|
|
1. ಪೌಲನು ಬರೆಯುತ್ತಿರುವ ಪತ್ರ. ಕ್ರಿಸ್ತ ಯೇಸುವಿನ ಅಪೊಸ್ತಲನಾಗುವುದಕ್ಕೆ ನಾನು ದೇವರ ಚಿತ್ತಾನುಸಾರವಾಗಿ ಕರೆಯುಲ್ಪಟ್ಟೆನು. ನಾನು ಈ ಪತ್ರವನ್ನು ಕ್ರಿಸ್ತನಲ್ಲಿ ನಮ್ಮ ಸಹೋದರನಾದ ಸೊಸ್ಥೆನನೊಂದಿಗೆ ಬರೆಯುತ್ತಿದ್ದೇನೆ. PEPS
|
1. Paul G3972 called G2822 to be an apostle G652 of Jesus G2424 Christ G5547 through G1223 the will G2307 of God G2316 , and G2532 Sosthenes G4988 our brother G80 ,
|
2. ಕ್ರಿಸ್ತ ಯೇಸುವಿನಲ್ಲಿ ಪವಿತ್ರರಾಗಿ ಮಾಡಲ್ಪಟ್ಟಿರುವ ಕೊರಿಂಥದ ದೇವರ ಸಭೆಯವರಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ನೀವು ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲ್ಪಟ್ಟಿದ್ದೀರಿ. ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಂಬಿಕೆ ಇಡುವ ಎಲ್ಲಾ ಜನರೊಂದಿಗೆ ನೀವು ಕರೆಯಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನು ಅವರಿಗೂ ನಮಗೂ ಪ್ರಭುವಾಗಿದ್ದಾನೆ. PEPS
|
2. Unto the G3588 church G1577 of God G2316 which is G5607 at G1722 Corinth G2882 , to them that are sanctified G37 in G1722 Christ G5547 Jesus G2424 , called G2822 to be saints G40 , with G4862 all G3956 that in G1722 every G3956 place G5117 call upon G1941 the G3588 name G3686 of Jesus G2424 Christ G5547 our G2257 Lord G2962 , both G5037 theirs G848 and G2532 ours G2257 :
|
3. ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ ಶಾಂತಿಯೂ ದೊರೆಯಲಿ. PS
|
3. Grace G5485 be unto you G5213 , and G2532 peace G1515 , from G575 God G2316 our G2257 Father G3962 , and G2532 from the Lord G2962 Jesus G2424 Christ G5547 .
|
4. {ಪೌಲನು ದೇವರಿಗೆ ಸಲ್ಲಿಸುವ ಕೃತಜ್ಞತಾಸ್ತುತಿ} PS ದೇವರು ಕ್ರಿಸ್ತ ಯೇಸುವಿನ ಮೂಲಕ ನಿಮಗೆ ಕೊಟ್ಟಿರುವ ಕೃಪೆಯ ನಿಮಿತ್ತವಾಗಿ ನಾನು ನಿಮಗೋಸ್ಕರ ದೇವರಿಗೆ ಯಾವಾಗಲೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
|
4. I thank G2168 my G3450 God G2316 always G3842 on your behalf G4012 G5216 , for G1909 the G3588 grace G5485 of God G2316 which is given G1325 you G5213 by G1722 Jesus G2424 Christ G5547 ;
|
5. ಯೇಸುವಿನಲ್ಲಿ ಸಕಲ ಆಶೀರ್ವಾದಗಳನ್ನು ಹೊಂದಿರುವ ನೀವು ವಾಕ್ಚತುರರೂ ಜ್ಞಾನಸಂಪನ್ನರೂ ಆಗಿದ್ದೀರಿ.
