|
|
1. ದೊರೆತನಗಳಿಗೂ ಅಧಿಕಾರಿಗಳಿಗೂ ಒಳಗಾಗಿ ನ್ಯಾಯಾಧಿಪತಿಗಳಿಗೆ ವಿಧೇಯ ರಾಗಿರಬೇಕೆಂತಲೂ ಪ್ರತಿಯೊಂದು ಸತ್ಕ್ರಿಯೆಗೆ ಸಿದರಾಗಿರಬೇಕೆಂತಲೂ
|
1. Put them in mind G5279 G846 to be subject G5293 to principalities G746 and G2532 powers G1849 , to obey magistrates G3980 , to be G1511 ready G2092 to G4314 every G3956 good G18 work G2041 ,
|
2. ಯಾರ ವಿಷಯವಾಗಿಯೂ ಕೆಟ್ಟ ಮಾತನ್ನಾಡದವರೂ ಜಗಳವಾಡದವರೂ ಆಗಿದ್ದು ಸಾಧು ಸ್ವಭಾವವುಳ್ಳವರಾಗಿ ಎಲ್ಲಾ ಮನುಷ್ಯರಿಗೆ ಪೂರ್ಣ ಸಾತ್ವಿಕತ್ವವನ್ನು ತೋರಿಸಬೇಕೆಂತಲೂ ಅವ ರಿಗೆ ಜ್ಞಾಪಕಮಾಡು.
|
2. To speak evil G987 of no man G3367 , to be G1511 no brawlers G269 , but gentle G1933 , showing G1731 all G3956 meekness G4236 unto G4314 all G3956 men G444 .
|
3. ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು.
|
3. For G1063 we G2249 ourselves also G2532 were G2258 sometimes G4218 foolish G453 , disobedient G545 , deceived G4105 , serving G1398 divers G4164 lusts G1939 and G2532 pleasures G2237 , living G1236 in G1722 malice G2549 and G2532 envy G5355 , hateful G4767 , and hating G3404 one another G240 .
|
4. ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ
|
4. But G1161 after G3753 that the G3588 kindness G5544 and G2532 love of God our Savior toward man G5363 G2316 G2257 G4990 appeared G2014 ,
|
5. ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು.
|
5. Not G3756 by G1537 works G2041 of G1722 righteousness G1343 which G3739 we G2249 have done G4160 , but G235 according G2596 to his G848 mercy G1656 he saved G4982 us G2248 , by G1223 the washing G3067 of regeneration G3824 , and G2532 renewing G342 of the Holy G40 Ghost G4151 ;
|
6. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ.
|
6. Which G3739 he shed G1632 on G1909 us G2248 abundantly G4146 through G1223 Jesus G2424 Christ G5547 our G2257 Savior G4990 ;
|
7. ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
|
7. That G2443 being justified G1344 by his G1565 grace G5485 , we should be made G1096 heirs G2818 according G2596 to the hope G1680 of eternal G166 life G2222 .
|
8. ಇದು ನಂಬತಕ್ಕ ಮಾತಾ ಗಿದೆ. ದೇವರಲ್ಲಿ ನಂಬಿಕೆ ಇಟ್ಟಿರುವವರು ಸತ್ಕ್ರಿಯೆಗಳನ್ನು ಮಾಡುವದರಲ್ಲಿ ಜಾಗರೂಕರಾಗಿರುವಂತೆ ನೀನು ಈ ಮಾತುಗಳನ್ನು ಯಾವಾಗಲೂ ದೃಢವಾಗಿ ಹೇಳಬೇಕೆಂದು ಅಪೇಕ್ಷಿಸುತ್ತೇನೆ. ಇವು ಮನುಷ್ಯರಿಗೆ ಉತ್ತಮವೂ ಪ್ರಯೋಜನಕರವೂ ಆಗಿವೆ.
|
8. This is a faithful G4103 saying G3056 , and G2532 these things G5130 I will G1014 that thou G4571 affirm constantly G1226 , that G2443 they which have believed G4100 in God G2316 might be careful G5431 to maintain G4291 good G2570 works G2041 . These things G5023 are G2076 good G2570 and G2532 profitable G5624 unto men G444 .
|
9. ಆದರೆ ಬುದ್ಧಿಯಿಲ್ಲದ ವಿತರ್ಕಗಳಿಗೂ ವಂಶಾವಳಿಗಳಿಗೂ ಜಗಳಗಳಿಗೂ ನ್ಯಾಯಪ್ರಮಾಣದ ವಿಷಯವಾದ ವಾಗ್ವಾದಗಳಿಗೂ ದೂರವಾಗಿರು; ಯಾಕಂದರೆ ಅವು ನಿಷ್ಪ್ರಯೋಜನವೂ ವ್ಯರ್ಥವೂ ಆಗಿವೆ.
