Bible Language

9
:

1. {#1ಇಸ್ರೇಲ್ ಜನರು ತಮ್ಮ ಪಾಪಗಳನ್ನು ಅರಿಕೆ ಮಾಡಿದ್ದು } PSಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಇಸ್ರೇಲರು ತಿರಿಗಿ ಸೇರಿಬಂದು ಒಂದು ದಿನದ ಉಪವಾಸ ಮಾಡಿದರು. ಶೋಕಬಟ್ಟೆಯನ್ನು ಧರಿಸಿ, ತಲೆಗೆ ಬೂದಿಯನ್ನು ಹಾಕಿ ತಮ್ಮತಮ್ಮ ದುಃಖವನ್ನು ವ್ಯಕ್ತಪಡಿಸಿದರು.
1. Now in the twenty H6242 and fourth H702 day H3117 of this H2088 month H2320 the children H1121 of Israel H3478 were assembled H622 with fasting H6685 , and with sackclothes H8242 , and earth H127 upon H5921 them.
2. ಅನ್ಯರ ಮಧ್ಯದಿಂದ ಇಸ್ರೇಲರು ತಮ್ಮನ್ನು ಪ್ರತ್ಯೇಕಿಸಿಕೊಂಡರು. ಅವರು ದೇವಾಲಯದೊಳಗೆ ನಿಂತು ತಮ್ಮ ಮತ್ತು ತಮ್ಮ ಪೂರ್ವಿಕರ ಪಾಪಗಳನ್ನು ಅರಿಕೆ ಮಾಡಿದರು.
2. And the seed H2233 of Israel H3478 separated themselves H914 from all H4480 H3605 strangers H1121 H5236 , and stood H5975 and confessed H3034 H5921 their sins H2403 , and the iniquities H5771 of their fathers H1 .
3. ಮೂರು ತಾಸಿನ ತನಕ ಅವರು ನಿಂತುಕೊಂಡೇ ತಮ್ಮ ದೇವರಾದ ಯೆಹೋವನ BKSಧರ್ಮಶಾಸ್ತ್ರವನ್ನುBKE ಕೇಳಿದರು; ಇನ್ನು ಮೂರು ತಾಸಿನ ತನಕ ತಮ್ಮತಮ್ಮ ಪಾಪಗಳನ್ನು ಅರಿಕೆ ಮಾಡಿಕೊಂಡು ತಮ್ಮ ದೇವರಾದ ಯೆಹೋವನಿಗೆ ತಲೆಬಾಗಿ ಆರಾಧಿಸಿದರು. PE
3. And they stood up H6965 in H5921 their place H5977 , and read H7121 in the book H5612 of the law H8451 of the LORD H3068 their God H430 one fourth H7243 part of the day H3117 ; and another fourth H7243 part they confessed H3034 , and worshiped H7812 the LORD H3068 their God H430 .
4. PSಆಮೇಲೆ ಲೇವಿಯರಾದ ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ ಮತ್ತು ಕೆನಾನೀ ಎಂಬವರು ಮೆಟ್ಟಿಲ ಮೇಲೆ ನಿಂತುಕೊಂಡು ಗಟ್ಟಿಯಾದ ಸ್ವರದಲ್ಲಿ ತಮ್ಮ ದೇವರಾದ ಯೆಹೋವನಿಗೆ ಮೊರೆಯಿಟ್ಟರು.
4. Then stood up H6965 upon H5921 the stairs H4608 , of the Levites H3881 , Jeshua H3442 , and Bani H1137 , Kadmiel H6934 , Shebaniah H7645 , Bunni H1138 , Sherebiah H8274 , Bani H1137 , and Chenani H3662 , and cried H2199 with a loud H1419 voice H6963 unto H413 the LORD H3068 their God H430 .
5. ಬಳಿಕ, ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ ಮತ್ತು ಪೆತಹ್ಯ ಎಂಬವರು, “ಎದ್ದುನಿಂತುಕೊಂಡು ನಿಮ್ಮ ದೇವರಾದ ಯೆಹೋವನನ್ನು ಸ್ತುತಿಸಿರಿ” ಎಂದು ಹೇಳಿದರು. PEPBR QS“ದೇವರು ಯಾವಾಗಲೂ ಇದ್ದಾತನಾಗಿದ್ದಾನೆ ಮತ್ತು ಯಾವಾಗಲೂ ಇರುವಾತನಾಗಿದ್ದಾನೆ. QEQS2ನಿನ್ನ ಮಹಿಮಾಪೂರ್ಣವಾದ ಹೆಸರನ್ನು ಜನರು ಕೊಂಡಾಡಲಿ; ನಿನ್ನ ಹೆಸರು ಎಲ್ಲಾ ಸ್ತುತಿಕೀರ್ತನೆಗಳಿಗೆ ಮಿಗಿಲಾಗಿ ಎತ್ತಲ್ಪಡಲಿ. QE
5. Then the Levites H3881 , Jeshua H3442 , and Kadmiel H6934 , Bani H1137 , Hashabniah H2813 , Sherebiah H8274 , Hodijah H1941 , Shebaniah H7645 , and Pethahiah H6611 , said H559 , Stand up H6965 and bless H1288 H853 the LORD H3068 your God H430 forever H4480 H5769 and H5704 ever H5769 : and blessed H1288 be thy glorious H3519 name H8034 , which is exalted H7311 above H5921 all H3605 blessing H1293 and praise H8416 .