|
5. That G3754 in G1722 every thing G3956 ye are enriched G4148 by G1722 him G846 , in G1722 all G3956 utterance G3056 , and G2532 in all G3956 knowledge G1108 ;
|
6. ಕ್ರಿಸ್ತನ ವಿಷಯವಾದ ಸತ್ಯವು ನಿಮ್ಮಲ್ಲಿ ನಿರೂಪಿಸಲ್ಪಟ್ಟಿದೆ.
|
6. Even as G2531 the G3588 testimony G3142 of Christ G5547 was confirmed G950 in G1722 you G5213 :
|
7. ಹೀಗಿರಲು, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಪುನರಾಗಮನವನ್ನು ಎದುರುನೋಡುತ್ತಿರುವ ನೀವು ದೇವರಿಂದ ಬರುವ ಪ್ರತಿಯೊಂದು ವರವನ್ನು ಹೊಂದಿದವರಾಗಿದ್ದೀರಿ.
|
7. So that G5620 ye G5209 G3361 come behind G5302 in G1722 no G3367 gift G5486 ; waiting for G553 the G3588 coming G602 of our G2257 Lord G2962 Jesus G2424 Christ G5547 :
|
8. ಯೇಸುವು ನಿಮ್ಮನ್ನು ಕೊನೆಯವರೆಗೂ ದೃಢಪಡಿಸಿ ಕಾಪಾಡುವನು. ನಮ್ಮ ಪ್ರಭುವಾದ ಯೇಸು ಕ್ರಿಸ್ತನು ಮತ್ತೆ ಬಂದಾಗ ನೀವು ನಿರ್ದೋಷಿಗಳಾಗಿರುವಿರಿ.
|
8. Who G3739 shall also G2532 confirm G950 you G5209 unto G2193 the end G5056 , that ye may be blameless G410 in G1722 the G3588 day G2250 of our G2257 Lord G2962 Jesus G2424 Christ G5547 .
|
9. ದೇವರು ನಂಬಿಗಸ್ತನಾಗಿದ್ದಾನೆ. ದೇವರ ಮಗನಾದ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಜೀವದಲ್ಲಿ ಪಾಲುಹೊಂದಬೇಕೆಂದು ನಮ್ಮನ್ನು ಕರೆದಿರುವಾತನು ದೇವರೇ. PS
|
9. God G2316 is faithful G4103 , by G1223 whom G3739 ye were called G2564 unto G1519 the fellowship G2842 of his G848 Son G5207 Jesus G2424 Christ G5547 our G2257 Lord G2962 .
|
10. {ಕೊರಿಂಥ ಸಭೆಯಲ್ಲಿ ಸಮಸ್ಯೆಗಳು} PS ಸಹೋದರ ಸಹೋದರಿಯರೇ, ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಾನು ನಿಮ್ಮನ್ನು ಬೇಡಿಕೊಳ್ಳುವುದೇನೆಂದರೆ, ವಾದವಿವಾದವಿಲ್ಲದೆ ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ. PEPS
|
10. Now G1161 I beseech G3870 you G5209 , brethren G80 , by G1223 the G3588 name G3686 of our G2257 Lord G2962 Jesus G2424 Christ G5547 , that G2443 ye all G3956 speak G3004 the G3588 same thing G846 , and G2532 that there be G5600 no G3361 divisions G4978 among G1722 you G5213 ; but G1161 that ye be G5600 perfectly joined together G2675 in G1722 the G3588 same G846 mind G3563 and G2532 in G1722 the G3588 same G846 judgment G1106 .
|
11. ನನ್ನ ಸಹೋದರ ಸಹೋದರಿಯರೇ, ಖ್ಲೊಯೆಯ ಮನೆಯಿಂದ ಬಂದಿದ್ದ ಕೆಲವರು ನಿಮ್ಮ ಬಗ್ಗೆ ನನಗೆ ಹೇಳಿದರು. ನಿಮ್ಮ ಮಧ್ಯದಲ್ಲಿ ವಾಗ್ವಾದಗಳಿರುವುದಾಗಿ ನನಗೆ ತಿಳಿಯಿತು.
