|
|
1. {ವಿಶೇಷ ಹರಕೆಗಳು} PS ಮೋಶೆಯು ಇಸ್ರೇಲರ ಕುಲಪ್ರಧಾನರಿಗೆ ಹೇಳಿದ್ದೇನೆಂದರೆ: ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ: PEPS
|
1. And Moses H4872 spoke H1696 unto H413 the heads H7218 of the tribes H4294 concerning the children H1121 of Israel H3478 , saying H559 , This H2088 is the thing H1697 which H834 the LORD H3068 hath commanded H6680 .
|
2. “ಯಾವನಾದರೂ ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿದರೆ ಅಥವಾ ತಾನು ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ, ಅವನು ತನ್ನ ಮಾತನ್ನು ಮೀರದೆ ತಾನು ಹೇಳಿದಂತೆಯೇ ನೆರವೇರಿಸಬೇಕು. PEPS
|
2. If H3588 a man H376 vow H5087 a vow H5088 unto the LORD H3068 , or H176 swear H7650 an oath H7621 to bind H631 H5921 his soul H5315 with a bond H632 ; he shall not H3808 break H2490 his word H1697 , he shall do H6213 according to all H3605 that proceedeth out H3318 of his mouth H4480 H6310 .
|
3. “ಇನ್ನೂ ತನ್ನ ತಂದೆಯ ಮನೆಯಲ್ಲಿರುವ ಯುವತಿಯು ಯೆಹೋವನಿಗೆ ಇಂಥದ್ದನ್ನು ಕೊಡುತ್ತೇನೆಂದು ಹರಕೆ ಮಾಡಿಕೊಂಡರೆ ಅಥವಾ ಇಂಥದ್ದನ್ನು ಮಾಡುವುದಿಲ್ಲ ಎಂದು ಆಣೆಯಿಟ್ಟುಕೊಂಡರೆ,
|
3. If H3588 a woman H802 also vow H5087 a vow H5088 unto the LORD H3068 , and bind H631 herself by a bond H632 , being in her father H1 's house H1004 in her youth H5271 ;
|
4. ಅವಳ ತಂದೆಯು ಅವಳ ಹರಕೆಯನ್ನಾಗಲಿ ಆಣೆಯನ್ನಾಗಲಿ ಕೇಳಿಯೂ ಅದರ ಬಗ್ಗೆ ಅವಳಿಗೆ ಏನೂ ಹೇಳದಿದ್ದರೆ, ಆಕೆಯು ಅಂಥಾ ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು.
|
4. And her father H1 hear H8085 H853 her vow H5088 , and her bond H632 wherewith H834 she hath bound H631 H5921 her soul H5315 , and her father H1 shall hold his peace H2790 at her : then all H3605 her vows H5088 shall stand H6965 , and every H3605 bond H632 wherewith H834 she hath bound H631 H5921 her soul H5315 shall stand H6965 .
|
5. ಆದರೆ ತಂದೆಯು ಆ ಸಂಗತಿಯನ್ನು ತಿಳಿದ ದಿನವೇ ಅದನ್ನು ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಇಟ್ಟುಕೊಂಡ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ತಂದೆಯು ಆಕ್ಷೇಪಿಸಿದ್ದರಿಂದ ಯೆಹೋವನು ಅವಳನ್ನು ಕ್ಷಮಿಸುವನು. PEPS
|
5. But if H518 her father H1 disallow H5106 her in the day H3117 that he heareth H8085 ; not H3808 any H3605 of her vows H5088 , or of her bonds H632 wherewith H834 she hath bound H631 H5921 her soul H5315 , shall stand H6965 : and the LORD H3068 shall forgive H5545 her, because H3588 her father H1 disallowed H5106 her.
