|
|
1. {ಯೇಸು ಮೋಶೆಗಿಂತ ಶ್ರೇಷ್ಠನು} PS ಆದ್ದರಿಂದ ನನ್ನ ಸಹೋದರ ಸಹೋದರಿಯರೇ, ಪರಿಶುದ್ಧ ಜನರಾಗುವುದಕ್ಕಾಗಿ ದೇವರಿಂದ ಕರೆಯಲ್ಪಟ್ಟವರಾದ ನೀವು ಯೇಸುವನ್ನೇ ಕುರಿತು ಆಲೋಚಿಸಿರಿ. ದೇವರು ಆತನನ್ನು ನಮ್ಮ ಬಳಿಗೆ ಕಳುಹಿಸಿದನು. ಆತನೇ ನಮ್ಮ ನಂಬಿಕೆಯ ಪ್ರಧಾನಯಾಜಕನು.
|
1. Wherefore G3606 , holy G40 brethren G80 , partakers G3353 of the heavenly G2032 calling G2821 , consider G2657 the G3588 Apostle G652 and G2532 High Priest G749 of our G2257 profession G3671 , Christ G5547 Jesus G2424 ;
|
2. ಯೇಸುವನ್ನು ದೇವರು ನಮ್ಮ ಬಳಿಗೆ ಕಳುಹಿಸಿ, ಆತನನ್ನು ನಮ್ಮ ಪ್ರಧಾನಯಾಜಕನನ್ನಾಗಿ ಮಾಡಿದನು. ಆತನು ಮೋಶೆಯಂತೆ ದೇವರಿಗೆ ನಂಬಿಗಸ್ತನಾಗಿದ್ದನು. ದೇವರ ಮನೆಯಲ್ಲಿ ದೇವರ ಇಷ್ಟಕ್ಕನುಗುಣವಾಗಿ ಮಾಡಬೇಕಾದುದನ್ನೆಲ್ಲ ಆತನು ಮಾಡಿದನು.
|
2. Who was G5607 faithful G4103 to him that appointed G4160 him G846 , as G5613 also G2532 Moses G3475 was faithful in G1722 all G3650 his G846 house G3624 .
|
3. ಒಬ್ಬ ಮನುಷ್ಯನು ಮನೆಯನ್ನು ಕಟ್ಟಿದಾಗ, ಜನರು ಮನೆಗಿಂತಲೂ ಅವನಿಗೇ ಹೆಚ್ಚು ಮಾನ್ಯತೆಯನ್ನು ಕೊಡುವಂತೆಯೇ ಯೇಸು ಮೋಶೆಗಿಂತ ಹೆಚ್ಚು ಮಾನ್ಯತೆಯನ್ನು ಹೊಂದಿದ್ದಾನೆ.
|
3. For G1063 this G3778 man was counted worthy G515 of more G4119 glory G1391 than G3844 Moses G3475 , inasmuch G2596 G3745 as he who hath builded G2680 the house G846 hath G2192 more G4119 honor G5092 than the G3588 house G3624 .
|
4. ಪ್ರತಿಯೊಂದು ಮನೆಯು ಯಾರಾದರೊಬ್ಬರಿಂದ ಕಟ್ಟಲ್ಪಟ್ಟಿರಬೇಕು. ಆದರೆ ದೇವರು ಎಲ್ಲವನ್ನು ನಿರ್ಮಿಸಿದನು.
|
4. For G1063 every G3956 house G3624 is builded G2680 by G5259 some G5100 man ; but G1161 he that built G2680 all things G3956 is God G2316 .
|
5. ದೇವರ ಮನೆಯಲ್ಲೆಲ್ಲಾ ಮೋಶೆಯು ಸೇವಕನಂತೆ ನಂಬಿಗಸ್ತನಾಗಿದ್ದನು. ಮುಂದೆ ಪ್ರಕಟವಾಗಲಿದ್ದ ಸಂಗತಿಗಳಿಗೆ ಅವನು ಸಾಕ್ಷಿಯಾಗಿದ್ದನು.
|
5. And G2532 Moses G3475 verily G3303 was faithful G4103 in G1722 all G3650 his G846 house G3624 , as G5613 a servant G2324 , for G1519 a testimony G3142 of those things which were to be spoken after G2980 ;
|
6. ಕ್ರಿಸ್ತನಾದರೋ ಮಗನಾಗಿ ದೇವರ ಮನೆಯನ್ನು ಆಳುವುದರಲ್ಲಿ ನಂಬಿಗಸ್ತನಾಗಿದ್ದಾನೆ. ವಿಶ್ವಾಸಿಗಳಾದ ನಾವು ನಮಗಿರುವ ಮಹಾ ನಿರೀಕ್ಷೆಯಲ್ಲಿ ದೃಢವಾಗಿಯೂ ಹೆಮ್ಮೆಯಿಂದಲೂ ಇರುವುದಾಗಿದ್ದರೆ ದೇವರ ಮನೆಯವರಾಗಿದ್ದೇವೆ. PS
|
6. But G1161 Christ G5547 as G5613 a son G5207 over G1909 his own G848 house G3624 ; whose G3739 house G3624 are G2070 we G2249 , if G1437 G4007 we hold fast G2722 the G3588 confidence G3954 and G2532 the G3588 rejoicing G2745 of the G3588 hope G1680 firm G949 unto G3360 the end G5056 .
