|
|
1. {ಪೌಲನ ಜನರೊಂದಿಗೆ ಮಾತಾಡಿದ್ದು} PS ಪೌಲನು, “ನನ್ನ ಸಹೋದರರೇ, ನನ್ನ ತಂದೆಗಳೇ, ನನ್ನ ಪ್ರತಿವಾದವನ್ನು ಕೇಳಿರಿ!” ಎಂದನು. PEPS
|
1. Men G435 , brethren G80 , and G2532 fathers G3962 , hear G191 ye my G3450 defense G627 which I make now G3568 unto G4314 you G5209 .
|
2. ಪೌಲನು ಯೆಹೂದ್ಯರ ಭಾಷೆಯಲ್ಲಿ ಮಾತಾಡುತ್ತಿರುವುದನ್ನು ಕೇಳಿ ಯೆಹೂದ್ಯರು ಮತ್ತಷ್ಟು ನಿಶಬ್ಧರಾದರು. PEPS
|
2. ( And G1161 when they heard G191 that G3754 he spake G4377 in the G3588 Hebrew G1446 tongue G1258 to them G846 , they kept G3930 the more G3123 silence G2271 : and G2532 he saith G5346 ,)
|
3. ಆಗ ಪೌಲನು ಹೀಗೆಂದನು: “ನಾನು ಯೆಹೂದ್ಯನು. ನಾನು ಹುಟ್ಟಿದ್ದು ಸಿಲಿಸಿಯ ದೇಶದ ತಾರ್ಸದಲ್ಲಿ. ಆದರೆ ನಾನು ಬೆಳೆದದ್ದು ಈ ಪಟ್ಟಣದಲ್ಲಿ. ನಾನು ಗಮಲಿಯೇಲನ ವಿದ್ಯಾರ್ಥಿಯಾಗಿದ್ದೆನು. ನಮ್ಮ ಪಿತೃಗಳ ಧರ್ಮಶಾಸ್ತ್ರದ ಬಗ್ಗೆ ಪ್ರತಿಯೊಂದನ್ನೂ ಅವನು ನನಗೆ ಬಹು ಸೂಕ್ಷ್ಮವಾಗಿ ಬೋಧಿಸಿದ್ದಾನೆ. ಇಂದು ಇಲ್ಲಿರುವ ನಿಮ್ಮೆಲ್ಲರಂತೆಯೇ ನಾನೂ ದೇವರ ಸೇವೆಯ ಬಗ್ಗೆ ಬಹಳ ಅಭಿಮಾನ ಉಳ್ಳವನಾಗಿದ್ದೆ.
|
3. I G1473 am G1510 verily G3303 a man G435 which am a Jew G2453 , born G1080 in G1722 Tarsus G5019 , a city in Cilicia G2791 , yet G1161 brought up G397 in G1722 this G5026 city G4172 at G3844 the G3588 feet G4228 of Gamaliel G1059 , and taught G3811 according G2596 to the perfect manner G195 of the law G3551 of the G3588 fathers G3971 , and was G5225 zealous G2207 toward God G2316 , as G2531 ye G5210 all G3956 are G2075 this day G4594 .
|
4. ಯೇಸುವಿನ ಮಾರ್ಗವನ್ನು ಯಾರು ಹಿಂಬಾಲಿಸುತ್ತಾರೋ ಅವರನ್ನು ನಾನು ಹಿಂಸಿಸಿದೆನು. ನನ್ನ ದೆಸೆಯಿಂದ ಅವರಲ್ಲಿ ಕೆಲವರು ಕೊಲ್ಲಲ್ಪಟ್ಟರು. ನಾನು ಪುರುಷರನ್ನು ಮತ್ತು ಸ್ತ್ರೀಯರನ್ನು ಬಂಧಿಸಿ ಸೆರೆಮನೆಗೆ ಹಾಕಿದೆನು. PEPS
|
4. And I G3739 persecuted G1377 this G5026 way G3598 unto G891 the death G2288 , binding G1195 and G2532 delivering G3860 into G1519 prisons G5438 both G5037 men G435 and G2532 women G1135 .
