|
|
1. {ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು} PS ತರುವಾಯ, ಫಿಲಿಷ್ಟಿಯರು ಇಸ್ರೇಲರ ವಿರುದ್ಧ ಹೋರಾಡಲು ತಮ್ಮ ಸೈನ್ಯವನ್ನೆಲ್ಲ ಒಟ್ಟುಗೂಡಿಸಿದರು. ಆಕೀಷನು, “ನೀನು ಮತ್ತು ನಿನ್ನ ಜನರು ಇಸ್ರೇಲರ ವಿರುದ್ಧ ಹೋರಾಡುವುದಕ್ಕಾಗಿ ನನ್ನ ಜೊತೆಗೂಡಬೇಕೆಂಬುದನ್ನು ನೀನು ಅರ್ಥಮಾಡಿಕೊಂಡಿರುವೆಯಾ?” ಎಂದು ದಾವೀದನನ್ನು ಕೇಳಿದನು. PEPS
|
1. And it came to pass H1961 in those H1992 days H3117 , that the Philistines H6430 gathered together H6908 H853 their armies H4264 for warfare H6635 , to fight H3898 with Israel H3478 . And Achish H397 said H559 unto H413 David H1732 , Know thou assuredly H3045 H3045 , that H3588 thou shalt go out H3318 with H854 me to battle H4264 , thou H859 and thy men H376 .
|
2. ದಾವೀದನು, “ಹೌದು! ಆಗ ನಾನು ಮಾಡುವುದನ್ನು ಸ್ವತಃ ನೀವೇ ನೋಡುವಿರಿ” ಎಂದನು. PEPS ಆಕೀಷನು, “ಸರಿ, ನಾನು ನಿನ್ನನ್ನು ಅಂಗರಕ್ಷಕನನ್ನಾಗಿ ಮಾಡಿಕೊಳ್ಳುತ್ತೇನೆ. ನೀನು ನನ್ನನ್ನು ಯುದ್ಧಕಾಲದಲ್ಲೆಲ್ಲಾ ರಕ್ಷಿಸುವೆ” ಎಂದನು. PS
|
2. And David H1732 said H559 to H413 Achish H397 , Surely H3651 thou H859 shalt know H3045 H853 what H834 thy servant H5650 can do H6213 . And Achish H397 said H559 to H413 David H1732 , Therefore H3651 will I make H7760 thee keeper H8104 of mine head H7218 forever H3605 H3117 .
|
3. {ಸೌಲನು ಮತ್ತು ಏಂದೋರಿನ ಯಕ್ಷಿಣಿ} PS ಸಮುವೇಲನು ಮರಣಹೊಂದಿದನು. ಸಮುವೇಲನ ಮರಣಕ್ಕಾಗಿ ಇಸ್ರೇಲರೆಲ್ಲಾ ತಮ್ಮ ಸಂತಾಪವನ್ನು ಸೂಚಿಸಿದರು. ಅವರು ಸಮುವೇಲನನ್ನು ಅವನ ಊರಾದ ರಾಮದಲ್ಲಿ ಸಮಾಧಿಮಾಡಿದರು. PEPS ಸೌಲನು ಈ ಮೊದಲು, ಸತ್ತವರ ಆತ್ಮದೊಂದಿಗೆ ಮಾತನಾಡುವವರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರದಿಂದ ಇಸ್ರೇಲಿನಿಂದ ಓಡಿಸಿದ್ದನು. PEPS
|
3. Now Samuel H8050 was dead H4191 , and all H3605 Israel H3478 had lamented H5594 him , and buried H6912 him in Ramah H7414 , even in his own city H5892 . And Saul H7586 had put away H5493 those that had familiar spirits H178 , and the wizards H3049 , out of the land H4480 H776 .
