Bible Books

:

1. {ದಾವೀದನು ಅನೇಕ ಯುದ್ಧಗಳಲ್ಲಿ ಜಯಗಳಿಸಿದ್ದು} PS ತರುವಾಯ, ದಾವೀದನು ಫಿಲಿಷ್ಟಿಯರನ್ನು ಸೋಲಿಸಿ ಬಹುವಿಸ್ತಾರವಾದ ಪ್ರದೇಶವನ್ನು ಹತೋಟಿಯಲ್ಲಿಟ್ಟುಕೊಂಡಿದ್ದ ಅವರ ರಾಜಧಾನಿಯನ್ನು ಸ್ವಾಧೀನಪಡಿಸಿಕೊಂಡನು.
1. And after H310 this H3651 it came to pass H1961 , that David H1732 smote H5221 H853 the Philistines H6430 , and subdued H3665 them : and David H1732 took H3947 H853 Metheg H4965 -ammah out of the hand H4480 H3027 of the Philistines H6430 .
2. ಮೋವಾಬಿನ ಜನರನ್ನು ಸಹ ದಾವೀದನು ಸೋಲಿಸಿದನು. ಅವರನ್ನು ನೆಲದ ಮೇಲೆ ಬಲವಂತದಿಂದ ಮಲಗಿಸಿ ಹಗ್ಗದಿಂದ ಅವರನ್ನು ಸಾಲುಸಾಲಾಗಿ ವಿಂಗಡಿಸಿದನು. ಎರಡು ಸಾಲಿನ ಗಂಡಸರನ್ನು ಕೊಲ್ಲಿಸಿದನು; ಆದರೆ ಮೂರನೆಯ ಸಾಲಿನ ಗಂಡಸರನ್ನು ಜೀವಂತವಾಗಿ ಉಳಿಸಿದನು. ಮೋವಾಬಿನ ಜನರು ದಾವೀದನ ಸೇವಕರಾದರು. ಅವರು ಅವನಿಗೆ ಕಪ್ಪಕಾಣಿಕೆಗಳನ್ನು ಅರ್ಪಿಸಿದರು. PEPS
2. And he smote H5221 H853 Moab H4124 , and measured H4058 them with a line H2256 , casting them down H7901 H853 to the ground H776 ; even with two H8147 lines H2256 measured H4058 he to put to death H4191 , and with one full H4393 line H2256 to keep alive H2421 . And so the Moabites H4124 became H1961 David H1732 's servants H5650 , and brought H5375 gifts H4503 .
3. ಹದದೆಜೆರನು ರೆಹೋಬನ ಮಗ ಹಾಗೂ ಚೋಬದ ರಾಜ. ದಾವೀದನು ಯೂಫ್ರೇಟೀಸ್ ನದಿಯ ಸುತ್ತಲಿನ ಪ್ರದೇಶವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಹದದೆಜೆರನನ್ನು ಸೋಲಿಸಿದನು.
3. David H1732 smote H5221 also H853 Hadadezer H1909 , the son H1121 of Rehob H7340 , king H4428 of Zobah H6678 , as he went H1980 to recover H7725 his border H3027 at the river H5104 Euphrates H6578 .
4. ಹದದೆಜೆರನಿಂದ ಒಂದು ಸಾವಿರ ರಥಗಳನ್ನೂ ಒಂದು ಸಾವಿರದ ಏಳುನೂರು ಅಶ್ವಪಡೆಗಳನ್ನೂ ದಾವೀದನು ತೆಗೆದುಕೊಂಡನು. ಅವನು ಇಪ್ಪತ್ತು ಸಾವಿರ ಕಾಲಾಳು ಸೈನಿಕರನ್ನು ಸಹ ಪಡೆದನು. ದಾವೀದನು ಒಂದು ನೂರು ರಥದ ಕುದುರೆಗಳನ್ನು ಇಟ್ಟುಕೊಂಡು ಉಳಿದವುಗಳನ್ನು ಕುಂಟುವಂತೆ ಮಾಡಿದನು. PEPS
4. And David H1732 took H3920 from H4480 him a thousand H505 chariots , and seven H7651 hundred H3967 horsemen H6571 , and twenty H6242 thousand H505 footmen H376 H7273 : and David H1732 hamstrung H6131 H853 all H3605 the chariot H7393 horses , but reserved H3498 of H4480 them for a hundred H3967 chariots H7393 .