6. QSನೀನು ದೇವರಾಗಿರುವೆ. QEQS2ಯೆಹೋವನೇ, ನೀನೊಬ್ಬನೇ ದೇವರು. QEQSನೀನು ಆಕಾಶವನ್ನು ಉಂಟುಮಾಡಿರುವೆ. ಪರಲೋಕವನ್ನು ನೀನೇ ಮಾಡಿರುವೆ. QEQS2ಅದರಲ್ಲಿರುವದನ್ನೆಲ್ಲಾ ನೀನೇ ನಿರ್ಮಿಸಿರುವೆ. QEQSಭೂಮಿಯನ್ನೂ ಅದರಲ್ಲಿರುವ QEQS2ಸಮಸ್ತವನ್ನೂ ಸೃಷ್ಟಿಸಿದ್ದು ನೀನೇ. QEQSಸಮುದ್ರಗಳನ್ನೂ ಅವುಗಳಲ್ಲಿರುವ QEQS2ಸಮಸ್ತವನ್ನೂ ಸೃಷ್ಟಿಸಿದಾತನು ನೀನೇ. QEQSಎಲ್ಲಾದಕ್ಕೂ ಜೀವಕೊಡುವಾತನು ನೀನೇ. QEQS2ಪರಲೋಕದ ದೂತರು ನಿನಗಡ್ಡಬಿದ್ದು ಆರಾಧಿಸುವರು. QE
6. Thou H859 , even thou H1931 , art LORD H3068 alone H905 ; thou H859 hast made H6213 H853 heaven H8064 , the heaven H8064 of heavens H8064 , with all H3605 their host H6635 , the earth H776 , and all H3605 things that H834 are therein H5921 , the seas H3220 , and all H3605 that H834 is therein , and thou H859 preservest H2421 H853 them all H3605 ; and the host H6635 of heaven H8064 worshipeth H7812 thee.
7. QSನೀನೇ ದೇವರಾದ ಯೆಹೋವನು. QEQS2ಅಬ್ರಾಮನನ್ನು ನೀನೇ ಆರಿಸಿಕೊಂಡೆ. QEQSಬಾಬಿಲೋನಿನ ಊರ್ ಎಂಬಲ್ಲಿಂದ ನೀನು ಅವನನ್ನು ನಡೆಸಿದೆ. QEQS2ಅವನ ಹೆಸರನ್ನು ಬದಲಾಯಿಸಿ ಅಬ್ರಹಾಮನೆಂದು ಕರೆದೆ. QE
7. Thou H859 art the LORD H3068 the God H430 , who H834 didst choose H977 Abram H87 , and broughtest him forth H3318 out of Ur H4480 H218 of the Chaldees H3778 , and gavest H7760 him the name H8034 of Abraham H85 ;
8. QSಅವನು ನ್ಯಾಯವಂತನೂ ಪ್ರಾಮಾಣಿಕನೂ ಆಗಿದ್ದಾನೆಂದು ತಿಳಿದು QEQS2ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡೆ. QEQSಹಿತ್ತಿಯರ, ಕಾನಾನ್ಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿಯರ ಮತ್ತು ಗಿರ್ಗಾಷಿಯರ ನಾಡನ್ನು QEQS2ಅವನಿಗೂ ಅವನ ಸಂತತಿಯವರಿಗೂ ಕೊಡುವುದಾಗಿ ವಾಗ್ದಾನ ಮಾಡಿದೆ. QEQSನೀನು ನಿನ್ನ ವಾಗ್ದಾನವನ್ನು ನೆರವೇರಿಸಿದೆ. QEQS2ಯಾಕೆಂದರೆ ನೀನು ಒಳ್ಳೆಯವನಾಗಿರುವೆ. QE
8. And foundest H4672 H853 his heart H3824 faithful H539 before H6440 thee , and madest H3772 a covenant H1285 with H5973 him to give H5414 H853 the land H776 of the Canaanites H3669 , the Hittites H2850 , the Amorites H567 , and the Perizzites H6522 , and the Jebusites H2983 , and the Girgashites H1622 , to give H5414 it, I say , to his seed H2233 , and hast performed H6965 H853 thy words H1697 ; for H3588 thou H859 art righteous H6662 :
9. QSನಮ್ಮ ಪೂರ್ವಿಕರು ಈಜಿಪ್ಟಿನಲ್ಲಿ ಸಂಕಟ ಅನುಭವಿಸುವುದನ್ನು ನೀನು ನೋಡಿದೆ. QEQS2ಕೆಂಪು ಸಮುದ್ರದ ಬಳಿ ಸಹಾಯಕ್ಕಾಗಿ ಅವರು ಮೊರೆಯಿಟ್ಟಾಗ ನೀನು ಅವರಿಗೆ ಕಿವಿಗೊಟ್ಟೆ. QE
9. And didst see H7200 H853 the affliction H6040 of our fathers H1 in Egypt H4714 , and heardest H8085 their cry H2201 by H5921 the Red H5488 sea H3220 ;
10. QSಫರೋಹನಿಗೂ ಅವನ ಅಧಿಕಾರಿಗಳಿಗೂ ಅವನ ಜನರಿಗೂ QEQS2ವಿರೋಧವಾಗಿ ನೀನು ಅದ್ಭುತಕಾರ್ಯಗಳನ್ನೂ ಸೂಚಕಕಾರ್ಯಗಳನ್ನೂ ಮಾಡಿದೆ. QEQSಈಜಿಪ್ಟಿನವರು ತಮ್ಮನ್ನು ನಮ್ಮ ಪೂರ್ವಿಕರಿಗಿಂತ ಉತ್ತಮರೆಂದು QEQS2ಭಾವಿಸಿಕೊಂಡದ್ದು ನನಗೆ ಗೊತ್ತಿತ್ತು. QEQSಆದರೆ ನೀನು ಎಂಥಾ ಮಹಾ ವ್ಯಕ್ತಿಯೆಂದು ಅವರಿಗೆ ರುಜುವಾತುಪಡಿಸಿದೆ! QEQS2ಅದನ್ನು ಈಗಲೂ ಅವರು ನೆನಪು ಮಾಡುತ್ತಿರುತ್ತಾರೆ. QE
10. And showedst H5414 signs H226 and wonders H4159 upon Pharaoh H6547 , and on all H3605 his servants H5650 , and on all H3605 the people H5971 of his land H776 : for H3588 thou knewest H3045 that H3588 they dealt proudly H2102 against H5921 them . So didst thou get H6213 thee a name H8034 , as it is this H2088 day H3117 .
