Bible Language
Kannadam Old BSI Version

2
:
7

KNV
1. ಅಪರಾಧವನ್ನು ಯೋಚಿಸಿ, ತಮ್ಮ ಹಾಸಿಗೆಗಳ ಮೇಲೆ ಕೆಟ್ಟದ್ದನ್ನು ನಡಿಸುವವರಿಗೆ ಅಯ್ಯೋ! ಹೊತ್ತಾರೆ ಬೆಳಕಾಗುವಾಗ ಅದನ್ನು ಮಾಡುತ್ತಾರೆ; ಅದು ಅವರ ಕೈವಶದಲ್ಲಿದೆ.
1. Woe H1945 to them that devise H2803 iniquity H205 , and work H6466 evil H7451 upon H5921 their beds H4904 ! when the morning H1242 is light H216 , they practice H6213 it, because H3588 it is H3426 in the power H410 of their hand H3027 .
2. ಅವರು ಹೊಲಗಳನ್ನು ಆಶಿಸಿ ಬಲಾತ್ಕಾರದಿಂದ ತಕ್ಕೊಳ್ಳುತ್ತಾರೆ; ಮನೆಗಳನ್ನು ಸಹ ತೆಗೆದುಕೊಳ್ಳುತ್ತಾರೆ; ಮನುಷ್ಯನಿಗೂ ಅವನ ಮನೆಗೂ ಹೌದು, ಮನುಷ್ಯನಿಗೂ ಅವನ ಸ್ವಾಸ್ತ್ಯಕ್ಕೂ ಬಲಾತ್ಕಾರ ಮಾಡುತ್ತಾರೆ.
2. And they covet H2530 fields H7704 , and take them by violence H1497 ; and houses H1004 , and take them away H5375 : so they oppress H6231 a man H1397 and his house H1004 even a man H376 and his heritage H5159 .
3. ಆದದರಿಂದ ಕರ್ತನು ಹೇಳುವದೇನಂದರೆ--ಇಗೋ, ನಾನು ಕುಟುಂಬಕ್ಕೆ ವಿರೋಧವಾಗಿ ಕೆಟ್ಟದ್ದನ್ನು ಯೋಚಿಸು ತ್ತೇನೆ; ಆದದರಿಂದ ನೀವು ನಿಮ್ಮ ಕುತ್ತಿಗೆಗಳನ್ನು ಹಿಂತೆ ಗೆಯದೆ ಅಹಂಕಾರವಾಗಿ ನಡೆಯದೆ ಇರುವಿರಿ; ಇದು ಕೆಟ್ಟಕಾಲವೇ.
3. Therefore H3651 thus H3541 saith H559 the LORD H3068 ; Behold H2009 , against H5921 this H2063 family H4940 do I devise H2803 an evil H7451 , from H4480 H8033 which H834 ye shall not H3808 remove H4185 your necks H6677 ; neither H3808 shall ye go H1980 haughtily H7317 : for H3588 this H1931 time H6256 is evil H7451 .
4. ದಿನದಲ್ಲಿ ನಿಮ್ಮ ವಿಷಯವಾಗಿ ಸಾಮ್ಯವನ್ನೆತ್ತಿ ದುಃಖವುಳ್ಳ ಗೋಳಾಟವನ್ನು ಮಾಡಿ ಹೇಳುವದೇನಂದರೆ--ನಾವು ಪೂರ್ಣವಾಗಿ ಹಾಳಾ ದೆವು; ಅವನು ನನ್ನ ಜನರ ಪಾಲನ್ನು ಬದಲಾಯಿಸಿ ದ್ದಾನೆ; ಅವನು ಅದನ್ನು ನನ್ನಿಂದ ಹಿಂತೆಗೆದದ್ದು ಹೇಗೆ? ಹಿಂತಿರುಗಿ ಅವನು ನಮ್ಮ ಹೊಲಗಳನ್ನು ಹಂಚಿಕೊಟ್ಟಿ ದ್ದಾನೆ.
4. In that H1931 day H3117 shall one take up H5375 a parable H4912 against H5921 you , and lament H5091 with a doleful H5093 lamentation H5092 , and say H559 , We be H1961 utterly spoiled H7703 H7703 : he hath changed H4171 the portion H2506 of my people H5971 : how H349 hath he removed H4185 it from me! turning away H7728 he hath divided H2505 our fields H7704 .
5. ಆದದರಿಂದ ಕರ್ತನ ಸಭೆಯಲ್ಲಿ ಪಾಲಿಗಾಗಿ ನೂಲು ಹಾಕುವವನು ನಿನಗೆ ಒಬ್ಬನೂ ಇರುವದಿಲ್ಲ.
5. Therefore H3651 thou shalt have H1961 none H3808 that shall cast H7993 a cord H2256 by lot H1486 in the congregation H6951 of the LORD H3068 .
6. ಪ್ರವಾದಿಸಬೇಡಿರೆಂದು ಪ್ರವಾದಿಸುವವರಿಗೆ ಅನ್ನು ತ್ತಾರೆ; ಅವರಿಗೆ ಆತನು ಪ್ರವಾದಿಸನು, ಆದರೆ ಅವರು ನಾಚಿಕೆಪಡುವದಿಲ್ಲ.
6. Prophesy H5197 ye not H408 , say they to them that prophesy H5197 : they shall not H3808 prophesy H5197 to them H428 , that they shall not H3808 take H5253 shame H3639 .
