|
|
1. {#1ಪೌಳಿಗೋಡೆಯನ್ನು ಕಟ್ಟಿದವರು }
|
1. Then Eliashib H475 the high H1419 priest H3548 rose up H6965 with his brethren H251 the priests H3548 , and they built H1129 H853 the sheep H6629 gate H8179 ; they H1992 sanctified H6942 it , and set up H5975 the doors H1817 of it ; even unto H5704 the tower H4026 of Meah H3968 they sanctified H6942 it, unto H5704 the tower H4026 of Hananeel H2606 .
|
2. PSಎಲ್ಯಾಷೀಬನು ಮಹಾಯಾಜಕನಾಗಿದ್ದನು. ಅವನೂ ಮತ್ತು ಯಾಜಕರುಗಳಾಗಿದ್ದ ಅವನ ಸಹೋದರರೂ ಕುರಿ ಹೆಬ್ಬಾಗಿಲನ್ನು ಕಟ್ಟಿದರು. ನಂತರ ಪ್ರಾರ್ಥಿಸಿ ಯೆಹೋವನಿಗೆ ಅದನ್ನು ಪ್ರತಿಷ್ಠಿಸಿದರು. ಅವರು ಅದಕ್ಕೆ ಬಾಗಿಲುಗಳನ್ನು ಜೋಡಿಸಿದರು. ಆ ಯಾಜಕರು ನೂರುಗೋಪುರ ಮತ್ತು ಹನನೇಲ್ ಗೋಪುರದವರೆಗೂ ಜೆರುಸಲೇಮಿನ ಗೋಡೆಯನ್ನು ಕಟ್ಟಿದ್ದರು. ಅವರು ಪ್ರಾರ್ಥಿಸಿ ಯೆಹೋವನಿಗೆ ಪ್ರತಿಷ್ಠಿಸಿದರು. PE
|
2. And next H3027 unto H5921 him built H1129 the men H376 of Jericho H3405 . And next H3027 to H5921 them built H1129 Zaccur H2139 the son H1121 of Imri H566 .
|
3. PSಯಾಜಕರು ಕಟ್ಟಿನಿಲ್ಲಿಸಿದ್ದ ಸ್ಥಳದಿಂದ ಜೆರಿಕೊದವರು ಗೋಡೆ ಕಟ್ಟಿದರು, ಜೆರಿಕೊದವರು ಕಟ್ಟಿ ನಿಲ್ಲಿಸಿದ್ದ ಸ್ಥಳದಿಂದ ಇಮ್ರಿಯ ಮಗನಾದ ಜಕ್ಕೂರನು ಗೋಡೆ ಕಟ್ಟಿದನು. PE
|
3. But the fish H1709 gate H8179 did the sons H1121 of Hassenaah H5570 build H1129 , who H1992 also laid the beams H7136 thereof , and set up H5975 the doors H1817 thereof , the locks H4514 thereof , and the bars H1280 thereof.
|
4. PSಹಸ್ಸೆನಾಹನ ಗಂಡುಮಕ್ಕಳು ಮೀನುಬಾಗಿಲನ್ನು ಕಟ್ಟಿ ಅದರ ಮೇಲೆ ತೊಲೆಗಳನ್ನಿಟ್ಟು ಅದಕ್ಕೆ ಕದಗಳು, ಅಗುಳಿ, ತಿರುಗಣೆಗಳನ್ನಿಟ್ಟು ಭದ್ರಪಡಿಸಿದರು. PE
|
4. And next H3027 unto H5921 them repaired H2388 Meremoth H4822 the son H1121 of Urijah H223 , the son H1121 of Koz H6976 . And next H3027 unto H5921 them repaired H2388 Meshullam H4918 the son H1121 of Berechiah H1296 , the son H1121 of Meshezabeel H4898 . And next H3027 unto H5921 them repaired H2388 Zadok H6659 the son H1121 of Baana H1196 .
