|
|
1. ಯೇಸು ಈ ಮಾತುಗಳನ್ನು ಆಡಿದ ಮೇಲೆ ತನ್ನ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದನು. ಅಲ್ಲಿ ಒಂದು ತೋಟ ವಿತ್ತು, ಆತನೂ ಆತನ ಶಿಷ್ಯರೂ ಅದರೊಳಗೆ ಪ್ರವೇಶಿ ಸಿದರು.
|
1. When Jesus G2424 had spoken G2036 these words G5023 , he went forth G1831 with G4862 his G846 disciples G3101 over G4008 the G3588 brook G5493 Cedron G2748 , where G3699 was G2258 a garden G2779 , into G1519 the which G3739 he G846 entered G1525 , and G2532 his G846 disciples G3101 .
|
2. ಆತನನ್ನು ಹಿಡುಕೊಟ್ಟ ಯೂದನಿಗೂ ಆ ಸ್ಥಳವು ಗೊತ್ತಿತ್ತು; ಯಾಕಂದರೆ ಅನೇಕ ಸಾರಿ ಯೇಸು ತನ್ನ ಶಿಷ್ಯರೊಂದಿಗೆ ಅಲ್ಲಿ ಕೂಡಿಬರುತ್ತಿದ್ದನು.
|
2. And G1161 Judas G2455 also G2532 , which betrayed G3860 him G846 , knew G1492 the G3588 place G5117 : for G3754 Jesus G2424 ofttimes G4178 resorted G4863 thither G1563 with G3326 his G846 disciples G3101 .
|
3. ಆಗ ಯೂದನು ಪ್ರಧಾನಯಾಜಕರಿಂದ ಮತ್ತು ಫರಿಸಾಯ ರಿಂದ ಜನರ ಗುಂಪನ್ನೂ ಅಧಿಕಾರಿಗಳನ್ನೂ ಪಡೆದು ಕೊಂಡು ದೀಪಗಳಿಂದಲೂ ಪಂಜುಗಳಿಂದಲೂ ಆಯುಧಗಳಿಂದಲೂ ಅಲ್ಲಿಗೆ ಬಂದನು.
|
3. Judas G2455 then G3767 , having received G2983 a band G4686 of men and G2532 officers G5257 from G1537 the G3588 chief priests G749 and G2532 Pharisees G5330 , cometh G2064 thither G1563 with G3326 lanterns G5322 and G2532 torches G2985 and G2532 weapons G3696 .
|
4. ಯೇಸು ತನ್ನ ಮೇಲೆ ಬರುವವುಗಳನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು
|
4. Jesus G2424 therefore G3767 , knowing G1492 all things G3956 that should come G2064 upon G1909 him G848 , went forth G1831 , and said G2036 unto them G846 , Whom G5101 seek G2212 ye?
|
5. ಅವರು ಪ್ರತ್ಯುತ್ತರ ವಾಗಿ ಆತನಿಗೆ--ನಜರೇತಿನ ಯೇಸು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆತನು ಅಂದನು. ಮತ್ತು ಆತನನ್ನು ಹಿಡುಕೊಡುವ ಯೂದನು ಸಹ ಅವರೊಂದಿಗೆ ನಿಂತಿದ್ದನು.
|
5. They answered G611 him G846 , Jesus G2424 of Nazareth G3480 . Jesus G2424 saith G3004 unto them G846 , I G1473 am G1510 he. And G1161 Judas G2455 also G2532 , which betrayed G3860 him G846 , stood G2476 with G3326 them G846 .
|
6. ಆತನು ಅವರಿಗೆ--ನಾನೇ ಆತನು ಎಂದು ಹೇಳಿದ ಕೂಡಲೇ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು.
|
6. As soon then as G5613 G3767 he had said G2036 unto them G846 , I G1473 am G1510 he, they went G565 backward G1519 G3694 , and G2532 fell G4098 to the ground G5476 .
|
7. ಆಗ ಆತನು ತಿರಿಗಿ ಅವರಿಗೆ--ನೀವು ಯಾರನ್ನು ಹುಡುಕುತ್ತೀರಿ ಎಂದು ಕೇಳಲು ಅವರು--ನಜರೇತಿನ ಯೇಸುವನ್ನು ಅಂದರು.
|
7. Then G3767 asked G1905 he them G846 again G3825 , Whom G5101 seek G2212 ye? And G1161 they G3588 said G2036 , Jesus G2424 of Nazareth G3480 .