|
4. ಫಿಲಿಷ್ಟಿಯರು ಯುದ್ಧಕ್ಕೆ ಸಿದ್ಧರಾದರು. ಅವರೆಲ್ಲ ಶೂನೇಮಿಗೆ ಬಂದು ಆ ಸ್ಥಳದಲ್ಲಿಯೇ ಪಾಳೆಯಮಾಡಿಕೊಂಡರು. ಸೌಲನು ಇಸ್ರೇಲರನ್ನೆಲ್ಲ ಒಟ್ಟುಗೂಡಿಸಿಕೊಂಡು ಬಂದು ಗಿಲ್ಬೋವದಲ್ಲಿ ಪಾಳೆಯ ಮಾಡಿಕೊಂಡನು.
|
4. And the Philistines H6430 gathered themselves together H6908 , and came H935 and pitched H2583 in Shunem H7766 : and Saul H7586 gathered all Israel together H6908 H853 H3605 H3478 , and they pitched H2583 in Gilboa H1533 .
|
5. ಸೌಲನು ಫಿಲಿಷ್ಟಿಯರ ಸೈನ್ಯವನ್ನು ನೋಡಿ ಹೆದರಿದನು. ಅವನ ಹೃದಯವು ಭಯದಿಂದ ಬಡಿದುಕೊಳ್ಳತೊಡಗಿತು.
|
5. And when Saul H7586 saw H7200 H853 the host H4264 of the Philistines H6430 , he was afraid H3372 , and his heart H3820 greatly H3966 trembled H2729 .
|
6. ಸೌಲನು ಯೆಹೋವನಿಗೆ ಪ್ರಾರ್ಥನೆ ಮಾಡಿದನು. ಆದರೆ ಯೆಹೋವನು ಅವನಿಗೆ ಉತ್ತರ ನೀಡಲಿಲ್ಲ. ದೇವರು ಕನಸುಗಳಲ್ಲಿಯೂ ಸೌಲನೊಡನೆ ಮಾತನಾಡಲಿಲ್ಲ. ದೇವರು ಅವನಿಗೆ ಊರೀಮಿನಿಂದಾಗಲಿ ಪ್ರವಾದಿಗಳಿಂದಾಗಲಿ ಉತ್ತರಕೊಡಲಿಲ್ಲ.
|
6. And when Saul H7586 inquired H7592 of the LORD H3068 , the LORD H3068 answered H6030 him not H3808 , neither H1571 by dreams H2472 , nor H1571 by Urim H224 , nor H1571 by prophets H5030 .
|
7. ಕಡೆಯದಾಗಿ, ಸೌಲನು ತನ್ನ ಸೇನಾಧಿಪತಿಗಳಿಗೆ, “ಸತ್ತವರ ಆತ್ಮಗಳೊಂದಿಗೆ ಮಾತನಾಡಬಲ್ಲ ಒಬ್ಬ ಮಾಂತ್ರಿಕ ಹೆಂಗಸನ್ನು ಕಂಡುಹಿಡಿಯಿರಿ. ಈ ಯುದ್ಧದಲ್ಲಿ ಏನಾಗುವುದೆಂಬುದನ್ನು ನಾನು ಹೋಗಿ ಅವಳನ್ನು ಕೇಳುತ್ತೇನೆ” ಎಂದು ಹೇಳಿದನು. PEPS ಅವನ ಅಧಿಕಾರಿಗಳು, “ಏಂದೋರಿನಲ್ಲಿ ಒಬ್ಬ ಬೇತಾಳಿಕಳಿದ್ದಾಳೆ” ಎಂದು ಉತ್ತರಿಸಿದರು. PEPS
|
7. Then said H559 Saul H7586 unto his servants H5650 , Seek H1245 me a woman H802 that hath H1172 a familiar spirit H178 , that I may go H1980 to H413 her , and inquire H1875 of her . And his servants H5650 said H559 to H413 him, Behold H2009 , there is a woman H802 that hath H1172 a familiar spirit H178 at Endor H5874 .