|
5. PSಇವನ ನಂತರ ಊರೀಯನ ಮಗನಾದ ಮೆರೇಮೋತನು ಗೋಡೆಯನ್ನು ಕಟ್ಟಿದನು. (ಊರೀಯನು ಹಕ್ಕೋಚನ ಮಗ.) PEPSಇದರ ಮುಂದಿನ ಭಾಗವನ್ನು ಬೆರೆಕ್ಯನ ಮಗನಾದ ಮೆಷುಲ್ಲಾಮನು ಕಟ್ಟಿದನು. (ಬೆರೆಕ್ಯನು ಮೆಷೇಜಬೇಲನ ಮಗ.) PEPSಈ ಗೋಡೆಯ ನಂತರದ ಭಾಗವನ್ನು ಬಾನನ ಮಗನಾದ ಚಾದೋಕನು ಕಟ್ಟಿದನು. PE
|
5. And next H3027 unto H5921 them the Tekoites H8621 repaired H2388 ; but their nobles H117 put H935 not H3808 their necks H6677 to the work H5656 of their Lord H113 .
|
6. PSತೆಕೋವದವರು ಅಲ್ಲಿಂದಾಚೆಗೆ ಗೋಡೆ ಕಟ್ಟಿದರು. ಆದರೆ ಅವರ ನಾಯಕರು ತಮ್ಮ ರಾಜ್ಯಪಾಲನಾದ ನೆಹೆಮೀಯನಿಗಾಗಿ ಕೆಲಸಮಾಡಲು ಒಪ್ಪಲಿಲ್ಲ. PE
|
6. Moreover the old H3465 gate H8179 repaired H2388 Jehoiada H3111 the son H1121 of Paseah H6454 , and Meshullam H4918 the son H1121 of Besodeiah H1152 ; they H1992 laid the beams H7136 thereof , and set up H5975 the doors H1817 thereof , and the locks H4514 thereof , and the bars H1280 thereof.
|
7. PSಯೋಯಾದ ಮತ್ತು ಮೆಷುಲ್ಲಾಮ್ ಹಳೆಬಾಗಿಲನ್ನು ಜೋಡಿಸಿದರು. ಯೋಯಾದನು ಪಾಸೇಹನ ಮಗ; ಮೆಷುಲ್ಲಾಮನು ಬೆಸೋದ್ಯನ ಮಗ. ಅವರು ತೊಲೆಗಳನ್ನು ಇಟ್ಟರು; ಬಾಗಿಲುಗಳನ್ನು, ಕದಗಳನ್ನು, ಅಗುಳಿಗಳನ್ನು ಜೋಡಿಸಿದರು. PE
|
7. And next H3027 unto H5921 them repaired H2388 Melatiah H4424 the Gibeonite H1393 , and Jadon H3036 the Meronothite H4824 , the men H376 of Gibeon H1391 , and of Mizpah H4709 , unto the throne H3678 of the governor H6346 on this side H5676 the river H5104 .
|
8. PSಗಿಬ್ಯೋನ್ ಮತ್ತು ಮಿಚ್ಫದ ಜನರು ಅಲ್ಲಿಂದಾಚೆಗೆ ಗೋಡೆಯನ್ನು ಕಟ್ಟಿದರು. ಗಿಬ್ಯೋನಿನ ಮೆಲೆಟ್ಯ ಎಂಬವನು ಮತ್ತು ಮೇರೋನೋತಿನ ಯಾದೋನ್ ಎಂಬವನು ಈ ಕೆಲಸವನ್ನು ಮಾಡಿದರು. ಗಿಬ್ಯೋನ್ ಮತ್ತು ಮೇರೋನೋತ್ ಯೂಫ್ರೇಟೀಸ್ ನದಿಯ ಪಶ್ಚಿಮಪ್ರಾಂತ್ಯದ ರಾಜ್ಯಪಾಲರುಗಳ ಆಡಳಿತಕ್ಕೆ ಒಳಪಟ್ಟಿತ್ತು. PE
|
8. Next H3027 unto H5921 him repaired H2388 Uzziel H5816 the son H1121 of Harhaiah H2736 , of the goldsmiths H6884 . Next H3027 unto H5921 him also repaired H2388 Hananiah H2608 the son H1121 of one of the apothecaries H7546 , and they fortified H5800 Jerusalem H3389 unto H5704 the broad H7342 wall H2346 .