|
8. ಯೇಸು ಪ್ರತ್ಯುತ್ತರವಾಗಿ--ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ; ನೀವು ನನ್ನನ್ನೆ ಹುಡುಕು ವುದಾದರೆ ಇವರನ್ನು ಹೋಗಬಿಡಿರಿ ಅಂದನು.
|
8. Jesus G2424 answered G611 , I have told G2036 you G5213 that G3754 I G1473 am G1510 he : if G1487 therefore G3767 ye seek G2212 me G1691 , let G863 these G5128 go their way G5217 :
|
9. ಹೀಗೆ--ನೀನು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ನಾನು ಕಳಕೊಳ್ಳಲಿಲ್ಲವೆಂದು ಆತನು ಹೇಳಿದ ಮಾತು ನೆರವೇರುವಂತೆ ಇದಾಯಿತು.
|
9. That G2443 the G3588 saying G3056 might be fulfilled G4137 , which G3739 he spake G2036 , Of G1537 them G846 which G3739 thou gavest G1325 me G3427 have G3756 I lost G622 none G3762 .
|
10. ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ಹಿರಿದು ಮಹಾ ಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು; ಆ ಆಳಿನ ಹೆಸರು ಮಲ್ಕನು.
|
10. Then G3767 Simon G4613 Peter G4074 having G2192 a sword G3162 drew G1670 it G846 , and G2532 smote G3817 the G3588 high priest G749 's servant G1401 , and G2532 cut off G609 his G846 right G1188 ear G5621 G1161 . The G3588 servant G1401 's name G3686 was G2258 Malchus G3124 .
|
11. ಆಗ ಯೇಸು ಪೇತ್ರನಿಗೆ--ನಿನ್ನ ಕತ್ತಿಯನ್ನು ಒರೆಗೆಹಾಕು. ನನ್ನ ತಂದೆಯೂ ನನಗೆ ಕೊಟ್ಟ ಪಾತ್ರೆಯನ್ನು ನಾನು ಕುಡಿಯಬಾರದೋ ಎಂದು ಹೇಳಿದನು.
|
11. Then G3767 said G2036 Jesus G2424 unto Peter G4074 , Put up G906 thy G4675 sword G3162 into G1519 the G3588 sheath G2336 : the G3588 cup G4221 which G3739 my Father G3962 hath given G1325 me G3427 , shall I not G3364 drink G4095 it G846 ?
|
12. ತರುವಾಯ ಜನರ ಗುಂಪೂ ನಾಯಕನೂ ಯೆಹೂದ್ಯರ ಅಧಿಕಾರಿಗಳೂ ಯೇಸುವನ್ನು ಹಿಡಿದು ಕಟ್ಟಿ.
|
12. Then G3767 the G3588 band G4686 and G2532 the G3588 captain G5506 and G2532 officers G5257 of the G3588 Jews G2453 took G4815 Jesus G2424 , and G2532 bound G1210 him G846 ,
|
13. ಆತನನ್ನು ಮೊದಲು ಅನ್ನನ ಬಳಿಗೆ ಕರೆದು ಕೊಂಡು ಹೋದರು; ಅವನು ಆ ವರುಷದ ಮಹಾ ಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು.
|
13. And G2532 led him away G520 G846 to G4314 Annas G452 first G4412 ; for G1063 he was G2258 father in law G3995 to Caiaphas G2533 , which G3739 was G2258 the high priest G749 that same G1565 year G1763 .
|
14. ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವದು ಹಿತವೆಂದು ಯೆಹೂದ್ಯರಿಗೆ ಆಲೋಚನೆ ಹೇಳಿಕೊಟ್ಟ ಕಾಯಫನು ಇವನೇ.
|
14. Now G1161 Caiaphas G2533 was G2258 he G3588 , which gave counsel G4823 to the G3588 Jews G2453 , that G3754 it was expedient G4851 that one G1520 man G444 should die G622 for G5228 the G3588 people G2992 .
|
15. ಸೀಮೋನ ಪೇತ್ರನು ಯೇಸುವನ್ನು ಹಿಂಬಾಲಿಸಿದನು; ಹಾಗೆಯೇ ಬೇರೊಬ್ಬ ಶಿಷ್ಯನೂ ಆತನನ್ನು ಹಿಂಬಾಲಿಸಿದನು; ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದದರಿಂದ ಯೇಸು ವಿನ ಸಂಗಡ ಮಹಾಯಾಜಕನ ಭವನದೊಳಗೆ ಹೋದನು.
