|
|
1. ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನೂ ಆದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲ್ಯರ ಅರ ಸನೂ ಆದ ಪೆಕಹ ಎಂಬವರು ಯೆರೂಸಲೇಮಿನ ವಿರುದ್ಧವಾಗಿ ಯುದ್ಧಕ್ಕೆ ಹೋದರು. ಆದರೆ ಅದನ್ನು ಜಯಿಸಲು ಸಾಧ್ಯವಾಗಲಿಲ್ಲ.
|
1. And it came to pass H1961 in the days H3117 of Ahaz H271 the son H1121 of Jotham H3147 , the son H1121 of Uzziah H5818 , king H4428 of Judah H3063 , that Rezin H7526 the king H4428 of Syria H758 , and Pekah H6492 the son H1121 of Remaliah H7425 , king H4428 of Israel H3478 , went up H5927 toward Jerusalem H3389 to war H4421 against H5921 it , but could H3201 not H3808 prevail H3898 against H5921 it.
|
2. ಸಿರಿಯಾದವರು ಎಫ್ರಾಯಾಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂದು ದಾವೀದನ ಮನೆಗೆ ತಿಳಿದಾಗ ಅವನ ಹೃದಯವು ಪ್ರಜೆಯ ಹೃದಯವು ಅರಣ್ಯದ ಮರಗಳು ಗಾಳಿಗೆ ಅಲುಗಾಡುವಂತೆ ನಡುಗಿದವು.
|
2. And it was told H5046 the house H1004 of David H1732 , saying H559 , Syria H758 is confederate H5117 with H5921 Ephraim H669 . And his heart H3824 was moved H5128 , and the heart H3824 of his people H5971 , as the trees H6086 of the wood H3293 are moved H5128 with H4480 H6440 the wind H7307 .
|
3. ಆಗ ಕರ್ತನು, ಯೆಶಾಯನಿಗೆ--ನೀನು ಶೆಯಾರ್ ಯಾಶೂಬನೆಂಬ ನಿನ್ನ ಮಗನನ್ನು ಕರೆದುಕೊಂಡು ಹೋಗಿ ಮಡಿವಾಳರ ಹೊಲದ ಮೇಲೆ ಹೋಗುವ ದಾರಿಯಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯ ಹತ್ತಿರ ಆಹಾಜನನ್ನು ಎದುರುಗೊಂಡು ಅವನಿಗೆ ಹೀಗೆ ಹೇಳು--
|
3. Then said H559 the LORD H3068 unto H413 Isaiah H3470 , Go forth H3318 now H4994 to meet H7121 Ahaz H271 , thou H859 , and Shear H7610 -jashub thy son H1121 , at H413 the end H7097 of the conduit H8585 of the upper H5945 pool H1295 in H413 the highway H4546 of the fuller H3526 's field H7704 ;
|
4. ಜಾಗ ರೂಕನಾಗಿ ಸುಮ್ಮನಿರು; ಭಯಪಡಬೇಡ ಇಲ್ಲವೆ ರೆಚೀನ ಅರಾಮ್ಯ ರೆಮಲ್ಯನ ಮಗ ಇವರ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟು ಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.
|
4. And say H559 unto H413 him , Take heed H8104 , and be quiet H8252 ; fear H3372 not H408 , neither H408 be fainthearted H7401 H3824 for the two H4480 H8147 tails H2180 of these H428 smoking H6226 firebrands H181 , for the fierce H2750 anger H639 of Rezin H7526 with Syria H758 , and of the son H1121 of Remaliah H7425 .