11. QSಕೆಂಪುಸಮುದ್ರವನ್ನು ಅವರ ಕಣ್ಣು ಮುಂದೆಯೇ ಇಬ್ಬಾಗ ಮಾಡಿದೆ. QEQS2ಅವರು ಒಣನೆಲದಲ್ಲಿ ನಡೆದರು. QEQSಈಜಿಪ್ಟಿನ ವೈರಿಗಳು ಅವರನ್ನು ಹಿಂಬಾಲಿಸುತ್ತಿದ್ದರು. QEQS2ಆದರೆ ವೈರಿಗಳನ್ನು ನೀನು ಸಮುದ್ರದೊಳಗೆ ಬಿಸಾಡಿದೆ; QEQS2ಅವರು ಗುಂಡುಕಲ್ಲಿನಂತೆ ಸಮುದ್ರದಲ್ಲಿ ಮುಳುಗಿದರು. QE
11. And thou didst divide H1234 the sea H3220 before H6440 them , so that they went through H5674 the midst H8432 of the sea H3220 on the dry land H3004 ; and their persecutors H7291 thou threwest H7993 into the deeps H4688 , as H3644 a stone H68 into the mighty H5794 waters H4325 .
12. QSಹಗಲಿನಲ್ಲಿ ಅವರನ್ನು ನಡೆಸಲು ಮೇಘಸ್ತಂಭವನ್ನು ಉಪಯೋಗಿಸಿದೆ. QEQS2ರಾತ್ರಿವೇಳೆಯಲ್ಲಿ ಅಗ್ನಿಸ್ತಂಭವನ್ನು ಉಪಯೋಗಿಸಿದೆ. QEQSಹೀಗೆ ಅವರ ಮಾರ್ಗವನ್ನು ಬೆಳಕಿನಿಂದ ಹೊದಿಸಿದೆ. QEQS2ಎಲ್ಲಿಗೆ ಹೋಗಬೇಕೆಂದು ಅವರಿಗೆ ತೋರಿಸಿದಿ. QE
12. Moreover thou leddest H5148 them in the day H3119 by a cloudy H6051 pillar H5982 ; and in the night H3915 by a pillar H5982 of fire H784 , to give them light H215 in H853 the way H1870 wherein H834 they should go H1980 .
13. QSಆಮೇಲೆ ಸೀನಾಯ ಬೆಟ್ಟಕ್ಕೆ ಇಳಿದುಬಂದೆ. QEQS2ಪರಲೋಕದಿಂದ ಅವರೊಂದಿಗೆ ಮಾತನಾಡಿದೆ. QEQSಅವರಿಗೆ ಒಳ್ಳೆಯ ಕಟ್ಟಳೆಗಳನ್ನು ದಯಪಾಲಿಸಿದೆ; QEQS2ಸತ್ಯಬೋಧನೆಯನ್ನು ನೀಡಿದೆ, QEQS2ವಿಧಿನಿಯಮಗಳನ್ನು ಕಲಿಸಿದೆ. ಅವುಗಳೆಲ್ಲಾ ಉತ್ತಮವಾದವುಗಳೇ. QE
13. Thou camest down H3381 also upon H5921 mount H2022 Sinai H5514 , and spakest H1696 with H5973 them from heaven H4480 H8064 , and gavest H5414 them right H3477 judgments H4941 , and true H571 laws H8451 , good H2896 statutes H2706 and commandments H4687 :
14. QSಅವರಿಗೆ ನಿನ್ನ ವಿಶೇಷ ದಿನವಾದ ಸಬ್ಬತ್ತನ್ನು ತಿಳಿಸಿದೆ. QEQS2ನಿನ್ನ ಸೇವಕನಾದ ಮೋಶೆಯ ಮುಖಾಂತರ QEQS2ಅವರಿಗೆ ಕಟ್ಟಳೆಗಳನ್ನು ತಿಳಿಸಿದೆ. QE
14. And madest known H3045 unto them thy holy H6944 sabbath H7676 , and commandedst H6680 them precepts H4687 , statutes H2706 , and laws H8451 , by the hand H3027 of Moses H4872 thy servant H5650 :
15. QSಅವರು ಹಸಿದಿದ್ದಾಗ QEQS2ಪರಲೋಕದಿಂದ ಊಟವನ್ನು ಅವರಿಗೆ ದಯಪಾಲಿಸಿದೆ. QEQSಅವರು ಬಾಯಾರಿದಾಗ QEQS2ಬಂಡೆಯಿಂದ ಅವರಿಗೆ ನೀರನ್ನು ಕೊಟ್ಟೆ. QEQSನೀನು ಅವರಿಗೆ, QEQS2‘ಬನ್ನಿ, ದೇಶವನ್ನು ತೆಗೆದುಕೊಳ್ಳಿರಿ’ ಎಂದು ಹೇಳಿದೆ. QEQSನಿನ್ನ ಪರಾಕ್ರಮವನ್ನು ತೋರಿಸಿದೆ. QEQS2ಅವರಿಗಾಗಿ ಭೂಮಿಯನ್ನು ತೆಗೆದುಕೊಂಡೆ. QE
15. And gavest H5414 them bread H3899 from heaven H4480 H8064 for their hunger H7458 , and broughtest forth H3318 water H4325 for them out of the rock H4480 H5553 for their thirst H6772 , and promisedst H559 them that they should go in H935 to possess H3423 H853 the land H776 which H834 thou hadst sworn H5375 H853 H3027 to give H5414 them.
