|
|
1. ಕ್ರಿಸ್ತನಲ್ಲಿ ಆದರಣೆ, ಪ್ರೀತಿಯ ಸಂತೈಸುವಿಕೆ, ಆತ್ಮನ ಅನ್ಯೋನ್ಯತೆ, ದಯಾ ವಾತ್ಸಲ್ಯಗಳು ಇರುವದಾದರೆ
|
1. If there be therefore any G1536 G3767 consolation G3874 in G1722 Christ G5547 , if any G1536 comfort G3890 of love G26 , if any G1536 fellowship G2842 of the Spirit G4151 , if any G1536 bowels G4698 and G2532 mercies G3628 ,
|
2. ಐಕ್ಯಮತ್ಯವುಳ್ಳವ ರಾಗಿದ್ದು ನನ್ನ ಸಂತೋಷವನ್ನು ಪರಿಪೂರ್ಣ ಮಾಡಿರಿ. ನಿಮ್ಮೆಲ್ಲರಲ್ಲಿ ಒಂದೇ ಪ್ರೀತಿಯಿರಲಿ; ಅನ್ಯೋ ನ್ಯತೆಯುಳ್ಳವರೂ ಒಂದೇ ಮನಸ್ಸಿನವರೂ ಆಗಿರ್ರಿ.
|
2. Fulfill G4137 ye my G3450 joy G5479 , that G2443 ye be likeminded G5426 G846 , having G2192 the G3588 same G846 love G26 , being of one accord G4861 , of one G1520 mind G5426 .
|
3. ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ.
|
3. Let nothing G3367 be done through G2596 strife G2052 or G2228 vainglory G2754 ; but G235 in lowliness of mind G5012 let each esteem other G240 G2233 better G5242 than themselves G1438 .
|
4. ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.
|
4. Look G4648 not G3361 every man G1538 on his own things G1438 , but G235 every man G1538 also G2532 on the things of others G2087 .
|
5. ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ.
|
5. G1063 Let this mind be G5426 G5124 in G1722 you G5213 , which G3739 was also G2532 in G1722 Christ G5547 Jesus G2424 :
|
6. ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
|
6. Who G3739 , being G5225 in G1722 the form G3444 of God G2316 , thought G2233 it not G3756 robbery G725 to be G1511 equal G2470 with God G2316 :
|
7. ತನ್ನನ್ನು ಬರಿದು ಮಾಡಿಕೊಂಡು ದಾಸನ ರೂಪವನ್ನು ಧರಿಸಿಕೊಂಡಾಗ ಮನುಷ್ಯರ ಹೋಲಿಕೆ ಯಲ್ಲಿ ಮಾಡಲ್ಪಟ್ಟನು.
|
7. But G235 made himself of no reputation G2758 G1438 , and took G2983 upon him the form G3444 of a servant G1401 , and was made G1096 in G1722 the likeness G3667 of men G444 :
|
8. ಹೀಗೆ ಆತನು ಆಕಾರದಲ್ಲಿ ಮನುಷ್ಯನಾಗಿ ಕಾಣಿಸಿಕೊಂಡಾಗ ತನ್ನನ್ನು ತಗ್ಗಿಸಿ ಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣ ವನ್ನಾದರೂ ಹೊಂದುವಷ್ಟು ವಿಧೇಯನಾದನು.
|
8. And G2532 being found G2147 in fashion G4976 as G5613 a man G444 , he humbled G5013 himself G1438 , and became G1096 obedient G5255 unto G3360 death G2288 , even G1161 the death G2288 of the cross G4716 .
|
9. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
|
9. Wherefore G1352 God G2316 also G2532 hath highly exalted G5251 him G846 , and G2532 given G5483 him G846 a name G3686 which G3588 is above G5228 every G3956 name G3686 :
|
10. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತವಾಗಿ ಏರಿಸಿ ಎಲ್ಲಾ ಹೆಸರುಗಳಿಗಿಂತ ಉನ್ನತವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ.