|
5. ಸಿರಿಯಾದವರೂ ಎಫ್ರಾಯಿಮಿನವರೂ ರೆಮಲ್ಯನ ಮಗನೂ ನಿನಗೆ ವಿರೋಧವಾಗಿ ದುರಾಲೋಚನೆ ಮಾಡಿ,
|
5. Because H3282 H3588 Syria H758 , Ephraim H669 , and the son H1121 of Remaliah H7425 , have taken evil H7451 counsel H3289 against H5921 thee, saying H559 ,
|
6. ನಾವು ಯೆಹೂದಕ್ಕೆ ವಿರೋಧವಾಗಿ ಹೋಗಿ ಅದನ್ನು ವ್ಯಥೆಪಡಿಸಿ ಅದರಲ್ಲಿ ನಮಗಾಗಿ ಮಾಡಿ ಕೊಂಡಿರುವ ಒಪ್ಪಂದವನ್ನು ಉಲ್ಲಂಘಿಸಿ ಅದರ ಮಧ್ಯದಲ್ಲಿ ಒಬ್ಬ ಅರಸನನ್ನು ಅಂದರೆ ಟಾಬೇಲನ ಮಗನನ್ನು ನೇಮಿಸಿಕೊಳ್ಳೋಣ ಎಂದು ಹೇಳುವರು
|
6. Let us go up H5927 against Judah H3063 , and vex H6972 it , and let us make a breach H1234 therein for H413 us , and set a king H4427 H4428 in the midst H8432 of it, even H853 the son H1121 of Tabeal H2870 :
|
7. ಅದಕ್ಕೆ ಕರ್ತನಾದ ದೇವರು--ಅದು ನಿಲ್ಲುವದಿಲ್ಲ; ಇಲ್ಲವೆ ಅದು ಆಗುವದೇ ಇಲ್ಲ.
|
7. Thus H3541 saith H559 the Lord H136 GOD H3069 , It shall not H3808 stand H6965 , neither H3808 shall it come to pass H1961 .
|
8. ದಮಸ್ಕವು ಸಿರಿ ಯಾದ ತಲೆಯಾಗಿದೆ ಮತ್ತು ದಮಸ್ಕದ ತಲೆಯು ರೆಚೀನ; ಅರುವತ್ತೈದು ವರುಷಗಳೊಳಗೆ ಎಫ್ರಾಯಾ ಮ್ಯರು ಭಂಗಪಟ್ಟು ಜನಾಂಗವೆನಿಸಿಕೊಳ್ಳರು.
|
8. For H3588 the head H7218 of Syria H758 is Damascus H1834 , and the head H7218 of Damascus H1834 is Rezin H7526 ; and within H5750 threescore H8346 and five H2568 years H8141 shall Ephraim H669 be broken H2844 , that it be not a people H4480 H5971 .
|
9. ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.
|
9. And the head H7218 of Ephraim H669 is Samaria H8111 , and the head H7218 of Samaria H8111 is Remaliah H7425 's son H1121 . If H518 ye will not H3808 believe H539 , surely H3588 ye shall not H3808 be established H539 .
|
10. ಇದಲ್ಲದೆ ಕರ್ತನು ಆಹಾಜನಿಗೆ --
|
10. Moreover the LORD H3068 spoke H1696 again H3254 unto H413 Ahaz H271 , saying H559 ,
|
11. ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.
|
11. Ask H7592 thee a sign H226 of H4480 H5973 the LORD H3068 thy God H430 ; ask H7592 it either in the depth H6009 , or H176 in the height H1361 above H4605 .
|
12. ಆದರೆ ಆಹಾಜನು -- ನಾನು ಕೇಳಿಕೊಳ್ಳುವದಿಲ್ಲ; ಇಲ್ಲವೆ ಕರ್ತನನ್ನು ಪರೀಕ್ಷಿಸುವದಿಲ್ಲ ಅಂದನು.
|
12. But Ahaz H271 said H559 , I will not H3808 ask H7592 , neither H3808 will I tempt H5254 H853 the LORD H3068 .
|
13. ಅದಕ್ಕೆ (ಯೆಶಾಯನು) ದಾವೀದನ ಮನೆಯ ವರೇ, ಈಗ ಕೇಳಿರಿ, ಮನುಷ್ಯರನ್ನು ಬೇಸರಗೊಳಿ ಸುವದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವ ರನ್ನೂ ಬೇಸರಗೊಳಿಸುವಿರಾ?