5. ಚೋಬದ ರಾಜನಾದ ಹದದೆಜೆರನ ಸಹಾಯಕ್ಕೆ ದಮಸ್ಕದ ಅರಾಮ್ಯರು ಬಂದರು. ಆದರೆ ದಾವೀದನು ಇಪ್ಪತ್ತೆರಡು ಸಾವಿರ ಅರಾಮ್ಯರನ್ನು ಸಂಹರಿಸಿದನು.
5. And when the Syrians H758 of Damascus H1834 came H935 to succor H5826 Hadadezer H1909 king H4428 of Zobah H6678 , David H1732 slew H5221 of the Syrians H758 two H8147 and twenty H6242 thousand H505 men H376 .
6. ಬಳಿಕ ದಾವೀದನು ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನು ಇರಿಸಿದನು. ಅರಾಮ್ಯರು ದಾವೀದನ ಸೇವಕರಾದರು ಮತ್ತು ಅವನಿಗೆ ಕಾಣಿಕೆಗಳನ್ನು ತಂದರು. ದಾವೀದನು ಹೋದ ಸ್ಥಳಗಳಲ್ಲೆಲ್ಲ ಯೆಹೋವನು ಜಯವನ್ನು ಉಂಟುಮಾಡಿದನು. PEPS
6. Then David H1732 put H7760 garrisons H5333 in Syria H758 of Damascus H1834 : and the Syrians H758 became H1961 servants H5650 to David H1732 , and brought H5375 gifts H4503 . And the LORD H3068 preserved H3467 H853 David H1732 whithersoever H3605 H834 he went H1980 .
7. ಹದದೆಜೆರನ ಸೇವಕರಿಗೆ ಸೇರಿದ ಚಿನ್ನದ ಗುರಾಣಿಗಳನ್ನು ದಾವೀದನು ವಶಪಡಿಸಿಕೊಂಡನು. ದಾವೀದನು ಅವುಗಳನ್ನು ಜೆರುಸಲೇಮಿಗೆ ತಂದನು.
7. And David H1732 took H3947 H853 the shields H7982 of gold H2091 that H834 were H1961 on H413 the servants H5650 of Hadadezer H1909 , and brought H935 them to Jerusalem H3389 .
8. ಹದದೆಜೆರನಿಗೆ ಸೇರಿದ ನಗರಗಳಾದ ಬೆಟಹ ಮತ್ತು ಬೇರೋತೈಗಳಿಂದ ಹಿತ್ತಾಳೆಯ ಅನೇಕಾನೇಕ ವಸ್ತುಗಳನ್ನು ದಾವೀದನು ವಶಪಡಿಸಿಕೊಂಡನು. PEPS
8. And from Betah H4480 H984 , and from Berothai H4480 H1268 , cities H5892 of Hadadezer H1909 , king H4428 David H1732 took H3947 exceeding H3966 much H7235 brass H5178 .
9. ಹದದೆಜೆರನ ಸೈನ್ಯವನ್ನೆಲ್ಲ ದಾವೀದನು ಸೋಲಿಸಿದನೆಂಬ ವರ್ತಮಾನವು ಹಮಾತಿನ ರಾಜನಾದ ತೋವಿಗೆ ತಿಳಿಯಿತು.
