Bible Language

:

1. ಕಾಲದಲ್ಲಿ ಏನಾಯಿತಂದರೆ, ಸೌಲನಮಗನಾದ ಯೋನಾತಾನನು ತನ್ನ ಆಯು ಧಗಳನ್ನು ಹಿಡಿಯುವವನಾದ ಯೌವನಸ್ಥನಿಗೆ--ನಾವು ನಮಗೆದುರಾಗಿ ಆಚೆಯಲ್ಲಿರುವ ಫಿಲಿಷ್ಟಿಯರ ಠಾಣಕ್ಕೆ ಹೋಗೋಣ ಬಾ ಅಂದನು; ಆದರೆ ಅವನು ತನ್ನ ತಂದೆಗೆ ತಿಳಿಸಲಿಲ್ಲ.
1. Now it came to pass H1961 upon a day H3117 , that Jonathan H3083 the son H1121 of Saul H7586 said H559 unto H413 the young man H5288 that bore H5375 his armor H3627 , Come H1980 , and let us go over H5674 to H413 the Philistines H6430 ' garrison H4673 , that H834 is on the other side H4480 H5676 H1975 . But he told H5046 not H3808 his father H1 .
2. ಸೌಲನು ಗಿಬೆಯ ಕಟ್ಟಕಡೇ ಮೇರೆಯಾದ ಮಿಗ್ರೋನಿನಲ್ಲಿರುವ ದಾಳಿಂಬರ ಗಿಡದ ಕೆಳಗಿದ್ದನು. ಅವನ ಸಂಗಡ ಸುಮಾರು ಆರು ನೂರು ಜನರಿದ್ದರು.
2. And Saul H7586 tarried H3427 in the uttermost part H7097 of Gibeah H1390 under H8478 a pomegranate tree H7416 which H834 is in Migron H4051 : and the people H5971 that H834 were with H5973 him were about six H8337 hundred H3967 men H376 ;
3. ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.
3. And Ahiah H281 , the son H1121 of Ahitub H285 , Ichabod H350 's brother H251 , the son H1121 of Phinehas H6372 , the son H1121 of Eli H5941 , the LORD H3068 's priest H3548 in Shiloh H7887 , wearing H5375 an ephod H646 . And the people H5971 knew H3045 not H3808 that H3588 Jonathan H3083 was gone H1980 .
4. ಯೋನಾತಾನನು ಫಿಲಿಷ್ಟಿ ಯರ ಠಾಣಕ್ಕೆ ದಾಟಿ ಹೋಗಬೇಕೆಂದು ಹುಡುಕಿದ ಮಾರ್ಗದ ಮಧ್ಯದಲ್ಲಿ ಕಡೆ ಕಡೆಯಲ್ಲಿ ಬೋಚೇಚ್ ಸೆನೆ ಎಂಬ ಚೂಪಾದ ಎರಡು ಬಂಡೆ ಗಳಿದ್ದವು.
4. And between H996 the passages H4569 , by which H834 Jonathan H3083 sought H1245 to go over H5674 unto H5921 the Philistines H6430 ' garrison H4673 , there was a sharp H8127 rock H5553 on the one H4480 H2088 side H4480 H5676 , and a sharp H8127 rock H5553 on the other H4480 H2088 side H4480 H5676 : and the name H8034 of the one H259 was Bozez H949 , and the name H8034 of the other H259 Seneh H5573 .
5. ಬಂಡೆಗಳಲ್ಲಿ ಒಂದು ಉತ್ತರಕ್ಕೆ ಮಿಕ್ಮಾಷಿಗೆ ಎದುರಾಗಿಯೂ ಮತ್ತೊಂದು ದಕ್ಷಿಣಕ್ಕೆ ಗಿಬೆಗೆ ಎದುರಾಗಿಯೂ ಇತ್ತು.
5. The forefront H8127 of the one H259 was situated H4690 northward H4480 H6828 over against H4136 Michmash H4363 , and the other H259 southward H4480 H5045 over against H4136 Gibeah H1387 .
6. ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.
6. And Jonathan H3083 said H559 to H413 the young man H5288 that bore H5375 his armor H3627 , Come H1980 , and let us go over H5674 unto H413 the garrison H4673 of these H428 uncircumcised H6189 : it may be that H194 the LORD H3068 will work H6213 for us: for H3588 there is no H369 restraint H4622 to the LORD H3068 to save H3467 by many H7227 or H176 by few H4592 .
7. ಅದಕ್ಕೆ ಅವನ ಆಯುಧಗಳನ್ನು ಹೊರುವವನು ಅವನಿಗೆ--ನಿನ್ನ ಹೃದಯದಲ್ಲಿ ಇರುವದನ್ನೆಲ್ಲಾ ಮಾಡು, ನಡೆ; ಇಗೋ, ನಿನ್ನ ಹೃದಯಕ್ಕೆ ಸರಿಯಾಗಿ ನಾನೂ ನಿನ್ನ ಸಂಗಡ ಇದ್ದೇನೆ ಅಂದನು.
7. And his armorbearer H3627 H5375 said H559 unto him, Do H6213 all H3605 that H834 is in thine heart H3824 : turn H5186 thee; behold H2009 , I am with H5973 thee according to thy heart H3824 .
8. ಆಗ ಯೋನಾತಾನನುಇಗೋ, ನಾವು ಮನುಷ್ಯರ ಬಳಿಗೆ ದಾಟಿ ಹೋಗಿ ಅವರಿಗೆ ಕಾಣಿಸಿಕೊಳ್ಳುವೆವು.
8. Then said H559 Jonathan H3083 , Behold H2009 , we H587 will pass over H5674 unto H413 these men H376 , and we will discover ourselves H1540 unto H413 them.