16. QSನಮ್ಮ ಪೂರ್ವಿಕರು ಹೆಮ್ಮೆಯಿಂದ ತುಂಬಿದರು; ಅವರು ಹಠಮಾರಿಗಳಾದರು; QEQS2ನಿನ್ನ ಆಜ್ಞೆಯನ್ನು ಪರಿಪಾಲಿಸಲು ನಿರಾಕರಿಸಿದರು. QE
16. But they H1992 and our fathers H1 dealt proudly H2102 , and hardened H7185 H853 their necks H6203 , and hearkened H8085 not H3808 to H413 thy commandments H4687 ,
17. QSನಿನ್ನ ಮಾತನ್ನು ಕೇಳಲು ನಿರಾಕರಿಸಿದರು. QEQS2ಅವರಿಗಾಗಿ ಅದ್ಭುತಕಾರ್ಯಗಳನ್ನು ಮಾಡಿದ್ದನ್ನು ಅವರು ಮರೆತರು. QEQSಅವರು ಹಠಮಾರಿಗಳಾಗಿದ್ದರಿಂದ QEQS2ತಮ್ಮನ್ನು ಈಜಿಪ್ಟಿನ ಗುಲಾಮಗಿರಿಗೆ ಮತ್ತೆ ಕರೆದೊಯ್ಯಲು ಒಬ್ಬ ನಾಯಕನನ್ನು ನೇಮಿಸಲು ಅವರು ನಿರ್ಧರಿಸಿದರು.* ತಮ್ಮನ್ನು ನಿರ್ಧರಿಸಿದರು ಘಟನೆ ಅರಣ್ಯಕಾಂಡ 14:14ರಲ್ಲಿ ಉಲ್ಲೇಖಗೊಂಡಿದೆ. QEPBR QS“ಆದರೆ ನೀನು ಕ್ಷಮಿಸುವ ದೇವರಾಗಿರುವೆ. QEQS2ನೀನು ಕನಿಕರ ಉಳ್ಳವನಾಗಿರುವೆ. QEQSನೀನು ತಾಳ್ಮೆಯುಳ್ಳವನೂ ಪ್ರೀತಿಸ್ವರೂಪನೂ ಆಗಿರುವೆ. QEQSಆದ್ದರಿಂದ ನೀನು ಅವರನ್ನು ತೊರೆಯಲಿಲ್ಲ. QE
17. And refused H3985 to obey H8085 , neither H3808 were mindful H2142 of thy wonders H6381 that H834 thou didst H6213 among H5973 them ; but hardened H7185 H853 their necks H6203 , and in their rebellion H4805 appointed H5414 a captain H7218 to return H7725 to their bondage H5659 : but thou H859 art a God H433 ready to pardon H5547 , gracious H2587 and merciful H7349 , slow H750 to anger H639 , and of great H7227 kindness H2617 , and forsookest H5800 them not H3808 .
18. QSಅವರು ಬಂಗಾರದಿಂದ ಕರುವಿನಾಕೃತಿಯ ವಿಗ್ರಹವನ್ನು ಮಾಡಿ, QEQS2‘ಈ ವಿಗ್ರಹವೇ ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದದ್ದು’ ಎಂದು ಹೇಳಿದರೂ QEQSನೀನು ಅವರನ್ನು ತೊರೆದುಬಿಡಲಿಲ್ಲ. QEQS2ಅವರು ನಿನಗೆ ವಿರೋಧವಾಗಿ ದೂಷಿಸಿ ಪಾಪಮಾಡಿದರು. QE
18. Yea H637 , when H3588 they had made H6213 them a molten H4541 calf H5695 , and said H559 , This H2088 is thy God H430 that H834 brought thee up H5927 out of Egypt H4480 H4714 , and had wrought H6213 great H1419 provocations H5007 ;
19. QSನೀನು ತುಂಬಾ ಕನಿಕರವುಳ್ಳ ದೇವರು. QEQS2ಆದ್ದರಿಂದ ಅವರನ್ನು ಮರುಭೂಮಿಯಲ್ಲಿಯೇ ಬಿಡಲಿಲ್ಲ. QEQSಹಗಲಿನಲ್ಲಿ ಅವರಿಂದ ಎತ್ತರವಾದ QEQS2ಮೋಡವನ್ನು ತೆಗೆದುಬಿಡಲಿಲ್ಲ. QEQSನೀನು ಅವರನ್ನು ಮುನ್ನಡೆಸಿಕೊಂಡೇ ಹೋದೆ. QEQSರಾತ್ರಿಯಲ್ಲಿ ಅವರಿಂದ QEQS2ಅಗ್ನಿಸ್ತಂಭವನ್ನು ತೆಗೆದುಬಿಡಲಿಲ್ಲ. QEQSಅವರ ದಾರಿಗೆ ಬೆಳಕನ್ನು ನೀಡುತ್ತಾ QEQS2ಅವರು ಹೋಗತಕ್ಕ ದಾರಿಯಲ್ಲಿ ಮುನ್ನಡೆಸಿದೆ. QE
19. Yet thou H859 in thy manifold H7227 mercies H7356 forsookest H5800 them not H3808 in the wilderness H4057 : H853 the pillar H5982 of the cloud H6051 departed H5493 not H3808 from H4480 H5921 them by day H3119 , to lead H5148 them in the way H1870 ; neither the pillar H5982 of fire H784 by night H3915 , to show them light H215 , and the way H1870 wherein H834 they should go H1980 .
20. QSಅವರು ಬುದ್ಧಿವಂತರಾಗುವಂತೆ ನಿನ್ನ ಒಳ್ಳೆಯ ಆತ್ಮನನ್ನು ಕೊಟ್ಟೆ. QEQS2ಮನ್ನವನ್ನು ಅವರಿಗೆ ಆಹಾರವಾಗಿ ಕೊಟ್ಟೆ. QEQS2ಅವರು ಬಾಯಾರಿದಾಗ ನೀರು ಕೊಟ್ಟೆ. QE
20. Thou gavest H5414 also thy good H2896 spirit H7307 to instruct H7919 them , and withheldest H4513 not H3808 thy manna H4478 from their mouth H4480 H6310 , and gavest H5414 them water H4325 for their thirst H6772 .
