|
|
1. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಬಾಬೆಲಿಗೆ ಸೆರೆಯಾಗಿ ಹಿಡುಕೊಂಡು ಹೋದಂಥ ಯೆರೂಸಲೇಮಿಗೂ ಯೆಹೂದದಲ್ಲಿರುವ ತಮ್ಮ ತಮ್ಮ ಪಟ್ಟಣಗಳಿಗೂ ಸೆರೆಯಿಂದ ತಿರುಗಿದಂಥ
|
1. Now these H428 are the children H1121 of the province H4082 that went up H5927 out of the captivity H4480 H7628 , of those which had been carried away H1473 , whom H834 Nebuchadnezzar H5019 the king H4428 of Babylon H894 had carried away H1540 unto Babylon H894 , and came again H7725 unto Jerusalem H3389 and Judah H3063 , every one H376 unto his city H5892 ;
|
2. ಜೆರುಬ್ಬಾಬೆಲನ ಸಂಗಡ ಬಂದ ಸೀಮೆಗಳ ಮಕ್ಕಳು ಯಾರಂದರೆ -- ಯೆಷೂವನು, ನೆಹೆವಿಾಯನು, ಸೆರಾಯನು, ರೆಲಾಯನು ಮೊರ್ದೆಕಾಯನು, ಬಿಲ್ಷಾ ನನು, ಮಿಸ್ಪಾರನು, ಬಿಗ್ವಾಯನು, ರೆಹೂಮನು, ಬಾಣನು, ಇಸ್ರಾಯೇಲ್ ಜನರಾದ ಮನುಷ್ಯರ ಲೆಕ್ಕವೇನಂದರೆ--
|
2. Which H834 came H935 with H5973 Zerubbabel H2216 : Jeshua H3442 , Nehemiah H5166 , Seraiah H8304 , Reelaiah H7480 , Mordecai H4782 , Bilshan H1114 , Mispar H4558 , Bigvai H902 , Rehum H7348 , Baanah H1196 . The number H4557 of the men H376 of the people H5971 of Israel H3478 :
|
3. ಪರೋಷನ ಮಕ್ಕಳು--ಎರಡು ಸಾವಿರದ ನೂರ ಎಪ್ಪತ್ತೆರಡು ಮಂದಿಯು.
|
3. The children H1121 of Parosh H6551 , two thousand H505 a hundred H3967 seventy H7657 and two H8147 .
|
4. ಶೆಫಟ್ಯನ ಮಕ್ಕಳು--ಮುನ್ನೂರ ಎಪ್ಪತ್ತೆರಡು ಮಂದಿಯು.
|
4. The children H1121 of Shephatiah H8203 , three H7969 hundred H3967 seventy H7657 and two H8147 .
|
5. ಆರಹನ ಮಕ್ಕಳು -- ಏಳನೂರ ಎಪ್ಪತ್ತೈದು ಮಂದಿಯು.
|
5. The children H1121 of Arah H733 , seven H7651 hundred H3967 seventy H7657 and five H2568 .
|
6. ಯೇಷೂವನ ಯೋವಾಬನ ಮಕ್ಕಳಿಗೆ ಇದ್ದ ಪಹತ್ ಮೋವಾಬನ ಮಕ್ಕಳು--ಎರಡು ಸಾವಿರದ ಎಂಟು ನೂರ ಹನ್ನೆರಡು ಮಂದಿಯು.
|
6. The children H1121 of Pahath H6355 -moab , of the children H1121 of Jeshua H3442 and Joab H3097 , two thousand H505 eight H8083 hundred H3967 and twelve H8147 H6240 .
|
7. ಎಲಾಮನ ಮಕ್ಕಳುಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
|
7. The children H1121 of Elam H5867 , a thousand H505 two hundred H3967 fifty H2572 and four H702 .
|
8. ಜತ್ತೂವಿನ ಮಕ್ಕಳು--ಒಂಭೈನೂರ ನಾಲ್ವತ್ತೈದು ಮಂದಿಯು.
