|
|
1. ಆದರೆ ಯೆಹೋಷಾಫಾಟನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ದಾವೀದನ ಪಟ್ಟಣ ದಲ್ಲಿ ತನ್ನ ಪಿತೃಗಳ ಸಂಗಡ ಹೂಣಲ್ಪಟ್ಟನು. ಅವನ ಮಗನಾದ ಯೆಹೋರಾಮನು ಅವನಿಗೆ ಬದಲಾಗಿ ಆಳಿದನು.
|
1. Now Jehoshaphat H3092 slept H7901 with H5973 his fathers H1 , and was buried H6912 with H5973 his fathers H1 in the city H5892 of David H1732 . And Jehoram H3088 his son H1121 reigned H4427 in his stead H8478 .
|
2. ಇವನ ಸಹೋದರರಾಗಿರುವ ಯೆಹೋ ಷಾಫಾಟನ ಕುಮಾರರಾದ ಅಜರ್ಯನೂ ಯೆಹೀ ಯೇಲನೂ ಜೆಕರ್ಯನೂ ಅಜರ್ಯನೂ ವಿಾಕಾಯೇ ಲನೂ ಶೆಫಟ್ಯನೂ ಇದ್ದರು. ಇವರೆಲ್ಲರು ಇಸ್ರಾ ಯೇಲಿನ ಅರಸನಾದ ಯೆಹೋಷಾಫಾಟನ ಕುಮಾ ರರು.
|
2. And he had brethren H251 the sons H1121 of Jehoshaphat H3092 , Azariah H5838 , and Jehiel H3171 , and Zechariah H2148 , and Azariah H5838 , and Michael H4317 , and Shephatiah H8203 : all H3605 these H428 were the sons H1121 of Jehoshaphat H3092 king H4428 of Israel H3478 .
|
3. ಅವರ ತಂದೆಯು ಯೆಹೂದದಲ್ಲಿ ಕೋಟೆ ಯುಳ್ಳ ಪಟ್ಟಣಗಳ ಸಂಗಡ ಬೆಳ್ಳಿಬಂಗಾರವನ್ನೂ ಬೆಲೆ ಯುಳ್ಳ ವಸ್ತುಗಳನ್ನೂ ಅವರಿಗೆ ದಾನಗಳಾಗಿ ಕೊಟ್ಟನು. ಆದರೆ ಯೆಹೋರಾಮನು ಚೊಚ್ಚಲು ಮಗನಾದದ ರಿಂದ ಅವನಿಗೆ ರಾಜ್ಯವನ್ನು ಕೊಟ್ಟನು.
|
3. And their father H1 gave H5414 them great H7227 gifts H4979 of silver H3701 , and of gold H2091 , and of precious things H4030 , with H5973 fenced H4694 cities H5892 in Judah H3063 : but the kingdom H4467 gave H5414 he to Jehoram H3088 ; because H3588 he H1931 was the firstborn H1060 .
|
4. ಯೆಹೋ ರಾಮನು ತನ್ನ ತಂದೆಯ ರಾಜ್ಯಕ್ಕೆ ಬಂದ ತರುವಾಯ ಅವನು ತನ್ನನ್ನು ಬಲಪಡಿಸಿಕೊಂಡು ತನ್ನ ಸಮಸ್ತ ಸಹೋದರರನ್ನೂ ಇಸ್ರಾಯೇಲಿನ ಪ್ರಧಾನರಲ್ಲಿ ಕೆಲ ವರನ್ನೂ ಕತ್ತಿಯಿಂದ ಕೊಂದುಹಾಕಿದನು.
|
4. Now when Jehoram H3088 was risen up H6965 to H5921 the kingdom H4467 of his father H1 , he strengthened himself H2388 , and slew H2026 H853 all H3605 his brethren H251 with the sword H2719 , and divers also H1571 of the princes H4480 H8269 of Israel H3478 .
|
5. ಯೆಹೋ ರಾಮನು ಆಳಲಾರಂಭಿಸಿದಾಗ ಮೂವತ್ತೆರಡು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿದನು.
|
5. Jehoram H3088 was thirty H7970 and two H8147 years H8141 old H1121 when he began to reign H4427 , and he reigned H4427 eight H8083 years H8141 in Jerusalem H3389 .