9. ಅವರು--ನಾವು ನಿಮ್ಮ ಬಳಿಗೆ ಬರುವ ವರೆಗೆ ಸುಮ್ಮನೆ ನಿಲ್ಲಿರೆಂದು ನಮ್ಮ ಸಂಗಡ ಹೇಳಿದರೆ ನಾವು ಅವರ ಬಳಿಗೆ ಹೋಗದೆ ನಮ್ಮ ಸ್ಥಳದಲ್ಲಿ ನಿಲ್ಲುವೆವು.
9. If H518 they say H559 thus H3541 unto H413 us, Tarry H1826 until H5704 we come H5060 to H413 you ; then we will stand still H5975 in our place H8478 , and will not H3808 go up H5927 unto H413 them.
10. ಒಂದು ವೇಳೆ ಅವರುನಮ್ಮ ಬಳಿಗೆ ಬನ್ನಿರಿ ಎಂದು ಹೇಳಿದರೆ ಹೋಗುವೆವು. ಕರ್ತನು ಅವರನ್ನು ನಮ್ಮ ಕೈಗೆ ಒಪ್ಪಿಸಿ ಕೊಟ್ಟನೆಂಬದಕ್ಕೆ ಇದೇ ನಮಗೆ ಗುರುತಾಗಿರುವದು ಅಂದನು.
10. But if H518 they say H559 thus H3541 , Come up H5927 unto H5921 us ; then we will go up H5927 : for H3588 the LORD H3068 hath delivered H5414 them into our hand H3027 : and this H2088 shall be a sign H226 unto us.
11. ಹಾಗೆಯೇ ಅವರಿಬ್ಬರೂ ಫಿಲಿಷ್ಟಿಯರ ಠಾಣದ ವರಿಗೆ ಕಾಣಿಸಿಕೊಂಡರು. ಆಗ ಫಿಲಿಷ್ಟಿಯರುಇಗೋ, ಗುಹೆಗಳಲ್ಲಿ ಬಚ್ಚಿಟ್ಟುಕೊಂಡಿದ್ದ ಇಬ್ರಿಯರು ಹೊರಟು ಬರುತ್ತಾರೆಂದರು.
11. And both H8147 of them discovered themselves H1540 unto H413 the garrison H4673 of the Philistines H6430 : and the Philistines H6430 said H559 , Behold H2009 , the Hebrews H5680 come forth H3318 out of H4480 the holes H2356 where H834 H8033 they had hid themselves H2244 .
12. ಠಾಣದ ಮನುಷ್ಯರು ಯೋನಾತಾನನಿಗೂ ಅವನ ಆಯುಧ ಹೊರುವವನಿಗೂ--ನಮ್ಮ ಬಳಿಗೆ ಬನ್ನಿರಿ; ನಿಮಗೆ ಕಾರ್ಯ ತೋರಿಸುತ್ತೇವೆ ಎಂದು ಪ್ರತ್ಯುತ್ತರಕೊಟ್ಟರು. ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ವನಿಗೆ--ನನ್ನ ಹಿಂದೆ ಏರಿ ಬಾ; ಕರ್ತನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಟ್ಟನು ಅಂದನು.
12. And the men H376 of the garrison H4675 answered H6030 H853 Jonathan H3083 and his armorbearer H3627 H5375 , and said H559 , Come up H5927 to H413 us , and we will show H3045 you a thing H1697 . And Jonathan H3083 said H559 unto H413 his armorbearer H3627 H5375 , Come up H5927 after H310 me: for H3588 the LORD H3068 hath delivered H5414 them into the hand H3027 of Israel H3478 .
13. ಯೋನಾತಾನನು ತನ್ನ ಕೈಗಳಿಂದಲೂ ಕಾಲುಗಳಿಂದ ಲೂ ಹತ್ತಿದನು. ಅವನ ಆಯುಧಗಳನ್ನು ಹೊರುವ ವನು ಅವನ ಹಿಂದೆ ಹತ್ತಿದನು. ಆಗ ಪಿಲಿಷ್ಟಿಯರು ಯೋನಾತಾನನ ಮುಂದೆ ಬಿದ್ದರು. ಅವನ ಆಯುಧ ಗಳನ್ನು ಹೊರುವವನು ಅವನ ಹಿಂದೆ ಕೊಲ್ಲುತ್ತಾ ಹೋದನು.
13. And Jonathan H3083 climbed up H5927 upon H5921 his hands H3027 and upon H5921 his feet H7272 , and his armorbearer H3627 H5375 after H310 him : and they fell H5307 before H6440 Jonathan H3083 ; and his armorbearer H3627 H5375 slew H4191 after H310 him.
14. ಯೋನಾತಾನನೂ ಅವನ ಆಯುಧ ಗಳನ್ನು ಹೊರುವವನೂ ಹೊಡೆದ ಮೊದಲ ಸಂಹಾರದಲ್ಲಿ ಅರ್ಧ ಎಕರೆ ಭೂಮಿಯಲ್ಲಿ ಬಿದ್ದವರು ಸುಮಾರು ಇಪ್ಪತ್ತು ಜನರಾಗಿದ್ದರು.
14. And that first H7223 slaughter H4347 , which H834 Jonathan H3083 and his armorbearer H3627 H5375 made H5221 , was H1961 about twenty H6242 men H376 , within as it were a half H2677 acre H4618 of land H7704 , which a yoke H6776 of oxen might plow .
