|
|
1. {ಪ್ರಥಮ ಫಲ} PS “ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ನೀವು ಬೇಗನೆ ಪ್ರವೇಶಿಸಲಿದ್ದೀರಿ. ಆ ದೇಶವನ್ನು ಸ್ವಾಧೀನಮಾಡಿಕೊಂಡು ಅಲ್ಲಿ ನೆಲೆಸುವಿರಿ.
|
1. And it shall be H1961 , when H3588 thou art come in H935 unto H413 the land H776 which H834 the LORD H3068 thy God H430 giveth H5414 thee for an inheritance H5159 , and possessest H3423 it , and dwellest H3427 therein;
|
2. ಯೆಹೋವನು ಕೊಡುವ ಆ ದೇಶದಲ್ಲಿ ನೀವು ಪ್ರಥಮ ಬೆಳೆಯನ್ನು ಕೂಡಿಸುವಿರಿ. ಪುಟ್ಟಿಗಳಲ್ಲಿ ಧಾನ್ಯವನ್ನು ಕೂಡಿಸುವಾಗ ಪ್ರಥಮ ಭಾಗವನ್ನು ಪ್ರತ್ಯೇಕವಾಗಿಟ್ಟು ದೇವರಾದ ಯೆಹೋವನು ತನ್ನ ಆಲಯಕ್ಕಾಗಿ ಆರಿಸುವ ಸ್ಥಳಕ್ಕೆ ಅದನ್ನು ತೆಗೆದುಕೊಂಡು ಹೋಗಿ.
|
2. That thou shalt take H3947 of the first H4480 H7225 of all H3605 the fruit H6529 of the earth H127 , which H834 thou shalt bring H935 of thy land H4480 H776 that H834 the LORD H3068 thy God H430 giveth H5414 thee , and shalt put H7760 it in a basket H2935 , and shalt go H1980 unto H413 the place H4725 which H834 the LORD H3068 thy God H430 shall choose H977 to place H7931 his name H8034 there H8033 .
|
3. ಅಲ್ಲಿ ಸೇವೆ ಮಾಡುತ್ತಿರುವ ಯಾಜಕನಿಗೆ, ‘ಯೆಹೋವನು ನನ್ನ ಪೂರ್ವಿಕರಿಗೆ ಒಂದು ದೇಶವನ್ನು ಕೊಡುವುದಾಗಿ ವಾಗ್ದಾನ ಮಾಡಿದನು. ನಾನು ಆ ದೇಶಕ್ಕೆ ಬಂದಿರುತ್ತೇನೆ’ ಎಂದು ಹೇಳಬೇಕು. PEPS
|
3. And thou shalt go H935 unto H413 the priest H3548 that H834 shall be H1961 in those H1992 days H3117 , and say H559 unto H413 him , I profess H5046 this day H3117 unto the LORD H3068 thy God H430 , that H3588 I am come H935 unto H413 the country H776 which H834 the LORD H3068 swore H7650 unto our fathers H1 for to give H5414 us.
|
4. “ಯಾಜಕನು ನಿಮ್ಮ ಕೈಯಲ್ಲಿರುವ ಪುಟ್ಟಿಯನ್ನು ತೆಗೆದುಕೊಂಡು ಯೆಹೋವನ ಯಜ್ಞವೇದಿಕೆಯ ಎದುರು ಇಡುವನು.
|
4. And the priest H3548 shall take H3947 the basket H2935 out of thine hand H4480 H3027 , and set it down H5117 before H6440 the altar H4196 of the LORD H3068 thy God H430 .
|
5. ಆಗ ನಿಮ್ಮ ದೇವರಾದ ಯೆಹೋವನ ಸನ್ನಿಧಾನದಲ್ಲಿ ನೀವು ಹೀಗೆ ಅರಿಕೆ ಮಾಡಬೇಕು: ‘ನಮ್ಮ ಪೂರ್ವಿಕರು ಊರೂರು ತಿರುಗುತ್ತಿದ್ದ ಅರಾಮ್ಯರಾಗಿದ್ದರು. ಅವರು ಈಜಿಪ್ಟನ್ನು ಸೇರಿ ಅಲ್ಲಿಯೇ ನೆಲೆಸಿದರು. ಅಲ್ಲಿಗೆ ಅವರು ಹೋದಾಗ ಅವರು ಕೆಲವರೇ ಆಗಿದ್ದರು. ಆದರೆ ಕಾಲಕ್ರಮೇಣ ಅವರು ದೊಡ್ಡ ಜನಾಂಗವಾಗಿ ಅಭಿವೃದ್ಧಿ ಹೊಂದಿದರು.
