Bible Books

:

1. {ಸಂಸೋನನ ಮದುವೆ} PS ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು.
1. And Samson H8123 went down H3381 to Timnath H8553 , and saw H7200 a woman H802 in Timnath H8553 of the daughters H4480 H1323 of the Philistines H6430 .
2. ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು. PEPS
2. And he came up H5927 , and told H5046 his father H1 and his mother H517 , and said H559 , I have seen H7200 a woman H802 in Timnath H8553 of the daughters H4480 H1323 of the Philistines H6430 : now H6258 therefore get H3947 her for me to wife H802 .
3. ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು. PEPS ಆದರೆ ಸಂಸೋನನು, “ನನಗೆ ಆಕೆಯನ್ನೇ ಮದುವೆಯಾಗಬೇಕು. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು.
3. Then his father H1 and his mother H517 said H559 unto him, Is there never H369 a woman H802 among the daughters H1323 of thy brethren H251 , or among all H3605 my people H5971 , that H3588 thou H859 goest H1980 to take H3947 a wife H802 of the uncircumcised H6189 Philistines H4480 H6430 ? And Samson H8123 said H559 unto H413 his father H1 , Get H3947 her for me; for H3588 she H1931 pleaseth me well H3474 H5869 .
4. ಇದು ಯೆಹೋವನ ಚಿತ್ತವೆಂಬುದು ಸಂಸೋನನ ತಂದೆತಾಯಿಗಳಿಗೆ ತಿಳಿದಿರಲಿಲ್ಲ. ಫಿಲಿಷ್ಟಿಯರಿಗೆ ಕೇಡುಮಾಡಲು ಯೆಹೋವನು ತಕ್ಕಮಾರ್ಗವನ್ನು ಹುಡುಕುತ್ತಿದ್ದನು. ಸಮಯದಲ್ಲಿ ಫಿಲಿಷ್ಟಿಯರು ಇಸ್ರೇಲರ ಮೇಲೆ ಆಳ್ವಿಕೆ ಮಾಡುತ್ತಿದ್ದರು. PEPS
4. But his father H1 and his mother H517 knew H3045 not H3808 that H3588 it H1931 was of the LORD H4480 H3068 , that H3588 he H1931 sought H1245 an occasion H8385 against the Philistines H4480 H6430 : for at that H1931 time H6256 the Philistines H6430 had dominion H4910 over Israel H3478 .
5. ಸಂಸೋನನು ತನ್ನ ತಂದೆತಾಯಿಗಳೊಂದಿಗೆ ತಿಮ್ನಾ ನಗರಕ್ಕೆ ಹೋದನು. ಅವರು ನಗರದ ಸಮೀಪದ ದ್ರಾಕ್ಷಿತೋಟಗಳವರೆಗೆ ಹೋದರು. ಅಲ್ಲಿ ಹಠಾತ್ತಾಗಿ ಒಂದು ಪ್ರಾಯದ ಸಿಂಹವು ಬರ್ಜಿಸಿ ಸಂಸೋನನ ಮೇಲೆ ಬಿತ್ತು.
5. Then went Samson down H3381 H8123 , and his father H1 and his mother H517 , to Timnath H8553 , and came H935 to H5704 the vineyards H3754 of Timnath H8553 : and, behold H2009 , a young H3715 lion H738 roared H7580 against H7125 him.
6. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂದುದರಿಂದ ಅವನು ಬರಿಗೈಯಿಂದಲೇ ಹೋತದ ಮರಿಯೊ ಎಂಬಂತೆ ಅದನ್ನು ಎರಡು ಹೋಳಾಗಿ ಸೀಳಿಬಿಟ್ಟನು. ಆದರೆ ಸಂಸೋನನು ಇದನ್ನು ತನ್ನ ತಂದೆತಾಯಿಗಳಿಗೆ ಹೇಳಲಿಲ್ಲ. PEPS
6. And the Spirit H7307 of the LORD H3068 came mightily H6743 upon H5921 him , and he rent H8156 him as he would have rent H8156 a kid H1423 , and he had nothing H3972 H369 in his hand H3027 : but he told H5046 not H3808 his father H1 or his mother H517 H853 what H834 he had done H6213 .
7. ಸಂಸೋನನು ನಗರಕ್ಕೆ ಹೋಗಿ ಫಿಲಿಷ್ಟಿಯ ಸ್ತ್ರೀಯೊಂದಿಗೆ ಮಾತನಾಡಿ ಅವಳನ್ನು ಇಷ್ಟಪಟ್ಟನು.