21. QSನಲವತ್ತು ವರ್ಷ ಅವರನ್ನು ಸಾಕಿದೆ. QEQS2 ಮರುಭೂಮಿಯಲ್ಲಿ ಅವರಿಗೆ ಬೇಕಾದದ್ದೇ ದೊರಕಿತು. QEQSಅವರ ಬಟ್ಟೆಯು ಹರಿದುಹೋಗಲಿಲ್ಲ. QEQS2ಅವರ ಪಾದಗಳು ನೋವಿನಿಂದ ಊದಿಕೊಳ್ಳಲಿಲ್ಲ. QE
21. Yea, forty H705 years H8141 didst thou sustain H3557 them in the wilderness H4057 , so that they lacked H2637 nothing H3808 ; their clothes H8008 waxed not old H1086 H3808 , and their feet H7272 swelled H1216 not H3808 .
22. QSಯೆಹೋವನೇ, ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಕೊಟ್ಟೆ. QEQS2ಕೆಲವೇ ಜನರು ವಾಸವಾಗಿದ್ದ ಬಹುದೂರದ ಸ್ಥಳಗಳನ್ನು ಕೊಟ್ಟೆ. QEQSಹೆಷ್ಬೋನಿನ ರಾಜನಾದ ಸೀಹೋನನ ನಾಡನ್ನು QEQS2ಮತ್ತು ಬಾಷಾನಿನ ರಾಜನಾದ ಓಗನ ನಾಡನ್ನು ಅವರು ಪಡೆದುಕೊಂಡರು. QE
22. Moreover thou gavest H5414 them kingdoms H4467 and nations H5971 , and didst divide H2505 them into corners H6285 : so they possessed H3423 H853 the land H776 of Sihon H5511 , and the land H776 of the king H4428 of Heshbon H2809 , and the land H776 of Og H5747 king H4428 of Bashan H1316 .
23. QSಅವರ ಸಂತತಿಯವರನ್ನು QEQS2ಆಕಾಶದ ನಕ್ಷತ್ರಗಳಷ್ಟು ಮಾಡಿದೆ. QEQSಅವರ ಪೂರ್ವಿಕರಿಗೆ ಕೊಡುತ್ತೇನೆಂದು QEQS2ವಾಗ್ದಾನ ಮಾಡಿದ ದೇಶಕ್ಕೆ ತಂದೆ. QEQS2ಅವರು ಒಳಹೊಕ್ಕು ದೇಶವನ್ನು ಆಕ್ರಮಿಸಿದರು. QE
23. Their children H1121 also multipliedst H7235 thou as the stars H3556 of heaven H8064 , and broughtest H935 them into H413 the land H776 , concerning which H834 thou hadst promised H559 to their fathers H1 , that they should go in H935 to possess H3423 it .
24. QS ಮಕ್ಕಳು ದೇಶವನ್ನು ಸ್ವಾಧೀನಪಡಿಸಿಕೊಂಡರು; QEQSಅಲ್ಲಿ ವಾಸಿಸಿದ್ದ ಕಾನಾನ್ಯರನ್ನು ಓಡಿಸಿದರು. QEQS2ಅವರನ್ನು ಸೋಲಿಸುವಂತೆ ನೀನೇ ಮಾಡಿದೆ. QEQS ರಾಜ್ಯಗಳಿಗೆ, ರಾಜರುಗಳಿಗೆ ಅವರು ಮಾಡಬೇಕೆಂದಿದ್ದನ್ನು QEQS2ಮಾಡುವಂತೆ ಅವರಿಗೇ ಅವಕಾಶಮಾಡಿಕೊಟ್ಟೆ. QE
24. So the children H1121 went in H935 and possessed H3423 H853 the land H776 , and thou subduedst H3665 before H6440 them H853 the inhabitants H3427 of the land H776 , the Canaanites H3669 , and gavest H5414 them into their hands H3027 , with their kings H4428 , and the people H5971 of the land H776 , that they might do H6213 with them as they would H7522 .
25. QSಬಲಾಢ್ಯ ನಗರಗಳನ್ನು ಸ್ವಾಧೀನಪಡಿಸಿಕೊಂಡರು. QEQS2ಉತ್ತಮವಾದ ಭೂಮಿಯನ್ನು ವಶಪಡಿಸಿಕೊಂಡರು. QEQSಒಳ್ಳೆಯ ವಸ್ತುಗಳಿಂದ ತುಂಬಿದ್ದ ಮನೆಗಳನ್ನು ಅವರು ವಶಪಡಿಸಿಕೊಂಡರು. QEQS2ಅಗೆದು ತಯಾರಾಗಿದ್ದ ಬಾವಿಗಳನ್ನು ಅವರಿಗೆ ನೀನು ಕೊಟ್ಟೆ, QEQSದ್ರಾಕ್ಷಿತೋಟವನ್ನು, ಎಣ್ಣೆಮರಗಳ ತೋಪನ್ನು, ಬೇಕಾದಷ್ಟು ಹಣ್ಣಿನ ಮರಗಳನ್ನು ನೀನು ಅವರಿಗೆ ಕೊಟ್ಟೆ. QEQS2ಅವರ ಹೊಟ್ಟೆ ತುಂಬಿ ಕೊಬ್ಬೇರುವಷ್ಟು ಅವರಿಗೆ ಕೊಟ್ಟೆ. QEQSನೀನು ಕೊಟ್ಟ ಉತ್ತಮವಾದ ವಸ್ತುಗಳಲ್ಲಿ ಅವರು ಆನಂದಿಸಿದರು. QE
25. And they took H3920 strong H1219 cities H5892 , and a fat H8082 land H127 , and possessed H3423 houses H1004 full H4392 of all H3605 goods H2898 , wells H953 digged H2672 , vineyards H3754 , and oliveyards H2132 , and fruit H3978 trees H6086 in abundance H7230 : so they did eat H398 , and were filled H7646 , and became fat H8080 , and delighted themselves H5727 in thy great H1419 goodness H2898 .