|
8. The children H1121 of Zattu H2240 , nine H8672 hundred H3967 forty H705 and five H2568 .
|
9. ಜಕ್ಕೈನ ಮಕ್ಕಳು--ಏಳುನೂರಾ ಅರು ವತ್ತು ಮಂದಿಯು.
|
9. The children H1121 of Zaccai H2140 , seven H7651 hundred H3967 and threescore H8346 .
|
10. ಬಾನೀಯ ಮಕ್ಕಳು--ಆರು ನೂರ ನಾಲ್ವತ್ತೆರಡು ಮಂದಿಯು.
|
10. The children H1121 of Bani H1137 , six H8337 hundred H3967 forty H705 and two H8147 .
|
11. ಬೇಬೈಯ ಮಕ್ಕಳು--ಆರುನೂರ ಇಪ್ಪತ್ತು ಮೂರು ಮಂದಿಯು.
|
11. The children H1121 of Bebai H893 , six H8337 hundred H3967 twenty H6242 and three H7969 .
|
12. ಅಜ್ಗಾದನ ಮಕ್ಕಳು--ಸಾವಿರದ ಇನ್ನೂರ ಇಪ್ಪತ್ತೆರಡು ಮಂದಿಯು.
|
12. The children H1121 of Azgad H5803 , a thousand H505 two hundred H3967 twenty H6242 and two H8147 .
|
13. ಅದೋನೀಕಾಮನ ಮಕ್ಕಳು--ಆರು ನೂರ ಅರುವತ್ತಾರು ಮಂದಿಯು.
|
13. The children H1121 of Adonikam H140 , six H8337 hundred H3967 sixty H8346 and six H8337 .
|
14. ಬಿಗ್ವೈಯನ ಮಕ್ಕಳು--ಎರಡು ಸಾವಿರದ ಐವತ್ತಾರು ಮಂದಿಯು.
|
14. The children H1121 of Bigvai H902 , two thousand H505 fifty H2572 and six H8337 .
|
15. ಆದೀನನ ಮಕ್ಕಳು--ನಾನೂರ ಐವತ್ತು ನಾಲ್ಕು ಮಂದಿಯು.
|
15. The children H1121 of Adin H5720 , four H702 hundred H3967 fifty H2572 and four H702 .
|
16. ಹಿಜ್ಕೀಯನ ಸಂತತಿಯಾದ ಅಟೇರನ ಮಕ್ಕಳು--ತೊಂಭತ್ತೆಂಟು ಮಂದಿಯು.
|
16. The children H1121 of Ater H333 of Hezekiah H3169 , ninety H8673 and eight H8083 .
|
17. ಬೇಚೈಯನ ಮಕ್ಕಳು--ಮುನ್ನೂರ ಇಪ್ಪತ್ತು ಮೂರು ಮಂದಿ.
|
17. The children H1121 of Bezai H1209 , three H7969 hundred H3967 twenty H6242 and three H7969 .
|
18. ಯೋರನ ಮಕ್ಕಳುನೂರ ಹನ್ನೆರಡು ಮಂದಿಯು.
|
18. The children H1121 of Jorah H3139 , a hundred H3967 and twelve H8147 H6240 .
|
19. ಹಾಷುಮನ ಮಕ್ಕಳು--ಇನ್ನೂರ ಇಪ್ಪತ್ತು ಮೂರು ಮಂದಿಯು.
|
19. The children H1121 of Hashum H2828 , two hundred H3967 twenty H6242 and three H7969 .
|
20. ಗಿಬ್ಬಾರನ ಮಕ್ಕಳು--ತೊಂಭತ್ತೈದು ಮಂದಿಯು,
|
20. The children H1121 of Gibbar H1402 , ninety H8673 and five H2568 .
|
21. ಬೇತ್ಲೆಹೇಮನ ಮಕ್ಕಳು--ನೂರ ಇಪ್ಪತ್ತು ಮೂರು ಮಂದಿಯು.