15. ಆಗ ದಂಡಿನ ಹೊಲದಲ್ಲಿಯ ಸಕಲ ಜನರಲ್ಲಿಯೂ ಭಯದಿಂದ ನಡುಕ ಉಂಟಾಯಿತು. ಠಾಣದವರೂ ಕೊಳ್ಳೆಗಾರರೂ ಹೆದರಿಕೊಂಡರು; ಇದಲ್ಲದೆ ಭೂಮಿ ಕಂಪಿಸಿತು. ಹೀಗೆ ಅಲ್ಲಿ ಮಹಾದೊಡ್ಡ ಕಳವಳವಾಯಿತು.
15. And there was H1961 trembling H2731 in the host H4264 , in the field H7704 , and among all H3605 the people H5971 : the garrison H4673 , and the spoilers H7843 , they H1992 also H1571 trembled H2729 , and the earth H776 quaked H7264 : so it was H1961 a very great H430 trembling H2731 .
16. ಬೆನ್ಯಾವಿಾ ನನ ದೇಶದ ಗಿಬೆಯದಲ್ಲಿದ್ದ ಸೌಲನ ಕಾವಲಿನವರು ನೋಡಿದಾಗ ಇಗೋ, ಗುಂಪಿನವರು ಕಡಿಮೆ ಯಾಗುತ್ತಾ ಒಬ್ಬರನ್ನೊಬ್ಬರು ಸಂಹರಿಸುತ್ತಾ ಇದ್ದರು.
16. And the watchmen H6822 of Saul H7586 in Gibeah H1390 of Benjamin H1144 looked H7200 ; and, behold H2009 , the multitude H1995 melted away H4127 , and they went H1980 on beating down H1986 one another .
17. ಆಗ ಸೌಲನು ತನ್ನ ಬಳಿಯಲ್ಲಿದ್ದ ಜನರಿಗೆ--ನಮ್ಮ ಬಳಿಯಿಂದ ಹೋದವರು ಯಾರೆಂದು ಲೆಕ್ಕವನ್ನು ನೋಡಿರಿ ಅಂದನು. ಅವರು ಲೆಕ್ಕ ನೋಡುವಾಗ ಇಗೋ, ಯೋನಾತಾನನೂ ಅವನ ಆಯುಧಗಳನ್ನು ಹೊರುವವನೂ ಅಲ್ಲಿ ಇರಲಿಲ್ಲ.
17. Then said H559 Saul H7586 unto the people H5971 that H834 were with H854 him, Number H6485 now H4994 , and see H7200 who H4310 is gone H1980 from H4480 H5973 us . And when they had numbered H6485 , behold H2009 , Jonathan H3083 and his armorbearer H3627 H5375 were not H369 there .
18. ಆಗ ಸೌಲನು ಅಹೀಯನಿಗೆ -- ನೀನು ದೇವರ ಮಂಜೂಷವನ್ನು ತಕ್ಕೊಂಡು ಬಾ ಅಂದನು. ಯಾಕಂದರೆ ದೇವರ ಮಂಜೂಷವು ಕಾಲದಲ್ಲಿ ಇಸ್ರಾಯೇಲ್ ಮಕ್ಕಳ ಬಳಿಯಲ್ಲಿತ್ತು.
18. And Saul H7586 said H559 unto Ahiah H281 , Bring hither H5066 the ark H727 of God H430 . For H3588 the ark H727 of God H430 was H1961 at that H1931 time H3117 with the children H1121 of Israel H3478 .
19. ಸೌಲನು ಯಾಜಕನ ಸಂಗಡ ಇನ್ನೂ ಮಾತಾನಾಡುತ್ತಿರುವಾಗ ಏನಾಯಿತಂದರೆ ಫಿಲಿಷ್ಟಿಯರ ದಂಡಿನಲ್ಲಿ ಗದ್ದಲವು ಅಧಿಕವಾಗುತ್ತಾ ಇದದ್ದರಿಂದ ಸೌಲನು ಯಾಜಕನಿಗೆ ನಿನ್ನ ಕೈಯನ್ನು ಹಿಂದಕ್ಕೆ ತಕ್ಕೋ ಅಂದನು.
19. And it came to pass H1961 , while H5704 Saul H7586 talked H1696 unto H413 the priest H3548 , that the noise H1995 that H834 was in the host H4264 of the Philistines H6430 went on H1980 and increased H1980 H7227 : and Saul H7586 said H559 unto H413 the priest H3548 , Withdraw H622 thine hand H3027 .
20. ಆಗ ಸೌಲನೂ ಅವನ ಸಂಗಡ ಇದ್ದ ಜನರೆಲ್ಲರೂ ಕೂಡಿಕೊಂಡು ಯುದ್ಧಕ್ಕೆ ಬಂದಾಗ ಇಗೋ, ಪ್ರತಿಯೊಬ್ಬನು ತನ್ನ ಜೊತೆಗಾರನನ್ನು ಕತ್ತಿ ಯಿಂದ ಕೊಂದುಬಿಟ್ಟದ್ದರ ಪರಿಣಾಮವಾಗಿ ಅಲ್ಲಿ ಬಹು ದೊಡ್ಡ ಸೋಲು ಉಂಟಾಯಿತು.
20. And Saul H7586 and all H3605 the people H5971 that H834 were with H854 him assembled themselves H2199 , and they came H935 to H5704 the battle H4421 : and, behold H2009 , every man H376 's sword H2719 was H1961 against his fellow H7453 , and there was a very H3966 great H1419 discomfiture H4103 .