|
10. That G2443 at G1722 the G3588 name G3686 of Jesus G2424 every G3956 knee G1119 should bow G2578 , of things in heaven G2032 , and G2532 things in earth G1919 , and G2532 things under the earth G2709 ;
|
11. ತಂದೆಯಾದ ದೇವರ ಮಹಿಮೆಗಾಗಿ ಯೇಸು ಕ್ರಿಸ್ತನು ಕರ್ತನೆಂದು ಪ್ರತಿಯೊಂದು ನಾಲಿಗೆಯೂ ಅರಿಕೆ ಮಾಡುವದು.
|
11. And G2532 that every G3956 tongue G1100 should confess G1843 that G3754 Jesus G2424 Christ G5547 is Lord G2962 , to G1519 the glory G1391 of God G2316 the Father G3962 .
|
12. ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.
|
12. Wherefore G5620 , my G3450 beloved G27 , as G2531 ye have always G3842 obeyed G5219 , not G3361 as G5613 in G1722 my G3450 presence G3952 only G3440 , but G235 now G3568 much G4183 more G3123 in G1722 my G3450 absence G666 , work out G2716 your own G1438 salvation G4991 with G3326 fear G5401 and G2532 trembling G5156 .
|
13. ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ.
|
13. For G1063 it is G2076 God G2316 which worketh G1754 in G1722 you G5213 both G2532 to will G2309 and G2532 to do G1754 of his G5228 good pleasure G2107 .
|
14. ಗುಣಗುಟ್ಟದೆ ಯೂ ವಿವಾದವಿಲ್ಲದೆಯೂ ಎಲ್ಲವನ್ನು ಮಾಡಿರಿ.
|
14. Do G4160 all things G3956 without G5565 murmurings G1112 and G2532 disputings G1261 :
|
15. ಹೀಗೆ ನೀವು ದೋಷವಿಲ್ಲದವರೂ ಕೇಡುಮಾಡ ದವರೂ ನಿಂದಾರಹಿತರೂ ಆದ ದೇವಪುತ್ರರಾಗಿ ವಕ್ರವುಳ್ಳ ದುಷ್ಟಜನಾಂಗದ ಮಧ್ಯದಲ್ಲಿ ಜೀವದಾಯಕ ವಾಕ್ಯವನ್ನು ಹಿಡುಕೊಂಡು ಲೋಕದಲ್ಲಿ ಬೆಳಕುಗಳಂತೆ ಹೊಳೆಯುವವರಾಗಿದ್ದೀರಿ.
|
15. That G2443 ye may be G1096 blameless G273 and G2532 harmless G185 , the sons G5043 of God G2316 , without rebuke G298 , in G1722 the midst G3319 of a crooked G4646 and G2532 perverse G1294 nation G1074 , among G1722 whom G3739 ye shine G5316 as G5613 lights G5458 in G1722 the world G2889 ;
|
16. ಹೀಗೆ ನಾನು ಕೆಲಸ ಸಾಧಿಸಿದ್ದೂ ಪ್ರಯಾಸಪಟ್ಟದ್ದೂ ವ್ಯರ್ಥವಾಗಲಿಲ್ಲ ವೆಂದು ತಿಳಿದು ಕ್ರಿಸ್ತನ ದಿನದಲ್ಲಿ ಸಂತೋಷಪಡುವೆನು.
|
16. Holding forth G1907 the word G3056 of life G2222 ; that G3754 I G1698 may rejoice G1519 G2745 in G1519 the day G2250 of Christ G5547 , that G3754 I have not G3756 run G5143 in G1519 vain G2756 , neither G3761 labored G2872 in G1519 vain G2756 .
|
17. ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು.
|
17. Yea G235 , and if G1499 I be offered G4689 upon G1909 the G3588 sacrifice G2378 and G2532 service G3009 of your G5216 faith G4102 , I joy G5463 , and G2532 rejoice with G4796 you G5213 all G3956 .
|
18. ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ.
