|
|
1. {ಜನಾಂಗಗಳ ಬೆಳವಣಿಗೆ ಮತ್ತು ವಿಸ್ತರಣೆ} PS ನೋಹನ ಗಂಡುಮಕ್ಕಳು: ಶೇಮ್, ಹಾಮ್ ಮತ್ತು ಯೆಫೆತ್. ಜಲಪ್ರಳಯದ ನಂತರ ಈ ಮೂವರು ಅನೇಕ ಗಂಡುಮಕ್ಕಳನ್ನು ಪಡೆದರು. ಶೇಮನಿಗೂ ಹಾಮನಿಗೂ ಯೆಫೆತನಿಗೂ ಹುಟ್ಟಿದ ಗಂಡುಮಕ್ಕಳು:
|
1. Now these H428 are the generations H8435 of the sons H1121 of Noah H5146 , Shem H8035 , Ham H2526 , and Japheth H3315 : and unto them were sons H1121 born H3205 after H310 the flood H3999 .
|
2. {ಯೆಫೆತನ ಸಂತತಿಯವರು} PS ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
|
2. The sons H1121 of Japheth H3315 ; Gomer H1586 , and Magog H4031 , and Madai H4074 , and Javan H3120 , and Tubal H8422 , and Meshech H4902 , and Tiras H8494 .
|
3. ಗೋಮೆರನ ಗಂಡುಮಕ್ಕಳು: ಅಷ್ಕೆನಸ್, ರೀಫತ್ ಮತ್ತು ತೋಗರ್ಮ.
|
3. And the sons H1121 of Gomer H1586 ; Ashkenaz H813 , and Riphath H7384 , and Togarmah H8425 .
|
4. ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್. PS
|
4. And the sons H1121 of Javan H3120 ; Elishah H473 , and Tarshish H8659 , Kittim H3794 , and Dodanim H1721 .
|
5. ತೀರ ಪ್ರದೇಶದ *ತೀರ ಪ್ರದೇಶ ಮೆಡಿಟೇರಿಯನ್ ಸಮುದ್ರದ ಸುತ್ತಮುತ್ತಲಿನ ಪ್ರದೇಶಗಳು. ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು.
|
5. By these H4480 H428 were the isles H339 of the Gentiles H1471 divided H6504 in their lands H776 ; every one H376 after his tongue H3956 , after their families H4940 , in their nations H1471 .
|
6. {ಹಾಮನ ಸಂತತಿಯವರು} PS ಹಾಮನ ಗಂಡುಮಕ್ಕಳು: ಕೂಷ್, ಮಿಚ್ರಯಿಮ್, ಪೂತ್ ಮತ್ತು ಕಾನಾನ್.
|
6. And the sons H1121 of Ham H2526 ; Cush H3568 , and Mizraim H4714 , and Phut H6316 , and Canaan H3667 .
|
7. ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ. ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್. PS
|
7. And the sons H1121 of Cush H3568 ; Seba H5434 , and Havilah H2341 , and Sabtah H5454 , and Raamah H7484 , and Sabtecha H5455 : and the sons H1121 of Raamah H7484 ; Sheba H7614 , and Dedan H1719 .
|
8. ಕೂಷನಿಗೆ ನಿಮ್ರೋದನೆಂಬ ಗಂಡುಮಗನಿದ್ದನು. ನಿಮ್ರೋದನು ಭೂಲೋಕದಲ್ಲಿ ಮಹಾಬಲಶಾಲಿಯಾಗಿದ್ದು ಮೊದಲನೆಯ ಭೂರಾಜನಾದನು.
|
8. And Cush H3568 begot H3205 H853 Nimrod H5248 : he H1931 began H2490 to be H1961 a mighty one H1368 in the earth H776 .
