|
|
1. {ಕೂಲಿಯಾಳುಗಳ ಕುರಿತು ಯೇಸು ಹೇಳಿದ ಸಾಮ್ಯ} PS “ಪರಲೋಕರಾಜ್ಯವು ಒಬ್ಬ ದ್ರಾಕ್ಷಿತೋಟದ ಯಜಮಾನನಿಗೆ ಹೋಲಿಕೆಯಾಗಿದೆ. ಒಂದು ಮುಂಜಾನೆ ಅವನು ತನ್ನ ತೋಟದಲ್ಲಿ ಕೆಲಸ ಮಾಡಲು ಬೇರೆ ಕೂಲಿಯಾಳುಗಳನ್ನು ಕರೆಯುವುದಕ್ಕೆ ಹೊರಟನು.
|
1. For G1063 the G3588 kingdom G932 of heaven G3772 is G2076 like unto G3664 a man G444 that is a householder G3617 , which G3748 went out G1831 early in the morning G260 G4404 to hire G3409 laborers G2040 into G1519 his G848 vineyard G290 .
|
2. ಒಂದು ದಿನಕ್ಕೆ ಒಬ್ಬ ಕೆಲಸಗಾರನಿಗೆ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಹೇಳಿ ಆ ಕೆಲಸಗಾರರನ್ನು ಅವನು ತೋಟಕ್ಕೆ ಕಳುಹಿಸಿದನು. PEPS
|
2. And G1161 when he had agreed G4856 with G3326 the G3588 laborers G2040 for G1537 a penny G1220 a day G2250 , he sent G649 them G846 into G1519 his G848 vineyard G290 .
|
3. “ಸುಮಾರು ಒಂಭತ್ತು ಗಂಟೆಗೆ ಯಜಮಾನನು ಪೇಟೆಯ ಸ್ಥಳಕ್ಕೆ ಹೋದನು. ಏನೂ ಕೆಲಸವಿಲ್ಲದೆ ಸುಮ್ಮನೆ ನಿಂತಿದ್ದ ಕೆಲವರನ್ನು ಅವನು ಅಲ್ಲಿ ಕಂಡನು.
|
3. And G2532 he went out G1831 about G4012 the G3588 third G5154 hour G5610 , and saw G1492 others G243 standing G2476 idle G692 in G1722 the G3588 marketplace G58 ,
|
4. ಅವನು ಅವರಿಗೆ, ‘ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡುವುದಾದರೆ ನಿಮ್ಮ ಕೆಲಸಕ್ಕೆ ಯೋಗ್ಯವಾದ ಕೂಲಿಯನ್ನು ಕೊಡುತ್ತೇನೆ’ ಎಂದು ಹೇಳಿದನು.
|
4. And said unto them G2548 G2036 ; Go G5217 ye G5210 also G2532 into G1519 the G3588 vineyard G290 , and G2532 whatsoever G3739 G1437 is G5600 right G1342 I will give G1325 you G5213 . And G1161 they G3588 went their way G565 .
|
5. ಆ ಕೂಲಿಯಾಳುಗಳು ಕೆಲಸ ಮಾಡಲು ಅವನ ತೋಟಕ್ಕೆ ಹೋದರು. PEPS “ಆ ಯಜಮಾನನು ಅದೇ ರೀತಿ ಸುಮಾರು ಹನ್ನೆರಡು ಗಂಟೆಗೊಮ್ಮೆ ಮತ್ತೆ ಮೂರು ಗಂಟೆಗೊಮ್ಮೆ ಪೇಟೆಗೆ ಹೋದನು. ಆ ಎರಡು ಸಲವೂ ತನ್ನ ಹೊಲದಲ್ಲಿ ಕೆಲಸ ಮಾಡಲು ಬೇರೆ ಕೆಲವು ಕೂಲಿಯವರನ್ನು ಅವನು ಗೊತ್ತುಮಾಡಿದನು.
|
5. Again G3825 he went out G1831 about G4012 the sixth G1623 and G2532 ninth G1766 hour G5610 , and did G4160 likewise G5615 .
