Bible Books

:

1. {ದಾವೀದ ಮತ್ತು ಅಬೀಷೈಸೌಲನ ಪಾಳೆಯನ್ನು ಪ್ರವೇಶಿಸುವರು} PS ಜೀಫಿನ ಜನರು ಸೌಲನನ್ನು ನೋಡುವುದಕ್ಕಾಗಿ ಗಿಬೆಯಕ್ಕೆ ಹೋದರು. ಅವರು ಸೌಲನಿಗೆ, “ದಾವೀದನು ಹಕೀಲಾ ಬೆಟ್ಟದ ಮೇಲೆ ಅಡಗಿಕೊಂಡಿದ್ದಾನೆ. ಬೆಟ್ಟವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿದೆ” ಎಂದು ಹೇಳಿದರು. PEPS
1. And the Ziphites H2130 came H935 unto H413 Saul H7586 to Gibeah H1390 , saying H559 , Doth not H3808 David H1732 hide himself H5641 in the hill H1389 of Hachilah H2444 , which is before H5921 H6440 Jeshimon H3452 ?
2. ಸೌಲನು ಜೀಫ್ ಅರಣ್ಯಕ್ಕೆ ಹೋದನು. ಇಸ್ರೇಲಿನಲ್ಲೆಲ್ಲಾ ತಾನೇ ಆರಿಸಿದ ಮೂರು ಸಾವಿರ ಜನ ಸೈನಿಕರನ್ನು ಸೌಲನು ತನ್ನೊಡನೆ ಕರೆದುಕೊಂಡು ಹೋದನು. ಸೌಲನು ಮತ್ತು ಅವನ ಜನರು ದಾವೀದನನ್ನು ಜೀಫ್ ಅರಣ್ಯದಲ್ಲಿ ಹುಡುಕಿದರು.
2. Then Saul H7586 arose H6965 , and went down H3381 to H413 the wilderness H4057 of Ziph H2128 , having three H7969 thousand H505 chosen H977 men H376 of Israel H3478 with H854 him , to seek H1245 H853 David H1732 in the wilderness H4057 of Ziph H2128 .
3. ಸೌಲನು ಹಕೀಲಾ ಬೆಟ್ಟದ ಮೇಲೆ ತನ್ನ ಪಾಳೆಯವನ್ನು ಮಾಡಿಕೊಂಡನು. ಪಾಳೆಯವು ಜೆಸಿಮೋನ್ ಅರಣ್ಯಕ್ಕೆ ಎದುರಿನಲ್ಲಿರುವ ರಸ್ತೆಯ ಅಂಚಿನಲ್ಲಿತ್ತು. PEPS ದಾವೀದನು ಅರಣ್ಯದಲ್ಲಿ ನೆಲೆಸಿದ್ದನು. ಸೌಲನು ತನ್ನನ್ನು ಹಿಂಬಾಲಿಸಿಕೊಂಡು ಅಲ್ಲಿಗೆ ಬಂದಿರುವುದು ದಾವೀದನಿಗೆ ತಿಳಿಯಿತು.
3. And Saul H7586 pitched H2583 in the hill H1389 of Hachilah H2444 , which H834 is before H5921 H6440 Jeshimon H3452 , by H5921 the way H1870 . But David H1732 abode H3427 in the wilderness H4057 , and he saw H7200 that H3588 Saul H7586 came H935 after H310 him into the wilderness H4057 .
4. ಆಗ ದಾವೀದನು ಗೂಢಚಾರರನ್ನು ಕಳುಹಿಸಿದನು. ಸೌಲನು ಹಕೀಲಾಕ್ಕೆ ಬಂದಿರುವುದು ದಾವೀದನಿಗೆ ತಿಳಿಯಿತು.
4. David H1732 therefore sent out H7971 spies H7270 , and understood H3045 that H3588 Saul H7586 was come in H935 H413 very deed H3559 .
