Bible Books

:

1. {ಯೆಹೋವನ ಆಲಯದಲ್ಲಿ ಯೆರೆಮೀಯನ ಧರ್ಮೋಪದೇಶ} PS ಯೆರೆಮೀಯನಿಗೆ ಯೆಹೋವನ ಸಂದೇಶ ಹೀಗಿತ್ತು:
1. The word H1697 that H834 came H1961 to H413 Jeremiah H3414 from H4480 H854 the LORD H3068 , saying H559 ,
2. “ಯೆರೆಮೀಯನೇ, ಯೆಹೋವನ ಆಲಯದ ಹೆಬ್ಬಾಗಿಲಿನ ಹತ್ತಿರ ನಿಂತುಕೊಂಡು ಸಂದೇಶವನ್ನು ಸಾರು: PEPS “ ‘ಇದು ಯೆಹೋವನ ಸಂದೇಶ. ಯೆಹೂದದ ಜನರೆಲ್ಲರೇ, ಯೆಹೋವನನ್ನು ಆರಾಧಿಸಲು ದ್ವಾರದಿಂದ ಪ್ರವೇಶ ಮಾಡುವ ಜನರೇ, ಸಂದೇಶವನ್ನು ಕೇಳಿರಿ.
2. Stand H5975 in the gate H8179 of the LORD H3068 's house H1004 , and proclaim H7121 there H8033 H853 this H2088 word H1697 , and say H559 , Hear H8085 the word H1697 of the LORD H3068 , all H3605 ye of Judah H3063 , that enter H935 in at these H428 gates H8179 to worship H7812 the LORD H3068 .
3. ಯೆಹೋವನು ಇಸ್ರೇಲರ ದೇವರು. ಸರ್ವಶಕ್ತನಾದ ದೇವರು ಹೀಗೆ ಹೇಳುತ್ತಾನೆ: ನಿಮ್ಮ ನಡತೆಯನ್ನು ಬದಲಾಯಿಸಿರಿ; ಒಳ್ಳೆಯದನ್ನು ಮಾಡಿರಿ. ಆಗ ನೀವು ಇಲ್ಲಿರಲು ಆಸ್ಪದ ಕೊಡುತ್ತೇನೆ.
3. Thus H3541 saith H559 the LORD H3068 of hosts H6635 , the God H430 of Israel H3478 , Amend H3190 your ways H1870 and your doings H4611 , and I will cause you to dwell H7931 in this H2088 place H4725 .
4. ಕೆಲವರು ಹೇಳುವ ಸುಳ್ಳುಗಳನ್ನು ನಂಬಬೇಡಿರಿ. ಅವರು “ಇದು ಯೆಹೋವನ ಆಲಯ, ಯೆಹೋವನ ಆಲಯ, ಯೆಹೋವನ ಆಲಯ” ಎಂದು ಹೇಳುತ್ತಾರೆ.
4. Trust H982 ye not H408 in H413 lying H8267 words H1697 , saying H559 , The temple H1964 of the LORD H3068 , The temple H1964 of the LORD H3068 , The temple H1964 of the LORD H3068 , are these H1992 .
5. ನೀವು ನಿಮ್ಮ ನಡತೆಯನ್ನು ಬದಲಾಯಿಸಿ ಸತ್ಕಾರ್ಯಗಳನ್ನು ಮಾಡಿದರೆ ನಾನು ನಿಮಗೆ ಸ್ಥಳದಲ್ಲಿ ವಾಸಿಸಲು ಆಸ್ಪದಕೊಡುತ್ತೇನೆ. ನೀವು ಒಬ್ಬರಿಗೊಬ್ಬರು ನ್ಯಾಯವಾದ ರೀತಿಯಲ್ಲಿ ವ್ಯವಹರಿಸಬೇಕು.