7. ಯಾಕೋಬಿನ ಮನೆತನದವ ರೆಂದು ಹೆಸರುಗೊಂಡವರೇ, ಕರ್ತನ ಆತ್ಮವು ಕಡಿಮೆ ಯಾಯಿತೋ? ಇವು ಆತನ ಕ್ರಿಯೆಗಳೋ? ಯಥಾ ರ್ಥವಾಗಿ ನಡೆಯುವವನಿಗೆ ನನ್ನ ಮಾತುಗಳು ಒಳ್ಳೇದನ್ನು ಮಾಡುವದಿಲ್ಲವೋ?
7. O thou that art named H559 the house H1004 of Jacob H3290 , is the spirit H7307 of the LORD H3068 straitened H7114 ? are these H428 his doings H4611 ? do not H3808 my words H1697 do good H3190 to H5973 him that walketh H1980 uprightly H3477 ?
8. ಇತ್ತೀಚೆಗೆ ನನ್ನ ಜನರು ವೈರಿಯ ಹಾಗೆ ಎದ್ದಿದ್ದಾರೆ; ಯುದ್ಧದಿಂದ ತಿರುಗಿಕೊಂಡು ಭದ್ರವಾಗಿ ಹಾದುಹೋಗುವವರ ವಸ್ತ್ರದ ಸಂಗಡ ನಿಲುವಂಗಿಯನ್ನು ನೀವು ಕಿತ್ತುಕೊ ಳ್ಳುತ್ತೀರಿ.
8. Even of late H865 my people H5971 is risen up H6965 as an enemy H341 : ye pull off H6584 the robe H145 with H4480 H4136 the garment H8008 from them that pass by H4480 H5674 securely H983 as men averse H7725 from war H4421 .
9. ನನ್ನ ಜನರ ಸ್ತ್ರೀಯರನ್ನು ಅವರ ರಮ್ಯ ವಾದ ಮನೆಗಳೊಳಗಿಂದ ಹೊರಡಿಸಿದ್ದೀರಿ; ಅವರ ಮಕ್ಕಳಿಂದ ನನ್ನ ಮಹಿಮೆಯನ್ನು ಎಂದೆಂದಿಗೂ ತೆಗೆದಿ ದ್ದೀರಿ.
9. The women H802 of my people H5971 have ye cast out H1644 from their pleasant H8588 houses H4480 H1004 ; from H4480 H5921 their children H5768 have ye taken away H3947 my glory H1926 forever H5769 .
10. ನೀವು ಎದ್ದು ಹೋಗಿರಿ; ಇದು ನಿಮ್ಮ ವಿಶ್ರಾಂತಿ ಅಲ್ಲ; ಇದು ಅಶುದ್ಧವಾಗಿದ್ದ ಕಾರಣ, ನಿಮ್ಮನ್ನು ಕಠಿಣವಾದ ನಾಶನದಿಂದ ನಾಶಮಾಡು ವದು.
10. Arise H6965 ye , and depart H1980 ; for H3588 this H2063 is not H3808 your rest H4496 : because H5668 it is polluted H2930 , it shall destroy H2254 you , even with a sore H4834 destruction H2256 .
11. ಒಬ್ಬನು ಆತ್ಮದಲ್ಲಿಯೂ ವಂಚನೆಯಲ್ಲಿಯೂ ನಡೆದು ಸುಳ್ಳು ಹೇಳಿ--ನಿನಗೆ ದ್ರಾಕ್ಷಾರಸವನ್ನೂ ಮತ್ತಾಗುವದನ್ನೂ ಕುರಿತು ಪ್ರವಾದಿಸುವೆನೆಂದು ಹೇಳಿ ದರೆ, ಇವನೇ ಜನರಿಗೆ ಪ್ರವಾದಿಯಾಗಿರುವನು.
11. If H3863 a man H376 walking H1980 in the spirit H7307 and falsehood H8267 do lie H3576 , saying , I will prophesy H5197 unto thee of wine H3196 and of strong drink H7941 ; he shall even be H1961 the prophet H5197 of this H2088 people H5971 .
12. ಯಾಕೋಬೇ ನಿನ್ನವರನ್ನೆಲ್ಲಾ ನಿಶ್ಚಯವಾಗಿ ಕೂಡಿಸುವೆನು; ಇಸ್ರಾಯೇಲಿನಲ್ಲಿ ಉಳಿದವರನ್ನು ನಿಶ್ಚಯವಾಗಿ ಕೂಡಿಸುವೆನು, ಬೊಚ್ರದ ಕುರಿಗ ಳಂತೆಯೂ ತಮ್ಮ ಹಟ್ಟಿಯ ನಡುವೆ ಇರುವ ಮಂದೆ ಯಂತೆಯೂ ಅವರನ್ನು ಒಟ್ಟಾಗಿ ಕೂಡಿಡುವೆನು; ಬಹುಮಂದಿಯಾಗಿರುವ ಕಾರಣ ಅವರು ಮಹಾ ಶಬ್ದ ಮಾಡುವರು.
12. I will surely assemble H622 H622 , O Jacob H3290 , all H3605 of thee ; I will surely gather H6908 H6908 the remnant H7611 of Israel H3478 ; I will put H7760 them together H3162 as the sheep H6629 of Bozrah H1223 , as the flock H5739 in the midst H8432 of their fold H1699 : they shall make great noise H1949 by reason of the multitude of men H4480 H120 .
13. ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.
13. The breaker H6555 is come up H5927 before H6440 them : they have broken up H6555 , and have passed through H5674 the gate H8179 , and are gone out H3318 by it : and their king H4428 shall pass H5674 before H6440 them , and the LORD H3068 on the head H7218 of them.