|
|
1. {#1ಮಾಂಸವನ್ನು ತಿನ್ನುವುದರ ಬಗ್ಗೆ ನಿಯಮಗಳು } PSಯೆಹೋವನು ಮೋಶೆ ಆರೋನರಿಗೆ ಹೀಗೆಂದನು:
|
1. And the LORD H3068 spoke H1696 unto H413 Moses H4872 and to H413 Aaron H175 , saying H559 unto H413 them,
|
2. “ಇಸ್ರೇಲರಿಗೆ ಹೇಳಬೇಕಾದದ್ದೇನೆಂದರೆ, ನೀವು ಈ ಪಶುಗಳನ್ನು ತಿನ್ನಬಹುದು:
|
2. Speak H1696 unto H413 the children H1121 of Israel H3478 , saying H559 , These H2063 are the beasts H2416 which H834 ye shall eat H398 among all H4480 H3605 the beasts H929 that H834 are on H5921 the earth H776 .
|
3. ಕಾಲ್ಗೊರಸು ಸೀಳಿರುವ ಮತ್ತು ಮೆಲಕು ಹಾಕುವ ಮಾಂಸವನ್ನು ತಿನ್ನಬಹುದು. PE
|
3. Whatsoever H3605 parteth H6536 the hoof H6541 , and is cloven H8156 H8157 H6541 -footed, and cheweth H5927 the cud H1625 , among the beasts H929 , that shall ye eat H398 .
|
4. PS(4-6)“ಕೆಲವು ಪಶುಗಳು ಮೆಲಕು ಹಾಕುತ್ತವೆ, ಆದರೆ ಅವುಗಳ ಕಾಲ್ಗೊರಸು ಸೀಳಿರುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಒಂಟೆಗಳು, ಬೆಟ್ಟದ ಮೊಲಗಳು ಮತ್ತು ಮೊಲಗಳು ಮೆಲಕುಹಾಕುತ್ತವೆ. ಆದರೆ ಅವುಗಳ ಗೊರಸು ಸೀಳಿರುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ.
|
4. Nevertheless H389 H853 these H2088 shall ye not H3808 eat H398 of them that chew H4480 H5927 the cud H1625 , or of them that divide H4480 H6536 the hoof H6541 : as H853 the camel H1581 , because H3588 he H1931 cheweth H5927 the cud H1625 , but divideth H6536 not H369 the hoof H6541 ; he H1931 is unclean H2931 unto you.
|
27.
|
|
7. ಇನ್ನು ಕೆಲವು ಪಶುಗಳ ಕಾಲ್ಗೊರಸುಗಳು ಸೀಳಿರುತ್ತವೆ. ಆದರೆ ಅವು ಮೆಲಕು ಹಾಕುವುದಿಲ್ಲ; ಅವುಗಳ ಮಾಂಸವನ್ನು ತಿನ್ನಕೂಡದು. ಹಂದಿಗಳ ಗೊರಸುಗಳು ಸೀಳಿರುತ್ತವೆ. ಆದರೆ ಮೆಲಕು ಹಾಕುವುದಿಲ್ಲ. ಆದ್ದರಿಂದ ಅವು ನಿಮಗೆ ಅಶುದ್ಧ.
|
7. And the swine H2386 , though H3588 he H1931 divide H6536 the hoof H6541 , and be cloven H8156 H8157 H6541 -footed , yet he H1931 cheweth H1641 not H3808 the cud H1625 ; he H1931 is unclean H2931 to you.
|
8. ಅವುಗಳ ಮಾಂಸವನ್ನು ತಿನ್ನಕೂಡದು. ಅವುಗಳ ಮೃತಶರೀರಗಳನ್ನು ಸಹ ಮುಟ್ಟಬಾರದು. ಅವು ನಿಮಗೆ ಅಶುದ್ಧ! PE
|
8. Of their flesh H4480 H1320 shall ye not H3808 eat H398 , and their carcass H5038 shall ye not H3808 touch H5060 ; they H1992 are unclean H2931 to you.
|
9. {#1ಸಮುದ್ರಾಹಾರದ ಬಗ್ಗೆ ನಿಯಮಗಳು } PS“ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುವ ಜಲಪ್ರಾಣಿಗೆ ರೆಕ್ಕೆಯಿದ್ದು ಮೈಯೆಲ್ಲಾ ಪರೆಪರೆಯಿದ್ದರೆ ನೀವು ಅದನ್ನು ತಿನ್ನಬಹುದು.