26. QSಅವರು ನಿನಗೆ ಎದುರುಬಿದ್ದು QEQS2ನಿನ್ನ ಬೋಧನೆಯನ್ನು ತಾತ್ಸಾರ ಮಾಡಿದರು; QEQS2ನಿನ್ನ ಪ್ರವಾದಿಗಳನ್ನು ಕೊಂದರು. QEQS ಪ್ರವಾದಿಗಳಾದರೋ ಜನರನ್ನು ಎಚ್ಚರಿಸಿದರು; QEQS2ನಿನ್ನ ಬಳಿಗೆ ಹಿಂತಿರುಗುವಂತೆ ಜನರನ್ನು ಪ್ರೋತ್ಸಾಹಿಸಿದರು. QEQS2ಆದರೆ ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಭಯಂಕರವಾದ ಕೃತ್ಯಗಳನ್ನು ಮಾಡಿದರು. QE
26. Nevertheless they were disobedient H4784 , and rebelled H4775 against thee , and cast H7993 H853 thy law H8451 behind H310 their backs H1458 , and slew H2026 thy prophets H5030 which H834 testified H5749 against them to turn H7725 them to H413 thee , and they wrought H6213 great H1419 provocations H5007 .
27. QSಆದ್ದರಿಂದ ಅವರ ಶತ್ರುಗಳು ಅವರನ್ನು ಸದೆಬಡಿಯುವಂತೆ ಮಾಡಿದೆ. QEQS2ವೈರಿಗಳು ಅವರಿಗೆ ತುಂಬಾ ಕಷ್ಟಕೊಟ್ಟರು. QEQSಕಷ್ಟಬಂದಾಗ ನಮ್ಮ ಪೂರ್ವಿಕರು ನಿನಗೆ ಮೊರೆಯಿಟ್ಟರು. QEQS2ಪರಲೋಕದಿಂದ ನೀನು ಅವರನ್ನು ಆಲೈಸಿದೆ. QEQSನಿನ್ನ ಮಹಾಕರುಣೆಗನುಸಾರವಾಗಿ ನೀನು ಅವರ ಬಳಿಗೆ ಜನರನ್ನು ಕಳುಹಿಸಿ QEQS2ಅವರನ್ನು ಅವರ ವೈರಿಗಳ ಕೈಗಳಿಂದ ರಕ್ಷಿಸಿದೆ. QE
27. Therefore thou deliveredst H5414 them into the hand H3027 of their enemies H6862 , who vexed H6887 them : and in the time H6256 of their trouble H6869 , when they cried H6817 unto H413 thee, thou H859 heardest H8085 them from heaven H4480 H8064 ; and according to thy manifold H7227 mercies H7356 thou gavest H5414 them saviors H3467 , who saved H3467 them out of the hand H4480 H3027 of their enemies H6862 .
28. QSನಮ್ಮ ಪೂರ್ವಿಕರಿಗೆ ವಿಶ್ರಾಂತಿ ಸಿಕ್ಕಿದ ಕೂಡಲೇ QEQS2ಅವರು ಮತ್ತೆ ದುಷ್ಕೃತ್ಯಗಳನ್ನು ಮಾಡಲಾರಂಭಿಸಿದರು. QEQSಆದ್ದರಿಂದ ವೈರಿಗಳು ಅವರನ್ನು ಸೋಲಿಸಿ QEQS2ಶಿಕ್ಷಿಸುವಂತೆ ನೀನು ಮಾಡಿದೆ. QEQSಅವರು ನಿನ್ನ ಸಹಾಯಕ್ಕಾಗಿ ಮೊರೆಯಿಟ್ಟರು. QEQS2ಪರಲೋಕದಲ್ಲಿ ನೀನು ಅವರ ಮೊರೆಯನ್ನು ಕೇಳಿ ಅವರಿಗೆ ಸಹಾಯಮಾಡಿದೆ. QEQSನೀನು ದಯಾಳು! QEQS2 ರೀತಿ ಅನೇಕಸಲ ಆಯಿತು. QE
28. But after they had rest H5117 , they did H6213 evil H7451 again H7725 before H6440 thee : therefore leftest H5800 thou them in the hand H3027 of their enemies H341 , so that they had the dominion H7287 over them : yet when they returned H7725 , and cried H2199 unto thee, thou H859 heardest H8085 them from heaven H4480 H8064 ; and many H7227 times H6256 didst thou deliver H5337 them according to thy mercies H7356 ;
29. QSನೀನು ಅವರನ್ನು ಎಚ್ಚರಿಸಿದೆ. QEQS2ನನ್ನ ಕಡೆಗೆ ತಿರುಗಿರಿ ಎಂದು ಎಚ್ಚರಿಸಿದೆ. QEQSಆದರೆ ಅವರು ಗರ್ವಿಷ್ಟರಾಗಿ ನಿನ್ನ ಆಜ್ಞೆಗಳನ್ನು ನಿರಾಕರಿಸಿದರು. QEQS2ನಿನ್ನ ಆಜ್ಞೆಗಳನ್ನು ಅನುಸರಿಸುವ ಜನರು ನಿಜವಾಗಿಯೂ ಬಾಳುವರು. QEQSನಮ್ಮ ಪೂರ್ವಿಕರು ನಿನ್ನ ಆಜ್ಞೆಯನ್ನು ಮುರಿದುಹಾಕಿದರು; QEQS2ಅವರು ಹಠಮಾರಿಗಳಾಗಿ ನಿನಗೆ ವಿಮುಖರಾದರು; QEQS2ನಿನ್ನ ಮಾತುಗಳನ್ನು ಕೇಳದೆಹೋದರು. QEPBR
29. And testifiedst H5749 against them , that thou mightest bring them again H7725 unto H413 thy law H8451 : yet they H1992 dealt proudly H2102 , and hearkened H8085 not H3808 unto thy commandments H4687 , but sinned H2398 against thy judgments H4941 , ( which H834 if a man H120 do H6213 , he shall live H2421 in them;) and withdrew H5414 H5637 the shoulder H3802 , and hardened H7185 their neck H6203 , and would not H3808 hear H8085 .