|
5. “ಇದು ಸತ್ಯವೆಂಬುದಕ್ಕೆ ಪ್ರಧಾನಯಾಜಕರು ಮತ್ತು ಯೆಹೂದ್ಯರ ಹಿರೀನಾಯಕರ ಸಭೆಯವರೆಲ್ಲರು ಸಾಕ್ಷಿಗಳಾಗಿದ್ದಾರೆ. ಒಂದು ಸಲ, ಈ ನಾಯಕರು ನನಗೆ ಕೆಲವು ಪತ್ರಗಳನ್ನು ಕೊಟ್ಟರು. ದಮಸ್ಕ ಪಟ್ಟಣದಲ್ಲಿನ ಯೆಹೂದ್ಯ ಸಹೋದರರಿಗೆ ಆ ಪತ್ರಗಳನ್ನು ಬರೆಯಲಾಗಿತ್ತು. (ಯೇಸುವಿನ) ಶಿಷ್ಯರನ್ನು ಬಂಧಿಸಿ ದಂಡಿಸುವುದಕ್ಕಾಗಿ ಅವರನ್ನು ಜೆರುಸಲೇಮಿಗೆ ಎಳೆದುಕೊಂಡು ಬರಲು ನಾನು ಅಲ್ಲಿಗೆ ಹೋಗುತ್ತಿದ್ದೆ. PS
|
5. As G5613 also G2532 the G3588 high priest G749 doth bear me witness G3140 G3427 , and G2532 all G3956 the G3588 estate of the elders G4244 : from G3844 whom G3739 also G2532 I received G1209 letters G1992 unto G4314 the G3588 brethren G80 , and went G4198 to G1519 Damascus G1154 , to bring G71 G2532 them which were G5607 there G1566 bound G1210 unto G1519 Jerusalem G2419 , for to G2443 be punished G5097 .
|
6. {ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ} PS “ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು.
|
6. And G1161 it came to pass G1096 , that , as I G3427 made my journey G4198 , and G2532 was come nigh G1448 unto Damascus G1154 about G4012 noon G3314 , suddenly G1810 there shone G4015 from G1537 heaven G3772 a great G2425 light G5457 round about G4012 me G1691 .
|
7. ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು. PEPS
|
7. And G5037 I fell G4098 unto G1519 the G3588 ground G1475 , and G2532 heard G191 a voice G5456 saying G3004 unto me G3427 , Saul G4549 , Saul G4549 , why G5101 persecutest G1377 thou me G3165 ?
|
8. “ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು.
|
8. And G1161 I G1473 answered G611 , Who G5101 art G1488 thou, Lord G2962 ? And G5037 he said G2036 unto G4314 me G3165 , I G1473 am G1510 Jesus G2424 of Nazareth G3480 , whom G3739 thou G4771 persecutest G1377 .
|
9. ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು. PEPS
|
9. And G1161 they that were G5607 with G4862 me G1698 saw G2300 indeed G3303 the G3588 light G5457 , and G2532 were G1096 afraid G1719 ; but G1161 they heard G191 not G3756 the G3588 voice G5456 of him that spake G2980 to me G3427 .
|
10. “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು.
|
10. And G1161 I said G2036 , What G5101 shall I do G4160 , Lord G2962 ? And G1161 the G3588 Lord G2962 said G2036 unto G4314 me G3165 , Arise G450 , and go G4198 into G1519 Damascus G1154 ; and there G2546 it shall be told G2980 thee G4671 of G4012 all things G3956 which G3739 are appointed G5021 for thee G4671 to do G4160 .
|
11. ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು. PEPS
|
11. And G1161 when G5613 I could not G3756 see G1689 for G575 the G3588 glory G1391 of that G1565 light G5457 , being led by the hand G5496 of G5259 them that were with G4895 me G3427 , I came G2064 into G1519 Damascus G1154 .
|
12. “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು.