|
8. ಯಾರಿಗೂ ತನ್ನ ಗುರುತು ಸಿಕ್ಕದಂತೆ ಸೌಲನು ವೇಷವನ್ನು ಬದಲಾಯಿಸಿಕೊಂಡನು. ಸೌಲನು ತನ್ನ ಜನರಿಬ್ಬರೊಡನೆ ಅದೇ ರಾತ್ರಿಯಲ್ಲೇ ಆ ಬೇತಾಳಿಕಳನ್ನು ನೋಡಲು ಹೋದನು. ಸೌಲನು ಅವಳಿಗೆ, “ಬೇತಾಳದ ಮೂಲಕ ನನ್ನ ಭವಿಷ್ಯವನ್ನು ನನಗೆ ತೋರಿಸು, ನಾನು ಹೆಸರಿಸುವ ವ್ಯಕ್ತಿಯನ್ನು ಕರೆ” ಎಂದು ಕೇಳಿದನು. PEPS
|
8. And Saul H7586 disguised himself H2664 , and put on H3847 other H312 raiment H899 , and he H1931 went H1980 , and two H8147 men H376 with H5973 him , and they came H935 to H413 the woman H802 by night H3915 : and he said H559 , I pray thee H4994 , divine H7080 unto me by the familiar spirit H178 , and bring H5927 me him up, H853 whom H834 I shall name H559 unto H413 thee.
|
9. ಆದರೆ ಆ ಬೇತಾಳಿಕಳು ಸೌಲನಿಗೆ, “ಸೌಲನು ಏನು ಮಾಡಿದನೆಂಬುದು ನಿನಗೆ ನಿಜವಾಗಿಯೂ ತಿಳಿದಿದೆ. ಅವನು ಮಾಂತ್ರಿಕರನ್ನೂ ಜ್ಯೋತಿಷಿಗಳನ್ನೂ ಬಲಾತ್ಕಾರವಾಗಿ ದೇಶದಿಂದ ಹೊರಗಟ್ಟಿದನು. ನೀನು ನನ್ನನ್ನು ಬಲೆಗೆ ಬೀಳಿಸಿ ಕೊಲ್ಲಲು ಪ್ರಯತ್ನಿಸುತ್ತಿರುವೆ” ಎಂದಳು. PEPS
|
9. And the woman H802 said H559 unto H413 him, Behold H2009 , thou H859 knowest H3045 H853 what H834 Saul H7586 hath done H6213 , how H834 he hath cut off H3772 H853 those that have familiar spirits H178 , and the wizards H3049 , out of H4480 the land H776 : wherefore H4100 then layest thou H859 a snare H5367 for my life H5315 , to cause me to die H4191 ?
|
10. ಸೌಲನು ಯೆಹೋವನ ಹೆಸರಿನಲ್ಲಿ ಆ ಬೇತಾಳಿಕಳಿಗೆ ವಾಗ್ದಾನಮಾಡಿ, “ಯೆಹೋವನಾಣೆ, ಈ ಕಾರ್ಯವನ್ನು ಮಾಡಿದ್ದಕ್ಕಾಗಿ ನಿನಗೆ ದಂಡನೆಯಾಗುವುದಿಲ್ಲ” ಎಂದು ಹೇಳಿದನು. PEPS
|
10. And Saul H7586 swore H7650 to her by the LORD H3068 , saying H559 , As the LORD H3068 liveth H2416 , there shall no H518 punishment H5771 happen H7136 to thee for this H2088 thing H1697 .
|
11. ಅವಳು, “ನಿನಗಾಗಿ ನಾನು ಯಾರನ್ನು ಬರಮಾಡಬೇಕು?” ಎಂದು ಕೇಳಿದಳು. PEPS ಸೌಲನು, “ಸಮುವೇಲನನ್ನು ಬರಮಾಡು” ಎಂದು ಉತ್ತರಿಸಿದನು. PEPS
|
11. Then said H559 the woman H802 , H853 Whom H4130 shall I bring up H5927 unto thee? And he said H559 , Bring me up H5927 H853 Samuel H8050 .