|
15. And G1161 Simon G4613 Peter G4074 followed G190 Jesus G2424 , and G2532 so did another G243 disciple G3101 G1161 : that G1565 disciple G3101 was G2258 known G1110 unto the G3588 high priest G749 , and G2532 went in with G4897 Jesus G2424 into G1519 the G3588 palace G833 of the G3588 high priest G749 .
|
16. ಪೇತ್ರನು ಬಾಗಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು; ಹೀಗಿರಲಾಗಿ ಮಹಾಯಾಜಕನಿಗೆ ಪರಿಚಯವಿದ್ದ ಆ ಮತ್ತೊಬ್ಬ ಶಿಷ್ಯನು ಹೊರಗೆ ಹೋಗಿ ಬಾಗಲು ಕಾಯುವವಳ ಸಂಗಡ ಮಾತನಾಡಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು.
|
16. But G1161 Peter G4074 stood G2476 at G4314 the G3588 door G2374 without G1854 . Then G3767 went out G1831 that other G243 disciple G3101 , which G3739 was G2258 known G1110 unto the G3588 high priest G749 , and G2532 spake G2036 unto her that kept the door G2377 , and G2532 brought in G1521 Peter G4074 .
|
17. ಆಗ ಬಾಗಲು ಕಾಯುವವಳಾದ ಆ ಹುಡುಗಿಯು ಪೇತ್ರ ನಿಗೆ--ನೀನು ಸಹ ಈ ಮನುಷ್ಯನ ಶಿಷ್ಯರಲ್ಲಿ ಒಬ್ಬನಲ್ಲವೋ ಎಂದು ಕೇಳಲು ಅವನು--ನಾನಲ್ಲ ಅಂದನು.
|
17. Then G3767 saith G3004 the G3588 damsel G3814 that kept the door G2377 unto Peter G4074 , Art G1488 not G3361 thou G4771 also G2532 one of G1537 this G5127 man G444 's disciples G3101 ? He G1565 saith G3004 , I am G1510 not G3756 .
|
18. ಆಗ ಚಳಿಯಾಗಿದ್ದದರಿಂದ ಆಳುಗಳೂ ಅಧಿಕಾರಿಗಳೂ ಇದ್ದಲುಗಳಿಂದ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು; ಪೇತ್ರನೂ ಅವರೊಂದಿಗೆ ನಿಂತು ಕಾಯಿಸಿಕೊಳ್ಳುತ್ತಿದ್ದನು.
|
18. And G1161 the G3588 servants G1401 and G2532 officers G5257 stood G2476 there , who had made G4160 a fire of coals G439 ; for G3754 it was G2258 cold G5592 : and G2532 they warmed G2328 themselves: and G1161 Peter G4074 stood G2258 G2476 with G3326 them G846 , and G2532 warmed G2328 himself.
|
19. ತರುವಾಯ ಮಹಾಯಾಜಕನು ಆತನ ಶಿಷ್ಯರ ವಿಷಯವಾಗಿಯೂ ಆತನ ಬೋಧನೆಯ ವಿಷಯವಾಗಿಯೂ ಯೇಸುವನ್ನು ಕೇಳಿದನು.
|
19. The G3588 high priest G749 then G3767 asked G2065 Jesus G2424 of G4012 his G846 disciples G3101 , and G2532 of G4012 his G846 doctrine G1322 .
|
20. ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ; ಯೆಹೂದ್ಯರು ಯಾವಾಗಲೂ ಕೂಡುವಂಥ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಉಪದೇಶಿಸಿದ್ದೆನು; ಗುಪ್ತವಾಗಿ ಯಾವದನ್ನೂ ನಾನು ಹೇಳಲಿಲ್ಲ.
|
20. Jesus G2424 answered G611 him G846 , I G1473 spake G2980 openly G3954 to the G3588 world G2889 ; I G1473 ever G3842 taught G1321 in G1722 the G3588 synagogue G4864 , and G2532 in G1722 the G3588 temple G2411 , whither G3699 the G3588 Jews G2453 always G3842 resort G4905 ; and G2532 in G1722 secret G2927 have I said G2980 nothing G3752 .
|
21. ನೀನು ನನ್ನನ್ನು ಯಾಕೆ ವಿಚಾರಿಸುತ್ತೀ? ನಾನು ಅವರಿಗೆ ಏನು ಹೇಳಿದ್ದೇನೆಂದು ಕೇಳಿದವರನ್ನು ವಿಚಾರಿಸು ಇಗೋ, ನಾನು ಹೇಳಿದ್ದು ಅವರಿಗೆ ತಿಳಿ ದದೆ ಅಂದನು.