|
9. H853 These H2088 shall ye eat H398 of all H4480 H3605 that H834 are in the waters H4325 : whatsoever H3605 H834 hath fins H5579 and scales H7193 in the waters H4325 , in the seas H3220 , and in the rivers H5158 , them shall ye eat H398 .
|
10. (10-11)ಆದರೆ ನೀರಿನಲ್ಲಿಯಾಗಲಿ ನದಿಯಲ್ಲಾಗಲಿ ಜೀವಿಸುತ್ತಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ, ನೀವು ಆ ಪ್ರಾಣಿಯನ್ನು ತಿನ್ನಕೂಡದು. ತಿನ್ನುವುದಕ್ಕೆ ಅಯೋಗ್ಯವಾದದ್ದೆಂದು ಯೆಹೋವನು ಹೇಳುವ ಪ್ರಾಣಿಗಳಲ್ಲಿ ಅದು ಒಂದಾಗಿದೆ. ಆ ಪ್ರಾಣಿಯ ಮಾಂಸವನ್ನು ತಿನ್ನಕೂಡದು. ಅದರ ಮೃತಶರೀರವನ್ನೂ ಮುಟ್ಟಕೂಡದು.
|
10. And all H3605 that H834 have not H369 fins H5579 and scales H7193 in the seas H3220 , and in the rivers H5158 , of all H4480 H3605 that move H8318 in the waters H4325 , and of any H4480 H3605 living H2416 thing H5315 which H834 is in the waters H4325 , they H1992 shall be an abomination H8263 unto you:
|
12. ನೀರಿನಲ್ಲಿರುವ ಜಲಪ್ರಾಣಿಗೆ ರೆಕ್ಕೆಗಳು ಮತ್ತು ಪರೆಗಳು ಇಲ್ಲದಿದ್ದರೆ ಅದು ತಿನ್ನುವುದಕ್ಕೆ ಅಯೋಗ್ಯವಾಗಿದೆ. PE
|
12. Whatsoever H3605 H834 hath no H369 fins H5579 nor scales H7193 in the waters H4325 , that H1931 shall be an abomination H8263 unto you.
|
13. {#1ತಿನ್ನಬಾರದ ಪಕ್ಷಿಗಳು } PS“ನಿಷಿದ್ಧವಾದ ಈ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಾರದು: ಗರುಡ, ಬೆಟ್ಟದ ಹದ್ದು, ಕ್ರೌಂಚ,
|
13. And these H428 are they which ye shall have in abomination H8262 among H4480 the fowls H5775 ; they shall not H3808 be eaten H398 , they H1992 are an abomination H8263 : H853 the eagle H5404 , and the ossifrage H6538 , and the osprey H5822 ,
|
14. ಹದ್ದು, ಎಲ್ಲಾ ವಿಧವಾದ ಗಿಡುಗ,
|
14. And the vulture H1676 , and the kite H344 after his kind H4327 ;
|
15. ಎಲ್ಲಾ ವಿಧವಾದ ಕಾಗೆ,
|
15. H853 Every H3605 raven H6158 after his kind H4327 ;
|
16. ಉಷ್ಟ್ರಪಕ್ಷಿ, ಉಲೂಕ, ಕಡಲ್ಹಕ್ಕಿ ಎಲ್ಲಾ ವಿಧವಾದ ಡೇಗೆ,
|
16. And the owl H1323 H3284 , and the night hawk H8464 , and the cuckoo H7828 , and the hawk H5322 after his kind H4327 ,