|
12. ಅಂತೆಯೇ ಆಯಿತು. ಆ ಹೆಂಗಸು ಸಮುವೇಲನನ್ನು ಕಂಡ ಕೊಡಲೇ ಗಟ್ಟಿಯಾಗಿ ಅರಚಿದಳು. ಅವಳು ಸೌಲನಿಗೆ, “ನೀನು ನನ್ನನ್ನು ವಂಚಿಸಿದೆ! ನೀನೇ ಸೌಲನು” ಎಂದಳು. PEPS
|
12. And when the woman H802 saw H7200 H853 Samuel H8050 , she cried H2199 with a loud H1419 voice H6963 : and the woman H802 spoke H559 to H413 Saul H7586 , saying H559 , Why H4100 hast thou deceived H7411 me? for thou H859 art Saul H7586 .
|
13. ರಾಜನು ಆ ಹೆಂಗಸಿಗೆ, “ಹೆದರದಿರು! ನಿನಗೇನು ಕಾಣಿಸುತ್ತಿದೆ?” ಎಂದು ಕೇಳಿದನು. PEPS ಆ ಹೆಂಗಸು, “ಒಂದು ಆತ್ಮವು ಭೂಮಿಯೊಳಗಿಂದ *ಭೂಮಿಯೊಳಗಿಂದ ಅಥವಾ “ಶಿಯೋಲ್.” ಮೇಲಕ್ಕೆ ಬರುತ್ತಿರುವುದು ನನಗೆ ಕಾಣುತ್ತಿದೆ” ಎಂದು ಉತ್ತರಕೊಟ್ಟಳು. PEPS
|
13. And the king H4428 said H559 unto her , Be not H408 afraid H3372 : for H3588 what H4100 sawest H7200 thou? And the woman H802 said H559 unto H413 Saul H7586 , I saw H7200 gods H430 ascending H5927 out of H4480 the earth H776 .
|
14. ಸೌಲನು, “ಅವನ ರೂಪ ಹೇಗಿದೆ?” ಎಂದು ಕೇಳಿದನು. PEPS ಆ ಹೆಂಗಸು, “ಅವನು ನಿಲುವಂಗಿಯನ್ನು ಧರಿಸಿಕೊಂಡಿರುವ ಒಬ್ಬ ಮುದುಕನಂತಿದ್ದಾನೆ” ಎಂದು ಹೇಳಿದಳು. PEPS ಅವನೇ ಸಮುವೇಲನೆಂಬುದನ್ನು ಸೌಲನು ತಿಳಿದುಕೊಂಡು ಸಾಷ್ಟಾಂಗನಮಸ್ಕಾರ ಮಾಡಿದನು.
|
14. And he said H559 unto her, What H4100 form H8389 is he of? And she said H559 , An old H2205 man H376 cometh up H5927 ; and he H1931 is covered H5844 with a mantle H4598 . And Saul H7586 perceived H3045 that H3588 it was Samuel H8050 , and he H1931 stooped H6915 with his face H639 to the ground H776 , and bowed himself H7812 .
