|
|
1. ಮೃದುವಾದ ಪ್ರತ್ಯುತ್ತರವು ಕೋಪವನ್ನು ತಿರುಗಿಸಿಬಿಡುತ್ತದೆ; ತೀಕ್ಷ್ಣವಾದ ಮಾತು ಗಳು ಕೋಪವನ್ನು ಎಬ್ಬಿಸುತ್ತವೆ.
|
1. A soft H7390 answer H4617 turneth away H7725 wrath H2534 : but grievous H6089 words H1697 stir up H5927 anger H639 .
|
2. ಜ್ಞಾನಿಯ ನಾಲಿ ಗೆಯು ತಿಳುವಳಿಕೆಯನ್ನು ಸರಿಯಾಗಿ ಉಪಯೋಗಿ ಸುತ್ತದೆ. ಬುದ್ಧಿಹೀನರ ಬಾಯಿಯು ಬುದ್ಧಿಹೀನತೆಯನ್ನು ಹೊರಗೆಡುವುತ್ತದೆ.
|
2. The tongue H3956 of the wise H2450 useth knowledge H1847 aright H3190 : but the mouth H6310 of fools H3684 poureth out H5042 foolishness H200 .
|
3. ಕೆಟ್ಟವರನ್ನು ಒಳ್ಳೆಯವರನ್ನು ನೋಡುತ್ತಾ ಕರ್ತನ ಕಣ್ಣುಗಳು ಪ್ರತಿಯೊಂದು ಸ್ಥಳ ದಲ್ಲಿವೆ.
|
3. The eyes H5869 of the LORD H3068 are in every H3605 place H4725 , beholding H6822 the evil H7451 and the good H2896 .
|
4. ಹಿತವಾದ ನಾಲಿಗೆಯು ಜೀವವೃಕ್ಷ; ಅದರಲ್ಲಿ ಮೂರ್ಖತ್ವವು ಆತ್ಮಕ್ಕೆ ಒಡಕು.
|
4. A wholesome H4832 tongue H3956 is a tree H6086 of life H2416 : but perverseness H5558 therein is a breach H7667 in the spirit H7307 .
|
5. ತನ್ನ ತಂದೆಯ ಬೋಧನೆಯನ್ನು ಬುದ್ಧಿಹೀನನು ತಿರಸ್ಕರಿಸುತ್ತಾನೆ. ವಿವೇಕಿಯು ಗದರಿಕೆಯನ್ನು ಲಕ್ಷಿಸುವನು;
|
5. A fool H191 despiseth H5006 his father H1 's instruction H4148 : but he that regardeth H8104 reproof H8433 is prudent H6191 .
|
6. ನೀತಿವಂತನ ಮನೆಯಲ್ಲಿ ಬಹಳ ಸಂಪತ್ತು; ದುಷ್ಟನ ಆದಾಯಗಳಲ್ಲಿ ತೊಂದರೆ ಇರುವದು.
|
6. In the house H1004 of the righteous H6662 is much H7227 treasure H2633 : but in the revenues H8393 of the wicked H7563 is trouble H5916 .
|
7. ಜ್ಞಾನಿಗಳ ತುಟಿಗಳು ತಿಳುವ ಳಿಕೆಯನ್ನು ಚೆಲ್ಲುತ್ತವೆ; ಬುದ್ಧಿಹೀನರ ಹೃದಯವು ಹಾಗೆ ಮಾಡುವದೇ ಇಲ್ಲ.
|
7. The lips H8193 of the wise H2450 disperse H2219 knowledge H1847 : but the heart H3820 of the foolish H3684 doeth not H3808 so H3651 .
|
8. ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
|
8. The sacrifice H2077 of the wicked H7563 is an abomination H8441 to the LORD H3068 : but the prayer H8605 of the upright H3477 is his delight H7522 .
|
9. ದುಷ್ಟರ ಮಾರ್ಗವು ಕರ್ತನಿಗೆ ಅಸಹ್ಯ; ನೀತಿಯನ್ನು ಹಿಂಬಾಲಿಸುವವನನ್ನು ಆತನು ಪ್ರೀತಿಸು ತ್ತಾನೆ.