5. ಸೌಲನು ಪಾಳೆಯ ಮಾಡಿಕೊಂಡಿದ್ದ ಸ್ಥಳಕ್ಕೆ ದಾವೀದನು ಹೋಗಿ ಸೌಲನು ಮತ್ತು ಅಬ್ನೇರನು ಮಲಗಿರುವ ಸ್ಥಳವನ್ನು ನೋಡಿಕೊಂಡನು. (ನೇರನ ಮಗನಾದ ಅಬ್ನೇರನು ಸೌಲನ ಸೈನ್ಯದಲ್ಲಿ ಸೇನಾಪತಿಯಾಗಿದ್ದನು.) ಸೌಲನು ಪಾಳೆಯದ ಮಧ್ಯದಲ್ಲಿ ಮಲಗಿದ್ದನು. ಸೌಲನ ಸುತ್ತ ಸೈನ್ಯವೆಲ್ಲವೂ ಇದ್ದಿತು. PEPS
5. And David H1732 arose H6965 , and came H935 to H413 the place H4725 where H834 H8033 Saul H7586 had pitched H2583 : and David H1732 beheld H7200 H853 the place H4725 where H834 H8033 Saul H7586 lay H7901 , and Abner H74 the son H1121 of Ner H5369 , the captain H8269 of his host H6635 : and Saul H7586 lay H7901 in the trench H4570 , and the people H5971 pitched H2583 round about H5439 him.
6. ದಾವೀದನು ಹಿತ್ತಿಯನಾದ ಅಹೀಮೆಲೆಕನ ಮತ್ತು ಚೆರೂಯಳ ಮಗನೂ ಯೋವಾಬನ ಸಹೋದರನೂ ಆದ ಅಬೀಷೈರೊಡನೆ ಮಾತನಾಡಿದನು. ಅವನು ಅವರಿಗೆ, “ನನ್ನೊಡನೆ ಸೌಲನ ಪಾಳೆಯಕ್ಕೆ ಯಾರು ಬರುತ್ತೀರಿ?” ಎಂದು ಕೇಳಿದನು. PEPS “ನಾನು ಬರುತ್ತೇನೆ” ಎಂದು ಅಬೀಷೈ ಉತ್ತರಿಸಿದನು. PEPS
6. Then answered H6030 David H1732 and said H559 to H413 Ahimelech H288 the Hittite H2850 , and to H413 Abishai H52 the son H1121 of Zeruiah H6870 , brother H251 to Joab H3097 , saying H559 , Who H4310 will go down H3381 with H854 me to H413 Saul H7586 to H413 the camp H4264 ? And Abishai H52 said H559 , I H589 will go down H3381 with H5973 thee.
7. ರಾತ್ರಿಯಾಯಿತು. ದಾವೀದ ಮತ್ತು ಅಬೀಷೈ ಸೌಲನ ಪಾಳೆಯಕ್ಕೆ ಹೋದರು. ಪಾಳೆಯದ ಮಧ್ಯದಲ್ಲಿ ಸೌಲನು ನಿದ್ರಿಸುತ್ತಿದ್ದನು. ಅವನ ಭರ್ಜಿಯು ಅವನ ತಲೆಯ ಹತ್ತಿರ ನೆಲದಲ್ಲಿ ನೆಡಲ್ಪಟ್ಟಿತ್ತು. ಸೌಲನ ಸುತ್ತಲೂ ಅಬ್ನೇರನು ಸೈನ್ಯದೊಡನೆ ನಿದ್ರಿಸುತ್ತಿದ್ದನು.
7. So David H1732 and Abishai H52 came H935 to H413 the people H5971 by night H3915 : and, behold H2009 , Saul H7586 lay H7901 sleeping H3463 within the trench H4570 , and his spear H2595 stuck H4600 in the ground H776 at his bolster H4763 : but Abner H74 and the people H5971 lay H7901 round about H5439 him.
