|
|
1. ವಿವಾದದೊಂದಿಗೆ ಬಲಿಗಳಿಂದ ತುಂಬಿದ ಮನೆಗಿಂತ ಸಮಾಧಾನದ ಒಣತುತ್ತೇ ಮೇಲು.
|
1. Better H2896 is a dry H2720 morsel H6595 , and quietness H7962 therewith , than a house H4480 H1004 full H4392 of sacrifices H2077 with strife H7379 .
|
2. ನಾಚಿಕೆಪಡಿಸುವ ಮಗನ ಮೇಲೆ ಜ್ಞಾನಿ ಯಾದ ಸೇವಕನು ಆಳುವವನಾಗಿ ಸಹೋದರರಲ್ಲಿ ಬಾಧ್ಯತೆಗೆ ಪಾಲುಗಾರನಾಗುವನು.
|
2. A wise H7919 servant H5650 shall have rule H4910 over a son H1121 that causeth shame H954 , and shall have part H2505 of the inheritance H5159 among H8432 the brethren H251 .
|
3. ಬೆಳ್ಳಿ ಬಂಗಾರ ಗಳನ್ನು ಪುಟ ಕುಲುಮೆಗಳು ಶೋಧಿಸುವವು, ಕರ್ತನು ಹೃದಯಗಳನ್ನು ಶೋಧಿಸುತ್ತಾನೆ.
|
3. The refining pot H4715 is for silver H3701 , and the furnace H3564 for gold H2091 : but the LORD H3068 trieth H974 the hearts H3826 .
|
4. ಕೇಡು ಮಾಡುವ ವನು ಕೆಟ್ಟ ತುಟಿಗಳಿಗೆ ಕಿವಿಗೊಡುತ್ತಾನೆ; ಸುಳ್ಳುಗಾರನು ನೀಚವಾದ ನಾಲಿಗೆಗೆ ಕಿವಿಗೊಡುವನು;
|
4. A wicked doer H7489 giveth heed H7181 to H5921 false H205 lips H8193 ; and a liar H8267 giveth ear H238 to H5921 a naughty H1942 tongue H3956 .
|
5. ಬಡವರನ್ನು ಹಾಸ್ಯಮಾಡುವವನು ತನ್ನ ಸೃಷ್ಟಿ ಕರ್ತ ನನ್ನೇ ನಿಂದಿಸುತ್ತಾನೆ; ವಿಪತ್ತುಗಳಿಗೆ ಸಂತೋಷಿಸು ವವನು ಶಿಕ್ಷೆಯನ್ನು ಹೊಂದಲೇಬೇಕು.
|
5. Whoso mocketh H3932 the poor H7326 reproacheth H2778 his Maker H6213 : and he that is glad H8056 at calamities H343 shall not H3808 be unpunished H5352 .
|
6. ಮಕ್ಕಳ ಮಕ್ಕಳು ವೃದ್ಧರಿಗೆ ಕಿರೀಟ; ಮಕ್ಕಳ ಭೂಷಣವು ಅವರ ತಂದೆ ಗಳೇ.
|
6. Children H1121 's children H1121 are the crown H5850 of old men H2205 ; and the glory H8597 of children H1121 are their fathers H1 .
|
7. ಬುದ್ಧಿಹೀನನಿಗೆ ಉತ್ತಮವಾದ ನುಡಿಯುಕ್ತ ವಲ್ಲ; ರಾಜಪುತ್ರನಿಗೆ ಸುಳ್ಳಾಡುವ ತುಟಿಗಳು ಇನ್ನೂ ಎಷ್ಟೋ ಹೆಚ್ಚಾಗಿ ಯುಕ್ತವಲ್ಲ.
|
7. Excellent H3499 speech H8193 becometh H5000 not H3808 a fool H5036 : much less H637 H3588 do lying H8267 lips H8193 a prince H5081 .
|
8. ತಕ್ಕೊಳ್ಳುವವನ ಕಣ್ಣುಗಳಿಗೆ ಲಂಚವು ಬೆಲೆಯುಳ್ಳ ಕಲ್ಲಿನಂತಿದೆ; ಅದನ್ನು ಹೇಗೆ ತಿರುಗಿಸಿದರೂ ಅಭಿವೃದ್ಧಿಯಾಗುತ್ತದೆ.
|
8. A gift H7810 is as a precious H2580 stone H68 in the eyes H5869 of him that hath H1167 it: whithersoever H413 H3605 H834 it turneth H6437 , it prospereth H7919 .
|
9. ದೋಷ ವನ್ನು ಮುಚ್ಚುವವನು ಪ್ರೀತಿಯನ್ನು ಹುಡುಕುತ್ತಾನೆ, ಸಂಗತಿಯನ್ನು ಎತ್ತಿ ಆಡುವವನು ಸ್ನೇಹಿತರನ್ನು ಪ್ರತ್ಯೇ ಕಿಸುತ್ತಾನೆ.