|
6. ಸುಮಾರು ಐದು ಗಂಟೆಗೆ ಆ ಯಜಮಾನನು ಮತ್ತೊಮ್ಮೆ ಪೇಟೆಗೆ ಹೋದನು. ಅಲ್ಲಿ ನಿಂತಿದ್ದ ಕೆಲವರನ್ನು ಅವನು ಕಂಡು, ‘ನೀವು ದಿನವಿಡೀ ಕೆಲಸ ಮಾಡದೆ ಸುಮ್ಮನೆ ಏಕೆ ನಿಂತಿದ್ದೀರಿ?’ ಎಂದು ಕೇಳಿದನು. PEPS
|
6. And G1161 about G4012 the G3588 eleventh G1734 hour G5610 he went out G1831 , and found G2147 others G243 standing G2476 idle G692 , and G2532 saith G3004 unto them G846 , Why G5101 stand G2476 ye here G5602 all G3650 the G3588 day G2250 idle G692 ?
|
7. “ಅದಕ್ಕೆ ಅವರು, ‘ನಮಗೆ ಯಾರೂ ಕೆಲಸ ಕೊಡಲಿಲ್ಲ’ ಎಂದು ಉತ್ತರಕೊಟ್ಟರು. PEPS “ಆ ಯಜಮಾನನು, ‘ಹಾಗಾದರೆ ನೀವು ಹೋಗಿ ನನ್ನ ತೋಟದಲ್ಲಿ ಕೆಲಸ ಮಾಡಿರಿ’ ಎಂದು ಹೇಳಿದನು. PEPS
|
7. They say G3004 unto him G846 , Because G3754 no man G3762 hath hired G3409 us G2248 . He saith G3004 unto them G846 , Go G5217 ye G5210 also G2532 into G1519 the G3588 vineyard G290 ; and G2532 whatsoever G3739 G1437 is G5600 right G1342 , that shall ye receive G2983 .
|
8. “ಅಂದು ಸಾಯಂಕಾಲ, ತೋಟದ ಯಜಮಾನನು ಕೆಲಸಗಾರರನ್ನು ನೋಡಿಕೊಳ್ಳುವವನಿಗೆ, ‘ಕೂಲಿಯಾಳುಗಳನ್ನು ಕರೆದು ಕೊನೆಗೆ ಬಂದವರಿಂದ ಆರಂಭಿಸಿ ಮೊದಲು ಬಂದವರ ತನಕ ಕೂಲಿ ಕೊಡು’ ಎಂದನು. PEPS
|
8. So G1161 when even G3798 was come G1096 , the G3588 lord G2962 of the G3588 vineyard G290 saith unto his G848 steward G2012 , Call G2564 the G3588 laborers G2040 , and G2532 give G591 them G846 their hire G3408 , beginning G756 from G575 the G3588 last G2078 unto G2193 the G3588 first G4413 .
|
9. “ಐದು ಗಂಟೆಯ ಸಮಯದಲ್ಲಿ ಗೊತ್ತುಮಾಡಲ್ಪಟ್ಟ ಕೂಲಿಯಾಳುಗಳು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಪ್ರತಿಯೊಬ್ಬ ಆಳಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
|
9. And G2532 when they came G2064 that G3588 were hired about G4012 the G3588 eleventh G1734 hour G5610 , they received G2983 every man G303 a penny G1220 .
|
10. ನಂತರ ಮೊಟ್ಟಮೊದಲು ಗೊತ್ತುಮಾಡಲ್ಪಟ್ಟಿದ್ದವರು ತಮ್ಮ ಕೂಲಿಯನ್ನು ತೆಗೆದುಕೊಳ್ಳಲು ಬಂದರು. ಬೇರೆ ಆಳುಗಳಿಗಿಂತ ತಮಗೆ ಹೆಚ್ಚು ಸಿಕ್ಕುವುದೆಂದು ಅವರು ಆಲೋಚಿಸಿಕೊಂಡಿದ್ದರು. ಆದರೆ ಅವರಿಗೂ ಸಹ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
|
10. But G1161 when the G3588 first G4413 came G2064 , they supposed G3543 that G3754 they should have received G2983 more G4119 ; and G2532 they G846 likewise G2532 received G2983 every man G303 a penny G1220 .