|
21. Why G5101 askest G1905 thou me G1905 ? ask G1905 them which heard G191 me, what G5101 I have said G2980 unto them G846 : behold G2396 , they G3778 know G1492 what G3739 I G1473 said G2036 .
|
22. ಆತನು ಹೀಗೆ ಮಾತನಾಡಿದಾಗ ಹತ್ತಿರ ನಿಂತಿದ್ದ ಅಧಿಕಾರಿಗಳಲ್ಲಿ ಒಬ್ಬನು ತನ್ನ ಅಂಗೈ ಯಿಂದ ಯೇಸುವನ್ನು ಹೊಡೆದು--ನೀನು ಮಹಾ ಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ ಅಂದನು.
|
22. And G1161 when he G846 had thus G5023 spoken G2036 , one G1520 of the G3588 officers G5257 which stood by G3936 struck Jesus with the palm of his hand G1325 G2424 G4475 , saying G2036 , Answerest G611 thou the G3588 high priest G749 so G3779 ?
|
23. ಯೇಸು ಅವನಿಗೆ--ನಾನು ಕೆಟ್ಟದ್ದನ್ನು ಮಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೇದನ್ನು ಮಾತನಾಡಿದ್ದರೆ ನೀನು ನನ್ನನ್ನು ಯಾಕೆ ಹೊಡೆಯುತ್ತೀ ಅಂದನು.
|
23. Jesus G2424 answered G611 him G846 , If G1487 I have spoken G2980 evil G2560 , bear witness G3140 of G4012 the G3588 evil G2556 : but G1161 if G1487 well G2573 , why G5101 smitest G1194 thou me G3165 ?
|
24. ಅನ್ನನು ಆತನನ್ನು ಕಟ್ಟಿಸಿ ಮಹಾ ಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು.
|
24. Now Annas G452 had sent G649 him G846 bound G1210 unto G4314 Caiaphas G2533 the G3588 high priest G749 .
|
25. ತರುವಾಯ ಸೀಮೋನ ಪೇತ್ರನು ಚಳಿಕಾಯಿಸಿ ಕೊಳ್ಳುತ್ತಾ ನಿಂತಿದ್ದನು; ಆದದರಿಂದ ಅವರು ಅವ ನಿಗೆ--ನೀನು ಸಹ ಆತನ ಶಿಷ್ಯರಲ್ಲಿ ಒಬ್ಬನಲ್ಲವೇ ಎಂದು ಅವನನ್ನು ಕೇಳಿದರು. ಅದಕ್ಕೆ ಅವನು ಅದನ್ನು ಅಲ್ಲಗಳೆದು--ನಾನಲ್ಲ ಅಂದನು.
|
25. And Simon G4613 Peter G4074 stood G2258 G2476 and G2532 warmed G2328 himself . They said G2036 therefore G3767 unto him G846 , Art G1488 not G3361 thou G4771 also G2532 one of G1537 his G846 disciples G3101 ? He G1565 denied G720 it, and G2532 said G2036 , I am G1510 not G3756 .
|
26. ಮಹಾಯಾಜ ಕನ ಆಳುಗಳಲ್ಲಿ ಪೇತ್ರನು ಕಿವಿ ಕತ್ತರಿಸಿದವನ ಬಂಧು ವಾಗಿದ್ದ ಒಬ್ಬನು--ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ನೋಡಲಿಲ್ಲವೋ ಅಂದನು.
|
26. One G1520 of G1537 the G3588 servants G1401 of the G3588 high priest G749 , being G5607 his kinsman G4773 whose G3739 ear G5621 Peter G4074 cut off G609 , saith G3004 , Did not G3756 I G1473 see G1492 thee G4571 in G1722 the G3588 garden G2779 with G3326 him G846 ?
|
27. ಪೇತ್ರನು ತಿರಿಗಿ ಅಲ್ಲಗಳೆದನು; ಆಗ ಕೂಡಲೆ ಹುಂಜ ಕೂಗಿತು.