|
13. And he said H559 , Hear H8085 ye now H4994 , O house H1004 of David H1732 ; Is it a small thing H4592 for H4480 you to weary H3811 men H376 , but H3588 will ye weary H3811 H853 my God H430 also H1571 ?
|
14. ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್ ಎಂದು ಕರೆಯುವರು.
|
14. Therefore H3651 the Lord H136 himself H1931 shall give H5414 you a sign H226 ; Behold H2009 , a virgin H5959 shall conceive H2029 , and bear H3205 a son H1121 , and shall call H7121 his name H8034 Immanuel H6005 .
|
15. ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳುವ ಳಿಕೆಯು ಬರುವ ತನಕ ಬೆಣ್ಣೆ ಮತ್ತು ಜೇನನ್ನು ತಿನ್ನುವನು.
|
15. Butter H2529 and honey H1706 shall he eat H398 , that he may know H3045 to refuse H3988 the evil H7451 , and choose H977 the good H2896 .
|
16. ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವದಕ್ಕಿಂತ ಮುಂಚೆಯೇ ನೀನು ಹೇಸಿಕೊಳ್ಳುವ ದೇಶವನ್ನು ಅವಳ ಇಬ್ಬರು ಅರಸರು ತ್ಯಜಿಸಿಬಿಡುವರು.
|
16. For H3588 before H2962 the child H5288 shall know H3045 to refuse H3988 the evil H7451 , and choose H977 the good H2896 , the land H127 that H834 thou H859 abhorrest H6973 shall be forsaken H5800 of both H8147 her kings H4428 .
|
17. ಕರ್ತನು ನಿನ್ನ ಮೇಲೆ ಯೂ ನಿನ್ನ ಜನರ ಮೇಲೆಯೂ ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾ ಯಾಮು ಅಗಲಿದಂದಿನಿಂದ ಅಂದರೆ ಅಶ್ಯೂರ ಅರ ಸನ ಕಾಲದಿಂದಲೂ ಬಾರದೆ ಇದ್ದ ದಿವಸಗಳನ್ನು ಬರಮಾಡುವನು.
|
17. The LORD H3068 shall bring H935 upon H5921 thee , and upon H5921 thy people H5971 , and upon H5921 thy father H1 's house H1004 , days H3117 that H834 have not H3808 come H935 , from the day H4480 H3117 that Ephraim H669 departed H5493 from H4480 H5921 Judah H3063 ; even H853 the king H4428 of Assyria H804 .
|
18. ಆ ದಿನದಲ್ಲಿ ಐಗುಪ್ತದ ನದಿಗಳ ಕಟ್ಟಕಡೆ ಯಿಂದ ನೊಣಕ್ಕೂ ಅಶ್ಯೂರ ದೇಶದ ಜೇನು ಹುಳಕ್ಕೂ ಕರ್ತನು ಸಿಳ್ಳುಹಾಕುವನು.
|
18. And it shall come to pass H1961 in that H1931 day H3117 , that the LORD H3068 shall hiss H8319 for the fly H2070 that H834 is in the uttermost part H7097 of the rivers H2975 of Egypt H4714 , and for the bee H1682 that H834 is in the land H776 of Assyria H804 .
|
19. ಅವು ಬಂದು ಹಾಳಾದ ಕಣಿವೆಗಳಲ್ಲಿಯೂ ಬಂಡೆಗಳ ಬಿರುಕುಗಳಲ್ಲಿಯೂ ಎಲ್ಲಾ ಮುಳ್ಳಿನ ಮೇಲೆಯೂ ಎಲ್ಲಾ ಪೊದೆಗಳಲ್ಲಿಯೂ ಮುತ್ತಿಕೊಳ್ಳುವವು.
|
19. And they shall come H935 , and shall rest H5117 all H3605 of them in the desolate H1327 valleys H5158 , and in the holes H5357 of the rocks H5553 , and upon all H3605 thorns H5285 , and upon all H3605 bushes H5097 .