|
21. The children H1121 of Bethlehem H1035 , a hundred H3967 twenty H6242 and three H7969 .
|
22. ನೆಟೋಫದ ಮನು ಷ್ಯರು--ಐವತ್ತಾರು ಮಂದಿಯು.
|
22. The men H376 of Netophah H5199 , fifty H2572 and six H8337 .
|
23. ಅನಾತೋತದ ಮನುಷ್ಯರು -- ನೂರ ಇಪ್ಪತ್ತೆಂಟು ಮಂದಿಯು.
|
23. The men H376 of Anathoth H6068 , a hundred H3967 twenty H6242 and eight H8083 .
|
24. ಅಜ್ಮಾವೆತನ ಮಕ್ಕಳು--ನಾಲ್ವತ್ತೆರಡು ಮಂದಿಯು.
|
24. The children H1121 of Azmaveth H5820 , forty H705 and two H8147 .
|
25. ಕಿರ್ಯತ್ಯಾರೀಮ್ ಕೆಫೀರ್ ಬೇರೋತಿನ ಮಕ್ಕಳುಏಳುನೂರ ನಾಲ್ವತ್ತು ಮೂರು ಮಂದಿಯು.
|
25. The children H1121 of Kirjath H7157 -arim, Chephirah H3716 , and Beeroth H881 , seven H7651 hundred H3967 and forty H705 and three H7969 .
|
26. ರಾಮಾ, ಗೆಬದ ಮಕ್ಕಳು -- ಆರು ನೂರ ಇಪ್ಪತ್ತೊಂದು ಮಂದಿಯು.
|
26. The children H1121 of Ramah H7414 and Gaba H1387 , six H8337 hundred H3967 twenty H6242 and one H259 .
|
27. ಮಿಕ್ಮಾಸದ ಮನುಷ್ಯರು -- ನೂರ ಇಪ್ಪತ್ತೆರಡು ಮಂದಿಯು.
|
27. The men H376 of Michmas H4363 , a hundred H3967 twenty H6242 and two H8147 .
|
28. ಬೇತೇಲಿನ ಆಯಿಯ ಮನುಷ್ಯರು--ಇನ್ನೂರ ಇಪ್ಪತ್ತು ಮೂರು ಮಂದಿಯು.
|
28. The men H376 of Bethel H1008 and Ai H5857 , two hundred H3967 twenty H6242 and three H7969 .
|
29. ನೆಬೋವಿನ ಮಕ್ಕಳು -- ಐವತ್ತೆರಡು ಮಂದಿಯು
|
29. The children H1121 of Nebo H5015 , fifty H2572 and two H8147 .
|
30. ಮಗ್ಬೀಷನ ಮಕ್ಕಳು -- ನೂರ ಐವತ್ತಾರು ಮಂದಿಯು.
|
30. The children H1121 of Magbish H4019 , a hundred H3967 fifty H2572 and six H8337 .
|
31. ಬೇರೆ ಏಲಾಮನ ಮಕ್ಕಳು--ಸಾವಿರದ ಇನ್ನೂರ ಐವತ್ತು ನಾಲ್ಕು ಮಂದಿಯು.
|
31. The children H1121 of the other H312 Elam H5867 , a thousand H505 two hundred H3967 fifty H2572 and four H702 .
|
32. ಹಾರಿಮನ ಮಕ್ಕಳು -- ಮುನ್ನೂರ ಇಪ್ಪತ್ತು ಮಂದಿಯು.
|
32. The children H1121 of Harim H2766 , three H7969 hundred H3967 and twenty H6242 .
|
33. ಲೋದು ಹಾದೀದು ಓನೋನಿನ ಮಕ್ಕಳು--ಏಳು ನೂರ ಇಪ್ಪತ್ತೈದು ಮಂದಿಯು.