30. QS“ನೀನು ನಮ್ಮ ಪೂರ್ವಿಕರ ವಿಷಯದಲ್ಲಿ ತಾಳ್ಮೆಯಿಂದಿದ್ದೆ. QEQS2ನಿನ್ನ ವಿಷಯದಲ್ಲಿ ತಪ್ಪಾಗಿ ನಡೆದುಕೊಳ್ಳಲು ಅನೇಕ ವರ್ಷಗಳವರೆಗೆ ಅವರನ್ನು ಬಿಟ್ಟುಬಿಟ್ಟೆ. QEQSನೀನು ಅವರನ್ನು ನಿನ್ನ ಆತ್ಮನಿಂದ ಎಚ್ಚರಿಸಿದೆ; QEQS2ಅವರನ್ನು ಎಚ್ಚರಿಸಲು ನಿನ್ನ ಪ್ರವಾದಿಗಳನ್ನು ಕಳುಹಿಸಿದೆ. QEQSಆದರೆ ನಮ್ಮ ಪೂರ್ವಿಕರು ಕಿವಿಗೊಡಲಿಲ್ಲ. QEQS2ಆದ್ದರಿಂದ ಪರರಾಜ್ಯದ ಜನರಿಗೆ ಅವರನ್ನು ಒಪ್ಪಿಸಿದೆ. QEPBR
30. Yet many H7227 years H8141 didst thou forbear H4900 H5921 them , and testifiedst H5749 against them by thy spirit H7307 in H3027 thy prophets H5030 : yet would they not H3808 give ear H238 : therefore gavest H5414 thou them into the hand H3027 of the people H5971 of the lands H776 .
31. QS“ಆದರೂ ನೀನು ದಯಾವಂತನು, QEQS2ಅವರನ್ನು ಸಂಪೂರ್ಣವಾಗಿ ನಾಶಮಾಡಲಿಲ್ಲ. QEQSಅವರನ್ನು ತೊರೆಯಲಿಲ್ಲ. QEQS2ನೀನು ಅಂಥಾ ದಯಾಪರನಾದ ದೇವರು. QE
31. Nevertheless for thy great H7227 mercies's H7356ake thou didst not H3808 utterly consume H6213 H3617 them, nor H3808 forsake H5800 them; for H3588 thou H859 art a gracious H2587 and merciful H7349 God H410 .
32. QSನಮ್ಮ ದೇವರೇ, ನೀನು ಮಹಾ ದೇವರು, QEQS2ಭಯಂಕರನೂ ಬಲಿಷ್ಠ ಸೈನಿಕನೂ ಆಗಿರುವ ದೇವರು! QEQSನೀನು ದಯಾಪರನೂ ನಂಬಿಗಸ್ತನೂ ಆಗಿರುವಿ. QEQS2ನಿನ್ನ ಒಡಂಬಡಿಕೆಯನ್ನು ನೆರವೇರಿಸುವ ದೇವರು. QEQSನಾವು ತುಂಬಾ ಸಂಕಟಗಳನ್ನು ಅನುಭವಿಸಿದೆವು. QEQS2ನಮ್ಮ ಸಂಕಟಗಳು ನಿನಗೆ ವಿಶೇಷವಾದವುಗಳಾಗಿವೆ. QEQSನಮ್ಮ ಜನರಿಗೆಲ್ಲಾ ತೊಂದರೆಗಳುಂಟಾದವು. QEQS2ನಮ್ಮ ನಾಯಕರಿಗೂ ರಾಜನಿಗೂ ನಮ್ಮ ಯಾಜಕರಿಗೂ ಪ್ರವಾದಿಗಳಿಗೂ QEQS2ಅಶ್ಶೂರ್ಯದ ರಾಜನ ಸಮಯದಿಂದ ದಿವಸದ ತನಕ ಭಯಂಕರ ಕಷ್ಟಗಳು ಬಂದೊದಗಿದವು. QE
32. Now H6258 therefore , our God H430 , the great H1419 , the mighty H1368 , and the terrible H3372 God H410 , who keepest H8104 covenant H1285 and mercy H2617 , let not H408 H853 all H3605 the trouble H8513 seem little H4591 before H6440 thee, that H834 hath come upon H4672 us , on our kings H4428 , on our princes H8269 , and on our priests H3548 , and on our prophets H5030 , and on our fathers H1 , and on all H3605 thy people H5971 , since the time H4480 H3117 of the kings H4428 of Assyria H804 unto H5704 this H2088 day H3117 .
