Bible Books

:

1. {ಸುಳ್ಳು ಪ್ರವಾದಿಗಳು} PS “ಒಬ್ಬ ಪ್ರವಾದಿಯಾಗಲಿ ಕನಸಿನ ಅರ್ಥ ಹೇಳುವವನಾಗಲಿ ನಿಮ್ಮ ಬಳಿಗೆ ಬಂದು ನಿಮಗೊಂದು ಸೂಚಕಕಾರ್ಯವನ್ನಾಗಲಿ ಅದ್ಭುತಕಾರ್ಯವನ್ನಾಗಲಿ ಮಾಡಿತೋರಿಸುತ್ತೇನೆ ಎಂದು ಹೇಳಿದರೂ ಹೇಳಬಹುದು.
1. If H3588 there arise H6965 among H7130 you a prophet H5030 , or H176 a dreamer H2492 of dreams H2472 , and giveth H5414 H413 thee a sign H226 or H176 a wonder H4159 ,
2. ಅವನು ಅದ್ಭುತಕಾರ್ಯಗಳನ್ನು ಮಾಡಿತೋರಿಸಬಹುದು. ಆಮೇಲೆ ಅವನು ನಿಮಗೆ ಗೊತ್ತಿಲ್ಲದ ದೇವರನ್ನು ಅನುಸರಿಸಲು ನಿಮಗೆ ಹೇಳಬಹುದು.
2. And the sign H226 or the wonder H4159 come to pass H935 , whereof H834 he spoke H1696 unto H413 thee, saying H559 , Let us go H1980 after H310 other H312 gods H430 , which H834 thou hast not H3808 known H3045 , and let us serve H5647 them;
3. ಅಂಥ ಮನುಷ್ಯರಿಗೆ ಕಿವಿಗೊಡಬೇಡಿ. ದೇವರು ನಿಮ್ಮನ್ನು ಪರೀಕ್ಷೆ ಮಾಡುತ್ತಿದ್ದಾನೆ. ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪ್ರೀತಿಸುತ್ತೀರೊ ಇಲ್ಲವೊ ಎಂದು ನಿಮ್ಮನ್ನು ಪರೀಕ್ಷಿಸುವನು.
3. Thou shalt not H3808 hearken H8085 unto H413 the words H1697 of that H1931 prophet H5030 , or H176 that H1931 dreamer H2492 of dreams H2472 : for H3588 the LORD H3068 your God H430 proveth H5254 you , to know H3045 whether H3426 ye love H157 H853 the LORD H3068 your God H430 with all H3605 your heart H3824 and with all H3605 your soul H5315 .
4. ನೀವು ನಿಮ್ಮ ದೇವರಾದ ಯೆಹೋವನನ್ನು ಅನುಸರಿಸಬೇಕು, ಗೌರವಿಸಬೇಕು, ಆತನ ಆಜ್ಞೆಗಳಿಗೆ ವಿಧೇಯರಾಗಬೇಕು. ಆತನು ಹೇಳಿದಂತೆ ನಡೆಯಬೇಕು ಮತ್ತು ಆತನನ್ನು ತೊರೆದುಬಿಡದೆ ಸೇವಿಸಬೇಕು.
4. Ye shall walk H1980 after H310 the LORD H3068 your God H430 , and fear H3372 him , and keep H8104 his commandments H4687 , and obey H8085 his voice H6963 , and ye shall serve H5647 him , and cleave H1692 unto him.
5. ಅಂಥ ಪ್ರವಾದಿ ಅಥವಾ ಕನಸಿನ ಅರ್ಥ ಹೇಳುವವನನ್ನು ಕೊಂದು ಹಾಕಬೇಕು. ಯಾಕೆಂದರೆ ಅವನು ಯೆಹೋವನನ್ನು ತೊರೆಯಲು ಪ್ರೇರೇಪಿಸಿದನಲ್ಲಾ? ದೇವರಾದ ಯೆಹೋವನು ನಿಮ್ಮನ್ನು ಈಜಿಪ್ಟಿನಿಂದ ಬಿಡಿಸದವನು. ಆತನು ನಿಮಗೆ ಹೇಳಿದ ನಿಯಮಗಳಿಗೆ ವಿರುದ್ಧವಾಗಿ ನಡೆಯಲು ಪ್ರೇರೇಪಿಸುವವನನ್ನು ಕೊಲ್ಲಬೇಕು; ನಿಮ್ಮ ಮಧ್ಯದಿಂದ ಅಂಥ ದುಷ್ಟತನವನ್ನು ತೆಗೆದುಹಾಕಬೇಕು. PEPS
5. And that H1931 prophet H5030 , or H176 that H1931 dreamer H2492 of dreams H2472 , shall be put to death H4191 ; because H3588 he hath spoken H1696 to turn you away H5627 from H5921 the LORD H3068 your God H430 , which brought you out H3318 H853 of the land H4480 H776 of Egypt H4714 , and redeemed H6299 you out of the house H4480 H1004 of bondage H5650 , to thrust H5080 thee out of H4480 the way H1870 which H834 the LORD H3068 thy God H430 commanded H6680 thee to walk H1980 in . So shalt thou put the evil away H1197 H7451 from the midst H4480 H7130 of thee.