|
11. ಅವರು ತಮ್ಮ ಬೆಳ್ಳಿನಾಣ್ಯವನ್ನು ತೆಗೆದುಕೊಂಡಾಗ ತೋಟದ ಯಜಮಾನನ ಬಗ್ಗೆ ಗೊಣಗುಟ್ಟುತ್ತಾ,
|
11. And G1161 when they had received G2983 it, they murmured G1111 against G2596 the G3588 goodman of the house G3617 ,
|
12. ‘ಕೊನೆಗೆ ಗೊತ್ತುಮಾಡಲ್ಪಟ್ಟ ಆಳುಗಳು ಒಂದು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಇವನು ಅವರಿಗೂ ನಮ್ಮಷ್ಟೇ ಕೊಟ್ಟಿದ್ದಾನೆ. ನಾವಾದರೋ ದಿನವೆಲ್ಲಾ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ’ ಎಂದರು. PEPS
|
12. Saying G3004 , These G3778 last G2078 have wrought G4160 but one G3391 hour G5610 , and G2532 thou hast made G4160 them G846 equal G2470 unto us G2254 , which have borne G941 the G3588 burden G922 and G2532 heat G2742 of the G3588 day G2250 .
|
13. “ತೋಟದ ಯಜಮಾನನು ಆ ಆಳುಗಳಲ್ಲಿ ಒಬ್ಬನಿಗೆ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ನೀನು ಒಂದು ಬೆಳ್ಳಿನಾಣ್ಯಕ್ಕಾಗಿ ಕೆಲಸ ಮಾಡಲು ಒಪ್ಪಿಕೊಂಡೆಯಲ್ಲವೇ?
|
13. But G1161 he G3588 answered G611 one G1520 of them G846 , and said G2036 , Friend G2083 , I do thee no wrong G91 G4571 G3756 : didst not G3780 thou agree G4856 with me G3427 for a penny G1220 ?
|
14. ಆದ್ದರಿಂದ ನೀನು ನಿನ್ನ ಕೂಲಿಯನ್ನು ತೆಗೆದುಕೊಂಡು ಹೋಗು. ನಾನು ನಿನಗೆ ಎಷ್ಟು ಕೂಲಿ ಕೊಟ್ಟೆನೋ ಅಷ್ಟೇ ಕೂಲಿಯನ್ನು ಕೊನೆಗೆ ಗೊತ್ತುಮಾಡಲ್ಪಟ್ಟವನಿಗೂ ಕೊಡಲು ಇಷ್ಟಪಡುತ್ತೇನೆ.
|
14. Take G142 that thine G4674 is, and G2532 go thy way G5217 : I G1161 will G2309 give G1325 unto this G5129 last G2078 , even G2532 as G5613 unto thee G4671 .
|
15. ನನ್ನ ಸ್ವಂತ ಹಣವನ್ನು ನನಗೆ ಇಷ್ಟಬಂದ ಹಾಗೆ ನಾನು ಕೊಡಬಹುದಲ್ಲವೇ? ನಾನು ಅವರಿಗೆ ಒಳ್ಳೆಯದನ್ನು ಮಾಡಿದ್ದಕ್ಕಾಗಿ ನೀನು ಹೊಟ್ಟೆಕಿಚ್ಚುಪಡುವೆಯಾ?’ ಎಂದನು. PEPS
|
15. Is it not lawful G1832 G3756 for me G3427 to do G4160 what G3739 I will G2309 with G1722 mine own G1699 G1487 ? Is G2076 thine G4675 eye G3788 evil G4190 , because G3754 I G1473 am G1510 good G18 ?
|
16. “ಇದೇಪ್ರಕಾರ ಕಡೆಯವರು ಮೊದಲಿನವರಾಗುವರು, ಮೊದಲಿನವರು ಕಡೆಯವರಾಗುವರು.” PEPS
|
16. So G3779 the G3588 last G2078 shall be G2071 first G4413 , and G2532 the G3588 first G4413 last G2078 : for G1063 many G4183 be G1526 called G2822 , but G1161 few G3641 chosen G1588 .
|
17. {ತನ್ನ ಮರಣದ ಬಗ್ಗೆ ಯೇಸುವಿನ ಮೂರನೆ ಪ್ರಕಟನೆ} (ಮಾರ್ಕ 10:32-34; ಲೂಕ 18:31-34) PS ಯೇಸು ಜೆರುಸಲೇಮಿಗೆ ಹೋಗುತ್ತಿದ್ದನು. ಆತನ ಹನ್ನೆರಡು ಮಂದಿ ಶಿಷ್ಯರೂ ಆತನೊಂದಿಗೆ ಇದ್ದರು. ಯೇಸು ಅವರನ್ನು ಪ್ರತ್ಯೇಕವಾಗಿ ಕರೆದು,
|
17. And G2532 Jesus G2424 going up G305 to G1519 Jerusalem G2414 took G3880 the G3588 twelve G1427 disciples G3101 apart G2596 G2398 in G1722 the G3588 way G3598 , and G2532 said G2036 unto them G846 ,
|
18. “ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಮನುಷ್ಯಕುಮಾರನನ್ನು ಮಹಾಯಾಜಕರಿಗೆ ಮತ್ತು ಧರ್ಮೋಪದೇಶಕರಿಗೆ ಒಪ್ಪಿಸಿಕೊಡಲಾಗುವುದು. ಅವರು ಆತನನ್ನು ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು.