|
9. But G1161 avoid G4026 foolish G3474 questions G2214 , and G2532 genealogies G1076 , and G2532 contentions G2054 , and G2532 strivings G3163 about the law G3544 ; for G1063 they are G1526 unprofitable G512 and G2532 vain G3152 .
|
10. ಭೇದ ಹುಟ್ಟಿಸುವ ಮನುಷ್ಯನನ್ನು ಒಂದೆರಡು ಸಾರಿ ಬುದ್ಧಿ ಹೇಳಿದ ಮೇಲೆ ಬಿಟ್ಟುಬಿಡು;
|
10. A man G444 that is a heretic G141 after G3326 the first G3391 and G2532 second G1208 admonition G3559 reject G3868 ;
|
11. ಅಂಥವನು ಸನ್ಮಾರ್ಗ ತಪ್ಪಿದವನೂ ಪಾಪಮಾಡುವವನು ಆಗಿದ್ದಾನೆ; ತಾನು ಶಿಕ್ಷಾಪಾತ್ರನೆಂದು ತನ್ನನ್ನು ತಾನೇ ಖಂಡಿಸಿಕೊಳ್ಳುವನು.
|
11. Knowing G1492 that G3754 he that is such G5108 is subverted G1612 , and G2532 sinneth G264 , being G5607 condemned of himself G843 .
|
12. ನಾನು ನಿಕೊಪೊಲಿಯಲ್ಲಿ ಚಳಿಗಾಲವನ್ನು ಕಳೆಯಬೇಕೆಂದು ನಿಶ್ಚಯಿಸಿಕೊಂಡದರಿಂದ ಅರ್ತೆಮನ ನ್ನಾಗಲಿ ತುಖಿಕನನ್ನಾಗಲಿ ನಿನ್ನ ಬಳಿಗೆ ಕಳುಹಿಸಿದ ಕೂಡಲೆ ಅಲ್ಲಿಗೆ ನನ್ನ ಹತ್ತಿರ ಬರುವದಕ್ಕೆ ಪ್ರಯತ್ನ ಮಾಡು.
|
12. When G3752 I shall send G3992 Artemas G734 unto G4314 thee G4571 , or G2228 Tychicus G5190 , be diligent G4704 to come G2064 unto G4314 me G3165 to G1519 Nicopolis G3533 : for G1063 I have determined G2919 there G1563 to winter G3914 .
|
13. ನ್ಯಾಯಶಾಸ್ತ್ರಿಯಾದ ಜೇನನನ್ನೂ ಅಪೊಲ್ಲೋಸನನ್ನೂ ಜಾಗ್ರತೆಯಾಗಿ ಸಾಗಕಳುಹಿಸು; ಅವರಿಗೇನೂ ಕೊರತೆಯಾಗಬಾರದು.
|
13. Bring Zenas the lawyer and Apollos on their journey G4311 G2211 G3588 G3544 G2532 G625 diligently G4709 , that G2443 nothing G3367 be wanting G3007 unto them G846 .
|
14. ಅಗತ್ಯ ವಾದ ಕೊರತೆಗಳನ್ನು ನೀಗಿಸುವ ಸತ್ಕ್ರಿಯೆಗಳನ್ನು ಮಾಡುವದ ಕ್ಕಾಗಿ ನಮ್ಮವರು ಸಹ ಕಲಿತುಕೊಳ್ಳಲಿ; ಹೀಗೆ ಅವರು ನಿಷ್ಪಲರಾಗಿರುವದಿಲ್ಲ.
|
14. And G1161 let ours G2251 also G2532 learn G3129 to maintain G4291 good G2570 works G2041 for G1519 necessary G316 uses G5532 , that G2443 they be G5600 not G3361 unfruitful G175 .
|
15. ನನ್ನೊಂದಿಗಿರುವವರೆಲ್ಲರೂ ನಿನಗೆ ವಂದನೆ ಹೇಳುತ್ತಾರೆ. ನಂಬಿಕೆಯಲ್ಲಿ ನಮ್ಮನ್ನು ಪ್ರೀತಿಸುವವರಿಗೆ ವಂದನೆ ಹೇಳು. ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
|
15. All G3956 that G3588 are with G3326 me G1700 salute G782 thee G4571 . Greet G782 them that love G5368 us G2248 in G1722 the faith G4102 . Grace G5485 be with G3326 you G5216 all G3956 . Amen G281 .
|