|
9. He that covereth H3680 a transgression H6588 seeketh H1245 love H160 ; but he that repeateth H8138 a matter H1697 separateth H6504 very friends H441 .
|
10. ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.
|
10. A reproof H1606 entereth more H5181 into a wise H995 man than a hundred H3967 stripes H4480 H5221 into a fool H3684 .
|
11. ಕೆಟ್ಟವನು ದಂಗೆಯನ್ನೇ ಹುಡುಕುತ್ತಾನೆ; ಆದ ಕಾರಣ ಕ್ರೂರ ಸೇವಕನು ಅವನಿಗೆ ವಿರೋಧವಾಗಿ ಕಳುಹಿಸಲ್ಪಡುವನು.
|
11. An evil H7451 man seeketh H1245 only H389 rebellion H4805 : therefore a cruel H394 messenger H4397 shall be sent H7971 against him.
|
12. ಮೂರ್ಖತನದಲ್ಲಿ ಮುಳುಗಿ ರುವ ಮೂಢನಿಗೆ ಎದುರಾಗುವದಕ್ಕಿಂತಲೂ ಮರಿಗ ಳನ್ನು ಕಳೆದುಕೊಂಡ ಕರಡಿಗೆ ಎದುರಾಗುವದು ಲೇಸು.
|
12. Let a bear H1677 robbed H7909 of her whelps meet H6298 a man H376 , rather H408 than a fool H3684 in his folly H200 .
|
13. ಉಪಕಾರಕ್ಕೆ ಅಪಕಾರವನ್ನು ಮಾಡುವವನ ಮನೆ ಯಿಂದ ಕೇಡು ತೊಲಗುವದೇ ಇಲ್ಲ.
|
13. Whoso rewardeth H7725 evil H7451 for H8478 good H2896 , evil H7451 shall not H3808 depart H4185 from his house H4480 H1004 .
|
14. ಒಬ್ಬನು ನೀರನ್ನು ಹೊರಬಿಡುವಂತೆ ಕಲಹದ ಪ್ರಾರಂಭವು ಇರುವದು. ಆದಕಾರಣ ಆ ಕಲಹಕ್ಕೆ ಕೈ ಹಾಕುವದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.
|
14. The beginning H7225 of strife H4066 is as when one letteth out H6362 water H4325 : therefore leave off H5203 contention H7379 , before H6440 it be meddled with H1566 .
|
15. ದುಷ್ಟರನ್ನು ನೀತಿ ವಂತರೆಂದು ನಿರ್ಣಯಿಸುವವನೂ ನೀತಿವಂತನನ್ನು ದಂಡನೆಗೆ ಗುರಿಮಾಡುವವನೂ ಇವರಿಬ್ಬರೂ ಕರ್ತ ನಿಗೆ ಅಸಹ್ಯರು.
|
15. He that justifieth H6663 the wicked H7563 , and he that condemneth H7561 the just H6662 , even H1571 they both H8147 are abomination H8441 to the LORD H3068 .
|
16. ಬುದ್ಧಿಹೀನನಿಗೆ ಮನಸ್ಸಿಲ್ಲದೆ ಇರು ವದರಿಂದ ಜ್ಞಾನವನ್ನು ಸಂಪಾದಿಸುವದಕ್ಕೆ ಅವನ ಕೈಯಲ್ಲಿ ಕ್ರಯ ಯಾಕೆ?
|
16. Wherefore H4100 H2088 is there a price H4242 in the hand H3027 of a fool H3684 to get H7069 wisdom H2451 , seeing he hath no H369 heart H3820 to it ?
|
17. ಸ್ನೇಹಿತನು ಎಲ್ಲಾ ಸಮ ಯಗಳಲ್ಲಿ ಪ್ರೀತಿಸುತ್ತಾನೆ; ಇಕ್ಕಟ್ಟಿಗೋಸ್ಕರ ಸಹೋ ದರನು ಹುಟ್ಟಿದ್ದಾನೆ.
|
17. A friend H7453 loveth H157 at all H3605 times H6256 , and a brother H251 is born H3205 for adversity H6869 .
|
18. ವಿವೇಕವಿಲ್ಲದವನು ಕೈ ಮೇಲೆ ಹೊಡೆದು ತನ್ನ ಸ್ನೇಹಿತನ ಎದುರಿನಲ್ಲಿ ಹೊಣೆ ಯಾಗುತ್ತಾನೆ.
|
18. A man H120 void H2638 of understanding H3820 striketh H8628 hands H3709 , and becometh H6148 surety H6161 in the presence H6440 of his friend H7453 .
|
19. ಕಲಹವನ್ನು ಪ್ರೀತಿಮಾಡುವವನು ದೋಷವನ್ನು ಪ್ರೀತಿಮಾಡುತ್ತಾನೆ; ತನ್ನ ದ್ವಾರವನ್ನು ಹೆಚ್ಚಿಸಿಕೊಳ್ಳುವವನು ನಾಶನವನ್ನು ಹುಡುಕುತ್ತಾನೆ.