21. ಇದಲ್ಲದೆ ಪೂರ್ವದಲ್ಲಿ ಫಿಲಿಷ್ಟಿಯರ ಬಳಿಯಲ್ಲಿದ್ದು ಅವರ ಕೂಡ ದಂಡಿನ ಸಂಗಡ ಸುತ್ತಲಿರುವ ದೇಶದಿಂದ ಬಂದ ಇಬ್ರಿಯರು ಸೌಲ ಯೋನಾತಾನನ ಮತ್ತು ಇಸ್ರಾಯೇಲ್ಯರ ಸಂಗಡ ಕೂಡಿಕೊಂಡರು.
21. Moreover the Hebrews H5680 that were H1961 with the Philistines H6430 before H865 that time H8032 , which H834 went up H5927 with H5973 them into the camp H4264 from the country round about H5439 , even they H1992 also H1571 turned to be H1961 with H5973 the Israelites H3478 that H834 were with H5973 Saul H7586 and Jonathan H3083 .
22. ಫಿಲಿಷ್ಟಿಯರು ಓಡಿಹೋದರೆಂದು ಎಫ್ರಾಯಿಮ್ ಬೆಟ್ಟದಲ್ಲಿ ಅಡಗಿಕೊಂಡಿದ್ದ ಸಮಸ್ತ ಇಸ್ರಾಯೇಲ್ಯರು ಕೇಳಿ ಅವರೂ ಹಾಗೆಯೇ ಯುದ್ಧದಲ್ಲಿ ಅವರನ್ನು ಬಿಡದೆ ಹಿಂದಟ್ಟಿದರು.
22. Likewise all H3605 the men H376 of Israel H3478 which had hid themselves H2244 in mount H2022 Ephraim H669 , when they heard H8085 that H3588 the Philistines H6430 fled H5127 , even they H1992 also H1571 followed hard H1692 after H310 them in the battle H4421 .
23. ಹೀಗೆ ಕರ್ತನು ದಿನದಲ್ಲಿ ಇಸ್ರಾಯೇಲನ್ನು ರಕ್ಷಿಸಿದನು. ಇದಲ್ಲದೆ ಯುದ್ಧವು ಬೇತಾವೆನಿನ ವರೆಗೂ ನಡೆಯಿತು.
23. So the LORD H3068 saved H3467 H853 Israel H3478 that H1931 day H3117 : and the battle H4421 passed over H5674 unto H853 Beth H1007 -aven.
24. ಆದರೆ ಇಸ್ರಾಯೇಲ್ಯರು ದಿವಸದಲ್ಲಿ ಬಹಳ ಬಳಲಿಹೋದರು. ಯಾಕಂದರೆ ಸೌಲನು--ನಾನು ನನ್ನ ಶತ್ರುಗಳಿಗೆ ಮುಯ್ಯಿ ತೀರಿಸುವ ಹಾಗೆ ಸಾಯಂಕಾ ಲದ ವರೆಗೆ ಯಾವನು ಆಹಾರ ತಿನ್ನುತ್ತಾನೋ ಅವನು ಶಪಿಸಲ್ಪಡಲಿ ಎಂದು ಆಣೆ ಇಟ್ಟದ್ದರಿಂದ ಜನರೆಲ್ಲರೂ ಆಹಾರದ ರುಚಿ ನೋಡದೆ ಇದ್ದರು.
24. And the men H376 of Israel H3478 were distressed H5065 that H1931 day H3117 : for Saul H7586 had adjured H422 H853 the people H5971 , saying H559 , Cursed H779 be the man H376 that H834 eateth H398 any food H3899 until H5704 evening H6153 , that I may be avenged H5358 on mine enemies H4480 H341 . So none H3808 H3605 of the people H5971 tasted H2938 any food H3899 .
25. ದೇಶದ ಜನರೆಲ್ಲರು ಅಡವಿಯಲ್ಲಿ ಹೋಗುತ್ತಿರುವಾಗ ನೆಲದ ಮೇಲೆ ಜೇನು ತುಪ್ಪ ಇತ್ತು.
25. And all H3605 they of the land H776 came H935 to a wood H3293 ; and there was H1961 honey H1706 upon H5921 H6440 the ground H7704 .
26. ಜನರು ಅಡವಿಯಲ್ಲಿ ಹೋಗುವಾಗ ಇಗೋ, ಜೇನು ತುಪ್ಪ ಸುರಿಯುತ್ತಿತ್ತು; ಆದರೆ ಜನರು ಆಣೆಯ ನಿಮಿತ್ತ ಭಯಪಟ್ಟದ್ದ ರಿಂದ ಒಬ್ಬನಾದರೂ ತನ್ನ ಬಾಯಿಗೆ ಹಾಕಿಕೊಳ್ಳಲಿಲ್ಲ.
26. And when the people H5971 were come H935 into H413 the wood H3293 , behold H2009 , the honey H1706 dropped H1982 ; but no H369 man put H5381 his hand H3027 to H413 his mouth H6310 : for H3588 the people H5971 feared H3372 H853 the oath H7621 .
27. ಆದರೆ ತನ್ನ ತಂದೆಯು ಜನರಿಗೆ ಆಣೆ ಇಟ್ಟದ್ದನ್ನು ಯೋನಾತಾನನು ಕೇಳದೆ ಇದ್ದ ಕಾರಣ ತನ್ನ ಕೈಯಲ್ಲಿದ್ದ ಕೋಲನ್ನು ಚಾಚಿ ಅದನ್ನು ಜೇನು ತೊಟ್ಟಿ ಯಲ್ಲಿ ಅದ್ದಿ ತನ್ನ ಬಾಯಿಗೆ ಹಾಕಿಕೊಂಡನು. ಅವನ ಕಣ್ಣುಗಳು ಕಳೆಯನ್ನು ಹೊಂದಿದವು.