|
9. PSಹರ್ಹಯನ ಮಗನಾದ ಉಜ್ಜೀಯೇಲನು ಅಲ್ಲಿಂದಾಚೆಗೆ ಕಟ್ಟಿದನು. ಉಜ್ಜೀಯೇಲನು ಅಕ್ಕಸಾಲಿಗನಾಗಿದ್ದನು; ಹನನ್ಯನು ಸುಗಂಧದ್ರವ್ಯವನ್ನು ತಯಾರುಮಾಡುತ್ತಿದ್ದನು. ಇವರು, “ಅಗಲಗೋಡೆ”ಯವರೆಗೂ ಜೆರುಸಲೇಮ್ ಗೋಡೆಯನ್ನು ಕಟ್ಟಿದರು. PE
|
9. And next H3027 unto H5921 them repaired H2388 Rephaiah H7509 the son H1121 of Hur H2354 , the ruler H8269 of the half H2677 part H6418 of Jerusalem H3389 .
|
10. PSಅರ್ಧ ಜೆರುಸಲೇಮಿನ ರಾಜ್ಯಪಾಲನಾಗಿದ್ದ ಹೂರನ ಮಗನಾದ ರೆಫಾಯನು ಮುಂದಿನ ಭಾಗವನ್ನು ಕಟ್ಟಿ ಮುಗಿಸಿದನು. PEPSಹರೂಮಫನ ಮಗನಾದ ಯೆದಾಯನು ಅಲ್ಲಿಂದಾಚೆಗೆ ಗೋಡೆ ಕಟ್ಟಿದನು. ಅದು ಅವನ ಮನೆಯ ನಂತರವೇ ಇತ್ತು. ಅಲ್ಲಿಂದಾಚೆಗೆ ಹಷಬ್ನೆಯನ ಮಗನಾದ ಹಟ್ಟೂಷನು ಕಟ್ಟಿದನು.
|
10. And next H3027 unto H5921 them repaired H2388 Jedaiah H3042 the son H1121 of Harumaph H2739 , even over against H5048 his house H1004 . And next H3027 unto H5921 him repaired H2388 Hattush H2407 the son H1121 of Hashabniah H2813 .
|
11. ಹಾರೀಮನ ಮಗನಾದ ಮಲ್ಕೀಯನು, ಪಹತ್ಮೋವಾಬನ ಮಗನಾದ ಹಷ್ಷೂಬನು ಅಲ್ಲಿಂದಾಚೆಗೆ ಕಟ್ಟಿದರು. ಅವರು ಒಲೆಬುರುಜನ್ನು ಸಹ ಕಟ್ಟಿದರು. PE
|
11. Malchijah H4441 the son H1121 of Harim H2766 , and Hashub H2815 the son H1121 of Pahath H6355 -moab, repaired H2388 the other H8145 piece H4060 , and the tower H4026 of the furnaces H8574 .
|
23.
|
|
13. PSಹಲ್ಲೊಹೇಷನ ಮಗನಾದ ಶಲ್ಲೂಮನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಅವನ ಹೆಣ್ಣುಮಕ್ಕಳು ಅವನಿಗೆ ಸಹಾಯ ಮಾಡಿದರು. ಶಲ್ಲೂಮನು ಜೆರುಸಲೇಮಿನ ಇನ್ನೊಂದು ಭಾಗದ ರಾಜ್ಯಪಾಲನಾಗಿದ್ದನು. PE
|
13. H853 The valley H1516 gate H8179 repaired H2388 Hanun H2586 , and the inhabitants H3427 of Zanoah H2182 ; they H1992 built H1129 it , and set up H5975 the doors H1817 thereof , the locks H4514 thereof , and the bars H1280 thereof , and a thousand H505 cubits H520 on the wall H2346 unto H5704 the dung H830 gate H8179 .