|
19. He loveth H157 transgression H6588 that loveth H157 strife H4683 : and he that exalteth H1361 his gate H6607 seeketh H1245 destruction H7667 .
|
20. ಮೂರ್ಖ ಹೃದಯವುಳ್ಳವನು ಒಳ್ಳೇದನ್ನು ಪಡೆ ಯನು; ಕೆಟ್ಟನಾಲಿಗೆಯುಳ್ಳವನು ಹಾನಿಗೆ ಬೀಳುವನು.
|
20. He that hath a froward H6141 heart H3820 findeth H4672 no H3808 good H2896 : and he that hath a perverse H2015 tongue H3956 falleth H5307 into mischief H7451 .
|
21. ಬುದ್ಧಿಹೀನನನ್ನು ಹೆತ್ತವನಿಗೆ ವ್ಯಥೆ; ಬುದ್ಧಿಹೀನನ ತಂದೆಗೆ ಸಂತೋಷವಿರುವದಿಲ್ಲ.
|
21. He that begetteth H3205 a fool H3684 doeth it to his sorrow H8424 : and the father H1 of a fool H5036 hath no H3808 joy H8055 .
|
22. ಹರ್ಷ ಹೃದಯನು ಔಷಧದಂತೆ ಒಳ್ಳೇದು ಮಾಡುತ್ತಾನೆ; ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ.
|
22. A merry H8056 heart H3820 doeth good H3190 like a medicine H1456 : but a broken H5218 spirit H7307 drieth H3001 the bones H1634 .
|
23. ನ್ಯಾಯದ ಮಾರ್ಗ ಗಳನ್ನು ತಿರುಗಿಸಿಬಿಡುವದಕ್ಕೆ ದುಷ್ಟನು ಎದೆಯಿಂದ ಲಂಚವನ್ನು ತೆಗೆದುಕೊಳ್ಳುತ್ತಾನೆ.
|
23. A wicked H7563 man taketh H3947 a gift H7810 out of the bosom H4480 H2436 to pervert H5186 the ways H734 of judgment H4941 .
|
24. ವಿವೇಕಿಯ ಮುಂದೆ ಜ್ಞಾನವಿದೆ; ಬುದ್ಧಿಹೀನನ ಕಣ್ಣುಗಳು ಭೂಮಿಯ ಅಂತ್ಯಗಳಲ್ಲಿ ಇರುವವು.
|
24. Wisdom H2451 is before H854 H6440 him that hath understanding H995 ; but the eyes H5869 of a fool H3684 are in the ends H7097 of the earth H776 .
|
25. ಬುದ್ಧಿಹೀನ ನಾದ ಮಗನು ತನ್ನ ತಂದೆಗೆ ದುಃಖವೂ ತನ್ನನ್ನು ಹೆತ್ತವಳಿಗೆ ಕಹಿಯೂ ಆಗಿದ್ದಾನೆ.
|
25. A foolish H3684 son H1121 is a grief H3708 to his father H1 , and bitterness H4470 to her that bore H3205 him.
|
26. ನೀತಿವಂತನನ್ನು ಶಿಕ್ಷಿಸುವದು ಇಲ್ಲವೆ ಅಕ್ರಮಕ್ಕಾಗಿ ರಾಜಪುತ್ರರನ್ನು ಹೊಡೆಯುವದು ಯುಕ್ತವಲ್ಲ.
|
26. Also H1571 to punish H6064 the just H6662 is not H3808 good H2896 , nor to strike H5221 princes H5081 for H5921 equity H3476 .
|
27. ತಿಳುವಳಿಕೆಯುಳ್ಳ ವನು ಮಿತವಾಗಿ ಮಾತನಾಡುತ್ತಾನೆ; ವಿವೇಕಿಯು ಶ್ರೇಷ್ಠವಾದ ಆತ್ಮವುಳ್ಳವನಾಗಿದ್ದಾನೆ.
|
27. He that hath knowledge H3045 H1847 spareth H2820 his words H561 : and a man H376 of understanding H8394 is of an excellent H3368 spirit H7307 .
|
28. ಬುದ್ಧಿಹೀನನು ಮೌನವಾಗಿದ್ದರೆ ಜ್ಞಾನಿಯೆಂದು ಎಣಿಸಲ್ಪಡುವನು; ತನ್ನ ತುಟಿಗಳನ್ನು ಬಿಗಿ ಹಿಡಿಯುವವನು ವಿವೇಕಿಯೆಂದು ಅನ್ನಿಸಿಕೊಳ್ಳುವನು.
|
28. Even H1571 a fool H191 , when he holdeth his peace H2790 , is counted H2803 wise H2450 : and he that shutteth H331 his lips H8193 is esteemed a man of understanding H995 .
|