27. But Jonathan H3083 heard H8085 not H3808 when his father H1 charged the people with the oath H7650 H853 H5971 : wherefore he put forth H7971 H853 the end H7097 of the rod H4294 that H834 was in his hand H3027 , and dipped H2881 it H853 in a honeycomb H3295 H1706 , and put H7725 his hand H3027 to H413 his mouth H6310 ; and his eyes H5869 were enlightened H215 .
28. ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.
28. Then answered H6030 one H376 of the people H4480 H5971 , and said H559 , Thy father H1 straitly charged the people with an oath H7650 H7650 H853 H5971 , saying H559 , Cursed H779 be the man H376 that H834 eateth H398 any food H3899 this day H3117 . And the people H5971 were faint H5888 .
29. ಅದಕ್ಕೆ ಯೋನಾ ತಾನನು--ನನ್ನ ತಂದೆಯು ದೇಶವನ್ನು ಶ್ರಮೆಪಡಿಸಿ ದ್ದಾನೆ. ಇಗೋ, ನಾನು ಜೇನುತುಪ್ಪದಲ್ಲಿ ಸ್ವಲ್ಪ ರುಚಿ ನೋಡಿದ್ದರಿಂದ ನನ್ನ ಕಣ್ಣಗಳು ಹೇಗೆ ಕಳೆಯನ್ನು ಹೊಂದಿದವೆಂದು ನೋಡು.
29. Then said H559 Jonathan H3083 , My father H1 hath troubled H5916 H853 the land H776 : see H7200 , I pray you H4994 , how H3588 mine eyes H5869 have been enlightened H215 , because H3588 I tasted H2938 a little H4592 of this H2088 honey H1706 .
30. ದಿನದಲ್ಲಿ ಜನರು ತಮಗೆ ದೊರಕಿದ ತಮ್ಮ ಶತ್ರುಗಳ ಕೊಳ್ಳೆಯಲ್ಲಿ ಯಾವದನ್ನಾದರೂ ಉಚಿತವಾಗಿ ತಿಂದಿದ್ದರೆ ಎಷ್ಟು ಚೆನ್ನಾಗಿತ್ತು; ಯಾಕಂದರೆ ಫಿಲಿಷ್ಟಿಯರಲ್ಲಿ ಸಂಹರಿಸ ಲ್ಪಡದವರು ಇನ್ನೂ ಹೆಚ್ಚು ಮಂದಿ ಇದ್ದಾರೆ ಅಂದನು.
30. How much more H637 H3588 , if haply H3588 H3863 the people H5971 had eaten freely H398 H398 today H3117 of the spoil H4480 H7998 of their enemies H341 which H834 they found H4672 ? for H3588 had there not H3808 been now H6258 a much greater H7235 slaughter H4347 among the Philistines H6430 ?
31. ಜನರು ದಿನದಲ್ಲಿ ಮಿಕ್ಮಾಷಿನಿಂದ ಅಯ್ಯಾಲೋ ನಿನ ವರೆಗೂ ಫಿಲಿಷ್ಟಿಯರನ್ನು ಸದೆಬಡಿದದರಿಂದ ಅವರು ಬಹಳವಾಗಿ ದಣಿದುಹೋದರು.
31. And they smote H5221 the Philistines H6430 that H1931 day H3117 from Michmash H4480 H4363 to Aijalon H357 : and the people H5971 were very H3966 faint H5888 .
32. ಆದದ ರಿಂದ ಅವರು ಕೊಳ್ಳೇ ಮಾಡಿದವುಗಳ ಮೇಲೆ ಬಿದ್ದು ಕುರಿಗಳನ್ನೂ ದನಗಳನ್ನೂ ಕರುಗಳನ್ನೂ ಹಿಡಿದು ನೆಲದ ಮೇಲೆ ಕೊಯ್ದು ಮಾಂಸವನ್ನು ರಕ್ತದೊಂದಿಗೆ ತಿಂದರು.
32. And the people H5971 flew H6213 upon H413 the spoil H7998 , and took H3947 sheep H6629 , and oxen H1241 , and calves H1121 H1241 , and slew H7819 them on the ground H776 : and the people H5971 did eat H398 them with H5921 the blood H1818 .
33. ಆಗ ಅವರು ಸೌಲನಿಗೆ--ಇಗೋ, ಜನರು ಮಾಂಸದ ಕೂಡ ರಕ್ತವನ್ನು ತಿನ್ನುವದರಿಂದ ಕರ್ತನಿಗೆ ವಿರೋಧವಾಗಿ ಪಾಪ ಮಾಡುತ್ತಾರೆಂದು ತಿಳಿಸಿದರು. ಅದಕ್ಕವನು--ನೀವು ದ್ರೋಹ ಮಾಡಿ ದಿರಿ; ಈಗ ಒಂದು ದೊಡ್ಡಕಲ್ಲನ್ನು ನನ್ನ ಬಳಿಗೆ ಹೊರ ಳಿಸಿ ಬಿಡಿರಿ ಅಂದನು.
33. Then they told H5046 Saul H7586 , saying H559 , Behold H2009 , the people H5971 sin H2398 against the LORD H3068 , in that they eat H398 with H5921 the blood H1818 . And he said H559 , Ye have transgressed H898 : roll H1556 a great H1419 stone H68 unto H413 me this day H3117 .