|
6. “ಆದರೆ ಅವಳು ತನ್ನ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಿಲ್ಲದಿರುವಾಗಲೇ ಮದುವೆಯಾದರೆ,
|
6. And if H518 she had at all H1961 H1961 a husband H376 , when she vowed H5088 H5921 , or H176 uttered H4008 aught out of her lips H8193 , wherewith H834 she bound H631 H5921 her soul H5315 ;
|
7. ಗಂಡನು ಅದರ ಬಗ್ಗೆ ತಿಳಿದ ದಿನದಂದು ಆಕೆಗೆ ಅದರ ಬಗ್ಗೆ ಏನೂ ಹೇಳದಿದ್ದರೆ, ಆಕೆ ತಾನು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕು.
|
7. And her husband H376 heard H8085 it, and held his peace H2790 at her in the day H3117 that he heard H8085 it : then her vows H5088 shall stand H6965 , and her bonds H632 wherewith H834 she bound H631 H5921 her soul H5315 shall stand H6965 .
|
8. ಆದರೆ ಗಂಡನು ಅದನ್ನು ಕೇಳಿದ ದಿನವೇ ಆಕ್ಷೇಪಿಸಿದರೆ, ಆಕೆಯು ಮಾಡಿದ ಹರಕೆಯನ್ನಾಗಲಿ ಆಣೆಯನ್ನಾಗಲಿ ನೆರವೇರಿಸಬೇಕಿಲ್ಲ. ಯೆಹೋವನು ಅವಳನ್ನು ಕ್ಷಮಿಸುವನು. PEPS
|
8. But if H518 her husband H376 disallowed H5106 her on the day H3117 that he heard H8085 it ; then he shall make H853 her vow H5088 which she vowed H834 H5921 , and that which she uttered H4008 with her lips H8193 , wherewith H834 she bound H631 H5921 her soul H5315 , of none effect H6565 : and the LORD H3068 shall forgive H5545 her.
|
9. “ವಿಧವೆಯಾಗಲಿ ವಿವಾಹವಿಚ್ಛೇಧನ ಹೊಂದಿದ ಸ್ತ್ರೀಯಾಗಲಿ ತಾನು ಮಾಡಿದ ಪ್ರತಿಯೊಂದು ಹರಕೆಯನ್ನೂ ಆಣೆಯನ್ನೂ ನೆರವೇರಿಸಲೇಬೇಕು. PEPS
|
9. But every H3605 vow H5088 of a widow H490 , and of her that is divorced H1644 , wherewith H834 they have bound H631 H5921 their souls H5315 , shall stand H6965 against H5921 her.
|
10. “ವಿವಾಹಿತ ಸ್ತ್ರೀಯು ಅಂಥಾ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ,
|
10. And if H518 she vowed H5087 in her husband H376 's house H1004 , or H176 bound H631 H5921 her soul H5315 by a bond H632 with an oath H7621 ;
|
11. ಅವಳ ಗಂಡನು ತಿಳಿದು ಅಡ್ಡಿಮಾಡದೆ ಏನೂ ಹೇಳದಿದ್ದರೆ ಆಕೆಯು ಆ ಹರಕೆಗಳನ್ನೂ ಆಣೆಗಳನ್ನೂ ನೆರವೇರಿಸಬೇಕು.
|
11. And her husband H376 heard H8085 it , and held his peace H2790 at her, and disallowed H5106 her not H3808 : then all H3605 her vows H5088 shall stand H6965 , and every H3605 bond H632 wherewith H834 she bound H631 H5921 her soul H5315 shall stand H6965 .
|
12. ಆದರೆ ಗಂಡನು ಅವುಗಳನ್ನು ತಿಳಿದಾಗಲೇ ರದ್ದುಗೊಳಿಸಿದರೆ, ಅವಳ ಎಲ್ಲ ಹರಕೆಗಳಿಗೆ ಮತ್ತು ಆಣೆಗಳಿಗೆ ಬೆಲೆಯಿರುವುದಿಲ್ಲ. ಯಾಕೆಂದರೆ ಗಂಡನು ಅವುಗಳನ್ನು ರದ್ದುಪಡಿಸಿದನು. ಆದ್ದರಿಂದ ಯೆಹೋವನು ಆಕೆಯನ್ನು ಕ್ಷಮಿಸುತ್ತಾನೆ.