|
15. ಸಮುವೇಲನು, “ನನಗೆ ತೊಂದರೆಯನ್ನೇಕೆ ಕೊಡುತ್ತಿರುವೆ? ನೀನು ನನ್ನನ್ನು ನೆಲದ ಮೇಲಕ್ಕೆ ಬರಮಾಡಿದ್ದೇಕೆ?” ಎಂದು ಸೌಲನನ್ನು ಕೇಳಿದನು. PEPS ಸೌಲನು, “ನಾನು ತೊಂದರೆಯಲ್ಲಿದ್ದೇನೆ! ಫಿಲಿಷ್ಟಿಯರು ನನ್ನ ವಿರುದ್ಧ ಹೋರಾಡಲು ಬರುತ್ತಿದ್ದಾರೆ; ದೇವರು ನನ್ನನ್ನು ತ್ಯಜಿಸಿದ್ದಾನೆ. ದೇವರು ನನಗೆ ಉತ್ತರವನ್ನೇ ಕೊಡುತ್ತಿಲ್ಲ; ಆತನು ಪ್ರವಾದಿಗಳಿಂದಾಗಲಿ ಕನಸುಗಳಿಂದಾಗಲೀ ನನಗೆ ಉತ್ತರಿಸುತ್ತಿಲ್ಲ. ಆದ ಕಾರಣವೇ ನಾನು ನಿನ್ನನ್ನು ಕರೆದೆನು. ನಾನು ಮಾಡಬೇಕಾದದ್ದನ್ನು ನನಗೆ ತಿಳಿಸು!” ಎಂದನು. PEPS
|
15. And Samuel H8050 said H559 to H413 Saul H7586 , Why H4100 hast thou disquieted H7264 me , to bring me up H5927 H853 ? And Saul H7586 answered H559 , I am sore H3966 distressed H6887 ; for the Philistines H6430 make war H3898 against me , and God H430 is departed H5493 from H4480 H5921 me , and answereth H6030 me no H3808 more H5750 , neither H1571 by H3027 prophets H5030 , nor H1571 by dreams H2472 : therefore I have called H7121 thee , that thou mayest make known H3045 unto me what H4100 I shall do H6213 .
|
16. ಸಮುವೇಲನು, “ಯೆಹೋವನು ನಿನ್ನನ್ನು ತ್ಯಜಿಸಿದ್ದಾನೆ. ಈಗ ಆತನು ನಿನ್ನ ವಿರೋಧಿಯಾಗಿದ್ದಾನೆ. ಆದ್ದರಿಂದ ನನ್ನನ್ನೇಕೆ ಕರೆಯುವೆ?
|
16. Then said H559 Samuel H8050 , Wherefore H4100 then dost thou ask H7592 of me , seeing the LORD H3068 is departed H5493 from H4480 H5921 thee , and is become H1961 thine enemy H6145 ?
|
17. ಯೆಹೋವನು ನಿನಗೆ ಹೇಳಿದ್ದಂತೆಯೇ ಮಾಡಿದನು. ಆತನು ಅವುಗಳ ಬಗ್ಗೆ ನನ್ನ ಮೂಲಕವಾಗಿ ನಿನಗೆ ತಿಳಿಸಿದನು. ಯೆಹೋವನು ರಾಜ್ಯಾಧಿಕಾರವನ್ನು ನಿನ್ನ ಕೈಗಳಿಂದ ಕಿತ್ತುಕೊಂಡು ನಿನ್ನ ನೆರೆಯವರಲ್ಲಿ ಒಬ್ಬನಿಗೆ ಕೊಟ್ಟಿದ್ದಾನೆ. ದಾವೀದನೇ ಆ ನೆರೆಯವನು.
|
17. And the LORD H3068 hath done H6213 to him, as H834 he spoke H1696 by H3027 me : for the LORD H3068 hath rent H7167 H853 the kingdom H4467 out of thine hand H4480 H3027 , and given H5414 it to thy neighbor H7453 , even to David H1732 :
|
18. ನೀನು ಯೆಹೋವನಿಗೆ ವಿಧೇಯನಾಗಲಿಲ್ಲ. ನೀನು ಅಮಾಲೇಕ್ಯರನ್ನು ನಾಶಗೊಳಿಸಲಿಲ್ಲ; ಯೆಹೋವನು ಅವರ ಬಗ್ಗೆ ಎಷ್ಟು ಕೋಪಗೊಂಡಿದ್ದನೆಂಬುದನ್ನು ಅವರಿಗೆ ತಿಳಿಯಪಡಿಸಿಲ್ಲ. ಆದ್ದರಿಂದಲೇ ಯೆಹೋವನು ಇಂದು ನಿನಗೆ ಹೀಗೆ ಮಾಡಿದ್ದಾನೆ.