|
9. The way H1870 of the wicked H7563 is an abomination H8441 unto the LORD H3068 : but he loveth H157 him that followeth after H7291 righteousness H6666 .
|
10. ಮಾರ್ಗವನ್ನು ತೊರೆದುಬಿಟ್ಟವನಿಗೆ ಶಿಕ್ಷೆಯು ಕಠಿಣವಾಗಿದೆ; ಗದರಿಕೆಯನ್ನು ಹಗೆಮಾಡುವವನು ಸಾಯುವನು.
|
10. Correction H4148 is grievous H7451 unto him that forsaketh H5800 the way H734 : and he that hateth H8130 reproof H8433 shall die H4191 .
|
11. ಪಾತಾಳವೂ ನಾಶನವೂ ಕರ್ತನ ಎದುರಿನಲ್ಲಿವೆ; ಹಾಗಾದರೆ ಮನುಷ್ಯರ ಹೃದಯಗಳು ಇನ್ನೂ ಎಷ್ಟೋ ಹೆಚ್ಚಾಗಿ ಆತನ ಮುಂದೆ ಇವೆಯಲ್ಲವೇ.
|
11. Hell H7585 and destruction H11 are before H5048 the LORD H3068 : how much more then H637 H3588 the hearts H3826 of the children H1121 of men H120 ?
|
12. ತನ್ನನ್ನು ಗದರಿಸುವವನು ಪರಿಹಾಸ್ಯಕರನನ್ನು ಪ್ರೀತಿ ಮಾಡುವದಿಲ್ಲ, ಇಲ್ಲವೆ ಅವನು ಜ್ಞಾನಿಗಳ ಕಡೆಗೆ ಹೋಗುವದು ಇಲ್ಲ.
|
12. A scorner H3887 loveth H157 not H3808 one that reproveth H3198 him: neither H3808 will he go H1980 unto H413 the wise H2450 .
|
13. ಸಂತೋಷಪಡುವ ಹೃದ ಯವು ಕಾಂತಿಯುಳ್ಳ ಮುಖಭಾವ ತೋರುವದು; ಹೃದಯ ವೇದನೆಯಿಂದ ಆತ್ಮವು ಕುಂದಿಹೋಗುತ್ತದೆ.
|
13. A merry H8056 heart H3820 maketh a cheerful H3190 countenance H6440 : but by sorrow H6094 of the heart H3820 the spirit H7307 is broken H5218 .
|
14. ವಿವೇಕವುಳ್ಳವನ ಹೃದಯವು ತಿಳುವಳಿಕೆಯನ್ನು ಹುಡುಕುತ್ತದೆ; ಬುದ್ಧಿಹೀನರ ಬಾಯಿಯು ಬುದ್ಧಿಹೀನತೆ ಯನ್ನೇ ತಿನ್ನುತ್ತದೆ.
|
14. The heart H3820 of him that hath understanding H995 seeketh H1245 knowledge H1847 : but the mouth H6310 of fools H3684 feedeth on H7462 foolishness H200 .
|
15. ಬಾಧಿತರ ದಿನಗಳೆಲ್ಲವೂ ಕೆಟ್ಟ ವುಗಳೇ. ಸಂತೋಷ ಹೃದಯವುಳ್ಳವನಿಗೆ ನಿತ್ಯವೂ ಔತಣ.
|
15. All H3605 the days H3117 of the afflicted H6041 are evil H7451 : but he that is of a merry H2896 heart H3820 hath a continual H8548 feast H4960 .
|
16. ಕಳವಳದಿಂದ ಕೂಡಿದ ದೊಡ್ಡ ಸಂಪತ್ತಿ ಗಿಂತ ಕರ್ತನ ಭಯದಿಂದ ಕೂಡಿದ ಸ್ವಲ್ಪವೇ ಉತ್ತಮ ವಾಗಿದೆ.
|
16. Better H2896 is little H4592 with the fear H3374 of the LORD H3068 than great H7227 treasure H4480 H214 and trouble H4103 therewith.
