Bible Language
Kannadam Old BSI Version

7
:
4

KNV
1. ರಾಜಪುತ್ರನ ಮಗಳೇ! ಕೆರಗಳು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದ ರವಾಗಿವೆ; ನಿನ್ನ ಸೊಂಟದ ಕೀಲುಗಳು ಪ್ರವೀಣನ ಕೈಕೆಲಸವಾದ ವಿಚಿತ್ರ ಆಭರಣಗಳಂತಿವೆ
1. How H4100 beautiful H3302 are thy feet H6471 with shoes H5275 , O prince H5081 's daughter H1323 ! the joints H2542 of thy thighs H3409 are like H3644 jewels H2481 , the work H4639 of the hands H3027 of a cunning workman H542 .
2. ನಿನ್ನ ಹೊಕ್ಕಳು ಮದ್ಯ ಕಡಿಮೆ ಇಲ್ಲದೆ ದುಂಡಾಗಿರುವ ಬಟ್ಟಲಿನ ಹಾಗಿದೆ. ನಿನ್ನ ಉದರವು ತಾವರೆಯ ಹೂವು ಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ.
2. Thy navel H8326 is like a round H5469 goblet H101 , which wanteth H2637 not H408 liquor H4197 : thy belly H990 is like a heap H6194 of wheat H2406 set about H5473 with lilies H7799 .
3. ನಿನ್ನ ಎರಡು ಸ್ತನಗಳು ಅವಳಿ ಜವಳಿಯಾದ ಎರಡು ಜಿಂಕೆಮರಿಗಳ ಹಾಗಿವೆ.
3. Thy two H8147 breasts H7699 are like two H8147 young H6082 roes H6646 that are twins H8380 .
4. ನಿನ್ನ ಕುತ್ತಿಗೆ ದಂತ ಗೋಪುರದ ಹಾಗಿದೆ; ನಿನ್ನ ಕಣ್ಣುಗಳು ಬತ್ರಬ್ಬಿ ಮ್ನ ಬಾಗಲ ಬಳಿಯಲ್ಲಿರುವ ಹೆಷ್ಬೋನಿನ ಕೊಳ ಗಳಾಗಿವೆ; ನಿನ್ನ ಮೂಗು ದಮಸ್ಕದ ಕಡೆಗೆ ನೋಡುವ ಲೆಬನೋನಿನ ಗೋಪುರದ ಹಾಗಿದೆ.
4. Thy neck H6677 is as a tower H4026 of ivory H8127 ; thine eyes H5869 like the fishpools H1295 in Heshbon H2809 , by H5921 the gate H8179 of Bathrabbim H1337 : thy nose H639 is as the tower H4026 of Lebanon H3844 which looketh H6822 toward H6440 Damascus H1834 .
5. ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ.
5. Thine head H7218 upon H5921 thee is like Carmel H3760 , and the hair H1803 of thine head H7218 like purple H713 ; the king H4428 is held H631 in the galleries H7298 .
6. ಪ್ರಿಯಳೇ, ನೀನು ಆನಂದಗಳಿಗಾಗಿ ಎಷ್ಟೋ ಸುಂದರಿಯು, ಎಷ್ಟೋ ಮನೋಹರಳು ಆಗಿದ್ದೀ.
6. How H4100 fair H3302 and how H4100 pleasant H5276 art thou , O love H160 , for delights H8588 !
7. ನಿನ್ನ ನೀಳವು ಖರ್ಜೂರ ಮರದ ಹಾಗೆ ಇದೆ; ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲುಗಳ ಹಾಗೆ ಇವೆ.
7. This H2063 thy stature H6967 is like H1819 to a palm tree H8558 , and thy breasts H7699 to clusters H811 of grapes .
8. ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು.
8. I said H559 , I will go up H5927 to the palm tree H8558 , I will take hold H270 of the boughs H5577 thereof: now H4994 also thy breasts H7699 shall be H1961 as clusters H811 of the vine H1612 , and the smell H7381 of thy nose H639 like apples H8598 ;
9. ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು.
9. And the roof of thy mouth H2441 like the best H2896 wine H3196 for my beloved H1730 , that goeth H1980 down sweetly H4339 , causing the lips H8193 of those that are asleep H3463 to speak H1680 .
10. ನಾನು ನನ್ನ ಪ್ರಿಯನವಳು; ಅವನ ಇಚ್ಛೆಯು ನನ್ನ ಕಡೆಗಿರುವದು.
10. I H589 am my beloved H1730 's , and his desire H8669 is toward H5921 me.
11. ನನ್ನ ಪ್ರಿಯನೇ, ನಾವು ಹೊಲಕ್ಕೆ ಹೋಗಿ ಗ್ರಾಮಗಳಲ್ಲಿ ವಸತಿಯಾಗಿರುವ ಬಾ.
11. Come H1980 , my beloved H1730 , let us go forth H3318 into the field H7704 ; let us lodge H3885 in the villages H3723 .
12. ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.
12. Let us get up early H7925 to the vineyards H3754 ; let us see H7200 if H518 the vine H1612 flourish H6524 , whether the tender grape H5563 appear H6524 , and the pomegranates H7416 bud forth H5132 : there H8033 will I give H5414 thee H853 my loves H1730 .
13. ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
13. The mandrakes H1736 give H5414 a smell H7381 , and at H5921 our gates H6607 are all manner H3605 of pleasant H4022 fruits , new H2319 and H1571 old H3465 , which I have laid up H6845 for thee , O my beloved H1730 .