|
27. Peter G4074 then G3767 denied G720 again G3825 : and G2532 immediately G2112 the cock G220 crew G5455 .
|
28. ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ನ್ಯಾಯಾಲಯಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಮೈಲಿಗೆಯಾಗಿ ಪಸ್ಕದ ಊಟ ಮಾಡುವದಕ್ಕೆ ಅಡ್ಡಿಯಾದೀತೆಂದು ಅವರು ನ್ಯಾಯಾಲಯದ ಒಳಗೆ ಹೋಗಲಿಲ್ಲ.
|
28. Then G3767 led G71 they Jesus G2424 from G575 Caiaphas G2533 unto G1519 the G3588 hall of judgment G4232 : and G1161 it was G2258 early G4405 ; and G2532 they G846 themselves went G1525 not G3756 into G1519 the G3588 judgment hall G4232 , lest G3363 they should be defiled G3392 ; but G235 that G2443 they might eat G5315 the G3588 passover G3957 .
|
29. ಆಗ ಪಿಲಾತನು ಹೊರಗೆ ಅವರ ಬಳಿಗೆ ಹೋಗಿ ನೀವು ಈ ಮನುಷ್ಯನ ಮೇಲೆ ಏನು ದೂರು ತರುತ್ತೀರಿ ಎಂದು ಕೇಳಿದ್ದಕ್ಕೆ
|
29. Pilate G4091 then G3767 went out G1831 unto G4314 them G846 , and G2532 said G2036 , What G5101 accusation G2724 bring G5342 ye against G2596 this G5127 man G444 ?
|
30. ಅವರು ಪ್ರತ್ಯುತ್ತರವಾಗಿ ಅವನಿಗೆ--ಇವನು ದುಷ್ಕರ್ಮಿಯಲ್ಲ ದಿದ್ದರೆ ನಾವು ಇವನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ ಎಂದು ಹೇಳಿದರು.
|
30. They answered G611 and G2532 said G2036 unto him G846 , If G1487 he G3778 were G2258 not G3361 a malefactor G2555 , we would not G3756 have G302 delivered him up G3860 G846 unto thee G4671 .
|
31. ಆಗ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ನಿಮ್ಮ ನ್ಯಾಯಪ್ರಮಾಣದ ಪ್ರಕಾರ ಆತನಿಗೆ ನ್ಯಾಯತೀರಿಸಿರಿ ಅಂದನು. ಅದಕ್ಕೆ ಯೆಹೂದ್ಯರು ಅವನಿಗೆ--ನಾವು ಯಾವ ಮನುಷ್ಯ ನನ್ನೂ ಕೊಲ್ಲಿಸುವದಕ್ಕೆ ನಮಗೆ ನ್ಯಾಯವಲ್ಲ ಎಂದು ಹೇಳಿದರು.
|
31. Then G3767 said G2036 Pilate G4091 unto them G846 , Take G2983 ye G5210 him G846 , and G2532 judge G2919 him G846 according G2596 to your G5216 law G3551 . The G3588 Jews G2453 therefore G3767 said G2036 unto him G846 , It is not lawful G1832 G3756 for us G2254 to put any man to death G615 G3762 :
|
32. ಹೀಗೆ ಯೇಸು ತಾನು ಎಂಥಾ ಸಾವು ಸಾಯುವನೆಂದು ಸೂಚಿಸಿ ಹೇಳಿದ ಮಾತು ಈಡೇರಿತು.
|
32. That G2443 the G3588 saying G3056 of Jesus G2424 might be fulfilled G4137 , which G3739 he spake G2036 , signifying G4591 what G4169 death G2288 he should G3195 die G599 .
|
33. ತರುವಾಯ ಪಿಲಾತನು ತಿರಿಗಿ ನ್ಯಾಯಾಲಯ ದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಆತ ನಿಗೆ--ನೀನು ಯೆಹೂದ್ಯರ ಅರಸನೋ ಎಂದು ಕೇಳಿದನು.
|
33. Then G3767 Pilate G4091 entered G1525 into G1519 the G3588 judgment hall G4232 again G3825 , and G2532 called G5455 Jesus G2424 , and G2532 said G2036 unto him G846 , Art G1488 thou G4771 the G3588 King G935 of the G3588 Jews G2453 ?
|
34. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ? ಇಲ್ಲವೆ ಬೇರೆಯವರು ನನ್ನ ವಿಷಯದಲ್ಲಿ ನಿನಗೆ ಹೇಳಿ ದ್ದಾರೋ? ಅಂದನು.
|
34. Jesus G2424 answered G611 him G846 , Sayest G3004 thou G4771 this thing G5124 of G575 thyself G1438 , or G2228 did others G243 tell G2036 it thee G4671 of G4012 me G1700 ?
