Bible Books

:

1. PSಜೆರಿಕೊ ಪಟ್ಟಣದ ಬಾಗಿಲನ್ನು ಮುಚ್ಚಲಾಗಿತ್ತು. ಇಸ್ರೇಲರು ಸಮೀಪದಲ್ಲೇ ಇದ್ದುದರಿಂದ ಪಟ್ಟಣದ ಜನರು ಹೆದರಿಕೊಂಡಿದ್ದರು. ಒಬ್ಬರಾದರೂ ಪಟ್ಟಣದಲ್ಲಿ ಪ್ರವೇಶ ಮಾಡಲಿಲ್ಲ; ಒಬ್ಬರಾದರೂ ಪಟ್ಟಣದಿಂದ ಹೊರ ಬರಲಿಲ್ಲ. PE
1. Now Jericho H3405 was straitly shut up H5462 H5462 because H4480 H6440 of the children H1121 of Israel H3478 : none H369 went out H3318 , and none H369 came in H935 .
2. PSಆಗ ಯೆಹೋವನು ಯೆಹೋಶುವನಿಗೆ, “ಇಗೋ ನೋಡು, ನೀನು ಜೆರಿಕೊ ನಗರವನ್ನು ಗೆಲ್ಲುವಂತೆ ಮಾಡುತ್ತೇನೆ. ನೀನು ಅರಸನನ್ನು ಮತ್ತು ನಗರದ ಎಲ್ಲ ಯೋಧರನ್ನು ಸೋಲಿಸುವೆ.
2. And the LORD H3068 said H559 unto H413 Joshua H3091 , See H7200 , I have given H5414 into thine hand H3027 H853 Jericho H3405 , and the king H4428 thereof, and the mighty H1368 men of valor H2428 .
3. ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು.
3. And ye shall compass H5437 H853 the city H5892 , all H3605 ye men H376 of war H4421 , and go round about H5362 H853 the city H5892 once H259 H6471 . Thus H3541 shalt thou do H6213 six H8337 days H3117 .
4. ಏಳು ಮಂದಿ ಯಾಜಕರಿಗೆ ಟಗರಿನ ಕೊಂಬಿನಿಂದ ಮಾಡಿದ ತುತ್ತೂರಿಗಳನ್ನು ಹಿಡಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ಹೋಗಲು ಹೇಳು. ಏಳನೆಯ ದಿನದಲ್ಲಿ ನಗರದ ಸುತ್ತಲೂ ನೀವು ಏಳುಸಲ ಸುತ್ತಬೇಕು. ಏಳನೆಯ ದಿನದಲ್ಲಿ ಸುತ್ತುವಾಗ ತುತ್ತೂರಿಯನ್ನು ಊದಬೇಕೆಂದು ಯಾಜಕರಿಗೆ ಹೇಳು.
4. And seven H7651 priests H3548 shall bear H5375 before H6440 the ark H727 seven H7651 trumpets H7782 of rams' horns H3104 : and the seventh H7637 day H3117 ye shall compass H5437 H853 the city H5892 seven H7651 times H6471 , and the priests H3548 shall blow H8628 with the trumpets H7782 .
5. ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು. PE
5. And it shall come to pass H1961 , that when they make a long blast H4900 with the ram H3104 's horn H7161 , and when ye hear H8085 H853 the sound H6963 of the trumpet H7782 , all H3605 the people H5971 shall shout H7321 with a great H1419 shout H8643 ; and the wall H2346 of the city H5892 shall fall down H5307 flat H8478 , and the people H5971 shall ascend up H5927 every man H376 straight before H5048 him.
6. {#1ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು } PSಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು. PE
6. And Joshua H3091 the son H1121 of Nun H5126 called H7121 H413 the priests H3548 , and said H559 unto H413 them , Take up H5375 H853 the ark H727 of the covenant H1285 , and let H5375 seven H7651 priests H3548 bear H5375 seven H7651 trumpets H7782 of rams' horns H3104 before H6440 the ark H727 of the LORD H3068 .
7. PSಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು. PE
7. And he said H559 unto H413 the people H5971 , Pass on H5674 , and compass H5437 H853 the city H5892 , and let him that is armed H2502 pass on H5674 before H6440 the ark H727 of the LORD H3068 .
8. PSಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು.
8. And it came to pass H1961 , when Joshua H3091 had spoken H559 unto H413 the people H5971 , that the seven H7651 priests H3548 bearing H5375 the seven H7651 trumpets H7782 of rams' horns H3104 passed on H5674 before H6440 the LORD H3068 , and blew H8628 with the trumpets H7782 : and the ark H727 of the covenant H1285 of the LORD H3068 followed H1980 H310 them.
9. ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು.
9. And the armed men H2502 went H1980 before H6440 the priests H3548 that blew H8628 with the trumpets H7782 , and the rearward H622 came H1980 after H310 the ark H727 , the priests going on H1980 , and blowing H8628 with the trumpets H7782 .
10. ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು. PE
10. And Joshua H3091 had commanded H6680 the people H5971 , saying H559 , Ye shall not H3808 shout H7321 , nor H3808 make any noise H8085 with H854 your voice H6963 , neither H3808 shall any word H1697 proceed out H3318 of your mouth H4480 H6310 , until H5704 the day H3117 I bid H559 you shout H7321 ; then shall ye shout H7321 .
11. PSಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ರಾತ್ರಿ ಅಲ್ಲಿಯೇ ಉಳಿದುಕೊಂಡರು. PE
11. So the ark H727 of the LORD H3068 compassed H5437 H853 the city H5892 , going about H5362 it once H259 H6471 : and they came H935 into the camp H4264 , and lodged H3885 in the camp H4264 .
12. PSಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು.
12. And Joshua H3091 rose early H7925 in the morning H1242 , and the priests H3548 took up H5375 H853 the ark H727 of the LORD H3068 .
13. ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು.
13. And seven H7651 priests H3548 bearing H5375 seven H7651 trumpets H7782 of rams' horns H3104 before H6440 the ark H727 of the LORD H3068 went on continually H1980 H1980 , and blew H8628 with the trumpets H7782 : and the armed men H2502 went H1980 before H6440 them ; but the rearward H622 came H1980 after H310 the ark H727 of the LORD H3068 , the priests going on H1980 , and blowing H8628 with the trumpets H7782 .
14. ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು. PE
14. And the second H8145 day H3117 they compassed H5437 H853 the city H5892 once H259 H6471 , and returned H7725 into the camp H4264 : so H3541 they did H6213 six H8337 days H3117 .
15. PSಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು.
15. And it came to pass H1961 on the seventh H7637 day H3117 , that they rose early H7925 about the dawning H5927 of the day H7837 , and compassed H5437 H853 the city H5892 after the same H2088 manner H4941 seven H7651 times H6471 : only H7535 on that H2088 day H3117 they compassed H5437 H853 the city H5892 seven H7651 times H6471 .
16. ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ನಗರವನ್ನು ನಿಮಗೆ ಕೊಟ್ಟಿದ್ದಾನೆ.
16. And it came to pass H1961 at the seventh H7637 time H6471 , when the priests H3548 blew H8628 with the trumpets H7782 , Joshua H3091 said H559 unto H413 the people H5971 , Shout H7321 ; for H3588 the LORD H3068 hath given H5414 you H853 the city H5892 .
17. ನಗರ ಮತ್ತು ಇದರಲ್ಲಿರುವದೆಲ್ಲವೂ ಯೆಹೋವನ ಸ್ವತ್ತಾಗಿದೆ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಮನೆಯಲ್ಲಿರುವ ಎಲ್ಲ ಜನರು ಮಾತ್ರ ಜೀವಸಹಿತ ಉಳಿಯಲಿ, ಅವರನ್ನು ಕೊಲ್ಲಬಾರದು. ಏಕೆಂದರೆ ರಾಹಾಬಳು ನಮ್ಮ ಇಬ್ಬರು ಗೂಢಚಾರರಿಗೆ ಸಹಾಯ ಮಾಡಿದ್ದಾಳೆ.
17. And the city H5892 shall be H1961 accursed H2764 , even it H1931 , and all H3605 that H834 are therein , to the LORD H3068 : only H7535 Rahab H7343 the harlot H2181 shall live H2421 , she H1931 and all H3605 that H834 are with H854 her in the house H1004 , because H3588 she hid H2244 H853 the messengers H4397 that H834 we sent H7971 .