|
12. And G1161 one G5100 Ananias G367 , a devout G2152 man G435 according G2596 to the G3588 law G3551 , having a good report G3140 of G5259 all G3956 the G3588 Jews G2453 which dwelt G2730 there,
|
13. ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು. PEPS
|
13. Came G2064 unto G4314 me G3165 , and G2532 stood G2186 , and said G2036 unto me G3427 , Brother G80 Saul G4549 , receive thy sight G308 . And the G3588 same G846 hour G5610 I G2504 looked up G308 upon G1519 him G846 .
|
14. “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು.
|
14. And G1161 he G3588 said G2036 , The G3588 God G2316 of our G2257 fathers G3962 hath chosen G4400 thee G4571 , that thou shouldest know G1097 his G848 will G2307 , and G2532 see G1492 that Just One G1342 , and G2532 shouldest hear G191 the voice G5456 of G1537 his G848 mouth G4750 .
|
15. ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ.
|
15. For G3754 thou shalt be G2071 his G846 witness G3144 unto G4314 all G3956 men G444 of what G3739 thou hast seen G3708 and G2532 heard G191 .
|
16. ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು. PEPS
|
16. And G2532 now G3568 why G5101 tarriest G3195 thou? arise G450 , and be baptized G907 , and G2532 wash away G628 thy G4675 sins G266 , calling on G1941 the G3588 name G3686 of the G3588 Lord G2962 .
|
17. “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು.
|
17. And G1161 it came to pass G1096 , that , when I G3427 was come again G5290 to G1519 Jerusalem G2419 , even G2532 while I G3450 prayed G4336 in G1722 the G3588 temple G2411 , I G3165 was G1096 in G1722 a trance G1611 ;
|
18. ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು. PEPS
|
18. And G2532 saw G1492 him G846 saying G3004 unto me G3427 , Make haste G4692 , and G2532 get G1831 thee quickly G1722 G5034 out of G1537 Jerusalem G2419 : for G1360 they will not G3756 receive G3858 thy G4675 testimony G3141 concerning G4012 me G1700 .
|
19. “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ.
|
19. And I G2504 said G2036 , Lord G2962 , they G846 know G1987 that G3754 I G1473 imprisoned G2252 G5439 and G2532 beat G1194 in every synagogue G2596 G4864 them that believed G4100 on G1909 thee G4571 :
|
20. ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು. PEPS
|
20. And G2532 when G3753 the G3588 blood G129 of thy G4675 martyr G3144 Stephen G4736 was shed G1632 , I G848 also G2532 was G2252 standing by G2186 , and G2532 consenting G4909 unto his G848 death G336 , and G2532 kept G5442 the G3588 raiment G2440 of them that slew G337 him G846 .
|
21. “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.” PEPS
|
21. And G2532 he said G2036 unto G4314 me G3165 , Depart G4198 : for G3754 I G1473 will send G1821 thee G4571 far hence G3112 unto G1519 the Gentiles G1484 .
|
22. ಪೌಲನು ಈ ಕೊನೆಯ ಸಂಗತಿಯನ್ನು ಅಂದರೆ ಯೆಹೂದ್ಯರಲ್ಲದವರ ಬಳಿಗೆ ಹೋಗುವುದರ ಬಗ್ಗೆ ಹೇಳಿದಾಗ ಅವರು ಅವನ ಮಾತಿಗೆ ಕಿವಿಗೊಡುವುದನ್ನು ನಿಲ್ಲಿಸಿ, “ಅವನನ್ನು ಕೊಲ್ಲಿರಿ! ಅವನನ್ನು ಪ್ರಪಂಚದಿಂದ ತೊಲಗಿಸಿರಿ! ಇಂಥ ಮನುಷ್ಯನಿಗೆ ಜೀವಿಸಲು ಅವಕಾಶವನ್ನೇ ಕೊಡಕೂಡದು!” ಎಂದು ಕೂಗಿದರು.
|
22. And G1161 they gave him audience G191 G846 unto G891 this G5127 word G3056 , and G2532 then lifted up G1869 their G848 voices G5456 , and said G3004 , Away G142 with such G5108 a fellow from G575 the G3588 earth G1093 : for G1063 it is not fit G2520 G3756 that he G846 should live G2198 .