|
7. {ನಾವು ದೇವರನ್ನು ಅನುಸರಿಸಲೇಬೇಕು} PS ಆದ್ದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ, “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ,
|
7. Wherefore G1352 ( as G2531 the G3588 Holy G40 Ghost G4151 saith G3004 , Today G4594 if G1437 ye will hear G191 his G846 voice G5456 ,
|
8. ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ. ಅಂದು ಅವರು ಮರುಭೂಮಿಯಲ್ಲಿ ದೇವರನ್ನು ಪರೀಕ್ಷಿಸಿದರು.
|
8. Harden G4645 not G3361 your G5216 hearts G2588 , as G5613 in G1722 the G3588 provocation G3894 , in G2596 the G3588 day G2250 of temptation G3986 in G1722 the G3588 wilderness G2048 :
|
9. ನಾನು ಮರಳುಗಾಡಿನಲ್ಲಿ ನಲವತ್ತು ವರ್ಷಗಳ ಕಾಲ ಮಾಡಿದ್ದನ್ನು ನಿಮ್ಮ ಪೂರ್ವಿಕರು ನೋಡಿದರೂ ನನ್ನನ್ನೂ ನನ್ನ ತಾಳ್ಮೆಯನ್ನೂ ಪರೀಕ್ಷಿಸಿದರು.
|
9. When G3757 your G5216 fathers G3962 tempted G3985 me G3165 , proved G1381 me G3165 , and G2532 saw G1492 my G3450 works G2041 forty G5062 years G2094 .
|
10. ಆದ್ದರಿಂದ ಅವರ ಮೇಲೆ ನಾನು ಕೋಪಗೊಂಡಿದ್ದೆನು. ‘ಅವರ ಆಲೋಚನೆಗಳು ಯಾವಾಗಲೂ ತಪ್ಪಾಗಿವೆ. ನನ್ನ ಮಾರ್ಗವನ್ನು ಅವರು ಅರ್ಥಮಾಡಿಕೊಳ್ಳಲೇ ಇಲ್ಲ’ ಎಂದು ನಾನು ಹೇಳಿದೆನು.
|
10. Wherefore G1352 I was grieved G4360 with that G1565 generation G1074 , and G2532 said G2036 , They do always G104 err G4105 in their heart G2588 ; and G1161 they G846 have not G3756 known G1097 my G3450 ways G3598 .
|
11. ‘ಆ ಜನರು ನನ್ನ ವಿಶ್ರಾಂತಿಯಲ್ಲಿ ಎಂದಿಗೂ ಪ್ರವೇಶಿಸುವುದಿಲ್ಲ’ ಎಂದು ನಾನು ಕೋಪಗೊಂಡು ಪ್ರಮಾಣ ಮಾಡಿದೆನು.” ಕೀರ್ತನೆ. 95:7-11 PS
|
11. So G5613 I swore G3660 in G1722 my G3450 wrath G3709 , They G1487 shall not enter G1525 into G1519 my G3450 rest G2663 .)
|
12. ಆದ್ದರಿಂದ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಯಾರೂ ಕೆಟ್ಟಬುದ್ಧಿಯುಳ್ಳವರಾಗದಂತೆ, ನಂಬದವರಾಗದಂತೆ, ಜೀವಸ್ವರೂಪನಾದ ದೇವರನ್ನು ತೊರೆಯದಂತೆ ಎಚ್ಚರಿಕೆಯಿಂದಿರಿ.
|
12. Take heed G991 , brethren G80 , lest G3379 there be G2071 in G1722 any G5100 of you G5216 an evil G4190 heart G2588 of unbelief G570 , in departing G868 from G575 the living G2198 God G2316 .
|
13. ಆದರೆ ಒಬ್ಬರನ್ನೊಬ್ಬರು ಪ್ರತಿದಿನವೂ ಸಂತೈಸಿರಿ. “ಈ ದಿನ”ವು ಇನ್ನೂ ಇರುವಾಗಲೇ ಇದನ್ನೆಲ್ಲ ಮಾಡಿರಿ. ಪಾಪದಿಂದಾಗಲಿ ಪಾಪವು ಮೋಸಗೊಳಿಸುವ ರೀತಿಯಿಂದಾಗಲಿ ನಿಮ್ಮಲ್ಲಿ ಯಾರೂ ಕಠಿಣರಾಗದಂತೆ ಒಬ್ಬರಿಗೊಬ್ಬರು ಸಹಾಯ ಮಾಡಿರಿ.