|
33. The children H1121 of Lod H3850 , Hadid H2307 , and Ono H207 , seven H7651 hundred H3967 twenty H6242 and five H2568 .
|
34. ಯೆರಿಕೋವಿನ ಮಕ್ಕಳು -- ಮುನ್ನೂರ ನಾಲ್ವತ್ತೈದು ಮಂದಿಯು.
|
34. The children H1121 of Jericho H3405 , three H7969 hundred H3967 forty H705 and five H2568 .
|
35. ಸೆನಾಹದ ಮಕ್ಕಳು--ಮೂರುಸಾವಿರದ ಆರುನೂರ ಮೂವತ್ತು ಮಂದಿಯು.
|
35. The children H1121 of Senaah H5570 , three H7969 thousand H505 and six H8337 hundred H3967 and thirty H7970 .
|
36. ಯಾಜಕರ ಲೆಕ್ಕವೇ ನಂದರೆ-- ಯೇಷೂವನ ಮನೆಯವರಾದ ಯೆದಾ ಯನ ಮಕ್ಕಳು -- ಒಂಭೈನೂರ ಎಪ್ಪತ್ತು ಮೂರು ಮಂದಿಯು.
|
36. The priests H3548 : the children H1121 of Jedaiah H3048 , of the house H1004 of Jeshua H3442 , nine H8672 hundred H3967 seventy H7657 and three H7969 .
|
37. ಇಮ್ಮೇರನ ಮಕ್ಕಳು -- ಸಾವಿರದ ಐವತ್ತೆರಡು ಮಂದಿಯು.
|
37. The children H1121 of Immer H564 , a thousand H505 fifty H2572 and two H8147 .
|
38. ಪಷ್ಹೂರನ ಮಕ್ಕಳುಸಾವಿರದ ಇನ್ನೂರ ನಾಲ್ವತ್ತೇಳು ಮಂದಿಯು.
|
38. The children H1121 of Pashur H6583 , a thousand H505 two hundred H3967 forty H705 and seven H7651 .
|
39. ಹಾರಿ ಮನ ಮಕ್ಕಳು--ಸಾವಿರದ ಹದಿನೇಳು ಮಂದಿಯು.
|
39. The children H1121 of Harim H2766 , a thousand H505 and seventeen H7651 H6240 .
|
40. ಲೇವಿಯರ ಲೆಕ್ಕವೇನಂದರೆ--ಹೋದವ್ಯನ ಸಂತತಿ ಯಾದ ಯೇಷೂವನ, ಕದ್ಮೀಯೇಲನ ಮಕ್ಕಳು--ಎಪ್ಪತ್ತು ನಾಲ್ಕು ಮಂದಿಯು.
|
40. The Levites H3881 : the children H1121 of Jeshua H3442 and Kadmiel H6934 , of the children H1121 of Hodaviah H1938 , seventy H7657 and four H702 .
|
41. ಹಾಡುಗಾರರಾದ ಅಸಾಫನ ಮಕ್ಕಳು--ನೂರಾ ಇಪ್ಪತ್ತೆಂಟು ಮಂದಿಯು.
|
41. The singers H7891 : the children H1121 of Asaph H623 , a hundred H3967 twenty H6242 and eight H8083 .
|
42. ಬಾಗಲು ಕಾಯುವವರಾದ ಶಲ್ಲೂಮನ ಮಕ್ಕಳೂ ಆಟೇರನ ಮಕ್ಕಳೂ ಟಲ್ಮೋನನ ಮಕ್ಕಳು, ಅಕ್ಕೂಬನ ಮಕ್ಕಳು, ಹಟೀಟನ ಮಕ್ಕಳೂ ಶೋಬೈಯ ಮಕ್ಕಳೂಇವರೆಲ್ಲರೂ ನೂರ ಮೂವತ್ತೊಂಭತ್ತು ಮಂದಿಯು.