8. ಅಬೀಷೈಯು, “ಯೆಹೋವನು ದಿನ ನಿನ್ನ ಶತ್ರುವನ್ನು ಸೋಲಿಸಲು ನಿನಗೆ ಒಪ್ಪಿಸಿದ್ದಾನೆ. ಸೌಲನನ್ನು ಅವನ ಭರ್ಜಿಯಿಂದಲೇ ಅವನನ್ನು ನೆಲಕ್ಕೆ ಹತ್ತಿಕೊಳ್ಳುವಂತೆ ತಿವಿಯಲು ನನಗೆ ಅವಕಾಶಕೊಡು. ನಾನು ಒಂದೇ ಸಲಕ್ಕೆ ಕಾರ್ಯವನ್ನು ಮುಗಿಸಿಬಿಡುತ್ತೇನೆ!” ಎಂದು ದಾವೀದನನ್ನು ಕೇಳಿದನು. PEPS
8. Then said H559 Abishai H52 to H413 David H1732 , God H430 hath delivered H5462 H853 thine enemy H341 into thine hand H3027 this day H3117 : now H6258 therefore let me smite H5221 him , I pray thee H4994 , with the spear H2595 even to the earth H776 at once H259 H6471 , and I will not H3808 smite him the second time H8138 .
9. ಆದರೆ ದಾವೀದನು ಅಬೀಷೈಗೆ, “ಸೌಲನನ್ನು ಕೊಲ್ಲಬೇಡ! ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಿಗೆ ಯಾರೇ ಕೇಡುಮಾಡಿದರೂ ಅವರನ್ನು ದಂಡಿಸಲೇಬೇಕು!
9. And David H1732 said H559 to H413 Abishai H52 , Destroy H7843 him not H408 : for H3588 who H4310 can stretch forth H7971 his hand H3027 against the LORD H3068 's anointed H4899 , and be guiltless H5352 ?
10. ಯೆಹೋವನಾಣೆ, ಸೌಲನನ್ನು ಸ್ವತಃ ಯೆಹೋವನೇ ದಂಡಿಸುತ್ತಾನೆ. ಸೌಲನು ಸ್ವಾಭಾವಿಕನಾದ ಮರಣಹೊಂದಬಹುದು ಅಥವಾ ಯುದ್ಧದಲ್ಲಿ ಕೊಲ್ಲಲ್ಪಡಬಹುದು.
10. David H1732 said H559 furthermore H3588 H518 , As the LORD H3068 liveth H2416 , the LORD H3068 shall smite H5062 him; or H176 his day H3117 shall come H935 to die H4191 ; or H176 he shall descend H3381 into battle H4421 , and perish H5595 .
11. ಆದರೆ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನನ್ನು ನಾನು ಕೊಲ್ಲುವಂತಹ ಪರಿಸ್ಥಿತಿಯನ್ನು ಎಂದಿಗೂ ನನಗೆ ಕೊಡದಂತೆ ಯೆಹೋವನಲ್ಲಿ ಪ್ರಾರ್ಥಿಸುತ್ತೇನೆ! ಈಗ ಸೌಲನ ತಲೆಯ ಹತ್ತಿರವಿರುವ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೊಂಡ ನಂತರ ನಾವು ಹೋಗೋಣ” ಎಂದು ಹೇಳಿದನು. PEPS
11. The LORD H4480 H3068 forbid H2486 that I should stretch forth H4480 H7971 mine hand H3027 against the LORD H3068 's anointed H4899 : but , I pray thee H4994 , take H3947 thou now H6258 H853 the spear H2595 that H834 is at his bolster H4763 , and the cruse H6835 of water H4325 , and let us go H1980 .