|
18. G1161 For the G3588 same cause G846 also G2532 do ye G5210 joy G5463 , and G2532 rejoice with G4796 me G3427 .
|
19. ನಾನು ತಿಮೊಥೆಯನನ್ನು ಬೇಗನೆ ನಿಮ್ಮ ಬಳಿಗೆ ಕಳುಹಿಸುವದಕ್ಕೆ ಕರ್ತನಾದ ಯೇಸುವಿನಲ್ಲಿ ನಿರೀಕ್ಷಿಸುತ್ತೇನೆ. ಅವನ ಮುಖಾಂತರ ನಿಮ್ಮ ವಿಷಯವನ್ನು ತಿಳಿದು ನಾನು ಸಹ ಆದರಣೆಹೊಂದೇನು.
|
19. But G1161 I trust G1679 in G1722 the Lord G2962 Jesus G2424 to send G3992 Timothy G5095 shortly G5030 unto you G5213 , that G2443 I also G2504 may be of good comfort G2174 , when I know G1097 your state G4012 G5216 .
|
20. ಅವನ ಹಾಗೆ ನಿಮ್ಮ ಕಾರ್ಯಗಳನ್ನು ಕುರಿತು ಸ್ವಾಭಾವಿಕವಾಗಿ ಚಿಂತಿಸುವವರು ನನ್ನ ಬಳಿಯಲ್ಲಿ ಬೇರೆ ಯಾರೂ ಇಲ್ಲ.
|
20. For G1063 I have G2192 no man G3762 likeminded G2473 , who G3748 will naturally G1104 care G3309 for your state G4012 G5216 .
|
21. ಎಲ್ಲರೂ ಸ್ವಕಾರ್ಯಗಳ ಮೇಲೆ ಮನಸ್ಸಿಡು ತ್ತಾರೆಯೇ ಹೊರತು ಯೇಸು ಕ್ರಿಸ್ತನ ಕಾರ್ಯಗಳ ಮೇಲೆ ಮನಸ್ಸಿಡುವದಿಲ್ಲ.
|
21. For G1063 all G3956 seek G2212 their own G1438 , not G3756 the things G3588 which are Jesus G2424 Christ G5547 's.
|
22. ಆದರೆ ಅವನನ್ನು ನೀವು ಪರೀಕ್ಷಿಸಿ ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಸೇವೆ ಮಾಡಿದ್ದಾನೆ.
|
22. But G1161 ye know G1097 the G3588 proof G1382 of him G846 , that G3754 , as G5613 a son G5043 with the father G3962 , he hath served G1398 with G4862 me G1698 in G1519 the G3588 gospel G2098 .
|
23. ಆದದರಿಂದ ನನ್ನ ಸಂಗತಿಯು ಹೇಗಾಗುವದೋ ಅದನ್ನು ತಿಳಿದ ಕೂಡಲೆ ಅವನನ್ನು ಕಳುಹಿಸುವದಕ್ಕೆ ನಿರೀಕ್ಷಿಸುತ್ತೇನೆ.
|
23. Him G5126 therefore G3767 I hope G1679 to send G3992 presently G1824 , so soon as G5613 I shall see G542 G302 how it will go with G4012 me G1691 .
|
24. ಇದಲ್ಲದೆ ನಾನು ಸಹ ಬೇಗನೆ ಬರುವೆನೆಂದು ಕರ್ತನಲ್ಲಿ ದೃಢವಾಗಿ ನಂಬಿದ್ದೇನೆ.
|
24. But G1161 I trust G3982 in G1722 the Lord G2962 that G3754 I also G2532 myself G846 shall come G2064 shortly G5030 .
|
25. ಆದಾಗ್ಯೂ ನನ್ನ ಕೊರತೆಯನ್ನು ನೀಗುವದಕ್ಕೆ ನೀವು ಕಳುಹಿಸಿದಂಥ ನನ್ನ ಸಹೋದರನೂ ಜೊತೆ ಕೆಲಸದವನೂ ಸಹ ಭಟನೂ ಆಗಿರುವ ಎಪಫ್ರೊದೀತನನ್ನು ನಿಮ್ಮ ಬಳಿಗೆ ಕಳುಹಿಸುವದು ಅವಶ್ಯವೆಂದು ನಾನು ನೆನಸಿದ್ದೇನೆ.
|
25. Yet G1161 I supposed G2233 it necessary G316 to send G3992 to G4314 you G5209 Epaphroditus G1891 , my G3450 brother G80 , and G2532 companion in labor G4904 , and G2532 fellow soldier G4961 , but G1161 your G5216 messenger G652 , and G2532 he that ministered G3011 to my G3450 wants G5532 .