|
17. ದ್ವೇಷವಿರುವಲ್ಲಿ ಕೊಬ್ಬಿದ ಎತ್ತಿನ ಮಾಂಸ ಕ್ಕಿಂತ ಪ್ರೀತಿ ಇರುವಲ್ಲಿ ಸಸ್ಯಹಾರವು ಉತ್ತಮ.
|
17. Better H2896 is a dinner H737 of herbs H3419 where H8033 love H160 is , than a stalled H75 ox H4480 H7794 and hatred H8135 therewith.
|
18. ಕೋಪಿಷ್ಠನು ವಿವಾದವನ್ನು ಎಬ್ಬಿಸುವನು; ದೀರ್ಘ ಶಾಂತನು ವಿವಾದವನ್ನು ಶಮನಪಡಿಸುತ್ತಾನೆ.
|
18. A wrathful H2534 man H376 stirreth up H1624 strife H4066 : but he that is slow H750 to anger H639 appeaseth H8252 strife H7379 .
|
19. ಸೋಮಾರಿಯ ಮಾರ್ಗವು ಮುಳ್ಳಿನ ಬೇಲಿಯಂತೆ ಇದೆ; ನೀತಿವಂತನ ಮಾರ್ಗವು ಸರಾಗವಾಗಿದೆ.
|
19. The way H1870 of the slothful H6102 man is as a hedge H4881 of thorns H2312 : but the way H734 of the righteous H3477 is made plain H5549 .
|
20. ಜ್ಞಾನಿಯಾದ ಮಗನು ತಂದೆಯನ್ನು ಉಲ್ಲಾಸ ಗೊಳಿಸುತ್ತಾನೆ; ಬುದ್ಧಿಹೀನನಾದರೋ ತನ್ನ ತಾಯಿ ಯನ್ನು ತಿರಸ್ಕರಿಸುತ್ತಾನೆ.
|
20. A wise H2450 son H1121 maketh a glad H8055 father H1 : but a foolish H3684 man H120 despiseth H959 his mother H517 .
|
21. ಜ್ಞಾನಹೀನನಿಗೆ ಮೂರ್ಖ ತನವು ಆನಂದವಾಗಿದೆ; ವಿವೇಕಿಯಾದರೋ ಯಥಾ ರ್ಥವಾಗಿ ನಡೆಯುತ್ತಾನೆ.
|
21. Folly H200 is joy H8057 to him that is destitute H2638 of wisdom H3820 : but a man H376 of understanding H8394 walketh H1980 uprightly H3474 .
|
22. ಆಲೋಚನೆಯಿಲ್ಲದೆ ಉದ್ದೇಶಗಳು ಸಫಲವಾಗುವದಿಲ್ಲ; ಬಹುಮಂದಿ ಸಲಹೆಗಾರರಿರುವಲ್ಲಿ ಅವು ಸ್ಥಿರಗೊಳ್ಳುತ್ತವೆ.
|
22. Without H369 counsel H5475 purposes H4284 are disappointed H6565 : but in the multitude H7230 of counselors H3289 they are established H6965 .
|
23. ತನ್ನ ಬಾಯಿಯ ಪ್ರತ್ಯುತ್ತರದಿಂದ ಮನುಷ್ಯನಿಗೆ ಆನಂದವಾ ಗುತ್ತದೆ; ತಕ್ಕಕಾಲದಲ್ಲಿ ಆಡಿದ ಮಾತು ಎಷ್ಟೋ ಒಳ್ಳೇದು!
|
23. A man H376 hath joy H8057 by the answer H4617 of his mouth H6310 : and a word H1697 spoken in due season H6256 , how H4100 good H2896 is it !
|
24. ಕೆಳಗಿನ ಪಾತಾಳವನ್ನು ತಪ್ಪಿಸಿಕೊಳ್ಳುವ ದಕ್ಕಾಗಿ ಜ್ಞಾನಿಗಳಿಗೆ ಜೀವದ ಮಾರ್ಗವು ಎತ್ತರದಲ್ಲಿದೆ.