|
20. ಅದೇ ದಿನದಲ್ಲಿ ಕರ್ತನು ನದಿಯ ಆಚೆಗಿರುವ ಅಶ್ಯೂರದ ರಾಜನೆಂಬವನಿಂದ ಬಾಡಿಗೆ ಕ್ಷೌರದ ಕತ್ತಿ ಯಿಂದ (ಯೆಹೂದದ) ತಲೆಯನ್ನು ಕಾಲುಕೂದ ಲನ್ನು ಬೋಳಿಸುವನು ಗಡ್ಡವನ್ನು ತೆಗೆದುಬಿಡುವನು.
|
20. In the same H1931 day H3117 shall the Lord H136 shave H1548 with a razor H8593 that is hired H7917 , namely , by them beyond H5676 the river H5104 , by the king H4428 of Assyria H804 , H853 the head H7218 , and the hair H8181 of the feet H7272 : and it shall also H1571 consume H5595 H853 the beard H2206 .
|
21. ಆ ದಿನದಲ್ಲಿ ಮನುಷ್ಯನು ಒಂದು ಕಡಸನ್ನು ಮತ್ತು ಎರಡು ಕುರಿಗಳನ್ನು ಸಾಕುವನು.
|
21. And it shall come to pass H1961 in that H1931 day H3117 , that a man H376 shall nourish H2421 a young H1241 cow H5697 , and two H8147 sheep H6629 ;
|
22. ಆಗ ಅವು ಸಮೃದ್ಧಿಯಾಗಿ ಹಾಲನ್ನು ಕೊಡುವದರಿಂದ ಅವನು ಬೆಣ್ಣೆಯನ್ನು ತಿನ್ನುವನು; ಆ ದೇಶದಲ್ಲಿ ಉಳಿದಿರುವ ವರೆಲ್ಲರೂ ಬೆಣ್ಣೆಯನ್ನು ಮತ್ತು ಜೇನು ತುಪ್ಪವನ್ನು ತಿನ್ನುವರು.
|
22. And it shall come to pass H1961 , for the abundance H4480 H7230 of milk H2461 that they shall give H6213 he shall eat H398 butter H2529 : for H3588 butter H2529 and honey H1706 shall every one H3605 eat H398 that is left H3498 in the land H776 .
|
23. ಆ ದಿನದಲ್ಲಿ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷೆಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶವು ಮುಳ್ಳು ಮತ್ತು ದತ್ತೂರಿ ಗಳಿಂದ ತುಂಬಿರುವದು.
|
23. And it shall come to pass H1961 in that H1931 day H3117 , that every H3605 place H4725 shall be H1961 , where H8033 there were H1961 a thousand H505 vines H1612 at a thousand H505 silverlings H3701 , it shall even be H1961 for briers H8068 and thorns H7898 .
|
24. ದೇಶವೆಲ್ಲಾ ಮುಳ್ಳು ದತ್ತೂರಿಗಳಿಂದ ತುಂಬಿರುವದರಿಂದ ಮನುಷ್ಯರು ಬಿಲ್ಲು ಮತ್ತು ಬಾಣಗಳೊಂದಿಗೆ ಅಲ್ಲಿಗೆ ಬರುವರು.
|
24. With arrows H2671 and with bows H7198 shall men come H935 thither H8033 ; because H3588 all H3605 the land H776 shall become H1961 briers H8068 and thorns H7898 .
|
25. ಗುದ್ದಲಿಯಿಂದ ಅಗೆಯುವ ಗುಡ್ಡಗಳ ಮೇಲೆ ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೆ ಇರುವಿ; ಆದರೆ ಅದು ಎತ್ತುಗಳನ್ನು ಬಿಡುವದಕ್ಕೂ ಚಿಕ್ಕ ಕರುಗಳು ತುಳಿದಾಡುವದಕ್ಕೂ ಎಡೆಯಾಗುವದು.
|
25. And on all H3605 hills H2022 that H834 shall be digged H5737 with the mattock H4576 , there shall not H3808 come H935 thither H8033 the fear H3374 of briers H8068 and thorns H7898 : but it shall be H1961 for the sending forth H4916 of oxen H7794 , and for the treading H4823 of lesser cattle H7716 .
|