|
5. And thou shalt speak H6030 and say H559 before H6440 the LORD H3068 thy God H430 , A Syrian H761 ready to perish H6 was my father H1 , and he went down H3381 into Egypt H4714 , and sojourned H1481 there H8033 with a few H4692 H4592 , and became H1961 there H8033 a nation H1471 , great H1419 , mighty H6099 , and populous H7227 :
|
6. ಈಜಿಪ್ಟಿನವರು ನಮ್ಮನ್ನು ಕಠಿಣವಾಗಿ ನೋಡಿಕೊಳ್ಳುತ್ತಿದ್ದರು. ನಮ್ಮನ್ನು ಗುಲಾಮರಾಗಿ ಉಪಯೋಗಿಸಿದರು. ನಮ್ಮನ್ನು ಹಿಂಸಿಸಿ, ಕಷ್ಟಕರವಾದ ಕೆಲಸವನ್ನು ಕೊಟ್ಟರು.
|
6. And the Egyptians H4713 evil entreated H7489 us , and afflicted H6031 us , and laid H5414 upon H5921 us hard H7186 bondage H5656 :
|
7. ಆಗ ನಾವು ನಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ಮೊರೆಯಿಟ್ಟೆವು. ಆತನು ನಮ್ಮ ಕೂಗನ್ನು ಆಲಿಸಿದನು; ನಮ್ಮ ಸಂಕಟ, ವೇದನೆಗಳನ್ನು ನೋಡಿದನು.
|
7. And when we cried H6817 unto H413 the LORD H3068 God H430 of our fathers H1 , the LORD H3068 heard H8085 H853 our voice H6963 , and looked on H7200 H853 our affliction H6040 , and our labor H5999 , and our oppression H3906 :
|
8. ಆಮೇಲೆ ಯೆಹೋವನು ತನ್ನ ಭುಜಪರಾಕ್ರಮದಿಂದ ನಮ್ಮನ್ನು ಈಜಿಪ್ಟಿನಿಂದ ಹೊರತಂದನು. ಆತನು ಅದ್ಭುತಕಾರ್ಯಗಳನ್ನು, ಆಶ್ಚರ್ಯಕರವಾದ ಕಾರ್ಯಗಳನ್ನು ಮಾಡಿದನು.
|
8. And the LORD H3068 brought us forth H3318 out of Egypt H4480 H4714 with a mighty H2389 hand H3027 , and with an outstretched H5186 arm H2220 , and with great H1419 terribleness H4172 , and with signs H226 , and with wonders H4159 :
|
9. ಅಲ್ಲಿಂದ ನಮ್ಮನ್ನು ಕರೆದುತಂದು ನಮಗೆ ಈ ಒಳ್ಳೆಯ ದೇಶವನ್ನು ಕೊಟ್ಟನು.
|
9. And he hath brought H935 us into H413 this H2088 place H4725 , and hath given H5414 us H853 this H2063 land H776 , even a land H776 that floweth H2100 with milk H2461 and honey H1706 .
|
10. ಈಗ, ಯೆಹೋವನೇ, ನೀನು ಕೊಟ್ಟ ದೇಶದಲ್ಲಿ ಬೆಳೆದ ಬೆಳೆಯಲ್ಲಿ ಪ್ರಥಮ ಫಲಗಳನ್ನು ತಂದಿದ್ದೇನೆ.’ PEPS “ಆ ಪ್ರಥಮ ಬೆಳೆಯನ್ನು ನಿಮ್ಮ ದೇವರಾದ ಯೆಹೋವನ ಮುಂದೆ ಸುರಿದು ಆರಾಧಿಸಬೇಕು.
|
10. And now H6258 , behold H2009 , I have brought H935 H853 the firstfruits H7225 H6529 of the land H127 , which H834 thou , O LORD H3068 , hast given H5414 me . And thou shalt set H5117 it before H6440 the LORD H3068 thy God H430 , and worship H7812 before H6440 the LORD H3068 thy God H430 :
|
11. ನೀವೂ ನಿಮ್ಮ ಹೆಂಡತಿ ಮಕ್ಕಳೂ ಸೇರಿ ಅಲ್ಲಿ ಊಟಮಾಡಿ ಸಂತೋಷಿಸಬೇಕು. ನಿಮ್ಮ ಊರಿನಲ್ಲಿರುವ ಲೇವಿಯರೊಂದಿಗೆ ಮತ್ತು ಪರದೇಶಸ್ಥರೊಂದಿಗೆ ನಿಮ್ಮ ಪ್ರಥಮ ಫಲಗಳನ್ನು ಹಂಚಿಕೊಳ್ಳಿರಿ. PEPS
|
11. And thou shalt rejoice H8055 in every H3605 good H2896 thing which H834 the LORD H3068 thy God H430 hath given H5414 unto thee , and unto thine house H1004 , thou H859 , and the Levite H3881 , and the stranger H1616 that H834 is among H7130 you.