|
6. ಅಹಾಬನ ಮನೆಯವರು ನಡೆದ ಹಾಗೆ ಅವನು ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದನು. ಅಹಾಬನ ಮಗಳು ಅವನಿಗೆ ಹೆಂಡತಿ ಯಾಗಿದ್ದಳು. ಅವನು ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು,
|
6. And he walked H1980 in the way H1870 of the kings H4428 of Israel H3478 , like as H834 did H6213 the house H1004 of Ahab H256 : for H3588 he had H1961 the daughter H1323 of Ahab H256 to wife H802 : and he wrought H6213 that which was evil H7451 in the eyes H5869 of the LORD H3068 .
|
7. ಆದರೆ ಕರ್ತನು ದಾವೀದನ ಸಂಗಡ ಮಾಡಿದ ಒಡಂಬಡಿಕೆಗೋಸ್ಕರವೂ ಆತನು ಅವನಿಗೂ ಅವನ ಮಕ್ಕಳಿಗೂ ಸರ್ವಕಾಲಕ್ಕೂ ಬೆಳಕನ್ನು ಕೊಡು ವೆನೆಂದು ಹೇಳಿದ್ದರಿಂದಲೂ ಆತನು ದಾವೀದನ ಮನೆಯನ್ನು ನಾಶಮಾಡಲು ಮನಸ್ಸಿಲ್ಲದೆ ಇದ್ದನು.
|
7. Howbeit the LORD H3068 would H14 not H3808 destroy H7843 H853 the house H1004 of David H1732 , because of H4616 the covenant H1285 that H834 he had made H3772 with David H1732 , and as H834 he promised H559 to give H5414 a light H5216 to him and to his sons H1121 forever H3605 H3117 .
|
8. ಯೆಹೋರಾಮನ ದಿನಗಳಲ್ಲಿ ಎದೋಮ್ಯರು ಯೆಹೂ ದ್ಯರ ರಾಜ್ಯದ ಅಧೀನದಿಂದ ತಿರುಗಿಬಿದ್ದು ತಮಗೆ ತಾವೇ ಅರಸನನ್ನು ಮಾಡಿಕೊಂಡರು;
|
8. In his days H3117 the Edomites H123 revolted H6586 from under H4480 H8478 the dominion H3027 of Judah H3063 , and made H4427 H5921 themselves a king H4428 .
|
9. ಆಗ ಅವನು ತನ್ನ ಪ್ರಧಾನರ ಸಂಗಡಲೂ ಸಮಸ್ತ ರಥಗಳ ಸಂಗ ಡಲೂ ಹೊರಟು ಹೋಗಿ ರಾತ್ರಿಯಲ್ಲಿ ಎದ್ದು ತನ್ನನ್ನೂ ರಥಗಳ ಅಧಿಪತಿಗಳನ್ನೂ ಸುತ್ತಿಕೊಂಡಿದ್ದ ಎದೋಮ್ಯರನ್ನು ಹೊಡೆದನು.
|
9. Then Jehoram H3088 went forth H5674 with H5973 his princes H8269 , and all H3605 his chariots H7393 with H5973 him : and he rose up H1961 H6965 by night H3915 , and smote H5221 H853 the Edomites H123 which compassed H5437 H413 him in , and the captains H8269 of the chariots H7393 .
|
10. ಹೀಗೆಯೇ ಇಂದಿನ ವರೆಗೂ ಎದೋಮ್ಯರು ಯೆಹೂದ್ಯರ ಅಧೀನಕ್ಕೆ ತಿರುಗಿ ಬಿದ್ದರು. ಅದೇ ಕಾಲದಲ್ಲಿ ಅವರು ತಮ್ಮ ಪಿತೃಗಳ ದೇವರಾದ ಕರ್ತನನ್ನು ಬಿಟ್ಟುಬಿಟ್ಟದ್ದರಿಂದ ಲಿಬ್ನವು ಅವರ ಅಧೀನಕ್ಕೆ ತಪ್ಪಿ ತಿರುಗಿಬಿತ್ತು.
|
10. So the Edomites H123 revolted H6586 from under H4480 H8478 the hand H3027 of Judah H3063 unto H5704 this H2088 day H3117 . The same H1931 time H6256 also did Libnah H3841 revolt H6586 from under H4480 H8478 his hand H3027 ; because H3588 he had forsaken H5800 H853 the LORD H3068 God H430 of his fathers H1 .