12. ಅಂತೆಯೇ, ಸೌಲನ ತಲೆಯ ಹತ್ತಿರವಿದ್ದ ಭರ್ಜಿಯನ್ನೂ ನೀರಿನ ತಂಬಿಗೆಯನ್ನೂ ದಾವೀದನು ತೆಗೆದುಕೊಂಡನು. ನಂತರ ದಾವೀದ ಮತ್ತು ಅಬೀಷೈ ಸೌಲನ ಪಾಳೆಯನ್ನು ಬಿಟ್ಟು ಹೋದರು. ಇದನ್ನು ಯಾರೂ ನೋಡಲಿಲ್ಲ. ಇದರ ಬಗ್ಗೆ ಯಾರಿಗೂ ತಿಳಿಯಲಿಲ್ಲ. ಒಬ್ಬನಾದರೂ ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ! ಸೌಲನು ಮತ್ತು ಅವನ ಸೈನಿಕರೆಲ್ಲರೂ ನಿದ್ರಿಸುತ್ತಿದ್ದರು. ಏಕೆಂದರೆ ಯೆಹೋವನು ಅವರಿಗೆ ಗಾಢನಿದ್ರೆಯನ್ನು ಬರಮಾಡಿದ್ದನು. PS
12. So David H1732 took H3947 H853 the spear H2595 and the cruse H6835 of water H4325 from Saul H7586 's bolster H4763 ; and they got them away H1980 , and no H369 man saw H7200 it , nor H369 knew H3045 it , neither H369 awaked H6974 : for H3588 they were all H3605 asleep H3463 ; because H3588 a deep sleep H8639 from the LORD H3068 was fallen H5307 upon H5921 them.
13. {ದಾವೀದನು ಸೌಲನಿಗೆ ಮತ್ತೆ ಅವಮಾನ ಮಾಡುವನು} PS ದಾವೀದನು ಕಣಿವೆಯ ಮತ್ತೊಂದು ಕಡೆಗೆ ಹೋಗಿ ಬೆಟ್ಟದ ತುದಿಯಲ್ಲಿ ನಿಂತುಕೊಂಡನು. ದಾವೀದನ ಮತ್ತು ಸೌಲನ ಪಾಳೆಯಗಳಿಗೆ ತುಂಬಾ ಅಂತರವಿತ್ತು.
13. Then David H1732 went over H5674 to the other side H5676 , and stood H5975 on H5921 the top H7218 of a hill H2022 afar off H4480 H7350 ; a great H7227 space H4725 being between H996 them:
14. ದಾವೀದನು ಸೌಲನ ಸೈನ್ಯವನ್ನೂ ನೇರನ ಮಗನಾದ ಅಬ್ನೇರನನ್ನೂ ಉದ್ದೇಶಿಸಿ, “ಅಬ್ನೇರನೇ, ನನಗೆ ಉತ್ತರಿಸು” ಎಂದು ಕೂಗಿಕೊಂಡನು. PEPS ಅಬ್ನೇರನು, “ನೀನು ಯಾರು? ರಾಜನನ್ನು ನೀನು ಕರೆಯುತ್ತಿರುವುದೇಕೆ?” ಎಂದು ಕೇಳಿದನು. PEPS
14. And David H1732 cried H7121 to H413 the people H5971 , and to H413 Abner H74 the son H1121 of Ner H5369 , saying H559 , Answerest H6030 thou not H3808 , Abner H74 ? Then Abner H74 answered H6030 and said H559 , Who H4310 art thou H859 that criest H7121 to H413 the king H4428 ?
15. ದಾವೀದನು, “ನೀನು ಶೂರನಲ್ಲವೇ? ಇಸ್ರೇಲಿನಲ್ಲಿನ ಇತರ ಶೂರರಿಗಿಂತಲೂ ನೀನು ಉತ್ತಮನಲ್ಲವೇ? ಹೀಗಿರುವಾಗ ನೀನು ನಿನ್ನ ಒಡೆಯನಾದ ರಾಜನನ್ನು ಏಕೆ ರಕ್ಷಿಸಲಿಲ್ಲ? ಒಬ್ಬ ಸಾಮಾನ್ಯ ಮನುಷ್ಯನು ನಿಮ್ಮ ಪಾಳೆಯಕ್ಕೆ ಬಂದಿದ್ದರೂ ನಿಮ್ಮ ಒಡೆಯನಾದ ರಾಜನನ್ನು ಕೊಲ್ಲುತ್ತಿದ್ದನು.
