|
|
1. ಆದದರಿಂದ ನನ್ನ ಮಗನೇ, ನೀನು ಕ್ರಿಸ್ತ ಯೇಸುವಿನಲ್ಲಿರುವ ಕೃಪೆಯಲ್ಲಿ ಬಲ ವಾಗಿರು.
|
1. Thou G4771 therefore G3767 , my G3450 son G5043 , be strong G1743 in G1722 the G3588 grace G5485 that G3588 is in G1722 Christ G5547 Jesus G2424 .
|
2. ಅನೇಕ ಸಾಕ್ಷಿಗಳ ಮುಂದೆ ನೀನು ನನ್ನಿಂದ ಕೇಳಿದವುಗಳನ್ನೇ ಇತರರಿಗೆ ಸಹ ಬೋಧಿಸ ಶಕ್ತರಾದ ನಂಬಿಗಸ್ತ ಮನುಷ್ಯರಿಗೆ ಒಪ್ಪಿಸಿಕೊಡು.
|
2. And G2532 the things that G3739 thou hast heard G191 of G3844 me G1700 among G1223 many G4183 witnesses G3144 , the same G5023 commit G3908 thou to faithful G4103 men G444 , who G3748 shall be G2071 able G2425 to teach G1321 others G2087 also G2532 .
|
3. ಆದದರಿಂದ ನೀನು ಯೇಸು ಕ್ರಿಸ್ತನ ಒಳ್ಳೇ ಸೈನಿಕನಂತೆ ಶ್ರಮೆಯನ್ನ ನುಭವಿಸು.
|
3. Thou G4771 therefore G3767 endure hardness G2553 , as G5613 a good G2570 soldier G4757 of Jesus G2424 Christ G5547 .
|
4. ಯುದ್ಧಕ್ಕೆ ಹೋಗುವವನು ಈ ಜೀವನದ ವ್ಯವಹಾರಗಳಲ್ಲಿ ಸಿಕ್ಕಿಕೊಳ್ಳದೆ ತನ್ನನ್ನು ಸೈನಿಕನನ್ನಾಗಿ ಆರಿಸಿಕೊಂಡವನನ್ನು ಮೆಚ್ಚಿಸುವದಕ್ಕೆ ಪ್ರಯಾಸಪಡು ತ್ತಾನೆ.
|
4. No man G3762 that warreth G4754 entangleth himself with G1707 the G3588 affairs G4230 of this life G979 ; that G2443 he may please G700 him who hath chosen him to be a soldier G4758 .
|
5. ಇದಲ್ಲದೆ ಯಾವನಾದರೂ ಪ್ರವೀಣತೆಗಾಗಿ ಹೋರಾಡುವಾಗ ನಿಯಮದ ಪ್ರಕಾರ ಹೋರಾಡ ದಿದ್ದರೆ ಅವನಿಗೆ ಕಿರೀಟ ದೊರೆಯುವದಿಲ್ಲ.
|
5. And G1161 if G1437 a man G5100 also G2532 strive for masteries G118 , yet is he not G3756 crowned G4737 , except G3362 he strive G118 lawfully G3545 .
|
6. ಪ್ರಯಾಸ ಪಡುವ ವ್ಯವಸಾಯಗಾರನು ಫಲಗಳಲ್ಲಿ ಮೊದಲನೆಯ ದಾಗಿ ಪಾಲುಗಾರನಾಗಿರತಕ್ಕದ್ದು.
|
6. The husbandman G1092 that laboreth G2872 must G1163 be first partaker G3335 G4413 of the G3588 fruits G2590 .
|
7. ನಾನು ಹೇಳುವ ದನ್ನು ಯೋಚಿಸು; ಕರ್ತನು ಎಲ್ಲಾದರಲ್ಲೂ ನಿನಗೆ ವಿವೇಕವನ್ನು ದಯಾಪಾಲಿಸಲಿ.
|
7. Consider G3539 what G3739 I say G3004 ; and G1063 the G3588 Lord G2962 give G1325 thee G4671 understanding G4907 in G1722 all things G3956 .