5. For H3588 if H518 ye throughly amend H3190 H3190 H853 your ways H1870 and your doings H4611 ; if H518 ye throughly execute H6213 H6213 judgment H4941 between H996 a man H376 and his neighbor H7453 ;
6. ಅಪರಿಚಿತರೊಂದಿಗೂ ನೀವು ನ್ಯಾಯಬದ್ಧವಾಗಿ ವರ್ತಿಸಬೇಕು. ವಿಧವೆಯರಿಗೆ ಮತ್ತು ಅನಾಥರಿಗೆ ನೀವು ಒಳ್ಳೆಯದನ್ನು ಮಾಡಬೇಕು. ನಿರ್ದೋಷಿಗಳ ಕೊಲೆ ಮಾಡಬಾರದು; ಅನ್ಯ ದೇವರುಗಳನ್ನು ಸೇವಿಸಬಾರದು. ಏಕೆಂದರೆ ಅವುಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ.
6. If ye oppress H6231 not H3808 the stranger H1616 , the fatherless H3490 , and the widow H490 , and shed H8210 not H408 innocent H5355 blood H1818 in this H2088 place H4725 , neither H3808 walk H1980 after H310 other H312 gods H430 to your hurt H7451 :
7. ನೀವು ನನ್ನ ಆಜ್ಞೆಯನ್ನು ಪಾಲಿಸಿದರೆ ಇಲ್ಲಿರಲು ನಾನು ನಿಮಗೆ ಆಸ್ಪದ ಕೊಡುತ್ತೇನೆ. ನಾನು ಪ್ರದೇಶವನ್ನು ನಿಮ್ಮ ಪೂರ್ವಿಕರಿಗೆ ಶಾಶ್ವತವಾದ ಸಾಬಸ್ತ್ಯವಾಗಿ ಕೊಟ್ಟಿದ್ದೇನೆ. PEPS
7. Then will I cause you to dwell H7931 in this H2088 place H4725 , in the land H776 that H834 I gave H5414 to your fathers H1 , forever H4480 H5769 and ever H5704 H5769 .
8. “ ‘ನೀವು ಸುಳ್ಳುಗಳನ್ನು ನಂಬುತ್ತಿದ್ದೀರಿ, ಸುಳ್ಳುಗಳು ಹುರುಳಿಲ್ಲದವುಗಳಾಗಿವೆ.
8. Behold H2009 , ye H859 trust H982 in H5921 lying H8267 words H1697 , that cannot H1115 profit H3276 .
9. ನೀವು ಕದಿಯುವುದಿಲ್ಲವೇ? ಕೊಲೆಗಳನ್ನು ಮಾಡುವುದಿಲ್ಲವೇ? ನೀವು ವ್ಯಭಿಚಾರ ಮಾಡುವುದಿಲ್ಲವೇ? ನೀವು ಅನ್ಯರ ಮೇಲೆ ಸುಳ್ಳು ದೋಷಾರೋಪಣೆ ಮಾಡುವುದಿಲ್ಲವೇ? ನೀವು ಸುಳ್ಳುದೇವರಾದ ಬಾಳನನ್ನು ಪೂಜಿಸಿ ಅನ್ಯದೇವರುಗಳ ಅನುಯಾಯಿಗಳಾಗಿಲ್ಲವೇ?
9. Will ye steal H1589 , murder H7523 , and commit adultery H5003 , and swear H7650 falsely H8267 , and burn incense H6999 unto Baal H1168 , and walk H1980 after H310 other H312 gods H430 whom H834 ye know H3045 not H3808 ;
10. ನೀವು ಪಾಪಗಳನ್ನು ಮಾಡುತ್ತಿದ್ದರೂ ನನ್ನ ಹೆಸರಿನಿಂದ ಕರೆಯಲ್ಪಡುವ ಆಲಯದಲ್ಲಿ ನನ್ನ ಎದುರಿಗೆ ನಿಲ್ಲಬಹುದೆಂದು ಭಾವಿಸಿರುವಿರಾ? ನೀವು ನನ್ನ ಸಮ್ಮುಖದಲ್ಲಿ ನಿಂತುಕೊಂಡು, “ನಾವು ಸುರಕ್ಷಿತರಾಗಿದ್ದೇವೆ” ಎಂದು ಹೇಳಿಕೊಂಡು ನಿಮ್ಮ ದುಷ್ಕೃತ್ಯಗಳನ್ನು ಮುಂದುವರಿಸಬಹುದೆಂದು ಭಾವಿಸಿರುವಿರಾ?
10. And come H935 and stand H5975 before H6440 me in this H2088 house H1004 , which H834 is called H7121 by H5921 my name H8034 , and say H559 , We are delivered to do H5337 H4616 H6213 H853 all H3605 these H428 abominations H8441 ?