9. When Toi H8583 king H4428 of Hamath H2574 heard H8085 that H3588 David H1732 had smitten H5221 H853 all H3605 the host H2428 of Hadadezer H1909 ,
10. ಆಗ ತೋವಿಯು ತನ್ನ ಮಗನಾದ ಯೋರಾವುನನ್ನು ರಾಜನಾದ ದಾವೀದನ ಬಳಿಗೆ ಕಳುಹಿಸಿದನು. ದಾವೀದನು ಹದದೆಜೆರನ ವಿರುದ್ಧ ಹೋರಾಡಿ ಅವನನ್ನು ಸೋಲಿಸಿದ್ದಕ್ಕಾಗಿ ಯೋರಾವುನು ದಾವೀದನನ್ನು ಅಭಿನಂದಿಸಿದನು ಮತ್ತು ಆಶೀರ್ವದಿಸಿದನು. (ಈ ಮೊದಲು ಹದದೆಜೆರನು ತೋವಿಗೆ ವಿರುದ್ಧವಾಗಿ ಯುದ್ಧವನ್ನು ಮಾಡಿದನು.) ಯೋರಾವುನು ಚಿನ್ನ, ಬೆಳ್ಳಿ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ತಂದಿದ್ದನು.
10. Then Toi H8583 sent H7971 H853 Joram H3141 his son H1121 unto H413 king H4428 David H1732 , to salute H7592 H7965 him , and to bless H1288 him, because H5921 H834 he had fought H3898 against Hadadezer H1909 , and smitten H5221 him: for H3588 Hadadezer H1909 had H1961 wars H4421 with Toi H8583 . And Joram brought H1961 with H3027 him vessels H3627 of silver H3701 , and vessels H3627 of gold H2091 , and vessels H3627 of brass H5178 :
11. ದಾವೀದನು ವಸ್ತುಗಳನ್ನು ತೆಗೆದುಕೊಂಡು ಯೆಹೋವನಿಗೆ ಸಮರ್ಪಿಸಿದನು. ಅವನು ಅನ್ಯದೇಶಗಳನ್ನು ಸೋಲಿಸಿದ್ದಾಗ ಯೆಹೋವನಿಗೆ ಸಮರ್ಪಿಸಿದ್ದ ಬೆಳ್ಳಿ ಮತ್ತು ಚಿನ್ನಗಳೊಂದಿಗೆ ಇವುಗಳನ್ನೂ ಸೇರಿಸಿದನು.
11. Which also H1571 king H4428 David H1732 did dedicate H6942 unto the LORD H3068 , with H5973 the silver H3701 and gold H2091 that H834 he had dedicated H6942 of all H4480 H3605 nations H1471 which H834 he subdued H3533 ;
12. ಆತನು ಸೋಲಿಸಿದ ದೇಶಗಳು ಯಾವುವೆಂದರೆ: ಅರಾಮ್, ಮೋವಾಬ್, ಅಮ್ಮೋನಿಯ, ಫಿಲಿಷ್ಟಿಯ ಮತ್ತು ಅಮಾಲೇಕ್ಯ. ಚೋಬದ ರಾಜನಾದ ರೆಹೋಬನ ಮಗ ಹದದೆಜೆರನನ್ನು ಸಹ ದಾವೀದನು ಸೋಲಿಸಿದನು.
12. Of Syria H4480 H758 , and of Moab H4480 H4124 , and of the children H4480 H1121 of Ammon H5983 , and of the Philistines H4480 H6430 , and of Amalek H4480 H6002 , and of the spoil H4480 H7998 of Hadadezer H1909 , son H1121 of Rehob H7340 , king H4428 of Zobah H6678 .
13. ದಾವೀದನು ಉಪ್ಪಿನ ಕಣಿವೆಯಲ್ಲಿ ಹದಿನೆಂಟು ಸಾವಿರ ಎದೋಮ್ಯರನ್ನು ಸೋಲಿಸಿದನು. ಅವನು ಮನೆಗೆ ಹಿಂದಿರುಗುವಷ್ಟರಲ್ಲಿ ಪ್ರಸಿದ್ಧನಾಗಿದ್ದನು.