|
12. “ಪ್ರತೀ ಮೂರನೆಯ ವರ್ಷವು ದಶಮಾಂಶದ ವರ್ಷವಾಗಿರುವುದು. ಆಗ ನಿಮ್ಮ ಬೆಳೆಯ ಹತ್ತನೆಯ ಒಂದು ಅಂಶವನ್ನು ಲೇವಿಯರಿಗೂ ಪರದೇಶಸ್ಥರಿಗೂ ಅನಾಥರಿಗೂ ವಿಧವೆಯರಿಗೂ ಕೊಡಬೇಕು. ಆಗ ಅವರಿಗೆ ಊಟಮಾಡಲು ಸಾಕಷ್ಟು ಇರುವುದು.
|
12. When H3588 thou hast made an end H3615 of tithing H6237 H853 all H3605 the tithes H4643 of thine increase H8393 the third H7992 year H8141 , which is the year H8141 of tithing H4643 , and hast given H5414 it unto the Levite H3881 , the stranger H1616 , the fatherless H3490 , and the widow H490 , that they may eat H398 within thy gates H8179 , and be filled H7646 ;
|
13. ನಿನ್ನ ದೇವರಾದ ಯೆಹೋವನಿಗೆ ನೀನು ಹೀಗೆ ಹೇಳಬೇಕು: ‘ನನ್ನ ಮನೆಯೊಳಗಿಂದ ನನ್ನ ಬೆಳೆಯ ಪರಿಶುದ್ಧ ಭಾಗವನ್ನು ತೆಗೆದು ಲೇವಿಯರಿಗೆ, ಪರದೇಶಸ್ಥರಿಗೆ, ಅನಾಥರಿಗೆ, ವಿಧವೆಯರಿಗೆ ಕೊಟ್ಟಿರುತ್ತೇನೆ. ನಿನ್ನ ಕಟ್ಟಳೆಗಳನ್ನೆಲ್ಲಾ ಅನುಸರಿಸಿದ್ದೇನೆ. ನಿನ್ನ ಆಜ್ಞೆಗಳಿಗೆ ವಿಧೇಯನಾಗಲು ನಿರಾಕರಿಸಲಿಲ್ಲ, ನಾನು ಅವುಗಳನ್ನು ಮರೆಯಲಿಲ್ಲ.
|
13. Then thou shalt say H559 before H6440 the LORD H3068 thy God H430 , I have brought away H1197 the hallowed things H6944 out of H4480 mine house H1004 , and also H1571 have given H5414 them unto the Levite H3881 , and unto the stranger H1616 , to the fatherless H3490 , and to the widow H490 , according to all H3605 thy commandments H4687 which H834 thou hast commanded H6680 me : I have not H3808 transgressed H5674 thy commandments H4480 H4687 , neither H3808 have I forgotten H7911 them :
|
14. ನಾನು ದುಃಖದಲ್ಲಿರುವಾಗ ಆ ಆಹಾರವನ್ನು ಊಟಮಾಡಲಿಲ್ಲ. ಈ ಬೆಳೆಯನ್ನು ಶೇಖರಿಸುವಾಗ ನಾನು ಅಶುದ್ಧನಾಗಿರಲಿಲ್ಲ. ಸತ್ತವರಿಗಾಗಿ ಈ ಆಹಾರವನ್ನು ಅರ್ಪಿಸಲಿಲ್ಲ. ನನ್ನ ದೇವರಾದ ಯೆಹೋವನೇ, ನಾನು ನಿನ್ನ ಆಜ್ಞೆಗಳಿಗೆ ವಿಧೇಯನಾಗಿದ್ದೇನೆ. ನೀನು ಆಜ್ಞಾಪಿಸಿದ ಎಲ್ಲಾ ಕಾರ್ಯಗಳನ್ನು ನಾನು ಮಾಡಿದ್ದೇನೆ.
|
14. I have not H3808 eaten H398 thereof H4480 in my mourning H205 , neither H3808 have I taken away H1197 aught thereof H4480 for any unclean H2931 use , nor H3808 given H5414 aught thereof H4480 for the dead H4191 : but I have hearkened H8085 to the voice H6963 of the LORD H3068 my God H430 , and have done H6213 according to all H3605 that H834 thou hast commanded H6680 me.