|
11. ಅವನು ಯೆಹೂದದ ಪರ್ವತಗಳಲ್ಲಿ ಉನ್ನತ ಸ್ಥಳಗಳನ್ನು ಮಾಡಿ ಯೆರೂಸಲೇಮಿನ ನಿವಾಸಿಗಳನ್ನು ವ್ಯಭಿಚಾರ ಮಾಡಲು ಪ್ರೇರೇಪಿಸಿ ಹಾಗೆಯೇ ಮಾಡಲು ಯೆಹೂ ದದವರನ್ನು ಬಲವಂತ ಮಾಡಿದನು.
|
11. Moreover H1571 he H1931 made H6213 high places H1116 in the mountains H2022 of Judah H3063 , and caused H853 the inhabitants H3427 of Jerusalem H3389 to commit fornication H2181 , and compelled H5080 H853 Judah H3063 thereto .
|
12. ಆದಕಾರಣ ಪ್ರವಾದಿಯಾದ ಎಲೀಯನಿಂದ ಅವನಿಗೆ ಒಂದು ಬರಹವು ಬಂತು. ಏನಂದರೆ--ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೀಗೆ ಹೇಳುತ್ತಾನೆನೀನು ನಿನ್ನ ತಂದೆಯಾದ ಯೆಹೋಷಾಫಾಟನ ಮಾರ್ಗ ಗಳಲ್ಲಿಯೂ ಯೆಹೂದದ ಅರಸನಾದ ಆಸನ ಮಾರ್ಗ ಗಳಲ್ಲಿಯೂ ನಡೆಯದೆ
|
12. And there came H935 a writing H4385 to H413 him from Elijah H4480 H452 the prophet H5030 , saying H559 , Thus H3541 saith H559 the LORD H3068 God H430 of David H1732 thy father H1 , Because H8478 H834 thou hast not H3808 walked H1980 in the ways H1870 of Jehoshaphat H3092 thy father H1 , nor in the ways H1870 of Asa H609 king H4428 of Judah H3063 ,
|
13. ಇಸ್ರಾಯೇಲಿನ ಅರಸುಗಳ ಮಾರ್ಗದಲ್ಲಿ ನಡೆದು ಅಹಾಬನ ಮನೆಯ ವ್ಯಭಿಚಾರಿ ಗಳ ಹಾಗೆ ಯೆಹೂದದವರನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ವ್ಯಭಿಚಾರ ಮಾಡಲು ಪ್ರೇರೇಪಿಸಿ ನಿನಗಿಂತ ಉತ್ತಮರಾಗಿರುವ ನಿನ್ನ ತಂದೆಯ ಮನೆ ಯವರಾದ ನಿನ್ನ ಸಹೋದರರನ್ನು ಕೊಂದುಹಾಕಿ ದ್ದರಿಂದ
|
13. But hast walked H1980 in the way H1870 of the kings H4428 of Israel H3478 , and hast made H853 Judah H3063 and the inhabitants H3427 of Jerusalem H3389 to go a whoring H2181 , like to the whoredoms H2181 of the house H1004 of Ahab H256 , and also H1571 hast slain H2026 H853 thy brethren H251 of thy father H1 's house H1004 , which were better H2896 than H4480 thyself:
|
14. ಇಗೋ, ಕರ್ತನು ದೊಡ್ಡ ಬಾಧೆಯಿಂದ ನಿನ್ನ ಜನರನ್ನೂ ಮಕ್ಕಳನ್ನೂ ಹೆಂಡತಿಯರನ್ನೂ ಸಮಸ್ತ ಸ್ಥಿತಿಯನ್ನೂ ಬಾಧಿಸುತ್ತಾನೆ.
|
14. Behold H2009 , with a great H1419 plague H4046 will the LORD H3068 smite H5062 thy people H5971 , and thy children H1121 , and thy wives H802 , and all H3605 thy goods H7399 :
|
15. ಇದಲ್ಲದೆ ದಿನದಿನಕ್ಕೆ ರೋಗ ಅನುಭವಿಸುವದರಿಂದ ನಿನ್ನ ಕರುಳುಗಳು ಹೊರಕ್ಕೆ ಹೊರಡುವ ವರೆಗೆ ನಿನ್ನ ಕರುಳುಗಳ ರೋಗದಿಂದ ನಿನಗೆ ಮಹಾರೋಗ ಉಂಟಾಗಿರುವದು ಎಂಬದೇ.
|
15. And thou H859 shalt have great H7227 sickness H2483 by disease H4245 of thy bowels H4578 , until H5704 thy bowels H4578 fall out H3318 by reason of H4480 the sickness H2483 day H3117 by H5921 day H3117 .