|
42. The children H1121 of the porters H7778 : the children H1121 of Shallum H7967 , the children H1121 of Ater H333 , the children H1121 of Talmon H2929 , the children H1121 of Akkub H6126 , the children H1121 of Hatita H2410 , the children H1121 of Shobai H7630 , in all H3605 a hundred H3967 thirty H7970 and nine H8672 .
|
43. ನೆತಿನಿಯರಾದ ಜೀಹನ ಮಕ್ಕಳೂ ಹಸೂಫನ ಮಕ್ಕಳೂ ಟಬ್ಬಾವೋತನ ಮಕ್ಕಳೂ
|
43. The Nethinims H5411 : the children H1121 of Ziha H6727 , the children H1121 of Hasupha H2817 , the children H1121 of Tabbaoth H2884 ,
|
44. ಕೇರೋಸನ ಮಕ್ಕಳೂ ಸೀಯಹಾನ ಮಕ್ಕಳೂ ಪಾದೋನನ ಮಕ್ಕಳೂ
|
44. The children H1121 of Keros H7026 , the children H1121 of Siaha H5517 , the children H1121 of Padon H6303 ,
|
45. ಲೆಬಾನನ ಮಕ್ಕಳೂ ಹಗಾಬನ ಮಕ್ಕಳೂ ಅಕ್ಕೂಬನ ಮಕ್ಕಳೂ
|
45. The children H1121 of Lebanah H3838 , the children H1121 of Hagabah H2286 , the children H1121 of Akkub H6126 ,
|
46. ಹಾಗಾದ್ನ ಮಕ್ಕಳೂ ಶಮ್ಲೈ ಮಕ್ಕಳೂ ಹಾನಾನನ ಮಕ್ಕಳೂ
|
46. The children H1121 of Hagab H2285 , the children H1121 of Shalmai H8073 , the children H1121 of Hanan H2605 ,
|
47. ಗಿದ್ದೇಲನ ಮಕ್ಕಳೂ ಗಹರನ ಮಕ್ಕಳೂ ರೆವಾಯ ಮಕ್ಕಳೂ
|
47. The children H1121 of Giddel H1435 , the children H1121 of Gahar H1515 , the children H1121 of Reaiah H7211 ,
|
48. ರೆಚೀನನ ಮಕ್ಕಳೂ ನೆಕೋದನ ಮಕ್ಕಳೂ ಗಜ್ಜಾಮನ ಮಕ್ಕಳೂ
|
48. The children H1121 of Rezin H7526 , the children H1121 of Nekoda H5353 , the children H1121 of Gazzam H1502 ,
|
49. ಉಜ್ಜನ ಮಕ್ಕಳೂ ಪಾಸೇಹನ ಮಕ್ಕಳೂ ಬೇಸೈಯ ಮಕ್ಕಳೂ
|
49. The children H1121 of Uzza H5798 , the children H1121 of Paseah H6454 , the children H1121 of Besai H1153 ,
|
50. ಅಸ್ನನ ಮಕ್ಕಳೂ ಮೆಗೂನೀಮ್ ಮಕ್ಕಳೂ ನೆಫೀಸೀಮನ ಮಕ್ಕಳೂ
|
50. The children H1121 of Asnah H619 , the children H1121 of Mehunim H4586 , the children H1121 of Nephusim H5304 ,
|
51. ಬಕ್ಬೂಕನ ಮಕ್ಕಳೂ ಹಕ್ಕೂಫನ ಮಕ್ಕಳು ಹರ್ಹೂರನ ಮಕ್ಕಳು
|
51. The children H1121 of Bakbuk H1227 , the children H1121 of Hakupha H2709 , the children H1121 of Harhur H2744 ,
|
52. ಬಚ್ಲೂತನ ಮಕ್ಕಳೂ ಮೆಹೀದನ ಮಕ್ಕಳೂ ಹರ್ಷನ ಮಕ್ಕಳೂ
|
52. The children H1121 of Bazluth H1213 , the children H1121 of Mehida H4240 , the children H1121 of Harsha H2797 ,
|
53. ಬರ್ಕೋಸನ ಮಕ್ಕಳೂ ಸೀಸೆರನ ಮಕ್ಕಳೂ ತೆಮಹನ ಮಕ್ಕಳೂ
|
53. The children H1121 of Barkos H1302 , the children H1121 of Sisera H5516 , the children H1121 of Thamah H8547 ,
|
54. ನೆಚೀಹನ ಮಕ್ಕಳೂ ಹಟೀಫನ ಮಕ್ಕಳೂ.
