Bible Books

:
10

1. {ಎಲ್ಲಾ ಜನಾಂಗದವರು ಯೆಹೋವನನ್ನು ಅನುಸರಿಸುವರು} PS ಯೆಹೋವನು ಹೇಳುವುದೇನೆಂದರೆ: “ಎಲ್ಲರಿಗೂ ನ್ಯಾಯವಂತರಾಗಿರಿ; ಎಲ್ಲರಿಗೂ ಒಳ್ಳೆಯವರಾಗಿರಿ; ಯಾಕೆಂದರೆ ನನ್ನ ರಕ್ಷಣೆಯು ಬೇಗನೆ ಬರಲಿದೆ; ಇಡೀ ಲೋಕಕ್ಕೆಲ್ಲಾ ನನ್ನ ನೀತಿಯು ಬೇಗನೆ ವ್ಯಕ್ತವಾಗುವುದು.
1. Thus H3541 saith H559 the LORD H3068 , Keep H8104 ye judgment H4941 , and do H6213 justice H6666 : for H3588 my salvation H3444 is near H7138 to come H935 , and my righteousness H6666 to be revealed H1540 .
2. ಸಬ್ಬತ್ತಿನ ವಿಷಯದಲ್ಲಿ ದೇವರ ಕಟ್ಟಳೆಗಳನ್ನು ಅನುಸರಿಸುವವರು ಆಶೀರ್ವಾದ ಹೊಂದುವರು. ದುಷ್ಕೃತ್ಯಗಳನ್ನು ಮಾಡದವನು ಸಂತೋಷದಿಂದಿರುವನು.” PEPS
2. Blessed H835 is the man H582 that doeth H6213 this H2063 , and the son H1121 of man H120 that layeth hold H2388 on it ; that keepeth H8104 the sabbath H7676 from polluting H4480 H2490 it , and keepeth H8104 his hand H3027 from doing H4480 H6213 any H3605 evil H7451 .
3. ಯೆಹೂದ್ಯರಲ್ಲದ ಜನರು ಯೆಹೋವನ ಬಳಿಗೆ ಬರುವರು. ಅವರು, “ಯೆಹೋವನು ನಮ್ಮನ್ನು ತನ್ನ ಜನರೊಂದಿಗೆ ಸ್ವೀಕರಿಸುವದಿಲ್ಲ” ಎಂದು ಹೇಳಬಾರದು. ಕಂಚುಕಿಯು, “ನಾನು ಕೆಲಸಕ್ಕೆ ಬಾರದ ಒಣಗಿದ ಮರ.” ಎಂದು ಹೇಳಬಾರದು. PEPS
3. Neither H408 let the son H1121 of the stranger H5236 , that hath joined himself H3867 to H413 the LORD H3068 , speak H559 , saying H559 , The LORD H3068 hath utterly separated H914 H914 me from H4480 H5921 his people H5971 : neither H408 let the eunuch H5631 say H559 , Behold H2005 , I H589 am a dry H3002 tree H6086 .
4. (4-5) ಯಾಕೆಂದರೆ ಯೆಹೋವನು ಹೇಳುವುದೇನೆಂದರೆ: “ಈ ಕಂಚುಕಿಯರಲ್ಲಿ ಕೆಲವರು ಸಬ್ಬತ್ ನಿಯಮವನ್ನು ಅನುಸರಿಸುತ್ತಾರೆ. ಅವರು ನನ್ನ ಇಷ್ಟಪ್ರಕಾರ ನಡೆದುಕೊಳ್ಳುತ್ತಾರೆ; ಅವರು ನನ್ನ ಒಡಂಬಡಿಕೆಗೆ ಸರಿಯಾಗಿ ನಡೆಯುತ್ತಾರೆ. ಆದ್ದರಿಂದ ನಾನು ಅವರಿಗೋಸ್ಕರ ನನ್ನ ಮಂದಿರದಲ್ಲಿ ಸ್ಮಾರಕಸ್ತಂಭ ನೆಡುವೆನು. ನನ್ನ ಪಟ್ಟಣದಲ್ಲಿ ಅವರ ಹೆಸರುಗಳು ಜ್ಞಾಪಕ ಮಾಡಲ್ಪಡುವವು. ಹೌದು, ಕಂಚುಕಿಗಳಿಗೆ ನಾನು ಮಕ್ಕಳಿಗಿಂತ ಉತ್ತಮವಾದದ್ದನ್ನು ಕೊಡುವೆನು. ಅವರಿಗೆ ನಿತ್ಯಕಾಲಕ್ಕೂ ಇರುವ ಹೆಸರನ್ನು ಕೊಡುವೆನು. ನನ್ನ ಜನರಿಂದ ಅವರನ್ನು ಬೇರ್ಪಡಿಸುವುದಿಲ್ಲ.” PEPS
4. For H3588 thus H3541 saith H559 the LORD H3068 unto the eunuchs H5631 that H834 keep H8104 H853 my sabbaths H7676 , and choose H977 the things that H834 please H2654 me , and take hold H2388 of my covenant H1285 ;
5.