|
8. ನನ್ನ ಸುವಾರ್ತೆಗನು ಸಾರವಾಗಿ ದಾವೀದನ ವಂಶದವನಾಗಿರುವ ಯೇಸು ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವನೆಂದು ಜ್ಞಾಪಕ ಮಾಡಿಕೋ.
|
8. Remember G3421 that Jesus G2424 Christ G5547 of G1537 the seed G4690 of David G1138 was raised G1453 from G1537 the dead G3498 according G2596 to my G3450 gospel G2098 :
|
9. ಇದರಲ್ಲಿ ನಾನು ಕಷ್ಟವನ್ನನುಭವಿಸಿ ದುಷ್ಕರ್ಮಿಯಂತೆ ಸಂಕೋಲೆಯಿಂದ ಕಟ್ಟಲ್ಪಟ್ಟವನಾ ಗಿದ್ದೇನೆ; ಆದರೆ ದೇವರ ವಾಕ್ಯಕ್ಕೆ ಬಂಧನವಿಲ್ಲ.
|
9. Wherein G1722 G3739 I suffer trouble G2553 , as G5613 an evil doer G2557 , even unto G3360 bonds G1199 ; but G235 the G3588 word G3056 of God G2316 is not G3756 bound G1210 .
|
10. ಆದ ಕಾರಣ (ದೇವರು) ಆರಿಸಿಕೊಂಡವರು ಸಹ ಕ್ರಿಸ್ತ ಯೇಸುವಿನಲ್ಲಿರುವ ರಕ್ಷಣೆಯನ್ನು ನಿತ್ಯಪ್ರಭಾವ ಸಹಿತವಾಗಿ ಹೊಂದಬೇಕೆಂದು ನಾನು ಅವರಿಗೋಸ್ಕರ ಎಲ್ಲವನ್ನೂ ತಾಳಿಕೊಳ್ಳುತ್ತೇನೆ.
|
10. Therefore G1223 G5124 I endure G5278 all things G3956 for the elect's sakes G1223 G3588 G1588 , that G2443 they G846 may also G2532 obtain G5177 the salvation G4991 which G3588 is in G1722 Christ G5547 Jesus G2424 with G3326 eternal G166 glory G1391 .
|
11. ಇದು ನಂಬತಕ್ಕ ದ್ದಾಗಿದೆ, ಏನೆಂದರೆ--ನಾವು ಆತನೊಡನೆ ಸತ್ತಿದ್ದರೆ ಆತನೊಡನೆ ನಾವು ಸಹ ಜೀವಿಸುವೆವು.
|
11. It is a faithful G4103 saying G3056 : For G1063 if G1487 we be dead with G4880 him, we shall also G2532 live with G4800 him :
|
12. ನಾವು ಬಾಧೆಪಡುವವರಾಗಿದ್ದರೆ ಆತನೊಂದಿಗೆ ನಾವು ಸಹ ಆಳುವೆವು; ಆತನನ್ನು ಅಲ್ಲಗಳೆದರೆ ಆತನು ಸಹ ನಮ್ಮನ್ನು ಅಲ್ಲಗಳೆಯುವನು.
|
12. If G1487 we suffer G5278 , we shall also G2532 reign with G4821 him : if G1487 we deny G720 him, he also G2548 will deny G720 us G2248 :
|
13. ನಾವು ಅಪನಂಬಿಕೆ ಯುಳ್ಳವರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ಆತನು ತನ್ನನ್ನು ತಾನು ಅಲ್ಲಗಳೆಯಲಾರನು.
|
13. If G1487 we believe not G569 , yet he G1565 abideth G3306 faithful G4103 : he cannot G1410 G3756 deny G720 himself G1438 .
|
14. ಈ ವಿಷಯಗಳನ್ನು ಅವರ ಜ್ಞಾಪಕಕ್ಕೆ ತರಬೇಕು. ಕೇಳುವವರಿಗೆ ಕೇಡನ್ನುಂಟುಮಾಡುವದೇ ಹೊರತು ಯಾವ ಪ್ರಯೋಜನಕ್ಕೂಬಾರದ ವಾಗ್ವಾದಗಳನ್ನು ಮಾಡಬಾರದೆಂದು ಅವರಿಗೆ ಕರ್ತನ ಮುಂದೆ ಖಂಡಿತ ವಾಗಿ ಹೇಳು.