|
11. For G1063 it hath been declared G1213 unto me G3427 of G4012 you G5216 , my G3450 brethren G80 , by G5259 them G3588 which are of the house of Chloe G5514 , that G3754 there are G1526 contentions G2054 among G1722 you G5213 .
|
12. ಅಂದರೆ, ನಿಮ್ಮಲ್ಲಿ ಒಬ್ಬನು, “ನಾನು ಪೌಲನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ; ಮತ್ತೊಬ್ಬನು, “ನಾನು ಅಪೊಲ್ಲೋಸನನ್ನು ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಇನ್ನೊಬ್ಬನು, “ನಾನು ಕೇಫನನ್ನು (ಪೇತ್ರನನ್ನು) ಹಿಂಬಾಲಿಸುತ್ತೇನೆ” ಎಂದು ಹೇಳುತ್ತಾನೆ. ಮತ್ತೊಬ್ಬನು, “ನಾನು ಕ್ರಿಸ್ತನನ್ನು ಹಿಂಬಾಲಿಸುತ್ತೇನೆ.” ಎಂದು ಹೇಳುತ್ತಾನೆ.
|
12. Now G1161 this G5124 I say G3004 , that G3754 every one G1538 of you G5216 saith G3004 , I G1473 G3303 am G1510 of Paul G3972 ; and G1161 I G1473 of Apollos G625 ; and G1161 I G1473 of Cephas G2786 ; and G1161 I G1473 of Christ G5547 .
|
13. ಕ್ರಿಸ್ತನು ವಿಭಾಗವಾಗಿದ್ದಾನೋ? ಪೌಲನು ನಿಮಗೋಸ್ಕರ ಶಿಲುಬೆಯ ಮೇಲೆ ಸತ್ತನೇ? ಇಲ್ಲ! ನೀವು ಪೌಲನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರೋ? ಇಲ್ಲ!
|
13. Is Christ G5547 divided G3307 ? was G3361 Paul G3972 crucified G4717 for G5228 you G5216 ? or G2228 were ye baptized G907 in G1519 the G3588 name G3686 of Paul G3972 ?
|
14. ನಿಮ್ಮಲ್ಲಿ ಕ್ರಿಸ್ಪನು ಮತ್ತು ಗಾಯನು ಇವರ ಹೊರತು ಬೇರೆ ಯಾರಿಗೂ ನಾನು ದೀಕ್ಷಾಸ್ನಾನ ಮಾಡಿಸಿಲ್ಲವಾದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
|
14. I thank G2168 God G2316 that G3754 I baptized G907 none G3762 of you G5216 , but G1508 Crispus G2921 and G2532 Gaius G1050 ;
|
15. ನನ್ನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವುದಾಗಿ ಹೇಳಲು ನಿಮ್ಮಲ್ಲಿ ಯಾರಿಗೂ ಈಗ ಸಾಧ್ಯವಿಲ್ಲವಾದ್ದರಿಂದ ನಾನು ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
|
15. Lest G3363 any G5100 should say G2036 that G3754 I had baptized G907 in G1519 mine own G1699 name G3686 .
|
16. (ಸ್ತೆಫನನ ಮನೆಯವರಿಗಲ್ಲದೆ ಬೇರೆ ಯಾರಿಗೂ ದೀಕ್ಷಾಸ್ನಾನ ಮಾಡಿಸಿದಂತೆ ನನಗೆ ತೋರುವುದಿಲ್ಲ.)
|
16. And G1161 I baptized G907 also G2532 the G3588 household G3624 of Stephanas G4734 : besides G3063 , I know G1492 not G3756 whether I baptized any G1536 G907 other G243 .