6. “ಅನ್ಯದೇಶದವರಲ್ಲಿ ಕೆಲವರು ಯೆಹೋವನನ್ನು ಅನುಸರಿಸುವರು. ಆತನನ್ನು ಸೇವಿಸಿ ಆತನ ನಾಮವನ್ನು ಪ್ರೀತಿಸುವರು. ಅವರು ಯೆಹೋವನ ಸೇವಕರಾಗುವುದಕ್ಕಾಗಿ ಆತನೊಂದಿಗೆ ಸೇರಿಕೊಳ್ಳುವರು. ಸಬ್ಬತ್‌ದಿವಸವನ್ನು ಆರಾಧನೆ ಮಾಡುವ ವಿಶೇಷ ದಿವಸವೆಂದು ನೆನಸಿ ಒಡಂಬಡಿಕೆಯನ್ನು ಪರಿಪಾಲಿಸುವರು.
6. Also the sons H1121 of the stranger H5236 , that join themselves H3867 to H5921 the LORD H3068 , to serve H8334 him , and to love H157 H853 the name H8034 of the LORD H3068 , to be H1961 his servants H5650 , every one H3605 that keepeth H8104 the sabbath H7676 from polluting H4480 H2490 it , and taketh hold H2388 of my covenant H1285 ;
7. ನಾನು ಅವರನ್ನು ನನ್ನ ಪವಿತ್ರಪರ್ವತಕ್ಕೆ ತರುವೆನು: ನನ್ನ ಪ್ರಾರ್ಥನಾಲಯದಲ್ಲಿ ಅವರನ್ನು ಸಂತೋಷಪಡಿಸುವೆನು. ಅವರು ಅರ್ಪಿಸುವ ಸರ್ವಾಂಗಹೋಮಗಳನ್ನೂ ಯಜ್ಞಗಳನ್ನೂ ನಾನು ಮೆಚ್ಚಿಕೊಳ್ಳುವೆನು. ಯಾಕೆಂದರೆ ನನ್ನ ಆಲಯವು ಎಲ್ಲಾ ಜನಾಂಗದವರಿಗೆ ಪ್ರಾರ್ಥನಾಲಯವೆಂದು ಕರೆಯಲ್ಪಡುವುದು.”
7. Even them will I bring H935 to H413 my holy H6944 mountain H2022 , and make them joyful H8055 in my house H1004 of prayer H8605 : their burnt offerings H5930 and their sacrifices H2077 shall be accepted H7522 upon H5921 mine altar H4196 ; for H3588 mine house H1004 shall be called H7121 a house H1004 of prayer H8605 for all H3605 people H5971 .
8. ಇದು ನನ್ನ ಒಡೆಯನಾದ ಯೆಹೋವನ ಮಾತುಗಳು. PEPS ಇಸ್ರೇಲ್ ಜನರು ತಮ್ಮ ದೇಶದಿಂದ ಹೊರಗೆ ಹಾಕಲ್ಪಟ್ಟರು. ಆದರೆ ಯೆಹೋವನು ಅವರನ್ನು ಮತ್ತೆ ಬರಮಾಡುತ್ತಾನೆ. ಆತನು, “ಈ ಜನರನ್ನು ನಾನು ಮತ್ತೆ ಒಟ್ಟುಗೂಡಿಸುತ್ತೇನೆ” ಎಂದು ಹೇಳುತ್ತಾನೆ.