11. ಪವಿತ್ರ ಆಲಯವನ್ನು ನನ್ನ ಹೆಸರಿನಿಂದ ಕರೆಯಲಾಗಿದೆ. ಆಲಯವು ನಿಮ್ಮ ದೃಷ್ಟಿಯಲ್ಲಿ ಕೇವಲ ಕಳ್ಳರು ಅಡಗುವ ಸ್ಥಳವಾಯಿತೇ? ನಾನು ನಿಮ್ಮ ವ್ಯವಹಾರವನ್ನೇಲ್ಲ ನೋಡುತ್ತಿದ್ದೇನೆ’ ” ಎಂಬುದು ಯೆಹೋವನಾದ ನನ್ನ ನುಡಿ. PEPS
11. Is this H2088 house H1004 , which H834 is called H7121 by H5921 my name H8034 , become H1961 a den H4631 of robbers H6530 in your eyes H5869 ? Behold H2009 , even H1571 I H595 have seen H7200 it , saith H5002 the LORD H3068 .
12. “ಯೆಹೂದದ ಜನರಾದ ನೀವು ಈಗ ಶೀಲೋವಿಗೆ ಹೋಗಿರಿ. ನಾನು ಮೊದಲು ನನ್ನ ಹೆಸರಿಗಾಗಿ ಆಲಯವನ್ನು ಮಾಡಿದ ಸ್ಥಳಕ್ಕೆ ಹೋಗಿರಿ. ಇಸ್ರೇಲಿನ ಜನರು ಸಹ ದುಷ್ಕೃತ್ಯಗಳನ್ನು ಮಾಡಿದರು. ಅವರು ಮಾಡಿದ ದುಷ್ಕೃತ್ಯಗಳ ಕಾರಣ ನಾನು ಸ್ಥಳಕ್ಕೆ ಮಾಡಿರುವುದನ್ನು ಹೋಗಿ ನೋಡಿರಿ.
12. But H3588 go H1980 ye now H4994 unto H413 my place H4725 which H834 was in Shiloh H7887 , where H834 I set H7931 my name H8034 at the first H7223 , and see H7200 H853 what H834 I did H6213 to it for H4480 H6440 the wickedness H7451 of my people H5971 Israel H3478 .
13. ಇಸ್ರೇಲಿನ ಜನರಾದ ನೀವು ದುಷ್ಕೃತ್ಯಗಳನ್ನು ಮಾಡುತ್ತಿದ್ದೀರಿ.” ಇದು ಯೆಹೋವನಾದ ನನ್ನ ಮಾತು: “ನಾನು ನಿಮಗೆ ಮತ್ತೆಮತ್ತೆ ಹೇಳಿದೆ, ಆದರೆ ನೀವು ನನ್ನ ಮಾತನ್ನು ಕೇಳಲಿಲ್ಲ. ನಾನು ನಿಮ್ಮನ್ನು ಕೂಗಿದೆ, ಆದರೆ ನೀವು ಉತ್ತರ ಕೊಡಲಿಲ್ಲ.
13. And now H6528 , because H3282 ye have done H6213 H853 all H3605 these H428 works H4639 , saith H5002 the LORD H3068 , and I spoke H1696 unto H413 you , rising up early H7925 and speaking H1696 , but ye heard H8085 not H3808 ; and I called H7121 you , but ye answered H6030 not H3808 ;
14. ಆದ್ದರಿಂದ ನನ್ನ ಹೆಸರನ್ನು ಹೊಂದಿರುವ ಆಲಯವನ್ನೂ ನೀವು ನಂಬಿರುವ ಆಲಯವನ್ನೂ ನಿಮ್ಮ ಪೂರ್ವಿಕರಿಗೆ ನಾನು ಕೊಟ್ಟಿರುವ ಸ್ಥಳವನ್ನೂ ನಾನು ಶೀಲೋವಿಗೆ ಮಾಡಿದಂತೆ ಮಾಡುವೆನು.
14. Therefore will I do H6213 unto this house H1004 , which H834 is called H7121 by H5921 my name H8034 , wherein H834 ye H859 trust H982 , and unto the place H4725 which H834 I gave H5414 to you and to your fathers H1 , as H834 I have done H6213 to Shiloh H7887 .