|
23. ಅವರು ಬೊಬ್ಬೆಹಾಕಿದರು; ತಮ್ಮ ಮೇಲಂಗಿಗಳನ್ನು ಬಿಚ್ಚಿ ಬೀಸಿದರು; ಧೂಳನ್ನು ಮೇಲಕ್ಕೆ ತೂರಿದರು.
|
23. And G1161 as they G846 cried out G2905 , and G2532 cast off G4495 their clothes G2440 , and G2532 threw G906 dust G2868 into G1519 the G3588 air G109 ,
|
24. ಆಗ ಸೇನಾಧಿಪತಿಯು ಪೌಲನನ್ನು ದಂಡಿನ ಪಾಳೆಯದೊಳಗೆ ಕರೆದುಕೊಂಡು ಹೋಗಿ ಹೊಡೆಯಲು ಸೈನಿಕರಿಗೆ ಹೇಳಿದನು. ಜನರು ಪೌಲನ ವಿರೋಧವಾಗಿ ಈ ರೀತಿ ಕೂಗಲು ಕಾರಣವೇನೆಂದು ಪೌಲನಿಂದಲೇ ಹೇಳಿಸಬೇಕೆಂಬುದು ಸೇನಾಧಿಪತಿಯ ಅಪೇಕ್ಷೆಯಾಗಿತ್ತು.
|
24. The G3588 chief captain G5506 commanded G2753 him G846 to be brought G71 into G1519 the G3588 castle G3925 , and bade G2036 that he G846 should be examined G426 by scourging G3148 ; that G2443 he might know G1921 wherefore G1223 G3739 G156 they cried so against G2019 G3779 him G846 .
|
25. ಸೈನಿಕರು ಹೊಡೆಯುವುದಕ್ಕಾಗಿ ಪೌಲನನ್ನು ಕಟ್ಟುತ್ತಿರಲು ಅಲ್ಲಿದ್ದ ರೋಮ್ ಅಧಿಕಾರಿಗೆ ಪೌಲನು, “ಅಪರಾಧಿಯೆಂದು ತೀರ್ಪಾಗಿಲ್ಲದ ರೋಮ್ ಪ್ರಜೆಯೊಬ್ಬನನ್ನು ಹೊಡೆಯಲು ನಿಮಗೆ ಹಕ್ಕಿದೆಯೋ?” ಎಂದು ಕೇಳಿದನು. PEPS
|
25. And G1161 as G5613 they bound G4385 him G846 with thongs G2438 , Paul G3972 said G2036 unto G4314 the centurion G1543 that stood by G2476 G1487 , Is it lawful G1832 for you G5213 to scourge G3147 a man G444 that is a Roman G4514 , and G2532 uncondemned G178 ?
|
26. ಆ ಅಧಿಕಾರಿಯು ಇದನ್ನು ಕೇಳಿದ ಕೂಡಲೇ ಸೇನಾಧಿಪತಿಯ ಬಳಿಗೆ ಬಂದು, “ನೀನು ಏನು ಮಾಡುತ್ತಿರುವೆ ಎಂಬುದು ನಿನಗೆ ಗೊತ್ತಿದೆಯೋ? ಈ ಮನುಷ್ಯನು ರೋಮಿನ ಪ್ರಜೆ!” ಎಂದು ಹೇಳಿದನು. PEPS
|
26. When G1161 the G3588 centurion G1543 heard G191 that, he went G4334 and told G518 the G3588 chief captain G5506 , saying G3004 , Take heed G3708 what G5101 thou G3195 doest G4160 : for G1063 this G3778 man G444 is G2076 a Roman G4514 .
|
27. ಸೇನಾಧಿಪತಿಯು ಪೌಲನ ಬಳಿಗೆ ಬಂದು, “ಹೇಳು, ನೀನು ನಿಜವಾಗಿಯೂ ರೋಮಿನ ಪ್ರಜೆಯೋ?” ಎಂದು ಕೇಳಿದನು. PEPS ಪೌಲನು, “ಹೌದು” ಎಂದು ಉತ್ತರಕೊಟ್ಟನು. PEPS
|
27. Then G1161 the G3588 chief captain G5506 came G4334 , and said G2036 unto him G846 , Tell G3004 me G3427 G1487 , art G1488 thou G4771 a Roman G4514 G1161 ? He G3588 said G5346 , Yea G3483 .