|
17. ಗೂಬೆ, ಹೆಗ್ಗೂಬೆ, ಸಮುದ್ರಪಕ್ಷಿ,
|
17. And the little owl H3563 , and the cormorant H7994 , and the great owl H3244 ,
|
18. ನೀರುಕೋಳಿ, ರಣಹದ್ದು, ನೀರುಕಾಗೆ,
|
18. And the swan H8580 , and the pelican H6893 , and the gier H7360 -eagle,
|
19. ಕೊಕ್ಕರೆ, ಸಕಲ ವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ. PE
|
19. And the stork H2624 , the heron H601 after her kind H4327 , and the lapwing H1744 , and the bat H5847 .
|
20. {#1ಕ್ರಿಮಿಕೀಟಗಳನ್ನು ತಿನ್ನುವುದರ ಬಗ್ಗೆ ನಿಯಮಗಳು } PS“ಕ್ರಿಮಿಕೀಟಗಳು ರೆಕ್ಕೆಗಳುಳ್ಳದ್ದಾಗಿ ನಾಲ್ಕು ಕಾಲುಗಳಲ್ಲಿ ಹರಿದಾಡುವುದಾಗಿದ್ದರೆ ಅವು ನಿಮಗೆ ನಿಷಿದ್ಧವಾಗಿವೆ. ಆ ಕ್ರಿಮಿಕೀಟಗಳನ್ನು ತಿನ್ನಕೂಡದು.
|
20. All H3605 fowls H5775 that creep H8318 , going H1980 upon H5921 all four H702 , shall be an abomination H8263 unto you.
|
21. ಆದರೆ ಕೀಟಗಳು ನೆಲದ ಮೇಲೆ ಕುಪ್ಪಳಿಸುವುದಕ್ಕೋಸ್ಕರ ಕೀಲುಗಳುಳ್ಳ ಕಾಲುಗಳನ್ನು ಹೊಂದಿದ್ದರೆ ಅವುಗಳನ್ನು ನೀವು ತಿನ್ನಬಹುದು.
|
21. Yet H389 H853 these H2088 may ye eat H398 of every H4480 H3605 flying H5775 creeping thing H8318 that goeth H1980 upon H5921 all four H702 , which H834 have legs H3767 above H4480 H4605 their feet H7272 , to leap H5425 withal H2004 upon H5921 the earth H776 ;
|
22. ಡತೆಗಳನ್ನು, ರೆಕ್ಕೆಗಳುಳ್ಳ ಎಲ್ಲಾ ವಿಧದ ಮಿಡತೆಗಳನ್ನು, ಎಲ್ಲಾ ವಿಧವಾದ ಚಿಟ್ಟೆಮಿಡತೆಗಳನ್ನು, ಎಲ್ಲಾ ವಿಧವಾದ ಸಣ್ಣ ಮಿಡತೆಗಳನ್ನು ಸಹ ತಿನ್ನಬಹುದು. PE
|
22. Even H853 these H428 of H4480 them ye may eat H398 ; H853 the locust H697 after his kind H4327 , and the bald locust H5556 after his kind H4327 , and the beetle H2728 after his kind H4327 , and the grasshopper H2284 after his kind H4327 .
|
23. PS“ಆದರೆ ರೆಕ್ಕೆಗಳಿದ್ದು ನಾಲ್ಕು ಕಾಲುಗಳಿರುವ ಬೇರೆ ಎಲ್ಲಾ ಕ್ರಿಮಿಕೀಟಗಳನ್ನು ನೀವು ತಿನ್ನಬಾರದು.
|
23. But all H3605 other flying H5775 creeping things H8318 , which H834 have four H702 feet H7272 , shall be an abomination H8263 unto you.
|
24. ಆ ಕ್ರಿಮಿಕೀಟಗಳು ನಿಮ್ಮನ್ನು ಅಶುದ್ಧ ಮಾಡುತ್ತವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು.
|
24. And for these H428 ye shall be unclean H2930 : whosoever H3605 toucheth H5060 the carcass H5038 of them shall be unclean H2930 until H5704 the even H6153 .
|
25. ಯಾವನಾದರೂ ಆ ಸತ್ತ ಕ್ರಿಮಿಕೀಟಗಳಲ್ಲಿ ಒಂದನ್ನು ಎತ್ತಿದರೆ, ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದ ತನಕ ಅಶುದ್ಧನಾಗಿರುವನು. PE
|
25. And whosoever H3605 beareth H5375 aught of the carcass H4480 H5038 of them shall wash H3526 his clothes H899 , and be unclean H2930 until H5704 the even H6153 .