15. ನಾನು ನಿಮ್ಮ ಎಲ್ಲಾ ಸಹೋದರರನ್ನು ಅಂದರೆ ಸಮಸ್ತ ಎಫ್ರಾಯೀಮ್ ವಂಶದವರನ್ನು ಎಸೆದುಬಿಟ್ಟ ಹಾಗೆ ನಿಮ್ಮನ್ನೂ ನನ್ನಿಂದ ದೂರ ಎಸೆದುಬಿಡುವೆನು.” PEPS
15. And I will cast H7993 you out of H4480 H5921 my sight H6440 , as H834 I have cast out H7993 H853 all H3605 your brethren H251 , H853 even the whole H3605 seed H2233 of Ephraim H669 .
16. “ಯೆರೆಮೀಯನೇ, ನೀನು ಯೆಹೂದದ ಜನರಿಗಾಗಿ ಪ್ರಾರ್ಥಿಸಬೇಡ; ಇವರಿಗಾಗಿ ಮೊರೆಯಿಡಬೇಡ; ಇವರಿಗಾಗಿ ಬೇಡಿಕೊಳ್ಳಬೇಡ; ಇವರಿಗಾಗಿ ನೀನು ಮಾಡುವ ಪ್ರಾರ್ಥನೆಯನ್ನು ನಾನು ಕೇಳುವದಿಲ್ಲ.
16. Therefore pray H6419 not H408 thou H859 for H1157 this H2088 people H5971 , neither H408 lift up H5375 cry H7440 nor prayer H8605 for H1157 them, neither H408 make intercession H6293 to me: for H3588 I will not H369 hear H8085 thee.
17. ಜನರು ಯೆಹೂದದ ಪಟ್ಟಣಗಳಲ್ಲಿಯೂ ಜೆರುಸಲೇಮಿನ ಬೀದಿಗಳಲ್ಲಿಯೂ ಏನು ಮಾಡುತ್ತಿದ್ದಾರೆಂಬುದು ನಿನಗೆ ಗೊತ್ತು.
17. Seest H7200 thou not H369 what H4100 they H1992 do H6213 in the cities H5892 of Judah H3063 and in the streets H2351 of Jerusalem H3389 ?
18. ಯೆಹೂದದ ಜನರು ಹೀಗೆ ಮಾಡುತ್ತಿದ್ದಾರೆ; ಮಕ್ಕಳು ಸೌದೆಯನ್ನು ಆರಿಸುತ್ತಾರೆ. ತಂದೆಗಳು ಸೌಧೆಯಿಂದ ಬೆಂಕಿಯನ್ನು ಹೊತ್ತಿಸುತ್ತಾರೆ. ಹೆಂಗಸರು ಹಿಟ್ಟನ್ನು ನಾದಿ ಸ್ವರ್ಗದ ರಾಣಿಗಾಗಿ ಹೋಳಿಗೆಗಳನ್ನು ಮಾಡುತ್ತಾರೆ. ಯೆಹೂದದ ಜನರು ಅನ್ಯದೇವತೆಗಳಿಗೆ ಪಾನನೈವೇದ್ಯವನ್ನು ಅರ್ಪಿಸುತ್ತಾರೆ. ಅವರು ನನ್ನನ್ನು ರೇಗಿಸುವದಕ್ಕಾಗಿಯೇ ಹೀಗೆ ಮಾಡುತ್ತಾರೆ.
18. The children H1121 gather H3950 wood H6086 , and the fathers H1 kindle H1197 H853 the fire H784 , and the women H802 knead H3888 their dough H1217 , to make H6213 cakes H3561 to the queen H4446 of heaven H8064 , and to pour out H5258 drink offerings H5262 unto other H312 gods H430 , that H4616 they may provoke me to anger H3707 .