15. And David H1732 said H559 to H413 Abner H74 , Art not H3808 thou H859 a valiant man H376 ? and who H4310 is like to thee H3644 in Israel H3478 ? wherefore H4100 then hast thou not H3808 kept H8104 H413 thy lord H113 the king H4428 ? for H3588 there came H935 one H259 of the people H5971 in to destroy H7843 H853 the king H4428 thy lord H113 .
16. ನೀನು ದೊಡ್ಡ ತಪ್ಪನ್ನು ಮಾಡಿದೆ! ಯೆಹೋವನಾಣೆ, ನೀನು ಮತ್ತು ನಿನ್ನ ಜನರು ಸಾಯಲೇಬೇಕಾಗಿತ್ತು. ಏಕೆನ್ನುವಿಯೊ? ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾದ ನಿನ್ನ ಒಡೆಯನನ್ನು ನೀನು ರಕ್ಷಿಸಲಾಗಲಿಲ್ಲ. ಸೌಲನ ತಲೆಯ ಹತ್ತಿರವಿದ್ದ ಭರ್ಜಿ ಮತ್ತು ನೀರಿನ ತಂಬಿಗೆಯನ್ನು ಹುಡುಕಿರಿ, ಅವು ಎಲ್ಲಿಗೆ ಹೋದವು?” ಎಂದು ಕೇಳಿದನು. PEPS
16. This H2088 thing H1697 is not H3808 good H2896 that H834 thou hast done H6213 . As the LORD H3068 liveth H2416 , ye H859 are worthy H1121 to die H4194 , because H834 ye have not H3808 kept H8104 H5921 your master H113 , the LORD H3068 's anointed H4899 . And now H6258 see H7200 where H335 the king H4428 's spear H2595 is , and the cruse H6835 of water H4325 that H834 was at his bolster H4763 .
17. ದಾವೀದನ ಧ್ವನಿಯು ಸೌಲನಿಗೆ ತಿಳಿಯಿತು. ಸೌಲನು, “ನನ್ನ ಮಗನಾದ ದಾವೀದನೇ, ಇದು ನಿನ್ನ ಧ್ವನಿಯೇ?” ಎಂದು ಕೇಳಿದನು. PEPS ದಾವೀದನು, “ಹೌದು, ನನ್ನ ಒಡೆಯನಾದ ರಾಜನೇ, ಇದು ನನ್ನ ಧ್ವನಿ” ಎಂದನು.
17. And Saul H7586 knew H5234 H853 David H1732 's voice H6963 , and said H559 , Is this H2088 thy voice H6963 , my son H1121 David H1732 ? And David H1732 said H559 , It is my voice H6963 , my lord H113 , O king H4428 .
18. ದಾವೀದನು, “ಒಡೆಯನೇ, ನನ್ನನ್ನೇಕೆ ಅಟ್ಟಿಸಿಕೊಂಡು ಬರುತ್ತಿರುವೆ? ನಾನು ಮಾಡಿರುವ ತಪ್ಪಾದರೂ ಏನು? ನಾನು ತಪ್ಪಿತಸ್ಥನೇ?
18. And he said H559 , Wherefore H4100 doth my lord H113 thus H2088 pursue H7291 after H310 his servant H5650 ? for H3588 what H4100 have I done H6213 ? or what H4100 evil H7451 is in mine hand H3027 ?