|
54. The children H1121 of Neziah H5335 , the children H1121 of Hatipha H2412 .
|
55. ಸೊಲೊಮೋನನ ಸೇವಕರ ಮಕ್ಕಳಾದ ಸೋಟೈ ಯ ಮಕ್ಕಳೂ ಹಸ್ಸೋಫೆರತಳ ಮಕ್ಕಳೂ ಪೆರೂ ಧನ ಮಕ್ಕಳೂ
|
55. The children H1121 of Solomon H8010 's servants H5650 : the children H1121 of Sotai H5479 , the children H1121 of Sophereth H5618 , the children H1121 of Peruda H6514 ,
|
56. ಯಾಲನ ಮಕ್ಕಳೂ ದರ್ಕೋನನ ಮಕ್ಕಳೂ ಗಿದ್ದೇಲನ ಮಕ್ಕಳೂ
|
56. The children H1121 of Jaalah H3279 , the children H1121 of Darkon H1874 , the children H1121 of Giddel H1435 ,
|
57. ಶೆಫಟ್ಯನ ಮಕ್ಕಳೂ ಹಟ್ಟೀಲನ ಮಕ್ಕಳೂ ಹಚ್ಚೆಬಾಯಾಮನು ಊರಿನ ಮಕ್ಕಳೂ ಪೋಕೆರತನ ಆವಿಾಯ ಮಕ್ಕಳು.
|
57. The children H1121 of Shephatiah H8203 , the children H1121 of Hattil H2411 , the children H1121 of Pochereth of Zebaim H6380 , the children H1121 of Ami H532 .
|
58. ನೆತನಿಮಿನವರೂ ಸೊಲೊಮೋನನ ಸೇವಕ ಮಕ್ಕಳೂ--ಮುನ್ನೂರ ತೊಂಭತ್ತೆರಡು ಮಂದಿಯು.
|
58. All H3605 the Nethinims H5411 , and the children H1121 of Solomon H8010 's servants H5650 , were three H7969 hundred H3967 ninety H8673 and two H8147 .
|
59. ತೇಲ್ಮೆಲಹ ತೇಲ್ಹರ್ಷ ಕೆರೂಬದ್ದಾನ್ ಇಮ್ಮೇರ್ ಎಂಬುವ ಸ್ಥಳಗಳನ್ನು ಬಿಟ್ಟು ಬಂದವರಾರಂದರೆ, ದೆಲಾ ಯನ ಮಕ್ಕಳೂ ಟೋಬೀಯನ ಮಕ್ಕಳೂ ನೆಕೋದನ ಮಕ್ಕಳೂ--ಆರುನೂರ ಐವತ್ತೆರಡು ಮಂದಿಯು.
|
59. And these H428 were they which went up H5927 from Tel H4480 H8528 -melah, Tel H8521 -harsa, Cherub H3743 , Addan H135 , and Immer H564 : but they could H3201 not H3808 show H5046 their father H1 's house H1004 , and their seed H2233 , whether H518 they H1992 were of Israel H4480 H3478 :
|
60. ಆದರೆ ಇವರು ಇಸ್ರಾಯೇಲ್ಯರು ಹೌದೋ, ಅಲ್ಲವೋ ಎಂದು ತಮ್ಮ ತಂದೆಯ ಮನೆಯನ್ನೂ ತಮ್ಮ ಸಂತಾನವನ್ನೂ ತಿಳಿಸಲಾರದೆ ಇದ್ದರು.