|
14. PSಜಾನೋಹ ಪಟ್ಟಣದಲ್ಲಿ ವಾಸಿಸುವ ಹಾನೂನನೂ ಅವನ ಸಂಗಡಿಗರೂ ಕಣಿವೆ ಬಾಗಿಲನ್ನು ಕಟ್ಟಿ ಅದಕ್ಕೆ ಅಗುಳಿ, ತಿರುಗಣಿ, ಕದಗಳನ್ನಿಟ್ಟು ಭದ್ರಪಡಿಸಿದರು. ಅಲ್ಲದೆ ಒಂದು ಸಾವಿರ ಮೊಳದಷ್ಟು ಉದ್ದದ ಗೋಡೆಯನ್ನು ಕಟ್ಟಿ ತಿಪ್ಪೆಬಾಗಿಲಿನ ತನಕ ಮುಂದುವರಿದರು. PE
|
14. But the dung H830 gate H8179 repaired H2388 Malchiah H4441 the son H1121 of Rechab H7394 , the ruler H8269 of part H6418 of Beth H1021 -haccerem; he H1931 built H1129 it , and set up H5975 the doors H1817 thereof , the locks H4514 thereof , and the bars H1280 thereof.
|
15. PSರೇಕಾಬನ ಮಗನಾದ ಮಲ್ಕೀಯನು ತಿಪ್ಪೆಬಾಗಿಲನ್ನು ರಿಪೇರಿಮಾಡಿಸಿದನು. ಇವನು ಬೇತ್ ಹಕ್ಕೆರಿಮಿನ ರಾಜ್ಯಪಾಲಕನಾಗಿದ್ದನು. ಅವನು ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. PE
|
15. But the gate H8179 of the fountain H5869 repaired H2388 Shallun H7968 the son H1121 of Col H3626 -hozeh , the ruler H8269 of part H6418 of Mizpah H4709 ; he H1931 built H1129 it , and covered H2926 it , and set up H5975 the doors H1817 thereof , the locks H4514 thereof , and the bars H1280 thereof , and the wall H2346 of the pool H1295 of Siloah H7975 by the king H4428 's garden H1588 , and unto H5704 the stairs H4609 that go down H3381 from the city H4480 H5892 of David H1732 .
|
16. PSಮಿಚ್ಪ ಜಿಲ್ಲಾಧಿಕಾರಿಯಾದ ಶಲ್ಲೂನನು ಬುಗ್ಗೆಬಾಗಿಲನ್ನು ರಿಪೇರಿಮಾಡಿದನು. ಶಲ್ಲೂನನು ಕೊಲ್ಹೋಜಿಯನ ಮಗ. ಬಾಗಿಲಿಗೆ ಕದ, ತಿರುಗಣಿ, ಅಗುಳಿಗಳನ್ನಿಟ್ಟು ಭದ್ರಪಡಿಸಿದನು. ನಂತರ ಗೋಡೆಯನ್ನು ರಾಜನ ತೋಟದ ಸಮೀಪದಲ್ಲಿದ್ದ ಸಿಲೋವಕೊಳದ ತನಕ ಮುಂದುವರಿಸಿ ದಾವೀದನಗರಕ್ಕೆ ಪ್ರವೇಶಿಸುವ ಮೆಟ್ಟಿಲುಗಳ ತನಕ ಗೋಡೆಯನ್ನು ಕಟ್ಟಿದನು. PE
|
16. After H310 him repaired H2388 Nehemiah H5166 the son H1121 of Azbuk H5802 , the ruler H8269 of the half H2677 part H6418 of Beth H1049 -zur, unto H5704 the place over against H5048 the sepulchers H6913 of David H1732 , and to H5704 the pool H1295 that was made H6213 , and unto H5704 the house H1004 of the mighty H1368 .
|
17. PSಅಜ್ಬೂಕನ ಮಗನಾದ ನೆಹೆಮೀಯನು ಗೋಡೆಯ ಮುಂದಿನ ಭಾಗವನ್ನು ಕಟ್ಟಿದನು. ಇವನು ಬೇತ್ಚೂರ್ ಜಿಲ್ಲೆಯ ಅರ್ಧಭಾಗಕ್ಕೆ ಅಧಿಕಾರಿಯಾಗಿದ್ದನು. ದಾವೀದನ ಸಮಾಧಿಯ ತನಕ ಗೋಡೆಯನ್ನು ಮುಂದುವರಿಸಿ ವೀರರ ಮನೆಗಳ ತನಕ ಕಟ್ಟಿದನು. PE
|
17. After H310 him repaired H2388 the Levites H3881 , Rehum H7348 the son H1121 of Bani H1137 . Next H3027 unto H5921 him repaired H2388 Hashabiah H2811 , the ruler H8269 of the half H2677 part H6418 of Keilah H7084 , in his part H6418 .