|
9. ಯೆಹೋವನ ಮುಂದೆ ಅವನು ಚತುರ ಬೇಟೆಗಾರನಾಗಿದ್ದನು. ಆದ್ದರಿಂದ ಜನರು ಬೇರೆಯವರನ್ನು ಅವನಿಗೆ ಹೋಲಿಸಿ, “ಅವನು ನಿಮ್ರೋದನಂತೆ, ಯೆಹೋವನ ಮುಂದೆ ಚತುರ ಬೇಟೆಗಾರ” ಎಂದು ಹೇಳುತ್ತಿದ್ದರು. PEPS
|
9. He H1931 was H1961 a mighty H1368 hunter H6718 before H6440 the LORD H3068 : wherefore H5921 H3651 it is said H559 , Even as Nimrod H5248 the mighty H1368 hunter H6718 before H6440 the LORD H3068 .
|
10. ನಿಮ್ರೋದನ ರಾಜ್ಯವು ಶಿನಾರ್ ದೇಶದಲ್ಲಿರುವ ಬಾಬಿಲೋನಿನಲ್ಲಿ, ಯೆರೆಕ್ನಲ್ಲಿ ಮತ್ತು ಅಕ್ಕದ್ ಮತ್ತು ಕಲ್ನೇ ಎಂಬ ಪಟ್ಟಣಗಳಲ್ಲಿ ಪ್ರಾರಂಭವಾಯಿತು.
|
10. And the beginning H7225 of his kingdom H4467 was H1961 Babel H894 , and Erech H751 , and Accad H390 , and Calneh H3641 , in the land H776 of Shinar H8152 .
|
11. (11-12) ನಿಮ್ರೋದನು ಅಶ್ಶೂರಕ್ಕೂ ಹೋದನು. ಅಶ್ಶೂರದಲ್ಲಿ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಎಂಬ ಪಟ್ಟಣಗಳನ್ನು ಕಟ್ಟಿದನು. ರೆಸೆನ್ ಪಟ್ಟಣವು ನಿನೆವೆಗೂ ದೊಡ್ಡಪಟ್ಟಣವಾದ ಕೆಲಹಕ್ಕೂ ಮಧ್ಯದಲ್ಲಿದೆ.
|
11. Out of H4480 that H1931 land H776 went forth H3318 Asshur H804 , and built H1129 H853 Nineveh H5210 , and the city H5892 Rehoboth H7344 , and Calah H3625 ,
|
18.
|
|
13. (13-14) ಮಿಚ್ರಯಿಮನು ಲೂದ್, ಅನಾಮ್, ಲೆಹಾಬ್, ನಪ್ತಹ್, ಪತ್ರುಸ್, ಕಸ್ಲುಹ್ಯ ಮತ್ತು ಕಪ್ತೋರ್ಯ ಎಂಬವರ ತಂದೆ. ಕಸ್ಲುಹ್ಯರು ಫಿಲಿಷ್ಟಿಯರ ಪಿತೃಗಳು.
|
13. And Mizraim H4714 begot H3205 H853 Ludim H3866 , and Anamim H6047 , and Lehabim H3853 , and Naphtuhim H5320 ,
|
15. ಕಾನಾನನು ಸೀದೋನನ ತಂದೆ. ಕಾನಾನನ ಮೊದಲನೆಯ ಮಗನೇ ಸೀದೋನ್. ಇವನು ಹಿತ್ತಿಯರ ಮೂಲಪಿತೃ.
|
15. And Canaan H3667 begot H3205 H853 Sidon H6721 his firstborn H1060 , and Heth H2845 ,
|
16. (16-18) ಕಾನಾನನು ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ, ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ, ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಮೂಲಪುರುಷನು. PS ಕಾನಾನನ ಕುಟುಂಬಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದವು.
|
16. And the Jebusite H2983 , and the Amorite H567 , and the Girgasite H1622 ,
|
19. ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು. PEPS
|
19. And the border H1366 of the Canaanites H3669 was H1961 from Sidon H4480 H6721 , as thou comest H935 to Gerar H1642 , unto H5704 Gaza H5804 ; as thou goest H935 , unto Sodom H5467 , and Gomorrah H6017 , and Admah H126 , and Zeboim H6636 , even unto H5704 Lasha H3962 .