19. ನಿಜವಾಗಿ ಹೇಳುವುದಾದರೆ, ಯೆಹೂದದ ಜನರು ನನಗೆ ಕೇಡುಮಾಡುತ್ತಿಲ್ಲ, ಅವರು ತಮಗೇ ಕೇಡುಮಾಡಿಕೊಳ್ಳುತ್ತಿದ್ದಾರೆ. ಅವರು ತಮಗೆ ನಾಚಿಕೆಯಾಗುವಂತೆ ಮಾಡುತ್ತಿದ್ದಾರೆ” ಎಂದು ಯೆಹೋವನು ಹೇಳಿದನು. PEPS
19. Do they H1992 provoke me to anger H3707 H853 ? saith H5002 the LORD H3068 : do they not H3808 provoke themselves to H4616 the confusion H1322 of their own faces H6440 ?
20. ಯೆಹೋವನು ಹೀಗೆಂದನು: “ನಾನು ಸ್ಥಳಕ್ಕೆ ವಿರೋಧವಾಗಿ ನನ್ನ ಕೋಪವನ್ನು ತೋರಿಸುವೆನು. ನಾನು ಜನರನ್ನೂ ಪ್ರಾಣಿಗಳನ್ನೂ ದಂಡಿಸುವೆನು. ಕಾಡಿನ ಮರಗಳನ್ನೂ ಹೊಲದ ಬೆಳೆಗಳನ್ನೂ ದಂಡಿಸುವೆನು. ನನ್ನ ಕೋಪವು ಉರಿಯುವ ಬೆಂಕಿಯಂತಿರುವದು; ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ.” PS
20. Therefore H3651 thus H3541 saith H559 the Lord H136 GOD H3069 ; Behold H2009 , mine anger H639 and my fury H2534 shall be poured out H5413 upon H413 this H2088 place H4725 , upon H5921 man H120 , and upon H5921 beast H929 , and upon H5921 the trees H6086 of the field H7704 , and upon H5921 the fruit H6529 of the ground H127 ; and it shall burn H1197 , and shall not H3808 be quenched H3518 .
21. {ಯೆಹೋವನು ಯಜ್ಞಗಳಿಗಿಂತ ಹೆಚ್ಚಾಗಿ ವಿಧೇಯತೆಯನ್ನು ಅಪೇಕ್ಷಿಸುವನು} PS ಸರ್ವಶಕ್ತನೂ ಇಸ್ರೇಲಿನ ದೇವರೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: “ಹೋಗಿರಿ, ನಿಮ್ಮ ಮನಸ್ಸಿಗೆ ಬಂದಷ್ಟು ಸರ್ವಾಂಗಹೋಮಗಳನ್ನು ಮತ್ತು ಯಜ್ಞಗಳನ್ನು ಅರ್ಪಿಸಿರಿ. ಯಜ್ಞಗಳ ಮಾಂಸವನ್ನು ನೀವೇ ತಿನ್ನಿರಿ.
21. Thus H3541 saith H559 the LORD H3068 of hosts H6635 , the God H430 of Israel H3478 ; Put H5595 your burnt offerings H5930 unto H5921 your sacrifices H2077 , and eat H398 flesh H1320 .
22. ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದೆ. ನಾನು ಅವರೊಂದಿಗೆ ಮಾತನಾಡಿದೆ. ಆದರೆ ನಾನು ಅವರಿಗೆ ಸರ್ವಾಂಗಹೋಮಗಳ ಬಗ್ಗೆಯಾಗಲಿ ಯಜ್ಞಗಳ ಬಗ್ಗೆಯಾಗಲಿ ಯಾವ ಆಜ್ಞೆಯನ್ನೂ ಕೊಟ್ಟಿಲ್ಲ.
22. For H3588 I spoke H1696 not H3808 unto H853 your fathers H1 , nor H3808 commanded H6680 them in the day H3117 that I brought H3318 them out of the land H4480 H776 of Egypt H4714 , concerning H5921 H1697 burnt offerings H5930 or sacrifices H2077 :
23. ನಾನು ಅವರಿಗೆ, ‘ನನಗೆ ವಿಧೇಯರಾಗಿರಿ. ನಾನು ನಿಮಗೆ ದೇವರಾಗಿರುತ್ತೇನೆ, ನೀವು ನನ್ನ ಭಕ್ತರಾಗಿರುತ್ತೀರಿ. ನಾನು ಆಜ್ಞಾಪಿಸಿದ್ದನ್ನೇಲ್ಲವನ್ನು ಮಾಡಿರಿ, ಅದರಿಂದ ನಿಮಗೆ ಒಳ್ಳೆಯದಾಗುವುದು’ ಎಂದು ಮಾತ್ರ ಆಜ್ಞಾಪಿಸಿದ್ದೆ. PEPS
23. But H3588 H518 H853 this H2088 thing H1697 commanded H6680 I them, saying H559 , Obey H8085 my voice H6963 , and I will be H1961 your God H430 , and ye H859 shall be H1961 my people H5971 : and walk H1980 ye in all H3605 the ways H1870 that H834 I have commanded H6680 you, that H4616 it may be well H3190 unto you.
