|
|
1. ಪ್ರಿಯರೇ, ಅನೇಕ ಸುಳ್ಳುಪ್ರವಾದಿಗಳು ಲೋಕದೊಳಗೆ ಹೋಗಿರುವದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು.
|
1. Beloved G27 , believe G4100 not G3361 every G3956 spirit G4151 , but G235 try G1381 the G3588 spirits G4151 whether G1487 they are G2076 of G1537 God G2316 : because G3754 many G4183 false prophets G5578 are gone out G1831 into G1519 the G3588 world G2889 .
|
2. ಯೇಸು ಕ್ರಿಸ್ತನು ಶರೀರದಲ್ಲಿ ಬಂದನೆಂದು ಒಪ್ಪಿಕೊಳ್ಳುವ ಪ್ರತಿಯೊಂದು ಆತ್ಮವು ದೇವರಿಗೆ ಸಂಬಂಧಪಟ್ಟದ್ದಾಗಿದೆ; ಇದರಿಂದ ನೀವು ಈ ಆತ್ಮನು ದೇವರಾತ್ಮನೆಂದು ತಿಳಿದುಕೊಳ್ಳು ತ್ತೀರಿ.
|
2. Hereby G1722 G5129 know G1097 ye the G3588 Spirit G4151 of God G2316 : Every G3956 spirit G4151 that G3739 confesseth G3670 that Jesus G2424 Christ G5547 is come G2064 in G1722 the flesh G4561 is G2076 of G1537 God G2316 :
|
3. ಯೇಸು ಕ್ರಿಸ್ತನು ಶರೀರದಲ್ಲಿ ಬಂದನೆಂದು ಒಪ್ಪಿಕೊಳ್ಳದಿರುವ ಪ್ರತಿಯೊಂದು ಆತ್ಮವು ದೇವರಿಗೆ ಸಂಬಂಧಪಟ್ಟದ್ದಲ್ಲ; ಅದು ಕ್ರಿಸ್ತವಿರೋಧಿಯ ಆತ್ಮ ವಾಗಿದೆ. ಅದು ಬರುವದೆಂಬದನ್ನು ನೀವು ಕೇಳಿ ದ್ದೀರಲ್ಲಾ; ಈಗಲೂ ಅದು ಲೋಕದಲ್ಲಿ ಇದೆ.
|
3. And G2532 every G3956 spirit G4151 that G3739 confesseth G3670 not G3361 that Jesus G2424 Christ G5547 is come G2064 in G1722 the flesh G4561 is G2076 not G3756 of G1537 God G2316 : and G2532 this G5124 is G2076 that G3588 spirit of antichrist G500 , whereof G3739 ye have heard G191 that G3754 it should come G2064 ; and G2532 even now G3568 already G2235 is G2076 it in G1722 the G3588 world G2889 .
|
4. ಚಿಕ್ಕಮಕ್ಕಳೇ, ನೀವು ದೇವರಿಗೆ ಸಂಬಂಧಪಟ್ಟವರಾ ಗಿದ್ದೀರಿ. ಅವರನ್ನು ಜಯಿಸಿದ್ದೀರಿ. ನಿಮ್ಮಲ್ಲಿರುವಾತನು ಲೋಕದಲ್ಲಿ ಇರುವವನಿಗಿಂತ ದೊಡ್ಡವನಾಗಿದ್ದಾನೆ.
|
4. Ye G5210 are G2075 of G1537 God G2316 , little children G5040 , and G2532 have overcome G3528 them G846 : because G3754 greater G3187 is G2076 he G3588 that is in G1722 you G5213 , than G2228 he G3588 that is in G1722 the G3588 world G2889 .
|
5. ಅವರು ಲೋಕಸಂಬಂಧಿಗಳಾಗಿದ್ದಾರೆ; ಈ ಕಾರಣ ದಿಂದ ಅವರು ಲೋಕಸಂಬಂಧವಾಗಿ ಮಾತನಾ ಡುತ್ತಾರೆ ಮತ್ತು ಲೋಕದವರು ಅವರ ಮಾತನ್ನು ಕೇಳುತ್ತಾರೆ.