18. ಅಲ್ಲದೆ ನಾವು ಉಳಿದೆಲ್ಲವನ್ನು ನಾಶಪಡಿಸಬೇಕೆಂಬುದನ್ನು ನೆನಪಿಡಿ. ಅವರ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ನೀವು ಅವರ ವಸ್ತುಗಳನ್ನು ತೆಗೆದುಕೊಂಡರೆ ಮತ್ತು ಅವುಗಳನ್ನು ನಮ್ಮ ಪಾಳೆಯಕ್ಕೆ ತಂದರೆ ನೀವೇ ನಾಶವಾಗುವಿರಿ; ಇಸ್ರೇಲಿನ ಎಲ್ಲಾ ಜನರಿಗೆ ಕಷ್ಟವನ್ನುಂಟುಮಾಡುವಿರಿ.
18. And ye H859 , in any wise H7357 keep H8104 yourselves from H4480 the accursed thing H2764 , lest H6435 ye make yourselves accursed H2763 , when ye take H3947 of H4480 the accursed thing H2764 , and make H7760 H853 the camp H4264 of Israel H3478 a curse H2764 , and trouble H5916 it.
19. ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು. PE
19. But all H3605 the silver H3701 , and gold H2091 , and vessels H3627 of brass H5178 and iron H1270 , are consecrated H6944 unto the LORD H3068 : they shall come H935 into the treasury H214 of the LORD H3068 .
20. PSಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು.
20. So the people H5971 shouted H7321 when the priests blew H8628 with the trumpets H7782 : and it came to pass H1961 , when the people H5971 heard H8085 H853 the sound H6963 of the trumpet H7782 , and the people H5971 shouted H7321 with a great H1419 shout H8643 , that the wall H2346 fell down H5307 flat H8478 , so that the people H5971 went up H5927 into the city H5892 , every man H376 straight before H5048 him , and they took H3920 H853 the city H5892 .
21. ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು. PE
21. And they utterly destroyed H2763 H853 all H3605 that H834 was in the city H5892 , both man H4480 H376 and woman H802 , young H4480 H5288 and old H2205 , and ox H7794 , and sheep H7716 , and ass H2543 , with the edge H6310 of the sword H2719 .
22. PSಯೆಹೋಶುವನು ಇಬ್ಬರು ಗೂಢಚಾರರಿಗೆ, “ನೀವು ಪ್ರಮಾಣ ಮಾಡಿರುವುದರಿಂದ ವೇಶ್ಯೆಯ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬನ್ನಿ. ಅವಳ ಸಂಗಡ ಇರುವ ಎಲ್ಲಾ ಜನರನ್ನೂ ಕರೆದುಕೊಂಡು ಬನ್ನಿ” ಎಂದು ಹೇಳಿದನು. PE
22. But Joshua H3091 had said H559 unto the two H8147 men H376 that had spied out H7270 H853 the country H776 , Go into H935 the harlot H802 H2181 's house H1004 , and bring out H3318 thence H4480 H8033 H853 the woman H802 , and all H3605 that H834 she hath, as H834 ye swore H7650 unto her.
23. PS ಇಬ್ಬರು, ರಾಹಾಬಳ ಮನೆಗೆ ಹೋಗಿ ಅವಳನ್ನು ಹೊರಗೆ ಕರೆದುಕೊಂಡು ಬಂದರು. ಅವಳ ತಂದೆ, ತಾಯಿ, ಸಹೋದರರು ಮತ್ತು ಅವಳ ಎಲ್ಲ ಕುಟುಂಬದವರನ್ನು ಮತ್ತು ಅವಳ ಸಂಗಡ ಅಲ್ಲಿ ಇದ್ದ ಬೇರೆ ಎಲ್ಲ ಜನರನ್ನು ಸಹ ಅವರು ಹೊರಗೆ ಕರೆದುಕೊಂಡು ಬಂದರು. ಅವರೆಲ್ಲರನ್ನು ಇಸ್ರೇಲಿನ ಜನರ ಪಾಳೆಯದ ಹೊರಗಡೆ ಒಂದು ಸುರಕ್ಷಿತವಾದ ಸ್ಥಳದಲ್ಲಿ ಇರಿಸಿದರು. PE
23. And the young men H5288 that were spies H7270 went in H935 , and brought out H3318 H853 Rahab H7343 , and her father H1 , and her mother H517 , and her brethren H251 , and all H3605 that H834 she had ; and they brought out H3318 all H3605 her kindred H4940 , and left H5117 them without H4480 H2351 the camp H4264 of Israel H3478 .