|
17. ಕ್ರಿಸ್ತನು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಸುವಾರ್ತೆಯನ್ನು ತಿಳಿಸುವುದಕ್ಕಾಗಿಯಷ್ಟೆ. ಆದರೆ ವಾಕ್ಚಾತುರ್ಯದಿಂದ ಸಾರುವುದಕ್ಕಾಗಿ ಕಳುಹಿಸಲಿಲ್ಲ. ನಾನೇನಾದರೂ ಲೋಕಜ್ಞಾನದಿಂದ ಸುವಾರ್ತೆ ಸಾರಿದ್ದೇಯಾದರೆ, ಕ್ರಿಸ್ತನ ಶಿಲುಬೆಯೇ ನಿರರ್ಥಕವಾಗುವುದು. PS
|
17. For G1063 Christ G5547 sent G649 me G3165 not G3756 to baptize G907 , but G235 to preach the gospel G2097 : not G3756 with G1722 wisdom G4678 of words G3056 , lest G3363 the G3588 cross G4716 of Christ G5547 should be made of none effect G2758 .
|
18. {ದೇವರ ಶಕ್ತಿ ಮತ್ತು ಕ್ರಿಸ್ತನ ಜ್ಞಾನ} PS ನಾಶನ ಮಾರ್ಗದಲ್ಲಿರುವ ಜನರಿಗೆ ಶಿಲುಬೆಯ ಉಪದೇಶವು ಮೂರ್ಖತನವಾಗಿದೆ. ಆದರೆ ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ಅದು ದೇವರ ಶಕ್ತಿಯಾಗಿದೆ.
|
18. For G1063 the G3588 preaching G3056 of G3588 the G3588 cross G4716 is G2076 to them that perish G622 G3303 foolishness G3472 ; but G1161 unto us G2254 which G3588 are saved G4982 it is G2076 the power G1411 of God G2316 .
|
19. ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ: “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು. ಬುದ್ಧಿವಂತರ ಬುದ್ಧಿಯನ್ನು ಬೆಲೆಬಾಳದಂತೆ ಮಾಡುವೆನು.” ಯೆಶಾಯ 29:14 PS
|
19. For G1063 it is written G1125 , I will destroy G622 the G3588 wisdom G4678 of the G3588 wise G4680 , and G2532 will bring to nothing G114 the G3588 understanding G4907 of the G3588 prudent G4908 .
|
20. ಜ್ಞಾನಿಯು ಎಲ್ಲಿದ್ದಾನೆ? ವಿದ್ಯಾವಂತನು ಎಲ್ಲಿದ್ದಾನೆ? ಈ ಕಾಲದ ತತ್ವಜ್ಞಾನಿಯು ಎಲ್ಲಿದ್ದಾನೆ? ದೇವರು ಲೋಕದ ಜ್ಞಾನವನ್ನು ಮೂರ್ಖತನವನ್ನಾಗಿ ಮಾಡಿದ್ದಾನೆ.
|
20. Where G4226 is the wise G4680 ? where G4226 is the scribe G1122 ? where G4226 is the disputer G4804 of this G5127 world G165 ? hath not G3780 God G2316 made foolish G3471 the G3588 wisdom G4678 of this G5127 world G2889 ?
|
21. ಇದು ದೇವರ ಜ್ಞಾನದ ಸಂಕಲ್ಪವಾಗಿತ್ತು. ಲೋಕವು ತನ್ನ ಸ್ವಂತ ಜ್ಞಾನದ ಮೂಲಕವಾಗಿ ದೇವರನ್ನು ತಿಳಿದುಕೊಂಡಿರಲಿಲ್ಲ. ಆದ್ದರಿಂದ ಮೂರ್ಖತನದಂತೆ ತೋರುವ ಸಂದೇಶದ ಮೂಲಕ ನಂಬುವವರನ್ನು ರಕ್ಷಿಸುವುದು ದೇವರಿಗೆ ಒಳ್ಳೆಯದೆನಿಸಿತು. PEPS
|
21. For G1063 after that G1894 in G1722 the G3588 wisdom G4678 of God G2316 the G3588 world G2889 by G1223 wisdom G4678 knew G1097 not G3756 God G2316 , it pleased G2106 God G2316 by G1223 the G3588 foolishness G3472 of preaching G2782 to save G4982 them that believe G4100 .