|
18. Because H834 thou obeyedst H8085 not H3808 the voice H6963 of the LORD H3068 , nor H3808 executedst H6213 his fierce H2740 wrath H639 upon Amalek H6002 , therefore H5921 H3651 hath the LORD H3068 done H6213 this H2088 thing H1697 unto thee this H2088 day H3117 .
|
19. ಯೆಹೋವನು ನಿನ್ನನ್ನು ಮತ್ತು ಇಸ್ರೇಲರನ್ನು ಫಿಲಿಷ್ಟಿಯರ ವಶಕ್ಕೆ ಒಪ್ಪಿಸುತ್ತಾನೆ. ಫಿಲಿಷ್ಟಿಯರು ಇಸ್ರೇಲ್ ಸೈನ್ಯವನ್ನು ಸೋಲಿಸುವಂತೆ ಯೆಹೋವನು ಮಾಡುತ್ತಾನೆ. ಮಾರನೆಯ ದಿನ, ನೀನು ಮತ್ತು ನಿನ್ನ ಮಕ್ಕಳು ನನ್ನೊಡನೆ ಇಲ್ಲಿರುತ್ತೀರಿ!” ಎಂದು ಹೇಳಿದನು. PEPS
|
19. Moreover H1571 the LORD H3068 will also deliver H5414 H853 Israel H3478 with H5973 thee into the hand H3027 of the Philistines H6430 : and tomorrow H4279 shalt thou H859 and thy sons H1121 be with H5973 me : the LORD H3068 also H1571 shall deliver H5414 H853 the host H4264 of Israel H3478 into the hand H3027 of the Philistines H6430 .
|
20. ಆ ಕೂಡಲೇ ಸೌಲನು ನೆಲದ ಮೇಲೆ ಕುಸಿದು ಬಿದ್ದನು. ಸಮುವೇಲನು ಹೇಳಿದ ಮಾತುಗಳನ್ನು ಕೇಳಿ ಸೌಲನು ಭಯಗೊಂಡನು. ಸೌಲನು ಅಂದು ಹಗಲು ಮತ್ತು ರಾತ್ರಿ ಏನನ್ನೂ ತಿಂದಿರಲಿಲ್ಲ; ಆದ್ದರಿಂದ ಅವನು ಬಹಳ ಬಲಹೀನನಾಗಿದ್ದನು. PEPS
|
20. Then Saul H7586 fell H5307 straightway H4116 all along H4393 H6967 on the earth H776 , and was sore H3966 afraid H3372 , because of the words H4480 H1697 of Samuel H8050 : and H1571 there was H1961 no H3808 strength H3581 in him; for H3588 he had eaten H398 no H3808 bread H3899 all H3605 the day H3117 , nor all H3605 the night H3915 .
|
21. ಆ ಹೆಂಗಸು ಸೌಲನ ಬಳಿಗೆ ಬಂದಳು. ಸೌಲನು ನಿಜವಾಗಿಯೂ ಭಯಗೊಂಡಿರುವುದನ್ನು ಅವಳು ನೋಡಿ, “ಇಲ್ಲಿ ನೋಡು, ನಾನು ನಿನ್ನ ಸೇವಕಿ. ನಾನು ನಿನಗೆ ವಿಧೇಯಳಾಗಿದ್ದೇನೆ. ನಾನು ನನ್ನ ಜೀವವನ್ನೇ ಕಡೆಗಣಿಸಿ ನೀನು ಹೇಳಿದ್ದನ್ನು ಮಾಡಿದೆ.
|
21. And the woman H802 came H935 unto H413 Saul H7586 , and saw H7200 that H3588 he was sore H3966 troubled H926 , and said H559 unto H413 him, Behold H2009 , thine handmaid H8198 hath obeyed H8085 thy voice H6963 , and I have put H7760 my life H5315 in my hand H3709 , and have hearkened H8085 unto H853 thy words H1697 which H834 thou spokest H1696 unto H413 me.