|
15. ನಿನ್ನ ಪರಿಶುದ್ಧ ನಿವಾಸದಿಂದ ನನ್ನನ್ನು ನೋಡು. ನಿನ್ನ ಜನಾಂಗವಾದ ಇಸ್ರೇಲನ್ನು ಆಶೀರ್ವದಿಸು. ನೀನು ನಮಗೆ ಕೊಟ್ಟಿರುವ ದೇಶವನ್ನು ಆಶೀರ್ವದಿಸು. ಸಮೃದ್ಧಿಯಿಂದ ಕೂಡಿದ ಈ ದೇಶವನ್ನು ನಮಗೆ ಕೊಡುವೆ ಎಂದು ನಮ್ಮ ಪೂರ್ವಿಕರಿಗೆ ನೀನು ವಾಗ್ದಾನ ಮಾಡಿರುವೆ.’ PS
|
15. Look down H8259 from thy holy H6944 habitation H4480 H4583 , from H4480 heaven H8064 , and bless H1288 H853 thy people H5971 H853 Israel H3478 , and the land H127 which H834 thou hast given H5414 us, as H834 thou sworest H7650 unto our fathers H1 , a land H776 that floweth H2100 with milk H2461 and honey H1706 .
|
16. {ಯೆಹೋವನ ಆಜ್ಞೆಗಳಿಗೆ ವಿಧೇಯರಾಗಿರಿ} PS “ಈ ಎಲ್ಲಾ ಕಟ್ಟಳೆಗಳನ್ನು ಮತ್ತು ನಿಯಮಗಳನ್ನು ಅನುಸರಿಸಲು ನಿಮ್ಮ ದೇವರಾದ ಯೆಹೋವನು ಇಂದು ನಿಮಗೆ ಆಜ್ಞಾಪಿಸುತ್ತಾನೆ. ನಿಮ್ಮ ಪೂರ್ಣಹೃದಯದಿಂದಲೂ ಆತ್ಮದಿಂದಲೂ ಅವುಗಳನ್ನು ಎಚ್ಚರಿಕೆಯಿಂದ ಅನುಸರಿಸಿರಿ.
|
16. This H2088 day H3117 the LORD H3068 thy God H430 hath commanded H6680 thee to do H6213 H853 these H428 statutes H2706 and judgments H4941 : thou shalt therefore keep H8104 and do H6213 them with all H3605 thine heart H3824 , and with all H3605 thy soul H5315 .
|
17. ಯೆಹೋವನು ನಿಮ್ಮ ದೇವರೆಂದು ನೀವು ಈ ದಿನ ಪ್ರತಿಜ್ಞೆ ಮಾಡಿದ್ದೀರಿ. ಆತನು ಹೇಳಿದ ಎಲ್ಲಾ ಕಟ್ಟಳೆ, ವಿಧಿ, ನಿಯಮಗಳನ್ನು ಅನುಸರಿಸುವಿರೆಂದು ಪ್ರತಿಜ್ಞೆ ಮಾಡಿರುತ್ತೀರಿ. ಆತನು ಹೇಳಿದ್ದನ್ನೆಲ್ಲಾ ಮಾಡುವುದಾಗಿ ಹೇಳಿರುವಿರಿ.
|
17. Thou hast avouched H559 H853 the LORD H3068 this day H3117 to be H1961 thy God H430 , and to walk H1980 in his ways H1870 , and to keep H8104 his statutes H2706 , and his commandments H4687 , and his judgments H4941 , and to hearken H8085 unto his voice H6963 :
|
18. ಈ ಹೊತ್ತು ಯೆಹೋವನು ನಿಮ್ಮನ್ನು ತನ್ನ ಸ್ವಂತ ಜನಾಂಗವೆಂದು ಸ್ವೀಕರಿಸಿದ್ದಾನೆ ಎಂದು ವಾಗ್ದಾನ ಮಾಡುತ್ತಾನೆ. ನೀವು ಆತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಬೇಕು.
|
18. And the LORD H3068 hath avouched H559 thee this day H3117 to be H1961 his peculiar H5459 people H5971 , as H834 he hath promised H1696 thee , and that thou shouldest keep H8104 all H3605 his commandments H4687 ;
|
19. ಎಲ್ಲಾ ಜನಾಂಗಗಳಿಗಿಂತ ನಿಮ್ಮನ್ನು ಬಲಿಷ್ಠರಾದ ಜನಾಂಗವನ್ನಾಗಿ ಮಾಡುವನು. ದೇವರು ನಿಮಗೆ ಜನರಿಂದ ಹೊಗಳಿಕೆಯನ್ನು, ಪ್ರಖ್ಯಾತಿಯನ್ನು ಮತ್ತು ಗೌರವವನ್ನು ಬರಮಾಡುವನು; ಆತನು ವಾಗ್ದಾನ ಮಾಡಿದಂತೆಯೇ ನೀವು ಪವಿತ್ರ ಜನರಾಗುವಿರಿ.” PE
|
19. And to make H5414 thee high H5945 above H5921 all H3605 nations H1471 which H834 he hath made H6213 , in praise H8416 , and in name H8034 , and in honor H8597 ; and that thou mayest be H1961 a holy H6918 people H5971 unto the LORD H3068 thy God H430 , as H834 he hath spoken H1696 .
|