19. ನನ್ನ ಒಡೆಯನೇ, ನನ್ನ ರಾಜನೇ, ನನ್ನ ಮಾತುಗಳನ್ನು ಆಲಿಸು! ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿರುವುದಾದರೆ ಆತನಿಗೆ ನೈವೇದ್ಯವನ್ನು ಅರ್ಪಿಸೋಣ. ಆದರೆ ನೀನು ನನ್ನ ಮೇಲೆ ಕೋಪಗೊಳ್ಳುವಂತೆ ಜನರು ಮಾಡಿದ್ದರೆ, ಅವರಿಗೆ ಯೆಹೋವನು ಕೇಡಾಗುವಂತೆ ಮಾಡಲಿ. ನನಗೆ ಯೆಹೋವನು ನೀಡಿದ ಭೂಮಿಯನ್ನು ನಾನು ಬಿಡುವಂತೆ ಜನರು ಬಲವಂತಪಡಿಸಿದರು. ‘ಹೋಗು, ಹೊರದೇಶೀಯರೊಂದಿಗೆ ನೆಲೆಸು. ಹೋಗು, ಇತರ ದೇವರುಗಳನ್ನು ಆರಾಧಿಸು’ ಎಂದು ಜನರು ನನಗೆ ಹೇಳಿದರು.
19. Now H6258 therefore , I pray thee H4994 , let my lord H113 the king H4428 hear H8085 H853 the words H1697 of his servant H5650 . If H518 the LORD H3068 have stirred thee up H5496 against me , let him accept H7306 an offering H4503 : but if H518 they be the children H1121 of men H120 , cursed H779 be they H1992 before H6440 the LORD H3068 ; for H3588 they have driven me out H1644 this day H3117 from abiding H4480 H5596 in the inheritance H5159 of the LORD H3068 , saying H559 , Go H1980 , serve H5647 other H312 gods H430 .
20. ಯೆಹೋವನ ಸನ್ನಿಧಿಯಿಂದ ದೂರದಲ್ಲಿರುವ ಸ್ಥಳದಲ್ಲಿ ನನ್ನನ್ನು ಸಾಯಿಸಬೇಡಿ. ಇಸ್ರೇಲರ ರಾಜನು ಒಂದು ಸಣ್ಣ ಹುಳಕ್ಕಾಗಿ ಹುಡುಕುತ್ತಾ ಹೊರ ಬಂದಿದ್ದಾನೆ. ಕೌಜುಗ ಹಕ್ಕಿಯನ್ನು ಬೆಟ್ಟಗಳಲ್ಲಿ ಬೇಟೆಯಾಡುವ ಬೇಟೆಗಾರನಂತೆ ನೀನಿರುವೆಯಲ್ಲಾ!” ಎಂದು ಹೇಳಿದನು. PEPS
20. Now H6258 therefore , let not H408 my blood H1818 fall H5307 to the earth H776 before H4480 H5048 the face H6440 of the LORD H3068 : for H3588 the king H4428 of Israel H3478 is come out H3318 to seek H1245 H853 a flea H6550 , as when H834 one H259 doth hunt H7291 a partridge H7124 in the mountains H2022 .
21. ನಂತರ ಸೌಲನು, “ನಾನು ಪಾಪಮಾಡಿದ್ದೇನೆ. ನನ್ನ ಮಗನಾದ ದಾವೀದನೇ, ಹಿಂದಿರುಗಿ ಬಾ. ನನ್ನ ಜೀವವು ನಿನಗೆ ಮುಖ್ಯವೆಂಬುದನ್ನು ನನಗೆ ನೀನು ದಿನ ತೋರಿಸಿರುವೆ. ಆದ್ದರಿಂದ ನಾನು ನಿನ್ನನ್ನು ಹಿಂಸಿಸಲು ಪ್ರಯತ್ನಿಸುವುದಿಲ್ಲ. ನಾನು ಮೂರ್ಖನಂತೆ ವರ್ತಿಸಿದೆ. ನಾನು ದೊಡ್ಡ ತಪ್ಪನ್ನು ಮಾಡಿದ್ದೇನೆ” ಎಂದನು. PEPS
21. Then said H559 Saul H7586 , I have sinned H2398 : return H7725 , my son H1121 David H1732 : for H3588 I will no H3808 more H5750 do thee harm H7489 , because H8478 H834 my soul H5315 was precious H3365 in thine eyes H5869 this H2088 day H3117 : behold H2009 , I have played the fool H5528 , and have erred H7686 exceedingly H7235 H3966 .