33. QSಆದರೆ ದೇವರೇ, ನಮಗೆ ಸಂಭವಿಸುವ ಪ್ರತಿಯೊಂದರಲ್ಲೂ ನಿನ್ನದೇನೂ ತಪ್ಪಿಲ್ಲ. QEQS2ನೀನು ನ್ಯಾಯವಂತನೇ ಸರಿ. ನಾವೇ ತಪ್ಪಿತಸ್ಥರು. QE
33. Howbeit thou H859 art just H6662 in H5921 all H3605 that is brought H935 upon H5921 us; for H3588 thou hast done H6213 right H571 , but we H587 have done wickedly H7561 :
34. QSನಮ್ಮ ರಾಜರುಗಳು, ನಾಯಕರು, ಯಾಜಕರು ಮತ್ತು ನಮ್ಮ ಪೂರ್ವಿಕರು ನಿನ್ನ ಆಜ್ಞೆಯನ್ನು ಅನುಸರಿಸಲಿಲ್ಲ. QEQS2ನಿನ್ನ ಎಚ್ಚರಿಕೆಯನ್ನು ಲಕ್ಷ್ಯಕ್ಕೆ ತರಲಿಲ್ಲ. QE
34. Neither have our kings H4428 , our princes H8269 , our priests H3548 , nor H3808 our fathers H1 , kept H6213 thy law H8451 , nor H3808 hearkened H7181 unto H413 thy commandments H4687 and thy testimonies H5715 , wherewith H834 thou didst testify H5749 against them.
35. QSನಮ್ಮ ಪೂರ್ವಿಕರು ನಿನ್ನ ಸೇವೆಮಾಡಲಿಲ್ಲ. ತಮ್ಮ ಸ್ವಂತ ದೇಶದಲ್ಲಿ ವಾಸಿಸುವಾಗಲೂ ನಿನ್ನ ಸೇವೆಮಾಡಲಿಲ್ಲ; QEQS2ಕೆಟ್ಟತನವನ್ನು ನಿಲ್ಲಿಸಲಿಲ್ಲ. QEQS2ನೀನು ಕೊಟ್ಟ ಉತ್ತಮ ವಸ್ತುಗಳಲ್ಲಿಯೂ ಉತ್ತಮ ಭೂಮಿಯಲ್ಲಿಯೂ ಆನಂದಿಸಿದರು. QEQSಅವರಿಗೆ ಬೇಕಾದಷ್ಟು ಜಮೀನಿತ್ತು. QEQS2ಆದರೂ ಅವರು ದುಷ್ಟತನವನ್ನು ನಿಲ್ಲಿಸಲಿಲ್ಲ. QE
35. For they H1992 have not H3808 served H5647 thee in their kingdom H4438 , and in thy great H7227 goodness H2898 that H834 thou gavest H5414 them , and in the large H7342 and fat H8082 land H776 which H834 thou gavest H5414 before H6440 them, neither H3808 turned H7725 they from their wicked H7451 works H4480 H4611 .
36. QSಈಗ ನಾವು ನಾಡಿನಲ್ಲಿ ಗುಲಾಮರಾಗಿದ್ದೇವೆ. QEQS2 ನಾಡಿನ ಫಲವನ್ನು ಮತ್ತು ಇದರಲ್ಲಿ ಬೆಳೆಯುವ ಒಳ್ಳೆಯ ಫಸಲುಗಳನ್ನು QEQS2ಅನುಭವಿಸಲು ನೀನು ನಾಡನ್ನು ನಮ್ಮ ಪೂರ್ವಿಕರಿಗೆ ಕೊಟ್ಟೆ. QE
36. Behold H2009 , we H587 are servants H5650 this day H3117 , and for the land H776 that H834 thou gavest H5414 unto our fathers H1 to eat H398 H853 the fruit H6529 thereof and the good H2898 thereof, behold H2009 , we H587 are servants H5650 in H5921 it:
37. QSಫಸಲು ಇಲ್ಲಿ ಉತ್ತಮವಾಗಿದೆ. QEQS2ನಾವು ಪಾಪಮಾಡಿದ್ದರಿಂದ ನಮ್ಮ ಸುಗ್ಗಿಯು ನಮ್ಮನ್ನಾಳುವ ರಾಜರಿಗೆ ಹೋಗಿಬಿಡುತ್ತದೆ. QEQS ರಾಜರುಗಳು ನಮ್ಮನ್ನೂ ನಮ್ಮ ದನಕರುಗಳನ್ನೂ ತಮ್ಮ ಹತೋಟಿಯೊಳಗೆ ಇಟ್ಟಿರುತ್ತಾರೆ. QEQS2ನಮ್ಮನ್ನು ತಮಗೆ ಇಷ್ಟಬಂದಂತೆ ನಡಿಸುತ್ತಾರೆ. QEQS2ಆದ್ದರಿಂದ ನಾವು ಬಹಳ ಸಂಕಟದಲ್ಲಿ ಸಿಕ್ಕಿಕೊಂಡಿದ್ದೇವೆ.” QEPBR
37. And it yieldeth much H7235 increase H8393 unto the kings H4428 whom H834 thou hast set H5414 over H5921 us because of our sins H2403 : also they have dominion H4910 over H5921 our bodies H1472 , and over our cattle H929 , at their pleasure H7522 , and we H587 are in great H1419 distress H6869 .
38. PS“ಈ ಕಾರಣಗಳಿಂದ ಶಾಶ್ವತವಾದ ಒಡಂಬಡಿಕೆಯನ್ನು ನಾವು ನಿನ್ನೊಂದಿಗೆ ಮಾಡುತ್ತೇವೆ. ಒಡಂಬಡಿಕೆಯನ್ನು ನಾವು ಬರವಣಿಗೆಯಲ್ಲಿ ಮಾಡುತ್ತೇವೆ. ನಮ್ಮ ನಾಯಕರೂ, ಯಾಜಕರೂ, ಲೇವಿಯರೂ ಅದಕ್ಕೆ ಸಹಿ ಮಾಡುವರು ಮತ್ತು ಅದಕ್ಕೆ ಮುದ್ರೆಯನ್ನು ಹಾಕುವರು.” PE
38. And because of all H3605 this H2063 we H587 make H3772 a sure H548 covenant , and write H3789 it ; and our princes H8269 , Levites H3881 , and priests H3548 , seal H2856 H5921 unto it .