24. PSಬಳಿಕ ಇಸ್ರೇಲರು ಇಡೀ ನಗರವನ್ನು ಸುಟ್ಟು ಹಾಕಿದರು. ಅವರು ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ವಸ್ತುಗಳನ್ನು ಬಿಟ್ಟು ನಗರದಲ್ಲಿನ ಉಳಿದೆಲ್ಲವನ್ನು ಸುಟ್ಟು ಹಾಕಿದರು. ಅವರು ವಸ್ತುಗಳನ್ನು ಯೆಹೋವನಿಗಾಗಿ ಉಳಿಸಿದರು.
24. And they burnt H8313 the city H5892 with fire H784 , and all H3605 that H834 was therein: only H7535 the silver H3701 , and the gold H2091 , and the vessels H3627 of brass H5178 and of iron H1270 , they put H5414 into the treasury H214 of the house H1004 of the LORD H3068 .
25. ಯೆಹೋಶುವನು ವೇಶ್ಯೆಯಾದ ರಾಹಾಬಳನ್ನೂ ಅವಳ ಕುಟುಂಬವನ್ನೂ ಅವಳ ಸಂಗಡ ಇದ್ದ ಬೇರೆ ಜನರನ್ನೂ ಉಳಿಸಿದನು. ಯೆಹೋಶುವನು ಜೆರಿಕೊವಿಗೆ ಕಳಿಸಿಕೊಟ್ಟ ಗೂಢಚಾರರಿಗೆ ರಾಹಾಬಳು ಸಹಾಯ ಮಾಡಿದ್ದಕ್ಕಾಗಿ ಯೆಹೋಶುವನು ಅವರೆಲ್ಲರನ್ನು ಉಳಿಸಿದನು. ರಾಹಾಬಳು ಇಂದಿಗೂ ಸಹ ಇಸ್ರೇಲಿನ ಜನರೊಂದಿಗೆ ವಾಸವಾಗಿದ್ದಾಳೆ. PE
25. And Joshua H3091 saved H2421 Rahab H7343 the harlot H2181 alive , and her father H1 's household H1004 , and all H3605 that H834 she had ; and she dwelleth H3427 in H7130 Israel H3478 even unto H5704 this H2088 day H3117 ; because H3588 she hid H2244 H853 the messengers H4397 , which H834 Joshua H3091 sent H7971 to spy out H7270 H853 Jericho H3405 .
26. PS ಸಮಯದಲ್ಲಿ ಯೆಹೋಶುವನು, ಇಸ್ರೇಲಿನ ಜನರಿಂದ ಪ್ರಮಾಣಮಾಡಿಸಿ ಅವರಿಗೆ, PEPBR QS“ಈ ಜೆರಿಕೊ ಪಟ್ಟಣವನ್ನು ಪುನಃ ಕಟ್ಟಲು ಪ್ರಯತ್ನಿಸುವವನು QEQS2ಯೆಹೋವನ ದೃಷ್ಟಿಯಲ್ಲಿ ಶಾಪಗ್ರಸ್ತನಾಗಲಿ. QEQS ನಗರಕ್ಕೆ ಅಡಿಗಲ್ಲನ್ನಿಡುವ ವ್ಯಕ್ತಿಯು QEQS2ತನ್ನ ಹಿರಿಯ ಮಗನನ್ನು ಕಳೆದುಕೊಳ್ಳಲಿ; QEQSಹೆಬ್ಬಾಗಿಲನ್ನು ನಿಲ್ಲಿಸುವ ವ್ಯಕ್ತಿ QEQS2ತನ್ನ ಕಿರಿಯ ಮಗನನ್ನು ಕಳೆದುಕೊಳ್ಳಲಿ” QEPBR MSಎಂದು ಹೇಳಿದನು. ME
26. And Joshua H3091 adjured H7650 them at that H1931 time H6256 , saying H559 , Cursed H779 be the man H376 before H6440 the LORD H3068 , that H834 riseth up H6965 and buildeth H1129 H853 this H2063 city H5892 H853 Jericho H3405 : he shall lay the foundation H3245 thereof in his firstborn H1060 , and in his youngest H6810 son shall he set up H5324 the gates H1817 of it.
27. PSಯೆಹೋವನು ಯೆಹೋಶುವನ ಸಂಗಡ ಇದ್ದನು. ಯೆಹೋಶುವನು ದೇಶದಲ್ಲೆಲ್ಲಾ ಸುಪ್ರಸಿದ್ಧನಾದನು. PE
27. So the LORD H3068 was H1961 with H854 Joshua H3091 ; and his fame H8089 was H1961 noised throughout all H3605 the country H776 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×