22. ದಾವೀದನು, “ರಾಜನ ಭರ್ಜಿಯು ಇಲ್ಲಿದೆ. ನಿನ್ನಲ್ಲಿರುವ ಒಬ್ಬ ಯುವಕನು ಇಲ್ಲಿಗೆ ಬಂದು ಅದನ್ನು ತೆಗೆದುಕೊಂಡು ಹೋಗಲಿ.
22. And David H1732 answered H6030 and said H559 , Behold H2009 the king H4428 's spear H2595 ! and let one H259 of the young men H4480 H5288 come over H5674 and fetch H3947 it.
23. ಪ್ರತಿಯೊಬ್ಬನಿಗೂ ಅವನ ಕಾರ್ಯಗಳಿಗೆ ಮತ್ತು ನಂಬಿಗಸ್ತಿಕೆಗೆ ತಕ್ಕಂತೆ ಯೆಹೋವನು ಪ್ರತಿಫಲ ಕೊಡುವನು. ಇಂದು ಯೆಹೋವನು ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದರೂ ಯೆಹೋವನಿಂದ ಅಭಿಷೇಕಿಸಲ್ಪಟ್ಟ ರಾಜನಾಗಿರುವ ನಿನಗೆ ನಾನು ಕೇಡನ್ನು ಮಾಡುವುದಿಲ್ಲ!
23. The LORD H3068 render H7725 to every man H376 H853 his righteousness H6666 and his faithfulness H530 : for H834 the LORD H3068 delivered H5414 thee into my hand H3027 today H3117 , but I would H14 not H3808 stretch forth H7971 mine hand H3027 against the LORD H3068 's anointed H4899 .
24. ನಿನ್ನ ಜೀವವು ನನಗೆ ಮುಖ್ಯವೆಂಬುದನ್ನು ದಿನ ನಾನು ನಿನಗೆ ತೋರಿಸಿದೆ! ಇದೇ ರೀತಿ, ನನ್ನ ಜೀವವು ತನಗೆ ಮುಖ್ಯವೆಂಬುದನ್ನು ಯೆಹೋವನು ತೋರಿಸುತ್ತಾನೆ! ಯೆಹೋವನು ನನ್ನನ್ನು ಎಲ್ಲಾ ಕೇಡುಗಳಿಂದಲೂ ರಕ್ಷಿಸುತ್ತಾನೆ” ಎಂದು ಹೇಳಿದನು. PEPS
24. And, behold H2009 , as H834 thy life H5315 was much set H1431 by this H2088 day H3117 in mine eyes H5869 , so H3651 let my life H5315 be much set H1431 by in the eyes H5869 of the LORD H3068 , and let him deliver H5337 me out of all H4480 H3605 tribulation H6869 .
25. ನಂತರ ಸೌಲನು ದಾವೀದನಿಗೆ, “ದೇವರು ನಿನ್ನನ್ನು ಆಶೀರ್ವದಿಸಲಿ, ನನ್ನ ಮಗನಾದ ದಾವೀದನೇ, ನೀನು ದೊಡ್ಡ ಕಾರ್ಯಗಳನ್ನು ಮಾಡುವೆ; ನೀನು ಯಶಸ್ವಿಯಾಗುವೆ” ಎಂದನು. PEPS ದಾವೀದನು ತನ್ನ ಮಾರ್ಗದಲ್ಲಿ ಹೊರಟುಹೋದನು. ಸೌಲನು ಮನೆಗೆ ಹಿಂದಿರುಗಿದನು. PE
25. Then Saul H7586 said H559 to H413 David H1732 , Blessed H1288 be thou H859 , my son H1121 David H1732 : thou shalt both H1571 do great H6213 H6213 things , and also H1571 shalt still prevail H3201 H3201 . So David H1732 went H1980 on his way H1870 , and Saul H7586 returned H7725 to his place H4725 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×