34. ಸೌಲನು ಅವರಿಗೆ--ನೀವು ಜನರಲ್ಲಿ ಚದರಿಹೋಗಿ ರಕ್ತ ಸಹಿತವಾಗಿ ತಿಂದು ಕರ್ತನಿಗೆ ವಿರೋಧವಾಗಿ ಪಾಪಮಾಡದೆ ಪ್ರತಿಯೊ ಬ್ಬನು ತನ್ನ ಎತ್ತನ್ನೂ ಕುರಿಯನ್ನೂ ನನ್ನ ಬಳಿಗೆ ತಂದು ಇಲ್ಲಿ ಕೊಯ್ದು ತಿನ್ನಿರಿ ಎಂಬದಾಗಿ ಹೇಳಿರಿ ಅಂದನು. ಆದದರಿಂದ ಜನರಲ್ಲಿ ಪ್ರತಿಯೊಬ್ಬನು ತನ್ನ ಎತ್ತನ್ನು ರಾತ್ರಿಯಲ್ಲಿ ತನ್ನ ಸಂಗಡ ತಕ್ಕೊಂಡು ಬಂದು ಅಲ್ಲಿ ಕೊಯ್ದರು.
34. And Saul H7586 said H559 , Disperse yourselves H6327 among the people H5971 , and say H559 unto them , Bring me hither H5066 H413 every man H376 his ox H7794 , and every man H376 his sheep H7716 , and slay H7819 them here H2088 , and eat H398 ; and sin H2398 not H3808 against the LORD H3068 in eating H398 with H413 the blood H1818 . And all H3605 the people H5971 brought H5066 every man H376 his ox H7794 with H3027 him that night H3915 , and slew H7819 them there H8033 .
35. ಸೌಲನು ಕರ್ತನಿಗೆ ಒಂದು ಬಲಿಪೀಠವನ್ನು ಕಟ್ಟಿಸಿದನು. ಅದೇ ಅವನು ಕಟ್ಟಿಸಿದ ಮೊದಲನೇ ಬಲಿಪೀಠವು.
35. And Saul H7586 built H1129 an altar H4196 unto the LORD H3068 : the same was the first H2490 altar H4196 that he built H1129 unto the LORD H3068 .
36. ಸೌಲನು ಜನರಿಗೆ--ನಾವು ರಾತ್ರಿಯಲ್ಲಿ ಫಿಲಿಷ್ಟಿಯರನ್ನು ಬೆನ್ನಟ್ಟಿಹೋಗಿ ಉದಯಕಾಲದ ವರೆಗೆ ಅವರನ್ನು ಸುಲುಕೊಂಡು ಅವರಲ್ಲಿ ಒಬ್ಬನನ್ನಾದರೂ ಉಳಿಸಬಾರದು ಅಂದನು. ಅದಕ್ಕೆ ಜನರು--ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವದನ್ನೆಲ್ಲಾ ಮಾಡು ಅಂದರು. ಆಗ ಯಾಜಕನು--ದೇವರ ಸನ್ನಿಧಿಗೆ ಹೋಗೋಣ ಅಂದನು.
36. And Saul H7586 said H559 , Let us go down H3381 after H310 the Philistines H6430 by night H3915 , and spoil H962 them until H5704 the morning H1242 light H216 , and let us not H3808 leave H7604 a man H376 of them . And they said H559 , Do H6213 whatsoever H3605 seemeth H5869 good H2896 unto thee . Then said H559 the priest H3548 , Let us draw near H7126 hither H1988 unto H413 God H430 .
37. ಸೌಲನು--ನಾನು ಫಿಲಿಷ್ಟಿಯರನ್ನು ಹಿಂಬಾಲಿಸಿ ಹೋಗಲೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ ಎಂದು ದೇವರ ಆಲೋಚನೆಯನ್ನು ಕೇಳಿದನು; ಆದರೆ ಆತನು ಅವನಿಗೆ ದಿವಸದಲ್ಲಿ ಪ್ರತ್ಯುತ್ತರ ಕೊಡದೆ ಹೋದನು.
37. And Saul H7586 asked counsel H7592 of God H430 , Shall I go down H3381 after H310 the Philistines H6430 ? wilt thou deliver H5414 them into the hand H3027 of Israel H3478 ? But he answered H6030 him not H3808 that H1931 day H3117 .
38. ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
38. And Saul H7586 said H559 , Draw ye near H5066 hither H1988 , all H3605 the chief H6438 of the people H5971 : and know H3045 and see H7200 wherein H4100 this sin H2403 hath been H1961 this H2063 day H3117 .
39. ನನ್ನ ಕುಮಾರನಾದ ಯೋನಾತಾನ ನಿಂದಾದರೂ ಉಂಟಾಗಿದ್ದರೆ ಅವನು ಸಾಯಲೇ ಸಾಯುವನೆಂದು ಇಸ್ರಾಯೇಲನ್ನು ರಕ್ಷಿಸುವ ಕರ್ತನ ಮೇಲೆ ಆಣೆ ಇಟ್ಟು ಹೇಳುತ್ತೇನೆ ಅಂದನು. ಆದರೆ ಸಕಲ ಜನರಲ್ಲಿ ಒಬ್ಬನಾದರೂ ಅವನಿಗೆ ಪ್ರತ್ಯುತ್ತರ ಕೊಡಲಿಲ್ಲ.
39. For H3588 , as the LORD H3068 liveth H2416 , which saveth H3467 H853 Israel H3478 , though H3588 H518 it be H3426 in Jonathan H3083 my son H1121 , he shall surely die H4191 H4191 . But there was not a man H369 among all H4480 H3605 the people H5971 that answered H6030 him.
40. ಆಗ ಸೌಲನು ಸಮಸ್ತ ಇಸ್ರಾಯೇ ಲಿಗೆ--ನೀವು ಒಂದು ಕಡೆಯಲ್ಲಿ ಇರ್ರಿ; ನಾನೂ ನನ್ನ ಮಗನಾದ ಯೋನಾತಾನನೂ ಒಂದು ಕಡೆಯಲ್ಲಿ ಇರುತ್ತೇವೆ ಅಂದನು. ಜನರು ಸೌಲನಿಗೆ--ನಿನ್ನ ದೃಷ್ಟಿಗೆ ಒಳ್ಳೇದಾಗಿ ತೋರುವದನ್ನು ಮಾಡು ಅಂದರು.