|
18. Behold G2400 , we go up G305 to G1519 Jerusalem G2414 : and G2532 the G3588 Son G5207 of man G444 shall be betrayed G3860 unto the G3588 chief priests G749 and G2532 unto the scribes G1122 , and G2532 they shall condemn G2632 him G846 to death G2288 ,
|
19. ಅವರು ಮನುಷ್ಯಕುಮಾರನನ್ನು ಅಪಹಾಸ್ಯ ಮಾಡಿ, ಕೊರಡೆಗಳಿಂದ ಹೊಡೆದು, ಶಿಲುಬೆಗೇರಿಸುವರು. ಆದರೆ ಆತನು ಮರಣ ಹೊಂದಿದ ನಂತರ ಮೂರನೆಯ ದಿನದಂದು ಮತ್ತೆ ಜೀವಂತನಾಗಿ ಎದ್ದುಬರುವನು” ಎಂದು ಹೇಳಿದನು. PEPS
|
19. And G2532 shall deliver G3860 him G846 to the G3588 Gentiles G1484 to mock G1702 , and G2532 to scourge G3146 , and G2532 to crucify G4717 him : and G2532 the G3588 third G5154 day G2250 he shall rise again G450 .
|
20. {ತಾಯಿಯೊಬ್ಬಳ ವಿಶೇಷ ಕೋರಿಕೆ} (ಮಾರ್ಕ 10:35-45) PS ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು. PEPS
|
20. Then G5119 came G4334 to him G846 the G3588 mother G3384 of Zebedee G2199 's children G5207 with G3326 her G848 sons G5207 , worshiping G4352 him, and G2532 desiring G154 a certain thing G5100 of G3844 him G846 .
|
21. ಯೇಸು, “ನಿನ್ನ ಕೋರಿಕೆ ಏನು?” ಎಂದನು. PEPS ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು. PEPS
|
21. And G1161 he G3588 said G2036 unto her G846 , What G5101 wilt G2309 thou? She saith G3004 unto him G846 , Grant G2036 that G2443 these G3778 my G3450 two G1417 sons G5207 may sit G2523 , the one G1520 on G1537 thy G4675 right hand G1188 , and G2532 the other G1520 on G1537 the left G2176 , in G1722 thy G4675 kingdom G932 .
|
22. ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು. PEPS ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು. PEPS
|
22. But G1161 Jesus G2424 answered G611 and said G2036 , Ye know G1492 not G3756 what G5101 ye ask G154 . Are ye able G1410 to drink G4095 of the G3588 cup G4221 that G3739 I G1473 shall G3195 drink G4095 of, and G2532 to be baptized G907 with the G3588 baptism G908 that G3739 I G1473 am baptized G907 with? They say G3004 unto him G846 , We are able G1410 .
|
23. ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು. PEPS
|
23. And G2532 he saith G3004 unto them G846 , Ye shall drink G4095 indeed G3303 of my G3450 cup G4221 , and G2532 be baptized G907 with the G3588 baptism G908 that G3739 I G1473 am baptized G907 with: but G1161 to sit G2523 on G1537 my G3450 right hand G1188 , and G2532 on G1537 my G3450 left G2176 , is G2076 not G3756 mine G1699 to give G1325 , but G235 it shall be given to them for whom G3739 it is prepared G2090 of G5259 my G3450 Father G2962 .
|
24. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು.
|
24. And G2532 when the G3588 ten G1176 heard G191 it, they were moved with indignation G23 against G4012 the G3588 two G1417 brethren G80 .
|
25. ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ.
|
25. But G1161 Jesus G2424 called G4341 them G846 unto him, and said G2036 , Ye know G1492 that G3754 the G3588 princes G758 of the G3588 Gentiles G1484 exercise dominion G2634 over them G846 , and G2532 they that are great G3173 exercise authority G2715 upon them G846 .
|
26. ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು.
|
26. But G1161 it shall not G3756 be G2071 so G3779 among G1722 you G5213 : but G235 whosoever G3739 G1437 will G2309 be G1096 great G3173 among G1722 you G5213 , let him be G2077 your G5216 minister G1249 ;
|
27. ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು.