|
18. PSಮುಂದಿನ ಭಾಗವನ್ನು ಲೇವಿಯರು ಕಟ್ಟಿದರು. ಅವರ ಮುಖ್ಯಸ್ತನು ಬಾನಿಯ ಮಗನಾದ ರೆಹೂಮನು. ಕೆಯೀಲ ಎಂಬ ಅರ್ಧ ಜಿಲ್ಲೆಗೆ ರಾಜ್ಯಪಾಲಕನಾಗಿದ್ದ ಹಷಬ್ಯನು ಇದರ ಮುಂದಿನ ಭಾಗದ ಗೋಡೆಯನ್ನು ಕಟ್ಟಿದನು. ಇವನು ತನ್ನ ಜಿಲ್ಲೆಯಲ್ಲಿ ಮಾತ್ರ ರಿಪೇರಿ ಮಾಡಿದನು. PE
|
18. After H310 him repaired H2388 their brethren H251 , Bavai H942 the son H1121 of Henadad H2582 , the ruler H8269 of the half H2677 part H6418 of Keilah H7084 .
|
19. PSಅವರ ಸಹೋದರರು ಕೆಯೀಲದ ಇನ್ನೊಂದು ಅರ್ಧಜಿಲ್ಲೆಗೆ ರಾಜ್ಯಪಾಲನಾಗಿದ್ದ ಬಿನೈನ ನಾಯಕತ್ವದಲ್ಲಿ ಮುಂದಿನ ಭಾಗದ ಗೋಡೆಯನ್ನು ರಿಪೇರಿಮಾಡಿದರು. ಬಿನೈಹೇನಾದಾದನ ಮಗ. PEPSಮಿಚ್ಪದ ರಾಜ್ಯಪಾಲನಾದ ಏಜೆರನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. ಏಜೆರನು ಯೇಷೂವನ ಮಗ. ಇವನು ಆಯುಧ ಕೋಣೆಯಿಂದ ಹಿಡಿದು ಗೋಡೆಯ ಮೂಲೆಯ ತನಕ ರಿಪೇರಿಮಾಡಿದನು.
|
19. And next H3027 to H5921 him repaired H2388 Ezer H5829 the son H1121 of Jeshua H3442 , the ruler H8269 of Mizpah H4709 , another H8145 piece H4060 over against H4480 H5048 the going up H5927 to the armory H5402 at the turning H4740 of the wall .
|
20. ಚಬ್ಬಾಯನ ಮಗನಾದ ಬಾರೂಕನು ಮುಂದಿನ ಭಾಗವನ್ನು ರಿಪೇರಿಮಾಡಿದನು. ಇವನು ಪ್ರಯಾಸಪಟ್ಟು ಮೂಲೆಯಿಂದ ಹಿಡಿದು ಪ್ರಧಾನ ಯಾಜಕನಾದ ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನ ತನಕ ಗೋಡೆಯನ್ನು ಕಟ್ಟಿದನು.
|
20. After H310 him Baruch H1263 the son H1121 of Zabbai H2079 earnestly H2734 repaired H2388 the other H8145 piece H4060 , from H4480 the turning H4740 of the wall unto H5704 the door H6607 of the house H1004 of Eliashib H475 the high H1419 priest H3548 .
|
21. ಹಕ್ಕೋಚನ ಮಗನಾದ ಊರೀಯನ ಮಗನಾದ ಮೆರೇಮೋತನು ಎಲ್ಯಾಷೀಬನ ಮನೆ ಮುಂದಿನ ಬಾಗಿಲಿನಿಂದ ಆ ಮನೆಯ ಕೊನೆಯತನಕ ಗೋಡೆಯನ್ನು ಕಟ್ಟಿದನು.
|
21. After H310 him repaired H2388 Meremoth H4822 the son H1121 of Urijah H223 the son H1121 of Koz H6976 another H8145 piece H4060 , from the door H4480 H6607 of the house H1004 of Eliashib H475 even to H5704 the end H8503 of the house H1004 of Eliashib H475 .