|
13. But G235 exhort G3870 one another G1438 daily G2596 G1538 G2250 , while G891 G3757 it G3588 is called G2564 Today G4594 ; lest G3363 any G5100 of G1537 you G5216 be hardened G4645 through the deceitfulness G539 of sin G266 .
|
14. ನಾವೆಲ್ಲರೂ ಒಟ್ಟಾಗಿ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವೆ. ಆರಂಭದಲ್ಲಿ ನಮಗಿದ್ದ ದೃಢನಂಬಿಕೆಯನ್ನು ಅಂತ್ಯದವರೆಗೂ ಬಲವಾಗಿ ಹಿಡಿದುಕೊಳ್ಳುವುದಾದರೆ ಇದು ನಿಜವಾಗುತ್ತದೆ.
|
14. For G1063 we are made G1096 partakers G3353 of Christ G5547 , if G1437 G4007 we hold G2722 the G3588 beginning G746 of our confidence G5287 steadfast G949 unto G3360 the end G5056 ;
|
15. ಪವಿತ್ರ ಗ್ರಂಥವು ಹೇಳುವುದೇನೆಂದರೆ: “ನೀವು ಈ ಹೊತ್ತು ದೇವರ ಸ್ವರಕ್ಕೆ ಕಿವಿಗೊಟ್ಟರೆ, ಪೂರ್ವಕಾಲದಲ್ಲಿ ನಿಮ್ಮ ಹಿರಿಯರು ದೇವರಿಗೆ ವಿರುದ್ಧವಾಗಿದ್ದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿ.” ಕೀರ್ತನೆ 95:7-8 PS
|
15. While it is said G3004 , Today G4594 if G1437 ye will hear G191 his G846 voice G5456 , harden G4645 not G3361 your G5216 hearts G2588 , as G5613 in G1722 the G3588 provocation G3894 .
|
16. ದೇವರ ಸ್ವರವನ್ನು ಕೇಳಿಯೂ ಆತನಿಗೆ ವಿರುದ್ಧರಾದವರು ಯಾರು? ಮೋಶೆಯ ಮೂಲಕ ಈಜಿಪ್ಟಿನಿಂದ ಬಿಡುಗಡೆ ಹೊಂದಿದವರಲ್ಲವೇ?
|
16. For G1063 some G5100 , when they had heard G191 , did provoke G3893 : howbeit G235 not G3756 all G3956 that came G1831 out of G1537 Egypt G125 by G1223 Moses G3475 .
|
17. ನಲವತ್ತು ವರ್ಷಗಳ ಕಾಲ ದೇವರು ಯಾರ ಮೇಲೆ ಕೋಪಗೊಂಡಿದ್ದನು? ಪಾಪವನ್ನು ಮಾಡಿದವರ ಮೇಲಲ್ಲವೇ? ಅವರೆಲ್ಲರೂ ಮರುಭೂಮಿಯಲ್ಲಿ ಸತ್ತುಹೋದರು.
|
17. But G1161 with whom G5101 was he grieved G4360 forty G5062 years G2094 ? was it not G3780 with them that had sinned G264 , whose G3739 carcasses G2966 fell G4098 in G1722 the G3588 wilderness G2048 ?
|
18. ತನ್ನ ವಿಶ್ರಾಂತಿಯಲ್ಲಿ ಅವರು ಸೇರುವುದೇ ಇಲ್ಲವೆಂದು ದೇವರು ಪ್ರಮಾಣ ಮಾಡಿದಾಗ, ಆತನು ಯಾರೊಡನೆ ಮಾತಾಡುತ್ತಿದ್ದನು? ತನಗೆ ಅವಿಧೇಯರಾದ ಜನರ ಬಗ್ಗೆ ಅಲ್ಲವೇ?
|
18. And G1161 to whom G5101 swore G3660 he that they should not G3361 enter G1525 into G1519 his G848 rest G2663 , but G1508 to them that believed not G544 ?
|
19. ಆದ್ದರಿಂದ ದೇವರ ವಿಶ್ರಾಂತಿಯಲ್ಲಿ ಪ್ರವೇಶಿಸಲು ಆ ಜನರಿಗೆ ಅವಕಾಶ ದೊರೆಯಲಿಲ್ಲ. ಅವರಲ್ಲಿ ನಂಬಿಕೆ ಇಲ್ಲದಿದ್ದ ಕಾರಣವೇ ಅವರು ಪ್ರವೇಶಿಸಲಿಲ್ಲ. PE
|
19. So G2532 we see G991 that G3754 they could G1410 not G3756 enter in G1525 because G1223 of unbelief G570 .
|