40. Then said H559 he unto H413 all H3605 Israel H3478 , Be H1961 ye H859 on one H259 side H5676 , and I H589 and Jonathan H3083 my son H1121 will be H1961 on the other H259 side H5676 . And the people H5971 said H559 unto H413 Saul H7586 , Do H6213 what seemeth H5869 good H2896 unto thee.
41. ಸೌಲನು ಇಸ್ರಾಯೇಲಿನ ದೇವರಾದ ಕರ್ತನಿಗೆ--ನೀನು ಪೂರ್ಣ ನಿರ್ಣಯವನ್ನು ದಯಪಾಲಿಸು ಎಂದು ಹೇಳಿ ಚೀಟು ಹಾಕಿದೆನು ಅಂದನು. ಸೌಲನಿಗೂ ಯೋನಾತಾನನಿಗೂ ಚೀಟುಬಂತು.
41. Therefore Saul H7586 said H559 unto H413 the LORD H3068 God H430 of Israel H3478 , Give H3051 a perfect H8549 lot . And Saul H7586 and Jonathan H3083 were taken H3920 : but the people H5971 escaped H3318 .
42. ಆದರೆ ಜನರು ಪಾರಾದರು. ಸೌಲನು ಅವರಿಗೆ--ನನ್ನ ಮೇಲೆಯೂ ನನ್ನ ಮಗನಾದ ಯೋನಾತಾನನ ಮೇಲೆಯೂ ಚೀಟು ಹಾಕಿರಿ ಅಂದಾಗ ಯೋನಾತಾನನಿಗೆ ಚೀಟು ಬಿತ್ತು.
42. And Saul H7586 said H559 , Cast H5307 lots between H996 me and Jonathan H3083 my son H1121 . And Jonathan H3083 was taken H3920 .
43. ಆಗ ಸೌಲನು ಯೋನಾತಾನನಿಗೆ--ನೀನು ಮಾಡಿ ದ್ದನ್ನು ನನಗೆ ತಿಳಿಸು ಅಂದನು. ಅದಕ್ಕೆ ಯೋನಾ ತಾನನು--ನನ್ನ ಕೈಯಲ್ಲಿರುವ ಕೋಲಿನ ಕೊನೆಯಿಂದ ನಾನು ಸ್ವಲ್ಪ ಜೇನು ತುಪ್ಪವನ್ನು ತಕ್ಕೊಂಡು ರುಚಿ ನೋಡಿದೆನು; ಇಗೋ, ನಾನು ಸಾಯಬೇಕು ಅಂದನು.
43. Then Saul H7586 said H559 to H413 Jonathan H3083 , Tell H5046 me what H4100 thou hast done H6213 . And Jonathan H3083 told H5046 him , and said H559 , I did but taste H2938 H2938 a little H4592 honey H1706 with the end H7097 of the rod H4294 that H834 was in mine hand H3027 , and , lo H2009 , I must die H4191 .
44. ಅದಕ್ಕೆ ಸೌಲನು--ಯೋನಾತಾನನೇ, ನೀನು ನಿಜವಾಗಿ ಸಾಯಬೇಕು; ಇಲ್ಲದಿದ್ದರೆ ದೇವರು ನನಗೆ ಹೆಚ್ಚಾದದ್ದನ್ನು ಮಾಡಲಿ ಅಂದನು.
44. And Saul H7586 answered H559 , God H430 do H6213 so H3541 and more H3254 also H3541 : for H3588 thou shalt surely die H4191 H4191 , Jonathan H3083 .
45. ಆದರೆ ಜನರು ಸೌಲನಿಗೆ--ಇಸ್ರಾಯೇಲಿನಲ್ಲಿ ದೊಡ್ಡ ರಕ್ಷಣೆ ಯನ್ನುಂಟು ಮಾಡಿದ ಯೋನಾತಾನನು ಸಾಯ ಬಹುದೋ? ಅದು ಎಂದಿಗೂ ಆಗದು; ಅವನು ಇಂದು ಕರ್ತನ ಸಹಾಯದ ಮೂಲಕ ಕಾರ್ಯವನ್ನು ನಡಿಸಿದ್ದರಿಂದ ಕರ್ತನ ಆಣೆ, ಅವನ ತಲೆಯಲ್ಲಿರುವ ಒಂದು ಕೂದಲಾದರೂ ನೆಲದ ಮೇಲೆ ಬೀಳಬಾರದು ಅಂದರು. ಜನರು ಯೋನಾತಾನನನ್ನು ಸಾಯದ ಹಾಗೆ ಬಿಡಿಸಿಕೊಂಡರು.
45. And the people H5971 said H559 unto H413 Saul H7586 , Shall Jonathan H3083 die H4191 , who H834 hath wrought H6213 this H2063 great H1419 salvation H3444 in Israel H3478 ? God forbid H2486 : as the LORD H3068 liveth H2416 , there shall not H518 one hair H4480 H8185 of his head H7218 fall H5307 to the ground H776 ; for H3588 he hath wrought H6213 with H5973 God H430 this H2088 day H3117 . So the people H5971 rescued H6299 H853 Jonathan H3083 , that he died H4191 not H3808 .