|
5. They G846 are G1526 of G1537 the G3588 world G2889 : therefore G1223 G5124 speak G2980 they of G1537 the G3588 world G2889 , and G2532 the G3588 world G2889 heareth G191 them G846 .
|
6. ನಾವಂತೂ ದೇವರಿಗೆ ಸಂಬಂಧಪಟ್ಟವ ರಾಗಿದ್ದೇವೆ; ದೇವರನ್ನು ಬಲ್ಲವನು ನಮ್ಮ ಮಾತನ್ನು ಕೇಳುತ್ತಾನೆ; ದೇವರಿಗೆ ಸಂಬಂಧಪಡದವನು ನಮ್ಮ ಮಾತನ್ನು ಕೇಳುವದಿಲ್ಲ. ಇದು ಸತ್ಯದ ಆತ್ಮ, ಅದು ಸುಳ್ಳಿನ ಆತ್ಮ ಎಂದು ಇದರಿಂದಲೇ ನಾವು ತಿಳಿದು ಕೊಳ್ಳುತ್ತೇವೆ.
|
6. We G2249 are G2070 of G1537 God G2316 : he that knoweth G1097 God G2316 heareth G191 us G2257 ; he that G3739 is G2076 not G3756 of G1537 God G2316 heareth G191 not G3756 us G2257 . Hereby G1537 G5127 know G1097 we the G3588 spirit G4151 of truth G225 , and G2532 the G3588 spirit G4151 of error G4106 .
|
7. ಪ್ರಿಯರೇ, ನಾವು ಒಬ್ಬರನ್ನೊಬ್ಬರು ಪ್ರೀತಿಸೋಣ. ಯಾಕಂದರೆ ಪ್ರೀತಿಯು ದೇವರಿಂದಾಗಿದೆ. ಪ್ರೀತಿ ಮಾಡುವ ಪ್ರತಿಯೊಬ್ಬನು ದೇವರಿಂದ ಹುಟ್ಟಿದವನೂ ದೇವರನ್ನು ಬಲ್ಲವನೂ ಆಗಿದ್ದಾನೆ.
|
7. Beloved G27 , let us love G25 one another G240 : for G3754 love G26 is G2076 of G1537 God G2316 ; and G2532 every one G3956 that loveth G25 is born G1080 of G1537 God G2316 , and G2532 knoweth G1097 God G2316 .
|
8. ಪ್ರೀತಿಯಿಲ್ಲದ ವನು ದೇವರನ್ನು ಬಲ್ಲವನಲ್ಲ; ಯಾಕಂದರೆ ದೇವರು ಪ್ರೀತಿಯಾಗಿದ್ದಾನೆ.
|
8. He that loveth G25 not G3361 knoweth G1097 not G3756 God G2316 ; for G3754 God G2316 is G2076 love G26 .
|
9. ನಾವು ಆತನ ಮೂಲಕ ಜೀವಿಸು ವದಕ್ಕಾಗಿ ದೇವರು ತನ್ನ ಒಬ್ಬನೇ ಮಗನನ್ನು ಲೋಕಕ್ಕೆ ಕಳುಹಿಸಿಕೊಟ್ಟದ್ದರಲ್ಲಿಯೇ ದೇವರ ಪ್ರೀತಿಯು ನಮ್ಮ ಕಡೆಗೆ ಪ್ರತ್ಯಕ್ಷವಾಗಿದೆ.
|
9. In G1722 this G5129 was manifested G5319 the G3588 love G26 of God G2316 toward G1722 us G2254 , because G3754 that God G2316 sent G649 his G848 only begotten G3439 Son G5207 into G1519 the G3588 world G2889 , that G2443 we might live G2198 through G1223 him G846 .
|
10. ನಾವು ದೇವರನ್ನು ಪ್ರೀತಿಸಿ ದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪಗಳಿಗೆ ಪ್ರಾಯಶ್ಚಿತ್ತವಾಗಿ ತನ್ನ ಮಗನನ್ನು ಕಳುಹಿಸಿ ಕೊಟ್ಟದ್ದರಲ್ಲಿಯೇ ಆತನ ಪ್ರೀತಿಯು ಇರುತ್ತದೆ.