24. “ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರು. ಅವರು ಒಳ್ಳೆಯವರಾಗಲಿಲ್ಲ. ಅವರು ಇನ್ನೂ ಕೆಟ್ಟವರಾದರು. ಅವರು ಹಿಂದಕ್ಕೆ ಸರಿದರು, ಮುಂದಕ್ಕೆ ಬರಲಿಲ್ಲ.
24. But they hearkened H8085 not H3808 , nor H3808 inclined H5186 H853 their ear H241 , but walked H1980 in the counsels H4156 and in the imagination H8307 of their evil H7451 heart H3820 , and went H1961 backward H268 , and not H3808 forward H6440 .
25. ನಿಮ್ಮ ಪೂರ್ವಿಕರು ಈಜಿಪ್ಟನ್ನು ಬಿಟ್ಟ ದಿನದಿಂದ ಇಂದಿನವರೆಗೂ ನಾನು ನಿಮ್ಮಲ್ಲಿಗೆ ನನ್ನ ಸೇವಕರನ್ನು ಕಳುಹಿಸಿದ್ದೇನೆ. ನನ್ನ ಸೇವಕರು ಪ್ರವಾದಿಗಳಾಗಿದ್ದಾರೆ. ನಾನು ಅವರನ್ನು ಮತ್ತೆಮತ್ತೆ ನಿಮ್ಮಲ್ಲಿಗೆ ಕಳುಹಿಸಿದೆ.
25. Since H4480 the day H3117 that H834 your fathers H1 came forth H3318 out of the land H4480 H776 of Egypt H4714 unto H5704 this H2088 day H3117 I have even sent H7971 unto H413 you H853 all H3605 my servants H5650 the prophets H5030 , daily H3117 rising up early H7925 and sending H7971 them :
26. ಆದರೆ ನಿಮ್ಮ ಪೂರ್ವಿಕರು ನನ್ನ ಮಾತುಗಳನ್ನು ಕೇಳಲಿಲ್ಲ. ಅವರು ನನ್ನ ಕಡೆಗೆ ಗಮನ ಕೊಡಲಿಲ್ಲ. ಅವರು ಅತಿ ಮೊಂಡರಾಗಿದ್ದು ಅವರ ತಂದೆಗಳಿಗಿಂತ ಹೆಚ್ಚಿನ ದುಷ್ಕೃತ್ಯಗಳನ್ನು ಮಾಡಿದರು. PEPS
26. Yet they hearkened H8085 not H3808 unto H413 me, nor H3808 inclined H5186 H853 their ear H241 , but hardened H7185 H853 their neck H6203 : they did worse H7489 than their fathers H4480 H1 .
27. “ಯೆರೆಮೀಯನೇ, ನೀನು ಸಂಗತಿಗಳನ್ನು ಯೆಹೂದದ ಜನರಿಗೆ ಹೇಳು. ಆದರೆ ಅವರು ನಿನ್ನ ಮಾತುಗಳನ್ನು ಕೇಳುವದಿಲ್ಲ.
27. Therefore thou shalt speak H1696 H853 all H3605 these H428 words H1697 unto H413 them ; but they will not H3808 hearken H8085 to H413 thee : thou shalt also call H7121 unto H413 them ; but they will not H3808 answer H6030 thee.