|
60. The children H1121 of Delaiah H1806 , the children H1121 of Tobiah H2900 , the children H1121 of Nekoda H5353 , six H8337 hundred H3967 fifty H2572 and two H8147 .
|
61. ಇದ ಲ್ಲದೆ ಯಾಜಕರ ಮಕ್ಕಳಲ್ಲಿ ಹಬಯ್ಯನ ಮಕ್ಕಳೂ ಹಕ್ಕೋಜ್ನ ಮಕ್ಕಳೂ ಗಿಲ್ಯಾದ್ಯನಾದ ಬರ್ಜಿಲ್ಲೈಯ ಕುಮಾರ್ತೆಯಲ್ಲಿ ಒಬ್ಬಳನ್ನು ಹೆಂಡತಿಯಾಗಿ ತಕ್ಕೊಂಡು ಅವಳ ಹೆಸರಿನಿಂದ ಕರೆಯಲ್ಪಟ್ಟ ಬರ್ಜಿಲ್ಲೈಯ ಮಕ್ಕಳೂ.
|
61. And of the children H4480 H1121 of the priests H3548 : the children H1121 of Habaiah H2252 , the children H1121 of Koz H6976 , the children H1121 of Barzillai H1271 ; which H834 took H3947 a wife H802 of the daughters H4480 H1323 of Barzillai H1271 the Gileadite H1569 , and was called H7121 after H5921 their name H8034 :
|
62. ಇವರು ವಂಶಾವಳಿಯ ಪ್ರಕಾರ ಲೆಕ್ಕಿಸ ಲ್ಪಟ್ಟವರಲ್ಲಿ ತಮ್ಮ ವಂಶಾವಳಿಯನ್ನು ಹುಡುಕಿದರು. ಅದು ಸಿಕ್ಕದೆಹೋದರಿಂದ ಅವರು ಅಶುದ್ಧ ರೆಂದು ಯಾಜಕ ಉದ್ಯೋಗದಿಂದ ತೆಗೆಯಲ್ಪಟ್ಟರು.
|
62. These H428 sought H1245 their register H3791 among those that were reckoned by genealogy H3187 , but they were not H3808 found H4672 : therefore were they , as polluted, put H1351 from H4480 the priesthood H3550 .
|
63. ಊರೀಮ್ ತುವ್ಮೆಾಮ್ ಇರುವ ಯಾಜಕನು ಏಳುವ ವರೆಗೂ ಮಹಾಪರಿಶುದ್ಧವಾದವುಗಳನ್ನು ತಿನ್ನ ಬಾರದೆಂದು ತರ್ಷಾತನು ಅವರಿಗೆ ಹೇಳಿದನು.
|
63. And the Tirshatha H8660 said H559 unto them, that H834 they should not H3808 eat H398 of the most holy things H4480 H6944 H6944 , till H5704 there stood up H5975 a priest H3548 with Urim H224 and with Thummim H8550 .
|
64. ಈ ಸಭೆಯಲ್ಲಾ ಒಟ್ಟಾಗಿ ನಾಲ್ವತ್ತೆರಡು ಸಾವಿರದ ಮುನ್ನೂರ ಅರವತ್ತು ಮಂದಿಯಾಗಿತ್ತು.
|
64. The whole H3605 congregation H6951 together H259 was forty H702 H7239 and two thousand H505 three H7969 hundred H3967 and threescore H8346 ,
|
65. ಅವರ ಹೊರತು ಅವರ ದಾಸರೂ ದಾಸಿಗಳೂ ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ ಇದ್ದರು. ಮತ್ತು ಅವರಿಗೆ ಹಾಡುಗಾರರೂ ಹಾಡುಗಾರ್ತಿಯರೂ ಇನ್ನೂರು ಮಂದಿ ಇದ್ದರು.