6. “ನಿಮ್ಮ ಹತ್ತಿರದ ಸಂಬಂಧಿಕರಲ್ಲಿ ಯಾರಾದರೂ ಇತರ ದೇವರುಗಳನ್ನು ಅನುಸರಿಸಲು ನಿಮ್ಮನ್ನು ಗುಪ್ತವಾಗಿ ಒತ್ತಾಯ ಮಾಡಬಹುದು. ಅವರು ನಿಮ್ಮ ಸ್ವಂತ ಸಹೋದರನಾಗಿರಬಹುದು, ನಿಮ್ಮ ಮಕ್ಕಳಾಗಿರಬಹುದು, ನಿಮ್ಮ ಹೆಂಡತಿಯಾಗಿರಬಹುದು, ಅಥವಾ ಆಪ್ತಗೆಳೆಯನಾಗಿರಬಹುದು. ಅವರು ಬಂದು, ‘ಬಾ, ನಾವು ಬೇರೆ ದೇವರನ್ನು ಹಿಂಬಾಲಿಸೋಣ’ (ಈ ದೇವರನ್ನು ನೀವಾಗಲಿ ನಿಮ್ಮ ಪೂರ್ವಿಕರಾಗಲಿ ತಿಳಿದಿರಲಿಲ್ಲ.
6. If H3588 thy brother H251 , the son H121 of thy mother H517 , or H176 thy son H1121 , or H176 thy daughter H1323 , or H176 the wife H802 of thy bosom H2436 , or H176 thy friend H7453 , which H834 is as thine own soul H5315 , entice H5496 thee secretly H5643 , saying H559 , Let us go H1980 and serve H5647 other H312 gods H430 , which H834 thou hast not H3808 known H3045 , thou H859 , nor thy fathers H1 ;
7. ಅವು ನಿಮ್ಮ ಸುತ್ತಮುತ್ತಲಿರುವ ಬೇರೆ ದೇಶಗಳಲ್ಲಿ ವಾಸವಾಗಿರುವ ಜನರ ದೇವರುಗಳು, ಅವುಗಳಲ್ಲಿ ಕೆಲವು ಹತ್ತಿರದವುಗಳಾಗಿವೆ; ಕೆಲವು ದೂರದವುಗಳಾಗಿವೆ.)
7. Namely , of the gods H4480 H430 of the people H5971 which H834 are round about H5439 you, nigh H7138 unto H413 thee, or H176 far off H7350 from H4480 thee , from the one end H4480 H7097 of the earth H776 even unto H5704 the other end H7097 of the earth H776 ;
8. ಎಂದರೆ ವ್ಯಕ್ತಿಯ ಸಲಹೆಗೆ ನೀವು ಒಪ್ಪಬಾರದು. ಅವನಿಗೆ ಕಿವಿಗೊಡಬೇಡಿ; ಅವನಿಗೆ ಕನಿಕರತೋರಬೇಡಿ; ಅವನು ಸ್ವತಂತ್ರನಾಗಿ ಹೋಗಲು ಬಿಡಬೇಡಿ; ಅವನನ್ನು ಸಂರಕ್ಷಿಸಬೇಡಿ.
8. Thou shalt not H3808 consent H14 unto him, nor H3808 hearken H8085 unto H413 him; neither H3808 shall thine eye H5869 pity H2347 H5921 him, neither H3808 shalt thou spare H2550 , neither H3808 shalt thou conceal H3680 H5921 him:
9. (9-10) ನೀವು ಅವನನ್ನು ಕೊಂದುಹಾಕಬೇಕು. ನೀವು ಕಲ್ಲೆಸೆದು ಅವನನ್ನು ಸಾಯಿಸಬೇಕು. ನೀವು ಅವನ ಮೇಲೆ ಮೊದಲನೆ ಕಲ್ಲನ್ನು ಎಸೆಯಬೇಕು. ಈಜಿಪ್ಟಿನ ದಾಸತ್ವದಿಂದ ನಿಮ್ಮನ್ನು ಬಿಡಿಸಿಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ನಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸಿದವನು ಅವನೇ ಅಲ್ಲವೇ?