|
22. ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರಿಗೆ ಜ್ಞಾನವು ಬೇಕಾಗಿದೆ.
|
22. For G1894 the G2532 Jews G2453 require G154 a sign G4592 , and G2532 the Greeks G1672 seek after G2212 wisdom G4678 :
|
23. ನಾವಾದರೋ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಕುರಿತಾಗಿ ಬೋಧಿಸುತ್ತೇವೆ. ಇದು ಯೆಹೂದ್ಯರಿಗೆ ದೊಡ್ಡ ಸಮಸ್ಯೆಯಾಗಿದೆ; ಯೆಹೂದ್ಯರಲ್ಲದ ಜನರಿಗೆ ಮೂರ್ಖತನದಂತೆ ತೋರುತ್ತದೆ.
|
23. But G1161 we G2249 preach G2784 Christ G5547 crucified G4717 , unto the Jews G2453 a G3303 stumblingblock G4625 , and G1161 unto the Greeks G1672 foolishness G3472 ;
|
24. ದೇವರಿಂದ ಕರೆಯಲ್ಪಟ್ಟಿರುವ ಜನರು ಯೆಹೂದ್ಯರಾಗಿದ್ದರೂ ಯೆಹೂದ್ಯರಲ್ಲದವರಾಗಿದ್ದರೂ ಅವರಿಗೆ ಕ್ರಿಸ್ತನು ದೇವರ ಶಕ್ತಿಯಾಗಿದ್ದಾನೆ; ಮತ್ತು ದೇವರ ಜ್ಞಾನವಾಗಿದ್ದಾನೆ.
|
24. But G1161 unto them G846 which are called G2822 , both G5037 Jews G2453 and G2532 Greeks G1672 , Christ G5547 the power G1411 of God G2316 , and G2532 the wisdom G4678 of God G2316 .
|
25. ದೇವರ ಮೂಢತನವು ಸಹ ಮನುಷ್ಯರ ಜ್ಞಾನಕ್ಕಿಂತಲೂ ಶ್ರೇಷ್ಠವಾಗಿದೆ. ದೇವರ ಬಲಹೀನತೆಯು ಸಹ ಮನುಷ್ಯರ ಬಲಕ್ಕಿಂತಲೂ ಹೆಚ್ಚು ಶಕ್ತಿಯುತವಾಗಿದೆ. PEPS
|
25. Because G3754 the G3588 foolishness G3474 of God G2316 is G2076 wiser G4680 than men G444 ; and G2532 the G3588 weakness G772 of God G2316 is G2076 stronger G2478 than men G444 .
|
26. ಸಹೋದರ ಸಹೋದರಿಯರೇ, ದೇವರು ನಿಮ್ಮನ್ನು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿರಿ. ಲೋಕದ ಎಣಿಕೆಯಲ್ಲಿ ನಿಮ್ಮಲ್ಲಿ ಅನೇಕರು ಜ್ಞಾನಿಗಳಾಗಿರಲಿಲ್ಲ; ಅಧಿಕಾರಿಗಳಾಗಿರಲಿಲ್ಲ; ಪ್ರಾಮುಖ್ಯವಾದ ಕುಟುಂಬಗಳಿಗೆ ಸೇರಿದವರಾಗಿರಲಿಲ್ಲ.
|
26. For G1063 ye see G991 your G5216 calling G2821 , brethren G80 , how that G3754 not G3756 many G4183 wise men G4680 after G2596 the flesh G4561 , not G3756 many G4183 mighty G1415 , not G3756 many G4183 noble G2104 , are called :
|
27. ಆದರೆ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಮೂಢರನ್ನು ಆರಿಸಿಕೊಂಡಿದ್ದಾನೆ; ಬಲಿಷ್ಠರನ್ನು ನಾಚಿಕೆಪಡಿಸುವುದಕ್ಕಾಗಿ ಬಲಹೀನರನ್ನು ಆರಿಸಿಕೊಂಡಿದ್ದಾನೆ.