28. ಆದ್ದರಿಂದ ನೀನು ಅವರಿಗೆ ಹೀಗೆ ಹೇಳಬೇಕು: ತಮ್ಮ ದೇವರಾದ ಯೆಹೋವನ ಆಜ್ಞೆಯನ್ನು ಪಾಲಿಸದ ಜನಾಂಗವಿದು. ಜನರು ದೇವರ ಧರ್ಮೋಪದೇಶವನ್ನು ಕೇಳಲಿಲ್ಲ. ಜನರಿಗೆ ನಿಜವಾದ ಧರ್ಮೋಪದೇಶ ಗೊತ್ತಿಲ್ಲ. PS
28. But thou shalt say H559 unto H413 them, This H2088 is a nation H1471 that H834 obeyeth H8085 not H3808 the voice H6963 of the LORD H3068 their God H430 , nor H3808 receiveth H3947 correction H4148 : truth H530 is perished H6 , and is cut off H3772 from their mouth H4480 H6310 .
29. {ಸಂಹಾರದ ತಗ್ಗು} PS “ಯೆರೆಮೀಯನೇ, ನಿನ್ನ ಕೂದಲನ್ನು ಕತ್ತರಿಸಿ *ಕತ್ತರಿಸಿ ಪ್ರವಾದಿಯು ಇಲ್ಲಿ ಒಂದು ಜನಾಂಗದೊಡನೆ ಮಾತಾಡುತ್ತಿದ್ದಾನೆ. ಆಕೆಯ (ಜನಾಂಗದ) ಭಯಂಕರವಾದ ಸ್ಥಿತಿಯ ಕುರಿತು ಗೋಳಾಡುವಂತೆ ಆಕೆಗೆ ಹೇಳುತ್ತಿದ್ದಾನೆ. ಎಸೆದುಬಿಡು. ಬೋಳುಶಿಖರಕ್ಕೆ ಹೋಗಿ ರೋಧಿಸು. ಏಕೆಂದರೆ ಯೆಹೋವನು ತಲೆಮಾರಿನ ಜನರನ್ನು ತಿರಸ್ಕರಿಸಿದ್ದಾನೆ; ಆತನು ಇವರಿಗೆ ವಿಮುಖನಾಗಿದ್ದಾನೆ. ಆತನು ಕೋಪದಿಂದ ಅವರನ್ನು ದಂಡಿಸುವನು.
29. Cut off H1494 thine hair H5145 , O Jerusalem , and cast it away H7993 , and take up H5375 a lamentation H7015 on H5921 high places H8205 ; for H3588 the LORD H3068 hath rejected H3988 and forsaken H5203 H853 the generation H1755 of his wrath H5678 .
30. ನೀನು ಹಾಗೆ ಮಾಡಲೇಬೇಕು ಯಾಕೆಂದರೆ, ಯೆಹೂದದ ಜನರು ಮಾಡುವ ದುಷ್ಕೃತ್ಯಗಳನ್ನು ನಾನು ನೋಡಿದ್ದೇನೆ.” ಯೆಹೋವನು ಹೀಗೆನ್ನುತ್ತಾನೆ: “ಅವರು ತಮ್ಮ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ನಾನು ವಿಗ್ರಹಗಳನ್ನು ದ್ವೇಷಿಸುತ್ತೇನೆ. ನನ್ನ ಹೆಸರಿನಿಂದ ಖ್ಯಾತಿಪಡೆದ ಆಲಯದಲ್ಲಿ ಅವರು ವಿಗ್ರಹಗಳನ್ನು ಸ್ಥಾಪಿಸಿದ್ದಾರೆ. ಅವರು ನನ್ನ ಆಲಯವನ್ನು ‘ಮಲಿನ’ಗೊಳಿಸಿದ್ದಾರೆ.
30. For H3588 the children H1121 of Judah H3063 have done H6213 evil H7451 in my sight H5869 , saith H5002 the LORD H3068 : they have set H7760 their abominations H8251 in the house H1004 which H834 is called H7121 by H5921 my name H8034 , to pollute H2930 it.
31. ಯೆಹೂದದ ಜನರು ಬೆನ್‌ಹಿನ್ನೊಮ್ ತಗ್ಗಿನಲ್ಲಿ ತೋಫೆತೆಂಬ ಪೂಜಾಸ್ಥಳವನ್ನು ಕಟ್ಟಿದ್ದಾರೆ. ಸ್ಥಳಗಳಲ್ಲಿ ಜನರು ತಮ್ಮ ಗಂಡು ಮತ್ತು ಹೆಣ್ಣುಮಕ್ಕಳನ್ನು ಕೊಂದು ಯಜ್ಞದ ಆಹುತಿಯೆಂದು ಅವರನ್ನು ಸುಡುತ್ತಾರೆ. ನೀವು ಹೀಗೆ ಮಾಡಬೇಕೆಂದು ನಾನೆಂದೂ ಹೇಳಿಲ್ಲ. ಇಂಥ ವಿಚಾರಗಳು ನನ್ನ ಮನಸ್ಸಿನಲ್ಲಿಯೂ ಬಂದಿಲ್ಲ.
