|
|
1. {#1ಯೋಬನು ತನ್ನ ಜನ್ಮದಿನವನ್ನು ಶಪಿಸುವನು } PSಬಳಿಕ ಯೋಬನು ಬಾಯಿ ತೆರೆದು ತನ್ನ ಜನ್ಮ ದಿನವನ್ನು ಶಪಿಸಿ ಹೀಗೆಂದನು: PEPBR
|
1. After H310 this H3651 opened H6605 Job H347 H853 his mouth H6310 , and cursed H7043 H853 his day H3117 .
|
2. QS“ನಾನು ಹುಟ್ಟಿದ ದಿನವು ಹಾಳಾಗಲಿ, QE
|
2. And Job H347 spoke H6030 , and said H559 ,
|
QS23. ‘ಗಂಡು ಮಗುವು ಗರ್ಭಧರಿಸಿತು’ ಎಂದು ಹೇಳಿದ ಆ ರಾತ್ರಿಯು ನಾಶವಾಗಲಿ. QE
|
|
4. QSಆ ದಿನವು ಕತ್ತಲೆಯಾಗಲಿ. QEQS2ಆ ದಿನದ ಬಗ್ಗೆ ಮೇಲಿನ ಲೋಕದ ದೇವರು ಯೋಚಿಸದಿರಲಿ. QEQS2ಆ ದಿನದ ಮೇಲೆ ಬೆಳಕು ಬೆಳಗದಿರಲಿ. QE
|
4. Let that H1931 day H3117 be H1961 darkness H2822 ; let not H408 God H433 regard H1875 it from above H4480 H4605 , neither H408 let the light H5105 shine H3313 upon H5921 it.
|
5. QSಆ ದಿನವನ್ನು ಕತ್ತಲೆಯೂ ಮರಣದ ನೆರಳೂ ವಶಪಡಿಸಿಕೊಳ್ಳಲಿ. QEQS2ಆ ದಿನವನ್ನು ಮೋಡವು ಕವಿದುಕೊಳ್ಳಲಿ. QEQS2ನಾನು ಹುಟ್ಟಿದ ದಿನದ ಹಗಲನ್ನು ಗ್ರಹಣಗಳು ಭಯಪಡಿಸಲಿ. QE
|
5. Let darkness H2822 and the shadow of death H6757 stain H1350 it ; let a cloud H6053 dwell H7931 upon H5921 it ; let the blackness H3650 of the day H3117 terrify H1204 it.
|
6. QSಕಾರ್ಗತ್ತಲೆಯು ಆ ರಾತ್ರಿಯನ್ನು ಆವರಿಸಿಕೊಳ್ಳಲಿ. QEQS2ಆ ರಾತ್ರಿಯು ವರ್ಷದ ದಿನಗಳಲ್ಲಿ ಒಂದು ದಿನವೆಂದು ಲೆಕ್ಕಿಸಲ್ಪಡದಿರಲಿ; QEQS2ಅದು ಯಾವ ತಿಂಗಳುಗಳಲ್ಲೂ ಸೇರಿಸಲ್ಪಡದಿರಲಿ. QE
|
6. As for that H1931 night H3915 , let darkness H652 seize upon H3947 it ; let it not H408 be joined H2302 unto the days H3117 of the year H8141 , let it not H408 come H935 into the number H4557 of the months H3391 .