9. But H3588 thou shalt surely kill H2026 H2026 him ; thine hand H3027 shall be H1961 first H7223 upon him to put him to death H4191 , and afterwards H314 the hand H3027 of all H3605 the people H5971 .
10.
11. ಆಗ ಇಸ್ರೇಲಿನ ಎಲ್ಲಾ ಜನರಲ್ಲಿ ಭಯವುಂಟಾಗಿ ಅಂಥಾ ಕೆಟ್ಟ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. PEPS
11. And all H3605 Israel H3478 shall hear H8085 , and fear H3372 , and shall do H6213 no H3808 more H3254 any H1697 such wickedness H7451 as this H2088 is among H7130 you.
12. “ನಿಮ್ಮ ದೇವರಾದ ಯೆಹೋವನು ನಿಮ್ಮ ವಾಸಕ್ಕಾಗಿ ನಿಮಗೆ ಪಟ್ಟಣಗಳನ್ನು ಕೊಟ್ಟಿದ್ದಾನೆ. ಒಂದುವೇಳೆ, ಪಟ್ಟಣಗಳಲ್ಲಿ ಯಾವುದಾದರೊಂದರ ಬಗ್ಗೆ ನೀವು ಕೆಟ್ಟ ಸುದ್ದಿಯನ್ನು ಕೇಳಬಹುದು.
12. If H3588 thou shalt hear H8085 say in one H259 of thy cities H5892 , which H834 the LORD H3068 thy God H430 hath given H5414 thee to dwell H3427 there H8033 , saying H559 ,
13. ನಿಮ್ಮ ಸ್ವಂತ ದೇಶದಲ್ಲಿರುವ ಕೆಲವು ಕೆಟ್ಟ ಜನರು ಕೆಟ್ಟದ್ದನ್ನು ಮಾಡಲು ತಮ್ಮ ಪಟ್ಟಣದ ಜನರನ್ನು ಒತ್ತಾಯಪಡಿಸುತ್ತಿದ್ದಾರೆಂದು ನೀವು ಕೇಳಬಹುದು. ಅವರು ತಮ್ಮ ಪಟ್ಟಣದ ಜನರಿಗೆ, ‘ನಾವು ಹೋಗಿ ಬೇರೆ ದೇವರುಗಳ ಸೇವೆಮಾಡೋಣ’ ಎಂದು ಹೇಳಬಹುದು. (ಈ ದೇವರುಗಳನ್ನು ನೀವು ಹಿಂದೆಂದೂ ತಿಳಿದಿಲ್ಲ.)
13. Certain men H376 , the children H1121 of Belial H1100 , are gone out H3318 from among H4480 H7130 you , and have withdrawn H5080 H853 the inhabitants H3427 of their city H5892 , saying H559 , Let us go H1980 and serve H5647 other H312 gods H430 , which H834 ye have not H3808 known H3045 ;
14. ನೀವು ಇಂಥ ಸುದ್ದಿಯನ್ನು ಕೇಳಿದರೆ, ಅದು ಸತ್ಯವೇ ಎಂಬುದನ್ನು ತಿಳಿದುಕೊಳ್ಳಲು ನಿಮ್ಮಿಂದಾದಷ್ಟು ಪ್ರಯತ್ನಿಸಬೇಕು. ಅದು ಸತ್ಯವೆಂಬುದು ನಿಮಗೆ ತಿಳಿದುಬಂದರೆ ಮತ್ತು ಅಂಥ ಭಯಂಕರ ಸಂಗತಿಯು ನಿಜವಾಗಿಯೂ ಸಂಭವಿಸಿತೆಂದು ನೀವು ರುಜುವಾತುಪಡಿಸಲು ಶಕ್ತರಾಗಿದ್ದರೆ,
14. Then shalt thou inquire H1875 , and make search H2713 , and ask H7592 diligently H3190 ; and, behold H2009 , if it be truth H571 , and the thing H1697 certain H3559 , that such H2063 abomination H8441 is wrought H6213 among H7130 you;
15. ನೀವು ಪಟ್ಟಣದ ಜನರನ್ನು ದಂಡಿಸಬೇಕು; ಅವರೆಲ್ಲರನ್ನೂ ಕೊಲ್ಲಬೇಕು; ಅವರ ಎಲ್ಲಾ ಪಶುಗಳನ್ನು ಸಹ ಕೊಲ್ಲಬೇಕು. ಪಟ್ಟಣವನ್ನು ಸಂಪೂರ್ಣವಾಗಿ ನಾಶಮಾಡಬೇಕು.