|
26. ಅವನು ನಿಮ್ಮೆಲ್ಲರನ್ನು ಕುರಿತು ಹಂಬಲಿಸುತ್ತಿದ್ದನು, ತಾನು ಅಸ್ವಸ್ಥನಾಗಿದ್ದ ವರ್ತಮಾನವನ್ನು ನೀವು ಕೇಳಿದ್ದರಿಂದ ತುಂಬಾ ವ್ಯಸನಪಟ್ಟನು.
|
26. For G1894 he longed after G2258 G1971 you G5209 all G3956 , and G2532 was full of heaviness G85 , because G1360 that ye had heard G191 that G3754 he had been sick G770 .
|
27. ಅವನು ರೋಗದಲ್ಲಿ ಬಿದ್ದು ಸಾಯುವಹಾಗಿದ್ದನೆಂಬದು ನಿಜವೇ. ಆದರೆ ದೇವರು ಅವನನ್ನು ಕರುಣಿಸಿದನು; ಅವನನ್ನು ಮಾತ್ರವಲ್ಲದೆ ನನಗೆ ದುಃಖದ ಮೇಲೆ ದುಃಖ ಬಾರದಂತೆ ನನ್ನನ್ನೂ ಕರುಣಿಸಿದನು.
|
27. For G1063 indeed G2532 he was sick G770 nigh unto G3897 death G2288 : but G235 God G2316 had mercy G1653 on him G846 ; and G1161 not G3756 on him G846 only G3440 , but G235 on me G1691 also G2532 , lest G3363 I should have G2192 sorrow G3077 upon G1909 sorrow G3077 .
|
28. ಆದದ ರಿಂದ ನೀವು ಅವನನ್ನು ನೋಡಿ ತಿರಿಗಿ ಸಂತೋಷಪಡ ಬೇಕೆಂತಲೂ ನನಗೆ ಕೂಡ ದುಃಖವು ಕಡಿಮೆಯಾಗ ಬೇಕೆಂತಲೂ ನಾನು ಅವನನ್ನು ಬಹಳ ಜಾಗ್ರತೆಯಿಂದ ಕಳುಹಿಸಿದ್ದೇನೆ.
|
28. I sent G3992 him G846 therefore G3767 the more carefully G4708 , that G2443 , when ye see G1492 him G846 again G3825 , ye may rejoice G5463 , and that I G2504 may be G5600 the less sorrowful G253 .
|
29. ಆದದರಿಂದ ನೀವು ಅವನನ್ನು ಪೂರ್ಣ ಸಂತೋಷದಿಂದ ಕರ್ತನಲ್ಲಿ ಸೇರಿಸಿಕೊಳ್ಳಿರಿ ಮತ್ತು ಅಂಥವರನ್ನು ಸನ್ಮಾನಿಸಿರಿ.
|
29. Receive G4327 him G846 therefore G3767 in G1722 the Lord G2962 with G3326 all G3956 gladness G5479 ; and G2532 hold G2192 such G5108 in reputation G1784 :
|
30. ಹೀಗಿರಲಾಗಿ ನೀವೇ ನನಗೆ ಮಾಡಬೇಕೆಂದಿರುವ ಉಪಚಾರದಲ್ಲಿ ಕಡಿಮೆಯಾದದ್ದನ್ನು ಪೂರ್ತಿ ಮಾಡುವದಕ್ಕಾಗಿ ಅವನು ಜೀವದ ಆಶೆಯನ್ನು ಲಕ್ಷ್ಯ ಮಾಡದೆ ಕ್ರಿಸ್ತನ ಕೆಲಸದ ನಿಮಿತ್ತ ಸಾಯುವಹಾಗಿದ್ದನು.
|
30. Because G3754 for G1223 the G3588 work G2041 of Christ G5547 he was nigh G1448 unto G3360 death G2288 , not regarding G3851 his life G5590 , to G2443 supply G378 your G5216 lack G5303 of service G3009 toward G4314 me G3165 .
|