|
28. ಸೇನಾಧಿಪತಿಯು, “ನಾನು ರೋಮಿನ ಪ್ರಜೆಯಾಗಲು ಬಹಳ ಹಣಕೊಟ್ಟಿರುವೆ” ಎಂದು ಹೇಳಿದನು. PEPS ಅದಕ್ಕೆ ಪೌಲನು, “ನಾನು ಹುಟ್ಟಿದಂದಿನಿಂದಲೇ ರೋಮಿನ ಪ್ರಜೆ” ಎಂದನು. PEPS
|
28. And G5037 the G3588 chief captain G5506 answered G611 , With a great G4183 sum G2774 obtained G2932 I G1473 this G5026 freedom G4174 . And G1161 Paul G3972 said G5346 , But G1161 I G1473 was G2532 free born G1080 .
|
29. ಪೌಲನನ್ನು ಪ್ರಶ್ನಿಸಲು ಸಿದ್ಧರಾಗುತ್ತಿದ್ದ ಜನರು ಆ ಕೂಡಲೇ ಪೌಲನ ಬಳಿಯಿಂದ ಹೊರಟುಹೋದರು. ಪೌಲನನ್ನು ಆಗಲೇ ಕಟ್ಟಿಹಾಕಿದ್ದರಿಂದ ಮತ್ತು ಪೌಲನು ರೋಮಿನ ಪ್ರಜೆಯಾಗಿದ್ದರಿಂದ ಸೇನಾಧಿಪತಿಗೆ ಭಯವಾಯಿತು. PS
|
29. Then G3767 straightway G2112 they departed G868 from G575 him G846 which should G3195 have examined G426 him G846 : and G2532 the G3588 chief captain G5506 also G1161 was afraid G5399 , after he knew G1921 that G3754 he was G2076 a Roman G4514 , and G2532 because G3754 he had G2258 bound G1210 him G846 .
|
30. {ಪೌಲನು ಯೆಹೂದ್ಯನಾಯಕರೊಂದಿಗೆ ಮಾತಾಡುವನು} PS ಮರುದಿನ, ಪೌಲನಿಗೆ ವಿರೋಧವಾಗಿ ಯೆಹೂದ್ಯರು ತಂದ ಆಪಾದನೆ ಏನೆಂದು ತಿಳಿದುಕೊಳ್ಳಲು ಸೇನಾಧಿಪತಿಯು ನಿರ್ಧರಿಸಿದನು. ಆದ್ದರಿಂದ ಅವನು ಮಹಾಯಾಜಕರಿಗೂ ಯೆಹೂದ್ಯರ ನ್ಯಾಯಸಭೆಯವರಿಗೂ ಒಟ್ಟಾಗಿ ಸೇರಿಬರಲು ಆಜ್ಞಾಪಿಸಿದನು. ಸೇನಾಧಿಪತಿಯು ಪೌಲನ ಸರಪಣಿಗಳನ್ನು ತೆಗೆದುಹಾಕಿ ಅವನನ್ನು ಹೊರಗೆ ಕರೆದುಕೊಂಡು ಬಂದು ಸಭೆಯ ಮುಂದೆ ನಿಲ್ಲಿಸಿದನು. PE
|
30. On G1161 the G3588 morrow G1887 , because he would G1014 have known G1097 the G3588 certainty G804 wherefore G5101 he was accused G2723 of G3844 the G3588 Jews G2453 , he loosed G3089 him G846 from G575 his bands G1199 , and G2532 commanded G2753 the G3588 chief priests G749 and G2532 all G3650 their G848 council G4892 to appear G2064 , and G2532 brought Paul down G2609 G3972 , and set G2476 him before G1519 them G846 .
|