|
7. QSಆ ರಾತ್ರಿಯು ಬಂಜೆಯಾಗಲಿ; QEQS2ಅದರಲ್ಲಿ ಯಾವ ಉತ್ಸಾಹಧ್ವನಿಯೂ ಕೇಳದಿರಲಿ. QE
|
7. Lo H2009 , let that H1931 night H3915 be H1961 solitary H1565 , let no H408 joyful voice H7445 come H935 therein.
|
8. QSಲೆವ್ಯಾತಾನನನ್ನು ಎಬ್ಬಿಸಬಲ್ಲ ಹಾಗೂ ದಿನಗಳನ್ನು ಶಪಿಸುವ ಮಾಂತ್ರಿಕರು QEQS2ನಾನು ಹುಟ್ಟಿದ ರಾತ್ರಿಯನ್ನು ಶಪಿಸಲಿ. QE
|
8. Let them curse H5344 it that curse H779 the day H3117 , who are ready H6264 to raise up H5782 their mourning H3882 .
|
9. QSಆ ದಿನದ ಮುಂಜಾನೆಯ ನಕ್ಷತ್ರಗಳು ಕತ್ತಲಾಗಲಿ. QEQS2ಅದು ಮುಂಜಾನೆಯ ಬೆಳಕಿಗಾಗಿ ಎದುರುನೋಡಿದರೂ ಹೊಂದದಿರಲಿ. QEQS2ಅದು ಸೂರ್ಯೋದಯದ ಕಿರಣಗಳನ್ನು ನೋಡದಿರಲಿ. QE
|
9. Let the stars H3556 of the twilight H5399 thereof be dark H2821 ; let it look H6960 for light H216 , but have none H369 ; neither H408 let it see H7200 the dawning H6079 of the day H7837 :
|
10. QSಯಾಕೆಂದರೆ ಆ ರಾತ್ರಿಯು ನನ್ನ ತಾಯಿಯ ಗರ್ಭದ್ವಾರವನ್ನು ಮುಚ್ಚಿ QEQS2ನನ್ನ ಕಣ್ಣುಗಳಿಗೆ ಶ್ರಮೆಯನ್ನು ಮರೆಮಾಡಲಿಲ್ಲ. QE
|
10. Because H3588 it shut not up H3808 H5462 the doors H1817 of my mother's womb H990 , nor hid H5641 sorrow H5999 from mine eyes H4480 H5869 .
|
11. QSನಾನು ಹುಟ್ಟಿದಾಗಲೇ ಯಾಕೆ ಸಾಯಲಿಲ್ಲ? QEQS2ತಾಯಿಯ ಗರ್ಭದಿಂದ ಬರುತ್ತಿರುವಾಗಲೇ ನಾನೇಕೆ ಸಾಯಲಿಲ್ಲ? QE
|
11. Why H4100 died H4191 I not H3808 from the womb H4480 H7358 ? why did I not give up the ghost H1478 when I came out H3318 of the belly H4480 H990 ?
|
12. QSತಾಯಿಯು ತನ್ನ ಮಡಿಲಲ್ಲಿ ನನ್ನನ್ನು ಹೊತ್ತುಕೊಂಡದ್ದೇಕೆ? QEQS2ಆಕೆಯ ಸ್ತನಗಳು ನನಗೆ ಹಾಲು ಕುಡಿಯಕೊಟ್ಟದ್ದೇಕೆ? QE
|
12. Why H4069 did the knees H1290 prevent H6923 me? or why H4100 the breasts H7699 that H3588 I should suck H3243 ?
|
13. QSನಾನು ಹುಟ್ಟಿದಾಗಲೇ ಸತ್ತುಹೋಗಿದ್ದರೆ, QEQS2ಸಮಾಧಾನದಿಂದ ನಿದ್ರೆಮಾಡುತ್ತಿದ್ದೆನು. QE
|
13. For H3588 now H6258 should I have lain still H7901 and been quiet H8252 , I should have slept H3462 : then H227 had I been at rest H5117 ,
|
14. QSಭೂರಾಜರೊಂದಿಗೂ ಮಂತ್ರಿಗಳೊಂದಿಗೂ ವಿಶ್ರಮಿಸಿಕೊಳ್ಳುತ್ತಿದ್ದೆನು. QEQS2ಅವರು ತಮಗಾಗಿ ಕಟ್ಟಿಸಿಕೊಂಡ ಪಟ್ಟಣಗಳು ಈಗ ಹಾಳುಬಿದ್ದಿವೆ. QE
|
14. With H5973 kings H4428 and counselors H3289 of the earth H776 , which built H1129 desolate places H2723 for themselves;
|
15. QSಬಂಗಾರವನ್ನು ಕೂಡಿಸಿಟ್ಟು ತಮ್ಮ ಮನೆಗಳನ್ನು ಬೆಳ್ಳಿಯಿಂದ ತುಂಬಿಸಿಕೊಂಡ QEQS2ಅಧಿಪತಿಗಳೊಡನೆ ನಾನು ವಿಶ್ರಮಿಸಿಕೊಳ್ಳುತ್ತಿದ್ದೆನು. QE
|
15. Or H176 with H5973 princes H8269 that had gold H2091 , who filled H4390 their houses H1004 with silver H3701 :
|
16. QSನಾನು ಮಗುವಾಗಿ ಹುಟ್ಟುವಾಗಲೇ ಸತ್ತು ನೆಲದಲ್ಲಿ ಸಮಾಧಿಯಾಗಲಿಲ್ಲವೇಕೆ? QEQS2ಹಗಲಿನ ಬೆಳಕನ್ನು ಎಂದೂ ಕಂಡಿಲ್ಲದ ಮಗುವಿನಂತೆ ನಾನಿರಬೇಕಿತ್ತು. QE
|
16. Or H176 as a hidden H2934 untimely birth H5309 I had not H3808 been H1961 ; as infants H5768 which never H3808 saw H7200 light H216 .
|
17. QSದುಷ್ಟರು ಸಮಾಧಿಯಲ್ಲಿರುವಾಗ ಕೇಡುಮಾಡುವುದನ್ನು ನಿಲ್ಲಿಸುವರು. QEQS2ಆಯಾಸಗೊಂಡಿರುವ ಜನರು ಸಮಾಧಿಯಲ್ಲಿ ವಿಶ್ರಾಂತಿಯನ್ನು ಕಂಡುಕೊಳ್ಳುವರು. QE
|
17. There H8033 the wicked H7563 cease H2308 from troubling H7267 ; and there H8033 the weary H3019 H3581 be at rest H5117 .