|
65. Beside H4480 H905 their servants H5650 and their maids H519 , of whom H428 there were seven H7651 thousand H505 three H7969 hundred H3967 thirty H7970 and seven H7651 : and there were among them two hundred H3967 singing men H7891 and singing women H7891 .
|
66. ಅವರ ಕುದುರೆಗಳು ಏಳುನೂರ ಮೂವತ್ತಾರು; ಅವರ ಹೇಸರಕತ್ತೆಗಳು ಇನ್ನೂರನಾಲ್ವತ್ತೈದು.
|
66. Their horses H5483 were seven H7651 hundred H3967 thirty H7970 and six H8337 ; their mules H6505 , two hundred H3967 forty H705 and five H2568 ;
|
67. ಅವರ ಒಂಟೆಗಳು ನಾನೂರ ಮೂವತ್ತೈದು; ಅವರ ಕತ್ತೆಗಳು ಆರು ಸಾವಿರದ ಏಳುನೂರ ಇಪ್ಪತ್ತು.
|
67. Their camels H1581 , four H702 hundred H3967 thirty H7970 and five H2568 ; their asses H2543 , six H8337 thousand H505 seven H7651 hundred H3967 and twenty H6242 .
|
68. ಪಿತೃಗಳಲ್ಲಿ ಮುಖ್ಯರಾದ ಕೆಲವರು ಯೆರೂಸ ಲೇಮಿನಲ್ಲಿರುವ ಕರ್ತನ ಆಲಯಕ್ಕೆ ಬಂದ ತರುವಾಯ ದೇವರ ಆಲಯವನ್ನು ಅದರ ಸ್ಥಾನದಲ್ಲಿ ನಿಲ್ಲಿಸುವದಕ್ಕೆ ಉಚಿತವಾದ ಕಾಣಿಕೆಗಳನ್ನು ಕೊಟ್ಟರು.
|
68. And some of the chief H4480 H7218 of the fathers H1 , when they came H935 to the house H1004 of the LORD H3068 which H834 is at Jerusalem H3389 , offered freely H5068 for the house H1004 of God H430 to set it up H5975 in H5921 his place H4349 :
|
69. ಅವರು ತಮ್ಮ ಶಕ್ತಿಗೆ ತಕ್ಕ ಹಾಗೆ ಕೆಲಸದ ಬೊಕ್ಕಸಕ್ಕೆ ಅರವ ತ್ತೊಂದು ಸಾವಿರ ಬಂಗಾರದ ಪವನಗಳನ್ನು ಐದು ಸಾವಿರ ವಿಾನಾ ತೂಕ ಬೆಳ್ಳಿಯನ್ನೂ ನೂರು ಯಾಜಕರ ಅಂಗಿಗಳನ್ನೂ ಕೊಟ್ಟರು.
|
69. They gave H5414 after their ability H3581 unto the treasure H214 of the work H4399 threescore H8337 H7239 and one thousand H505 drams H1871 of gold H2091 , and five H2568 thousand H505 pound H4488 of silver H3701 , and one hundred H3967 priests H3548 ' garments H3801 .
|
70. ಯಾಜಕರೂ ಲೇವಿಯರೂ ಜನರಲ್ಲಿ ಕೆಲವರೂ ಹಾಡುಗಾರರೂ ಬಾಗಲು ಕಾಯುವವರು ನೆತನಿಮಿ ನವರೂ ತಮ್ಮ ತಮ್ಮ ಪಟ್ಟಣಗಳಲ್ಲಿಯೂ ಇಸ್ರಾ ಯೇಲ್ಯರು ತಮ್ಮ ಪಟ್ಟಣಗಳಲ್ಲಿಯೂ ವಾಸವಾಗಿದ್ದರು.
|
70. So the priests H3548 , and the Levites H3881 , and some of H4480 the people H5971 , and the singers H7891 , and the porters H7778 , and the Nethinims H5411 , dwelt H3427 in their cities H5892 , and all H3605 Israel H3478 in their cities H5892 .
|