|
35. ಪಿಲಾತನು ಪ್ರತ್ಯುತ್ತರ ವಾಗಿ--ನಾನೇನು ಯೆಹೂದ್ಯನೋ? ನಿನ್ನ ಸ್ವಂತ ಜನಾಂಗವೂ ಪ್ರಧಾನಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ; ನೀನು ಏನು ಮಾಡಿದ್ದೀ ಎಂದು ಕೇಳಿ ದನು.
|
35. Pilate G4091 answered G611 G3385 , Am G1510 I G1473 a Jew G2453 ? Thine own G4674 nation G1484 and G2532 the G3588 chief priests G749 have delivered G3860 thee G4571 unto me G1698 : what G5101 hast thou done G4160 ?
|
36. ಯೇಸು ಪ್ರತ್ಯುತ್ತರವಾಗಿ--ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನಾನು ಯೆಹೂದ್ಯರಿಗೆ ಒಪ್ಪಿಸಲ್ಪಡದ ಹಾಗೆ ನನ್ನ ಸೇವಕರು ಕಾದಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ ಅಂದನು.
|
36. Jesus G2424 answered G611 , My G1699 kingdom G932 is G2076 not G3756 of G1537 this G5127 world G2889 : if G1487 my G1699 kingdom G932 were G2258 of G1537 this G5127 world G2889 , then would my G1699 servants G5257 fight G75 G302 , that G2443 I should not G3361 be delivered G3860 to the G3588 Jews G2453 : but G1161 now G3568 is G2076 my G1699 kingdom G932 not G3756 from hence G1782 .
|
37. ಆದದರಿಂದ ಪಿಲಾತನು ಆತನಿಗೆ--ಹಾಗಾದರೆ ನೀನು ಅರಸನೋ ಅನ್ನಲು ಯೇಸು ಪ್ರತ್ಯುತ್ತರವಾಗಿ--ನಾನು ಅರಸ ನಾಗಿದ್ದೇನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿಕೊಡುವದಕ್ಕೋಸ್ಕರ ಹುಟ್ಟಿ ಅದಕ್ಕೋಸ್ಕರವೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸಂಬಂಧಿಸಿದ ಪ್ರತಿಯೊ ಬ್ಬನು ನನ್ನ ಸ್ವರವನು
|
37. Pilate G4091 therefore G3767 said G2036 unto him G846 , Art G1488 thou G4771 a king G935 then G3766 ? Jesus G2424 answered G611 , Thou G4771 sayest G3004 that G3754 I G1473 am G1510 a king G935 . To G1519 this end G5124 was I G1473 born G1080 , and G2532 for G1519 this cause G5124 came G2064 I into G1519 the G3588 world G2889 , that G2443 I should bear witness G3140 unto the G3588 truth G225 . Every one G3956 that is G5607 of G1537 the G3588 truth G225 heareth G191 my G3450 voice G5456 .
|
38. ಪಿಲಾ ತನು ಆತನಿಗೆ--ಸತ್ಯ ಅಂದರೇನು? ಅಂದನು. ಅವನು ಇದನ್ನು ಕೇಳಿದ ಮೇಲೆ ತಿರಿಗಿ ಯೆಹೂದ್ಯರ ಬಳಿಗೆ ಹೊರಗೆ ಬಂದು ಅವರಿಗೆ--ನಾನು ಆತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ.
|
38. Pilate G4091 saith G3004 unto him G846 , What G5101 is G2076 truth G225 ? And G2532 when he had said G2036 this G5124 , he went out G1831 again G3825 unto G4314 the G3588 Jews G2453 , and G2532 saith G3004 unto them G846 , I G1473 find G2147 in G1722 him G846 no G3762 fault G156 at all.
|
39. ಆದರೆ ಪಸ್ಕ ದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಕೇಳಿ ದನು.
|
39. But G1161 ye G5213 have G2076 a custom G4914 , that G2443 I should release G630 unto you G5213 one G1520 at G1722 the G3588 passover G3957 : will G1014 ye therefore G3767 that I release G630 unto you G5213 the G3588 King G935 of the G3588 Jews G2453 ?
|
40. ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.
|
40. Then G3767 cried G2905 they all G3956 again G3825 , saying G3004 , Not G3361 this man G5126 , but G235 Barabbas G912 . Now G1161 Barabbas G912 was G2258 a robber G3027 .
|