46. ಆಗ ಸೌಲನು ಫಿಲಿಷ್ಟಿಯರನ್ನು ಹಿಂಬಾಲಿಸುವದನ್ನು ಬಿಟ್ಟುಬಿಟ್ಟನು. ಫಿಲಿಷ್ಟಿಯರು ತಮ್ಮ ಸ್ಥಳಕ್ಕೆ ಹೋದರು.
46. Then Saul H7586 went up H5927 from following H4480 H310 the Philistines H6430 : and the Philistines H6430 went H1980 to their own place H4725 .
47. ಹೀಗೆ ಸೌಲನು ಇಸ್ರಾಯೇಲಿನ ಮೇಲೆ ದೊರೆ ತನ ತಕ್ಕೊಂಡು ಸುತ್ತಲಿರುವ ತನ್ನ ಸಮಸ್ತ ಶತ್ರುಗ ಳಾದ ಮೋವಾಬ್ಯರ ಮೇಲೆಯೂ ಅಮ್ಮೋನನ ಮಕ್ಕಳ ಮೇಲೆಯೂ ಎದೋಮ್ಯರ ಮೇಲೆಯೂ ಚೋಬದ ಅರಸುಗಳ ಮೇಲೆಯೂ ಫಿಲಿಷ್ಟಿಯರ ಮೇಲೆಯೂ ಯುದ್ಧಮಾಡಿದನು. ಯಾರ ಮೇಲೆ ತಿರುಗಿದನೋ ಅವರನ್ನು ಪೀಡಿಸಿದನು.
47. So Saul H7586 took H3920 the kingdom H4410 over H5921 Israel H3478 , and fought H3898 against all H3605 his enemies H341 on every side H5439 , against Moab H4124 , and against the children H1121 of Ammon H5983 , and against Edom H123 , and against the kings H4428 of Zobah H6678 , and against the Philistines H6430 : and whithersoever H3605 H834 he turned H6437 himself , he vexed H7561 them .
48. ಅವನು ಸೈನ್ಯವನ್ನು ಕೂಡಿಸಿ ಕೊಂಡು ಅಮಾಲೇಕ್ಯರನ್ನು ಸಂಹರಿಸಿದನು; ಇಸ್ರಾ ಯೇಲನ್ನು ಸುಲುಕೊಳ್ಳುವವರೆಲ್ಲರ ಕೈಗೂ ತಪ್ಪಿಸಿ ಬಿಟ್ಟನು.
48. And he gathered H6213 a host H2428 , and smote H5221 H853 the Amalekites H6002 , and delivered H5337 H853 Israel H3478 out of the hands H4480 H3027 of them that spoiled H8154 them.
49. ಸೌಲನ ಕುಮಾರರ ಹೆಸರುಗಳು ಯೋನಾ ತಾನ್ ಇಷ್ವಿ ಮಲ್ಕೀಷೂವ ಎಂಬಿವುಗಳು; ಹಿರಿಯ ವಳಾದ ಮೇರಾಬ್, ಚಿಕ್ಕವಳಾದ ವಿಾಕಲ್ ಎಂಬ ಇಬ್ಬರು ಕುಮಾರ್ತೆಯರು ಇದ್ದರು.
49. Now the sons H1121 of Saul H7586 were H1961 Jonathan H3083 , and Ishui H3440 , and Melchi H4444 -shua : and the names H8034 of his two H8147 daughters H1323 were these ; the name H8034 of the firstborn H1067 Merab H4764 , and the name H8034 of the younger H6996 Michal H4324 :
50. ಅಹೀಮಾಚನ ಕುಮಾರ್ತೆಯಾದ ಅಹೀನೋವಮಳು ಸೌಲನ ಹೆಂಡತಿಯಾಗಿದ್ದಳು. ಸೌಲನ ಚಿಕ್ಕಪ್ಪನಾದ ನೇರನ ಮಗನಾದ ಅಬ್ನೇರನೆಂಬವನು ಅವನ ಸೈನ್ಯಾಧಿಪತಿ ಯಾಗಿದ್ದನು.
50. And the name H8034 of Saul H7586 's wife H802 was Ahinoam H293 , the daughter H1323 of Ahimaaz H290 : and the name H8034 of the captain H8269 of his host H6635 was Abner H74 , the son H1121 of Ner H5369 , Saul H7586 's uncle H1730 .
51. ಕೀಷನೆಂಬವನು ಸೌಲನ ತಂದೆಯು. ಅಬ್ನೇರನ ತಂದೆಯಾದ ನೇರನು ಅಬೀಯೇಲನ ಮಗನು.
51. And Kish H7027 was the father H1 of Saul H7586 ; and Ner H5369 the father H1 of Abner H74 was the son H1121 of Abiel H22 .
52. ಇದಲ್ಲದೆ ಸೌಲನು ಇದ್ದ ದಿವಸಗಳೆಲ್ಲಾ ಫಿಲಿಷ್ಟಿಯರ ಮೇಲೆ ಬಲವಾದ ಯುದ್ಧವು ನಡೆಯಿತು. ಸೌಲನು ಯಾವ ಪರಾಕ್ರಮಶಾಲಿಯನ್ನಾದರೂ ಧೈರ್ಯಶಾಲಿಯನ್ನಾದರೂ ನೋಡಿದರೆ ಅವನನ್ನು ತನ್ನ ಬಳಿಯಲ್ಲಿ ಸೇರಿಸಿಕೊಳ್ಳುತ್ತಾ ಇದ್ದನು.
52. And there was H1961 sore H2389 war H4421 against H5921 the Philistines H6430 all H3605 the days H3117 of Saul H7586 : and when Saul H7586 saw H7200 any H3605 strong H1368 man H376 , or any H3605 valiant H2428 man H1121 , he took H622 him unto H413 him.