|
22. ಈಗ ದಯವಿಟ್ಟು ನನ್ನ ಮಾತನ್ನು ಆಲಿಸು. ನಾನು ನಿನಗೆ ಸ್ವಲ್ಪ ಆಹಾರವನ್ನು ಕೊಡುತ್ತೇನೆ. ನೀನು ತಿನ್ನಲೇಬೇಕು. ಆಗ ನಿನ್ನ ಪ್ರಯಾಣವನ್ನು ಮುಂದುವರಿಸಲು ನಿನಗೆ ಸಾಕಷ್ಟು ಶಕ್ತಿಯಿರುವುದು” ಎಂದು ಹೇಳಿದಳು. PEPS
|
22. Now H6258 therefore , I pray thee H4994 , hearken H8085 thou H859 also H1571 unto the voice H6963 of thine handmaid H8198 , and let me set H7760 a morsel H6595 of bread H3899 before H6440 thee ; and eat H398 , that thou mayest have H1961 strength H3581 , when H3588 thou goest H1980 on thy way H1870 .
|
23. ಆದರೆ ಸೌಲನು ನಿರಾಕರಿಸಿ, “ನಾನು ತಿನ್ನುವುದಿಲ್ಲ” ಅಂದನು. PEPS ಊಟಮಾಡುವಂತೆ ಸೌಲನ ಅಧಿಕಾರಿಗಳೂ ಬೇಡಿಕೊಂಡರು. ಕೊನೆಗೆ ಸೌಲನು ಅವರ ಮಾತಿಗೆ ಕಿವಿಗೊಟ್ಟನು. ಅವನು ನೆಲದಿಂದ ಮೇಲಕ್ಕೆದ್ದು ಮಂಚದ ಮೇಲೆ ಕುಳಿತನು.
|
23. But he refused H3985 , and said H559 , I will not H3808 eat H398 . But his servants H5650 , together with H1571 the woman H802 , compelled H6555 him ; and he hearkened H8085 unto their voice H6963 . So he arose H6965 from the earth H4480 H776 , and sat H3427 upon H413 the bed H4296 .
|
24. ಆ ಹೆಂಗಸಿನ ಮನೆಯಲ್ಲಿ ಒಂದು ಕೊಬ್ಬಿದ ಕರು ಇತ್ತು. ಅವಳು ಬೇಗನೆ ಅದನ್ನು ಕೊಯ್ದಳು. ಅವಳು ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಅದನ್ನು ತನ್ನ ಕೈಗಳಿಂದಲೇ ನಾದಿದಳು. ನಂತರ ಅವಳು ಕೆಲವು ರೊಟ್ಟಿಗಳನ್ನು ಸುಟ್ಟಳು.
|
24. And the woman H802 had a fat H4770 calf H5695 in the house H1004 ; and she hasted H4116 , and killed H2076 it , and took H3947 flour H7058 , and kneaded H3888 it , and did bake H644 unleavened bread H4682 thereof:
|
25. ಆ ಹೆಂಗಸು ಸೌಲನ ಮತ್ತು ಅವನ ಸೇನಾಧಿಕಾರಿಗಳ ಮುಂದೆ ಆಹಾರವನ್ನಿಟ್ಟಳು. ಸೌಲನು ಮತ್ತು ಅವನ ಅಧಿಕಾರಿಗಳು ಊಟಮಾಡಿದರು. ನಂತರ ಆ ರಾತ್ರಿಯೇ ಅವರು ಅಲ್ಲಿಂದ ಹೊರಟುಹೋದರು. PE
|
25. And she brought H5066 it before H6440 Saul H7586 , and before H6440 his servants H5650 ; and they did eat H398 . Then they rose up H6965 , and went away H1980 that H1931 night H3915 .
|