|
26. {#1ಪ್ರಾಣಿಗಳ ಬಗ್ಗೆ ಇನ್ನೂ ಹೆಚ್ಚಿನ ನಿಯಮಗಳು } PS(26-27)“ಕೆಲವು ಪ್ರಾಣಿಗಳಿಗೆ ಸೀಳಿದ ಕಾಲ್ಗೊರಸುಗಳು ಇವೆ. ಆದರೆ ಕಾಲ್ಗೊರಸುಗಳು ಸರಿಯಾಗಿ ಎರಡು ಭಾಗಗಳಾಗಿರುವುದಿಲ್ಲ. ಕೆಲವು ಪ್ರಾಣಿಗಳು ಮೆಲಕು ಹಾಕುವುದಿಲ್ಲ. ಕೆಲವು ಪ್ರಾಣಿಗಳಿಗೆ ಕಾಲ್ಗೊರಸುಗಳು ಇರುವುದಿಲ್ಲ. ಅವು ಅಂಗಾಲುಗಳಿಂದ ನಡೆಯುತ್ತವೆ. ಆ ಎಲ್ಲಾ ಪ್ರಾಣಿಗಳು ನಿಮಗೆ ಅಶುದ್ಧ. ಅವುಗಳ ಸತ್ತದೇಹಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು.
|
26. The carcasses of every H3605 beast H929 which H834 divideth H6536 the hoof H6541 , and is not H369 cloven H8156 H8157 -footed, nor H369 cheweth H5927 the cud H1625 , are unclean H2931 unto you : every one H3605 that toucheth H5060 them shall be unclean H2930 .
|
28. ಯಾವನಾದರೂ ಅವುಗಳ ಹೆಣಗಳನ್ನು ಎತ್ತಿದರೆ ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಅವನು ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಆ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. PE
|
28. And he that beareth H5375 H853 the carcass H5038 of them shall wash H3526 his clothes H899 , and be unclean H2930 until H5704 the even H6153 : they H1992 are unclean H2931 unto you.
|
29. {#1ಹರಿದಾಡುವ ಪ್ರಾಣಿಗಳ ಬಗ್ಗೆ ನಿಯಮಗಳು } PS“ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧ; ಮುಂಗುಸಿ, ಇಲಿ, ಎಲ್ಲಾ ವಿಧವಾದ ದೊಡ್ಡಹಲ್ಲಿ,
|
29. These H2088 also shall be unclean H2931 unto you among the creeping things H8318 that creep H8317 upon H5921 the earth H776 ; the weasel H2467 , and the mouse H5909 , and the tortoise H6632 after his kind H4327 ,
|
30. ಹಾವರಾಣಿ, ಮೊಸಳೆ, ಹಲ್ಲಿ, ಬಸವನಹುಳ, ಚಿಟ್ಟಿಲಿ,
|
30. And the ferret H604 , and the chameleon H3581 , and the lizard H3911 , and the snail H2546 , and the mole H8580 .
|
31. ನೆಲದ ಮೇಲೆ ಹರಿದಾಡುವ ಈ ಪ್ರಾಣಿಗಳು ನಿಮಗೆ ಅಶುದ್ಧವಾಗಿವೆ. ಅವುಗಳ ಹೆಣಗಳನ್ನು ಮುಟ್ಟಿದವನು ಸಾಯಂಕಾಲದವರೆಗೆ ಅಶುದ್ಧನಾಗುವನು. PE
|
31. These H428 are unclean H2931 to you among all H3605 that creep H8318 : whosoever H3605 doth touch H5060 them , when they be dead H4194 , shall be unclean H2930 until H5704 the even H6153 .
|
32. {#1ಅಶುದ್ಧ ಪ್ರಾಣಿಗಳ ಬಗ್ಗೆ ನಿಯಮಗಳು } PS“ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೂ ಸತ್ತು, ಯಾವುದೇ ವಸ್ತುವಿನ ಮೇಲೆ ಬಿದ್ದರೆ, ಆಗ ಆ ವಸ್ತುವು ಅಶುದ್ಧವಾಗುವುದು. ಅದು ಮರದ ವಸ್ತುವಾಗಲಿ ಬಟ್ಟೆಯಾಗಲಿ ಚರ್ಮವಾಗಲಿ ಶೋಕಬಟ್ಟೆಯಾಗಲಿ ಅದು ಎಂಥದ್ದಾಗಿದ್ದರೂ ಕೆಲಸಕ್ಕೆ ಉಪಯುಕ್ತವಾಗಿದ್ದರೂ ಅದನ್ನು ನೀರಿನಲ್ಲಿ ಹಾಕಬೇಕು. ಅದು ಸಾಯಂಕಾಲದವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು.
