|
|
1. {ಜೆರುಸಲೇಮನ್ನು ಅಳತೆ ಮಾಡಿದ್ದು} PS ಆಗ ನಾನು ಮೇಲಕ್ಕೆ ನೋಡಿದಾಗ ಒಬ್ಬ ಮನುಷ್ಯನು ಕೈಯಲ್ಲಿ ಒಂದು ಹಗ್ಗ ಮತ್ತು ಅಳತೆ ಮಾಡುವ ಸಾಮಾಗ್ರಿಗಳನ್ನು ಹಿಡಿದುಕೊಂಡಿದ್ದನ್ನು ಕಂಡೆನು.
|
1. I lifted up H5375 mine eyes H5869 again , and looked H7200 , and behold H2009 a man H376 with a measuring H4060 line H2256 in his hand H3027 .
|
2. “ನೀನು ಎಲ್ಲಿಗೆ ಹೋಗುತ್ತೀ?” ಎಂದು ನಾನು ಅವನನ್ನು ವಿಚಾರಿಸಿದೆನು. PEPS “ನಾನು ಜೆರುಸಲೇಮ್ ಎಷ್ಟು ಉದ್ದಗಲವಿದೆಯೆಂದು ಅಳತೆ ಮಾಡಲು ಹೋಗುತ್ತಿದ್ದೇನೆ” ಎಂದನು. PEPS
|
2. Then said H559 I, Whither H575 goest H1980 thou H859 ? And he said H559 unto H413 me , To measure H4058 H853 Jerusalem H3389 , to see H7200 what H4100 is the breadth H7341 thereof , and what H4100 is the length H753 thereof.
|
3. ಆಗ ನನ್ನೊಡನೆ ಮಾತನಾಡುತ್ತಿದ್ದ ದೂತನು ನನ್ನನ್ನು ಬಿಟ್ಟುಹೋದನು. ಅವನೊಡನೆ ಮಾತನಾಡಲು ಇನ್ನೊಬ್ಬ ದೂತನು ಬಂದನು.
|
3. And, behold H2009 , the angel H4397 that talked H1696 with me went forth H3318 , and another H312 angel H4397 went out H3318 to meet H7125 him,
|
4. ಅವನು, “ಓಡಿಹೋಗಿ ಆ ಯೌವನಸ್ಥನಿಗೆ ಜೆರುಸಲೇಮು ಅಳತೆ ಮಾಡಲು ಸಾಧ್ಯವಾಗದಷ್ಟು ದೊಡ್ಡದಾಗಿದೆ ಎಂದು ಹೇಳು. ಅಲ್ಲದೆ ಅವನಿಗೆ ಈ ವಿಷಯವನ್ನೂ ತಿಳಿಸು: ‘ಜೆರುಸಲೇಮ್ ಗೋಡೆಗಳಿಲ್ಲದ ಪಟ್ಟಣವಾಗುವದು. ಯಾಕೆಂದರೆ ಅಷ್ಟೊಂದು ಜನರೂ ಪಶುಗಳೂ ಅಲ್ಲಿ ವಾಸಿಸುವವು.’
|
4. And said H559 unto H413 him, Run H7323 , speak H1696 to H413 this H1975 young man H5288 , saying H559 , Jerusalem H3389 shall be inhabited H3427 as towns without walls H6519 for the multitude H4480 H7230 of men H120 and cattle H929 therein H8432 :
|
5. ಯೆಹೋವನು ಹೇಳುವುದೇನೆಂದರೆ, ‘ನಾನು ಆಕೆಯ ಸುತ್ತಲೂ ಆಕೆಯನ್ನು ಸಂರಕ್ಷಿಸುವ ಬೆಂಕಿಯ ಗೋಡೆಯಂತಿರುವೆನು. ಮತ್ತು ನಾನು ಅಲ್ಲಿಯೇ ವಾಸಿಸುವದರಿಂದ ಆ ನಗರಕ್ಕೆ ಮಹಿಮೆಯನ್ನು ತರುವೆನು.’ ”
|
5. For I H589 , saith H5002 the LORD H3068 , will be H1961 unto her a wall H2346 of fire H784 round about H5439 , and will be H1961 the glory H3519 in the midst H8432 of her.
|
6. {ತಮ್ಮ ಮನೆಗೆ ಬರಲು ದೇವರು ತನ್ನ ಜನರನ್ನು ಕರೆಯುತ್ತಾನೆ} PS ಯೆಹೋವನು ಹೀಗೆನ್ನುತ್ತಾನೆ, “ಅವಸರಪಡುತ್ತಾ ಉತ್ತರದ ದೇಶಗಳಿಂದ ಹೊರಬನ್ನಿರಿ. ಹೌದು, ನಾನು ನಿಮ್ಮ ಜನರನ್ನು ಪ್ರತಿಯೊಂದು ದಿಕ್ಕಿಗೂ ಚದರಿಸಿರುವುದು ನಿಜ.
|
6. Ho H1945 , ho H1945 , come forth , and flee H5127 from the land H4480 H776 of the north H6828 , saith H5002 the LORD H3068 : for H3588 I have spread you abroad H6566 H853 as the four H702 winds H7307 of the heaven H8064 , saith H5002 the LORD H3068 .
|
7. ಚೀಯೋನಿನ ಜನರಾದ ನೀವು ಬಾಬಿಲೋನಿನಲ್ಲಿ ವಾಸಿಸುತ್ತಿದ್ದೀರಿ. ಅಲ್ಲಿಂದ ತಪ್ಪಿಸಿಕೊಂಡು ಬನ್ನಿರಿ. ಆ ನಗರದಿಂದ ಓಡಿಹೋಗಿರಿ.”