|
24. The way H734 of life H2416 is above H4605 to the wise H7919 , that H4616 he may depart H5493 from hell H4480 H7585 beneath H4295 .
|
25. ಕರ್ತನು ಗರ್ವಿಷ್ಟರ ಮನೆಯನ್ನು ಹಾಳುಮಾಡು ವನು; ವಿಧವೆಯರ ಮೇರೆಯನ್ನು ಆತನು ನೆಲೆಗೊಳಿಸು ವನು.
|
25. The LORD H3068 will destroy H5255 the house H1004 of the proud H1343 : but he will establish H5324 the border H1366 of the widow H490 .
|
26. ದುಷ್ಟರ ಆಲೋಚನೆಯು ಕರ್ತನಿಗೆ ಅಸಹ್ಯವಾಗಿದೆ; ಶುದ್ಧನ ಮಾತುಗಳು ಸಂತೋಷಕರ ವಾದ ಮಾತುಗಳೇ.
|
26. The thoughts H4284 of the wicked H7451 are an abomination H8441 to the LORD H3068 : but the words of the pure H2889 are pleasant H5278 words H561 .
|
27. ದುರ್ಲಾಭಾಪೇಕ್ಷಕನು ತನ್ನ ಮನೆಯನ್ನು ಬಾಧಿಸುತ್ತಾನೆ; ಲಂಚವನ್ನು ಹಗೆಮಾಡುವ ವನು ಬದುಕುವನು.
|
27. He that is greedy H1214 of gain H1215 troubleth H5916 his own house H1004 ; but he that hateth H8130 gifts H4979 shall live H2421 .
|
28. ನೀತಿವಂತರ ಹೃದಯವು ಉತ್ತರಕೊಡುವದಕ್ಕೆ ಅಭ್ಯಾಸಿಸುತ್ತದೆ; ದುಷ್ಟರ ಬಾಯಿ ಯು ಕೆಟ್ಟವುಗಳನ್ನು ಹೊರಗೆಡವುತ್ತದೆ.
|
28. The heart H3820 of the righteous H6662 studieth H1897 to answer H6030 : but the mouth H6310 of the wicked H7563 poureth out H5042 evil things H7451 .
|
29. ಕರ್ತನು ದುಷ್ಟರಿಗೆ ದೂರ; ನೀತಿವಂತರ ಪ್ರಾರ್ಥನೆಯನ್ನು ಆತನು ಕೇಳುತ್ತಾನೆ.
|
29. The LORD H3068 is far H7350 from the wicked H4480 H7563 : but he heareth H8085 the prayer H8605 of the righteous H6662 .
|
30. ಕಣ್ಣುಗಳ ಬೆಳಕು ಹೃದಯವನ್ನು ಸಂತೋಷಪಡಿಸುತ್ತದೆ; ಒಳ್ಳೆಯ ವಾರ್ತೆಯು ಎಲುಬು ಗಳನ್ನು ಪುಷ್ಟಿಮಾಡುತ್ತದೆ.
|
30. The light H3974 of the eyes H5869 rejoiceth H8055 the heart H3820 : and a good H2896 report H8052 maketh the bones H6106 fat H1878 .
|
31. ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ.
|
31. The ear H241 that heareth H8085 the reproof H8433 of life H2416 abideth H3885 among H7130 the wise H2450 .
|
32. ಶಿಕ್ಷಣವನ್ನು ನಿರಾಕರಿಸುವವನು ತನ್ನ ಪ್ರಾಣವನ್ನೇ ತಿರಸ್ಕರಿಸುತ್ತಾನೆ; ಗದರಿಕೆಗೆ ಕಿವಿಗೊಡುವವನು ವಿವೇಕ ವನ್ನು ಪಡೆಯುತ್ತಾನೆ.
|
32. He that refuseth H6544 instruction H4148 despiseth H3988 his own soul H5315 : but he that heareth H8085 reproof H8433 getteth H7069 understanding H3820 .
|
33. ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
|
33. The fear H3374 of the LORD H3068 is the instruction H4148 of wisdom H2451 ; and before H6440 honor H3519 is humility H6038 .
|