|
20. ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು. PS
|
20. These H428 are the sons H1121 of Ham H2526 , after their families H4940 , after their tongues H3956 , in their countries H776 , and in their nations H1471 .
|
21. {ಶೇಮನ ಸಂತತಿಯವರು} PS ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ.
|
21. Unto Shem H8035 also the father H1 of all H3605 the children H1121 of Eber H5677 , the brother H251 of Japheth H3315 the elder H1419 , even H1571 to him H1931 were children born H3205 .
|
22. ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್.
|
22. The children H1121 of Shem H8035 ; Elam H5867 , and Asshur H804 , and Arphaxad H775 , and Lud H3865 , and Aram H758 .
|
23. ಅರಾಮನ ಗಂಡುಮಕ್ಕಳು: ಊಸ್, ಹೂಲ್, ಗೆತೆರ್ ಮತ್ತು ಮಷ್.
|
23. And the children H1121 of Aram H758 ; Uz H5780 , and Hul H2343 , and Gether H1666 , and Mash H4851 .
|
24. ಅರ್ಪಕ್ಷದನು ಶೆಲಹನ ತಂದೆ, ಶೆಲಹನು ಎಬರನ ತಂದೆ.
|
24. And Arphaxad H775 begot H3205 H853 Salah H7974 ; and Salah H7974 begot H3205 H853 Eber H5677 .
|
25. ಎಬರನಿಗೆ ಇಬ್ಬರು ಗಂಡುಮಕ್ಕಳಿದ್ದರು. ಮೊದಲನೆಯ ಮಗನು ಹುಟ್ಟಿದ ಕಾಲದಲ್ಲಿ ಭೂಮಿಯ ಜನಾಂಗಗಳು ವಿಂಗಡವಾದದ್ದರಿಂದ ಅವನಿಗೆ ಪೆಲೆಗ್ ಎಂದು ಹೆಸರಿಟ್ಟನು; ಎರಡನೆಯ ಮಗನ ಹೆಸರು ಯೊಕ್ತಾನ್.
|
25. And unto Eber H5677 were born H3205 two H8147 sons H1121 : the name H8034 of one H259 was Peleg H6389 ; for H3588 in his days H3117 was the earth H776 divided H6385 ; and his brother H251 's name H8034 was Joktan H3355 .
|
26. ಯೊಕ್ತಾನನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್ ಮತ್ತು ಯೆರಹ,
|
26. And Joktan H3355 begot H3205 H853 Almodad H486 , and Sheleph H8026 , and Hazarmaveth H2700 , and Jerah H3392 ,
|
27. ಹದೋರಾಮ್, ಊಜಾಲ್, ದಿಕ್ಲಾ.
|
27. And Hadoram H1913 , and Uzal H187 , and Diklah H1853 ,
|
28. ಓಬಾಲ್, ಅಬೀಮಯೇಲ್, ಶೆಬಾ,
|
28. And Obal H5745 , and Abimael H39 , and Sheba H7614 ,
|
29. ಓಫೀರ್, ಹವೀಲ ಮತ್ತು ಯೋಬಾಬ್.
|
29. And Ophir H211 , and Havilah H2341 , and Jobab H3103 : all H3605 these H428 were the sons H1121 of Joktan H3355 .
|
30. ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು. PS
|
30. And their dwelling H4186 was H1961 from Mesha H4480 H4852 , as thou goest H935 unto Sephar H5611 a mount H2022 of the east H6924 .
|
31. ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು. PEPS
|
31. These H428 are the sons H1121 of Shem H8035 , after their families H4940 , after their tongues H3956 , in their lands H776 , after their nations H1471 .
|
32. ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ. PE
|
32. These H428 are the families H4940 of the sons H1121 of Noah H5146 , after their generations H8435 , in their nations H1471 : and by these H4480 H428 were the nations H1471 divided H6504 in the earth H776 after H310 the flood H3999 .
|