|
14. Of these things G5023 put them in remembrance G5279 , charging G1263 them before G1799 the G3588 Lord G2962 that they strive not about words G3054 G3361 to no profit G1519 G3762 G5539 , but to G1909 the subverting G2692 of the G3588 hearers G191 .
|
15. ನೀನು ದೇವರಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಅಭ್ಯಾಸಿಸು. ಅವಮಾನಕ್ಕೆ ಗುರಿ ಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ವಿಭಾಗಿಸುವವನೂ ಆಗಿರು.
|
15. Study G4704 to show G3936 thyself G4572 approved G1384 unto God G2316 , a workman G2040 that needeth not to be ashamed G422 , rightly dividing G3718 the G3588 word G3056 of truth G225 .
|
16. ಆದರೆ ಅಶುದ್ಧವಾದ ಹರಟೆಮಾತುಗಳನ್ನು ನಿರಾಕರಿಸು; ಅವುಗಳಿಂದ ಹೆಚ್ಚೆಚ್ಚಾಗಿ ಭಕ್ತಿಹೀನತೆಯು ಉಂಟಾಗುವದು.
|
16. But G1161 shun G4026 profane G952 and vain babblings G2757 : for G1063 they will increase G4298 unto G1909 more G4119 ungodliness G763 .
|
17. ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ;
|
17. And G2532 their G846 word G3056 will eat G2192 G3542 as G5613 doth a canker G1044 : of whom G3739 is G2076 Hymenaeus G5211 and G2532 Philetus G5372 ;
|
18. ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ.
|
18. Who G3748 concerning G4012 the G3588 truth G225 have erred G795 , saying G3004 that the G3588 resurrection G386 is past G1096 already G2235 ; and G2532 overthrow G396 the G3588 faith G4102 of some G5100 .
|
19. ಆದರೂ ದೇವರ ಅಸ್ತಿವಾರವು ಖಂಡಿತವಾಗಿ ನಿಲ್ಲುತ್ತದೆ. ಅದರ ಮೇಲೆ--ತನ್ನವರು ಯಾರಾರೆಂಬದನ್ನು ಕರ್ತನು ತಿಳಿದಿದ್ದಾನೆಂತಲೂ ಮತ್ತು ಕ್ರಿಸ್ತನ ನಾಮವನ್ನು ಹೇಳಿಕೊಳ್ಳುವವರೆಲ್ಲರು ದುಷ್ಟತ್ವವನ್ನು ಬಿಟ್ಟುಬಿಡ ಬೇಕೆಂತಲೂ ಮುದ್ರೆ ಉಂಟು.
|
19. Nevertheless G3305 the foundation G2310 of God G2316 standeth G2476 sure G4731 , having G2192 this G5026 seal G4973 , The Lord G2962 knoweth G1097 them that are G5607 his G848 . And G2532 , Let every one G3956 that nameth G3687 the G3588 name G3686 of Christ G5547 depart G868 from G575 iniquity G93 .
|
20. ದೊಡ್ಡ ಮನೆಯಲ್ಲಿ ಬೆಳ್ಳಿ ಬಂಗಾರದ ಪಾತ್ರೆಗಳಲ್ಲದೆ ಮರದ ಪಾತ್ರೆಗಳೂ ಮಣ್ಣಿನ ಪಾತ್ರೆಗಳೂ ಇರುತ್ತವೆ; ಕೆಲವು ಗೌರವಕ್ಕೂ ಕೆಲವು ಅಗೌರವಕ್ಕೂ ಇರುತ್ತವೆ.
|
20. But G1161 in G1722 a great G3173 house G3614 there are G2076 not G3756 only G3440 vessels G4632 of gold G5552 and G2532 of silver G693 , but G235 also G2532 of wood G3585 and G2532 of earth G3749 ; and G2532 some G3739 G3303 to G1519 honor G5092 , and G1161 some G3739 to G1519 dishonor G819 .