|
32. And upon H5921 whatsoever H3605 H834 any of H4480 them , when they are dead H4194 , doth fall H5307 , it shall be unclean H2930 ; whether it be any H4480 H3605 vessel H3627 of wood H6086 , or H176 raiment H899 , or H176 skin H5785 , or H176 sack H8242 , whatsoever H3605 vessel H3627 it be , wherein H834 any work H4399 is done H6213 , it must be put H935 into water H4325 , and it shall be unclean H2930 until H5704 the even H6153 ; so it shall be cleansed H2891 .
|
33. ಅಶುದ್ಧವಾದ ಆ ಪ್ರಾಣಿಗಳಲ್ಲಿ ಯಾವುದಾದರೊಂದು ಸತ್ತು ಮಣ್ಣಿನ ಬೋಗುಣಿಗೆ ಬಿದ್ದರೆ, ಆಗ ಆ ಬೋಗುಣಿಯಲ್ಲಿ ಇರುವುದೆಲ್ಲಾ ಅಶುದ್ಧವಾಗುವುದು. ಆ ಬೋಗುಣಿಯನ್ನು ನೀವು ಒಡೆದುಹಾಕಬೇಕು.
|
33. And every H3605 earthen H2789 vessel H3627 , whereinto H834 H413 H8432 any of H4480 them falleth H5307 , whatsoever H3605 H834 is in H8432 it shall be unclean H2930 ; and ye shall break H7665 it.
|
34. ಅಶುದ್ಧವಾದ ಮಣ್ಣಿನ ಬೋಗುಣಿಯಿಂದ ನೀರು ಯಾವುದೇ ಆಹಾರಕ್ಕೆ ತಾಗಿದರೆ, ಆ ಆಹಾರವು ಅಶುದ್ಧವಾಗುವುದು. ಅಶುದ್ಧವಾದ ಬೋಗುಣಿಯಲ್ಲಿ ಯಾವುದೇ ಪಾನದ್ರವ್ಯವಿದ್ದರೂ ಅದು ಅಶುದ್ಧವಾಗುವುದು.
|
34. Of all H4480 H3605 meat H400 which H834 may be eaten H398 , that on H5921 which H834 such water H4325 cometh H935 shall be unclean H2930 : and all H3605 drink H4945 that H834 may be drunk H8354 in every H3605 such vessel H3627 shall be unclean H2930 .
|
35. ಸತ್ತ ಪ್ರಾಣಿಯ ಯಾವುದೇ ಭಾಗ ಯಾವುದೇ ವಸ್ತುವಿನ ಮೇಲೆ ಬಿದ್ದರೂ ಆ ವಸ್ತು ಅಶುದ್ಧವಾಗಿದೆ. ಅದು ಮಣ್ಣಿನ ಒಲೆಯಾಗಿದ್ದರೂ ಮಡಿಕೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಆ ವಸ್ತುಗಳು ಇನ್ನೆಂದಿಗೂ ಶುದ್ಧವಾಗಿರುವುದಿಲ್ಲ. ಅವು ನಿಮಗೆ ಯಾವಾಗಲೂ ಅಶುದ್ಧವಾಗಿರುವವು. PE
|
35. And every H3605 thing whereupon H834 H5921 any part of their carcass H4480 H5038 falleth H5307 shall be unclean H2930 ; whether it be oven H8574 , or ranges for pots H3600 , they shall be broken down H5422 : for they H1992 are unclean H2931 , and shall be H1961 unclean H2931 unto you.
|
36. PS“ಒರತೆಯಾಗಲಿ ನೀರನ್ನು ಪಡೆಯುವ ಬಾವಿಯಾಗಲಿ ಶುದ್ಧವಾಗಿರುವುದು. ಆದರೆ ಯಾವನಾದರೂ ಅಶುದ್ಧ ಪ್ರಾಣಿಗಳ ಹೆಣವನ್ನು ಮುಟ್ಟಿದರೆ, ಅವನು ಅಶುದ್ಧನಾಗುವನು.