|
27. But G235 God G2316 hath chosen G1586 the G3588 foolish things G3474 of the G3588 world G2889 to G2443 confound G2617 the G3588 wise G4680 ; and G2532 God G2316 hath chosen G1586 the G3588 weak things G772 of the G3588 world G2889 to G2443 confound G2617 the things which are mighty G2478 ;
|
28. ಲೋಕವು ಯಾವುದನ್ನು ಮುಖ್ಯವಲ್ಲವೆಂದು ಯೋಚಿಸುತ್ತದೆಯೋ ಯಾವುದನ್ನು ದ್ವೇಷಿಸುತ್ತದೆಯೋ ಮತ್ತು ನಿಷ್ಪ್ರಯೋಜಕವೆಂದು ಪರಿಗಣಿಸುತ್ತದೆಯೋ ಅದನ್ನು ದೇವರು ಆರಿಸಿಕೊಂಡನು. ಲೋಕವು ಯಾವುದನ್ನು ಮುಖ್ಯವೆಂದು ಯೋಚಿಸುತ್ತದೊ ಅದನ್ನು ನಾಶಪಡಿಸಲು ದೇವರು ಹೀಗೆ ಮಾಡಿದನು.
|
28. And G2532 base things G36 of the G3588 world G2889 , and G2532 things which are despised G1848 , hath God G2316 chosen G1586 , yea, and G2532 things G3588 which are G5607 not G3361 , to G2443 bring to naught G2673 things that are G5607 :
|
29. ಹೀಗಿರಲು ದೇವರ ಮುಂದೆ ಹೆಮ್ಮೆಪಡಲು ಯಾರಿಗೂ ಆಸ್ಪದವಿಲ್ಲ.
|
29. That G3704 no G3956 G3361 flesh G4561 should glory G2744 in his presence G1799 G846 .
|
30. ನಿಮ್ಮನ್ನು ಕ್ರಿಸ್ತ ಯೇಸುವಿನಲ್ಲಿ ಒಂದು ಭಾಗವನ್ನಾಗಿ ಮಾಡಿದಾತನು ದೇವರೇ. ಕ್ರಿಸ್ತನು ನಮಗಾಗಿ ದೇವರಿಂದ ಬಂದ ಜ್ಞಾನವಾಗಿದ್ದಾನೆ. ನಾವು ನೀತಿವಂತರಾಗಿರುವುದಕ್ಕೆ, ಪಾಪದಿಂದ ಬಿಡುಗಡೆಯಾಗಿರುವುದಕ್ಕೆ ಮತ್ತು ಪವಿತ್ರರಾಗಿರುವುದಕ್ಕೆ ಕ್ರಿಸ್ತನೇ ಕಾರಣನಾಗಿದ್ದಾನೆ.
|
30. But G1161 of G1537 him G846 are G2075 ye G5210 in G1722 Christ G5547 Jesus G2424 , who G3739 of G575 God G2316 is made G1096 unto us G2254 wisdom G4678 , and G5037 righteousness G1343 , and G2532 sanctification G38 , and G2532 redemption G629 :
|
31. ಆದ್ದರಿಂದ ಪವಿತ್ರ ಗ್ರಂಥವು ಹೇಳುವಂತೆ, “ಹೆಮ್ಮೆಪಡುವವನು ಪ್ರಭುವಿನಲ್ಲಿ ಮಾತ್ರ ಹೆಮ್ಮೆಪಡಬೇಕು.” PE
|
31. That G2443 , according as G2531 it is written G1125 , He G3588 that glorieth G2744 , let him glory G2744 in G1722 the Lord G2962 .
|