|
12. But if H518 her husband H376 hath utterly made them void H6565 H6565 H853 on the day H3117 he heard H8085 them; then whatsoever H3605 proceeded out H4161 of her lips H8193 concerning her vows H5088 , or concerning the bond H632 of her soul H5315 , shall not H3808 stand H6965 : her husband H376 hath made them void H6565 ; and the LORD H3068 shall forgive H5545 her.
|
13. ಹೆಂಡತಿ ಮಾಡಿದ ಹರಕೆಯನ್ನೂ ಆಣೆಯನ್ನೂ ಸ್ಥಿರಪಡಿಸುವುದಕ್ಕಾಗಲಿ ರದ್ದುಪಡಿಸುವುದಕ್ಕಾಗಲಿ ಗಂಡನಿಗೆ ಅಧಿಕಾರವಿರುವುದು.
|
13. Every H3605 vow H5088 , and every H3605 binding H632 oath H7621 to afflict H6031 the soul H5315 , her husband H376 may establish H6965 it , or her husband H376 may make it void H6565 .
|
14. ಆದರೆ ಅವಳ ಗಂಡನು ಅದನ್ನು ಕೇಳಿದ ದಿನದಿಂದ ಅದರ ಬಗ್ಗೆ ಆಕ್ಷೇಪಿಸದಿದ್ದರೆ, ಅವನು ಅವಳ ಎಲ್ಲಾ ಹರಕೆಗಳನ್ನು ಮತ್ತು ಆಣೆಗಳನ್ನು ಸ್ಥಿರಪಡಿಸಿದ್ದಾನೆ. ಯಾಕೆಂದರೆ ಅವನು ಅದರ ಬಗ್ಗೆ ಕೇಳಿದ ದಿನದಂದು ಅವಳಿಗೆ ಏನೂ ಹೇಳಲಿಲ್ಲ.
|
14. But if H518 her husband H376 altogether hold his peace H2790 H2790 at her from day H4480 H3117 to H413 day H3117 ; then he establisheth H6965 H853 all H3605 her vows H5088 , or H176 H853 all H3605 her bonds H632 , which H834 are upon H5921 her : he confirmeth H6965 them, because H3588 he held his peace H2790 at her in the day H3117 that he heard H8085 them .
|
15. ಆದರೆ ಅವನು ಅವುಗಳ ಬಗ್ಗೆ ಕೇಳಿ ಸ್ವಲ್ಪ ದಿನಗಳಾದ ಮೇಲೆ ಆಕೆಯ ಹರಕೆಗಳನ್ನಾಗಲಿ ವಾಗ್ದಾನಗಳನ್ನಾಗಲಿ ರದ್ದುಪಡಿಸಿದರೆ, ಆಕೆಯ ಹರಕೆಯನ್ನು ಮುರಿದದ್ದಕ್ಕಾಗಿ ಅವನು ಶಿಕ್ಷೆಯನ್ನು ಅನುಭವಿಸುವನು.” PEPS
|
15. But if H518 he shall any ways make them void H6565 H6565 H853 after that H310 he hath heard H8085 them ; then he shall bear H5375 H853 her iniquity H5771 .
|
16. ಗಂಡಹೆಂಡತಿಯರ ಬಗ್ಗೆ ಮತ್ತು ತಂದೆಯೊಡನೆ ಇನ್ನೂ ಮನೆಯಲ್ಲಿರುವ ಮಗಳ ವಿಷಯದಲ್ಲಿ ಯೆಹೋವನು ಮೋಶೆಗೆ ಈ ಆಜ್ಞೆಗಳನ್ನು ಕೊಟ್ಟನು. PE
|
16. These H428 are the statutes H2706 , which H834 the LORD H3068 commanded H6680 H853 Moses H4872 , between H996 a man H376 and his wife H802 , between H996 the father H1 and his daughter H1323 , being yet in her youth H5271 in her father H1 's house H1004 .
|