|
10. Herein G1722 G5129 is G2076 love G26 , not G3756 that G3754 we G2249 loved G25 God G2316 , but G235 that G3754 he G846 loved G25 us G2248 , and G2532 sent G649 his G848 Son G5207 to be the propitiation G2434 for G4012 our G2257 sins G266 .
|
11. ಪ್ರಿಯರೇ, ದೇವರು ನಮ್ಮನ್ನು ಹೀಗೆ ಪ್ರೀತಿಸಿದ ಮೇಲೆ ನಾವು ಸಹ ಒಬ್ಬರನ್ನೊಬ್ಬರು ಪ್ರೀತಿಸುವ ಹಂಗಿನಲ್ಲಿದ್ದೇವೆ.
|
11. Beloved G27 , if G1487 God G2316 so G3779 loved G25 us G2248 , we G2249 ought G3784 also G2532 to love G25 one another G240 .
|
12. ದೇವರನ್ನು ಯಾರೂ ಎಂದೂ ನೋಡಿಲ್ಲ; ನಾವು ಒಬ್ಬರನ್ನೊಬ್ಬರು ಪ್ರೀತಿಸಿದರೆ ದೇವರು ನಮ್ಮಲ್ಲಿ ನೆಲೆಗೊಂಡಿದ್ದಾನೆ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಸಿದ್ಧಿಗೆ ಬರುತ್ತದೆ.
|
12. No man G3762 hath seen G2300 God G2316 at any time G4455 . If G1437 we love G25 one another G240 , God G2316 dwelleth G3306 in G1722 us G2254 , and G2532 his G848 love G26 is G2076 perfected G5048 in G1722 us G2254 .
|
13. ಆತನು ನಮಗೆ ತನ್ನ ಆತ್ಮದಲ್ಲಿ ಪಾಲನ್ನು ಅನುಗ್ರಹಿಸದ್ದರಿಂದಲೇ ನಾವು ಆತನಲ್ಲಿ ನೆಲೆಗೊಂಡಿದ್ದೇವೆಂತಲೂ ಆತನು ನಮ್ಮಲ್ಲಿ ನೆಲೆಗೊಂಡಿದ್ದಾನೆಂತಲೂ ತಿಳಿದುಕೊಳ್ಳು ತ್ತೇವೆ.
|
13. Hereby G1722 G5129 know G1097 we that G3754 we dwell G3306 in G1722 him G846 , and G2532 he G846 in G1722 us G2254 , because G3754 he hath given G1325 us G2254 of G1537 his G848 Spirit G4151 .
|
14. ತಂದೆಯು ಮಗನನ್ನು ಲೋಕರಕ್ಷಕನನ್ನಾಗಿ ಕಳುಹಿಸಿಕೊಟ್ಟಿರುವದನ್ನು ನಾವು ನೋಡಿದ್ದೇವೆ ಮತ್ತು ಸಾಕ್ಷಿ ಹೇಳುತ್ತೇವೆ.
|
14. And G2532 we G2249 have seen G2300 and G2532 do testify G3140 that G3754 the G3588 Father G3962 sent G649 the G3588 Son G5207 to be the Savior G4990 of the G3588 world G2889 .
|
15. ಯೇಸು ದೇವರ ಮಗನಾಗಿ ದ್ದಾನೆಂದು ಯಾವನು ಒಪ್ಪಿಕೊಳ್ಳುತ್ತಾನೋ ಅವನಲ್ಲಿ ದೇವರು ನೆಲೆಗೊಂಡಿದ್ದಾನೆ, ಅವನು ದೇವರಲ್ಲಿ ನೆಲೆಗೊಂಡಿದ್ದಾನೆ.
|
15. Whosoever G3739 G302 shall confess G3670 that G3754 Jesus G2424 is G2076 the G3588 Son G5207 of God G2316 , God G2316 dwelleth G3306 in G1722 him G846 , and G2532 he G846 in G1722 God G2316 .