|
22. ಆ ಪ್ರಾಂತ್ಯದಲ್ಲಿ ವಾಸಿಸಿದ್ದ ಯಾಜಕರು ಸೇರಿ ಮುಂದಿನ ಭಾಗವನ್ನು ಕಟ್ಟಿದರು. PE
|
22. And after H310 him repaired H2388 the priests H3548 , the men H376 of the plain H3603 .
|
24. PSಬೆನ್ಯಾಮೀನ್ ಮತ್ತು ಹಷ್ಷೂಬ್ ತಮ್ಮ ಸ್ವಂತ ಮನೆಗಳ ಮುಂದಿದ್ದ ಭಾಗವನ್ನು ಕಟ್ಟಿದರು, ಹಾಗೆಯೇ ಮಾಸೇಯನ ಮಗನಾದ ಅಜರ್ಯನು ತನ್ನ ಮನೆ ಮುಂದಿದ್ದ ಗೋಡೆಯನ್ನು ಕಟ್ಟಿದನು. PE
|
24. After H310 him repaired H2388 Binnui H1131 the son H1121 of Henadad H2582 another H8145 piece H4060 , from the house H4480 H1004 of Azariah H5838 unto H5704 the turning H4740 of the wall , even unto H5704 the corner H6438 .
|
25. PSಹೇನಾದಾದನ ಮಗನಾದ ಬಿನ್ನೂಯ್ ಅಜರ್ಯನ ಮನೆಯಿಂದ ಹಿಡಿದು ಮೂಲೆಯ ತನಕ ಗೋಡೆಯನ್ನು ಕಟ್ಟಿದನು. PE
|
25. Palal H6420 the son H1121 of Uzai H186 , over against H4480 H5048 the turning H4740 of the wall , and the tower H4026 which lieth out H3318 from the king H4428 's high H5945 house H4480 H1004 , that H834 was by the court H2691 of the prison H4307 . After H310 him Pedaiah H6305 the son H1121 of Parosh H6551 .
|
26. PSಊಜೈಯ ಮಗನಾದ ಪಾಲಾಲನು ಮೂಲೆಯಿಂದ ಹಿಡಿದು ರಾಜನ ಮೇಲ್ಮನೆಯ ಬುರುಜಿನ ತನಕ ಮುಂದುವರಿಸಿದನು. ಇದು ರಾಜನ ಕಾವಲುಪಡೆಯ ಅಂಗಳದ ಸಮೀಪದಲ್ಲಿತ್ತು. ಪರೋಷನ ಮಗನಾದ ಪೆದಾಯನು ಅಲ್ಲಿಂದಾಚೆಗೆ ಅಂದರೆ ಪಾಲಾಲನು ಕೊನೆಗೊಳಿಸಿದಾಚಿನಿಂದ ಮುಂದುವರಿಸಿದನು. PE
|
26. Moreover the Nethinims H5411 dwelt H1961 H3427 in Ophel H6077 , unto H5704 the place over against H5048 the water H4325 gate H8179 toward the east H4217 , and the tower H4026 that lieth out H3318 .
|
27. PSಓಫೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದ ಆಲಯದ ಸೇವಕರು ಮುಂದಿನ ಭಾಗವನ್ನು “ನೀರು” ಎಂಬ ಬಾಗಿಲಿನ ಪೂರ್ವದ ಕಡೆಯವರೆಗೂ ಅದರ ಬಳಿಯಿದ್ದ ಬುರುಜಿನವರೆಗೂ ರಿಪೇರಿ ಮಾಡಿದರು. PE
|
27. After H310 them the Tekoites H8621 repaired H2388 another H8145 piece H4060 , over against H4480 H5048 the great H1419 tower H4026 that lieth out H3318 , even unto H5704 the wall H2346 of Ophel H6077 .
|
28. PSತೆಕೋವದವರು ಉಳಿದ ಆ ಭಾಗವನ್ನು ಅಂದರೆ ದೊಡ್ಡ ಬುರುಜಿನಿಂದ ಹಿಡಿದು ಓಫೇಲ್ಗೋಡೆಯ ತನಕ ಮುಂದುವರಿಸಿದರು. PEPSಯಾಜಕರು ಕುದುರೆಬಾಗಿಲಿನ ಮೇಲಿನ ಭಾಗವನ್ನು ಕಟ್ಟಿದರು. ಪ್ರತಿಯೊಬ್ಬ ಯಾಜಕನು ತನ್ನ ಮನೆ ಮುಂದಿದ್ದ ಭಾಗವನ್ನು ರಿಪೇರಿಮಾಡಿದನು.