|
36. Nevertheless H389 a fountain H4599 or pit H953 , wherein there is plenty H4723 of water H4325 , shall be H1961 clean H2889 : but that which toucheth H5060 their carcass H5038 shall be unclean H2930 .
|
37. ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗವು ನೆಡುವುದಕ್ಕೆ ಇಟ್ಟಿರುವ ಬೀಜದ ಮೇಲೆ ಬಿದ್ದರೂ ಆ ಬೀಜ ಶುದ್ಧವಾಗಿಯೇ ಇರುತ್ತದೆ.
|
37. And if H3588 any part of H4480 their carcass H5038 fall H5307 upon H5921 any H3605 sowing H2221 seed H2233 which H834 is to be sown H2232 , it H1931 shall be clean H2889 .
|
38. ಆದರೆ ನೀರು ಹಾಕಿ ನೆನಸಿದ ಬೀಜಗಳ ಮೇಲೆ ಸತ್ತ ಅಶುದ್ಧ ಪ್ರಾಣಿಗಳ ಯಾವುದೇ ಭಾಗ ಬಿದ್ದರೆ, ಆ ಬೀಜಗಳು ನಿಮಗೆ ಅಶುದ್ಧವಾಗಿವೆ. PE
|
38. But if H3588 any water H4325 be put H5414 upon H5921 the seed H2233 , and any part of their carcass H4480 H5038 fall H5307 thereon H5921 , it H1931 shall be unclean H2931 unto you.
|
39. PS“ಅಲ್ಲದೆ ನೀವು ಮಾಂಸಾಹಾರಕ್ಕಾಗಿ ಉಪಯೋಗಿಸುವ ಯಾವುದೇ ಪ್ರಾಣಿ ಸತ್ತರೆ, ಅದನ್ನು ಮುಟ್ಟುವ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
|
39. And if H3588 any beast H929 , of H4480 which H834 ye may eat H402 , die H4191 ; he that toucheth H5060 the carcass H5038 thereof shall be unclean H2930 until H5704 the even H6153 .
|
40. ಈ ಪ್ರಾಣಿಯ ಮಾಂಸವನ್ನು ತಿನ್ನುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. ಸತ್ತ ಪ್ರಾಣಿಯನ್ನು ಎತ್ತುವವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು. ಈ ವ್ಯಕ್ತಿ ಸಾಯಂಕಾಲದವರೆಗೆ ಅಶುದ್ಧನಾಗಿರುವನು. PE
|
40. And he that eateth H398 of the carcass H4480 H5038 of it shall wash H3526 his clothes H899 , and be unclean H2930 until H5704 the even H6153 : he also that beareth H5375 H853 the carcass H5038 of it shall wash H3526 his clothes H899 , and be unclean H2930 until H5704 the even H6153 .
|
41. PS“ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳನ್ನೆಲ್ಲ ಯೆಹೋವನು ನಿಮಗೆ ನಿಷಿದ್ಧಗೊಳಿಸಿದ್ದಾನೆ. ನೀವು ಅವುಗಳ ಮಾಂಸವನ್ನು ತಿನ್ನಬಾರದು.
|
41. And every H3605 creeping thing H8318 that creepeth H8317 upon H5921 the earth H776 shall be an abomination H8263 ; it shall not H3808 be eaten H398 .
|
42. ಹೊಟ್ಟೆಯ ಮೇಲೆ ತೆವಳಿಕೊಂಡು ಹೋಗುವ ಜಂತುವನ್ನು ಅಥವಾ ತನ್ನ ನಾಲ್ಕು ಕಾಲುಗಳಲ್ಲಿ ನಡೆಯುವ ಜಂತುವನ್ನು ಅಥವಾ ಅನೇಕ ಕಾಲುಗಳುಳ್ಳ ಜಂತುಗಳನ್ನು ನೀವು ತಿನ್ನಬಾರದು.
|
42. Whatsoever H3605 goeth H1980 upon H5921 the belly H1512 , and whatsoever H3605 goeth H1980 upon H5921 all four H702 , or whatsoever H3605 hath more H7235 feet H7272 among all H3605 creeping things H8318 that creep H8317 upon H5921 the earth H776 , them ye shall not H3808 eat H398 ; for H3588 they H1992 are an abomination H8263 .