8. The Lord H136 GOD H3069 which gathereth H6908 the outcasts H1760 of Israel H3478 saith H5002 , Yet H5750 will I gather H6908 others to H5921 him , beside those that are gathered H6908 unto him.
9. ಕಾಡುಗಳಲ್ಲಿಯೂ ಹೊಲಗಳಲ್ಲಿಯೂ ಇರುವ ಪ್ರಾಣಿಗಳೇ, ಬಂದು ತಿನ್ನಿರಿ!
9. All H3605 ye beasts H2416 of the field H7704 , come H857 to devour H398 , yea , all H3605 ye beasts H2416 in the forest H3293 .
10. ಕಾವಲುಗಾರರೆಲ್ಲಾ ಕುರುಡರಾಗಿದ್ದಾರೆ.
ತಾವು ಮಾಡುತ್ತಿರುವುದು ಅವರಿಗೆ ತಿಳಿಯದು.
ಅವರು ಬೊಗಳದ ನಾಯಿಗಳಂತಿರುವರು.
ಅವುಗಳು ನೆಲದ ಮೇಲೆ ಬಿದ್ದುಕೊಂಡು ಮಲಗುವವು.
ಅವುಗಳಿಗೆ ಮಲಗುವುದೆಂದರೆ ತುಂಬಾ ಪ್ರೀತಿ.
10. His watchmen H6822 are blind H5787 : they are all H3605 ignorant H3808 H3045 , they are all H3605 dumb H483 dogs H3611 , they cannot H3201 H3808 bark H5024 ; sleeping H1957 , lying down H7901 , loving H157 to slumber H5123 .
11. ಅವರು ಹಸಿದ ನಾಯಿಗಳಂತಿದ್ದಾರೆ.
ಅವರು ಎಂದಿಗೂ ತೃಪ್ತಿ ಹೊಂದುವವರಲ್ಲ.
ಕುರುಬರಿಗೆ ತಾವು ಮಾಡುವುದೇ ತಿಳಿಯದು.
ಅವರು ತಮ್ಮ ಕುರಿಗಳ ಹಾಗೆ ದಾರಿತಪ್ಪಿದ್ದಾರೆ.
ಅವರೆಲ್ಲಾ ಅತ್ಯಾಶೆಯುಳ್ಳವರು;
ತಮ್ಮನ್ನು ತೃಪ್ತಿಪಡಿಸುವದೇ ಅವರ ಕೆಲಸ.
11. Yea, they are greedy H5794 H5315 dogs H3611 which can never H3808 have H3045 enough H7654 , and they H1992 are shepherds H7462 that cannot H3045 H3808 understand H995 : they all H3605 look H6437 to their own way H1870 , every one H376 for his gain H1215 , from his quarter H4480 H7097 .
12. ಅವರು ಬಂದು,
“ನಾನು ಸ್ವಲ್ಪ ದ್ರಾಕ್ಷಾರಸ ಕುಡಿಯುತ್ತೇನೆ.
ಅಥವಾ ನಾನು ಸ್ವಲ್ಪ ಮದ್ಯವನ್ನು ಕುಡಿಯುತ್ತೇನೆ.
ನಾನು ನಾಳೆಯೂ ಹೀಗೆ ಮಾಡುವೆನು.
ನಾನು ಇನ್ನೂ ಹೆಚ್ಚಾಗಿ ಕುಡಿಯುವೆನು” ಎಂದು ಹೇಳುವರು. PE
12. Come H857 ye, say they , I will fetch H3947 wine H3196 , and we will fill H5433 ourselves with strong drink H7941 ; and tomorrow H4279 shall be H1961 as this H2088 day H3117 , and much H3966 more abundant H3499 H1419 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×