|
21. ಒಬ್ಬನು ತನ್ನನ್ನು ಇಂಥವುಗಳಿಂದ ಶುದ್ಧಪಡಿಸಿಕೊಂಡರೆ ಅವನು ಪ್ರತಿಷ್ಠಿತನೂ ಯಜಮಾನನ ಬಳಿಕೆಗೆ ಯೋಗ್ಯನೂ ಸಕಲಸತ್ಕಾರ್ಯಕ್ಕೆ ಸಿದ್ಧನೂ ಆಗಿದ್ದು ಗೌರವಕ್ಕೆ ಪಾತ್ರೆಯಾಗಿರುವನು.
|
21. If G1437 a man G5100 therefore G3767 purge G1571 himself G1438 from G575 these G5130 , he shall be G2071 a vessel G4632 unto G1519 honor G5092 , sanctified G37 , and G2532 meet for the master's use G2173 G3588 G1203 , and prepared G2090 unto G1519 every G3956 good G18 work G2041 .
|
22. ಯೌವನದ ಇಚ್ಚೆಗಳಿಂದ ಸಹ ಓಡಿಹೋಗು; ಶುದ್ಧ ಹೃದಯವುಳ್ಳವರಾಗಿ ಕರ್ತನನ್ನು ಬೇಡಿಕೊಳ್ಳು ವವರ ಸಂಗಡ ನೀತಿ ವಿಶ್ವಾಸ ಪ್ರೀತಿ ಸಮಾಧಾನ ಇವುಗಳನ್ನು ಅನುಸರಿಸು.
|
22. Flee G5343 also G1161 youthful G3512 lusts G1939 : but G1161 follow G1377 righteousness G1343 , faith G4102 , charity G26 , peace G1515 , with G3326 them that call on G1941 the G3588 Lord G2962 out of G1537 a pure G2513 heart G2588 .
|
23. ಮೂಢರ ಬುದ್ಧಿಯಿಲ್ಲದ ವಿಚಾರಗಳು ಜಗಳಗಳಿಗೆ ಕಾರಣವಾಗಿವೆ ಎಂದು ತಿಳಿದು ಅವುಗಳ ಗೊಡವೆಗೆ ಹೋಗಬೇಡ.
|
23. But G1161 foolish G3474 and G2532 unlearned G521 questions G2214 avoid G3868 , knowing G1492 that G3754 they do engender G1080 strifes G3163 .
|
24. ಕರ್ತನ ಸೇವ ಕನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವದರಲ್ಲಿ ಪ್ರವೀಣನೂ ತಾಳ್ಮೆಯುಳ್ಳವನೂ ಆಗಿರಬೇಕು.
|
24. And G1161 the servant G1401 of the Lord G2962 must G1163 not G3756 strive G3164 ; but G235 be G1511 gentle G2261 unto G4314 all G3956 men, apt to teach G1317 , patient G420 ,
|
25. ಎದುರಿಸುವವರನ್ನು ಸಾತ್ವಿಕತ್ವದಿಂದ ತಿದ್ದುವವನು ಆಗಿರಬೇಕು. ಒಂದು ವೇಳೆ ದೇವರು ಆ ಎದುರಿಸುವವರಲ್ಲಿ ಪಶ್ಚಾತ್ತಾಪವನ್ನುಂಟುಮಾಡಿ ಸತ್ಯದ ತಿಳುವಳಿಕೆಯನ್ನು ಅವರಿಗೆ ಕೊಟ್ಟಾನು.
|
25. In G1722 meekness G4236 instructing G3811 those that oppose themselves G475 ; if God peradventure G3379 G2316 will give G1325 them G846 repentance G3341 to G1519 the acknowledging G1922 of the truth G225 ;
|
26. ಸೈತಾ ನನ ಉರ್ಲಿಗೆ ಬಿದ್ದು ಅವನ ಇಷ್ಟದಿಂದ ಸೆರೆ ಒಯ್ಯಲ್ಪಟ್ಟವರಾದ ಇವರು ಒಂದು ವೇಳೆ ಎಚ್ಚೆತ್ತಾರು.
|
26. And G2532 that they may recover themselves G366 out of G1537 the G3588 snare G3803 of the G3588 devil G1228 , who are taken captive G2221 by G5259 him G846 at G1519 his G1565 will G2307 .
|