|
18. QSಸೆರೆಯಾಳುಗಳು ಸಹ ಸಮಾಧಿಯಲ್ಲಿ ಸುಖವಾಗಿರುವರು; QEQS2ಅವರ ಒಡೆಯನ ಧ್ವನಿಯು ಅವರಿಗೆ ಕೇಳಿಸುವುದಿಲ್ಲ. QE
|
18. There the prisoners H615 rest H7599 together H3162 ; they hear H8085 not H3808 the voice H6963 of the oppressor H5065 .
|
19. QSಸಮಾಧಿಯಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದವಿಲ್ಲ; QEQS2ಆಳು, ಒಡೆಯ ಎಂಬ ಕಟ್ಟಳೆಯೂ ಇಲ್ಲ. QEPBR
|
19. The small H6996 and great H1419 are there H8033 ; and the servant H5650 is free H2670 from his master H4480 H113 .
|
20. QS“ಬಹು ವ್ಯಥೆಯಿಂದ ಸಂಕಟಪಡುತ್ತಿರುವವನು ಯಾಕೆ ಜೀವಿಸಬೇಕು? QEQS2ಮನನೊಂದಿರುವವನಿಗೆ ಜೀವವನ್ನು ಕೊಡುವುದೇಕೆ? QE
|
20. Wherefore H4100 is light H216 given H5414 to him that is in misery H6001 , and life H2416 unto the bitter H4751 in soul H5315 ;
|
21. QSಅವನು ಸಾಯಲು ಬಯಸಿದರೂ ಸಾವು ಬರುವುದಿಲ್ಲ. QEQS2ಹೂಳಿಟ್ಟಿರುವ ಭಂಡಾರವನ್ನು ಹುಡುಕುವುದಕ್ಕಿಂತಲೂ ಹೆಚ್ಚಾಗಿ ವ್ಯಥೆಯುಳ್ಳವನು QEQS2ಸಾವನ್ನೇ ಹುಡುಕುವನು. QE
|
21. Which long H2442 for death H4194 , but it cometh not H369 ; and dig H2658 for it more than for hid treasures H4480 H4301 ;
|
22. QSಅವರು ಸಮಾಧಿಗೆ ಸೇರುವಾಗ ಬಹು ಸಂತೋಷಪಡುವರು; QEQS2ಆನಂದದಿಂದ ಕೂಗುವರು. QE
|
22. Which rejoice H8056 exceedingly H413 H1524 , and are glad H7797 , when H3588 they can find H4672 the grave H6913 ?
|
23. QSದೇವರು ಯಾರ ಭವಿಷ್ಯವನ್ನು ರಹಸ್ಯವಾಗಿಡುತ್ತಾನೊ, QEQS2ಯಾರ ಸುತ್ತಲೂ ಗೋಡೆಯನ್ನು ಕಟ್ಟುತ್ತಾನೊ ಅವರಿಗೆ ಯಾಕೆ ಜೀವವನ್ನು QEQS2ಕೊಡುತ್ತಾನೆ? QE
|
23. Why is light given to a man H1397 whose H834 way H1870 is hid H5641 , and whom H1157 God H433 hath hedged in H5526 ?
|
24. QSಊಟದ ಸಮಯದಲ್ಲಿ ನಿಟ್ಟುಸಿರೇ ನನ್ನ ಆಹಾರವಾಗಿದೆ. QEQS2ನನ್ನ ನರಾಳಾಟವು ಜಲಧಾರೆಯಂತಿದೆ. QE
|
24. For H3588 my sighing H585 cometh H935 before H6440 I eat H3899 , and my roarings H7581 are poured out H5413 like the waters H4325 .
|
25. QSಆಪತ್ತು ಸಂಭವಿಸಬಹುದೆಂದು ನಾನು ಭಯಗೊಂಡಿದ್ದೆನು. QEQS2ನಾನು ಯಾವುದಕ್ಕೆ ಹೆದರಿಕೊಂಡಿದ್ದೆನೊ ಅದು ನನಗೆ ಸಂಭವಿಸಿದೆ! QE
|
25. For H3588 the thing which I greatly feared H6343 H6342 is come upon H857 me , and that which H834 I was afraid of H3025 is come H935 unto me.
|
26. QSನನಗೆ ಸಮಾಧಾನವಿಲ್ಲ, ವಿಶ್ರಾಂತಿಯೂ ಇಲ್ಲ; ನನಗೆ ಉಪಶಮನವಿಲ್ಲ; QEQS2ನನಗಿರುವುದು ಕೇವಲ ಕಷ್ಟವೊಂದೇ!” QEPBR
|
26. I was not H3808 in safety H7951 , neither H3808 had I rest H8252 , neither H3808 was I quiet H5117 ; yet trouble H7267 came H935 .
|