7. And he went down H3381 , and talked H1696 with the woman H802 ; and she pleased Samson well H3474 H5869 H8123 .
8. ಕೆಲವು ದಿನಗಳಾದ ಮೇಲೆ ಸಂಸೋನನು ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಸತ್ತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು.
8. And after a time H4480 H3117 he returned H7725 to take H3947 her , and he turned aside H5493 to see H7200 H853 the carcass H4658 of the lion H738 : and, behold H2009 , there was a swarm H5712 of bees H1682 and honey H1706 in the carcass H1472 of the lion H738 .
9. ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ. PEPS
9. And he took H7287 thereof in H413 his hands H3709 , and went on H1980 H1980 eating H398 , and came H1980 to H413 his father H1 and mother H517 , and he gave H5414 them , and they did eat H398 : but he told H5046 not H3808 them that H3588 he had taken H7287 the honey H1706 out of the carcass H4480 H1472 of the lion H738 .
10. ಸಂಸೋನನ ತಂದೆಯು ಫಿಲಿಷ್ಟಿಯ ಸ್ತ್ರೀಯನ್ನು ನೋಡುವುದಕ್ಕೆಂದು ಹೋದನು. ಮದುವೆಯ ಗಂಡು ಒಂದು ಔತಣವನ್ನು ಕೊಡುವ ಪದ್ಧತಿ ಇತ್ತು. ಆದ್ದರಿಂದ ಸಂಸೋನನು ಒಂದು ಔತಣವನ್ನು ಏರ್ಪಡಿಸಿದನು.
10. So his father H1 went down H3381 unto H413 the woman H802 : and Samson H8123 made H6213 there H8033 a feast H4960 ; for H3588 so H3651 used the young men H970 to do H6213 .
11. ಅವನು ಔತಣದ ಏರ್ಪಾಟು ಮಾಡಿದ್ದನ್ನು ಕಂಡು ಫಿಲಿಷ್ಟಿಯರು ಅವನ ಸಂಗಡ ಇರುವುದಕ್ಕೆ ಮೂವತ್ತು ಜನರನ್ನು ಕಳುಹಿಸಿದರು. PEPS
11. And it came to pass H1961 , when they saw H7200 him , that they brought H3947 thirty H7970 companions H4828 to be H1961 with H854 him.
12. ಆಗ ಸಂಸೋನನು ಮೂವತ್ತು ಜನರಿಗೆ, “ನಾನು ನಿಮಗೊಂದು ಒಗಟನ್ನು ಹೇಳಬಯಸುತ್ತೇನೆ. ಔತಣವು ಏಳು ದಿನ ಮುಂದುವರಿಯುತ್ತದೆ. ಅವಧಿಯಲ್ಲಿ ನೀವು ಉತ್ತರವನ್ನು ಹೇಳುವ ಪ್ರಯತ್ನ ಮಾಡಿರಿ. ನೀವು ಅವಧಿಯಲ್ಲಿ ಒಗಟುಗಳ ಅರ್ಥ ಹೇಳಿದರೆ ನಾನು ನಿಮಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡುತ್ತೇನೆ.
12. And Samson H8123 said H559 unto them , I will now H4994 put forth H2330 a riddle H2420 unto you: if H518 ye can certainly declare H5046 H5046 it me within the seven H7651 days H3117 of the feast H4960 , and find it out H4672 , then I will give H5414 you thirty H7970 sheets H5466 and thirty H7970 change H2487 of garments H899 :
13. ಆದರೆ ಉತ್ತರ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ನನಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡಬೇಕು” ಎಂದು ಹೇಳಿದನು. ಮೂವತ್ತು ಜನರು, “ನಮಗೆ ನಿನ್ನ ಒಗಟನ್ನು ಹೇಳು, ನಾವು ಅದನ್ನು ಕೇಳಬಯಸುತ್ತೇವೆ” ಎಂದರು. PEPS
13. But if H518 ye cannot H3201 H3808 declare H5046 it me , then shall ye H859 give H5414 me thirty H7970 sheets H5466 and thirty H7970 change H2487 of garments H899 . And they said H559 unto him , Put forth H2330 thy riddle H2420 , that we may hear H8085 it.
14. ಸಂಸೋನನು ಅವರಿಗೆ ಒಗಟನ್ನು ಹೇಳಿದನು: “ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು.
ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು.” PS ಮೂವತ್ತು ಜನರು ಮೂರು ದಿನಗಳವರೆಗೆ ಒಗಟಿನ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ. PEPS
14. And he said H559 unto them , Out of the eater H4480 H398 came forth H3318 meat H3978 , and out of the strong H4480 H5794 came forth H3318 sweetness H4966 . And they could H3201 not H3808 in three H7969 days H3117 expound H5046 the riddle H2420 .
15. ನಾಲ್ಕನೆಯ ದಿನ *ನಾಲ್ಕನೆಯ ದಿನ ಇದು ಕೆಲವು ಪ್ರಾಚೀನ ಗ್ರೀಕ್ ಪ್ರತಿಗಳಲ್ಲಿ ಇದೆ. ಆದರೆ ಹೀಬ್ರೂ ಪ್ರತಿಗಳಲ್ಲಿ ಎಳನೆಯ ದಿನ ಎಂದು ಹೇಳಲಾಗಿದೆ. ಅವರು ಸಂಸೋನನ ಹೆಂಡತಿಯಲ್ಲಿಗೆ ಬಂದು, “ನೀನು ನಮ್ಮನ್ನು ಬಡವರನ್ನಾಗಿ ಮಾಡಲು ಇಲ್ಲಿಗೆ ಕರೆದಿರುವಿಯಾ? ನೀನು ನಿನ್ನ ಗಂಡನನ್ನು ಮರುಳುಗೊಳಿಸಿ ನಮಗೆ ಒಗಟಿನ ಅರ್ಥವನ್ನು ಹೇಳುವಂತೆ ಮಾಡು. ನೀನು ನಮಗೆ ಒಗಟಿನ ಅರ್ಥವನ್ನು ಹೇಳದಿದ್ದರೆ ನಾವು ನಿನ್ನನ್ನು ಮತ್ತು ನಿನ್ನ ತಂದೆಯ ಮನೆಯಲ್ಲಿರುವ ಎಲ್ಲರನ್ನೂ ಸುಟ್ಟುಹಾಕುತ್ತೇವೆ” ಎಂದರು. PEPS
15. And it came to pass H1961 on the seventh H7637 day H3117 , that they said H559 unto Samson H8123 's wife H802 , Entice H6601 H853 thy husband H376 , that he may declare H5046 unto us H853 the riddle H2420 , lest H6435 we burn H8313 thee and thy father H1 's house H1004 with fire H784 : have ye called H7121 us to take that we have H3423 ? is it not H3808 so ?
16. ಸಂಸೋನನ ಹೆಂಡತಿಯು ಅವನ ಹತ್ತಿರ ಹೋಗಿ ಅಳುವುದಕ್ಕೆ ಪ್ರಾರಂಭಿಸಿದಳು. ಅವಳು, “ನೀನು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ, ನನ್ನನ್ನು ದ್ವೇಷಿಸುತ್ತಿ; ನೀನು ನಮ್ಮ ಜನರಿಗೆ ಒಗಟನ್ನು ಹೇಳಿರುವೆ; ಆದರೆ ಅದರ ಅರ್ಥವನ್ನು ನನಗೆ ಹೇಳಿಲ್ಲ” ಎಂದು ಗೋಳಾಡತೊಡಗಿದಳು. PEPS ಅದಕ್ಕೆ ಸಂಸೋನನು, “ನಾನು ನನ್ನ ತಂದೆತಾಯಿಯರಿಗೆ ಅದನ್ನು ತಿಳಿಸಲಿಲ್ಲ, ನಿನಗೆ ತಿಳಿಸುವೆನೋ?” ಎಂದನು. PEPS
16. And Samson H8123 's wife H802 wept H1058 before H5921 him , and said H559 , Thou dost but H7535 hate H8130 me , and lovest H157 me not H3808 : thou hast put forth H2330 a riddle H2420 unto the children H1121 of my people H5971 , and hast not H3808 told H5046 it me . And he said H559 unto her, Behold H2009 , I have not H3808 told H5046 it my father H1 nor my mother H517 , and shall I tell H5046 it thee?