15. Thou shalt surely smite H5221 H5221 H853 the inhabitants H3427 of that H1931 city H5892 with the edge H6310 of the sword H2719 , destroying it utterly H2763 H853 , and all H3605 that H834 is therein , and the cattle H929 thereof , with the edge H6310 of the sword H2719 .
16. ನೀವು ಪಟ್ಟಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನು ಪಟ್ಟಣದ ಮಧ್ಯದಲ್ಲಿ ತಂದುಹಾಕಿ ಅದಕ್ಕೆ ಬೆಂಕಿಹೊತ್ತಿಸಿ ಇಡೀ ಪಟ್ಟಣವನ್ನು ಬೆಂಕಿಯಿಂದ ಸುಡಬೇಕು. ಇದು ದೇವರಾದ ಯೆಹೋವನಿಗೆ ೆಯೇ ಇವನನ್ನು ಸೋಲಿಸೆ.ಯೇ ಇವನನ್ನು ಸೋಲಿಸೆ.ನ ದೇಶವನ್ನೂ ನಿನಗೊಪ್ಪಿಸುವೆನು. ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ರಾಸರ್ವಾಂಗಹೋಮವಾಗುವುದು. ಪಟ್ಟಣವು ಕಲ್ಲುಗಳ ರಾಶಿಯಾಗಿ ಪರಿಣಮಿಸುವುದು ಮತ್ತು ಯಾರೂ ಪಟ್ಟಣವನ್ನು ಮತ್ತೆ ಕಟ್ಟಬಾರದು.
16. And thou shalt gather H6908 all H3605 the spoil H7998 of it into H413 the midst H8432 of the street H7339 thereof , and shalt burn H8313 with fire H784 H853 the city H5892 , and all H3605 the spoil H7998 thereof every whit H3632 , for the LORD H3068 thy God H430 : and it shall be H1961 a heap H8510 forever H5769 ; it shall not H3808 be built H1129 again H5750 .
17. ಪಟ್ಟಣದಲ್ಲಿರುವ ಪ್ರತಿಯೊಂದು ವಸ್ತು ನಾಶವಾಗಬೇಕು. ಅದರಲ್ಲಿ ಯಾವುದನ್ನಾದರೂ ನೀವು ನಿಮ್ಮ ಉಪಯೋಗಕ್ಕೆ ಇಟ್ಟುಕೊಳ್ಳಬಾರದು. ನೀವು ಹೀಗೆ ಮಾಡಿದರೆ ಯೆಹೋವನು ನಿಮ್ಮ ಮೇಲೆ ಸಿಟ್ಟುಗೊಳ್ಳುವುದಿಲ್ಲ. ಆತನು ನಿಮ್ಮ ಮೇಲೆ ದಯೆತೋರಿಸುವನು. ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದ ಪ್ರಕಾರ ನಿಮ್ಮ ದೇಶವನ್ನು ವಿಸ್ತಾರ ಮಾಡುವನು.
17. And there shall cleave H1692 naught H3808 H3972 of H4480 the cursed thing H2764 to thine hand H3027 : that H4616 the LORD H3068 may turn H7725 from the fierceness H4480 H2740 of his anger H639 , and show H5414 thee mercy H7356 , and have compassion H7355 upon thee , and multiply H7235 thee, as H834 he hath sworn H7650 unto thy fathers H1 ;
18. ನಿಮ್ಮ ದೇವರಾದ ಯೆಹೋವನಿಗೆ ನೀವು ಕಿವಿಗೊಟ್ಟರೆ, ನಾನು ನಿಮಗೆ ಕೊಡುವ ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾದರೆ ಇದು ಸಂಭವಿಸುವುದು. ನಿಮ್ಮ ದೇವರಾದ ಯೆಹೋವನು ಸರಿಯೆಂದು ಹೇಳುವ ಕಾರ್ಯಗಳನ್ನೇ ನೀವು ಮಾಡಬೇಕು. PE
18. When H3588 thou shalt hearken H8085 to the voice H6963 of the LORD H3068 thy God H430 , to keep H8104 H853 all H3605 his commandments H4687 which H834 I H595 command H6680 thee this day H3117 , to do H6213 that which is right H3477 in the eyes H5869 of the LORD H3068 thy God H430 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×