|
43. ಆ ಜಂತುಗಳು ನಿಮ್ಮನ್ನು ಹೊಲೆ ಮಾಡದಿರಲಿ. ನೀವು ಅಶುದ್ಧರಾಗಬಾರದು.
|
43. Ye shall not H408 make yourselves abominable H8262 H853 H5315 with any H3605 creeping thing H8318 that creepeth H8317 , neither H3808 shall ye make yourselves unclean H2930 with them , that ye should be defiled H2930 thereby.
|
44. ಯಾಕೆಂದರೆ, ನಾನೇ ನಿಮ್ಮ ದೇವರಾದ ಯೆಹೋವನು. ನಾನು ಪರಿಶುದ್ಧನಾಗಿದ್ದೇನೆ, ಆದ್ದರಿಂದ ನೀವೂ ಪರಿಶುದ್ಧರಾಗಿರಬೇಕು. ಹರಿದಾಡುವ ಆ ಜಂತುಗಳಿಂದ ನಿಮ್ಮನ್ನು ಅಶುದ್ಧರನ್ನಾಗಿ ಮಾಡಿಕೊಳ್ಳಬೇಡಿರಿ.
|
44. For H3588 I H589 am the LORD H3068 your God H430 : ye shall therefore sanctify yourselves H6942 , and ye shall be H1961 holy H6918 ; for H3588 I H589 am holy H6918 : neither H3808 shall ye defile H2930 H853 yourselves H5315 with any manner H3605 of creeping thing H8318 that creepeth H7430 upon H5921 the earth H776 .
|
45. ನಿಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ಯೆಹೋವನೇ ನಾನು. ನೀವು ನನ್ನ ವಿಶೇಷ ಜನರಾಗಿರಬೇಕೆಂದು ಮತ್ತು ನಾನು ನಿಮ್ಮ ದೇವರಾಗಿರಬೇಕೆಂದು ನಿಮ್ಮನ್ನು ಕರೆದುಕೊಂಡು ಬಂದೆನು. ನಾನು ಪರಿಶುದ್ಧನಾಗಿರುವಂತೆಯೇ ನೀವೂ ಪರಿಶುದ್ಧರಾಗಿರಬೇಕು.” PE
|
45. For H3588 I H589 am the LORD H3068 that bringeth you up H5927 H853 out of the land H4480 H776 of Egypt H4714 , to be H1961 your God H430 : ye shall therefore be H1961 holy H6918 , for H3588 I H589 am holy H6918 .
|
46. PSಎಲ್ಲಾ ಸಾಕುಪ್ರಾಣಿಗಳು, ಪಕ್ಷಿಗಳು ಮತ್ತು ಭೂಮಿಯ ಮೇಲಿರುವ ಇತರ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ. ಸಮುದ್ರದಲ್ಲಿರುವ ಮತ್ತು ನೆಲದ ಮೇಲೆ ಹರಿದಾಡುವ ಎಲ್ಲಾ ಪ್ರಾಣಿಗಳ ಬಗ್ಗೆ ಇರುವ ನಿಯಮಗಳು ಇವುಗಳೇ.
|
46. This H2063 is the law H8451 of the beasts H929 , and of the fowl H5775 , and of every H3605 living H2416 creature H5315 that moveth H7430 in the waters H4325 , and of every H3605 creature H5315 that creepeth H8317 upon H5921 the earth H776 :
|
47. ಅಶುದ್ಧವಾದ ಮತ್ತು ಶುದ್ಧವಾದ ಪ್ರಾಣಿಗಳ ಕುರಿತು ತಿಳಿದುಕೊಳ್ಳಲು ನಿಮಗೆ ಈ ನಿಯಮಗಳು ಸಹಾಯಕವಾಗಿವೆ. ಜನರು ಯಾವ ಪ್ರಾಣಿಗಳ ಮಾಂಸವನ್ನು ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದೆಂದು ಈ ನಿಯಮಗಳು ತಿಳಿಸುತ್ತವೆ. PE
|
47. To make a difference H914 between H996 the unclean H2931 and the clean H2889 , and between H996 the beast H2416 that may be eaten H398 and the beast H2416 that H834 may not H3808 be eaten H398 .
|