪ್ತಸ್ಥಳಗಳಲ್ಲಿ ಅಡಗಿಕೊಂಡಿದ್ದು ನಿರ್ಭಯದಿಂದ *ನಿರ್ಭಯದಿಂದ ಅಥವಾ ಅಗೌರವದಿಂದ.
ನೀತಿವಂತನ ಮೇಲೆ ಬಾಣಗಳನ್ನು ಎಸೆಯುತ್ತಾರೆ.
4. That they may shoot H3384 in secret H4565 at the perfect H8535 : suddenly H6597 do they shoot H3384 at him , and fear H3372 not H3808 .
5. ಕೇಡುಮಾಡಲು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ ಬಲೆಯೊಡ್ಡಲು ಆಲೋಚಿಸುವರು.
“ತಮ್ಮ ಬಲೆಗಳು ಯಾರಿಗೂ ಕಾಣುವುದಿಲ್ಲ” ಎಂದು ಮಾತಾಡಿಕೊಳ್ಳುವರು.
5. They encourage H2388 themselves in an evil H7451 matter H1697 : they commune H5608 of laying snares privily H2934 H4170 ; they say H559 , Who H4310 shall see H7200 them?
6. ಅವರು ತಮ್ಮ ಬಲೆಗಳನ್ನು ಅಡಗಿಸಿಟ್ಟಿದ್ದಾರೆ; ಬೇಟೆಗಳಿಗಾಗಿ ಎದುರುನೋಡುತ್ತಿದ್ದಾರೆ.
ಜನರು ಕುತಂತ್ರಿಗಳಾಗಿದ್ದರೆ, ಅವರ ಆಲೋಚನೆಗಳನ್ನು ತಿಳಿದುಕೊಳ್ಳುವುದು ಬಹು ಕಷ್ಟ. †ಅವರು ಬಹು ಕಷ್ಟ ಅಥವಾ, “ಅವರು ದುಷ್ಟ ಯೋಜನೆಗಳಿಗಾಗಿ ಎದುರುನೋಡುತ್ತಾ, ನಮ್ಮಲ್ಲಿ ಸಂಪೂರ್ಣವಾದ ಯೋಜನೆಯಿದೆ” ಎನ್ನುತ್ತಾರೆ.
6. They search out H2664 iniquities H5766 ; they accomplish H8552 a diligent search H2665 H2664 : both the inward H7130 thought of every one H376 of them , and the heart H3820 , is deep H6013 .
7. ಆದರೆ ದೇವರು ಇದ್ದಕ್ಕಿದ್ದಂತೆ ತನ್ನ ಬಾಣಗಳನ್ನು ಎಸೆಯುವನು.
ಆಗ ದುಷ್ಟರು ಗಾಯಗೊಳ್ಳುವರು.
7. But God H430 shall shoot H3384 at them with an arrow H2671 ; suddenly H6597 shall they be H1961 wounded H4347 .
8. ದುಷ್ಟರು ಬೇರೆಯವರಿಗೆ ಕೇಡುಮಾಡಲು ಆಲೋಚಿಸುವರು.
ಆದರೆ ಕೇಡುಗಳು ಅವರಿಗೇ ಸಂಭವಿಸುವಂತೆ ದೇವರು ಮಾಡುವನು.
ಆಗ ಅವರನ್ನು ಕಂಡ ಪ್ರತಿಯೊಬ್ಬನೂ
ಆಶ್ಚರ್ಯದಿಂದ ತಲೆಯಾಡಿಸುವನು.
8. So they shall make their own tongue H3956 to fall H3782 upon H5921 themselves: all H3605 that see H7200 them shall flee away H5074 .
9. ದೇವರ ಕಾರ್ಯವನ್ನು ಜನರು ಕಂಡು
ಅದರ ಬಗ್ಗೆ ಬೇರೆಯವರಿಗೂ ತಿಳಿಸುವರು.
ಹೀಗೆ ಪ್ರತಿಯೊಬ್ಬರೂ ದೇವರ ಬಗ್ಗೆ ಹೆಚ್ಚಾಗಿ ಕಲಿತುಕೊಂಡು
ಆತನಲ್ಲಿ ಭಯಭಕ್ತಿಯುಳ್ಳವರಾಗುವರು.
9. And all H3605 men H120 shall fear H3372 , and shall declare H5046 the work H6467 of God H430 ; for they shall wisely consider H7919 of his doing H4639 .
10. ಸಜ್ಜನರು ಯೆಹೋವನಲ್ಲಿ ಸಂತೋಷಿಸುತ್ತಾ
ಆತನನ್ನೇ ಆಶ್ರಯಿಸಿಕೊಳ್ಳುವರು.
ಯಥಾರ್ಥವಂತರು ಯೆಹೋವನನ್ನು ಕೊಂಡಾಡುವರು. PE
10. The righteous H6662 shall be glad H8055 in the LORD H3068 , and shall trust H2620 in him ; and all H3605 the upright H3477 in heart H3820 shall glory H1984 .