13. And David H1732 got H6213 him a name H8034 when he returned H7725 from smiting H4480 H5221 of H853 the Syrians H758 in the valley H1516 of salt H4417 , being eighteen H8083 H6240 thousand H505 men .
14. ದಾವೀದನು ಎದೋಮಿನ ಎಲ್ಲಾ ಕಡೆಯಲ್ಲೂ ಕಾವಲುದಂಡನ್ನು ಇರಿಸಿದನು. ಎದೋಮಿನ ಜನರೆಲ್ಲರೂ ದಾವೀದನ ಸೇವಕರಾದರು. ದಾವೀದನು ಹೋದ ಕಡೆಗಳಲ್ಲೆಲ್ಲಾ ಯೆಹೋವನು ಜಯವನ್ನು ಉಂಟುಮಾಡಿದನು. PS
14. And he put H7760 garrisons H5333 in Edom H123 ; throughout all H3605 Edom H123 put H7760 he garrisons H5333 , and all H3605 they of Edom H123 became H1961 David H1732 's servants H5650 . And the LORD H3068 preserved H3467 H853 David H1732 whithersoever H3605 H834 he went H1980 .
15. {ದಾವೀದನ ರಾಜ್ಯಾಡಳಿತ} PS ದಾವೀದನು ಸಮಸ್ತ ಇಸ್ರೇಲರನ್ನು ಆಳಿದನು. ದಾವೀದನು ಜನರಿಗೆ ನ್ಯಾಯವಾದ ಮತ್ತು ಸರಿಯಾದ ತೀರ್ಪುಗಳನ್ನು ಕೊಡುತ್ತಿದ್ದನು.
15. And David H1732 reigned H4427 over H5921 all H3605 Israel H3478 ; and David H1732 executed H6213 judgment H4941 and justice H6666 unto all H3605 his people H5971 .
16. ಚೆರೂಯಳ ಮಗನಾದ ಯೋವಾಬನು ಅವನ ಸೈನ್ಯದ ಅಧಿಕಾರಿಯಾಗಿದ್ದನು. ಅಹೀಲೂದನ ಮಗನಾದ ಯೆಹೋಷಾಫಾಟನು ಇತಿಹಾಸಕಾರನಾಗಿದ್ದನು.
16. And Joab H3097 the son H1121 of Zeruiah H6870 was over H5921 the host H6635 ; and Jehoshaphat H3092 the son H1121 of Ahilud H286 was recorder H2142 ;
17. ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜಕರಾಗಿದ್ದರು. ಸೆರಾಯನು ಕಾರ್ಯದರ್ಶಿಯಾಗಿದ್ದನು.
17. And Zadok H6659 the son H1121 of Ahitub H285 , and Ahimelech H288 the son H1121 of Abiathar H54 , were the priests H3548 ; and Seraiah H8304 was the scribe H5608 ;
18. ಯೆಹೋಯಾದಾವನ ಮಗ ಬೆನಾಯನು ಕೆರೇತ್ಯರು ಮತ್ತು ಪೆಲೇತ್ಯರು ಎಂಬ ಕಾವಲು ದಂಡುಗಳ ಅಧಿಪತಿಯಾಗಿದ್ದನು. ದಾವೀದನ ಮಕ್ಕಳೆಲ್ಲರೂ ಮುಖ್ಯಅಧಿಕಾರಿಗಳಾಗಿದ್ದರು. *ಮುಖ್ಯ ಅಧಿಕಾರಿ ಅಥವಾ ಯಾಜಕರಾಗಿದ್ದರು. PE
18. And Benaiah H1141 the son H1121 of Jehoiada H3077 was over both the Cherethites H3774 and the Pelethites H6432 ; and David H1732 's sons H1121 were H1961 chief rulers H3548 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×