|
16. ಇದಲ್ಲದೆ ಕೂಷಿಯರ ಬಳಿಯಲ್ಲಿದ್ದ ಫಿಲಿಷ್ಟಿಯರ ಮತ್ತು ಅರಬ್ಬಿಯರ ಮನಸ್ಸನ್ನು ಯೆಹೋರಾಮನಿಗೆ ವಿರೋಧವಾಗಿ ಕರ್ತನು ಎಬ್ಬಿಸಿದನು.
|
16. Moreover the LORD H3068 stirred up H5782 against H5921 Jehoram H3088 H853 the spirit H7307 of the Philistines H6430 , and of the Arabians H6163 , that H834 were near H5921 H3027 the Ethiopians H3569 :
|
17. ಆಗ ಅವರು ಯೆಹೂದದ ಮೇಲೆ ಬಂದು ಅದರಲ್ಲಿ ಹೊಕ್ಕು ಅರಸನ ಮನೆಯಲ್ಲಿ ಸಿಕ್ಕಿದ ಸಮಸ್ತ ಆಸ್ತಿಯನ್ನೂ ಅವನ ಕುಮಾರರನ್ನೂ ಹೆಂಡತಿಯರನ್ನೂ ತಕ್ಕೊಂಡು ಹೋದರು. ಆದದರಿಂದ ಅವನ ಕುಮಾರರಲ್ಲಿ ಚಿಕ್ಕವ ನಾದ ಯೆಹೋವಾಹಾಜನು ಹೊರತು ಅವನಿಗೆ ಕುಮಾರರು ಯಾರೂ ಬಿಡಲ್ಪಡಲಿಲ್ಲ.
|
17. And they came up H5927 into Judah H3063 , and broke into H1234 it , and carried away H7617 H853 all H3605 the substance H7399 that was found H4672 in the king H4428 's house H1004 , and his sons H1121 also H1571 , and his wives H802 ; so that there was never H3808 a son H1121 left H7604 him, save H3588 H518 Jehoahaz H3059 , the youngest H6996 of his sons H1121 .
|
18. ಇದೆಲ್ಲಾದರ ತರುವಾಯ ಕರ್ತನು ಅವನ ಕರುಳುಗಳಲ್ಲಿ ವಾಸಿ ಯಾಗಲಾರದ ರೋಗದಿಂದ ಅವನನ್ನು ಬಾಧಿಸಿದನು;
|
18. And after H310 all H3605 this H2063 the LORD H3068 smote H5062 him in his bowels H4578 with an incurable H369 H4832 disease H2483 .
|
19. ಎರಡು ವರುಷವಾದ ತರುವಾಯ ಏನಾಯಿತಂದರೆ, ರೋಗದಿಂದ ಅವನ ಕರುಳುಗಳು ಹೊರಕ್ಕೆ ಬಂದವು. ಹೀಗೆಯೇ ಅವನು ಕೆಟ್ಟ ರೋಗಗಳಿಂದ ಸತ್ತನು. ಅವನ ಜನರು ಅವನ ಪಿತೃಗಳಿಗೋಸ್ಕರ ಸುಟ್ಟ ಹಾಗೆ ಅವನಿಗೋಸ್ಕರ ಸುಡಲಿಲ್ಲ.
|
19. And it came to pass H1961 , that in process of time H3117 H4480 H3117 , after the end H6256 H3318 H7093 of two H8147 years H3117 , his bowels H4578 fell out H3318 by reason of H5973 his sickness H2483 : so he died H4191 of sore H7451 diseases H8463 . And his people H5971 made H6213 no H3808 burning H8316 for him , like the burning H8316 of his fathers H1 .
|
20. ಅವನು ಆಳಲಾರಂಭಿಸಿದಾಗ ಮೂವತ್ತೆರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎಂಟು ವರುಷ ಆಳಿ ಯಾರಿಗೂ ಇಷ್ಪವಿಲ್ಲದವನಾಗಿ ಹೋದನು. ಆದರೂ ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಅರಸುಗಳ ಸಮಾಧಿ ಗಳಲ್ಲಿ ಅಲ್ಲ.
|
20. Thirty H7970 and two H8147 years old H1121 was H1961 he when he began to reign H4427 , and he reigned H4427 in Jerusalem H3389 eight H8083 years H8141 , and departed H1980 without H3808 being desired H2532 . Howbeit they buried H6912 him in the city H5892 of David H1732 , but not H3808 in the sepulchers H6913 of the kings H4428 .
|