|
28. From above H4480 H5921 the horse H5483 gate H8179 repaired H2388 the priests H3548 , every one H376 over against H5048 his house H1004 .
|
29. ಇಮೇರನ ಮಗನಾದ ಚಾದೋಕನು ತನ್ನ ಮನೆಯ ಮುಂದಿದ್ದ ಗೋಡೆಯ ಭಾಗವನ್ನು ರಿಪೇರಿ ಮಾಡಿದನು. ಪೂರ್ವ ಬಾಗಿಲಿನ ದ್ವಾರಪಾಲಕನಾಗಿರು ಶೆಕನ್ಯನ ಮಗನಾದ ಶೆಮಾಯನು ಮುಂದಿನ ಭಾಗವನ್ನು ರಿಪೇರಿ ಮಾಡಿದನು. PE
|
29. After H310 them repaired H2388 Zadok H6659 the son H1121 of Immer H564 over against H5048 his house H1004 . After H310 him repaired H2388 also Shemaiah H8098 the son H1121 of Shechaniah H7935 , the keeper H8104 of the east H4217 gate H8179 .
|
30. PSಶೆಲೆಮ್ಯನ ಮಗನಾದ ಹನನ್ಯನೂ ಮತ್ತು ಚಾಲಾಫನ ಆರನೆಯ ಮಗನಾದ ಹಾನೂನನೂ ಉಳಿದ ಭಾಗವನ್ನು ಮುಗಿಸಿದರು. PEPSಬೆರೆಕ್ಯನ ಮಗನಾದ ಮೆಷುಲ್ಲಾಮ್ ತನ್ನ ಮನೆಯ ಮುಂದಿದ್ದ ಭಾಗವನ್ನು ಕಟ್ಟಿದನು.
|
30. After H310 him repaired H2388 Hananiah H2608 the son H1121 of Shelemiah H8018 , and Hanun H2586 the sixth H8345 son H1121 of Zalaph H6764 , another H8145 piece H4060 . After H310 him repaired H2388 Meshullam H4918 the son H1121 of Berechiah H1296 over against H5048 his chamber H5393 .
|
31. ವರ್ತಕರ ಮತ್ತು ಆಲಯದ ಸೇವಕರ ಮನೆಗಳ ತನಕದ ಭಾಗವನ್ನು ಮಲ್ಕೀಯನು ರಿಪೇರಿ ಮಾಡಿದನು. ಇದು, “ತನಿಕೆ” ಎಂಬ ಬಾಗಿಲಿನ ಎದುರಿನಲ್ಲಿತ್ತು. ಮೂಲೆಗೋಡೆಯ ಮೇಲಿರುವ ಕೋಣಿಯ ತನಕದ ಭಾಗವನ್ನು ಅಕ್ಕಸಾಲಿಗನಾದ ಮಲ್ಕೀಯನು ರಿಪೇರಿ ಮಾಡಿದನು.
|
31. After H310 him repaired H2388 Malchiah H4441 the goldsmith H6885 's son H1121 unto H5704 the place H1004 of the Nethinims H5411 , and of the merchants H7402 , over against H5048 the gate H8179 Miphkad H4663 , and to H5704 the going up H5944 of the corner H6438 .
|
32. ಅಕ್ಕಸಾಲಿಗರು ಮತ್ತು ವರ್ತಕರು ಸೇರಿ ಗೋಡೆ ಮೇಲಿರುವ ಕೋಣಿಯಿಂದ ಹಿಡಿದು, “ಕುರಿ” ಎಂಬ ಬಾಗಿಲಿನ ತನಕದ ಗೋಡೆಯನ್ನು ಕಟ್ಟಿದರು. PE
|
32. And between H996 the going up H5944 of the corner H6438 unto the sheep H6629 gate H8179 repaired H2388 the goldsmiths H6884 and the merchants H7402 .
|