|
7. Deliver thyself H4422 , O H1945 Zion H6726 , that dwellest H3427 with the daughter H1323 of Babylon H894 .
|
8. ಇದು ಸರ್ವಶಕ್ತನಾದ ಯೆಹೋವನ ನುಡಿ. “ನಿಮ್ಮ ವಸ್ತುಗಳನ್ನು ಕದ್ದುಕೊಂಡ ಜನಾಂಗಗಳಿಗೆ ಆತನು ನನ್ನನ್ನು ಕಳುಹಿಸಿದನು. ನಿಮಗೆ ಗೌರವವನ್ನು ತರುವುದಕ್ಕಾಗಿ ಆತನು ನನ್ನನ್ನು ಕಳುಹಿಸಿದನು. ಯಾಕೆಂದರೆ, ನಿಮಗೆ ಹಾನಿ ಮಾಡಿದರೆ ಅದು ದೇವರ ಕಣ್ಣುಗುಡ್ಡೆಗೆ ಹಾನಿ ಮಾಡಿದಂತೆ.
|
8. For H3588 thus H3541 saith H559 the LORD H3068 of hosts H6635 ; After H310 the glory H3519 hath he sent H7971 me unto H413 the nations H1471 which spoiled H7997 you: for H3588 he that toucheth H5060 you toucheth H5060 the apple H892 of his eye H5869 .
|
9. ಬಾಬಿಲೋನಿನ ಜನರು ನನ್ನ ಜನರನ್ನು ತೆಗೆದುಕೊಂಡು ಹೋಗಿ ತಮ್ಮ ಗುಲಾಮರನ್ನಾಗಿ ಮಾಡಿದರು. ಆದರೆ ನಾನು ಅವರನ್ನು ಹೊಡೆಯುವೆನು. ಅವರನ್ನು ನನ್ನ ಜನರ ಗುಲಾಮರನ್ನಾಗಿ ಮಾಡುವೆನು.” ಆಗ ಯೆಹೋವ ದೇವರು ನನ್ನನ್ನು ಕಳುಹಿಸಿದನೆಂಬುದು ನಿಮಗೆ ಗೊತ್ತಾಗುವದು.
|
9. For H3588 , behold H2009 , I will shake H5130 H853 mine hand H3027 upon H5921 them , and they shall be H1961 a spoil H7998 to their servants H5650 : and ye shall know H3045 that H3588 the LORD H3068 of hosts H6635 hath sent H7971 me.
|
10. ಯೆಹೋವನು ಹೀಗೆನ್ನುತ್ತಾನೆ, “ಚೀಯೋನೇ, ಆನಂದಿಸು, ಯಾಕೆಂದರೆ ನಾನು ಬಂದು ನಿಮ್ಮ ಪಟ್ಟಣದಲ್ಲಿ ವಾಸಿಸುವೆನು.
|
10. Sing H7442 and rejoice H8055 , O daughter H1323 of Zion H6726 : for H3588 , lo H2009 , I come H935 , and I will dwell H7931 in the midst H8432 of thee, saith H5002 the LORD H3068 .
|
11. ಆ ಸಮಯದಲ್ಲಿ ವಿವಿಧ ಜನಾಂಗಗಳ ಜನರು ನನ್ನನ್ನು ನೋಡಲು ಬರುವರು. ಅವರು ನನ್ನ ಜನರಾಗುವರು. ಮತ್ತು ನಾನು ನಿಮ್ಮ ನಗರದಲ್ಲಿ ವಾಸಿಸುವೆನು.” ಆಗ ಸರ್ವಶಕ್ತನಾದ ದೇವರು ನನ್ನನ್ನು ಕಳುಹಿಸಿದ್ದಾನೆಂದು ನಿಮಗೆ ಗೊತ್ತಾಗುವುದು.
|
11. And many H7227 nations H1471 shall be joined H3867 to H413 the LORD H3068 in that H1931 day H3117 , and shall be H1961 my people H5971 : and I will dwell H7931 in the midst H8432 of thee , and thou shalt know H3045 that H3588 the LORD H3068 of hosts H6635 hath sent H7971 me unto H413 thee.
|
12. ಯೆಹೋವನು ತಿರುಗಿ ಜೆರುಸಲೇಮನ್ನು ತನ್ನ ವಿಶೇಷ ನಗರವನ್ನಾಗಿ ಆರಿಸಿಕೊಳ್ಳುವನು. ಯೆಹೂದವು ಆ ಪವಿತ್ರ ದೇಶದಲ್ಲಿರುವ ಆತನ ಪಾಲು.
|
12. And the LORD H3068 shall inherit H5157 H853 Judah H3063 his portion H2506 in H5921 the holy H6944 land H127 , and shall choose H977 Jerusalem H3389 again H5750 .
|
13. ಎಲ್ಲರೂ ಮೌನವಾಗಿರಿ. ಯೆಹೋವನು ತನ್ನ ಪರಿಶುದ್ಧ ನಿವಾಸದಿಂದ ಹೊರಬರುತ್ತಿದ್ದಾನೆ. PE
|
13. Be silent H2013 , O all H3605 flesh H1320 , before H4480 H6440 the LORD H3068 : for H3588 he is raised up H5782 out of his holy H6944 habitation H4480 H4583 .
|