|
16. ನಮ್ಮ ಕಡೆಗಿರುವ ದೇವರ ಪ್ರೀತಿಯನ್ನು ನಾವು ತಿಳಿದುಕೊಂಡಿದ್ದೇವೆ, ಅದನ್ನು ನಂಬಿದ್ದೇವೆ. ದೇವರು ಪ್ರೀತಿಯಾಗಿದ್ದಾನೆ; ಪ್ರೀತಿಯಲ್ಲಿ ನೆಲೆ ಗೊಂಡಿರುವವನು ದೇವರಲ್ಲಿ ನೆಲೆಗೊಂಡಿದ್ದಾನೆ, ಮತ್ತು ದೇವರು ಅವನಲ್ಲಿ ನೆಲೆಗೊಂಡಿದ್ದಾನೆ.
|
16. And G2532 we G2249 have known G1097 and G2532 believed G4100 the G3588 love G26 that G3739 God G2316 hath G2192 to G1722 us G2254 . God G2316 is G2076 love G26 ; and G2532 he that dwelleth G3306 in G1722 love G26 dwelleth G3306 in G1722 God G2316 , and G2532 God G2316 in G1722 him G846 .
|
17. ನ್ಯಾಯತೀರ್ಪಿನ ದಿನದಲ್ಲಿ ನಮಗೆ ಧೈರ್ಯ ವಿರುವಂತೆ ನಮ್ಮ ಪ್ರೀತಿಯು ಸಿದ್ಧಿಗೆ ಬಂತು. ಯಾಕಂದರೆ ಆತನು ಎಂಥವನಾಗಿದ್ದಾನೋ ನಾವು ಅಂಥವ ರಾಗಿಯೇ ಈ ಲೋಕದಲ್ಲಿದ್ದೇವೆ.
|
17. Herein G1722 G5129 is G3326 our G2257 love G26 made perfect G5048 , that G2443 we may have G2192 boldness G3954 in G1722 the G3588 day G2250 of judgment G2920 : because G3754 as G2531 he G1565 is G2076 , so G2532 are G2070 we G2249 in G1722 this G5129 world G2889 .
|
18. ಪ್ರೀತಿಯಲ್ಲಿ ಹೆದರಿಕೆಯಿಲ್ಲ; ಆದರೆ ಪೂರ್ಣ ಪ್ರೀತಿಯು ಹೆದರಿಕೆ ಯನ್ನು ಹೊರಡಿಸಿಬಿಡುತ್ತದೆ. ಯಾಕಂದರೆ ಭಯವಿರು ವಲ್ಲಿ ಯಾತನೆಯಿರುವದು. ಭಯಪಡುವವನು ಪ್ರೀತಿ ಯಲ್ಲಿ ಸಿದ್ಧಿಗೆ ಬಂದವನಲ್ಲ.
|
18. There is G2076 no G3756 fear G5401 in G1722 love G26 ; but G235 perfect G5046 love G26 casteth G906 out G1854 fear G5401 : because G3754 fear G5401 hath G2192 torment G2851 G1161 . He that feareth G5399 is not G3756 made perfect G5048 in G1722 love G26 .
|
19. ಆತನು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದಲೇ ನಾವು ಆತನನ್ನು ಪ್ರೀತಿಸುತ್ತೇವೆ.
|
19. We G2249 love G25 him G846 , because G3754 he G846 first G4413 loved G25 us G2248 .
|
20. ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?
|
20. If G1437 a man G5100 say G2036 , I love G25 God G2316 , and G2532 hateth G3404 his G848 brother G80 , he is G2076 a liar G5583 : for G1063 he that loveth G25 not G3361 his G848 brother G80 whom G3739 he hath seen G3708 , how G4459 can G1410 he love G25 God G2316 whom G3739 he hath not G3756 seen G3708 ?
|
21. ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ.
|
21. And G2532 this G5026 commandment G1785 have G2192 we from G575 him G846 , That G2443 he who loveth G25 God G2316 love G25 his G848 brother G80 also G2532 .
|