17. ಸಂಸೋನನ ಹೆಂಡತಿಯು ಔತಣದ ಏಳು ದಿನಗಳೆಲ್ಲಾ ಅಳುತ್ತಿದ್ದಳು. ಆದ್ದರಿಂದ ಏಳನೆಯ ದಿನ ಅವನು ಒಗಟಿನ ಅರ್ಥವನ್ನು ಅವಳಿಗೆ ಹೇಳಿದನು. ಅವಳು ಪೀಡಿಸಿದ್ದರಿಂದ ಅವನು ಹೇಳಿದನು. ಆಗ ಅವಳು ತನ್ನ ಜನರಲ್ಲಿಗೆ ಹೋಗಿ ಒಗಟಿನ ಅರ್ಥವನ್ನು ತಿಳಿಸಿದಳು. PEPS
17. And she wept H1058 before H5921 him the seven H7651 days H3117 , while H834 their feast H4960 lasted H1961 : and it came to pass H1961 on the seventh H7637 day H3117 , that he told H5046 her, because H3588 she lay sore H6693 upon him : and she told H5046 the riddle H2420 to the children H1121 of her people H5971 .
18. ಔತಣದ ಏಳನೆಯ ದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ಅರ್ಥ ಗೊತ್ತಾಯಿತು. ಅವರು ಸಂಸೋನನಲ್ಲಿಗೆ ಬಂದು ಅವನಿಗೆ, “ಜೇನಿಗಿಂತ ಸಿಹಿಯಾದದ್ದು ಯಾವುದು;
ಸಿಂಹಕ್ಕಿಂತ ಕ್ರೂರವಾದದ್ದು ಯಾವುದು” ಎಂದರು. PS ಅದಕ್ಕೆ ಸಂಸೋನನು ಅವರಿಗೆ, “ನೀವು ನನ್ನ ಹಸುವಿನಿಂದ ನೇಗಿಲು ಹೊಡೆಯದ್ದಿದ್ದರೆ
ಒಗಟನ್ನು ಬಿಡಿಸುವುದು ನಿಮ್ಮಿಂದ ಆಗುತ್ತಿರಲಿಲ್ಲ” ಎಂದನು. PEPS
18. And the men H376 of the city H5892 said H559 unto him on the seventh H7637 day H3117 before H2962 the sun H2775 went down H935 , What H4100 is sweeter H4966 than honey H4480 H1706 ? and what H4100 is stronger H5794 than a lion H4480 H738 ? And he said H559 unto them, If H3884 ye had not plowed H2790 with my heifer H5697 , ye had not H3808 found out H4672 my riddle H2420 .
19. ಸಂಸೋನನು ಬಹಳ ಕೋಪಗೊಂಡನು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂತು. ಅವನು ಅಷ್ಕೆಲೋನ್ ನಗರಕ್ಕೆ ಧಾವಿಸಿದನು. ನಗರದಲ್ಲಿ ಅವನು ಮೂವತ್ತು ಜನ ಫಿಲಿಷ್ಟಿಯರನ್ನು ಕೊಂದನು. ಆಮೇಲೆ ಅವನು ಹೆಣಗಳ ಮೇಲಿನ ಎಲ್ಲ ಬಟ್ಟೆಗಳನ್ನೂ ಸ್ವತ್ತನ್ನೂ ಸುಲಿದುಕೊಂಡನು. ಬಟ್ಟೆಗಳನ್ನು ತಂದು ಒಗಟಿನ ಅರ್ಥ ಹೇಳಿದ ಜನರಿಗೆ ಕೊಟ್ಟನು. ಬಳಿಕ ಅವನು ತನ್ನ ತಂದೆಯ ಮನೆಗೆ ಹೋದನು.
19. And the Spirit H7307 of the LORD H3068 came H6743 upon H5921 him , and he went down H3381 to Ashkelon H831 , and slew H5221 thirty H7970 men H376 of H4480 them , and took H3947 H853 their spoil H2488 , and gave H5414 change of garments H2487 unto them which expounded H5046 the riddle H2420 . And his anger H639 was kindled H2734 , and he went up H5927 to his father H1 's house H1004 .
20. ಸಂಸೋನನು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲಿಲ್ಲ. ಆಕೆಯ ತಂದೆ ಮೂವತ್ತು ಜನರಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಕೊಟ್ಟು ಮದುವೆಮಾಡಿದನು. PE
20. But Samson H8123 's wife H802 was H1961 given to his companion H4828 , whom H834 he had used as his friend H7462 .
Copy Rights © 2023: biblelanguage.in; This is the Non-Profitable Bible Word analytical Website, Mainly for the Indian Languages. :: About Us .::. Contact Us
×

Alert

×