|
27. And G2532 whosoever G3739 G1437 will G2309 be G1511 chief G4413 among G1722 you G5213 , let him be G2077 your G5216 servant G1401 :
|
28. ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು. PEPS
|
28. Even as G5618 the G3588 Son G5207 of man G444 came G2064 not G3756 to be ministered unto G1247 , but G235 to minister G1247 , and G2532 to give G1325 his G848 life G5590 a ransom G3083 for G473 many G4183 .
|
29. {ಇಬ್ಬರು ಕುರುಡರಿಗೆ ಯೇಸುವಿನಿಂದ ಸ್ವಸ್ಥತೆ} (ಮಾರ್ಕ 10:46-52; ಲೂಕ 18:35-43) PS ಯೇಸು ಮತ್ತು ಆತನ ಶಿಷ್ಯರು ಜೆರಿಕೋವಿನಿಂದ ಹೊರಟುಹೋಗುತ್ತಿರುವಾಗ ಬಹಳ ಜನರು ಯೇಸುವನ್ನು ಹಿಂಬಾಲಿಸಿದರು.
|
29. And G2532 as they G846 departed G1607 from G575 Jericho G2410 , a great G4183 multitude G3793 followed G190 him G846 .
|
30. ದಾರಿಯ ಪಕ್ಕದಲ್ಲಿ ಇಬ್ಬರು ಕುರುಡರು ಕುಳಿತಿದ್ದರು. ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂಬುದನ್ನು ಅವರು ಕೇಳಿದಾಗ, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಕೂಗಿಕೊಂಡರು. PEPS
|
30. And G2532 , behold G2400 , two G1417 blind men G5185 sitting G2521 by G3844 the G3588 way side G3598 , when they heard G191 that G3754 Jesus G2424 passed by G3855 , cried out G2896 , saying G3004 , Have mercy G1653 on us G2248 , O Lord G2962 , thou son G5207 of David G1138 .
|
31. ಜನರೆಲ್ಲರೂ ಕುರುಡರನ್ನು ಗದರಿಸಿ, ಸುಮ್ಮನಿರಬೇಕೆಂದು ಹೇಳಿದರು. ಆದರೆ ಆ ಕುರುಡರು, “ಪ್ರಭುವೇ, ದಾವೀದನ ಕುಮಾರನೇ, ದಯಮಾಡಿ ನಮಗೆ ಸಹಾಯ ಮಾಡು!” ಎಂದು ಹೆಚ್ಚುಹೆಚ್ಚು ಕೂಗಿಕೊಂಡರು. PEPS
|
31. And G1161 the G3588 multitude G3793 rebuked G2008 them G846 , because G2443 they should hold their peace G4623 : but G1161 they G3588 cried G2896 the more G3185 , saying G3004 , Have mercy G1653 on us G2248 , O Lord G2962 , thou son G5207 of David G1138 .
|
32. ಯೇಸು ನಿಂತು, ಆ ಕುರುಡರಿಗೆ “ನಾನು ನಿಮಗೆ ಏನು ಮಾಡಬೇಕೆಂದು ಆಶಿಸುತ್ತೀರಿ?” ಎಂದನು. PEPS
|
32. And G2532 Jesus G2424 stood still G2476 , and called G5455 them G846 , and G2532 said G2036 , What G5101 will G2309 ye that I shall do G4160 unto you G5213 ?
|
33. ಆಗ ಕುರುಡರು, “ಪ್ರಭುವೇ, ನಮಗೆ ಕಣ್ಣು ಕಾಣಿಸುವಂತೆ ಮಾಡು!” ಅಂದರು. PEPS
|
33. They say G3004 unto him G846 , Lord G2962 , that G2443 our G2257 eyes G3788 may be opened G455 .
|
34. ಯೇಸು ಅವರಿಗಾಗಿ ದುಃಖಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೇ ಅವರಿಗೆ ದೃಷ್ಟಿ ಬಂದಿತು. ಬಳಿಕ ಅವರು ಯೇಸುವನ್ನು ಹಿಂಬಾಲಿಸಿದರು. PE
|
34. So G1161 Jesus G2424 had compassion G4697 on them, and touched G680 their G846 eyes G3788 : and G2532 immediately G2112 their G846 eyes G3788 received sight G308 , and G2532 they followed G190 him G846 .
|