Bible Books

8
:
9

1. {ಮಾಗಿದ ಹಣ್ಣಿನ ದರ್ಶನ} PS ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು.
1. Thus H3541 hath the Lord H136 GOD H3069 showed H7200 unto me : and behold H2009 a basket H3619 of summer fruit H7019 .
2. ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು. PEPS ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು. PEPS ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ.
2. And he said H559 , Amos H5986 , what H4100 seest H7200 thou H859 ? And I said H559 , A basket H3619 of summer fruit H7019 . Then said H559 the LORD H3068 unto H413 me , The end H7093 is come H935 upon H413 my people H5971 of Israel H3478 ; I will not H3808 again H3254 pass by H5674 them any more H5750 .
3. ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”
3. And the songs H7892 of the temple H1964 shall be howlings H3213 in that H1931 day H3117 , saith H5002 the Lord H136 GOD H3069 : there shall be many H7227 dead bodies H6297 in every H3605 place H4725 ; they shall cast them forth H7993 with silence H2013 .
4. {ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ} PS ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
ದೇಶದ ಬಡಜನರನ್ನು ನಾಶಮಾಡುತ್ತೀರಿ.
4. Hear H8085 this H2063 , O ye that swallow up H7602 the needy H34 , even to make the poor H6041 of the land H776 to fail H7673 ,
5. ವರ್ತಕರಾದ ನೀವು ಹೇಳುವುದೇನೆಂದರೆ,
“ಅಮಾವಾಸ್ಯೆ ಯಾವಾಗ ಮುಗಿಯುವುದು? ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
ಜನರಿಗೆ ಮೋಸ ಮಾಡುವೆವು.
5. Saying H559 , When H4970 will the new moon H2320 be gone H5674 , that we may sell H7666 corn H7668 ? and the sabbath H7676 , that we may set forth H6605 wheat H1250 , making the ephah small H6994 H374 , and the shekel H8255 great H1431 , and falsifying H5791 the balances H3976 by deceit H4820 ?
6. ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
ಒಟ್ಟುಗೂಡಿಸಿ ಮಾರೋಣ.” PS
6. That we may buy H7069 the poor H1800 for silver H3701 , and the needy H34 for H5668 a pair of shoes H5275 ; yea , and sell H7666 the refuse H4651 of the wheat H1250 ?
7. ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ. “ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
7. The LORD H3068 hath sworn H7650 by the excellency H1347 of Jacob H3290 , Surely H518 I will never H5331 forget H7911 any H3605 of their works H4639 .
8. ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”
8. Shall not H3808 the land H776 tremble H7264 for H5921 this H2063 , and every one H3605 mourn H56 that dwelleth H3427 therein? and it shall rise up H5927 wholly H3605 as a flood H2975 ; and it shall be cast out H1644 and drowned H8257 , as by the flood H2975 of Egypt H4714 .
9. ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
9. And it shall come to pass H1961 in that H1931 day H3117 , saith H5002 the Lord H136 GOD H3069 , that I will cause the sun H8121 to go down H935 at noon H6672 , and I will darken H2821 the earth H776 in the clear H216 day H3117 :
10. ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.” PS
10. And I will turn H2015 your feasts H2282 into mourning H60 , and all H3605 your songs H7892 into lamentation H7015 ; and I will bring up H5927 sackcloth H8242 upon H5921 all H3605 loins H4975 , and baldness H7144 upon H5921 every H3605 head H7218 ; and I will make H7760 it as the mourning H60 of an only H3173 son , and the end H319 thereof as a bitter H4751 day H3117 .
11. {ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು} PS ಯೆಹೋವನು ಹೇಳುವುದೇನೆಂದರೆ, “ನಿಮ್ಮ ದೇಶದಲ್ಲಿ ಹಸಿವೆಯ
ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
ನೀರಿಗಾಗಿ ಬಾಯಾರುವದಿಲ್ಲ.
ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
11. Behold H2009 , the days H3117 come H935 , saith H5002 the Lord H136 GOD H3069 , that I will send H7971 a famine H7458 in the land H776 , not H3808 a famine H7458 of bread H3899 , nor H3808 a thirst H6772 for water H4325 , but H3588 H518 of hearing H8085 H853 the words H1697 of the LORD H3068 :
12. ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
ಆದರೆ ಅವರು ಕಂಡುಕೊಳ್ಳುವುದಿಲ್ಲ.
12. And they shall wander H5128 from sea H4480 H3220 to H5704 sea H3220 , and from the north H4480 H6828 even to H5704 the east H4217 , they shall run to and fro H7751 to seek H1245 H853 the word H1697 of the LORD H3068 , and shall not H3808 find H4672 it .
13. ಸಮಯದಲ್ಲಿ ಸುಂದರವಾದ
ತರುಣತರುಣಿಯರು ದಾಹದಿಂದ ಬಳಲುವರು.
13. In that H1931 day H3117 shall the fair H3303 virgins H1330 and young men H970 faint H5968 for thirst H6772 .
14. ಜನರು ಸಮಾರ್ಯದ ಪಾಪದ *ಸಮಾರ್ಯದ ಪಾಪ ಅಂದರೆ ಬಸವನ ವಿಗ್ರಹ. ಮೇಲೆ ಆಣೆಯಿಡುವರು,
‘ದಾನೇ, ನಿನ್ನ ದೇವರಾಣೆ ….’
‘ಬೇರ್ಷೆಬದ ದೇವರಾಣೆ ….’ ಎಂಬುದಾಗಿ ಹೇಳುವರು.
ಆದರೆ ಜನರು ಬಿದ್ದುಹೋಗುವರು.
ಅಲ್ಲಿಂದ ತಿರುಗಿ ಏಳುವದೇ ಇಲ್ಲ.” PE
14. They that swear H7650 by the sin H819 of Samaria H8111 , and say H559 , Thy god H430 , O Dan H1835 , liveth H2416 ; and , The manner H1870 of Beer H884 -sheba liveth H2416 ; even they shall fall H5307 , and never H3808 rise up H6965 again H5750 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×