31. And they have built H1129 the high places H1116 of Tophet H8612 , which H834 is in the valley H1516 of the son H1121 of Hinnom H2011 , to burn H8313 H853 their sons H1121 and their daughters H1323 in the fire H784 ; which H834 I commanded H6680 them not H3808 , neither H3808 came H5927 it into H5921 my heart H3820 .
32. ಹೀಗಿರಲು ನಾನು ಕಣಿವೆಯನ್ನು ತೋಫೆತ್ ಮತ್ತು ಬೆನ್‌ಹಿನ್ನೊಮೀನ ಕಣಿವೆ ಎಂದು ಕರೆಯದೆ ಇದನ್ನು ಸಂಹಾರದ ಕಣಿವೆ ಎಂದು ಕರೆಯುವ ದಿನಗಳು ಬರುತ್ತಿವೆ ಎಂಬ ಎಚ್ಚರಿಕೆಯನ್ನು ಕೊಡುತ್ತೇನೆ.” ಇದು ಯೆಹೋವನು ಹೇಳಿದ ಮಾತು. “ಶವಗಳನ್ನು ಹೂಳುವದಕ್ಕೆ ಕೊಂಚವೂ ಸ್ಥಳ ಇಲ್ಲದಂತಾಗುವವರೆಗೆ ತೋಫೆತಿನಲ್ಲಿ ಶವಗಳನ್ನು ಹೂಳುವ ಕಾರಣ ಅದಕ್ಕೆ ಹೆಸರನ್ನು ಕೊಡಲಾಗುವುದು.
32. Therefore H3651 , behold H2009 , the days H3117 come H935 , saith H5002 the LORD H3068 , that it shall no H3808 more H5750 be called H559 Tophet H8612 , nor the valley H1516 of the son H1121 of Hinnom H2011 , but H3588 H518 the valley H1516 of slaughter H2028 : for they shall bury H6912 in Tophet H8612 , till there be no H4480 H369 place H4725 .
33. ಆಗ ಸತ್ತವರ ದೇಹಗಳು ಭೂಮಿಯ ಮೇಲೆ ಬಿದ್ದಿರುತ್ತವೆ; ಅವು ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ಕಾಡುಪ್ರಾಣಿಗಳಿಗೂ ಆಹಾರವಾಗುತ್ತವೆ. ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಓಡಿಸುವದಕ್ಕೆ ಒಬ್ಬನಾದರೂ ಜೀವಂತವಾಗಿರುವುದಿಲ್ಲ.
33. And the carcasses H5038 of this H2088 people H5971 shall be H1961 meat H3978 for the fowls H5775 of the heaven H8064 , and for the beasts H929 of the earth H776 ; and none H369 shall frighten them away H2729 .
34. ಜೆರುಸಲೇಮಿನ ಬೀದಿಗಳಲ್ಲಿಯೂ ಯೆಹೂದದ ಪಟ್ಟಣಗಳಲ್ಲಿಯೂ ಸಂತೋಷ ಮತ್ತು ಸಂಭ್ರಮದ ಧ್ವನಿಯನ್ನೂ ವಧುವರರ ಸ್ವರವನ್ನೂ ಬರದಂತೆ ಮಾಡುತ್ತೇನೆ. ಪ್ರದೇಶವು ಬರಿದಾದ ಮರಳುಗಾಡಾಗುವದು.” PE
34. Then will I cause to cease H7673 from the cities H4480 H5892 of Judah H3063 , and from the streets H4480 H2351 of Jerusalem H3389 , the voice H6963 of mirth H8342 , and the voice H6963 of gladness H8057 , the voice H6963 of the bridegroom H2860 , and the voice H6963 of the bride H3618 : for H3588 the land H776 shall be H1961 desolate H2723 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×